ಕ್ಯಾಪ್ಟನ್ ಆಗಿ ಯಾರಾದ್ರೂ ದುಡ್ಡು ಹೊಡೆದಿದ್ದಾಳೆ ಅಥವಾ ಯಾವುದಾದರೂ ಜೀವನ ಹಾಳು ಮಾಡಿದ್ದಾಳೆ ಇಲ್ಲ ತಾನೇ ಕ್ಯಾಪ್ಟನ್ ಅಷ್ಟೇ ಅದನ್ನ ಬಿಗ್ ಬಾಸ್ ಆಟದ ತರ ನೋಡಿ ಯಾಕೆ ದ್ವೇಷ ಮಾಡ್ತೀರಾ
ನೀವು ಹೇಳಿದ್ದು ಸತ್ಯ ಸಾರ್. ಅವಕಾಶವನ್ನು ನಮ್ಮ ಶ್ರಮದಿಂದ ಪಡೆದುಕೊಳ್ಳಬೇಕು ಸಾರ್. ಹನುಮಂತನನ್ನು ಗೆಲ್ಲಿಸಿದರೂ ಸಹ, ಅವನು ಮುಂದೆ ಹೋಗಿಲ್ಲ, ಅವನು ಹಿಂದಿನ ಕೆಲಸ ಮಾಡಿಕೊಂಡು ಇದ್ದಾನೆ. 🎉🎉
ಸರ್ ಅತ್ಯುತ್ತಮ ಶ್ರೇಷ್ಠ ಸತ್ಯ ಮಾತು ಸರ್ ಈ ಬಿಗ್ ಬಾಸ್ ಶೋ ಅತ್ಯಂತ ಕೆಟ್ಟ ಪಾಸ ಕೃತ್ಯ ಶೋ ಭವ್ಯಾ ಗೌಡ ಅಂತ ಒಬ್ಬ ಶೂರ್ಪನಖಿ ಅಯೋಗ್ಯೆ ದುರಂಕಾರ ನೀಚೆ ಗುಳ್ಳೆ ನರಿ ಮೋಸಗಾತಿ ಸುಳ್ಳು ಬುರುಕಿ ಪಾಪಿ ಅನಿಷ್ಟೇ ಇವಳು ತ್ರಿ ವಿಕ್ರಂ ರಾಜತ ಮೋಕ್ಷಿತಾ ಇವರೆಲ್ಲ ಮೋಸಗಾರ ಕುತಂತ್ರ ಗೊಂಪು ಧಿಕ್ಕಾರ ಬಿಗ್ಬೋಸ್ ಶೋ ಗೆ
ನಿಜಾ ಜನಗಳು ನೋಡದೆ ಇದ್ರೆ ಬಿಗ್ ಬಾಸ್ ಬದಲು ಗುರುರಾಜ ನಾಯ್ಡು ಹರಿಕಥೆ ಪ್ರದರ್ಶನ ಮಾಡುವುದು ಒಳ್ಳೆಯದು ತೊಗಲು ಗೊಂಬೆಯಾಟ ಪ್ರದರ್ಶನ ಮಾಡಿ ಹಳೆ ಆಟಗಳು ಟಿವಿಯಲ್ಲಿ ಪ್ರಸಾರ ಮಾಡಿ ಮಕ್ಕಳಿಗೆ ದೊಡ್ಡವರು ಜೊತೆ ಕುಳಿತು ನೋಡಿ ತುಂಬ ಸಂತೋಷ ಪಡ್ತೀವಿ ಈ ರೀತಿ ರಿಯಾಲಿಟಿ ಶೋ ಗಳು ನಿಲ್ಲಿಸಿ ನಿಮ್ಮಂತಹ ವಕೀಲರು ಮುಂದೆ ಬನ್ನಿ ಸರ್ ನಿಮಗೆ ನಮ್ಮ ❤️ ಪೂರ್ವಕ ಧನ್ಯವಾದಗಳು ಸರ್ ,🙏
ನಿಮ್ಮಂತಹ ಜನರಿಂದಲೇ ರೊಚ್ಚಿಗೆದ್ದ ನಿಲ್ಲಿಸಿ ಅವರ ಕಿರುಚಾಟ ಜಗಳ ಮೋಸದ ಆಟ ಅವರ ಚೆಲ್ಲಾಟ ನೋಡುವ ನಮಗೆ ಬೇಡಾ ಗುರು ಅಲರ ಬಾಯಿ ಬೊಂಬಾಯಿ ಊರಲ್ಲಿ ಇಲ್ಲದೆ ಇರುವುದನ್ನು ಮಾತಾಡ್ತಾರೆ ಥೂ ಹಡುಗ ಹುಡುಗಿ ಚೆಲ್ಲಾಟಕ್ಕೆ ಸರಿಯಾಗಿದೆ ಹೇಳಿ ಮಾಡಿಸಿದ ಜಾಗ 🏡 ಸರ್
ನಿಜ ಸರ್ ನೀವು ಹೇಳಿದ್ದು ಅದು ಮೊದಲೇ ನಿರ್ಧಾರ ಆಗಿರುತ್ತೆ ಇವನೇ ವಿನ್ ಅಂತ ಸುದೀಪ್ ಸರ್ ಯಾರಿಗೆ ಬೇಕು ಅವರಿಗೆ ಸಪೋರ್ಟ್ ಮಾಡ್ತಾನೆ ಜನಗಳಿಗೆ ಅರ್ಥ ಆಗ್ತಾ ಇಲ್ಲ ನೀವು ಯೋಚನೆ ಮಾಡಿದಾಗ ನಾನು ಮುಂಚೇನೆ ಯೋಚನೆ ಮಾಡಿದೆ ನಿಜ
ಐಶ್ವರ್ಯ.. ಚೈತ್ರಾ.. ಗೌತಮಿ.. Mokshi.. Amele bavya...all girls back to house 🤣.. Next ಧನ್ರಾಜ್.. ರಕ್ಷತ್..ಮಂಜ.. ಹನುಮಂತ್.. Vikki winner 🥳🤣.. ಮಾರ್ಕ್ಸ್ my word ✌️🙏
Bhsvya bari vayyara maadtsle, love maadkondu hug maadkondu iddale, avlu mosa maadi captain aadru sudeep, bigg boss avlige give up maadalu helilla, aadre last time vsrtur santosh ge sudeep higga mugga class tagondu papa captency vaspas tagondru. Bhavya annuvavalu directagi mosa maadi geddiddale, he didn't say much to her but little more firing made to Rajat. It clearly shows sudeep and bigboss both are very much partial and make favourism to bhavya. I really don't like to watch bigg boss. From Next season i will not watch from the beginning sure.
ಭವ್ಯ ಗೌಡ ಎಲ್ಮಿನೆಟ್ ಆಗಬೇಕಿತ್ತು.
ಬಾರಿ ಮೋಸ ಬಿಗ್ ಬಾಸ್ ತುಂಬಾ ಗೋಲ್ಮಾಲ್ ಮಾಡ್ತಾ ರೆ ಅದು ಅಂತೂ ಚನ್ನಾಗಿ ಗೊತ್ತಗುತ್ತೆ
Bekadare nodi bhavya Or vikram and manju biggboss win maduttare bari biggboss mosa
Ishwarya badalu bhavya hogabeku ittu
nija...fack avlu
Kanthri munde bhavya 😡
Mokishta r gowthami should have gone out
ಈ ವಾರ ಬಿಗ್ ಬಾಸ್ ಮನೆಯಿಂದ ಭವ್ಯ ಗೌಡ ಹೊರಗಡೆ ಬರಬೇಕಾಗಿತ್ತು
. ಭವ್ಯ ಗೌಡ ಮೋಸದಿಂದ ಕ್ಯಾಪ್ಟನ್ ಆಗಿದ್ದಾಳೆ
ಕ್ಯಾಪ್ಟನ್ ಆಗಿ ಯಾರಾದ್ರೂ ದುಡ್ಡು ಹೊಡೆದಿದ್ದಾಳೆ ಅಥವಾ ಯಾವುದಾದರೂ ಜೀವನ ಹಾಳು ಮಾಡಿದ್ದಾಳೆ ಇಲ್ಲ ತಾನೇ ಕ್ಯಾಪ್ಟನ್ ಅಷ್ಟೇ ಅದನ್ನ ಬಿಗ್ ಬಾಸ್ ಆಟದ ತರ ನೋಡಿ ಯಾಕೆ ದ್ವೇಷ ಮಾಡ್ತೀರಾ
Howdu bigg boss enu heltilla
Yes
ಡವ್ ರಾಣಿ ಭವ್ಯ...
By dint ban
Yes sir, wat u say is correct, when bhavya is cheated the game, Sudeep did not ask her to give back the captain back, that she has cheated,
S it's really true
@@sangeethaar5400 yes because hmm 🤔 hmmm haa haa 🤔🧐
😂😂😂😂😂
ಶಿಳ್ಳೆ ಹೊಡೀತಾರೆ ಅವ್ಳ್ಗೆ 😂ನೋಡಿಲ್ಲವಾ ನೀವೂ, ಕಸ ಡಬ್ಬಾ ಟಾಸ್ಕ್ ಫೋಟೋ ಹಾಕೋ ಎಪಿಸೋಡ್ ನೋಡ್ರಿ 😂
Sudeep sir dint ask about ‘ Manju regarding Iswarya
Hogi Nenuako’
ಇಂಥ ಶೋಗಳು ಮಾಡೋದಕ್ಕಿಂತ ಯಾವುದಾದರು ಕ್ವೀಜ್ ಕಾರ್ಯಕ್ರಮ ಮಕ್ಕಳಿಗೆ ಮಾಡಿದರೆ ಒಳ್ಳೇದು
ಹೌದು
ಹೌದು
ನೀವು ಹೇಳಿದ್ದು ಸತ್ಯ ಸಾರ್.
ಅವಕಾಶವನ್ನು ನಮ್ಮ ಶ್ರಮದಿಂದ ಪಡೆದುಕೊಳ್ಳಬೇಕು ಸಾರ್.
ಹನುಮಂತನನ್ನು ಗೆಲ್ಲಿಸಿದರೂ ಸಹ, ಅವನು ಮುಂದೆ ಹೋಗಿಲ್ಲ, ಅವನು ಹಿಂದಿನ ಕೆಲಸ ಮಾಡಿಕೊಂಡು ಇದ್ದಾನೆ. 🎉🎉
ಮೋಸದ ಆಟ ಇದು
Bavya odds odisi
Yake avlu ata adta irodu nimge kannige kanta ilwa she is good player
Mosa adidre avalu 3rounds hege win agatidlu ...... Idakkinta esto mosa madidare ... Aa maneli iroru so stupid nivagalu
Z ಕನ್ನಡ.. ಗೆದ್ದಿದ್ದು ಸಂಜಿತ್ ಹೆಗ್ಡೆ.. ಸೋತಿದ್ದು ಸ ರಿ ಗ ಮ ಪ..
ನನ್ನದೂ ಕೂಡಾ ಇದೇ ಅಭಿಮತ.
Program full fixing
Yes
ಸರ್ ಅತ್ಯುತ್ತಮ ಶ್ರೇಷ್ಠ ಸತ್ಯ ಮಾತು ಸರ್ ಈ ಬಿಗ್ ಬಾಸ್ ಶೋ ಅತ್ಯಂತ ಕೆಟ್ಟ ಪಾಸ ಕೃತ್ಯ ಶೋ ಭವ್ಯಾ ಗೌಡ ಅಂತ ಒಬ್ಬ ಶೂರ್ಪನಖಿ ಅಯೋಗ್ಯೆ ದುರಂಕಾರ ನೀಚೆ ಗುಳ್ಳೆ ನರಿ ಮೋಸಗಾತಿ ಸುಳ್ಳು ಬುರುಕಿ ಪಾಪಿ ಅನಿಷ್ಟೇ ಇವಳು ತ್ರಿ ವಿಕ್ರಂ ರಾಜತ ಮೋಕ್ಷಿತಾ ಇವರೆಲ್ಲ ಮೋಸಗಾರ ಕುತಂತ್ರ ಗೊಂಪು ಧಿಕ್ಕಾರ ಬಿಗ್ಬೋಸ್ ಶೋ ಗೆ
ನಿಜಾ ಜನಗಳು ನೋಡದೆ ಇದ್ರೆ ಬಿಗ್ ಬಾಸ್ ಬದಲು ಗುರುರಾಜ ನಾಯ್ಡು ಹರಿಕಥೆ ಪ್ರದರ್ಶನ ಮಾಡುವುದು ಒಳ್ಳೆಯದು ತೊಗಲು ಗೊಂಬೆಯಾಟ ಪ್ರದರ್ಶನ ಮಾಡಿ ಹಳೆ ಆಟಗಳು ಟಿವಿಯಲ್ಲಿ ಪ್ರಸಾರ ಮಾಡಿ ಮಕ್ಕಳಿಗೆ ದೊಡ್ಡವರು ಜೊತೆ ಕುಳಿತು ನೋಡಿ ತುಂಬ ಸಂತೋಷ ಪಡ್ತೀವಿ ಈ ರೀತಿ ರಿಯಾಲಿಟಿ ಶೋ ಗಳು ನಿಲ್ಲಿಸಿ ನಿಮ್ಮಂತಹ ವಕೀಲರು ಮುಂದೆ ಬನ್ನಿ ಸರ್ ನಿಮಗೆ ನಮ್ಮ ❤️ ಪೂರ್ವಕ ಧನ್ಯವಾದಗಳು ಸರ್ ,🙏
Aishwarya grand finale li aadbekithu, Bhavyanige capacity illa bari target onde avla aim....jealousy Bhavya
Bhavyana captain inda ilsi
Mosa adidre avalu 3rounds hege win agatidlu ...... Idakkinta esto mosa madidare ... Aa maneli iroru so stupid nivagalu
ಈ ಸಲ ಭವ್ಯ ಮನೆಗೆ ಹೋಗೋದು ಗ್ಯಾರಂಟೀ
Kalsalla avlanna
No avlna khalsala avl na pakka top 3 ge haktare😢 yala mosa
@@abhishekvlogger4914 ನಂಗೂ ಹಾಗೇ ಅನ್ನಿಸುತ್ತಾ ಇದೆ
Bavya mosadindha ata adidharu awle captain agi uldiddle
Season 11 pakka pri plan season trivikrama bhavya ne gellisodu Ivar plan
S pakka
I think mokshita
EXACTLY 💯% RIGHT!!!!
ಇಲ್ಲ ಹನುಮಂತ ರನ್ನು ಗೆಲ್ಲಿಸ್ತಾರೆ
Trivkrm only dzrvg cntzt ❤
ಸರ್ ನೀವು ತುಂಬಾ ಚೆನ್ನಾಗಿ ಧೈರ್ಯವಾಗಿ ಮಾತಾಡಿದ್ದು ಮೆಚ್ಚುವಂತದ್ದು ಹಾಗೆ ಬಿಗ್ ಬಾಸ್ ಮನೆಯಲ್ಲಿ ಡ್ರೆಸ್ ಕೋಡ್ ಇದ್ರೆ ಚೆನ್ನಾಗಿರುತ್ತೆ ಧನ್ಯವಾದಗಳು 🙏🏻🙏🏻
ಈ ಬಿಗ್ ಬಾಸ್ ಶೋ ಬಗ್ಗೆ ಬಹಳ ಅರ್ಥಗರ್ಭಿತವಾಗಿ ನೀವು ಜನಗಳಿಗೆ ತಿಳಿಸಿದ್ದೀರಿ ಸಹೋದರ ಇನ್ನು ಮುಂದೆ ಆದ್ರೂ ಈಶೋ ನೋಡುವವರು ತಿಳಿದುಕೊಳ್ಳಬೇಕು ನಿಮಗೆ ಅಭಿನಂದನೆಗಳು
Hanumantha super.❤❤❤❤❤💐💐💐💐💐🫶🫶🫶🫶🫶🫶
Yes sir you r right 👍 bhavya captain ship yake cancel madlilla biggboss?
ಹೌದೂ ಬೈತಾರೆ ಬೈಕೊಂಡು ನೋಡತಾರೆ big boss ನಾ 😂
😂😂ಹ್ವಾದು ನಾವು ಅದೇ ಸರದಿಲಿ ಇದೀವಿ😂😂
ವೋಟಿಂಗ್ ಲೈನ್ ಓಪನ್ ಆಗೋದು ಗುರುವಾರ ನೈಟ್ ಶುಕ್ರವಾರ ವೀಕೆಂಡ್ ಎಪಿಸೋಡ್ ಶೂಟಿಂಗ್ ಮುಗಿದು ಹೋಗಿರುತ್ತೆ ಹಾಗಿದ್ರೆ ಜನಗಳು ಬಕ್ರ ಹಾಕ್ತಾ ಇರೋದು😂😂😂😂😂😂
Amele per vote estu antanu pungtare 90 laksha 1 koti ante😂😂😂yav bolimaga 1 divasa dalli haktanee😂😂 ella olu
Saturday morning Saturday episode shoot agodu.... Saturday night Sunday episode shoot agutte ...
Saturday ne yerdu Weekend du shootings erutte correct agi tilkondu matadi..😂
Manju, chaitra are protected for TRP. ALL PRE-PLANNED
Bhavya gowdana captaincy task yinda horge idbeku. e week nominate madbeku avlanna ade nyaya.
Excellent sir TRUE speaking sir
ಮುತ್ತಿನಂತ ಮಾತು ಹೇಳಿದಿರ ಸರ್. ನೀವು ಹೇಳೋದ್ದು 100% ಸತ್ಯ
Bavya, chaithra hogabekagithu shishir ishwarya irabekagithu
Also gowtami
ಮೊದ್ಲ ಕ್ಲೋಸ್ ಮಾಡ್ರಿ 😂ಪಬ್ಲಿಕ್ ಹೆಸರಲ್ಲಿ ಅವ್ರ್ಗೆ ಬೇಕಾದೋರಿಗೆ ಟ್ರೋಫಿ ಕೊಡ್ತಾರೆ
ನಿಮ್ಮಂತಹ ಜನರಿಂದಲೇ ರೊಚ್ಚಿಗೆದ್ದ ನಿಲ್ಲಿಸಿ ಅವರ ಕಿರುಚಾಟ ಜಗಳ ಮೋಸದ ಆಟ ಅವರ ಚೆಲ್ಲಾಟ ನೋಡುವ ನಮಗೆ ಬೇಡಾ ಗುರು ಅಲರ ಬಾಯಿ ಬೊಂಬಾಯಿ ಊರಲ್ಲಿ ಇಲ್ಲದೆ ಇರುವುದನ್ನು ಮಾತಾಡ್ತಾರೆ ಥೂ ಹಡುಗ ಹುಡುಗಿ ಚೆಲ್ಲಾಟಕ್ಕೆ ಸರಿಯಾಗಿದೆ ಹೇಳಿ ಮಾಡಿಸಿದ ಜಾಗ 🏡 ಸರ್
ಸರ್,
ದಯವಿಟ್ಟು ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಯಾವುದಾದರು ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.
Ishwarya nijavaaglu chennagi aadiddale..
Paapa avalannu sumne eliminate maadidru.
Aa chaithra nannu innu itkondidaare..
Baree mosada aata
True
Yes very true
ಬಿಗ್ ಬಾಸ್ winer hanumanthu
ಬಿಗ್ ಬಾಸ್ ಅಲ್ಲ bet boss ಅಷ್ಟೇ
Neevu heluvudu 100 percent correct sir
Nieja sir 👌🏻👌🏻👌🏻👌🏻👌🏻
Bavyanige Sudeep sir support madthiddare
100℅ nija modale fix madrithari sumane entertainment goskar nodbeku aste
200/' pakka pri plane.west gowthami hitkondra.
100 parsent cheeting,for example mokshitha,chaithra,
ಸೂಪರ್ ಮಾಹಿತಿ 👍
ನಿಜ ಸರ್ ನೀವು ಹೇಳಿದ್ದು ಅದು ಮೊದಲೇ ನಿರ್ಧಾರ ಆಗಿರುತ್ತೆ ಇವನೇ ವಿನ್ ಅಂತ ಸುದೀಪ್ ಸರ್ ಯಾರಿಗೆ ಬೇಕು ಅವರಿಗೆ ಸಪೋರ್ಟ್ ಮಾಡ್ತಾನೆ ಜನಗಳಿಗೆ ಅರ್ಥ ಆಗ್ತಾ ಇಲ್ಲ ನೀವು ಯೋಚನೆ ಮಾಡಿದಾಗ ನಾನು ಮುಂಚೇನೆ ಯೋಚನೆ ಮಾಡಿದೆ ನಿಜ
ಐಶ್ವರ್ಯ.. ಚೈತ್ರಾ.. ಗೌತಮಿ.. Mokshi.. Amele bavya...all girls back to house 🤣.. Next ಧನ್ರಾಜ್.. ರಕ್ಷತ್..ಮಂಜ.. ಹನುಮಂತ್.. Vikki winner 🥳🤣.. ಮಾರ್ಕ್ಸ್ my word ✌️🙏
Nimge bedaa andre sumaniri navu nodathivi 💋💋💋
Danaraj olle talented good hart, mimikri,dance yella barate
Yes❤
True,
Bhavya Gowda mosa madi captain agiddare
Hanumanthu really great❤
Bigboss rajatna andbhavya na horage kaluhisi please
You are correct.🎉🎉
ಗೋಲ್ಮಾಲ ಆದರೆ ಜನರು ಸುಮ್ಮನಿರೋಲ್ಲ ಓಟ್ ಮೇಲೆ ಆಯ್ಕೆ ಮಾಡಲೇಬೇಕು
ಸಿಜನ್ 1 ರಲ್ಲಿ ಅರುಣ್ ಸಾಗರ್ ಗೆಲ್ಲಬೇಕಿತ್ತು ಆವಾಗಲೇ ದಾರಿ ತಪ್ಪಿದೆ
ಎಲ್ಲ ಸೀಸನ್ ನಲ್ಲೂ ಮೋಸ ಆಗಿದೆ.... ಜನ ಏನ್ ಮಾಡೋಕಾಯ್ತು.....
Bhavya davarani
Chaithra waste contestant avalanne itkondidaare...
Totally waste nd nalayak show
Nija Sir ❤🫡🫡🫡
Satyavada Matugalu Sir
Sathy hellthiddir super sir
❤ you are right sir ❤👍👍👍👍👍
Yes sir big boss sariella shisher chanage Ata adtidru ❤❤❤❤❤❤❤❤❤❤❤❤❤❤❤
ವಿಕ್ರಮ್ ವಿನ್ನರ್ ಹನುಮಂತ ರನ್ನರ್ ಆಗ್ಬೇಕು ❤❤❤
Hanumanta 🏆
Vikram winner hanumantha runner agbeku😊
Hanumtha 🔥🔥
Hanumantha winner, Dhanraj runner agbeku
hanuma winner
Bhavya ❤❤🎉❤
Mokshita Anu aata chanagadthilla avlna ennu etkondidare avlige holsidre aswrya ne chanag adthidlu
bavya ತರ fack ಅಲ್ಲ ..
ಕಿಡ್ನಾಪರ್ ಮಕ್ಕಳ ಕಳ್ಳಿ ಊಸರವಳ್ಳಿ ಮೋಕ್ಷಿತ
Bhavya Gowthami Hanumanta should out
..
Shishir aishwarya dharma should in
Bhavya gouda good game play
Chaitra is big bass trp 😂
💯 true sir
ನೀವ್ ನೆಸ್ಟ್ ಹೋಗಬೇಡಿ ಬಿಗ್ ಬಾಸ್ ಗೆ😅
Anumanta gellalebeku avanalli olle talent ide olletana gellalebeku ❤🎉
Rowdy Rajath pl sendme out
Bhsvya bari vayyara maadtsle, love maadkondu hug maadkondu iddale, avlu mosa maadi captain aadru sudeep, bigg boss avlige give up maadalu helilla, aadre last time vsrtur santosh ge sudeep higga mugga class tagondu papa captency vaspas tagondru. Bhavya annuvavalu directagi mosa maadi geddiddale, he didn't say much to her but little more firing made to Rajat. It clearly shows sudeep and bigboss both are very much partial and make favourism to bhavya. I really don't like to watch bigg boss. From Next season i will not watch from the beginning sure.
Bari vote Matra alla Mukya Vyaktitva And Avra Aata yella Bigg boss no1 show ❤❤❤❤
Correct Sir 100%
ಕಾಡುವ ಕಟ್ಟ ಕಡೆಯ ಪ್ರಶ್ನೆ ಎಂದರೆ, Big Boss ಅಂದ್ರೆ ನಿಮಗೆ ಯಾಕಿಷ್ಟು ದ್ವೇಷ?! -ಬಿಗ್ ಬಾಸ್
ನಿಜ ಅಣ್ಣ 🙏🙏
Iswarya sindoge good player mokishitha bad player but still inside big boss ver bad dession
3.ವೀಕ್ ಜೊತೆ love
Correct sir...nijavada pratibhege singing nalli beleye kodta illa...idu anubhavada maatu....
Bhavya mosagathi
ಹಾಗದವರೇ ಓಟು ಮಾಡುವುದು ಏಕೆ ಹಣ ಮಾಡಲಿಕ್ಕ
Jai hanuman❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Yes true bro.
6:09 ...ಮೊಬೈಲ್ ತೆಗೆದ್ರೆ ಬಿಗ್ ಬಾಸ್ ವಿಡಿಯೋ ಬರ್ತಾವೆ😂😅
Absolutely right
Bayha bari mosa hopeless
ಒಳ್ಳೆ ಮಾಹಿತಿ
Hanumantha super super ❤❤❤❤❤❤
Dhanraj win ❤
Howdu Sir Edu 100%Corect
Vikram mokshitange bucket hiditidare
Hogo bucket raja
Saryagi helidri sir
Bhavya taanu sanna mahu tata maduttale katte vayassu agide dowranige
8swrya badalu bavvya hogabekittu
ಮೋದಿ ಬಿಗ್ ಬಾಸ್ ಅದ ಹಾಗೆ
Send chaithra out my vote for hanumantha l00000
Very good information sir. You are 100 percent correct. I never watch the show. Hopeless program.
Bavyanannu finale karkondu ogbedi finalege odre bigg boss fake
ನಿಜ sir
Super sir well said,👌👌👌
ಅವಳು ದೊಡ್ಡ ಕುತಂತ್ರಿ , ಭವ್ಯ, ವೋಟ್ ಇಲ್ಲ ಮಣ್ಣ ಗಟ್ಟಿನು ಇಲ್ಲ
Reality show yellanu hage......bari bigboss matra alla...
Zee kannadalli yella dicision fair avi idya
Rajath 50 dinada nanthara bandu parchadtha idane 50 dinada task freena avnige?
Shishir Ishwarya...best avrna out madirodu dodda..moosa
100 ,% ನೀವು ಹೇಳುದು ಸರಿಯಾಗಿದೆ ಸಾರ್