Online Fraud | ಪೊಲೀಸರ ವೇಷದಲ್ಲಿ ವಿಡಿಯೋ ಕಾಲ್, ಮುಂದೇನಾಯ್ತು ಗೊತ್ತಾ?

Поделиться
HTML-код
  • Опубликовано: 29 дек 2024

Комментарии • 246

  • @Cha_Ra_Gu
    @Cha_Ra_Gu 3 месяца назад +398

    ಇಂಥವಕೆಲ್ಲ ನಾವು ಕನ್ನಡದಲ್ಲೇ ಮಾತಾಡೋಕೆ ಶುರು ಮಾಡಿದರೆ 95% ಮೋಸ ಹೋಗೋದು ತಪ್ಪುತ್ತೆ .. ನಮ್ಮ ಅಮ್ಮ ನಮ್ಮನ್ನ ಕಾಪಾಡತಳೆ ....💛❤

    • @Yashvlog1983
      @Yashvlog1983 3 месяца назад

      ಸಂಸ್ಕೃತ ದಲ್ಲಿ ಮಾತಾಡ್ಬೇಕು ನಾವು ನಿಪುಣರು ಅದರಲ್ಲಿ

    • @nagesh1976
      @nagesh1976 3 месяца назад +14

      100% ಸತ್ಯ

    • @Hanumant-q8j
      @Hanumant-q8j 3 месяца назад +26

      ಸರ್ ನನಗೂ ಇದೇ ತರ ಕಾಲು ಬರ್ತಾ ಇತ್ತು ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೆ ಅವರಿಗೆ ತಲೆ ಕೆಟ್ಟು ಹೋಗಿ ಕಾಲನ್ನು ಕಟ್ ಮಾಡಿದರು

    • @chethankumar36
      @chethankumar36 3 месяца назад +4

      😂😂😂😂

    • @YogeshaHm-k9c
      @YogeshaHm-k9c 3 месяца назад +5

      ಜೈ ಕನ್ನಡ ಮಾತೇ, ,,,,

  • @vasudeva5345
    @vasudeva5345 3 месяца назад +39

    Just now we faced the same issue.. but I understood it is scam.

  • @puranikvijay
    @puranikvijay 3 месяца назад +38

    ಇದೆಲ್ಲಾ ಓಕೆ ಮುಂದೇನಾಯ್ತು ಅನ್ನೋದೇ ಗೊತ್ತಾಗಲಿಲ್ಲ ಅಲ್ವಾ 😂😂😂

    • @jokerj4592
      @jokerj4592 2 месяца назад

      ಕೇಪ್ರು ತುಲ್ಲೇ, ಹೆದ್ರಿ ದುಡ್ದು ಕೀಥ್ಕೊಂತಾರೆ ಅಷ್ಟೇ

  • @kiranuj5064
    @kiranuj5064 3 месяца назад +112

    ನನಗೆ ಈ ರೀತಿ ಕಾಲ್ ಬಂದಿತ್ತು, ನಿನ್ನಮ್ಮನ ದೆಂಗ್ತೀನಿ ಅಂಥ ಬೈದು ಫೋನ್ ಇಟ್ಟೆ

    • @deviljester6662
      @deviljester6662 3 месяца назад +6

      😂😂👌👌

    • @cricketvideos402
      @cricketvideos402 3 месяца назад +3

      Dengtini anbardittu avr akka tangi avr avvuna dengbeku hakondu

    • @nagesh23raman25
      @nagesh23raman25 3 месяца назад +5

      ಅಲ್ಲಾ ಬ್ರೋ ನೀವ್ ಫೋನ್ ನಲ್ಲಿ ಅರ್ಧ ಬೈದಾಗ್ಲೆ ಕೆಲಸ ಅಗೊಯ್ತು ಬಿಡಿ 😂😂

    • @coolguy0719
      @coolguy0719 3 месяца назад

      Yakoooo heege sullu helthiya 🤦🤦🤦

    • @kiranuj5064
      @kiranuj5064 3 месяца назад

      @@nagesh23raman25 🤣🤣

  • @shekarkumbar6341
    @shekarkumbar6341 3 месяца назад +67

    ನನಗು ಆಡಿಯೋ ಕಾಲ್ ಮಾಡಿದ್ರು ಈ ತರ ನಾನು ತಲೆ ಕೆಡಿಸಿಕೊಂಡಿಲ್ಲ

    • @Bheemannakerikodi
      @Bheemannakerikodi 3 месяца назад +1

      ನಿನ್ನು ಬಹಳ ಸ್ಯಾಣ್ಯ ಅದಿಯ 😊😊

    • @Karnatakaraces
      @Karnatakaraces 2 месяца назад +1

      😂😂😂😂 guru nin great

    • @WOLVERINERISE
      @WOLVERINERISE Месяц назад

      Unknown call bandre 😂 ne pick madalla innu video call ante

  • @akshayanni9650
    @akshayanni9650 5 дней назад +5

    ನನ್ ಪುಣ್ಯ ಕನ್ನಡ ತುಳು ಭಾಷೆ ಬಿಟ್ಟು ಬೇರೆ ಭಾಷೆ ಬರಲ್ಲ😅

  • @HinduTempleTour126
    @HinduTempleTour126 3 месяца назад +15

    ನಮಗೆ ಫೋನ್ ಕಾಲ್ಸ್ ಬಂದ್ರೆ ಮಜಾ ಇರುತ್ತೆ😅😅😅😅😅😅

  • @drmnhussain1908
    @drmnhussain1908 3 месяца назад +9

    💯 same happened to me also
    This all scam

  • @RAJENDRABHANDARI-x6c
    @RAJENDRABHANDARI-x6c 3 месяца назад +26

    ನನಗೂ ಕೂಡಾ ಬಂದಿತ್ತು... ಉಗಿದು ಆಯಿತು

    • @Jadhiyas
      @Jadhiyas 2 месяца назад

      ಆ ಹೌದಾ ಓ

  • @NIkForever
    @NIkForever 3 месяца назад +11

    He speaks better than actual Indian police...

  • @ambareshav-kv7ke
    @ambareshav-kv7ke 3 месяца назад +6

    ದನ್ಯವಾದಗಳು

  • @rajeshwarip5785
    @rajeshwarip5785 3 месяца назад +33

    ನನಗೂ ಈ ತರ ಕಾಲ್ ಬಂದಿತ್ತು.... ನನ್ನ ಪತಿ ನನ್ನೊಡನೆ ಇದ್ದರೂ ಅದರಿಂದ ಅವರೇ ಕಾಲ್ ಕಟ್ ಮಾಡಿದರು

  • @lokeshk3871
    @lokeshk3871 3 месяца назад +18

    ಕನ್ನಡ ಮಾತನಾಡಿ , ಹಾಗು ಅವರನ್ನೂ ಕನ್ನಡ ಮಾತನಾಡಿ ಎಂದು ಹೇಳಿ ಮೋಸ ಹೋಗುವುದನ್ನು ತಪ್ಪಿಸಿ

  • @vinayshetty7277
    @vinayshetty7277 3 месяца назад +8

    Nangu monne hige call bandithu delhi police anta.. Please immediately report it to police station

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ 3 месяца назад +21

    Telecom deportment of india anta saha ide tara call barutte block madbidi

  • @Suriyah10
    @Suriyah10 3 месяца назад +4

    Me too got a phone call like this some time during last month. I was aware of this kind of scam and straight away told him to shut his ass and get away from me. He immediately disconnected !

  • @anantheshkumary6576
    @anantheshkumary6576 3 месяца назад +4

    I too faced similar scam,that some number from my name is misused at Colaba Mumbai .

  • @drvenugopal6588
    @drvenugopal6588 3 месяца назад +7

    ನೋಡೋಕೆ ಕಳ್ಳ ನ tara ಇದಾನೆ 😂😂😂 iva policaa

  • @partheshgowda4929
    @partheshgowda4929 3 месяца назад +10

    ನನಗೂ ಇದೆ ತರ call ಮಾಡಿದ್ರು.. ಮೊದಲು ನಂಬಿದ್ದೆ ಆಮೇಲೆ 1 lakh send ಮಾಡಕ್ಕೆ ಹೇಳಿದ್ರು.. ನಾನು ಒಂದು movie ನೋಡಿದ್ದೆ. ಅವಾಗ movie ನೆನೆಪು ಆಗಿ ಇದು froud ಅಂತ ಗೊತ್ತಾಯಿತು... ಯಾರು ಇಂಥ call ಗೆ response ಮಾಡ್ಬೇಡಿ... ಇಂಥವರು ಮೇಲೆ ಯಾಕೆ ಇನ್ನು ಶಿಸ್ತು ಕ್ರಮ ತೆಗೆದುಕೊಳ್ಳುತ್ತಿಲ್ಲ....

    • @nisargav7183
      @nisargav7183 3 месяца назад +1

      Yan reason helidru sir call madi

    • @mcg03
      @mcg03 3 месяца назад +1

      ರಾಜಕಾರಣಿಗಳು, ಅಧಿಕಾರಿ ವರ್ಗದವರಿಗೆ ಸೂಟ್ ಕೇಸ್ ಹೋಗುತ್ತಿರಬಹುದು

    • @vanihunur4585
      @vanihunur4585 2 месяца назад +1

      Even for me also asked 1 lakh

  • @muraliba2401
    @muraliba2401 3 месяца назад +1

    I am also experienced the same

  • @kumarsg4381
    @kumarsg4381 3 месяца назад +13

    ಇದರಲ್ಲಿ ಯಾವ ಮಾಹಿತಿ ಇದೆ ಅಂತ ದಯವಿಟ್ಟು ವಿವರಿಸಿ.

    • @saniya_ismailiya
      @saniya_ismailiya 2 месяца назад

      ಇವರು ಪೊಲೀಸ್ ಅವರ voice use ಮಾಡ್ಕೊಂಡು ಮತ್ತು ಅವರ photo use ಮಾಡ್ಕೊಂಡು call ಮಾಡ್ತಾರೆ AI ಮೂಲಕ ರಿಯಲ್ ಪೊಲೀಸ್ ತರ call ಮಾಡಿ ನಿಮ್ಮ ಡೀಟೇಲ್ಸ್ ಕೊಡಿ ನಾವು verify ಮಾಡ್ಬೇಕು ಅಂತ ಕೇಳ್ತಾರೆ.. ಪಾಪ ಗೊತ್ತಿಲ್ದೆ ಅವರು ಡೀಟೇಲ್ಸ್ ಕೊಟ್ಬಿಟ್ರೆ ಇವರು ಅವರ ಅಕೌಂಟ್ ನಲ್ಲಿರುವ ಎಲ್ಲಾ ಹಣವನ್ನು transfer ಮಾಡ್ಕೋತಾರೆ.. so be alert

  • @deepakbhatbijoor325
    @deepakbhatbijoor325 3 месяца назад +2

    I also had same experience..

  • @basavaraj7325
    @basavaraj7325 3 месяца назад +15

    Same nange agithu 100%

    • @mj_creations90
      @mj_creations90 3 месяца назад

      Wt u did also should share it aware others

  • @mehboobnadaf864
    @mehboobnadaf864 3 месяца назад +4

    Sir yesterday I got such call , ur adhar misused , raise police complaint

    • @niveditaalva1209
      @niveditaalva1209 2 месяца назад

      We too got such a call we disconnected after that no call whycant govt do something

  • @ravb6122
    @ravb6122 3 месяца назад +7

    What concerned department is doing.

    • @mcg03
      @mcg03 3 месяца назад

      Taking bribe.

  • @skz2.010
    @skz2.010 3 месяца назад +19

    ಅನ್ಯಾಯ, ಅಕ್ರಮಗಳ ತವರೂರು ನಮ್ಮ ವಿಶ್ವಗುರು ಭಾರತ❤

    • @mcg03
      @mcg03 3 месяца назад

      ಹೌದು. ವಿಶ್ವ ಗುರು ಮಾಡಹೊರಟರೆ ವಿರೋಧಿ ಶಿಷ್ಯರು ಬಿಡುವರೆ? ಸಾವಿರಾರು ವರ್ಷಗಳಿಂದ ಇದೇ ಕೆಲಸ ಮಾಡಿ ವಿದೇಶಿ ಆಕ್ರಮಣಕಾರರಿಗೆ ಮಣೆ ಹಾಕಿಲ್ಲವೆ? ವಿಶ್ವ ಗುರು ಆದರೆ ಅದೆಲ್ಲ ವ್ಯರ್ಥವಾಗುತ್ತದೆ. ಬಿಡಬೇಡಿ. ವಿಶ್ವ ಗುರು ಆಗುವುದೇ ಬೇಡ. ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಿ ಅವರನ್ನೂ ಆಂಗ್ಲರನ್ನಾಗಿಸೋಣ. ನಮ್ಮ ಧರ್ಮ, ಸಂಸ್ಕೃತಿ ನಾಶವಾಗಿ ಹೋದರೆ ಯಾರಿಗೇನು ನಷ್ಟ? ದುಡ್ಡು ಬಂದರೆ ಸಾಕು.

    • @mcg03
      @mcg03 3 месяца назад

      ಹೌದು. ವಿಶ್ವ ಗುರು ಮಾಡಹೊರಟರೆ ವಿರೋಧಿ ಶಿಷ್ಯರು ಬಿಡುವರೆ? ಸಾವಿರಾರು ವರ್ಷಗಳಿಂದ ಇದೇ ಕೆಲಸ ಮಾಡಿ ವಿದೇಶಿ ಆಕ್ರಮಣಕಾರರಿಗೆ ಮಣೆ ಹಾಕಿಲ್ಲವೆ? ವಿಶ್ವ ಗುರು ಆದರೆ ಅದೆಲ್ಲ ವ್ಯರ್ಥವಾಗುತ್ತದೆ. ಬಿಡಬೇಡಿ. ವಿಶ್ವ ಗುರು ಆಗುವುದೇ ಬೇಡ. ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಿ ಅವರನ್ನೂ ಆಂಗ್ಲರನ್ನಾಗಿಸೋಣ. ನಮ್ಮ ಧರ್ಮ, ಸಂಸ್ಕೃತಿ ನಾಶವಾಗಿ ಹೋದರೆ ಯಾರಿಗೇನು ನಷ್ಟ? ದುಡ್ಡು ಬಂದರೆ ಸಾಕು.

    • @mcg03
      @mcg03 3 месяца назад

      ಹೌದು. ವಿಶ್ವ ಗುರು ಮಾಡಹೊರಟರೆ ವಿರೋಧಿ ಶಿಷ್ಯರು ಬಿಡುವರೆ? ಸಾವಿರಾರು ವರ್ಷಗಳಿಂದ ಇದೇ ಕೆಲಸ ಮಾಡಿ ವಿದೇಶಿ ಆಕ್ರಮಣಕಾರರಿಗೆ ಮಣೆ ಹಾಕಿಲ್ಲವೆ? ವಿಶ್ವ ಗುರು ಆದರೆ ಅದೆಲ್ಲ ವ್ಯರ್ಥವಾಗುತ್ತದೆ. ಬಿಡಬೇಡಿ. ವಿಶ್ವ ಗುರು ಆಗುವುದೇ ಬೇಡ. ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಿ ಅವರನ್ನೂ ಆಂಗ್ಲರನ್ನಾಗಿಸೋಣ. ನಮ್ಮ ಧರ್ಮ, ಸಂಸ್ಕೃತಿ ನಾಶವಾಗಿ ಹೋದರೆ ಯಾರಿಗೇನು ನಷ್ಟ? ದುಡ್ಡು ಬಂದರೆ ಸಾಕು.

  • @anilshetty9301
    @anilshetty9301 3 месяца назад +9

    ಮುಂದೇನಾಯ್ತು ಶಾಆಆತಾ

  • @yogeeshns2087
    @yogeeshns2087 3 месяца назад +11

    ನಂಗು ಮಾಡಿದ್ರು ನಾನು ಕಾಲ್ ಕಟ್ ಮಾಡಿದೆ

  • @kanakagiri657
    @kanakagiri657 2 дня назад

    👌

  • @sulemankhondu9269
    @sulemankhondu9269 2 месяца назад

    Thanks for the information .

  • @margaretmary6886
    @margaretmary6886 2 дня назад

    I received a call claiming that my son, along with three friends, had been arrested from a hostel. Since my son was at home, I immediately realized it was a fake call. Imagine the plight of parents whose children are actually in hostels and who live far away. Such callers speak very convincingly and make it easy to believe their story. Please don't panic if you receive such calls.

  • @yogesharajanna3701
    @yogesharajanna3701 2 месяца назад +1

    Same in our office

  • @Everestmasala1234
    @Everestmasala1234 16 дней назад +1

    ನನಗೆ ಮಾಡಿದ್ರು ನಾನು ಕ್ಯಾಮೆರಾ ಒನ್ ಮಾಡಿ ಮಲಮೂತ್ರ ವಿಸರ್ಜನೆ ಮಾಡೋದು ತೋರಿಸಿದೆ ಸುಮ್ನೆ ಕಾಲ್ ಕಟ್ ಮಾಡಿದ್ರು😂

  • @MrSarcasm-bz7mq
    @MrSarcasm-bz7mq 3 месяца назад +4

    Nanagu bandittu......sumne call tagondu majaa tagonde😂😂😂

  • @suneelbhat6158
    @suneelbhat6158 3 месяца назад +1

    Telecom department. Cyber crime department antella cl baratte yavdakku tale kedskobedi.....avr number video photo transaction details ella edrunu cyber crime avru police yaru enu madtilla....sumar 4 year hinde nanu nan friend complaint madidvi, audio record and ella details jote. Enu use ella.....India dalli safe erbek Andre adu namde javabdari.....adashtu edara bagge ellargu tiluvalike moodisi....

  • @tumkurthindi7155
    @tumkurthindi7155 3 месяца назад +1

    👍👍👍👍👏👏👏

  • @akshaywadekar5742
    @akshaywadekar5742 3 месяца назад

    Faced with the same issue.....but Come to know that it was fake hence immediately informed to BIJAPUR CIBER CRIME .

  • @syedrehan8810
    @syedrehan8810 3 месяца назад

    ನನಗೆ ವಾರಕ್ಕೆ 4 ರಿಂದ 5 ಕರೆ ಬರುತ್ತಾನೆ ಇರತ್ತೆ ಈ ದರಿದ್ರಗಳಿಗೆ ಕನ್ನಡದಲ್ಲಿ ಮಾತಾಡಿದ್ರೆ ಫೋನ್ ಕಟ್ ಮಾಡುತ್ತಾರೆ😡

  • @vk-ig9jv
    @vk-ig9jv 2 месяца назад

    I also got call like this they said they are from TRAI .
    Before they ask me any money, my family members said it's FAKE, Not to Trust.
    Then I went to Police station and gave them Information about the FAKE call.
    These type of calls will make you frustration.

  • @manjunathawalakki9962
    @manjunathawalakki9962 2 месяца назад

    I have received same call, from Maharashtra…

  • @abhiavi3883
    @abhiavi3883 3 месяца назад +1

    ನನಗೂ ಬಂದಿತ್ತು

  • @88praveenpaul
    @88praveenpaul 3 месяца назад +1

    Be careful

  • @Sharunk05
    @Sharunk05 3 месяца назад +4

    I'm waiting for the call, ang ondvele bandra digitally mukli hat bidtini

  • @darshannm1740
    @darshannm1740 2 месяца назад

    Same thing happened to me also

  • @shubhamraj293
    @shubhamraj293 2 месяца назад

    Same thing happened to me.... I don't know what the government is doing?

  • @rrachar8613
    @rrachar8613 2 месяца назад

    I also received se the call one week back. I told them 2 minutes after receiving the call, I am recording everything and I will complain on you only. Then they disconnect the call suddenly.

  • @PavanakumaraBiradar
    @PavanakumaraBiradar 3 месяца назад +5

    ನನಗು ಅದ ಘಟನೆ

  • @ravb6122
    @ravb6122 3 месяца назад +2

    Even I got the call in phone. Never share any details

  • @kbhuvanachandra912
    @kbhuvanachandra912 3 месяца назад +1

    Same person called my dad.

  • @aravindv7688
    @aravindv7688 28 дней назад

    I received also the same thing

  • @vinuthav.s.1676
    @vinuthav.s.1676 3 месяца назад +1

    Yesterday I have received same call

  • @srinivaswatson8467
    @srinivaswatson8467 Месяц назад

    Same happened to me today why police are not taking action against them

  • @dharmah.rgowda2178
    @dharmah.rgowda2178 3 месяца назад

    Yes

  • @nanjeshgowdah2440
    @nanjeshgowdah2440 4 дня назад

    ಯಲ್ಲಾ ಸಾಬುರ್ ಕೆಲ್ಸ

  • @naveedbabarchi8292
    @naveedbabarchi8292 3 месяца назад

    I have experienced this but when i discussed with my friend he alerted about this scam ,

  • @ivds4315
    @ivds4315 3 месяца назад +4

    Nam desha eshtu surakshithavagide endu elli gotthagutthe😂

  • @archanapai5761
    @archanapai5761 21 день назад

    Today I also received same type of call

  • @kalpanabhat3513
    @kalpanabhat3513 2 месяца назад

    I keep getting lot of calls and messages through scam numbers . I can understand now as awareness is created . Luckily not lost any money through online scammers but lost to other vendors some are irresponsible and un -professional

  • @AjithPoovanna
    @AjithPoovanna 3 месяца назад +1

    Same nangu bandittu, naan nan local police station ge hogi, police avar kaiyalle mathadisde..

  • @santoshbijapur410
    @santoshbijapur410 Месяц назад

    ಮುಂಬೈ ಪೋಲೀಸರು ನಿಮ್ಮ ಮೇಲೆ FIR ಆಗಿದೆ ಅಂತ ಹೇಳಿ. ಒಂದು ವಾರದ ಹಿಂದೆ ನಮ್ಮ ವೈಫ ಗೆ ಇದೇ ತರಹ. ಫೋನ್ ಮಾಡಿ ಮೋಸ ಮಾಡೋಕೆ ಪ್ರಯತ್ನ ಮಾಡಿದರು. ದಯವಿಟ್ಟು ಯಾರು ಮೋಸ ಹೋಗಬೇಡಿ.

  • @sadiqahamed5577
    @sadiqahamed5577 3 месяца назад +2

    Even the police is also involved in this kind of matters they get bribe also from these scammers

    • @jaianjaneya200
      @jaianjaneya200 3 месяца назад

      Then go and find the case against police in court with proof

    • @sadiqahamed5577
      @sadiqahamed5577 2 месяца назад

      Y are u getting shock bro in the name of police are u the relative of any police ​@@jaianjaneya200

  • @prakashpatil6732
    @prakashpatil6732 3 месяца назад

    Same thing happened to me and I disconnected the call and blocked

  • @parameshwaranaikd7787
    @parameshwaranaikd7787 3 месяца назад +2

    Nangu call bandittu...,

  • @cobrakingkhan2481
    @cobrakingkhan2481 3 месяца назад +5

    Dis crm is Vhp karkarta mind rss

  • @shashankkumar1112
    @shashankkumar1112 3 месяца назад +1

    😮😮

  • @PalakshaBullagaddi
    @PalakshaBullagaddi 18 дней назад

    ಈ ಪೊಲೀಸು ನಮ್ದು ಫೋನ್ ಮಾಡಿದ್ದ

  • @shreenivashegde-y8b
    @shreenivashegde-y8b 3 месяца назад +1

    ಸೆಮ್ ಮೋರಿ ಮುಸೊ ಹೆಲ್ ಹಂದಿ ತರ ಅವ್ನೇ 😂

  • @AmazingNSGLIFE
    @AmazingNSGLIFE 2 месяца назад

    ನನಗೂ ಇಂತ call ಬಂದಿತ್ತು

  • @mercythatcher8131
    @mercythatcher8131 3 месяца назад +1

    Beware even I got call

  • @ashokkaramunge683
    @ashokkaramunge683 3 месяца назад

    Financial matters per kisipe bharosa nahi karna chahiye

  • @drsaddam836
    @drsaddam836 3 месяца назад +2

    Yarigy nam beku guru

  • @chidanandchida2029
    @chidanandchida2029 2 месяца назад +1

    Nange bandittu😂

  • @raamappu8757
    @raamappu8757 3 месяца назад +14

    Kannadalli maatadro 😂 avne muchkond call cut maadtane

  • @ranganathn3159
    @ranganathn3159 8 дней назад +1

    ನನಿಗೆ ವಿಡಿಯೋ ಕಾಲ್ ಮಾಡೋದೇ ಇಲ್ಲ, ಯಾಕೆಂದ್ರೆ ನನ್ ಫೋನ್ ಕೀಪ್ಯಾಡ್ 😄😄😄

    • @rameshbalanaykar1120
      @rameshbalanaykar1120 5 дней назад

      ಕೀ ಪ್ಯಾಡ ಆದರೆ ಮೆಸೇಜ್ ಮಾಡಕ್ಕೆ ಹೇಗೆ ಬರುತ್ತೆ ಬಡ್ಡಿ ಮಗನೆ

  • @sreepalkalavathi4481
    @sreepalkalavathi4481 2 дня назад

    Don't recive un known no calls.

  • @KushaSharanar-dh1hf
    @KushaSharanar-dh1hf День назад

    ಯಾರೂ ಇವನು ಕರಿo ಲಾಲಾ ಹಂದಿ

  • @Powerofyouths-26
    @Powerofyouths-26 2 месяца назад +1

    Arrest madi holag hakudre aytu government police department yen madta ede

  • @M.chandranChandran-o4t
    @M.chandranChandran-o4t 2 месяца назад

    Even I got a cal same thing happen to me

  • @SunGodNika333
    @SunGodNika333 3 месяца назад

    I got the same call, I have registered cyber complaint. Not sure if any action has been taken

  • @deenuparam6162
    @deenuparam6162 3 месяца назад

    Most of these callers r from same community and from North India, 😮😮😮, so speak in regional language to confuse them

  • @natyamayuri4683
    @natyamayuri4683 3 месяца назад +1

    Even he called me

  • @FoodTravelPurchasewithVijay
    @FoodTravelPurchasewithVijay 3 месяца назад

    I also received a call

  • @basavarajubasavaraju4687
    @basavarajubasavaraju4687 2 месяца назад

    Nangu ಬಂದಿತ್ತು recive ಮಾಡಿಲ್ಲ

  • @Life_Box
    @Life_Box 3 месяца назад

    ನಮಗೂ ಇವನು ಫೋನ್ ಮಾಡಿದ್ದ

  • @anoops8356
    @anoops8356 3 месяца назад

    Whats this call about?

  • @amalajayanthi7522
    @amalajayanthi7522 3 месяца назад

    What government is doing

  • @jokerj4592
    @jokerj4592 2 месяца назад

    Same ನಂಗು ಇದೆ problem ಬಂದು ಇತ್ತೂ

  • @sanjus6949
    @sanjus6949 3 месяца назад

    Nanga enadru hing madidre ,hela pa bosadike heng adi antidde😅😅😅😅

  • @raghavendrakalyani7581
    @raghavendrakalyani7581 3 месяца назад +1

    Nanage sbi credit card kyc update call bartha ide

  • @mohammedimran6671
    @mohammedimran6671 2 месяца назад

    Brother please let public know even now a days banks. Are doing same they say from police and from cid 😂😂😂 mf bankers yargardu bank avru nan police Andre boot al haki avange because police never involve in bank things

  • @rameshsagar1293
    @rameshsagar1293 3 месяца назад +9

    naanagidre avn maatadodhna artha maadkoloke one month aagirodhu.. Hindi gottilla.😂😂 Jai Hind.🙏

  • @LavanyaAnjali-c4m
    @LavanyaAnjali-c4m 2 месяца назад

    I have seen him in shivaji nagar.... these scamers were roming there

  • @EshwarTalwar-v1h
    @EshwarTalwar-v1h 5 дней назад

    Modalu kelbeku yavag police station anta

  • @MRunique8
    @MRunique8 3 месяца назад +3

    Avn amman Ba Karnataka kke ba Anbekittu...

  • @muralimohangr8396
    @muralimohangr8396 3 месяца назад

    His speaking on line why it was not shown to police to catch the culprit.

  • @srinivasanhemmige5186
    @srinivasanhemmige5186 21 день назад

    Intha Soolemakkalige sariyaagi patha kalisabeku government should act fast to stop the scam

  • @parameshwarappah.s9426
    @parameshwarappah.s9426 3 месяца назад +1

    I also get that call I cut it

  • @erfanpasaerfan4660
    @erfanpasaerfan4660 3 месяца назад

    😮😮😮😮😮😮

  • @ushasrinivas3350
    @ushasrinivas3350 12 дней назад

    Be careful,my sis also faced same problem she also lost money 30k.i think they will hiptomise.

  • @HelenMary-x9n
    @HelenMary-x9n Месяц назад

    Jai hind😂