ತೆರೆ ಮರೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ನಿಮ್ಮ ಪ್ರಯತ್ನಕ್ಕೆ ಕೋಟಿ ನಮನಗಳು.ಹಾಗೂ ತಾಯಿ ಮಗಳ ಕಂಠಸಿರಿ ಅದ್ಭುತ ವಾಗಿತ್ತು. ಈ ಹಳ್ಳಿ ಪ್ರತಿಭೆಗಳ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಹಾರೈಸುತ್ತೇನೆ.ಧನ್ಯವಾದಗಳು ಸರ್.
ಹಳ್ಳಿಯ ಮೂಲೆ ಮೂಲೆಗಳಲ್ಲಿ ಪ್ರತಿಭೆಗಳಿವೆ, ಆದರೆ ಸರಿಯಾದ ಅವಕಾಶಗಳು ಸಿಗದೇ ಮುದುಡಿ ಹೋಗುತ್ತಿವೆ.. ಹಳ್ಳಿಯ ಈ ಪ್ರತಿಭೆ ಡೆಲ್ಲಿಗೂ ಹೋಗುವಂತಾಗಲಿ. ಗುರುತಿಸಿ ಪರಿಚಯಿಸಿದ ನಿಮಗಿದೋ ವಂದನೆಗಳು ಅಭಿನಂದನೆಗಳು🌹🌹🙏
ನಮಸ್ತೆ ಹರ್ಷಿತ. ಇರ್ನ ಪದ ಕೆನ್ಯೂದೆ ಇಪ್ಪುಗಂದ್ ಆಪುಂಡು.ಇರ್ನ ಪ್ರತಿಭೆ ಲೋಕಗೆ ಪಸರಡ್. ದೇವೆರದ್ ಅಮ್ಮನೇ ಇರ್ನ ಒಟ್ಟಿಗೆ ಉಲ್ಲೆರ್. ಅಂಚನೆ ದೈವ ದೇವೆರ್ನ ಆಶೀರ್ವಾದ ಒಟ್ಟಿಗೆ ಎಂನ್ಕಲ್ ಆಶೀರ್ವಾದ ಏಪಲಾ ಇಪ್ಪುಂಡು. ಪಂದ್ ಹಾರೈಸುವೆ all the best.
Super voice Harshitha....anchene amma erna voicela masth kenare khushi apund...Erna magal sangeetha kshethrodu nanala bulevad...Kalamathe Sharadena ashirvada sada eppad...Mr Vikhyath brother....Thank u so much for showing kindness towards the success of this girl...
...🙏🙏ಒಳ್ಳೆಯ ವಿಷಯ ದ ಬಗ್ಗೆ ಹಳ್ಳಿ ಪ್ರತಿಭೆ ಗಳನ್ನು ಗುರುತಿಸಿರುವ vj vikyath ಹಾಗೂ ನಿಮ್ಮ ಚಾನಲ್ ಗೆ ಅಭಿನಂದನೆಗಳು..... ದೈವ ದೇವರ ಆಶೀರ್ವಾದ ನಿಮ್ಮ ತಂಡಕ್ಕೆ ಹಾಗೂ ನಿಮಗೂ ಒಳ್ಳೆದನ್ನು ಮಾಡಲಿ...🙏🙏🙏
ಹಳ್ಳಿಯ ಪ್ರತಿಭೆ ಗಳನ್ನು, ತಮ್ಮ ಚಾನೆಲ್ ಮೂಲಕ ಇಡೀ ಕರ್ನಾಟಕ ಗುರ್ತಿಸುವ ಹಾಗೆ ಪರಿಚಯಿಸಿ ದ ನಿಮಗೆ ಧನ್ಯ ವಾ ದ, ಇನಷ್ಟು ಹಳ್ಳಿ ಪ್ರತಿಭೆ ಗಳನು ನಿಮ್ ಚಾನೆಲ್ ಮೂಲಕ ಪರಿಚಯಸಿ ಎಂಬುದೇ ನಮ್ಮ ಆಶಯ.
ಮೊದಲಾಗಿ ವಿ ಜೆ ವಿಕ್ಯಾತ್ ಅಣ್ಣ ನಿಮಗೆ ನಮಸ್ಕಾರ ಹಾಗು ನಿಮ್ಮ ಯುಟುಬು ಚಾನಲ್ಗೆ ಅಭಿನಂದನೆಗಳು.ಹಾಗು ನಿವು ಹಲ್ಲಿ ಪ್ರತಿಭೆಗಳನ್ನು ಹುಡುಕಿ ಪರಿಚಯಿಸುತ್ತಾ ಬರುತ್ತಿರ ಹಾಗು ಪ್ರೊತ್ಸಾಹ ಮಾಡಿ ಲೈವ್ ತೊರಿಸ್ತಿರ . Great job vj ಅಣ್ಣ ಇನ್ನೂ ಹಲವಾರು ಬಡ ಮಕ್ಕಳಿಗೆ ನಿಮ್ಮ ಚಾನಲ್ ಭೆಲಕಾಗಲಿ ಹಾಗು ಚಾನಲ್ ಬಲು ಎತ್ತರಕೆ ಬೆಳೆಯಲಿ ಧನ್ಯವಾದಗಳು ವಿಜೆ ಅಣ್ಣ....
ತುಂಬಾ ಖುಷಿ ಆಗುತ್ತೆ ದೊಡ್ಡ ವರ ಮನೆ ಬಾಗಿಲಿಗೆ ಹೋಗಿ ಯಾರೇ ಆದ್ರು ಸಂದರ್ಶನ ಮಾಡುತ್ತಾರೆ ಆದರೇ ಅದೆಲ್ಲ ವನ್ನು ಮೀರಿ ಅದೆಲ್ಲ ಏನು ಇಲ್ಲ ಎಲ್ಲರೂ ಒಂದೇ ಎನ್ನುವ ಹೃದಯ ಶ್ರೀಮಂತ ನಮ್ಮ ವಿಕ್ಕಿ ಅಣ್ಣ ಅಮ್ಮ ಕಳಿಸಿ ದ ಹೃದಯ ವಂತಿಕೆ ಅನ್ಸುತ್ತೆ ನಿಮ್ಮ ಟೀಮ್ ನ ಎಲ್ಲರ ನ್ನು ದೇವರು ಚೆನ್ನಾಗಿ ಇಟ್ಟಿರಲಿ ❤❤❤😊😊😊"ಅರ್ಜುನ್ ಲವ್ ಫ್ರಮ್ ಪುತ್ತೂರು "❤
ಮೊದಲನೇಯದಾಗಿ ನಿಮ್ಮ ಚಾನಲ್ ಧನ್ಯವಾದಗಳು ಸಲ್ಲಿಸುತ್ತಿದ್ದೇನೆ. ಅಡಗಿರುವ ಹಳ್ಳಿಯ ಪ್ರತೀಭೆಯನ್ನು . ಅದರಲ್ಲೂ ವಿಶೇಷವಾಗಿ ಗುರುವಿಲ್ಲದ ಪ್ರತೀಭೆಯನ್ನು ಗುರುತಿಸಿದ್ದೀರಿ . ಹಾಗಾಗಿ ಇಂತಹ ಪ್ರತೀಭೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನಪಟ್ಟೀದ್ದೀರಿ . ಅದಕ್ಕೆ ಮತ್ತೊಮ್ಮೆ ಧನ್ಯವಾದಗಳು. ಅಷ್ಟೇ ಅಲ್ಲದೆ ಮರೆಯ ಪ್ರತೀಭೆಗೆ ಜಯವಾಗಲಿ, ಉತ್ತುಂಗಕ್ಕೇರಲಿ
ತೆರೆ ಮರೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ನಿಮ್ಮ ಪ್ರಯತ್ನಕ್ಕೆ ಕೋಟಿ ನಮನಗಳು.ಹಾಗೂ ತಾಯಿ ಮಗಳ ಕಂಠಸಿರಿ ಅದ್ಭುತ ವಾಗಿತ್ತು. ಈ ಹಳ್ಳಿ ಪ್ರತಿಭೆಗಳ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಹಾರೈಸುತ್ತೇನೆ.ಧನ್ಯವಾದಗಳು ಸರ್.
ಸುಶ್ರಾವ್ಯ ಕಂಠ...! ಮುಂದಿನ ಭವಿಷ್ಯ ಉಜ್ವಲವಾಗಿರಲಿ... ಶುಭ ಹಾರೈಕೆಗಳು...💐
ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ತನ್ನ ಚಾನಲ್ ಮೂಲಕ ಇನ್ನಷ್ಟು ಜನರಿಗೆ ಪರಿಚಯ ಮಾಡಿಕೊಡುವ ನಿಮಗೆ ಅಭಿವಂದನೆಗಳು
ಹಳ್ಳಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ವಿ.ಜೆ. ವಿಖ್ಯಾತಣ್ಣನಿಗೆ ಮೊದಲನೆಯದಾಗಿ ಧನ್ಯವಾದಗಳು....ಇಂಪಾದ ಧ್ವನಿ ಉಜ್ವಲ ಭವಿಷ್ಯವಿದೆ ಅಕ್ಕ ದೇವರ ಆಶೀರ್ವಾದ ಸದಾ ನಿಮಗಿರಲಿ...🙏
ಹಳ್ಳಿಯ ಮೂಲೆ ಮೂಲೆಗಳಲ್ಲಿ ಪ್ರತಿಭೆಗಳಿವೆ, ಆದರೆ ಸರಿಯಾದ ಅವಕಾಶಗಳು ಸಿಗದೇ ಮುದುಡಿ ಹೋಗುತ್ತಿವೆ.. ಹಳ್ಳಿಯ ಈ ಪ್ರತಿಭೆ ಡೆಲ್ಲಿಗೂ ಹೋಗುವಂತಾಗಲಿ. ಗುರುತಿಸಿ ಪರಿಚಯಿಸಿದ ನಿಮಗಿದೋ ವಂದನೆಗಳು ಅಭಿನಂದನೆಗಳು🌹🌹🙏
V.J super nimma programe Harsitha super voice allthe best
ಎಲೆಮರೆ ಕಾಯಿಯಂತಿರುವ ಇಂತಹ ಮುಗ್ದ ಪ್ರತಿಭೆಗಳನ್ನು ಪರಿಚಯಿಸುತ್ತಿರುವ ತಮಗೆ ಧನ್ಯವಾದ, ಮತ್ತು ಇ ಪ್ರತಿಭೆಗೆ ಉತ್ತಮ ಅವಕಾಶ ಸಿಗಲಿ.ಜೈ ಕರ್ನಾಟಕ.
God bless you always, cute Voice, nice words, really great voice wa a....
ನಮಸ್ತೆ ಹರ್ಷಿತ. ಇರ್ನ ಪದ ಕೆನ್ಯೂದೆ ಇಪ್ಪುಗಂದ್ ಆಪುಂಡು.ಇರ್ನ ಪ್ರತಿಭೆ ಲೋಕಗೆ ಪಸರಡ್. ದೇವೆರದ್ ಅಮ್ಮನೇ ಇರ್ನ ಒಟ್ಟಿಗೆ ಉಲ್ಲೆರ್. ಅಂಚನೆ ದೈವ ದೇವೆರ್ನ ಆಶೀರ್ವಾದ ಒಟ್ಟಿಗೆ ಎಂನ್ಕಲ್ ಆಶೀರ್ವಾದ ಏಪಲಾ ಇಪ್ಪುಂಡು. ಪಂದ್ ಹಾರೈಸುವೆ all the best.
Melodious voice n super singing. God bless u dear.❤
ಕಲೆ ದೇವರು ಕೊಟ್ಟ ವರ ಅದರಲ್ಲೂ ಆ ಕಲೆಯನ್ನು ಗುರುತಿಸಿ ಬೆಳೆಸುವ ದೊಡ್ಡತನ ವಿ ಜೆ ವಿಖ್ಯಾತ್ ಅಣ್ಣನದ್ದು great job sir..💞💞❤❤
ಒಳ್ಳೆಯ ಪ್ರತಿಭೆ, ಮುಂದುವರಿಸಿ, ಒಳ್ಳೆಯದಾಗಲಿ.
Wow melodious voice super excellent singing...God bless you..🎉🎉
Very nice voice... Thumba etthara belibeku ee sister 😍 god bless you 💐💐💐💐💐💐
Super singing .All the best.wish to see you in Zee kannada saregamapa
Super singer best of luck 🙏
Munisutha ravi haadu haduvagale ivaru super gayakintha anisithu... Inttha prathibegalanu guruthisi RUclips li hakuthiruva nimage koti koti vanddane viji.... 🙏🙏
Aww!! Amazing Voice❤😍
Sweet voice
ನಿಮ್ಮ ಕಾರ್ಯದಕ್ಷತೆಗೆ ಧನ್ಯವಾದಗಳು...ತೆರೆಮರೆಯ ಪ್ರತಿಭೆ,ನನ್ನ ಪ್ರೀತಿಯ ವಿದ್ಯಾರ್ಥಿ,ಝೀ ವೇದಿಕೆ ಯಲ್ಲಿ ನೋಡಲು ಇಸ್ಟಪಡುವೆ...ಶುಭವಾಗಲಿ..
Good very good vikyath avare,nimma ,ee prothahakke👌👌sullida,harishitha god bless magale,good luck 🙏🌟🌟🌟
Very nice singing 👌 👍 👏 God bless you bright future. Really appreciate vj vikyath team for supporting
Excellent singing….May god bless her and take her to places
Very nice voice harshita nimma kelav songgalannu vinay jalsooru avarondige hadidannu kelidde All the best geddu banni tnq vikky 👌👌❤❤❤
Super Amma & Magaluu🥰❤️🙏.... God bls uuu sister❤️❤️❤️❤️❤️
Super voice Harshitha....anchene amma erna voicela masth kenare khushi apund...Erna magal sangeetha kshethrodu nanala bulevad...Kalamathe Sharadena ashirvada sada eppad...Mr Vikhyath brother....Thank u so much for showing kindness towards the success of this girl...
ಅಮ್ಮ ಮತ್ತು ಮಗಳು ಇಬ್ಬರು ಸೂಪರ್ singers
Both mother & daughter are great singers ❤
Super singing 👌👌🤩😍
...🙏🙏ಒಳ್ಳೆಯ ವಿಷಯ ದ ಬಗ್ಗೆ ಹಳ್ಳಿ ಪ್ರತಿಭೆ ಗಳನ್ನು ಗುರುತಿಸಿರುವ vj vikyath ಹಾಗೂ ನಿಮ್ಮ ಚಾನಲ್ ಗೆ ಅಭಿನಂದನೆಗಳು..... ದೈವ ದೇವರ ಆಶೀರ್ವಾದ ನಿಮ್ಮ ತಂಡಕ್ಕೆ ಹಾಗೂ ನಿಮಗೂ ಒಳ್ಳೆದನ್ನು ಮಾಡಲಿ...🙏🙏🙏
Super voice... ❤
Amma 👌 voice... ❤❤
Super Harshitha singing God Bless you❤
Super voice..God bless u 🙏
Wow such great voice
Anna niv thumba great 🙏🙏🙏
ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಕರ್ನಾಟಕಕ್ಕೆ ಪರಿಚಯಸುವ ನಿಮ್ಮ ಪ್ರ್ಯತ್ನಕ್ಕೆ ಧನ್ಯವಾದಗಳು ಸರ್.👌👌👌voice Harshitha all the best ❤
ಹಳ್ಳಿಯ ಪ್ರತಿಭೆ ಗಳನ್ನು, ತಮ್ಮ ಚಾನೆಲ್ ಮೂಲಕ ಇಡೀ ಕರ್ನಾಟಕ ಗುರ್ತಿಸುವ ಹಾಗೆ ಪರಿಚಯಿಸಿ ದ ನಿಮಗೆ ಧನ್ಯ ವಾ ದ,
ಇನಷ್ಟು ಹಳ್ಳಿ ಪ್ರತಿಭೆ ಗಳನು ನಿಮ್ ಚಾನೆಲ್ ಮೂಲಕ ಪರಿಚಯಸಿ ಎಂಬುದೇ ನಮ್ಮ ಆಶಯ.
Nimma prothsaha bada makkalige Heege Erli Vikyatha Sir 🙂👍 All The Best Sisso💓
Super singing 🎉🎉👌🏻👍❤
supr amma voice ❤❤
Amma magala jugalbandhi song solid ethu,
Hats off to u VJVikyath you r doing fantastic job keep it up and also follow Saujanya case also.
ಇವರ ಸುಳ್ಯದ ಚೆನ್ನಕೇಶವ ಹಾಡು ತುಂಬಾ ಅದ್ಭುತ ವಾಗಿ ಬಂದಿದೆ.... ಯಾರೂ ಹಾಡದೆ ಮೊದಲು ಇವರೇ ಹಾಡಿದ್ದು ಸೂಪರ್ ಆಗಿತ್ತು 👌👌👌👌
Supr achuu Al tha best❤🎉 4:40
Amazing Voice,,,, Sullya dhalli istu Dodda Ranj nalli Haaduvavaru yaaru illa soopar Voice God Bless you
Waaw magical voice 😍😍😍 best of luck
"Halay bayru Hosa chiguru eruthiralu gida sobagu" Sooper voice
Super madam
songs 🎶 haaadthaa namma kivii empagisii ✌️👏👍🙏😁
Super singer aldabest 🎉
Voice 👌👌.. All the best 👏🏻👏🏻👏🏻
Very nice singing 👌👌🙏
Beautiful voice ❤best wishes from morarji senior ❤
Super voice sister, best of luck ur singing journey ❤️
Super singing All the best
Super nice Singing Sister ❤
ಇಂಪಾದ ಗಾಯನ ಶುಭವಾಗಲಿ❤❤❤
ನಿಮ್ಮ ಯಾಂಕರಿಗ್ ಸೂಪರ್ ಬ್ರದರ್ god bless you
Super voice Dr harsh it ha god bless you❤ ashu suresh yenekal
Soooper voice harshitha ❤❤❤
Very nice song❤
Beautiful voice 👌👌all the best 🥰💐
Very nice singing.
Amazing voice ❤️😘
Hats off VJV. Good job ya.
Voice 👌
Hi, Beautiful voice, Wish you all the best in your future, Chandramohan from Mandya
Wow super voice🎉❤
Super voice,, ಪ್ರಯತ್ನ ಮುಂದುವರಿಯಲಿ🎉 sister..
Spr voice harshitha Akka..❤️ Best of luck..☺️
All the best 💐💐💐👍🙏Super👌👌👌
Amma magal super singer ❤❤
very nice singing 👌best wishesh sister 💐💐
Superrrrrrrrr amma magalige,,,, congrsts
❤nice voice
ಗುರುವೆ ಇಲ್ಲದ ಜೋಡಿ ಪ್ರತಿಭೆಗೆ ಸಲಾಂ ❤💯
All the best super singing sister
Suppr singing all the best 🙏🙏
Voices all the best for your ❤🎉
Super song and sir try to get more and more this type of singer and salute from my side for your efforts
Nice Nice melodious singing ❤
ಮೊದಲಾಗಿ ವಿ ಜೆ ವಿಕ್ಯಾತ್ ಅಣ್ಣ ನಿಮಗೆ ನಮಸ್ಕಾರ ಹಾಗು ನಿಮ್ಮ ಯುಟುಬು ಚಾನಲ್ಗೆ ಅಭಿನಂದನೆಗಳು.ಹಾಗು ನಿವು ಹಲ್ಲಿ ಪ್ರತಿಭೆಗಳನ್ನು ಹುಡುಕಿ ಪರಿಚಯಿಸುತ್ತಾ ಬರುತ್ತಿರ ಹಾಗು ಪ್ರೊತ್ಸಾಹ ಮಾಡಿ ಲೈವ್ ತೊರಿಸ್ತಿರ . Great job vj ಅಣ್ಣ ಇನ್ನೂ ಹಲವಾರು ಬಡ ಮಕ್ಕಳಿಗೆ ನಿಮ್ಮ ಚಾನಲ್ ಭೆಲಕಾಗಲಿ ಹಾಗು ಚಾನಲ್ ಬಲು ಎತ್ತರಕೆ ಬೆಳೆಯಲಿ ಧನ್ಯವಾದಗಳು ವಿಜೆ ಅಣ್ಣ....
Melodious voice !
ಸೂಪರ್ ತಂಗಿ 👍 you are great vikki
👍👍👍 ಗಾಡ್ ಬ್ಲೆಸ್ you magale ❤️❤️🙏
Amazing Sister keep singing Keep singing
ಉತ್ತಮ ಗಾಯಕಿಗೆ ಸಿಗಲಿ ಉತ್ತಮ ಅವಕಾಶ 🙏❤
Super voice akka . All the best 🎉❤
Sprb voice ❤️
Super Harshitha and amma....all the very best to you
Super voice sister All the best❤️
Amma magalu tumba chennagi had tare. God bless you both
Super voice.... Mom and daughter ❤
Voice 👌👌 all the best sis
Ammanige namaskara
Amma awesome
Sir amma and maglu superb
ತುಂಬಾ ಖುಷಿ ಆಗುತ್ತೆ ದೊಡ್ಡ ವರ ಮನೆ ಬಾಗಿಲಿಗೆ ಹೋಗಿ ಯಾರೇ ಆದ್ರು ಸಂದರ್ಶನ ಮಾಡುತ್ತಾರೆ ಆದರೇ ಅದೆಲ್ಲ ವನ್ನು ಮೀರಿ ಅದೆಲ್ಲ ಏನು ಇಲ್ಲ ಎಲ್ಲರೂ ಒಂದೇ ಎನ್ನುವ ಹೃದಯ ಶ್ರೀಮಂತ ನಮ್ಮ ವಿಕ್ಕಿ ಅಣ್ಣ ಅಮ್ಮ ಕಳಿಸಿ ದ ಹೃದಯ ವಂತಿಕೆ ಅನ್ಸುತ್ತೆ ನಿಮ್ಮ ಟೀಮ್ ನ ಎಲ್ಲರ ನ್ನು ದೇವರು ಚೆನ್ನಾಗಿ ಇಟ್ಟಿರಲಿ ❤❤❤😊😊😊"ಅರ್ಜುನ್ ಲವ್ ಫ್ರಮ್ ಪುತ್ತೂರು "❤
👌. Voice. All the best harshitha
ಆದಿ ದ್ರಾವಿಡ ಸಮಾಜ ದ ಹುಡುಗಿ ಹರ್ಷತಾ ಕೊಡಿಯಾಳಬೈಲ್ ಸುಳ್ಯ 4:02 ರವರಿಗೆ ಅಭಿನಂದನೆಗಳು
ಮೊದಲನೇಯದಾಗಿ ನಿಮ್ಮ ಚಾನಲ್ ಧನ್ಯವಾದಗಳು ಸಲ್ಲಿಸುತ್ತಿದ್ದೇನೆ.
ಅಡಗಿರುವ ಹಳ್ಳಿಯ ಪ್ರತೀಭೆಯನ್ನು . ಅದರಲ್ಲೂ ವಿಶೇಷವಾಗಿ ಗುರುವಿಲ್ಲದ ಪ್ರತೀಭೆಯನ್ನು ಗುರುತಿಸಿದ್ದೀರಿ . ಹಾಗಾಗಿ ಇಂತಹ ಪ್ರತೀಭೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನಪಟ್ಟೀದ್ದೀರಿ . ಅದಕ್ಕೆ ಮತ್ತೊಮ್ಮೆ ಧನ್ಯವಾದಗಳು.
ಅಷ್ಟೇ ಅಲ್ಲದೆ ಮರೆಯ ಪ್ರತೀಭೆಗೆ ಜಯವಾಗಲಿ, ಉತ್ತುಂಗಕ್ಕೇರಲಿ
Super voice. Sister
Jai bheem
Univers. Bless. You
ಅಮ್ಮ ಒಟ್ಟಿಗೆ ಹೇಳಿ ದ್ದು ತುಂಬಾ ಚೆನ್ನಾಗಿ ತ್ತುಸೂಪರ್
Spr voice 😊
Reyali super ❤❤
Both mother and daughter have inherent talent.Must be brought to limelight.