ಬದುಕಿ ಬಂದಿದ್ದೆ ಹೆಚ್ಚು ಡೇಂಜರ್ ರೋಡ್ ಇನ್ ಕೇರಳ ಶಂಕರಲಕ್ಷ್ಮಿ sl trucks vlogs
HTML-код
- Опубликовано: 4 дек 2024
- ನನ್ನ Instagram ID👇👇👇
...
#travel #truck #vlog #automobile #dirver #rider #truckdriver #bs4 #bs6 #bike #bangalore #devanahalli #stone #loading
#hospet #bijapur #sugar #ghost #video #youtuber ##youtubeincome #toll #kiriko #tumkur #tiptur #bigboss #story #dboss #fannyvideo #benz #unloding #ಪ್ರಾಬ್ಲಮ್
#road #roadlife #kannadatruckvlogs #truckvlog #trucklife #karnatakatruckvlogs #roadlife #kannadavlog #travellingvlog #road #drivers #drivingvlog #blackroad #trucklovers #roadlovers #drivingonroad #truckers #truckesvlogs #truckaddicters
#vlstruckvlogs#truckvlogs #trucklife
#karnatakatruckvlogs #roadlife #kannadavlog
#travellingvlog #road #drivingvlog #drivers #blackroad
#trucklovers #truckaddicters #exploring #drivingonroad
#truckers #truckersvlogs #drivinglovers #roadlovers
#truckdriving
#travel #driving #trending #trucklover #vlogs #nightride #karnataka #viral #viralvideo #youtuber #youtubevlog #youtubevideo #youtubeshorts #subscribe #tumkur #gubbi #kannadavlogger #kannadatruckvlogs #kannada #tyres #yediyur #udupi #brahmavara #truckvlogs #trucklife #travelvlog #explore #trucklovers #truckaddicters #car #bike #comedy #comedyvideo #comment #friends #jammukashmir #jammu #andhrapradesh #telangana #maharashtra #madhyapradesh #uttarpradesh #delhi #srinagar #timings #udupi #mangalore #lawn #100videos #Mangalore #kottigehara #charmadighat #mango #chittoor #kudur #tamilnadu #krishnagiri #attitude #4k #1stvideo #bharathbenz #booking #newmodel #tata1816 #TATAmanufacturing #TATAmanufacturer #tata #tatamotors #tajmahal #delhi #agra #adblue #mysore #chamarajnagar #chamarajaodeyar #piriyapatna #gujarat #ahmedabad #mumbai #mysore #nanjangudu #hdkote #gulbarga #bijapur #iphone #iphone15plus #1stvideo #bombay #bhuj #anar
ಡ್ರೈವರ್ ಗಳನ್ನು ಕೀಳಾಗಿ ನೋಡಬೇಡಿ ನಾವು ಮನುಷ್ಯರೇ ನಮಗೂ ಸ್ವಲ್ಪ ಬೆಲೆ ಕೊಡಿ 🙏
🙏
🙏🙏
🙏🙏🙏
🙏🙏🙏🙏
🙏🙏🙏🙏🙏
Ī ನಿಮಗಾಗಿರು ಅನುಭವ ಕೇಳ್ತಾ ಇದ್ರೆ ನನಗೂ ಕೂಡ ತುಂಬಾ ಬೇಜಾರಾಯ್ತು ಶಂಕರಣ್ಣ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ ❤😂
ಅಣ್ಣ ನೀವು ಪಡೆಯುತ್ತಿರುವ ಕಷ್ಟಕ್ಕೆ ಜೀವನದಲ್ಲಿ ಒಂದಲ್ಲ ಒಂದು ದಿನ ಒಳ್ಳೆಯ ದಿನಗಳು ಬಂದೇ ಬರುತ್ತದೆ ಇದು ನಿಜ
ಶಂಕ್ರಣ್ಣ ನಿಮ್ಮ ಗಾಡಿಗೆ ಬರ್ತೀನಿ ಅಣ್ಣ
ನಿಮ್ಮ ಅನುಭವ ಕೇಳಿ ತುಂಬಾ ಬೇಜಾರಾಯ್ತು. ಭಗವಂತ ನಿಮಗೆ ಒಳ್ಳೆಯದು ಮಾಡಲಿ ❤️🙏🙏
ನಿಜಕ್ಕೂ ನೀವು ಪಟ್ಟ ಕಷ್ಟ ಕೇಳಿ ನನಗೂ ಕಣ್ಣೀರು ಬಂತು ಶಂಕ್ರಣ್ಣ
ಎಲ್ಲಾ ಡ್ರೈವರ್ಗಳಿಗೂ ಒಳ್ಳೆಯದಾಗಲಿ
Anna Larry feald tumbba kasta
Driver avarege matra kasta gottagodu happy jurney
ಅಣ್ಣ ಕನ್ನಡದ ಕಂದ ಮನು ...❤ ಬನ್ನೇರುಘಟ್ಟ
ತುಮಕೂರು ಸಾರಥಿ ವೆಂಕಿ ❤. ತುಂಬಾ ಚೆನ್ನಾಗಿದೆ ವಿಡಿಯೋ. ಬಟ್ care full. ಶಂಕ್ರಣ್ಣ... God is great.🎉
👌👌🌼🌺🌺🎉🎉💐🙏🙏🎊🌷🌾🌾🚩🚩🌏🌏ಹಾಯ್ ಬ್ರದರ್ ಕಾಫಿ ಆಯ್ತ ಸೂಪರ್ ವೀಡಿಯೋ ಒಳ್ಳೆದಾಗಲಿ ಲವ್ ಯು ಕೆ.ಎ.13 ಅರಕಲಗೂಡು ಹಾಸನ💐💐🎉🌏🌏🙏🙏🎊🌷💝💝🔥🔥🌻🌻🌼🌺
Sulikere palya road all the best shankranna
Safe journey take care ಅಣ್ಣ
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ
KA 36 Sindanur ❤❤ bro
😢😢 No words ❤❤god bless you shankaranna ❤
🙏 shankranna, yaakappaa video leetaythalla antha tumbaa talekedisikondidde naanu, paapa nimma Kerala rootalli aada kasta keeli nanage tumbaa kanniru banthu anna. 😢 Niyattagironige devaru yaavattu kaaytha iruttare shankranna. Deiryavagiri anna bejaaru maadkobedi , 🕉️🙏
ಹುಷಾರ್ ಅಣ್ಣಾ ವಿಡಿಯೋ ಸೂಪರ್
take care Shankar bro
ಏನು ಬ್ರದರ್ ವಿಡಿಯೋ ತುಂಬಾ ಲೇಟಾಗಿ ಬಂತು
Innobru drivers idkolii bro sumne yake istu risk thagotira anna plz nima sefity adhike
❤️❤️❤️❤️❤️🥰🥰🥰👌👌 ಆರಾಮ್ ಸಿರಾ ಹೋಗಣ
Cabin laminate sticker thegibeku.
Crossbond crossbond
Love from kudligi 35 ❤
Super Anna 👍🏾👍🏾👍🏾
ವಿಡಿಯೋ ಚೆನ್ನಾಗಿದೆ ಅಣ್ಣ ನೀವು ತುಂಬಾ ಹುಷಾರಾಗಿರಿ ಡ್ರೈವಿಂಗ್ ಮಾಡುವಾಗ ಹರಿಹರ ಕಡೆ ಬಂದರೆ ಕಾಲ್ ಮಾಡಿ ಅಣ್ಣ ಗಂಗಾನರಿಸಿಇಂದ ನಾಗರಾಜ್ ❤❤❤
ಹಾಯ್ ಶಂಕ್ರಣ್ಣ ಟಿ ಆಯ್ತಾ
Awesome vlog bro 😊😊😊
Hai bhandlai drivar sir husarageri
ಮತ್ತೆ ಆಯನೂರು ಮಾರ್ಗ ❤❤❤❤ಬಂದರೆ ಹೇಳಿ
ತಿಪಟೂರು ನಿಂದ ರಾಘವೇಂದ್ರ hi ಬ್ರದರ್ 🎉🎉🎉💫💫💫💞❤️💕🌹👍👌🙂💫💫💫
Hiiiii Anna
KA 35 (VIJAYANAGARA) HARAPANAHALLI INDA. ❤❤❤❤
KA-31🥰🥰💞💞❤️❤️
Mohan from kunigal
K A 35 kottur ❤️❤️❤️
Monne Kerala trip ge hogodillaa andiri guru naanu yallapur dalli eddini
Anna daily video barbeku anna
ಶಂಕ್ರಣ್ಣ ಕಾದು ಕಾದು ಸಾಕಾಯಿತು
Yaaru ogibeedi ee thara partyki bro
🎉❤
Ka 11 mandya ❤❤❤
Passing anthira Alva bro tonnage edhe
ಇಲ್ಲ ಬ್ರದರ್, ಈ ಲೋಡು ಪಕ್ಕ ಪಾಸಿಂಗ್ ಲೋಡ್
Hi brother ka28 vijayapura
Hi ಬ್ರದರ್
Ka 11
Hii.anna.
ಬಾಳ ದಿನ ವಿಡಿಯೋ ಆಯ್ತಣ್ಣ ಯಾಕಣ್ಣ ಲೇಟ್ ಎಷ್ಟು
Hii bro 🎉
Hi anna
ಬಿಎಸ್ 6 ಗಾಡಿ ಸೌಂಡ್ ಚೆನ್ನಾಗಿಲ್ಲ ಬ್ರೋ ಲೇಲ್ಯಾಂಡ್
Hiiii anna ❤
ಇನ್ನು 25 ಕಲ್ಲು ಬೇಕಾಗೀತ್ತಾ
ಮಾತು ಜಾಸ್ತಿ ಆಯ್ತು ಶಂಕ್ರಣ್ಣ