ಯಕ್ಷಗಾನ ಹಾಸ್ಯ😂Yakshagana Comedy😂Tulu Yakshagna😂Dinesh Kodapadavu😂Kadaba😂Bangadi😂Manohar Kumar
HTML-код
- Опубликовано: 6 фев 2025
- ಭರ್ಜರಿ ಯಶಸ್ಸಿನೊಂದಿಗೆ ಸಪ್ಟೆಂಬರ್ 01 2024ರಂದು ಮೂಡಬಿದ್ರೆ ಕನ್ನಡ ಭವನದಲ್ಲಿ ಪ್ರದರ್ಶನ ಕಂಡ ನೂತನ ತುಳು ಐತಿಹಾಸಿಕ ಪ್ರಸಂಗ
"ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ" ಪ್ರಸಂಗದ ಭರ್ಜರಿ ಯಶಸ್ಸಿನ ಬಳಿಕ ಅದೇ ಪ್ರಸಂಗಕರ್ತರಾದ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ ನಿರ್ದೇಶಿಸಲಿರುವ ಯೋಗೀಶ್ ರಾವ್ ಚಿಗುರುಪಾದೆ ಪದ್ಯರಚನೆಯ ತುಳು ಐತಿಹಾಸಿಕ ಪ್ರಸಂಗ
🔥 ಕುಲದೈವೋ ಬ್ರಹ್ಮ 🔥
ಭಾಗವತರು : ನಿರಂಜನ್ ಬಡಗಬೆಳ್ಳೂರು, ಶಶಾಂಕ್ ಎಲಿಮಲೆ
ಮದ್ದಳೆ :ಹರಿಪ್ರಸಾದ್
ಚೆಂಡೆ: ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ
ಚಕ್ರತಾಳ: ಶಿವಪ್ರಸಾದ್ ಶೆಟ್ಟಿ