A to Z Spoken English Day-1 | ಕನ್ನಡದಿಂದ ಇಂಗ್ಲಿಷನ್ನು ಕಲಿಯಿರಿ. | English through Kannada

Поделиться
HTML-код
  • Опубликовано: 4 дек 2024
  • #FreespokenEnglishcourse, #SpokenEnglishthroughkannada.
    ನಮಸ್ಕಾರ ಸ್ನೇಹಿತರೆ, ಎಷ್ಟೋ ಜನ ಇಂಗ್ಲಿಷನ್ನು ಓದುತ್ತಾರೆ ಮತ್ತು ಬರೆಯುತ್ತಾರೆ ಆದರೆ ಇಂಗ್ಲೀಷನ್ನು ಮಾತನಾಡಲು ಹಿಂಜರಿಯುತ್ತಾರೆ ಮತ್ತು ಭಯಪಡುತ್ತಾರೆ ಇದಕ್ಕೆ ಮುಖ್ಯ ಕಾರಣ ಅವರು ಕನ್ನಡ ಮಾಧ್ಯಮದಲ್ಲಿ ಓದಿದ್ದು ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಂಗ್ಲೀಷ್ ಕಬ್ಬಿಣದ ಕಡಲೆಯಾಗಿ ಕಾಡುತ್ತಿರುತ್ತದೆ. ಆದ್ದರಿಂದ ಅವರು ಇಂಗ್ಲಿಷನ್ನು ಮಾತನಾಡಲು ತುಂಬಾ ಭಯವನ್ನು ಪಡುತ್ತಿರುತ್ತಾರೆ, ಅಂಥವರಿಗೂ ಸ್ಕರ ನನ್ನ ಯುಟ್ಯೂಬ್ ಚಾನೆಲ್ ನ ಮುಖಾಂತರ ನಾನು A to Z Free Spoken English ಎನ್ನುವ ಒಂದು ಹೊಸ ಇಂಗ್ಲಿಷ್ ಸ್ಪೀಕಿಂಗ್ ವಿಡಿಯೋ ಕೋರ್ಸ್ ಅನ್ನು ಪ್ರಾರಂಭಿಸಿದ್ದೇನೆ. ಸ್ನೇಹಿತರೆ ಇದು 50 ವಿಡಿಯೋಗಳ ಸರಣಿಯಾಗಿದೆ, ಇವುಗಳನ್ನು ನಿರಂತರವಾಗಿ ನೀವು ನೋಡಿ ಅದನ್ನು ರೂಡಿ ಮಾಡಿಕೊಂಡಿದ್ದೆ ಆದರೆ ಖಂಡಿತವಾಗಲೂ ಇಂಗ್ಲಿಷನ್ನು ಸುಲಭವಾಗಿ ಮಾತನಾಡಲು ಕಲಿಯಬಹುದು.ಇದು ಸಂಪೂರ್ಣವಾಗಿ ಉಚಿತವಾದ ವಿಡಿಯೋ ಕೋರ್ಸ್ ಆಗಿದೆ.50 ವಿಡಿಯೋಗಳ ಸರಣಿಯ ಮೊದಲ ವಿಡಿಯೋ ಇದಾಗಿದೆ.ಇದರಲ್ಲಿ ನಾನು ಇಂಗ್ಲೀಷ್ ಕಲಿಕೆಗೆ ಸಂಬಂಧಿಸಿದ ಹಾಗೆ ಕೆಲವು ಮೂಲಭೂತ ನಿಯಮಗಳು, ಸ್ಪೋಕನ್ ಇಂಗ್ಲಿಷ್ ಪಠ್ಯಕ್ರಮ ಹಾಗೂ ಇಂಗ್ಲೀಷ್ ನ ಅಕ್ಷರಗಳು ಮತ್ತು ಇಂಗ್ಲೀಷನ್ನು ಮಾತನಾಡಲು ನಮಗೆ ಬೇಕಾಗಿರುವ ಕೆಲವು ಮೂಲಭೂತವಾದ ಶಬ್ದಗಳನ್ನು ವಿವರಿಸಿದ್ದೇನೆ.ಇದನ್ನು ಸಂಪೂರ್ಣವಾಗಿ ವೀಕ್ಷಿಸಿ ಚೆನ್ನಾಗಿ ಕಲಿತುಕೊಳ್ಳಿ, ಧನ್ಯವಾದಗಳು.
    ಕನ್ನಡದಿಂದ ಇಂಗ್ಲೀಷ್ ಅನ್ನು ಸುಲಭವಾಗಿ ಕಲಿಯಲು ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ
    Hello friends, so many people know how to read and how to write English but they don't know speak English. Therefore I have started this free A to Z Spoken English. Friends this is 50 lessons video course, I am making this absolutely free. This is first day video, in this video I have explained about some basic rules and course details, And also I discussed about English alphabet and some basic words to speak English. Please watch it and practice well all the best.
    A to Z Spoken English videos playlist link:
    Spoken English
    English grammar
    Spoken English by Kannada
    Spoken practice
    Spoken translations
    Spoken conversation
    Spoken vocabulary
    Spoken grammar
    Tenses
    Sentences
    Parts of speech
    Verbs
    Best Spoken English Video
    How to speak English
    Basic English
    Basic English words
    Free Spoken English Course
    For attending Online Spoken English Course please contact us: 9343450678.

Комментарии • 2,4 тыс.