Ananda Paramananda - Audio Song | Sri Manjunatha | Hamsalekha | S.P. Balasubrahmanyam, K.S. Chithra

Поделиться
HTML-код
  • Опубликовано: 21 окт 2024
  • For more latest songs & videos, subscribe 👉 bit.ly/Saregam...
    Listen to the Audio Song "Obbane Obbane" from the Movie 'Sri Manjunatha' Sung by S.P. Balasubrahmanyam, K.S. Chithra. Music Composed Hamsalekha.
    Song Credits:
    Song Title : Ananda Paramananda
    Movie : Sri Manjunatha
    Singer : S.P. Balasubrahmanyam, K.S. Chithra
    Music : Hamsalekha
    Lyrics : Hamsalekha
    Label: Saregama India Limited, A RPSG Group Company
    To buy the original and virus free track, visit www.saregama.com
    Follow us on: RUclips: / saregamakannada
    Facebook: / saregamakannada
    X: / saregamasouth
    #AnandaParamananda #SriManjunatha #SaregamaKannada

Комментарии • 36

  • @Tom26909
    @Tom26909 2 месяца назад +57

    PARAMANANDA
    ಆನಂದ.. ಪರಮಾನಂದ.... ಪರಮಾನಂದ....ll
    ತಾಯಿ ತಂದ ಜನುಮದಿಂದ ಜನುಮಾನಂದ...
    ಗುರುವು ತಂದ ಪುಣ್ಯದಿಂದ ಜಗದಾನಂದಾ.....
    ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...11ಪll
    ಬಾಳಿನ ಜೊತೆಬಂದ ಸಕಲಕೂ ಸಮನಾದ ಮಡದಿಯ ನೆರಳಿಂದ ಧರ್ಮಾನಂದ...
    ಹ್ರದಯದ ನೋವನ್ನು..ಪ್ರೀತಿಯ ಸುಧೆ ಮಾಡಿ ನಾಲ್ವರ ನಗಿಸುವುದೆ ಭವ್ಯಾನಂದ...
    ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ......
    ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ...
    ಗುರುವು ತಂದ ಪುಣ್ಯದಿಂದ ಜನುಮಾನಂದ..
    ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...11ಪll
    ವಂಶದ ಲತೆಯಲ್ಲಿ ವಂಶದ ಸುಮವಾಗಿ ಅರಳುವ ಮಗನಿಂದ ಮಧುರಾನಂದ...
    ಬೆಳೆಯುವ ಶಶಿಯಂತೆ ಮಗನು ಮೆರೆದಾಗ ಹೆತ್ತವರೊಡಲಲ್ಲಿ ಸ್ವರ್ಗಾನಂದ...
    ದಾನ.. ಧರ್ಮಗಳ ಬಲದಲ್ಲಿ ಆ ಮಗನು.....
    ದಾನ... ಧರ್ಮಗಳ ಬಲದಲ್ಲೇ.. ಆ ಮಗನು ನೂರು ಕಾಲ ಬಾಳಿದಾಗ ಪುಣ್ಯಾನಂದ...
    ನಾವು ತಂದ ಪುಣ್ಯದಲ್ಲೆ ನಮಗಾನಂದ..
    ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...

    • @PrajwalPrajwal-j7c
      @PrajwalPrajwal-j7c Месяц назад +2

      🙏🙏🙏🙏🙏🙏🙏🙏🙏

    • @sadashiva9023
      @sadashiva9023 Месяц назад +1

      ಓಂ ನಮಃ ಶಿವಾಯ 🙏🌍♥️🕉️

    • @SachinSachinv-s8v
      @SachinSachinv-s8v Месяц назад

      ಓಂ ನಮಃ ಶಿವಾಯ

    • @NainaSajjan
      @NainaSajjan Месяц назад

      ananda paramananda..........thanku so much

  • @rohithgowda4455
    @rohithgowda4455 3 дня назад +1

    Lines are just incredible
    ಬೆಳೆಯುವ ಶಶಿಯಂತೆ ಮಗನು ಮೆರೆದಾಗ ಹೆತವರೊಡಲಲ್ಲಿ ಸ್ವರ್ಗಾನಂದ😢

  • @amalasuddapally8683
    @amalasuddapally8683 2 дня назад +1

    Shivayya ma Nana arogyam bagundali thandri shivayya divinchu thandri makosam chala kashtapadtunnadu shivayya bagundali thandri shivayya 🙏🙏🙏🙏🙏🙏🙏🙏🙏🙏🙏🙏🙏🙏🙏

  • @SaichamarajuSaichamaraju-qm3ct
    @SaichamarajuSaichamaraju-qm3ct 2 месяца назад +13

    ಸಾಹಿತ್ಯ ಮತ್ತು ಸಂಗೀತ ದೇವರು ಹಂಸಲೇಖ ಗುರುಗಳು ❤❤❤❤

  • @Ere-ya
    @Ere-ya 2 месяца назад +10

    ಓಂ ನಮಃ ಶಿವಾಯ

  • @chandru6172
    @chandru6172 3 дня назад

    Super song❤❤❤

  • @DineshS-ls8kg
    @DineshS-ls8kg Месяц назад +3

    ❤super❤lyric❤arjunsarja❤s p b❤

  • @sindhuc.nbindu4840
    @sindhuc.nbindu4840 3 дня назад

    👌song

  • @akshaypoojari7828
    @akshaypoojari7828 2 месяца назад +23

    Trending 🙏

  • @srinivasknseenu4972
    @srinivasknseenu4972 2 месяца назад +6

    S p b 🎉sir

  • @sachinaarya1233
    @sachinaarya1233 Месяц назад +1

    Hamsalekha❤

  • @manjumanjula5994
    @manjumanjula5994 17 дней назад

    Ananada paramanda🎉😊❤

  • @HDGROUPS-x6b
    @HDGROUPS-x6b Месяц назад

    🙏🙏🙏💐💐 ಓಂ ನಮಃ ಶಿವಾಯ,🙏

  • @princepraveen9976
    @princepraveen9976 2 месяца назад +4

    SPB❤

  • @manjunathrs9466
    @manjunathrs9466 2 месяца назад +2

    om namaha shivaya

  • @Shilpaaditya
    @Shilpaaditya 2 месяца назад

    Om namah shivaya ❤

  • @ShailaSangammanavar
    @ShailaSangammanavar 3 дня назад

    E hadu kelta eddare nemmadi sigutte jai ishwara

  • @ANILKUMARB-w4x
    @ANILKUMARB-w4x 2 месяца назад +7

    ಈ ಸಿನಿಮಾವನು ಅಪ್ಲೋಡ್ ಮಾಡಿ

    • @sarveshm7884
      @sarveshm7884 2 месяца назад

      ruclips.net/video/kxet54RbfBs/видео.htmlsi=WUoiQ4Jfmnt_4ChO

  • @shekh7869
    @shekh7869 2 месяца назад +21

    2024 ರಲ್ಲಿ ಯಾರಾರು ಕೇಳ್ತಾ ಇದ್ದೀರಾ

  • @shekh7869
    @shekh7869 2 месяца назад +2

    Trending 2024

  • @manjunathjosh5064
    @manjunathjosh5064 2 месяца назад

    ❤🔥

  • @AbhiAbhishek-s3u
    @AbhiAbhishek-s3u Месяц назад

    🙏🙏🙏🙏🙏

  • @laxmigadwalkar4431
    @laxmigadwalkar4431 2 месяца назад +1

    🙏🙏

  • @anupamahp815
    @anupamahp815 Месяц назад

    🌎🙏

  • @bhimarayab5348
    @bhimarayab5348 12 дней назад

    ಒಋೈಯ್ಯಫ್

  • @SantoshAlgud
    @SantoshAlgud 2 месяца назад

    Super Song❤🙏❤

  • @AbhiAbhishek-s3u
    @AbhiAbhishek-s3u 2 месяца назад

    🙏🙏🙏🙏🙏

  • @malluhugar9429
    @malluhugar9429 2 месяца назад +2

    Super song❤❤❤❤