ನನ್ನ ಈ ಹಾಡಿಗೆ ಸೊಗಸಾದ ಟ್ಯೂನ್ ಮಾಡಿದ್ದಕ್ಕೆ ಹಂಸಲೇಖಾರಿಗೆ ನಾನು ಚಿರಋಣಿ | Hejje Guruthu | Dodda Rangegowda

Поделиться
HTML-код
  • Опубликовано: 21 окт 2024

Комментарии • 86

  • @bharathibangaloremahalinga4483
    @bharathibangaloremahalinga4483 Год назад +5

    ಇಲ್ಲ ಸರ್ ಇಂಥ ಅರ್ಥಪೂರ್ಣ ಹಾಡು ನಿಮ್ಮದೇ ಎಂದು ಎಲ್ಲ ಕನ್ನಡಿಗರಿಗೂ ಗೊತ್ತು. ವಿಜಯ ನಾರಸಿಂಹ, ಚಿ ಉಯಶಂಕರ್, ಅರ್ ನ್ ಜಯಗೋಪಾಲ್ ಮತ್ತು ನೀವು ನನ್ನ ಮೆಚ್ಚಿನ ಸಾಹಿತಿಗಳು.

  • @annapurnaanu2309
    @annapurnaanu2309 Год назад +1

    ನಿಮ್ಮ ಹಾಡು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಸಾರ್ಥಕ ಅನಿಸುತ್ತದೆ ಸರ್🙏🙏🙏🙏🙏

  • @geegle230
    @geegle230 Год назад +13

    ದೊಡ್ಡ ರಂಗೇ ಗೌಡ ಸರ್ ನಮ್ಮ SLN ಕಾಲೇಜು ಲೆಕ್ಚರರ್, ನಾನು ಒಮ್ಮೆ ಒಂದು ಪ್ರಬಂಧ ಬರೆದಿದ್ದಾಗ ಚೆನ್ನಾಗಿ ಬರೀತಿಯ ಮುಂದುವರೆಸು, ನಿನ್ನ ಬರವಣಿಗೆ ತ್ರಿವೇಣಿಯವರ ಹಾಗಿದೆ ಎಂಬ ಮಾತುಗಳನ್ನ ಜೀವನದಲ್ಲಿ ಮರೆಯಲಾಗದು..... 🙏🙏🙏🙏 ಧನ್ಯವಾದಗಳು

  • @moonstruckrevera6861
    @moonstruckrevera6861 Год назад +3

    ಎಲ್ಲಾ ಕಲೆಯ ಬಲ್ಲೇ, ನಿನ್ನಗೆ ಎಲ್ಲಾ ಕಲಿಸಬಲ್ಲೆ... ಚಿಕ್ಕ ವಯಸ್ಸಲ್ಲಿ ಕೇಳಿದ ಹಾಡು. ದೊಡ್ಡರಂಗೇ ಗೌಡ ಎಂತಹ ಅದ್ಬುತ ಗೀತ ರಚನಕಾರ 🙏

  • @Mohit_kumar68
    @Mohit_kumar68 Год назад +13

    ಸರ್, ಪರಸಂಗದ ಗೆಂಡೆತಿಮ್ಮ ತಮ್ಮ ಸಾಹಿತ್ಯ ರಚನೆಯಲ್ಲಿ ಮೂಡಿ ಬಂದ ಹಾಡುಗಳು ಅದ್ಬುತ ಮತ್ತು ಅನನ್ಯ 👌❤️. ತೇರಾ ಏರಿ & ನಿನ್ನಾ ರೂಪು ಎದೆಯ ಕಲಕಿ all time favourite. S. ಜಾನಕಿ ಅವರ ಕಂಠಸಿರಿ 💐🌹🙏

  • @dr.mahendrats562
    @dr.mahendrats562 Год назад +10

    ವಂದನೇ ವಂದನೇ ಸಾವಿರ ವಂದನೇ...ದೊರಂಗೌ ರವರ ಅತ್ಯದ್ಭುತ ಗೀತೆ

  • @hrkhunsur6679
    @hrkhunsur6679 10 месяцев назад

    ಡಾ.ದೊಡ್ಡರಂಗೇಗೌಡರೆ ನೀವು ಕೂಡ ಕನ್ನಡದ ಆಸ್ತಿ ಸರ್. ನಿಮ್ಮನ್ನ ಪಡೆದ ನಾವು ಮತ್ತು ಕನ್ನಡ ಚಿತ್ರರಂಗ ಧನ್ಯ ಸರ್....

  • @kumaraswamyrangaswamy5895
    @kumaraswamyrangaswamy5895 Год назад +3

    ತೆರನೇರಿ ನೇಸರದಾಗೆ....Super song sahebare....

  • @chethankumar7058
    @chethankumar7058 Год назад +12

    ಇವತ್ತಿಗೂ ಕೇಳಿಸದೇ ಕಲ್ಲು ಕಲ್ಲಿನಲ್ಲಿ ಹಾಡು ಈಗಲೂ ಕೇಳುತ್ತೇನೆ ಸರ್

  • @JeevanaYaana
    @JeevanaYaana Год назад +9

    ಧನ್ಯವಾದಗಳು.. ಡಾ.ದೊಡ್ಡರಂಗೇಗೌಡ ಅವರ ಸಾಹಿತ್ಯ ಕೃಷಿ , ಸಿನಿಮಾ ಕೃಷಿಯ ಇತಿಹಾಸವನ್ನು ಕೇಳುವುದೇ ಆನಂದ..🙏💐

  • @sjagannathchavan9115
    @sjagannathchavan9115 Год назад +1

    Bandide badukina bangaradaadina maduveye manujana modalane bandhana
    Most sweetest and memorable song This is the first song given to kannada movie. Thanks to Doddarange gowda sir💐❤️🙏👍🔯🕉️🇮🇳🏆

  • @madhusudanvagata4060
    @madhusudanvagata4060 Год назад +8

    ಸಾರ್, ನಿಮ್ಮ ಭಾಷೆಯ ಮೇಲಿನ ಹಿಡಿತ, ಪದ, ವಾಕ್ಯಗಳ ಬಳಕೆ ಇಂದಿನ ಎಲ್ಲಾ ಯುವಕರಿಗೆ ಪಾಠವಾಗಿದೆ.

  • @satishkamala6836
    @satishkamala6836 Год назад +3

    Olume poojegendhe kareya keli bande
    Raaga thaana prema gaana sanjeevana
    S. Janakiji and S P Balasubramanyam SIR
    Sooooooooooooooooooooooooooooooooooooooooooooooooooooooooooooooooooooooooooooooooooper
    Singing

  • @Razoo1995
    @Razoo1995 Год назад +12

    10:17 ಕೇಳಿಸದೆ ಕಲ್ಲು ಕಲ್ಲಿನಲಿ

  • @maanyaart8032
    @maanyaart8032 Год назад +9

    L vaidyanathan is one of the most talented musicians . All his songs are master pieces but his talent was not used fully.

  • @soldier3823
    @soldier3823 Год назад +4

    ಈ ಹಾಡು ತುಂಬಾ ಚೆನ್ನಾಗಿದೆ ❤️🙏❤️🙏❤️🙏

  • @sreekantaiahhodigere4161
    @sreekantaiahhodigere4161 Год назад +4

    Dr.Doddarangegowda lyrics Belli Kalungara film song Hampe vijayanagara histroy song wonderful super. Parasangada Gendethimma all songs super Music Director Rajan Nagendra sir.👌👌👌👌🙏🙏🙏💗💗💗💗💗💗💜💚❤🙏🙏🙏🙏

  • @sathishkumarlk257
    @sathishkumarlk257 Год назад

    ನಿಮ್ಮ ಸಾಹಿತ್ಯ ದ ಅಭಿಮಾನಿ ಸರ್ 💕💕ನಾನು 🌺

  • @lovemynation
    @lovemynation Год назад +14

    'ಕೇಳಿಸಿದೆ...' ಹಾಡು ಹಂಸಲೇಖರವರೇ ಬರೆದಿದ್ದಾರೆ ಅಂದುಕೊಂಡಿದ್ದೆ...

    • @nagrajh5104
      @nagrajh5104 Год назад +6

      "Keliside......" alla ; " kelisade......"

  • @srigururaghavendranaadalah2717
    @srigururaghavendranaadalah2717 Год назад +1

    ಸಾರ್, u r great lyric writer, No. 1 ಅಂತಾನೂ ಹೇಳಿದರೆ ಅತಿಶಯೋಕ್ತಿ ಅಲ್ಲ. But commercial ಆಗ್ಲಿಲ್ಲಾ ಅಷ್ಟೇ. ನೀವು ಆದಮೇಲೆ ಹಂಸಲೇಖ.

  • @ravim9051
    @ravim9051 Год назад +1

    Your lyrics superb gowdre

  • @shivarajuar3932
    @shivarajuar3932 Год назад +16

    ಕ್ಷಮಿಸಿ, ಈ ಕ್ಷಣದವರೆಗೂ ನಾನೂ ಕೂಡ ಕೇಳಿಸದೆ ಕಲ್ಲು ಕಲ್ಲಿನಲಿ ಹಾಡು ಹಂಸಲೇಖ ಅವರು ಬರೆದದ್ದು ಅಂದುಕೊಂಡಿದ್ದೆ.

    • @mahabaleshwarbhat7477
      @mahabaleshwarbhat7477 Год назад +1

      Bereyawara kalamele nillode mamsalekhana guna / awanige istondu samskara hege banditu

    • @sathishkumarlk257
      @sathishkumarlk257 Год назад +1

      @@mahabaleshwarbhat7477
      ಜಾತಿವಾದಿ.... ನಮ್ಮ ಹಂಸಲೇಖ ರ ಬಗ್ಗೆ ಹಗುರವಾಗಿ ಮಾತಾಡಬೇಡ....
      ಶ್ರೀ ಮಂಜುನಾಥ ಸಿನಿಮಾ ಹಾಡುಗಳು.... ನಮ್ಮ ನಾದ ಬ್ರಹ್ಮ ಬರ್ದಿರೋದು...... 💕

    • @rajeshrajesh1463
      @rajeshrajesh1463 10 месяцев назад

      ​@@mahabaleshwarbhat7477ಲೋ ಗುಬಲ್ ಹಂಸಲೇಖ 3500 ಸಾಂಗ್ ಬರೆದಿದ್ದಾರೆ......

    • @rudreshacharrudresh1836
      @rudreshacharrudresh1836 8 месяцев назад

      Credits original lyricist ge kottirodu.butt kelobbrge uritadioke agolla

  • @ashwinimahesh3729
    @ashwinimahesh3729 Год назад +2

    ಅದ್ಭುತ ಗುರುಗಳೇ

  • @rangaswamyks8287
    @rangaswamyks8287 Год назад +1

    Dhodda rangegowdaru
    Mahan barahagararu
    Sir neevu.. Nimma
    Geetha rachane
    Ananya adhbhutha
    Apoorva amoga
    Anirvachaneeya
    Ananandhakara
    Aprameya.. Adhwitheeya

  • @mukundrv4254
    @mukundrv4254 Год назад

    MY DEAR PADMASREE DR.DODDARANGEGOWDA SIR,,, WE LIKE YOU VERY MUCH FROM PARASANGADA GENDE THIMMA,,, YOU ARE A SUPER POET SIR,, AS WELL AS CINEMA , AND LIGHT MUSIC LYRICS,,,,,,SUPER,,, SUPER,,, SUPER,,, HAT'S YOU FOR EPISODE,,,,👏👏👏👏👏👏👏👏👏👍👍👍👍👍👍👍👍👍👏👏🙏🙏🙏🙏🙏🙏🙏🙏🙏🙏🙏DR.SAI MUKUND,,,,

  • @manjuicedolly7521
    @manjuicedolly7521 Год назад +2

    Very nice video very nice details very nice movie anupamha # belikalunghuraa superb move superb songs mestro songs r all very nice songs iam searching for this movie lps '& cds ' '# thanku you totall kannada team # i need few good 80s & 90s original fiscal audio CDs

  • @sureshav4789
    @sureshav4789 Год назад +1

    Always my favourite song

  • @rajappamr1159
    @rajappamr1159 Год назад +2

    Sahitya Dodda Rangewoda Ravara Hadu bandare all india 📻 Dharavada&Bhadravathi VISL,MPM nenapu sir

  • @janardhanaharady6575
    @janardhanaharady6575 Год назад +1

    very soothing

  • @manojshockz2333
    @manojshockz2333 Год назад +3

    Sir your great ❤️

  • @shreedhars397
    @shreedhars397 Год назад +8

    ಹಂಸಲೇಖ ಸರ್ ❤️

  • @manjulahs5657
    @manjulahs5657 Год назад +1

    Great work

  • @narayanaswamy3256
    @narayanaswamy3256 Год назад

    Me too SLN 96 - 98 batch..memories 😊

  • @rajarajeshwari1943
    @rajarajeshwari1943 Год назад +1

    Sir,
    V all know it's written by u. 🙏

  • @anandl7928
    @anandl7928 Год назад

    Vaidyqnathan L maathu ashwath avara hesaru heluvaga avara photo vannu video dalli torisabarada ?

  • @kirangowda5301
    @kirangowda5301 Год назад

    Sir nevella legend kannada film land ero tanka nevella ertera sir navu ee kaladalli edevi annode hemme navella 50 plus age navru sir nange sikkidata hadugalu ee genaration navrige siktilvalla annode bekari sir 🙏

  • @manjappask5538
    @manjappask5538 Год назад

    Adbhutha saahithi nam dod rangegowdru

  • @arj8920
    @arj8920 Год назад

    Shuper

  • @Mychannel-wj3et
    @Mychannel-wj3et Год назад +1

    ''ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ" ಯೂಟ್ಯೂಬ್ ನಲ್ಲಿ ಈ ಹಾಡಿನ description box ನಲ್ಲಿ ಕೂಡ ಹಂಸಲೇಖ ಅಂತ update ಮಾಡಿದ್ದಾರೆ.

    • @raghun6123
      @raghun6123 Год назад

      Google ನಲ್ಲಿ ದೊಡ್ಡ ರಂಗೇಗೌಡ ರವರ ಸಾಹಿತ್ಯ ಎಂದು ಇದೆ

  • @kirangowda5301
    @kirangowda5301 Год назад +1

    SIR 🙏🙏🙏🙏

  • @prjy895
    @prjy895 Год назад

    Creative headline ee thara haaki olle views bartade

  • @srinivashd2593
    @srinivashd2593 Год назад +2

    🙏🙏👌

  • @nagavenihegde2958
    @nagavenihegde2958 Год назад

    Realy doddrangegouda in kannada music

  • @naveenkumar2730
    @naveenkumar2730 Год назад +1

    Admin old video ne length reduce Maadi matte upload maadidare

    • @TotalKannadaMedia
      @TotalKannadaMedia  Год назад +4

      ಹೌದು. ಇದು ಈಗಾಗಲೇ ಪ್ರಸಾರವಾಗಿದ್ದ ವಿಡಿಯೋ.‌ ನಾವು ಈ ವಿಡಿಯೋ ಹಾಕಿದ್ದಾಗ ನಮ್ಮ ಚಂದಾದಾರರ ಸಂಖ್ಯೆ ಸುಮಾರು 25 ಸಾವಿರ ಇತ್ತು. ಈಗ ಒಂದು ಲಕ್ಷ ಇಪ್ಪತ್ತೈದು ಸಾವಿರ ದಾಟಿದೆ. ಹೊಸ ವೀಕ್ಷಕರೂ ಸಹ ನೋಡಲಿ ಎಂಬ ಉದ್ದೇಶದಿಂದ ಹಳೆಯ ವಿಡಿಯೋಗಳನ್ನು ಆಗಾಗ ಮತ್ತೆ ಹಾಕುತ್ತಿದ್ದೇವೆ. ನೀವು ಈಗಾಗಲೇ ನೋಡಿದ್ದರೆ ಧನ್ಯವಾದಗಳು.

    • @naveenkumar2730
      @naveenkumar2730 Год назад

      @@TotalKannadaMedia Ok 👍

  • @MANJUNATHArao.K
    @MANJUNATHArao.K Год назад +2

    🙏

  • @himanthrajhonnenahalli1458
    @himanthrajhonnenahalli1458 Год назад +1

    🙏🙏🙏

  • @RameshBillur-iw3uj
    @RameshBillur-iw3uj 8 месяцев назад

    Sharnu sharnarthti

  • @ramachandrasinghrajaputram563
    @ramachandrasinghrajaputram563 Год назад

    🙏🏻🙏🏻

  • @gaalisomashekharnaidu9124
    @gaalisomashekharnaidu9124 Год назад

    👍

  • @naveenkumar2730
    @naveenkumar2730 Год назад +2

    Innu hecchu Sandarshana maadi Dodda Rangegowda sir du

    • @madhupjadhav1379
      @madhupjadhav1379 Год назад

      I think this is a repeat of old videos in this channel

    • @naveenkumar2730
      @naveenkumar2730 Год назад

      @@madhupjadhav1379 U r right...here i commented to do new videos with him.

  • @AnandamAnm
    @AnandamAnm Год назад +3

    ಮಂಡ್ಯದ ಮುತ್ತು ಗಳು ಹಾಗೇನೇ

  • @gopime5885
    @gopime5885 Год назад +1

    en.wikipedia.org/wiki/Belli_Kalungura
    ilayaraja and L Vaidhynathan were under G K Venkatest.. Pls confirm if I am wrong here..

  • @ಕನ್ನಡದೇಶ
    @ಕನ್ನಡದೇಶ Год назад +1

    👌👍

  • @Lachamanna.1975
    @Lachamanna.1975 Год назад

    🌷

  • @naveenkumar2730
    @naveenkumar2730 Год назад +1

    Naanu ivattu matte check mad de RUclips alli Kelisade kallu kallinalli kannada nudi song lyrics writer Hamsalekha anta ne torsta (Lahari RUclips channel & T series Kannada) ide correct Madsi.

    • @trueadmirer
      @trueadmirer Год назад

      ಬೆಳ್ಳಿ ಕಾಲುಂಗುರ ಸಿನಿಮಾ ನಿರ್ಮಾಪಕ ಸಾ.ರಾ.ಗೋವಿಂದು ಅವರು ಕೂಡ ಸಂದರ್ಶನದಲ್ಲಿ ಹೇಳಿದ್ದಾರೆ. ಅದ್ಭುತವಾದ ಒಂದು ಕನ್ನಡದ ಬಗ್ಗೆ ಗೀತೆ ಬರೆದುಕೊಡಿ ಮತ್ತು ತಮಗೆ ಬೇಕಾದ ಸಾಹಿತ್ಯ ಸಿಗೋವರೆಗೂ ದೊಡ್ಡ ರಂಗೇಗೌಡರನ್ನ ತುಂಬಾ ಕಾಡಿಸಿದ್ದಾಗಿ ಹೇಳಿದಾರೆ. ದೊಡ್ಡರಂಗೇಗೌಡರು ಅದ್ಭುತ ಸಾಹಿತಿ.

  • @satishkamala6836
    @satishkamala6836 Год назад +1

    Anupama cinemada....
    S. Janakiji haadiruva.....
    Nanna moreyu keladenu shree hari
    Ninna dhyaanadi mayya marethe .......

  • @prasannasn650
    @prasannasn650 Год назад

    🙏🙏🙏🙏🙏

  • @lakshmilaxman6132
    @lakshmilaxman6132 Год назад

    Nimma saahitya ella tumba shuddha ...
    Aadre kittogiro saahitya baredu naada brahma anta meritiddare

  • @rameshhonnavalli1625
    @rameshhonnavalli1625 Год назад +1

    ಹಂಸಲೇಖ ಓಬ್ಬ ಫುಟ್ ಬಾತ್ ಅವನಬಗ್ಗೇ ಮಾತನಾಡಿ ಪ್ರಚಾರ ಮಾಡುವ ಕೆಲಸ ಯಾರೂಮಾಡಬೇಡಿ

    • @rajeshrajesh1463
      @rajeshrajesh1463 Год назад

      ಬ್ರಾಹ್ಮಣ ಆಗಿದ್ರೆ ನೆಕ್ಕುತಿದ್ರಿ....ಎನ್ ಮಾಡೋದು ನೇಕಾರ ಜಾತಿ ಅಲ್ವಾ....

    • @rajeshrajesh1463
      @rajeshrajesh1463 Год назад

      ಏನು ಅದ್ಯಾವ ನೋ ಕಿತ್ತೋಗೊರೋ ಪೇಜಾವರ ಬಗ್ಗೆ ಮಾತಾಡಿದ ಕ್ಕ್...ಅಲ್ವಾ

    • @prajwalvirat7869
      @prajwalvirat7869 Год назад +3

      ಹಂಸಲೇಖ ಅವರನ್ನ ಪ್ರಚಾರ ಮಾಡೊ ಅವಶ್ಯಕತೆ ಇಲ್ಲ ಯಾಕಂದ್ರೆ ಅವರು ಬರೆದಿರೋ ಕನ್ನಡ ಸಾಹಿತ್ಯದ ಹಾಡುಗಳೇ ಸಂಗೀತಗಳೇ ಇನ್ನೂ ಸಾವಿರಾರು ವರ್ಷಗಳು ಕಳೆದರೂ ಶಾಶ್ವತ...

    • @pramilapramila5581
      @pramilapramila5581 Год назад +1

      Yakri hamsaleka yentha musicdirector antha yellarigu gotthu

    • @Sandeep_DS
      @Sandeep_DS Год назад +1

      😂 ಚೈನೀಸ್ ಹಾಡುಗಳನ್ನು copy ಮಾಡ್ತಾನೆ ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ ಚೈನೀಸ್ ಹಾಡು ಅದು ಪ್ರೂಫ್ ಬೇಕಾ

  • @vijaykumarhs2578
    @vijaykumarhs2578 Год назад

    🙏🙏🙏

  • @Srikanth45n
    @Srikanth45n Год назад

    🙏

  • @indian1456
    @indian1456 Год назад

    🙏

  • @rekhac1616
    @rekhac1616 Год назад

    🙏🙏

  • @sriragavendraindustries6995
    @sriragavendraindustries6995 Год назад

    🙏