Sri Manjunatha | Sri Manjunatha Charithe (Shiva Puraana) song

Поделиться
HTML-код
  • Опубликовано: 25 дек 2024
  • КиноКино

Комментарии • 1,8 тыс.

  • @saregamasouth
    @saregamasouth  Месяц назад +22

    ▶ ruclips.net/video/w0Sutzthn_s/видео.html
    Here's the King’s Anthem #Naayaka from #Kanguva 🔥⚔ video is out now!

  • @anilkumarv9595
    @anilkumarv9595 10 месяцев назад +10

    Hara Hara Mahadeva shambho shankara shivappa paahimam maatha parvathi maatha🙏🌺❤️❤️❤️🌺🙏

  • @SanjuSanju-cq9px
    @SanjuSanju-cq9px 3 года назад +26

    ಸರ್ವವೂ ನೀನೇ ಸಕಲ ಸಂಪದವು ನೀನೆ ಜೈ ಶ್ರೀ ಮಂಜುನಾಥೇಶ್ವರ ಸ್ವಾಮಿ ಪ್ರಭು ಗುರುವೇ ಸಕಲ ಚರಾಚರ ವಸ್ತುಗಳನ್ನು ಜೀವಿಗಳನ್ನು ನೀನು ಸರ್ವ ಸ್ವರೂಪನು ನಿನ್ನಿಂದಲೇ ಜಗತ್ತು ನೀನೆ ಜಗತ್ತು ನಿನ್ನದೇ ಎಲ್ಲ ನೀನಿಲ್ಲದೆ ಜಗತ್ತು ಇಲ್ಲ ಎಲ್ಲರಿಗೂ ಒಳ್ಳೆಯದನ್ನು ಮಾಡು ತಂದೆ ಓಂ ನಮಃ ಶಿವಾಯ ಮಂಜುನಾಥೇಶ್ವರ ಓಂ

    • @SanjuSanju-cq9px
      @SanjuSanju-cq9px 3 года назад

      🙏🙏🙏🙏🙏🙏🙏🙏🙏🙏🙏

  • @nandakumara6302
    @nandakumara6302 4 года назад +128

    ಸಕಲವೂ ನೀನೇ,,, ಸರ್ವವೂ ನೀನೇ ,,,,,.
    ಸಕಲ ಜೀವಾತ್ಮರಿಗೆ ಜೀವವೇ ನೀನು ಓಂಕಾರದ ಸ್ವರೂಪವೇ ನೀನು... ಧರ್ಮ ಮತ್ತು ವೈಚಾರಿಕ ನೆಲಯೇ ಶ್ರೀ ಕ್ಷೇತ್ರ ಧರ್ಮಸ್ಥಳ.... ನಮೋ ಶ್ರೀ ಮಂಜುನಾಥ ಸ್ವಾಮಿ...

  • @rahulhosamani1760
    @rahulhosamani1760 4 года назад +156

    ಈ ಫಿಲಂ ನೋಡುವಾಗ ತುಂಬಾನೆ ಆನಂದ ಆಗುತ್ತದೆ, ಯಾಕೆ ಅಂತ ಗೊತ್ತಿಲ್ಲ, ಮನಿಸಿಗೆ ತುಂಬಾನೆ ನೆಮ್ಮದಿ ನೀಡುತ್ತದೆ 🌺🌺🌷🌷🙏

  • @ckmtalks6300
    @ckmtalks6300 5 лет назад +265

    Aakshave aakaraa .
    Bhoomiye vibhuthi .
    Agniye thrinethraa .
    Vayuve chalanaa .
    Jalave jagavaalo mandahasa .
    Panchabhoothagalinda aada prapancheshwaraa .
    Vidhatha Vishwanathaa.
    Bhuviyolage aa naathane Sri Manjunaathaa .
    Sri Manjunathana charithe Madhura madhura mahananda shikara
    Sri Manjunathana charithe Madhura madhura mahananda shikara
    Manjunatha charithe Sri Manjunatha Charithe
    Manjunatha charithe Sri Manjunatha Charithe
    Amruthakagi Kshira sagarakadiye
    Aavidbhavisithu Aalahala
    Shankarana Shankadolu shubhakara
    Thirthavayithu Visha
    Jeevarashiya rakshise shiva
    Vishakaada Ankusha
    Om Namah Shivaya, Om Namah Shivaya
    Poorvajarathmake Shanthiya needalu
    Gangeya dharege kare tharalu
    Thapasanu madida Bhagiratha
    Suradhare Varadhare Mahadhare Jaladaare
    Dhumudhumki Dharegiliye Dhaavisidhare
    Allolakallola bhoomi
    Kapadu barayya swamy
    Thadeya balleya neenu ee gangeya
    Jalasamaadiyu neenu Mruthyunjaya
    Hege padede hariva ee shakthiya
    Henne ariveya neenu shiva nirnaya
    Thadeveya Kailasa vasaa
    Shiva shirave ninna nivasaa.
    Priya gange ninagenu beku
    Ninna mudiye aramaneyagabeku
    Ananda Ananda shivagange premanubandha
    Bhaare shiva shiracharini
    Dhanyosmi Dhanyosmi swamy
    Hara. Hara. Aaliso .
    Sada. shiva. preethiso .
    Sakhi. sakhi. parvathi .
    Priye. ide. sammathi .
    Hey shankara shanthisu aa manmathana badukisu
    Loka kalyanavanu kori shivanu
    Parvathiparinayake varanadanu
    Sathige thanna thanuvalli sahabhaga needutha
    Aardhanarishwaranaada
    Nada shivanu veda shivanu
    Natya shivanu .
    Sri Manjunathana charithe Madhura madhura mahananda shikara
    Sri Manjunathana charithe Madhura madhura mahananda shikara
    Manjunatha charithe Sri Manjunatha Charithe
    Manjunatha charithe Sri Manjunatha Charithe

  • @ಶ್ರೀನಿವಾಸ್ಎಸ್-ಣ9ಯ

    ಪ್ರಿಯ ಗಂಗೆ ನಿನಗೇನೂ ಬೇಕು, ನಿನ್ನ ಮೂಡಿಯೇ ಅರಮನೆಯಾಗಬೇಕು, ಆನಂದ,, ಆನಂದ,, ಶಿವಗಂಗೆ ಪ್ರೇಮಾನು ಬಂದ, ಹಾ ಹಾ ಹಾ, ಬಾರೆ ಶಿವ ಶಿರಚಾರಿಣಿ
    ಧನ್ಯೋಸ್ಮಿ ಧನ್ಯೋಸ್ಮಿ ಸ್ವಾಮಿ,,🙏

  • @basavarajkurumanal928
    @basavarajkurumanal928 2 года назад +5

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ಹಾಡು ಮಧುರವಾದ ಧ್ವನಿ ನಮ್ಮ ಡಾಕ್ಟರ ಎಸ ಪಿ ಬಿ ಸರದು ಮತ್ತು ಸುಂದರವಾದ ನಟನೆ ನಮ್ಮ ಸೌಂದರ್ಯ ಮೇಡಂ ಅವರದು ಮತ್ತು ಅರ್ಜುನ ಸರ್ಜಾ. ಸರದು

  • @mahadevaswamyswamy3072
    @mahadevaswamyswamy3072 3 года назад +5

    Srhi Manjunathaswamy sakalajeeva rasiyu neene sharano sharanarthi.

  • @saregamasouth
    @saregamasouth  2 месяца назад +5

    ▶ruclips.net/video/3LOUcK5A65I/видео.html
    One life! One Journey! Turn up the volume and party hard because #YOLO 🪩
    #YOLOSong from #Kanguva is out now ✨

  • @arvinddhanear
    @arvinddhanear 4 года назад +85

    ಓಂ ನಮಃ ಶಿವಾಯ್...........
    ಹಂಸಲೇಖ್ ರವರು ಅದ್ಭುತವಾದ ಸಾಹಿತ್ಯ ಸಂಗೀತ ..
    ಮಂಜುನಾಥ್ ಸ್ವಾಮಿ.. ಥರಾನೇ ಚಿರಕಾಲ.....

  • @raanjitharanju617
    @raanjitharanju617 5 лет назад +60

    🙏🙏ಓಂ ಶ್ರೀ ಮಂಜುನಾಥಸ್ವಾಮಿ ಯೇ ನಮಃ 🌹🌹ಸರ್ವವೂ ನೀನೇ ನೀನಿಲ್ಲದೆ ಏನು ಇಲ್ಲ ತಂದೆ🙏🙏🙏🙏

    • @harishshetty6259
      @harishshetty6259 3 года назад +2

      Om om om om om om om Shiv Shankar

    • @acchushwetha6181
      @acchushwetha6181 Год назад +1

      G1owveievdjdvddjdvdjdv🧭?🏘🏘🏖⛰️🌍🌐🗺🧭🏩🏭🏣🏡🕍🕌🕋🐕🍓🍉🍇🍌🍍🍅🥥🍆🍄🌰🥦🥩🥨🥖🥯🍞🎄🎆🎇🧨🎈✨🎎🎏🏅🏆🎖📱🥁🎷🎧🎤🎺🎹🖲⌨💽🖥🔋🔋💻🔌🖨💾⌨🔦💡💵💹💱💸💲📝🖍🖌🗺🌍🌐🌍

  • @nagrajud358
    @nagrajud358 3 года назад +2

    ಎಲ್ಲವು ನೀನೆ ಎಲ್ಲವು ನಿಂದೆ , ಸಕಲವು ನೀನೆ ಸರ್ವವವು ನೀನೆ ಸರ್ವವಸ್ವವು ನೀನೆ ನನ್ನ ಆತ್ಮ ,ಮನಸ್ಸು ,ಹೃದಯ ಬಡಿತ ನನ್ನ ಎಲ್ಲ ಬಂಧು ಬಳಗವು ನೀನೆ 🌸🏵🌼🙏ಓಂ ನಮಃ🙏 ಶಿವಾಯ🙏🌼🏵🌸

  • @ಕನ್ನಡಿಗ-ಠ5ಪ
    @ಕನ್ನಡಿಗ-ಠ5ಪ 5 лет назад +16

    ಸರ್ವರಿಗೂ ಸರ್ವ ಕಾಲದಲ್ಲೂ ಸಂತೋಷ ನೀಡು ತಂದೆ. ಜೊತೆಗೆ ಮಳೆಯನ್ನೂ ತರಿಸು 🙏🙏🙏🙏🙏🙏

  • @sureshsurya9586
    @sureshsurya9586 5 лет назад +20

    Shri manjunathana charithe madhura endendu amara
    Om namha shivayya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @anilkumarv9595
    @anilkumarv9595 11 месяцев назад +1

    Om namaha shivaya❤
    Om namaha shivaya❤
    Om namaha shivaya❤. 🙏🌺❤️❤️❤️🌺🙏paahimam maatha Parvathi maatha Sakalam sarvam sathyam shivam sundaram prabhu deva mahadeva prabhu deva mahadeva prabhu deva 🙏🌺❤️❤️❤️🌺🙏

  • @ravinippani6611
    @ravinippani6611 4 года назад +32

    ಕರುನಾಡಿನ ಧರ್ಮದ ದೊರೆ "ಶ್ರೀ ಮಂಜುನಾಥ ಸ್ವಾಮಿ"ಗೆ ನನ್ನ ಅನಂತ ಕೋಟಿ ನಮನಗಳು.🙏🙏

  • @RaviChandran-fn7qe
    @RaviChandran-fn7qe Год назад +1

    Super ಸಿಂಗರ್ಸ್ k s chitra ಅಂಡ್ s p balasubramanyam

  • @vanithareva1012
    @vanithareva1012 5 лет назад +20

    Om namo shivaya🧘‍♀️🧘‍♀️

  • @shrikanthkelageri827
    @shrikanthkelageri827 4 года назад +10

    ಎಲ್ಲಾ ದೇವಾನ ದೇವತೆಯ ಕೃಪಾ ನಮ ಮೇಲೆ ಇರಲಿ ದೇವಾ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shruthikm12nayakashru94
    @shruthikm12nayakashru94 3 года назад +20

    What a song superrrrrrrr👍👍👍👍👍👍👍

  • @kschitrabhimesha.603
    @kschitrabhimesha.603 3 года назад +16

    Sri Manjunatha swami
    SPB sir and KS chitra amma 💖🥰

    • @kschitrabhimesha.603
      @kschitrabhimesha.603 3 года назад

      Thanks 😊

    • @shilpaynyshilpayny4536
      @shilpaynyshilpayny4536 2 года назад

      @@kschitrabhimesha.603 kdsdj jfghjhhyhhighhuuib hccdcgrvth🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @MATURBASAVARAJA
    @MATURBASAVARAJA 3 года назад +18

    💐💐ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ💐💐

  • @saregamasouth
    @saregamasouth  2 месяца назад +3

    ▶ruclips.net/video/qaf4cDPsW68/видео.html
    Step Into a World of Love and Melody! 💫😍
    The First Single #HeyRangule Song From #Amaran is Out Now! ❤⚡

  • @bio65275
    @bio65275 4 года назад +67

    Ultimate Singing by Our Legends Chitramma and SPB sir.... 🙏🙏🙏 Songs like these stands for ever 🙂.. Each and every line is different, composition and lyrics is awesome.. Every Sangathees sung by Chitra amma are out of the World and the Soul of the Song is SPB Sir hat's off to you 🙏🙏🙏

  • @meghavinayak2745
    @meghavinayak2745 3 года назад +1

    ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ
    ಮಹೂಂಕಾರ ರೂಪಂ ಶಿವಂ ಶಿವಂ
    ಮಹಾ ಸೂರ್ಯ ಚಂದ್ರಾಗ್ನಿ ನೇತ್ರಂ ಸುಮಿತ್ರಂ
    ಮಹಾಗಾಡ ತಿಮಿರಾಂತ ಕಂಸೌರ ಗಾತ್ರಂ
    ಮಹಾಕಾಂತಿ ಬೀಜಂ ಮಹಾ ದಿವ್ಯ ತೇಜಂ
    ಭವನಿ ಸಮೇತಂ ಭಜೇ ಮಂಜುನಾಥಂ
    ನಮಃ ಶಂಕರಾಯಜ ಭಯಸ್ಕರಾಯಜ ನಮಃ ಶಿವಾಯಜ
    ಶಿವತರಾಯಜ ಭವ ಹರಾಯಜ
    ಮಹಾಪ್ರಾಣ ದೀಪಂ ಶಿವಂ ಶಿವಂ
    ಭಜೇ ಮಂಜುನಾಥಂ ಶಿವಂ ಶಿವಂ
    ಅಧ್ವೈತ ಭಾಸ್ಕರಂ ಅರ್ಧ ನಾರೀಶ್ವರಂ
    ಹೃದ ಸ್ವಹೃದಯಂಗಮಂ ಚದುರು ದತಿ ಸಂಗಮಂ ಪಂಚ ಭೂತಾತ್ಮಾಗಂ
    ಶಚತ್ರು ನಾಶಕಂ ಸಪ್ತಸ್ವರೇಶ್ವರಂ ಅಷ್ಟಸಿದ್ದೀಶ್ವರಂ
    ನವರಸ ಮನೋಹರಂ ದಸದಿಶ ಸುರಿಮಲಂ
    ಏಕಾಂತ ಸೂಚ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ
    ಪ್ರಣತಜನ ಕಿಂಕರಂ ದುರ್ಜನ ಭಯಂಕರಂ ಸಜ್ಜನ ಶುಭನ್ಕರಂ
    ಭಾಣಿ ಭವತಾರಕಂ ಪ್ರಕೃತಿ ಹಿತಕಾರಕಂ
    ಭುವನ ಭವ್ಯ ಭವನಾಯಕಂ ಭಾಗ್ಯಾತ್ಮಗಂ ರಕ್ಷಕಂ
    ಈಶಶಂ ಸುರೇಶಂ ಋಷೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ
    ಮಹಾಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ
    ಮಹಾ ಹೇಶ ವರ್ಷ ಪ್ರವರ್ಷಂ ಸುಶೀರ್ಷಂ
    ನಮೋ ಹರಾಯಜ ಸ್ಮರ ಹರಾಯಜ ಪುರ ಹರಾಯಜ
    ರುದ್ರಾಯಜ ಭದ್ರಾಯಜ ಇಂದ್ರಾಯಜ ಮಿದ್ಯಯಜ ನಿರ್ಮಿದ್ರಾಯಜ
    ಮಹಾಪ್ರಾಣ ದೀಪಂ ಶಿವಂ ಶಿವಂ
    ಭಜೇ ಮಂಜುನಾಥಂ ಶಿವಂ ಶಿವಂ
    ಢಂಢಂಢ ಢಂಢಂಢ ಢಂಢಂಢ ಢಂಢಂಢ
    ಢಕ್ಕಾನಿ ನಾದನವ ತಾಂಡವ ಡಂಬರಂ
    ತದ್ದಿಮ್ಮಿ ತಕದಿಮ್ಮಿ ದಿಡ್ದಿಮ್ಮಿ ಡಿಮಿದಿಮ್ಮಿ
    ಸಂಗೀತ ಸಾಹಿತ್ಯ ಸುಮಕಮಲ ಪಂಬರಂ
    ಓಂಕಾರ ಗ್ರೀಂಕಾರ ಶ್ರೀಂಕಾರ ಐಂಕಾರ ಮಂತ್ರ ಭೀಜಾಕ್ಷರಂ ಮಂಜುನಾಥೇಶ್ವರಂ
    ಋಗ್ವೇದ ಮಾದ್ಯಂ ಯಜುರ್ವೇದ ವೇದಂ ಸಾಮಪ್ರ ಗೀತಂ ಅಧರ್ಮಪ್ರಭಾತಂ
    ಪುರಾಣೇತಿಹಾಸಂ ಪ್ರಸಿದ್ದಂ ವಿಶುದ್ದಂ ಪ್ರಪಂಚೈಕ ಸೂತ್ರಂ ವಿಬುದ್ದಂ ಸುಸಿದ್ದಂ
    ನಕಾರಮ್ಮ ಕಾರಮ್ಸೆ ಕಾರಂಬ ಕಾರಮ್ಯೇ ಕಾರಮ್ಮ ಸಾಕಾರ ಸಾಕಾರ ಸಾರಂ
    ಮಹಾಕಾಲ ಕಾಲಂ ಮಹಾ ನೀಲ ಕಂಠ0
    ಮಹಾನಂದ ನಂದಂ ಮಹಾ ಟಾಟಹಾಸಂ ಜಟಾ ಜೂಟಾ ರಂಗೈಕ ಗಂಗಾ ಸಚಿತ್ರಂ
    ಜ಼್ವಲದ್ರುಗ್ರ ನೇತ್ರಂ ಸುಮಿತ್ರಂ ಸುಗೋತ್ರಂ
    ಮಹಾಕಾಶ ಭಾಷಂ ಮಹಾಭಾನು ಲಿಂಗಂ
    ಮಹಾಬಬ್ರು ವರ್ಣಂ ಸುವರ್ಣಂ ಪ್ರವರ್ಣಂ
    ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ
    ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ
    ಉಜ್ಜೈನಿ ಪುರ ಮಹಾ ಕಾಲೇಶ್ವರಂ ಭೈದ್ಯನಾಥೇಶ್ವರಂ ಮಹಾ ಭೀಮೇಶ್ವರಂ ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ
    ಕಾಶಿ ವಿಶ್ವೇಶ್ವರಂ ಪರಂ ಕೃಷ್ಮೇಶ್ವರಂ ಕ್ರಂಭ ಕಾತಿಶ್ವರಂ ನಾಗ ಲಿಂಗೇಶ್ವರಂ
    ಶ್ರೀ ಕೇದಾರ ಲಿಂಗೇಶ್ವರಂ ಆತ್ಮ ಲಿಂಗಾತ್ಮಗಂ ಜ್ಯೋತಿ ಲಿಂಗಾತ್ಮಗಂ
    ವಾಯು ಲಿಂಗಾತ್ಮಗಂ ಆತ್ಮ ಲಿಂಗಾತ್ಮಗಂ ಅಖಿಲ ಲಿಂಗಾತ್ಮಗಂ ಅಗ್ನಿ ಸೋಮಾತ್ಮಾಗಂ
    ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ
    ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ
    ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
    ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
    ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
    ಓಂ ನಮಃ ಸೋಮಯಾಜ ಸೌಮ್ಯಾಯಜ ಭವ್ಯಾಯಜ ಭಾಗ್ಯಾಯಜ ಶಾಂತಾಯಾಜ ಶೌರ್ಯಾಯಜ ಯೋಗಾಯಜ ಭೋಗಾಯಜ ಕಾಲಾಯಜ ಕಾಂತಾಯಜ ರಮ್ಯಾಯಜ ಗಮ್ಯಾಯಜ ಈಶಾಯಜ ಶ್ರೀಶಾಯಜ ಸರ್ವಾಯಜ ಸರ್ವಾಯಜ........
    Om 🕉namah shivay....

  • @manjuveda8653
    @manjuveda8653 6 лет назад +23

    Superrrrr...
    🙏🙏🙏🙏🙏

  • @rameshsureshbudihal3470
    @rameshsureshbudihal3470 3 года назад +6

    ಧರ್ಮಸ್ಥಳಕ್ಕೆ ಹೊರಟಾಗ ಈ ಹಾಡನ್ನು ಕೇಳುವುದೇ ಮಧುರ.......🙏

  • @ravikavadi9718
    @ravikavadi9718 4 года назад +11

    🌠ಎಲ್ಲ ನಿನೆ ಎಲ್ಲ ನಿಂದೆ 🌠
    🌷🌷 ನಂದೇನು ಇಲ್ಲ ತಂದೆ 🌹🌹

  • @shivanrt15
    @shivanrt15 3 года назад +7

    ಹಂಸಲೇಖ ಸಾಹಿತ್ಯ ಸಂಗೀತಕ್ಕೆ ಶರಣು ಶರಣು

  • @danvithexplores
    @danvithexplores 2 года назад +6

    Excellent Lyrics and Music composition by the legendary Music Director Hamsalekha Sir

  • @mamatharmammu8994
    @mamatharmammu8994 2 года назад +8

    ಈ ಹಾಡಿನ ಸಾಲಿನಲ್ಲಿ ಗಂಡ ಹೆಂಡತಿಯ ಸಮಾನತೆಯನ್ನು ವರ್ಣಿಸಿದ್ದಾರೆ ನಮ್ಮ ಬಾಲಸುಬ್ರಹ್ಮಣ್ಯನವರು 🙏🙏🙏🙏❤️

  • @alal8836
    @alal8836 5 лет назад +12

    Om namah shivay🙏🙏🙏

  • @Shivakumarrm
    @Shivakumarrm 3 года назад +1

    🙏ಓಂ ನಮೋ ಮಂಜುನಾಥಾಯ ನಮಃ🙏

  • @balakrishna3462
    @balakrishna3462 3 года назад +41

    ಎಲ್ಲರಿಗೂ ಆರೋಗ್ಯ ಕೊಟ್ಟು ಕಾಪಡಲಿ , ಶ್ರೀ ಮಂಜುನಾಥ ಸ್ವಾಮಿಯ , ಆಶೀರ್ವಾದ ಎಲ್ಲರಿಗೂ ಇರಲಿ...🙏🙏🙏🙏🙏🙏

  • @kumargowda4527
    @kumargowda4527 2 года назад

    Om om om om om nama shivaya hara hara mahadeva shabo sankara Sri manjunatha Sri amma 🐄🐄🐄🐄🐄🌹🌹🌹🌹🌹🙏🙏🙏🙏🙏

  • @basavaylb2915
    @basavaylb2915 2 года назад

    🙏🌹🌹ಓಂ ಶ್ರೀ ಮಂಜುನಾಥ ಸ್ವಾಮಿ ನಮಃ 🌹🌹🙏

  • @Ukjavarijunction
    @Ukjavarijunction 4 года назад +10

    ಓಂ ಶ್ರೀ ಮಂಜುನಾಥ ಸ್ವಾಮಿ, 🙏🙏🙏

  • @yashavanthkrathod2767
    @yashavanthkrathod2767 4 года назад +5

    Sri manjunath swami yelllarigu olle Arogya bhagya karunisappa....its my humble request to u bholenath

  • @abhichassan214
    @abhichassan214 5 лет назад +12

    ಓಂ ನಮಃ ಶಿವಯಾ
    ಅದ್ಬುತವಾದತಹ ಸಾಂಗ್
    ಹಂಸಲೇಖ ಸರ್ ಅವರಿಗೆ ಧನ್ಯವಾದಗಳು

  • @anilkumarv9595
    @anilkumarv9595 4 года назад +4

    Om namahashivaya🙏🌺🌺🌺🙏
    Om namahashivaya🙏🌺🌺🌺🙏
    Om namahashivaya 🙏🌺🌺🌺🙏
    Sakalam sarvam sathyam shivam sundaram prabhu🙏🌺🌺🌺🌺🌺🌺🙏

  • @PremaGanachari-cz6dq
    @PremaGanachari-cz6dq 6 месяцев назад +1

    Powerful devru❤🥰🙏

  • @maniraanihulimilkymani2070
    @maniraanihulimilkymani2070 5 лет назад +157

    Yest sala kelidru ee song Kelthaane erbeku ansthide ..Om Shri Manjunatheshwara🙏🙏🙏🙏🙏🙏

    • @manjubhavikatti6959
      @manjubhavikatti6959 5 лет назад +2

      Correct

    • @Kalakala-xx9gc
      @Kalakala-xx9gc 5 лет назад +2

      Sree majunatha swami sada e hadu keltha erbeku ansute e hadannu baredavrigu hagu hadidavrigu nanna koti namanagalu hagu sada e prachabdalli ellarannu kapadalli kannila davarannu kai kalu elladavarannu yarigu ya ondu nov elade kodade kapadali shree majunath swami

    • @ShivaKumar-lg1lg
      @ShivaKumar-lg1lg 4 года назад +1

      Om Namah Shivay

    • @ravikumarbm6447
      @ravikumarbm6447 4 года назад

      Om namahshivaaya

    • @rajashreebajentri6580
      @rajashreebajentri6580 4 года назад

      Shivappa nange Nan kutumbakke aayassu aarogya kottu kaapadu tande 🙏🙏🙏🙏🙏

  • @aishuaishwrya8289
    @aishuaishwrya8289 2 года назад +2

    Fav film 🙏

  • @shivailiger4916
    @shivailiger4916 6 лет назад +51

    Super song

    • @ramyayadav1958
      @ramyayadav1958 6 лет назад +1

      Wow wonderful song.....jai shree manjunatha

  • @ravis8898
    @ravis8898 Год назад

    ಆಕಾಶವೇ ಆಕಾರ…
    ಭೂಮಿಯೇ ವಿಭೂತಿ…
    ಅಗ್ನಿಯೇ ತ್ರಿನೇತ್ರ…
    ವಾಯುವೇ ಚಲನ…
    ಜಲವೇ ಜಗವಾಳೋ ಮಂದಹಾಸ..
    ಪಂಚಭೂತಗಳಿಂದ ಆದ ಪ್ರಪಂಚೇಶ್ವರ…
    ವಿಧಾತಾ ವಿಶವನಾಥ…ಆ ಆ…
    ಭುವಿಯೊಳಗೆ ಆ ನಾಧನೇ ಶ್ರೀ ಮಂಜುನಾಥ…

    ಶ್ರೀ ಮಂಜುನಾಥನ ಚರಿತೆ
    ಮಧುರ ಮಧುರ ಮಹಾನಂದ ಶಿಖರ
    ಶ್ರೀ ಮಂಜುನಾಥನ ಚರಿತೆ
    ಮಧುರ ಮಧುರ ಮಹಾನಂದ ಶಿಖರ
    ಮಂಜುನಾಥ ಚರಿತೆ
    ಶ್ರೀ ಮಂಜುನಾಥ ಚರಿತೆ
    ಮಂಜುನಾಥ ಚರಿತೆ
    ಶ್ರೀ ಮಂಜುನಾಥ ಚರಿತೆ

    ಅಮೃತಕ್ಕಾಗಿ ಕ್ಷೀರಸಾಗರಕಡಿಯೇ
    ಆವಿರ್ಭವಿಸಿತು ಆಲಾಹಲಾ…
    ಶಂಕರಣ ಶಂಖದೊಳು
    ಶುಭಕರ ತೀರ್ಥವಾಯಿತು ವಿಷ…
    ಜೀವರಾಸಿಯ ರಕ್ಷಸಿ
    ಶಿವ ವಿಷ ಕಾದ ಅಂಕುಶ

    ಓಂ ನಮಃ ಶಿವಾಯ….
    ಓಂ ನಮಃ ಶಿವಾಯ….
    ಪೂರ್ವಜರಾತ್ಮಕೆ ಶಾಂತಿಯ ನೀಡಲು
    ಗಂಗೆಯ ಧರೆಗೆ ಕರೆತರಲು..
    ತಪಸ್ಸನು ಮಾಡಿದ ಭಗೀರಥ…
    ಸುರಧಾರೆ ವರಧಾರೆ ಮಹಧಾರೆ ಜಲಧಾರೆ
    ದುಮುದುಮುಕಿ ಧರೆಗಿಳಿಯೆ ಧಾವಿಸಿದರೆ
    ಅಲ್ಲೋಲ ಕಲ್ಲೋಲ ಭೂಮಿ
    ಕಾಪಾಡ ಬಾರಯ್ಯಾ ಸ್ವಾಮಿ…

    ತಡೆಯಬಲ್ಲೆಯ ನೀನು ಈ ಗಂಗೆಯ
    ಜಲಸಮಾಧಿಯು ನೀನು ಮೃತ್ಯುಂಜಯ
    ಹೇಗೆ ಪಡೆದೆ ಹರಿವ ಈ ಶಕ್ತಿಯಾ
    ಹಣ್ಣೆ ಅರಿವೆಯ ನೀನು ಶಿವ ನಿರ್ಣಯ
    ತಡೆವೆಯ ಕೈಲಾಸ….
    ಶಿವ ಶಿರವೇ ನಿನ್ನ ನಿವಾಸ…

    ಪ್ರಿಯ ಗಂಗೆ ನಿನಗೇನು ಬೇಕು
    ನಿನ್ನ ಮುಡಿಯೇ ಅರಮನೆಯಾಗಬೇಕು
    ಆನಂದ….ಆನಂದ….
    ಶಿವಗಂಗೆ ಪ್ರೇಮಾನುಬಂಧ….
    ಬಾರೇ ಶಿವ ಶಿರಚಾರಿಣಿ…
    ಧನ್ಯೋಸ್ಮಿ ಧನ್ಯೋಸ್ಮಿ ಸ್ವಾಮಿ…

    ಹರಾ…ಆ ಆ ಆ ಆ…
    ಭರಾ ಆ ಆ ಆ…ಪಾಲಿಸೋ..
    ಸದಾ….ಆ ಆ ಆ ಆ …
    ಶಿವಾ….ಆ ಆ ಆ ಆ ….ಪ್ರೀತಿಸೋ
    ಸಖಿ….ಸಖಿ….ಪಾರ್ವತಿ…
    ಪ್ರಿಯೇ…..ಇದೇ…..ಸಮ್ಮತಿ…

    ಹೇ ಶಂಕರ ಶಾಂತಿಸು
    ಆ ಮನ್ಮಥನ ಬದುಕಿಸು
    ಲೋಕ ಕಲ್ಯಾಣವನು ಕೋರಿ ಶಿವನು
    ಪಾರ್ವತಿ ಪರಿಣಯಕೆ ವರನಾದನು
    ಸತಿಗೆ ತನ ತನುವಲ್ಲಿ ಸಗಭಾಗ ನೀಡುತ
    ಅರ್ಧನಾರೀಶ್ವರನಾದ….
    ನಾಧ ಶಿವನು…ವೇದ ಶಿವನು…ನಾಟ್ಯ ಶಿವನು…

    ಶ್ರೀ ಮಂಜುನಾಥನ ಚರಿತೆ
    ಮಧುರ ಮಧುರ ಮಹಾನಂದ ಶಿಖರ
    ಶ್ರೀ ಮಂಜುನಾಥನ ಚರಿತೆ
    ಮಧುರ ಮಧುರ ಮಹಾನಂದ ಶಿಖರ
    ಮಂಜುನಾಥ ಚರಿತೆ
    ಶ್ರೀ ಮಂಜುನಾಥ ಚರಿತೆ
    ಮಂಜುನಾಥ ಚರಿತೆ
    ಶ್ರೀ ಮಂಜುನಾಥ ಚರಿತೆ…

  • @dsmanju8863
    @dsmanju8863 5 лет назад +316

    ಶ್ರೀ ಮಂಜುನಾಥಸ್ವಾಮಿ ನನ್ನ ಪ್ರೀಯ ದೇವರು ನನ್ನ ಆರಾಧ್ಯ ದೈವ ಭಗವಂತನಿಗೆ ನನ್ನ ಹೃದಯ ಪೂರ್ವಕ ಸಾವಿರ ನಮನ

  • @AmmuAmmu-qj1qn
    @AmmuAmmu-qj1qn 3 года назад

    ನಿನ್ನ ಸೇವೆ ಮಾಡೋ ಅವಕಾಶ ಕೊಡು ಸ್ವಾಮಿ 🙏

  • @saregamasouth
    @saregamasouth  5 месяцев назад +10

    ▶ruclips.net/video/oppcVR5UiPM/видео.html
    #HopeOfShambala Video Song from #Kalki2898AD is out now 🎵

  • @GirishVAryaname
    @GirishVAryaname Год назад +2

    🙏ಓಂ ಮೃತ್ಯುಂಜಯಯ ರುದ್ರಾಯ ನೀಲಕಂಠಯ ಶಂಬವೇ ಅಮೃಶಯಸರ್ವಯ ಮಹಾದೇವಯ ನಮಃ 🙏🌹 ಪುಷ್ಪಗಿರಿ

  • @nagahonnaver2528
    @nagahonnaver2528 4 года назад +13

    ಓಂ ಶಿವ ಪಾರ್ವತಿ ನಮಃ 🕉️🙏

  • @hulugappahulli9809
    @hulugappahulli9809 3 года назад +1

    ಶ್ರೀ ಮಂಜುನಾಥ ಸ್ವಾಮಿ

  • @raghum783
    @raghum783 4 года назад +34

    🙏Yallarigu ole buddi kottu kaapadu yallarigu ole dagali 🙏sri manjunath Swamy I 🙏

  • @npjanapadaaudios
    @npjanapadaaudios 3 года назад +1

    🙏ಓಂ ನಮಃ ಶಿವಾಯ 🙏

  • @chaithracps3260
    @chaithracps3260 6 лет назад +37

    Om namo sre manjunatha 🙏🙏🙏🙏🙏

  • @mounesh.kmounesh.k9134
    @mounesh.kmounesh.k9134 4 года назад

    ಧರ್ಮಸ್ಥಳ ಕ್ಷೇತ್ರ ಶ್ರೀ ಮಂಜುನಾಥ ಮಹಾಸ್ವಾಮಿಗಳುಧರ್ಮಸ್ಥಳ ಕ್ಷೇತ್ರ ಶ್ರೀ ಮಂಜುನಾಥ ಮಹಾಸ್ವಾಮಿ🙏🙏🌹🌹🥀🌺🥀🌺🌺🥀🌹

  • @nagahonnaver2528
    @nagahonnaver2528 5 лет назад +103

    ಓಂ ಮನಃ ಶಿವಾಯ ಓಂ ಗಣೇಶಾಯ ನಮಃ 🙏🙏🙏

  • @channabasavabisalahalli8371
    @channabasavabisalahalli8371 5 лет назад +23

    ಧರ್ಮೋ ರಕ್ಷತಿ ರಕ್ಷತಃ...🙏🙏

  • @Vishnuvardhanfanssong
    @Vishnuvardhanfanssong 3 месяца назад +1

    Music is too good amazing music director hamsalekha

  • @sumasuma4605
    @sumasuma4605 5 лет назад +38

    This song one of my favorite.

  • @saregamasouth
    @saregamasouth  6 месяцев назад +3

    ▶ruclips.net/video/RZysj-443-8/видео.html
    Time To Delve Into The Cosmic Aura! 💫⚡
    Unveiling #Kalki2898AD Second Single #ThemeOfKalki Song! 💥🎶Video is Out Now!

  • @saregamasouth
    @saregamasouth  5 месяцев назад +13

    ▶ruclips.net/video/85FnhX6d4bc/видео.html
    Unleash The Flames Of Yore!🔥The #FireSong From #Kanguva is Out Now!🌋💥

  • @factsforgenius4701
    @factsforgenius4701 2 года назад +4

    ಎಲ್ಲವೂ ನಿನ್ನದೇ ಆಗಿರುವಾಗ ನನ್ನದೇನಿದೆ ಶಿವ 🙏

  • @lalithaks7087
    @lalithaks7087 4 года назад +3

    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ
    ಓಂ ನಮಃ ಶಿವಾಯ

  • @rameshnaidurow
    @rameshnaidurow 3 года назад

    Lyrics music alle muligo thara mado thakathu hamsalekha sir avarige kotta shri Manjunatha swamy ge koti namana badre adakke jeeva Bhava thumbi hadida namma hemmeya SPB avarana yake thande bega karkondu kotiyanathara abhumanigalige antharadanthe bhavane mudisiddiri
    Mathe avara aseyanthe Karnataka dalle kalasikodi please

  • @vishwaradyapatil8119
    @vishwaradyapatil8119 2 года назад +7

    3:41 to 4:11 ಅದ್ಬುತ ಸಾಲುಗಳು ❤️❤️

  • @premabellaih
    @premabellaih 2 года назад

    ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ ಸ್ವಾಮಿ ಓಂ ಶ್ರೀ ಮಂಜುನಾಥ

  • @devunc3737
    @devunc3737 6 лет назад +22

    Om nama shivaya

  • @saregamasouth
    @saregamasouth  2 года назад +3

    The breezy Padamule Levu Pilla - Lyric Video from #Premadesam is here - ruclips.net/video/qwSjSVdStFQ/видео.html

  • @MohanKumar-tu7gb
    @MohanKumar-tu7gb 5 лет назад +25

    Sri Manjunatha ya namha
    bless to all

  • @dillen8009
    @dillen8009 2 года назад +1

    ಓಂ ನಮಃ ಶಿವಾಯ💓

  • @chidanandatchidanandat3725
    @chidanandatchidanandat3725 2 года назад +4

    ಓಂ ನಮಃ ಶಿವಾಯ...🙏

  • @chandushilpa4782
    @chandushilpa4782 11 месяцев назад

    Om namah shivay UGHE SIDDAPPAJI MADAPPA SRI DHAREGE DODDAVARU NAMMA PARAM JYOTHI MANTESWAMY AVARU 🔥🙏❤️

  • @latest24599
    @latest24599 3 года назад +5

    ಧರ್ಮೋ ರಕ್ಷತಿ ರಕ್ಷಿತಃ 🕉️🔱🙏

  • @tejteju4380
    @tejteju4380 3 года назад +29

    Hats of to u hamsalekha sirr big fan of u sirr🙏👏

  • @poornima.gpoornima8658
    @poornima.gpoornima8658 5 лет назад +53

    Shri manjunatha na charithe madhura madhura mahananda shikara,
    "Om namaha shivaya,

  • @punarvi2021
    @punarvi2021 4 года назад +48

    I was listening every Monday MANJUNATHA song, hamsalekha best lyrics in sandalwood Industries.

  • @manim6093
    @manim6093 4 года назад

    ಓಂ ಶ್ರೀ ಮಂಜುನಾಥೇಶ್ವರಯ ನಮಃ 🙏🙏🙏🙏🙏💐🌹🌹💐💐🌺🌹🌻

  • @saregamasouth
    @saregamasouth  Год назад +3

    To all the husbands out there, we give you a song to feel and dance 🕺🍾
    #Kushi fifth single Out Now💥🎶#OsiPellama ▶ruclips.net/video/axvl1Ceo7xQ/видео.html

  • @RaviRavi-g6o
    @RaviRavi-g6o 8 месяцев назад +1

    I like that's manjunta song🙏🙏🙏🙏🌺🌺🌺🌺🌺🌺

  • @yashvanthkumarbr7308
    @yashvanthkumarbr7308 4 года назад +43

    ನಾದ ಶಿವನೂ ವೇದ ಶಿವನೂ ನಾಟ್ಯ ಶಿವನೂ...🙏🙏🙏💐💐😚

  • @veereshkundaragi1104
    @veereshkundaragi1104 3 года назад +1

    ಇಟ್ ಐಸ್ ಗುಡ್

  • @nagendrachariappa7779
    @nagendrachariappa7779 5 лет назад +18

    ಶಿವ ಶಿವಾ ‌

  • @arvindanavi4422
    @arvindanavi4422 4 года назад

    🏵️🏵️. ಓಂ ನಮಃ ಶಿವಾಯ.. ಶ್ರೀ ಮಂಜುನಾಥ ಸ್ವಾಮಿ.

  • @rinkubuye2746
    @rinkubuye2746 5 лет назад +21

    Manjuath Manjuath naom maom👏👏👏👏👏👏👏👏👏👏👏👏👏👏👏👏👏👏👏👏👏👏👏👏🌞🌞🌞🌞🌞🌞🌞🌞🌞🌞🌙🌙🌙🌙🌙🌙🌙🌅🌅🌅🌅🌅🌄🌄

  • @saregamasouth
    @saregamasouth  11 месяцев назад +2

    ▶ruclips.net/video/LE8wwEsh9lA/видео.html
    The thumping #GhoraHara song from Dhanush's #CaptainMiller is out now 🔥
    #dhanush #gvprakashkumar #captainmiller

  • @asharani4980
    @asharani4980 5 лет назад +7

    Om nama shivaya.......

  • @manjuathmmulgund2579
    @manjuathmmulgund2579 2 года назад

    Om nama Shivaya Sri paravati parameswraya namaha om nama Shivaya

  • @parvathigadegamma432
    @parvathigadegamma432 3 года назад +3

    👌👌❤❤ ಸೂಪರ್.

  • @NagaveniM-e1j
    @NagaveniM-e1j 2 месяца назад

    ನಮ್ಮ ಅಣ್ಣಪ್ಪ ಸ್ವಾಮಿ 🙏🙏🙏🙏

  • @arthiarthi548
    @arthiarthi548 4 года назад +8

    ಓಂ ನಮೋ ಶಿವ ಪಾರ್ವತಿ🙏🙏🙏🙏🙏

  • @rajugowda9795
    @rajugowda9795 3 года назад

    Nanna palina devaru Manjunatha ,🙏🙏🙏🙏🙏🙏

  • @Keerthana_Shreyas
    @Keerthana_Shreyas 4 года назад +31

    Manjunath is very powerful 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍🙏👍👍🙏🙏👍🙏👍👍👍🙏🙏🙏

  • @madhun143
    @madhun143 9 месяцев назад

    ಶ್ರೀ. ಮಂಜುನಾಥ ಸ್ವಾಮಿ 🙏🙏🙏🌹🌹🌹🙏🥰😍🔥🔥🔥🔥🙏🙏🙏👌👌👌

  • @xd-mr8un
    @xd-mr8un 6 лет назад +15

    I love it 😙

  • @srinivasakr8667
    @srinivasakr8667 10 дней назад

    Om namah shivaya🙏🏻🙏🏻💐💐

  • @shwethab5760
    @shwethab5760 5 лет назад +24

    Manjunatha swamy olled madappa yellarigu, 🙏🙏🙏🙏🙏🙏

  • @darshandanu5032
    @darshandanu5032 3 года назад +2

    ಹರ ಹರ ಮಹಾದೇವ

  • @neelappahagedala6319
    @neelappahagedala6319 3 года назад +3

    👌👌👌👌👌👌👌👌👌👌👌👌👌👌👌👌👌👌👌👌👌👌👌 ಸೂಪರ್ ಶ್ರೀ ಮಂಜುನಾಥ ನಿನಗೆ ನನ್ನ ಸಾವಿರ ನಮನಗಳು

  • @bhumikamurali4270
    @bhumikamurali4270 2 месяца назад +1

    SPB is the real hero ❤