10ನಿಮಿಷದಲ್ಲೇ ಮೃದುವಾದ ರಾಗಿ ರೊಟ್ಟಿ- ಉತ್ತರ ಕರ್ನಾಟಕದ ಬೆಳ್ಳುಳ್ಳಿ ಖಾರ | Ragi Rotti & Greeen Chilli Chutney

Поделиться
HTML-код
  • Опубликовано: 31 дек 2024

Комментарии • 457

  • @jayashreers612
    @jayashreers612 2 года назад +20

    ಚೆಂದವಾಗಿ ಸೀರೆ ಉಟ್ಟು, ವಿಭೂತಿ ಹಣೆಗೆ ಇಟ್ಟು, ಅಂದವಾಗಿ ರಾಗಿ ರೊಟ್ಟಿ, ಚಟ್ನಿ ತಿಳಿಸಿಕೊಟ್ಟ ನಿಮಗೆ ಪ್ರೀತಿಯ ಧನ್ಯವಾದಗಳು...ಸಾಫ್ಟ್ ರೋಟಿ ❤️

  • @rajannas9176
    @rajannas9176 2 года назад +9

    ಅಮ್ಮ ನಿಮ್ಮ ಜೀವನದಲ್ಲಿ ಆದ ಅನುಭವಗಳನ್ನು ಅಡಿಗೆ ಮಾಡುವ ಮೂಲಕ ‌ರಾಜ್ಯದ ಜನತೆಗೆ ತಲುಪಿಸುವ ಕೆಲಸವನ್ನು ನಾನು ಅಭಿನಂದಿಸುತ್ತೇನೆ ಧನ್ಯವಾದಗಳು ಅಮ್ಮ. ನಿಮಗೂ ಶರಣು ಶರಣಾರ್ಥಿ.

  • @snehalathaedward677
    @snehalathaedward677 2 года назад +43

    ನಿಮ್ಮ ಮುಗ್ದ ಮಾತು ಸರಳ ರೀತಿಯಲ್ಲಿ ಎಲ್ಲ ತಿಳಿಸುವ ಬಗೆ ತುಂಬಾ ಇಷ್ಟ. ನಿಮ್ಮ ತಾಯಿಯ ಸ್ವಾಭಿಮಾನದ ಬದುಕು ಎಲ್ಲರಿಗೂ ಮಾದರಿ . ❤️

  • @anushas389
    @anushas389 2 года назад +56

    Such a kind humble woman. Literally mother India with her innocence kindness and wise words.

  • @RsArpi
    @RsArpi Год назад +2

    Nimma yella recipy galu yela super amma nanu yela recipy nu almost try madidini nimdu tumba chenag bandide nam manel yelaru tumba like madudru nimge yestu danyavada heludru saldu

  • @anithadhanpal4506
    @anithadhanpal4506 Год назад +12

    ಅಮ್ಮ ನಿಮ್ಮ ರೊಟ್ಟಿ ಎಷ್ಟು ಮೃದು ಇದ್ಯೋ ಅಷ್ಟೇ ಮೃದು ನಿಮ್ಮ ಮನಸ್ಸು ಮತ್ತು ಮಾತು ❤️ ನಿಮ್ಮ ಎಲ್ಲಾ ರೆಸಿಪಿ ನನಗೆ ತುಂಬಾ ಇಷ್ಟ ☺️ ನಿಮ್ಮ ತಾಯಿಗೆ ಮತ್ತು ನಿಮಗೆ ನಮನಗಳು 🙏

  • @manjulapujer5651
    @manjulapujer5651 2 года назад +1

    ಅಮ್ಮ ತುಂಬಾ ಚೆನ್ನಾಗಿ ರಾಗಿ ರೊಟ್ಟಿ ಮಾಡಿದೆ....ನನ್ನ ತಾಯಿಯೇ ಬಂದು ಹೇಳಿ ಕೊಟ್ಟ ಹಾಗೆ ಆಯಿತು.ಧನ್ಯವಾದಗಳು ಅಮ್ಮ.

  • @roopalad214
    @roopalad214 Год назад +1

    ರಾಗಿ ರೊಟ್ಟಿ ಮತ್ತು ಮೆಣಸಿನ ಕಾಯಿ ಚಟ್ನಿ ತುಂಬಾ ಇಷ್ಟವಾಯಿತು.mouthwatering dish.thank you lalittamma👌

  • @girijahn8976
    @girijahn8976 2 года назад +2

    ಅಮ್ಮ ಪ್ರತಿಯೊಂದು ಅಡಿಗೇನು ತುಂಬಾ ಚೆನ್ನಾಗಿ ವಿವರಿಸಿ ಹೇಳುತ್ತೀರಿ ನಿಮ್ಮ ಸ್ವಚ್ಛ ಮನಸ್ಸಿನಿಂದ ಮಾತನಾಡುತ್ತೀರಾ ನನಗೆ ನಿಮ್ಮ ಮಾತು ಮತ್ತು ಅಡಿಗೆ ಎರಡು ಇಷ್ಟವಾಯಿತು ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @anitainmo489
    @anitainmo489 2 года назад +13

    Smt Lalithamma is so humble and genuine. She is a gem. God bless her.

  • @prakashbg276
    @prakashbg276 2 года назад +7

    ನಿಮ್ಮ ಮನದಾಳದ ಮಾತುಗಳು ಅನುಭವ ಯುವ ಜನತೆಗೆ ಆದರ್ಶಪ್ರಾಯ

  • @jayashreea8464
    @jayashreea8464 2 года назад +7

    She is simple and speaks heartfully, it is pleasant to hear her sentence

  • @lakshmipolukonda9176
    @lakshmipolukonda9176 Год назад +1

    Tumba chennagide,arogyakku volliadu ragi rotte. Tumba dhanyavadagalu. Nikagu shubhavagili a Devarnininde.

  • @varalakshmipasupathi4459
    @varalakshmipasupathi4459 2 года назад +4

    I see your cooking not to see what you cook, I like to watch how you talk.I have commented before, you are a lovely caring lady.

  • @sumavijay4966
    @sumavijay4966 2 года назад +6

    ರಾಗಿ ರೊಟ್ಟಿ ಮಾಡೋದು ತೋರಿಸಿ ಕೋಟಿದಕೆ ಧನ್ಯವಾದಗಳು ತುಂಬಾ ಚೇನಾಗಿದೆ,👌🙏

  • @deepaharish79deepharish21
    @deepaharish79deepharish21 2 года назад +2

    ತುಂಬಾ ಚೆನ್ನಾಗಿತ್ತು ಈ ರೀತಿಯಾ ರೊಟ್ಟಿ ಹಾಗೂ ಚಟ್ನಿ ದನ್ಯವಾದಗಳು🙏

  • @jayashreesrinivasaraghavan8522
    @jayashreesrinivasaraghavan8522 2 года назад +14

    Your simplicity truthful and hardworking nature attracts everyone.I really want to come and taste all the delicacies from your kitchen.Lalithakka you are a true celebrity

  • @neelaneela5201
    @neelaneela5201 2 года назад +2

    ಅಮ್ಮ ರಾಗಿ ರೊಟ್ಟಿ ಮಾಡಿ ತೊರಿಸಿ ದಕ್ಕೆ ತುಂಬಾ ಧನ್ಯವಾದಗಳು ರೊಟ್ಟಿ ಸೂಪರ್ ಇತು ತುಂಬಾ ಕುಶಿ ಆಯಿತು ಅಮ್ಮ

  • @PramilaSana
    @PramilaSana 2 года назад +7

    Amma ,your way of cooking shows your experience. Thank you for showing your talent

  • @srinathacs
    @srinathacs 2 года назад +2

    ನಮಸ್ಕಾರಗಳು ನೀವು ತುಂಬಾ ಚೆನ್ನಾಗಿ ಅಡಿಗೆ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೀರಾ ಬಹಳಷ್ಟು ಅಡುಗೆಗಳನ್ನ ತೋರಿಸಿಕೊಟ್ಟಿದ್ದೀರಾ ದಯಮಾಡಿ ನಿಮ್ಮಲ್ಲಿ ಮಾಡುವ ಎರಡು ಮೂರು ತರದ ಸಾಂಬಾರಗಳನ್ನ ಮಾಡಿ ತೋರಿಸಿ ಧನ್ಯವಾದಗಳು

  • @lakshmidevrajgowda1985
    @lakshmidevrajgowda1985 Год назад +1

    ನಾನು ನೀವು ತೋರಿಸುವಂತಹ recipe ಗಳನ್ನು ಮಾಡಿದ್ದೇನೆ. ನಿಮಗೆ ಧನ್ಯವಾದ

  • @madhurisk2600
    @madhurisk2600 2 года назад +2

    ನಿಜಾ ಆಂಟಿ ನಾನು ಉತ್ತರಕರ್ನಾಟಕದವಳು ಎಲ್ಲಾ ಅಡುಗೆಗಳು ತುಂಬಾ ಚನ್ನಾಗಿ ಇರುತ್ತೆ 👌👌👌👌😋😋😋😋😋

  • @badrinathyv9783
    @badrinathyv9783 Год назад +2

    Mdm.. Ji.. Nimma badathanada.. Kaasta sukada dinagalu.. N nimma thayi.. Aadevathe nimaghe olleya neethi haghu hithavachanada paatavannu kalisidhhale.. Aa devaru nimaghe sakala sampathu.. Sowbhagya kottu kapadali.. Antha namma prarthane.. N Aashirvadagalu.. Dhanyavadagalu.. Badainath. Mysore.

  • @nandashanbogar6241
    @nandashanbogar6241 2 года назад +1

    ತುಂಬಾ ಚೆನ್ನಾಗಿ ತೋರಿಸಿ ಕೊಡ್ತೀರಾ ಥ್ಯಾಂಕ್ಯು

  • @RsKitchenRecipe-RoopaSarode
    @RsKitchenRecipe-RoopaSarode 2 года назад +10

    Aunty sooper!! Now i know what i was making wrong making ragi rotti.Everything looks so clean.Miss india so much & I’m definitely trying the green chiily chutney- love from Australia

  • @nishap9741
    @nishap9741 2 года назад +16

    I get positive energy to see you akka😍🙏

  • @roopashreerao852
    @roopashreerao852 2 года назад +2

    ತುಂಬಾ ಒಳ್ಳೆವರಿದ್ದೀರಿ ತಾಯಿ ನೀವು... ಎಲ್ಲಾ olleyadaagli

  • @vanajakshikg8624
    @vanajakshikg8624 2 года назад +3

    ಅಮ್ಮ ಸೂಪರ್ ಅಮ್ಮ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದೀರಾ ತುಂಬಾ ಇಷ್ಟ ಆಯ್ತು ತುಂಬಾ ಧನ್ಯವಾದಗಳು ಅಮ್ಮ 🙏👏🌹💐

  • @sanjeevininj3079
    @sanjeevininj3079 2 года назад +2

    ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ..ತುಂಬಾ thx aunty 🤗

  • @geetharani3687
    @geetharani3687 2 года назад +3

    Beautiful modest heartfelt talk, such a beautiful soul

  • @bharatikoni77
    @bharatikoni77 2 месяца назад

    Absolutely true…. Aunty. Namm kade uta na healthy uta. Jolad rotti shenga Chatni masaru amele anna tili saaru.
    That’s why I’m still healthy.
    I want to see akki rotti recipe❤.

  • @sumanaachar9031
    @sumanaachar9031 Год назад +1

    Touched by the story and simplicity. I will definitely be making this ragi roti & chutney

  • @pineappleuncle5037
    @pineappleuncle5037 Год назад +1

    ಅಕ್ಕರ ನಿಮಗ ಒಳ್ಳೆದಾಗಲಿ ✌️ superwoman 👍

  • @gpadmavathigpadmavathi1631
    @gpadmavathigpadmavathi1631 Год назад +1

    Super ಆಗಿದೆ ಮೇಡಂ ಧನ್ಯ ವಾದಗಳು

  • @Kris14300
    @Kris14300 Год назад +2

    Very good lady she said humanity first and she is one good human being 👌👍

  • @rajeshwarimiraje1550
    @rajeshwarimiraje1550 2 года назад +6

    Hi from Pune. Settled here for almost 15years. Miss Bangalore 's Khanavali. Aunty u r superb please show some sabzi recipes like pumpkin , and u mentioned tondekayi chutney 😍😍

  • @PositiveVibes2813
    @PositiveVibes2813 2 года назад +3

    I like ur innocence aunt ,so kind hearted woman.

  • @kpani75
    @kpani75 2 года назад +4

    I tried your akki roti mam tomato chutney. It came out very tasty. Thankyou mam.

  • @foodworld4404
    @foodworld4404 2 года назад +1

    you are a wonderful lady, madam cooking excellent, do more North Karnataka style recipes.

  • @bharathishetty8290
    @bharathishetty8290 2 года назад +3

    Wow!yummy ragi rotti..so neatly and easy she is doing..superrr

  • @sharanabasavaksharanabasav2090

    Amma niv heladage madide tumba chennai bandittu ragi roti namma maneyavaru tumba esta patru Thank you amma

  • @m.prahaladam.p2245
    @m.prahaladam.p2245 2 года назад +2

    Madam please send other pala recipes, ur video is helpful all women's, nice video send more recipes madam

  • @manjulan7055
    @manjulan7055 2 года назад

    Thumba Kushi agutte amma nimma mathu kelalu javalikayi palya innu naana thara palya thorisi neevu madida Ella recipe madidini thumba channagide, 👌

  • @DKCookings
    @DKCookings 2 года назад +1

    ತುಂಬಾ ಚೆನ್ನಾಗಿ ಮೂಡಿದೆ ನಿಮ್ಮ ವೀಡಿಯೋ

  • @ushagopinath1906
    @ushagopinath1906 Год назад

    You are so simple and kind.. Will definitely try this green chutney n ragi roti.. Please share your sabzi receipes too

  • @mohanagopal6247
    @mohanagopal6247 2 года назад +5

    I admire u mam hats off to your confident.

  • @balappapaloti8242
    @balappapaloti8242 2 года назад

    ನಾನು ಇವತ್ತು ಮಾಡಿದೆ ತುಂಬಾ ಚೆನ್ನಾಗಿದೆ ಅಮ್ಮ ಧನ್ಯವಾದಗಳು ತಿಳಿಸಿ ಕೊಟ್ಟಿದ್ದಕ್ಕೆ ಮೊನ್ನೆ ರಾಗಿ ರೊಟ್ಟಿ ಮಾಡಿದೆ ಆದರೆ ಹೀಗೆ ಇರಲಿಲ್ಲ ನಿಮ್ಮ ವಿಡಿಯೋ ನೋಡಿ ಮಾಡಿದೆ ಮತ್ತೆ ಹಿರೇಕಾಯಿ ಚಟ್ನಿಯೂ ಮಾಡಿದೆ ಅದು ಚೆನ್ನಾಗಿದೆ .👌👌👍

  • @sonikavasanth1873
    @sonikavasanth1873 Год назад

    Very down to earth ❤anti nuvu inu tumba success nodtira

  • @TAJINDERSINGH-xx4cx
    @TAJINDERSINGH-xx4cx 2 года назад +1

    Your story is very interesting proud of you salute to you god bless you for your success

  • @pankajagspankaja3341
    @pankajagspankaja3341 Месяц назад +1

    Nimma maatu keluttidhdhare ondhusala nimmannu nodbeku annisuttidhe madam❤

  • @sunithaparameshwar3667
    @sunithaparameshwar3667 2 года назад

    Nimma matu tumba sundara ..nimma adige tumba tasty edella navu kuda madutteve tq

  • @harshitharangaswamy8248
    @harshitharangaswamy8248 2 года назад

    The way she's explaining es very nice... vill try this recipe.. thank u for sharing. God bless hr.

  • @recreationsite30
    @recreationsite30 2 года назад +6

    Amma today I tried this recipe it comes out really delicious 😋 all my family members liked and I recieved so many compliments... Thank you Amma please do more videos it will helpful for beginners...

    • @deepthi262
      @deepthi262 Год назад

      Can you please tell, What is the white thing on which she is placing the ragi ball and flattening it. I don't understand the language.

    • @AbdulShaikh-uo7uw
      @AbdulShaikh-uo7uw Год назад +1

      @@deepthi262 it is white sesame

    • @deepthi262
      @deepthi262 Год назад

      @@AbdulShaikh-uo7uwim talking about the white paper. She said not to use plastic, so which paper is ahe using

    • @sameenataj4526
      @sameenataj4526 Год назад

      Where should I get that roti paper

    • @chaithran7716
      @chaithran7716 Год назад

      ​@@deepthi262butter paper I guess. You can google it.

  • @sunandabhat328
    @sunandabhat328 5 месяцев назад

    ನಾನು ಇವತ್ತು ಮಾಡಿನ್ರಿ ಚೊಲೋ ಆಗಿತ್ತರಿ 👌🏻ಧನ್ಯವಾದಗಳು ನಿಮಗೆ 🙏🏻❤️

  • @sindhusarvade5363
    @sindhusarvade5363 Год назад

    Superb... Without vegetables we can make thin rotti but with vegetables she is making so thin rotti.. Wow.

  • @sharmilakolli4869
    @sharmilakolli4869 2 года назад +1

    Whatever she cooks, she makes us feel easy to cook. But I think we can't make as tasty as her!

  • @desouzajanetjanet8850
    @desouzajanetjanet8850 Год назад

    Thk u ma you are really sober& kind hearted woman God bless u ma

  • @shashikalamaheshganiger4154
    @shashikalamaheshganiger4154 16 дней назад

    ನಮ್ಮ ಅಕ್ಕನ ಪ್ರತಿರೂಪ
    ನನ್ನ ಅಕ್ಕನ ನೋಡದಂಗಾತು
    ತುಂಬಾ ಸಂತೋಷವಾಯ್ತು.
    ನಿಮಗೆ ಆಯುರ ಆರೋಗ್ಯ ಸದಾ ನಿಮ್ಮ ಜೋತೆ ಇರಲಿ ದೇವರಲ್ಲಿ ಬೆಡುವೆ.
    ನಮಸ್ಕಾರಗಳು🙏🙏

  • @amarnathkadam408
    @amarnathkadam408 2 года назад +2

    Tried akki rotti and tomato chutney the taste was very good tq very much.

  • @kavyaakrishna6450
    @kavyaakrishna6450 2 года назад +3

    ರಾಗಿ ರೊಟ್ಟಿ ತುಂಬಾ ಚೆನ್ನಾಗಿದೆ

  • @rpskarnataka3464
    @rpskarnataka3464 4 месяца назад

    ಅಮ್ಮರಾ 🙏🙏🙏🙏,ನಿಮ್ಮ ಸಾಧನೆ ಅದ್ಭುತ 🙏,ಕೆಲಸದ ಮೇಲೆ ಬೇರೆ ಒರ್ರಿನಲಿ ಒಬ್ಬರೇ ಇರುವರಿಗೆ ಸಿಂಪಲ್ ರೆಸಿಪಿ ಮಾಡಿ 🙏

  • @bhagyalakshmi1786
    @bhagyalakshmi1786 2 года назад

    ತುಂಬಾ ಚನ್ನಾಗಿ ಹೇಳ್ತಾ ಮಾಡಿ ನೋಡ್ಸಿದ್ದೀರಿ ಹೃದಯಪೂರ್ವಕ ಧನ್ಯವಾದಗಳು . ಕಷ್ಟೇ ಫಲೀ. ಇದುಸತ್ಯ. ಸೆಲಬ್ರಟೀ ಆಗಿ ಅಗತ್ಯವಿಲ್ಲ. ನಿಮ್ಮಲ್ಲಿ ರುಚಿಕರವಾದ ಊಟ ತಿಂಡಿ ಹಸ್ತು ಬಂದವರಿಗೆ ಕೊಡುತ್ತೀರಿ. ಆ ಒಂದು ಕಾರಣ, ನಿಮ್ಮ ಪ್ರೀತಿಯಕ್ಕೆ ಸಾಕಷ್ಟು ಜನ ಇಷ್ಟ ಪಡ್ತಾರೆ. ಇದೇ ರೀತಿ ಮುಂದೊರಿಸಿ

  • @lathagupta4680
    @lathagupta4680 Год назад

    Amma super amma nanu yella recipe try madhe it was super

  • @madhurikotabagi4659
    @madhurikotabagi4659 Год назад

    Aunty thank you so much. I tried this recipe and rotis came out very well, roti was soft and very tasty

  • @manjulanigadi720
    @manjulanigadi720 5 месяцев назад

    Nimma recipe eshtu chanda, nimma maatu innoo chanda❤

  • @narasimhamurthym8503
    @narasimhamurthym8503 Месяц назад

    Tq amma nam thara mane bittu horage badkorge nive annapurneshwari ❤❤

  • @anushaarya387
    @anushaarya387 2 года назад

    ನೀವು ಹೇಳಿದ್ದು ಮಾತು ತುಂಬಾ ಒಳ್ಳೆಯದಮ್ಮ ಯಾರು ಯಾರಿಗೆ ಯಾರು ಆಗುವುದಿಲ್ಲ ಸಂಬಂಧಿಕರು ನಮ್ಮ ನಾವೇ ಹಾಕಬೇಕು

  • @RaniRani-gg7kx
    @RaniRani-gg7kx 2 года назад

    Nanu ragi rotti madide thumba chanagi banthu rotti thatodu thumba easy antha nivu thorisida male anisidu danyavadagalu

  • @rashmikakhandaki5550
    @rashmikakhandaki5550 Год назад

    Very true... ಹಿಂದಿನ ಆಹಾರ ಪದ್ಧತಿ ಸರಿಯಾಗಿ ಇತ್ತು.. ವರ್ಷಕ್ಕೆ ಒಂದು ಸಲ ಅನ್ನ ಮತ್ತು ದಿನ ಜೋಳದ ರೊಟ್ಟಿ ಮತ್ತು ನವನಕ್ಕಿ ಅನ್ನ.. ಅದೇ ಸರಿಯಾದ ಆಹಾರ. ಮಾಹಿತಿಗೆ ಧನ್ಯವಾದಗಳು amma🙏🙏

  • @sandhyaranimeti8182
    @sandhyaranimeti8182 2 года назад

    Amma nijavaglu nivu adige jyote jivanakke bekago patanu heluttiddare
    Namagella nivu nijavada sporti
    Thank you amma

  • @AnupamaDesai-ky7xz
    @AnupamaDesai-ky7xz 9 месяцев назад

    Show all types of healthy roti & thalipattu.Best wishes!

  • @roopashreekanthraj9360
    @roopashreekanthraj9360 2 года назад

    I tried this it comes out well
    I expect some more receipes from her
    She is very innocent
    Thanks for color talkies

  • @gopalarao99
    @gopalarao99 Год назад +2

    Very nice and well explained madam 👏

  • @mahalakshmishanthakumar6100
    @mahalakshmishanthakumar6100 Год назад

    Amma your recipes are awesome.. i have tried many... can you show how to make Junaka wade

  • @Jadestone222
    @Jadestone222 8 месяцев назад +1

    My mother too went from village to village collected food grains educated us in bangalore. Three daughters aged 12,11,8. She used to tell neighbours to supervise us in her absence. We strictly followed her instructions go to school return by bus, no talking to strangers in bus or road. We sisters took tuitions in that small age contribute to our mother to pay electricity bill. My mother would tell keep your head head high, be bold do not feat, do not commit suicide, she would say "I've given good health, use your limbs work hard earn money not sell yourself". Throughout she sacrificed her life for us. She is no more yet I respect my parents for their sacrifice. Today, I have a big family two sons, husband, two adopted physically handicapped daughters, all of them I teach the same.

  • @Triplets12366
    @Triplets12366 Год назад

    ಮಾತು ತುಂಬಾ ಚೆನ್ನಾಗಿ ಆಡತರ,ಅಡುಗೆ ನೂ ಚೆನ್ನಾಗಿ ಮಾಡತಾರ

  • @sangeetapj1359
    @sangeetapj1359 2 года назад

    Thumba channagi agide ragi rotti Lalithamma...

  • @chaitraslifestyle8857
    @chaitraslifestyle8857 2 года назад

    Hi ri nimma adigegalu bhala chalo Ava iri try madtha irtini nange kalu palyagalu torisri

  • @mehaboobsabnargund4910
    @mehaboobsabnargund4910 Год назад

    Mom you are Superwoman I always hats off you I like to learn more love you mom 🙏🙏

  • @rejinsurendran7073
    @rejinsurendran7073 2 года назад

    I don't know kannada,malayali veg.i was worked in Bangalore 3yrs. But kannada food 😋😋 . Specifically batura

  • @nrashmirashmi8636
    @nrashmirashmi8636 Год назад +3

    ಧನ್ಯವಾದಗಳು ನಿಮಗೆ ಅಮ್ಮ ದೇವರು ನಿಮಗೆ ಆಯಸ್ಸು ಆರೋಗ್ಯ ಕರುಣಿಸಲಿ

  • @nimishambikahiremath2744
    @nimishambikahiremath2744 2 года назад +108

    ಅಮ್ಮ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು. ಎಲ್ಲರೂ ಅಮ್ಮನಿಗೆ ಸಪೋರ್ಟ್ ಮಾಡಿ ಅಮ್ಮನಿಗೆ ಯಾವುದಾದರೂ ಒಂದು ಗೌರವ ಪುರಸ್ಕಾರ ಸಿಗಲೇಬೇಕು ಅವರು ಎಲ್ಲರಿಗೂ ಇನ್ಸ್ಪಿರೇಷನ್ ಆಗಿದ್ದಾರೆ 🙏

    • @geetabali16
      @geetabali16 2 года назад +1

      Lalithamma nimma aduge thumba ruchiyaagide neevu thumba olleyavaru

    • @yoganandn7910
      @yoganandn7910 2 года назад +1

      ಅಮ್ಮ ತುಂಬಾ ಚನ್ನಾಗಿ ಇದೆ 👌👌👌

    • @rekhast3598
      @rekhast3598 2 года назад

      0

    • @vnr9738
      @vnr9738 Год назад

      Very nice,

    • @sumathinayak3453
      @sumathinayak3453 Год назад

      ​@@geetabali16 ķ

  • @swethamp1321
    @swethamp1321 Год назад +2

    Amma, thank you so much for teaching us to make this effortless and tasty roti , I always use to fail to make rotis but now because of u I have learnt to make yummy rotis and I am pleasing everyone at home ❤❤❤

  • @racipe8778
    @racipe8778 Год назад

    ನಾನು ಮಾಡದೆ ಅಮ್ಮ ಚೆನ್ನಾಗಿ ಬಂತು ತುಂಬಾ ದನಯವಾದಗಳು ನಿಮಗೆ ❤❤❤

  • @aishwaryasthanik3773
    @aishwaryasthanik3773 Год назад

    Seeing ur receipe I tried it came out very well thank so much for this healthy recipe

  • @geethageetha-sz6by
    @geethageetha-sz6by 2 года назад

    Nim recipe full ista aagidhe so nice amma

  • @shanthashantha1633
    @shanthashantha1633 4 месяца назад +1

    Very👍 God bless you🙏

  • @sumathir5514
    @sumathir5514 2 года назад +1

    Nice amma, sumathi from tamil nadu

  • @akkamahadevimk507
    @akkamahadevimk507 2 года назад

    ಅಮ್ಮ ರಾಗಿ ರೋಟಿ ತೋರಿಸಿದಕ್ಕೆ ಧನ್ಯಾವಾದಗಳು

  • @rinadsouza2451
    @rinadsouza2451 Год назад

    Auntie ❤thank u ,,, neevu namma ammana tara kaantira ❤

  • @sagarsagarsshettar92
    @sagarsagarsshettar92 2 года назад

    Amma nimmannu nodidare thumba kushiyagutte namma ammanna nodidage agutte

  • @pramilas8780
    @pramilas8780 2 года назад

    Thanks madam, palav or rice bath torisiiii madam miss madabediiii

  • @sampreethirecipice304
    @sampreethirecipice304 2 года назад

    Nice sharing sis. Rotti 👌🏻👌🏻👌🏻
    #sampreethirecipice

    • @rajalakshmib6788
      @rajalakshmib6788 2 года назад

      Namasthe madam you adding cood water or hot water to mix

  • @alexrockbeats5910
    @alexrockbeats5910 3 месяца назад

    All the Best ti you and channel suster😊

  • @southindianyoutuberfaseeha6750
    @southindianyoutuberfaseeha6750 2 года назад

    Mouth watering recipe bahala channagide my favourite ragi rotti 🤤🤤

  • @ಸುಶ್ರಾವ್ಯಸಂಗೀತ

    Amma tumba thanks nimma sahrudayi vatsalyakke❤

  • @shanthareddy8472
    @shanthareddy8472 Год назад

    ಅಮ್ಮ ನಾನು ನಿಮ್ಮ ಅಕ್ಕಿ ರೊಟ್ಟಿ ರಾಗಿ ರೊಟ್ಟಿ ಚಪಾತಿ ಚಿತ್ರಾನ್ನ ಹೆಣ್ಣು ಬದನೆಕಾಯಿ ಎಲ್ಲವನ್ನೂ ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂದಿದೆ ನಮ್ಮನೇಲಿ ಎಲ್ಲರಿಗೂ ಇಷ್ಟ ಆಗಿದೆ ನಿಮಗೆ ತುಂಬಾ ಧನ್ಯವಾದಗಳು ನನ್ ಹೆಸರು ಶಾಂತ ರೆಡ್ಡಿ ಗಂಗಾವತಿಯಿಂದ ಮೆಸೇಜ್ ಮಾಡ್ತಾ ಇದ್ದೀನಿ ಕಲರ್ಸ್ ಟಾಕೀಸ್ ನಲ್ಲಿ ಎಲ್ಲಾ ರೆಸಿಪಿ ಟ್ರೈ ಮಾಡ್ತಾ ಇದೀನಿ ತುಂಬಾ ಚೆನ್ನಾಗಿ ಬರ್ತಾ ಇದೆ ರೆಸಿಪಿ

  • @savitrimk1486
    @savitrimk1486 2 года назад

    ಅಕ್ಕಾರ ನಿಮ್ಮ ಪ್ರತಿಯೊಂದು ಮಾತುಗಳು ಅನುಭವದಿಂದ ಬಂದಾವರಿ ಹಾಗೆ ನಿಮ್ಮ ಪ್ರತಿಯೊಂದು ಅಡುಗೆಗಳು ಆರೋಗ್ಯಕರ ನಿಮಗೆ ನಮಸ್ಕಾರಗಳು

  • @bibijanmulla2675
    @bibijanmulla2675 9 месяцев назад

    ನಮಸ್ತೆ ಅಕ್ಕ ರೊಟ್ಟಿ ಮಾಡು ಪ್ಲೇಟ್ ಎಲ್ಲಿ ಸಿಗುತ್ತೆ ಅದರ ಹೆಸರು ಏನು ಇನ್ನೊಂದು ರೆಸಿಪಿ ಯಲ್ಲಿ ಹೇಳಿರಿ. ರೆಸಿಪಿ ತುಂಬಾ ಚನ್ನಾಗಿ ಇದೆ. ಥ್ಯಾಂಕ್ಸ್

  • @sowmyamp9381
    @sowmyamp9381 Год назад

    Please upload basaveshwara khanavali green tomato chatni recipe..I have never tasted that awesome chatni anywhere.. kindly share the recipe