♥️ *ಹೃದಯವಂತರಿಗೆ ಮಾತ್ರ* ♥️ *ಲೀಲಾವತಿಯಮ್ಮನ ತ್ಯಾಗಕ್ಕೆ* *ಯಾವ ಪ್ರಶಸ್ತಿ ಸೂಕ್ತ.?* ಜೀವನದಲ್ಲಿ ಲೀಲಾವತಿಯಮ್ಮನಿಗಾದ ನೋವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ ಅದನ್ನು ನೆನೆದರೇ ಭಯವಾಗುತ್ತೆ. ಅದನ್ನು ಜೀವನದುದ್ದಕ್ಕೂ ಅನುಭವಿಸಿದ ಲೀಲಾವತಿಯಮ್ಮನ ಸ್ಥಿತಿ ಹೇಗಿದ್ದಿರಬಹುದು. ತನ್ನ ಮಗುವಿನ ತಂದೆ ಸತ್ತಿದ್ದರೆ ಅದನ್ನು ಮಗುವಿಗೆ ಅರ್ಥವಾಗುವಂತೆ ನಿನ್ನ ತಂದೆ ದೇವರ ಹತ್ತಿರ ಹೋಗಿದ್ದಾರೆ ಎಂದು ಎಷ್ಟು ಗೌರವಯುತವಾಗಿ ಹೇಳಬಹುದು. ಆದರೆ ತಂದೆಯಿದ್ದೂ ಅನಾಥವಾದ ಮಗು ತನ್ನ ಅಪ್ಪ ಯಾರೆಂದು ತಾಯಿಯನ್ನು ಕೇಳಿದಾಗ ಉತ್ತರಿಸದಿದ್ದರೆ, ಆ ಮಗು ದೊಡ್ಡದಾಗುತ್ತಾ ತನ್ನ ತಂದೆ ಯಾರೆಂದು ಹೇಳದ ತಾಯಿಯ ಬಗ್ಗೆ ಎಂತಹ ಕೀಳರಿಮೆ ಹೊಂದಬಹುದು ಆ ತಾಯಿಯನ್ನು ಯಾವ ರೀತಿ ಗೌರವಿಸಬಹುದು. ತನ್ನ ಮಗುವಿನ ತಂದೆಯ ಹೆಸರನ್ನು ಹೇಳಲಾಗದೆ ಈ ಸಮಾಜದ ಕೊಂಕು ನುಡಿಗಳಿಗೆ ನಿರ್ಲಿಪ್ತಳಾಗಿ ಎಷ್ಟೆಂದು ನೋವು ನುಂಗಿ ಸುಮ್ಮನಿರಬಹುದು. ತಂದೆಯ ಹೆಸರನ್ನು ಎಷ್ಟೆಂದು ಅಡಗಿಸಿಡುವುದು ಆ ಮಗುವನ್ನು ಶಾಲೆಗೆ ಸೇರಿಸುವಾಗಲಾದರೂ ಹೇಳಲೇಬೇಕಲ್ಲವೇ.? ತಂದೆಯಿದ್ದೂ ಹೇಳಲಾಗದ, ಸತ್ತಿದ್ದಾನೆ ಎಂದು ಸುಳ್ಳು ಹೇಳಲಾಗದ, ವಿಚಿತ್ರ ಸಂಕಟಮಯ ಪರಿಸ್ಥಿತಿಯನ್ನು ಲೀಲಾವತಿಯಮ್ಮ ಜೀವಮಾನದಲ್ಲಿ ಅದೆಷ್ಟು ಬಾರಿ ಎದುರಿಸಿ ಎಷ್ಟು ಚಿತ್ರಹಿಂಸೆ ಅನುಭವಿಸಿರಬಹುದು. *ಅದಕ್ಕೇ ಇರಬಹುದು ಅನಧಿಕೃತ ಸಂಬಂಧದಿಂದ ಹುಟ್ಟಿದ ನವಜಾತ ಶಿಶುಗಳು ರಸ್ತೆಬದಿಯ ಕಸದ ತೊಟ್ಟಿಯಲ್ಲಿ ಅನಾಥಾಶ್ರದ ಬಾಗಿಲೆದುರು ಬಂದು ಬೀಳುವುದು.* *ಇದನ್ನೆಲ್ಲಾ ಎಣಿಸುವಾಗ ಲೀಲಾವತಿಯಮ್ಮ ಎಂತಹ ಅವಮಾನ, ಹಿಂಸೆ, ನೋವು, ಹತಾಶೆ, ನಿರಾಶೆ,ಅನಾಥ ಪ್ರಜ್ಞೆಯನ್ನು ಸಹಿಸಿ ತನ್ನ ಮಗುವನ್ನು ಬೆಳೆಸಿರಬಹುದು. ಊಹಿಸಲು ಸಾಧ್ಯವೇ* *ಹೀಗಿರುವಲ್ಲಿ ಲೀಲಾವತಿಯಮ್ಮನ ನಟನೆಗೆ ಎಷ್ಟೋ ಪ್ರಶಸ್ತಿಗಳು ಬಂದಿರಬಹುದು. ಆದರೆ ತಂದೆ ಇದ್ದೂ ಇಲ್ಲದಂತೆ ಆ ಮಗುವನ್ನು ಬೆಳೆಸಲು ಅವರು ಪಟ್ಟ ಶ್ರಮ ನೋವು ಹತಾಶೆ ನಿರಾಶೆ ಅವರ ತ್ಯಾಗಕ್ಕೆ ಯಾವ ಪ್ರಶಸ್ತಿ ನೀಡಬಹುದು ಇಂತಹ ಒಂದು ತ್ಯಾಗಕ್ಕೆ ಸೂಕ್ತವಾದ ಪ್ರಶಸ್ತಿ ಈ ಪ್ರಪಂಚದಲ್ಲಿ ಇದೆಯೇ?*
@@pjy895 ನಾನು ಯಾರಾದರೆ ನಿನಗೇನು ಹೃದಯವಂತರಿಗೆ ಮಾತ್ರವೆಂದು ಹೇಳಿದ್ದು ನಿನ್ನ ಕಣ್ಣಿಗೆ ಕಾಣಿಸಿಲ್ವೇನು ನೀನು ಯಾರಾದರೆ ಯಾರಿಗೇನು ನಿನ್ನ ಸಂಸ್ಕ್ರತಿಯನ್ನು ಅನಾಗರಿಕತೆಯನ್ನು ಪ್ರದರ್ಶಿಸುವ ನೀನು ಒಬ್ಬ ಹೆಣ್ಣಿನ ಕಷ್ಟವನ್ನರಿತಿರುವೆಯೇನು ನಿನ್ನನ್ನು ಹೆತ್ತವಳೂ ಹೆಣ್ಣೆಂದು ಮರೆತೆಯೇನು ನಿನಗೆ ಕನ್ನಡದಲ್ಲಿ ಬರೆಯಲು ಹೇಗೂ ಬರುವುದಿಲ್ಲ ಆಂಗ್ಲ ಅಕ್ಷರಗಳನ್ನು ಬಳಸಿ ಬರೆದ ಕೇವಲ ಒಂದು ಪಂಕ್ತಿಯ ಕಾಮೆಂಟನ್ನು ಸರಿ ಇದೆಯಾ ಎಂದು ನೋಡೋ ನೀನು ಅದೇನು ಬರೆಯಬೇಕೆಂದು ಬಯಸಿದ್ದೀಯೋ ನೀನು ಅದನ್ನು ಬರೆಯಲೂ ಆಗದ ಅಸಹಾಯಕ ನೀನು ಕನ್ನಡದ ಆ, ಆ ,ಇ, ಈ ಆಂಗ್ಲ ಭಾಷೆಯ ABCD ಯನ್ನೂ ತಿಳಿಯದ ನೀನು ಹಾಕುವ ಆವಾಜನ್ನು ಯಾರಾದರೂ ಕೇರ್ ಮಾಡುವರೇನು ನಿನ್ನಂತಹ ಅವಿವೇಕಿಯೊಂದಿಗೆ ಮಾತಾಡಿ ಪ್ರಯೋಜನವೇನು😀😀😀
I feel the south film industry (especially kannada n Tamil) has cornered such senior actress. Industry targetted her, ofcourse, they had no dareness target upfront. She is strong, positive, beautiful, loveful, sturdy, moving etc etc Its the loss of Industry not her loss. She is living her life happily, securedly, naturally with her son ... she has set a big, high n easy example to all generes. Living with Hope is so nice n naturals. 😊
ಜೀವನದಲ್ಲಿ ಲೀಲಾವತಿಯಮ್ಮನಿಗಾದ ನೋವು ಎಂತಹದ್ದಿರಬಹುದು? ಅದನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಅದನ್ನು ನೆನೆದರೇ ಭಯ ಭೀತರಾಗುತ್ತೇವೆ. ಇನ್ನು ಅದನ್ನು practical ಆಗಿ ಜೀವನದುದ್ದಕ್ಕೂ ಅನುಭವಿಸಿದ ಲೀಲಾವತಿಯಮ್ಮನ ಸ್ಥಿತಿ ಹೇಗಿದ್ದಿರಬಹುದು? ಇದು ಕಲ್ಪನೆಗೆ ನಿಲುಕದ್ದು. ಯಾವುದೇ ಒಬ್ಬಳು ತಾಯಿ ತನ್ನ ತಂದೆ ಯಾರೆಂದು ಹೇಳಮ್ಮ ಎಂದು ತನ್ನ ಮಗು ಕೇಳಿದಾಗ, ಉತ್ತರಿಸಲಾಗದೆ ಅಪರಾಧಿ ಪ್ರಜ್ಞೆ ಯಿಂದ ತಲೆತಗ್ಗಿಸುವ ಅಸಹಾಯಕತೆ ಹೇಗಿರಬಹುದು? ಆ ಮಗುವಿನ ಹುಟ್ಟಿಗೆ ಕಾರಣನಾದವನ ಹೆಸರನ್ನು ತನ್ನ ಮಗುವಿಗೆ ಹೇಳುವ ಹಾಗೂ ಇಲ್ಲ ಹೇಳದಿರಲು ತಂದೆ ಎನ್ನುವವ ಒಬ್ಬ ಇರಲೇಬೇಕಲ್ಲ. ಎಂತಹ ವಿಚಿತ್ರ ಸಂಧಿಗ್ಧತೆ ನೋಡಿ.! ಒಂದು ಮಗುವಿನ ತಂದೆಯ ಹೆಸರನ್ನು ಹೇಳದೆ ಈ ಸಮಾಜದ ಕೊಂಕು ನುಡಿಗಳಿಗೆ ನಿರ್ಲಿಪ್ತಳಾಗಿ ನೋವು ನುಂಗಿ ಸುಮ್ಮನಿರಬಹುದು. ತಂದೆಯ ಹೆಸರನ್ನು ಎಷ್ಟೆಂದು ಅಡಗಿಸಿಡುವುದು ಆ ಮಗುವನ್ನು ಶಾಲೆಗೆ ಸೇರಿಸುವಾಗಲಾದರೂ ಹೇಳಲೇಬೇಕಲ್ಲವೇ ತನ್ನ ಮ(ಗುವಿ)ಗನ ತಂದೆಯ ಹೆಸರನ್ನು ಲೀಲಾವತಿ ಏನೆಂದು ನೀಡಿರಬಹುದು. ಛೇ ಎಂತಹ ಇಕ್ಕಟ್ಟಿನ ಪರಿಸ್ಥಿತಿ ನೋಡಿ! ಅದಕ್ಕೇ ಇರಬಹುದು ಅನಧಿಕೃತ ಸಂಬಂಧದಿಂದ ಹುಟ್ಟಿದ ನವಜಾತ ಶಿಶುಗಳು ರಸ್ತೆಬದಿಯ ಕಸದ ತೊಟ್ಟಿಯಲ್ಲಿ ಅನಾಥಾಶ್ರದ ಬಾಗಿಲೆದುರು ಬಂದು ಬೀಳುವುದು. ತನ್ನ ಮಗುವಿನ ತಂದೆ ಸತ್ತಿದ್ದರೆ ಆಗ ಅದನ್ನು ಮಗುವಿಗೆ ಅರ್ಥವಾಗುವಂತೆ ಹೇಳಲಾಗದಿದ್ದರೂ, ನಿನ್ನ ತಂದೆ ದೇವರ ಹತ್ತಿರ ಹೋಗಿದ್ದಾರೆ, ದೇವರ ಪಾದ ಸೇರಿದ್ದಾರೆ. ಎಂದು ಎಷ್ಟು ಗೌರವಯುತವಾಗಿ ಹೇಳಬಹುದು. ಅದನ್ನು ಆ ಮಗು ಆ ಕ್ಷಣಕ್ಕೆ ಒಪ್ಪದಿದ್ದರೂ ತನ್ನ ತಂದೆ ಸತ್ತಿದ್ದಾರೆ ಎಂದು ಆ ಮಗು ದೊಡ್ಡದಾದ ಹಾಗೇ ಅರ್ಥಮಾಡಿಕೊಂಡು ಬಿಡುತ್ತೆ. ಇನ್ನು ತಂದೆಯಿದ್ದೂ, ಅನಾಥವಾದ ಮಗು ತನ್ನ ಅಪ್ಪ ಯಾರು ಎಂದು ತನ್ನ ತಾಯಿಯನ್ನು ಕೇಳಿದಾಗ ಏನೆಂದು ಉತ್ತರಿಸುವುದು. ಆ ಮಗು ದೊಡ್ಡದಾಗುತ್ತಾ ತನ್ನ ತಂದೆ ಯಾರೆಂದು ಹೇಳದ ತಾಯಿಯ ಬಗ್ಗೆ ಎಂತಹ ಕೀಳರಿಮೆ ಹೊಂದಬಹುದು?ಆ ತಾಯಿಯನ್ನು ಯಾವ ರೀತಿ ಗೌರವಿಸಬಹುದು? ಹೆಣ್ಣು ಗಂಡು ಸಮಾನರು ಎನ್ನುವ ಈ ಸಮಾಜ ಅದೇ ಗಂಡಿಗೆ ನೀಡಿರುವ ಪ್ರಾಧಾನ್ಯತೆ ಎಷ್ಟಿದೆಯೆಂದರೆ 'X' son of/daughter of 'Y' ಎನ್ನುವ ಮಾಹಿತಿ ನೀಡುವಾಗ X ಎನ್ನುವ ಮಗುವಿನ ತಂದೆಯ ಹೆಸರನ್ನೇ ನೀಡಬೇಕು ತಾನೇ Son of/Daughter of late 'Y' ಎಂದು ಎಷ್ಟು ಸಲೀಸಾಗಿ ಹೇಳಬಹುದು. ಇಂತಹ ಮಾಹಿತಿ ನೀಡಬೇಕಾದ ಸಂಧರ್ಭದಲ್ಲಿ *ತಂದೆಯಿದ್ದೂ ಸತ್ಯ ಹೇಳಲಾಗದ, ಸತ್ತಿದ್ದಾನೆ ಎಂದು ಸುಳ್ಳು ಹೇಳಲಾಗದ, ವಿಚಿತ್ರ ಸಂಕಟಮಯ ಪರಿಸ್ಥಿತಿ ಒಂದು ಹೆಂಗಸಿನ ಮನಸ್ಸಿಗೆ ಜೀವಮಾನವಿಡೀ ಎಷ್ಟು ಬಾರಿ ಚಿತ್ರಹಿಂಸೆ ನೀಡಿರಬಹುದು?* *ಇದನ್ನೆಲ್ಲಾ ಯೋಚಿಸುವಾಗ ಲೀಲಾವತಿಯಮ್ಮ ಎಂತಹ ಅವಮಾನ ಹಿಂಸೆ ನೋವು ಅನಾಥ ಪ್ರಜ್ಞೆಯನ್ನು ಸಹಿಸಿ ತನ್ನ ಮಗುವನ್ನು ಬೆಳೆಸಿರಬಹುದು. ಇಂತಹ ಒಂದು ಸ್ಥಿತಿ ತನ್ನ ವೈರಿಗೆ ಕೂಡಾ ಬರಲಿ ಎಂದು ಯಾರೂ ಆಶಿಸಲಿಕ್ಕಿಲ್ಲ* *ಹೀಗಿರುವಲ್ಲಿ ಲೀಲಾವತಿಯಮ್ಮನ ನಟನೆಗೆ ಎಷ್ಟೋ ಪ್ರಶಸ್ತಿಗಳು ಬಂದಿರಬಹುದು ಆದರೆ ತಂದೆ ಇದ್ದೂ ಇಲ್ಲದಂತೆ ಆ ಮಗುವನ್ನು ಬೆಳೆಸಲು ಅವರು ಪಟ್ಟ ಶ್ರಮ ನೋವು ಹತಾಶೆ ನಿರಾಶೆ ಅವರ ತ್ಯಾಗಕ್ಕೆ ಯಾವ ಪ್ರಶಸ್ತಿ ನೀಡಬಹುದು ಇಂತಹ ಒಂದು ತ್ಯಾಗಕ್ಕೆ ಸೂಕ್ತವಾದ ಪ್ರಶಸ್ತಿ ಈ ಪ್ರಪಂಚದಲ್ಲಿ ಇದೆಯೇ?* 🙏🙏🙏
Looking at this devine lady , being a mother she will never lie to her son. We all should understand this. Lets respect her emotions and strength she was honest in her relation thtz why she had only one son? Her love was unconditional and didnt need certification.
ರಾಜಕುಮಾರ್ ಸಂಗ ಮಾಡಿ ಅವರನ್ನೇ ಬಯಸಿದ ಲೀಲಾವತಿಯನ್ನು ರಾಜ್ಕುಮಾರರೊಂದಿಗೆ ಒಂದಾಗಳು ಬಿಡದ ಚಲನ ಚಿತ್ರ ನಿರ್ಮಾಪಕಿ ಪಾರ್ವತಮ್ಮ ಮನಮಿಡಿಯುವ ಸ್ತ್ರೀಯರ ಕತೆಗಳನ್ನು ತೆರೆಯಲ್ಲಿ ತೋರಿಸಿ ತಮ್ಮ ಖಜಾನೆ ತುಂಬಿಸಿಕೊಂಡು ನಿಜ ಜೀವನದಲ್ಲಿ ಒಂದು ಹೆಣ್ಣಿಗೆ ತನ್ನ ಗಂಡನಿಂದಾದ ಪ್ರಮಾದಕ್ಕೆ ಮರುಗದೆ,ಮಿಡಿಯದೆ,ಇದ್ದದ್ದು ಅವರ ಹೃದಯ ವೈಶಾಲ್ಯತೆ ಸಿನಿಮಾಕ್ಕೆ ಮಾತ್ರ ಸೀಮಿತ ಎನ್ನುವುದನ್ನು ಬಹಿರಂಗ ಪಡಿಸುತ್ತೆ ಅಲ್ವೇ ಮೇಡಂ? ಅಂತೂ ಇಂತೂ ಕುಂತಿ ಪುತ್ರರಿಗೆ ವನವಾಸವೆಂಬಂತೆ ರಾಜ್ಕುಮಾರ್ ಸಂಗ ಮಾಡಿದಕ್ಕೆ ತಮ್ಮ ಜೀವನದುದ್ದಕ್ಕೂಲೀಲಾವತಿಯೂ ಪರಿತಪಿಸುವಂತಾಯಿತು ತನ್ನ ಅಪ್ಪ ಯಾರೆಂದು ಹೇಳಲಾಗದೆ ವಿನೋದ್ರಾಜ್ಕುಮಾರ್ ಕೂಡ ಪರಿತಪಿಸುವಂತಾಯಿತು. ಎಂತಹ ದುರಂತ ನೋಡಿ ಮೇಡಂ
Superb sir ur come to back sir God always with you and wish you all the best kannada janathe yavaglu nima jothe erathara nima kale ge yavathu bale eda eruthe 🙏💐💐
Vinod Raj is Leelavathi-Mahalinga Bhagavathar's (her late husband's) son. Dr. Raj himself has alluded to this. Dwarkish has falsely propagated that Vinod is Leelavathi-Annavru's son. Dr. Raj has been very forgiving of this false propaganda because he is a true yogi. In his own words "If Vinod's life will be better by tying it to my name, then so be it."
ನಿಮ್ಮ ಮಾತು ನೂರಕ್ಕೆ ನೂರು ಸರಿಯಾಗಿದೆ.ನಿಮ್ಮಂತಹ ಕೆಲವರಾದರೂ ಸತ್ಯದ ಪರವಾಗಿರುವುದು ಶ್ಲಾಘನೀಯ.ನಾನು ಈ ವಿಷಯವನ್ನು ಇದೇ ಕಲಂನಲ್ಲಿ ಹಂಚಿಕೊಂಡಿದ್ದನ್ನು ಬಹಳಷ್ಟು ಜನ ವಿರೋದಿಸಿದ್ದಾರೆ.ಹೇಗಾದರೂ ಮಾಡಿ ರಾಜ್ ರನ್ನು ಖಳನಾಗಿಸುವ ಪ್ರಯತ್ನ ಮಾಡಿರುವುದನ್ನು ನೋಡಿ ಬೇಸರವಾಗುತ್ತದೆ.ನಿಮ್ಮ ಹೇಳಿಕೆ ಸಮಾಧಾನ ತಂದಿದೆ. ಧನ್ಯವಾದಗಳು.
After died raj kumar still she is telling her only husband so think about Truth she is not saying any lie .100% raj kumar is husband but they also left her .
So painful her life would have been I can feel, I wish she will reward ed in heaven,cheaters will get honour how graceful they live wit fame rajkumar family.
ಅಲ್ಲ friend,ಅವರು ತಮಿಳು ನಾಡಿನವರು.ಮತ್ತು ನಿರ್ದೇಶಕರು ಹಾಗೂ ಲೀಲಾವತಿಯವರ ಪತಿ ಅಲ್ಲದೆ ವಿನೋದ್ರವರ ತಂದೆ.ಮಕ್ಕಳಿಲ್ಲವೆಂದು ರಾಜ್ ಲೀಲಾವತಿಯವರನ್ನು ಮದುವೆಯಾಗಲು ತೀರ್ಮಾನಿಸಿದ್ದು ನಿಜ.ಅದಕ್ಕೆ ಲೀಲಾವತಿಯವರ ಒಪ್ಪಿಗೆಯೂ ಇತ್ತು.ರಾಜ್ ರ ಮನೆಯ ಹಿರಿಯರು ಲೀಲಾವತಿಯವರ ಮನೆಯವರೊಡನೆ ಮಾತುಕತೆ ನಡೆಸಿರುವಾಗಲೇ ಪಾರ್ವತಮ್ಮನವರು ಗರ್ಭಿಣಿಯಾಗಿರುವ ಸುದ್ದಿ ಬಂದುದರಿಂದ ಮದುವೆ ಮಾತುಕತೆ ಮುರಿದು ಬಿತ್ತು.ಆಗ ಹುಟ್ಟಿದವರೇ ಶಿವಣ್ಣ.ಅದು ೧೯೬೨ನೇ ಇಸ್ವಿ.ಅಲ್ಲಿಂದ ೪ ವರ್ಷದ ನಂತರ ಲೀಲಾವತಿಯವರ ವಿವಾಹ ಮಹಾಲಿಂಗ ಭಾಗವತರ್ ರೊಂದಿಗೆ ನೆರವೇರಿತು.ನಂತರ ಹುಟ್ಟಿದವರೇ ವಿನೋದ್ .ಅದು೧೯೬೭ನೇ ಇಸವಿ.ಈ ನಡುವೆ ದ್ವಾರಕೀಶ್ ರವರಿಗೆ ರಾಜ್ ರೊಡನೆ ಭಿನ್ನಾಭಿಪ್ರಾಯ ಮೂಡಿ ಕಾಲ್ ಶೀಟ್ ನಿರಾಕರಿಸಲಾಯಿತು.ಆ ದ್ವೇಷದಿಂದ ದ್ವಾರಕೀಶ್ ಮತ್ತು ಲೀಲಾವತಿಯವರ ಒಪ್ಪಂದದಂತೆ ವಿನೋದ್ ರನ್ನು ಹೀರೋ ಮಾಡುವುದರ ಜೊತೆಗೆ ವಿನೋದ್ ರಾಜ್ ಎಂದು ನಾಮಕರಣ ಮಾಡಿ ಚಿತ್ರಕತೆಗಳಲ್ಲಿ ಗಂಡು ಹೆಣ್ಣನ್ನು ವಂಚಿಸುವಂತೆ ಚಿತ್ರಿಸಿ ರಾಜ್ ಹೆಸರಿಗೆ ಮಸಿ ಬಳಿಯಲು ಇನ್ನಿಲ್ಲದಂತೆ ಪ್ರಯತ್ನಸಲಾಯಿತು.ಆದರೆ ರಾಜ್ ರ ಅಭಿನಯ ಪ್ರಭೆಯ ಮುಂದೆ ಮೂರಡಿ ಮನುಷ್ಯನ ಆಟ ನಡೆಯಲಿಲ್ಲ.ರಾಜ್ ಬೆಳೆಯುತ್ತಲೇ ಹೋದರು.ಇದು ರಾಜ್ ರ ಅತ್ಯಂತ ನಿಕಟವರ್ತಿಗಳು ದಾಖಲಿಸಿರುವ ಸಂಗತಿ.ಪ್ರಚಾರಕ್ಕಾಗಿ ಏನು ಬೇಕಾದರೂ ಗೀಚಬಲ್ಲ ಬೆಳಗೆರೆಯ ಪುಸ್ತಕದಲ್ಲಿರುವುದೇ ಪರಮ ಸತ್ಯವಲ್ಲ.ಅಂದ ಹಾಗೆ ಶಿವಣ್ಣನ ಜನನದ ನಂತರ ರಾಜ್ ಲೀಲಾವತಿಯವರು ದೂರವಾದರು ಅದಕ್ಕೂ ಮೊದಲು ಅವರಲ್ಲಿ ದೈಹಿಕ ಸಂಬಂಧ ವತ್ತೇ?ಅದಕ್ಕೆ ಉತ್ತರ ಅವರಿಬ್ಬರಿಗೆ ಮಾತ್ರವೇ ಗೊತ್ತು.
@@srikantadathahs8101 ನೀವ್ ನೋಡಿದ್ರ ಸುಳ್ಳು ಕಥೆ ಹೇಳಬೇಡಿ ಮಹಾಲಿಂಗಭಾಗವತರ್ ಸುಬ್ಬಯ್ಯ ನಾಯ್ಡು ನಾಟಕದಲ್ಲಿ ಇದ್ದವರು ಲೀಲಮ್ಮ ಅವರನ್ನ ಅಯ್ಯ ಅನ್ನುತಿದ್ದರು ರಾಜಕುಮಾರ್ ಗೆ ಯೋಗ ಪರಿಚಯಿ ಸಿದವರು ರಾಜಲೀಲಾ ವತಿ 1968 ಭಾಗ್ಯದೇವತೆ ಚಿತ್ರದಲ್ಲೂ ನಟಿಸಿದ್ದಾರೆ 1974 ಭಕ್ತ ಕುಂಬಾರ ದಲ್ಲೂ ನಟಿಸಿದ್ದಾರೆ ಸುಳ್ಳು ತಪ್ಪು ಪ್ರಚಾರ ಮಾಡ್ಬೇಡಿ ಇಷ್ಟು ಜಗಳ ಯಾಕೆ ಬರಿ DNA test ಮಾಡಿ ಎಲ್ಲಾ ತಿಳಿಯುತ್ತೆ
@@krishnakhumaar2353 ಸುಳ್ಳು ಕತೆ ಹೇಳಿ ನನಗೇನೂ ಆಗಬೇಕಿಲ್ಲ ಕುಮಾರ್.ಏನಾದರೂ ಮಾಡಿ ರಾಜ್ ರನ್ನು ಸಮರ್ಥಿಸಲೇಬೇಕೆಂಬ ಹಠವೂ ನನ್ನದಲ್ಲ.ಇತ್ತೀಚೆಗೆ ಗೂಗಲ್ ನಲ್ಲಿ ಸಹ ಈ ಮಾಹಿತಿಗಳು ಬಂದಿವೆ.ವಿನೋದ್ ರಾಜ್ ವಿಕಿಪೀಡಿಯಾ ದಲ್ಲಿ ಅವರ ತಂದೆ ತಾಯಿ ಲೀಲಾವತಿ ಮತ್ತು ಮಹಾಲಿಂಗ ಭಾಗವತರ್ ಎಂದೇ ಇರುವುದನ್ನು ನೀವು ಗಮನಿಸಬಹುದು.ಈ ಮಾಹಿತಿ ಲೀಲಾವತಿ ಕುಟುಂಬದವರಿಗೆ ಇಲ್ಲವೆಂದು ನಂಬುತ್ತೀರಾ?ಮಗನ ಬೆಳವಣಿಗೆಯ ಸಲುವಾಗಿ ಮೌನಕ್ಕೆ ಮೊರೆ ಹೋಗುವುದು ಯಾವುದೇ ತಾಯಿಗೆ ಸಹಜ ಮನಸ್ಥಿತಿಯೇ ಅಲ್ಲವೇ?ಇನ್ನು DNA ಟೆಸ್ಟ ಎನ್ನುವುದು ನಾನು ನೀವು ಇನ್ನೊಬ್ಬರು ಮಾಡುವಂತದ್ದಲ್ಲ.ಸಂಬಂಧಿಸಿದ ಕುಟುಂಬದವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬೇಕು.ನ್ಯಾಯಾಲಯ ಅನುಮತಿ ನೀಡಬೇಕು.ಅಂದ ಹಾಗೆ ಆ ಎರಡೂ ಕುಟುಂಬಗಳು ಸೌಹಾರ್ದತೆಯಿಂದಲೇ ಇವೆಯಲ್ಲ?ಯಾರೇ ಪ್ರಸಿದ್ಧ ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುವುದು ಅಭಿಪ್ರಾಯ ಸ್ವಾತಂತ್ರ್ಯದ ದುರುಪಯೋಗ ಎನಿಸುವುದಿಲ್ಲವೇ?ಅದರಲ್ಲೂ ಆವ್ಯಕ್ತಿಯ ಮರಣವಾದ ಇಷ್ಟು ದಿನಗಳ ನಂತರ?ಏನೇ ಇರಲಿ ಆಸಕ್ತಿ ತೋರಿಸಿ ನಾನೂ ಪ್ರತಿಕ್ರಿಯಿಸುವಂತೆ ಮಾಡಿದ್ದೀರಿ.ಇಂದಿನಿಂದ ನಾವು ಉತ್ತಮ ಸ್ನೇಹಿತರಾಗಿರಬಹುದು.ರಚನಾತ್ಮಕ ವಾದ ಮಾಡುವವರೆಂದರೆ ನನಗೆ ತುಂಬಾ ಇಷ್ಟ.ಯಾವುದೇ ಐತಿಹಾಸಿಕ ಹಾಗೂ ಪೌರಾಣಿಕ ಚರ್ಚೆಗಳನ್ನು ಸ್ವಾಗತಿಸುತ್ತೇನೆ.ಧನ್ಯವಾದಗಳು.
@@srikantadathahs8101 ಲೀಲಮ್ಮ ಏನು ಎಂಥವರೂ ಎಲ್ಲರು ಬಲ್ಲರು ಆಕೆ ಬಗ್ಗೆ ಎಲ್ಲರಿಗೂ ಗೌರವ ಅಭಿಮಾನ ಇದೆ ಅವರು ಮಹಾನ್ ವ್ಯಕ್ತಿ ಬೇರೆ ಫಿಲಂ ಹೆಂಗಸು ತರ ಅಲ್ಲ ಹಾಗಾಗಿ ಅವರ ಬಗ್ಗೆ ಕೀಳಾಗಿ ಮಾತಾಡ್ಬೇಡಿ ವಿಷ್ಣು ಅಂಬಿ ಶಂಕರನಾಗ್ ಎಲ್ಲರೂ ಅವರನ್ನ ಅಮ್ಮ ಎಂದೇ ಕರೆಯುತಿದ್ದರು ಆಕೆ ಯಾರಿಗೂ ಮೋಸ ಮಾಡಿಲ್ಲ
Truth is bitter , grass is always greener on otherside. Respect for Dr.Rajkumar will not be dimmed down , fans who think so is really not his fans. I am dieheart fan of Dr.Rajkumar forever even if he had comeout with truth.
I love you leelavathi amma ur great amma nimage devaru edare
ಲೀಲಾವತಿ ಅಮ್ಮ...ನನ್ನ ಅಮ್ಮ ನ ಹೆಸರು ಕೂಡ ಲೀಲಾವತಿ, ನೋಡೋಕ್ಕೆ ಸಹ ನಿಮ್ಮ ತರಹನೇ ಅವರು ಸಹ ಉತ್ಸಾಹದ ಚಿಲುಮೆ @ ೮೦. ದೇವರು ನಿಮ್ಮನ್ನು ಚೆನ್ನಾಗಿ ಇಡಲಿ. 🙏🙏💐💐💐💐💐
Nanna ammana hesaru leelavati I love u amma
♥️ *ಹೃದಯವಂತರಿಗೆ ಮಾತ್ರ* ♥️
*ಲೀಲಾವತಿಯಮ್ಮನ ತ್ಯಾಗಕ್ಕೆ*
*ಯಾವ ಪ್ರಶಸ್ತಿ ಸೂಕ್ತ.?*
ಜೀವನದಲ್ಲಿ ಲೀಲಾವತಿಯಮ್ಮನಿಗಾದ ನೋವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ ಅದನ್ನು ನೆನೆದರೇ ಭಯವಾಗುತ್ತೆ. ಅದನ್ನು ಜೀವನದುದ್ದಕ್ಕೂ ಅನುಭವಿಸಿದ ಲೀಲಾವತಿಯಮ್ಮನ ಸ್ಥಿತಿ ಹೇಗಿದ್ದಿರಬಹುದು.
ತನ್ನ ಮಗುವಿನ ತಂದೆ ಸತ್ತಿದ್ದರೆ ಅದನ್ನು ಮಗುವಿಗೆ ಅರ್ಥವಾಗುವಂತೆ ನಿನ್ನ ತಂದೆ ದೇವರ ಹತ್ತಿರ ಹೋಗಿದ್ದಾರೆ ಎಂದು ಎಷ್ಟು ಗೌರವಯುತವಾಗಿ ಹೇಳಬಹುದು. ಆದರೆ ತಂದೆಯಿದ್ದೂ ಅನಾಥವಾದ ಮಗು ತನ್ನ ಅಪ್ಪ ಯಾರೆಂದು ತಾಯಿಯನ್ನು ಕೇಳಿದಾಗ ಉತ್ತರಿಸದಿದ್ದರೆ, ಆ ಮಗು ದೊಡ್ಡದಾಗುತ್ತಾ ತನ್ನ ತಂದೆ ಯಾರೆಂದು ಹೇಳದ ತಾಯಿಯ ಬಗ್ಗೆ ಎಂತಹ ಕೀಳರಿಮೆ ಹೊಂದಬಹುದು ಆ ತಾಯಿಯನ್ನು ಯಾವ ರೀತಿ ಗೌರವಿಸಬಹುದು.
ತನ್ನ ಮಗುವಿನ ತಂದೆಯ ಹೆಸರನ್ನು ಹೇಳಲಾಗದೆ ಈ ಸಮಾಜದ ಕೊಂಕು ನುಡಿಗಳಿಗೆ ನಿರ್ಲಿಪ್ತಳಾಗಿ ಎಷ್ಟೆಂದು ನೋವು ನುಂಗಿ ಸುಮ್ಮನಿರಬಹುದು. ತಂದೆಯ ಹೆಸರನ್ನು ಎಷ್ಟೆಂದು ಅಡಗಿಸಿಡುವುದು ಆ ಮಗುವನ್ನು ಶಾಲೆಗೆ ಸೇರಿಸುವಾಗಲಾದರೂ ಹೇಳಲೇಬೇಕಲ್ಲವೇ.? ತಂದೆಯಿದ್ದೂ ಹೇಳಲಾಗದ, ಸತ್ತಿದ್ದಾನೆ ಎಂದು ಸುಳ್ಳು ಹೇಳಲಾಗದ, ವಿಚಿತ್ರ ಸಂಕಟಮಯ ಪರಿಸ್ಥಿತಿಯನ್ನು ಲೀಲಾವತಿಯಮ್ಮ ಜೀವಮಾನದಲ್ಲಿ ಅದೆಷ್ಟು ಬಾರಿ ಎದುರಿಸಿ ಎಷ್ಟು ಚಿತ್ರಹಿಂಸೆ ಅನುಭವಿಸಿರಬಹುದು. *ಅದಕ್ಕೇ ಇರಬಹುದು ಅನಧಿಕೃತ ಸಂಬಂಧದಿಂದ ಹುಟ್ಟಿದ ನವಜಾತ ಶಿಶುಗಳು ರಸ್ತೆಬದಿಯ ಕಸದ ತೊಟ್ಟಿಯಲ್ಲಿ ಅನಾಥಾಶ್ರದ ಬಾಗಿಲೆದುರು ಬಂದು ಬೀಳುವುದು.*
*ಇದನ್ನೆಲ್ಲಾ ಎಣಿಸುವಾಗ ಲೀಲಾವತಿಯಮ್ಮ ಎಂತಹ ಅವಮಾನ, ಹಿಂಸೆ, ನೋವು, ಹತಾಶೆ, ನಿರಾಶೆ,ಅನಾಥ ಪ್ರಜ್ಞೆಯನ್ನು ಸಹಿಸಿ ತನ್ನ ಮಗುವನ್ನು ಬೆಳೆಸಿರಬಹುದು. ಊಹಿಸಲು ಸಾಧ್ಯವೇ*
*ಹೀಗಿರುವಲ್ಲಿ ಲೀಲಾವತಿಯಮ್ಮನ ನಟನೆಗೆ ಎಷ್ಟೋ ಪ್ರಶಸ್ತಿಗಳು ಬಂದಿರಬಹುದು. ಆದರೆ ತಂದೆ ಇದ್ದೂ ಇಲ್ಲದಂತೆ ಆ ಮಗುವನ್ನು ಬೆಳೆಸಲು ಅವರು ಪಟ್ಟ ಶ್ರಮ ನೋವು ಹತಾಶೆ ನಿರಾಶೆ ಅವರ ತ್ಯಾಗಕ್ಕೆ ಯಾವ ಪ್ರಶಸ್ತಿ ನೀಡಬಹುದು ಇಂತಹ ಒಂದು ತ್ಯಾಗಕ್ಕೆ ಸೂಕ್ತವಾದ ಪ್ರಶಸ್ತಿ ಈ ಪ್ರಪಂಚದಲ್ಲಿ ಇದೆಯೇ?*
Vittal Naik yavano nin boolikke
@@pjy895
ನಾನು ಯಾರಾದರೆ ನಿನಗೇನು
ಹೃದಯವಂತರಿಗೆ ಮಾತ್ರವೆಂದು ಹೇಳಿದ್ದು ನಿನ್ನ ಕಣ್ಣಿಗೆ ಕಾಣಿಸಿಲ್ವೇನು
ನೀನು ಯಾರಾದರೆ ಯಾರಿಗೇನು
ನಿನ್ನ ಸಂಸ್ಕ್ರತಿಯನ್ನು ಅನಾಗರಿಕತೆಯನ್ನು ಪ್ರದರ್ಶಿಸುವ ನೀನು
ಒಬ್ಬ ಹೆಣ್ಣಿನ ಕಷ್ಟವನ್ನರಿತಿರುವೆಯೇನು
ನಿನ್ನನ್ನು ಹೆತ್ತವಳೂ ಹೆಣ್ಣೆಂದು ಮರೆತೆಯೇನು
ನಿನಗೆ ಕನ್ನಡದಲ್ಲಿ ಬರೆಯಲು ಹೇಗೂ ಬರುವುದಿಲ್ಲ ಆಂಗ್ಲ ಅಕ್ಷರಗಳನ್ನು ಬಳಸಿ ಬರೆದ ಕೇವಲ ಒಂದು ಪಂಕ್ತಿಯ ಕಾಮೆಂಟನ್ನು
ಸರಿ ಇದೆಯಾ ಎಂದು ನೋಡೋ ನೀನು
ಅದೇನು ಬರೆಯಬೇಕೆಂದು ಬಯಸಿದ್ದೀಯೋ ನೀನು
ಅದನ್ನು ಬರೆಯಲೂ ಆಗದ ಅಸಹಾಯಕ ನೀನು
ಕನ್ನಡದ ಆ, ಆ ,ಇ, ಈ ಆಂಗ್ಲ ಭಾಷೆಯ ABCD ಯನ್ನೂ ತಿಳಿಯದ ನೀನು
ಹಾಕುವ ಆವಾಜನ್ನು ಯಾರಾದರೂ ಕೇರ್ ಮಾಡುವರೇನು
ನಿನ್ನಂತಹ ಅವಿವೇಕಿಯೊಂದಿಗೆ ಮಾತಾಡಿ ಪ್ರಯೋಜನವೇನು😀😀😀
No
E
@@vanajavanu8688
E ಎಂದರೇನು ರೀ?
She is so great. Vinod Raj is really vry lucky to be her son.
🙏🌹ನಿಮಗೆ ಅರೋಗ್ಯ ಭಾಗ್ಯಾ ಕೊಡ್ಲಿ ದೇವ್ರು ಅಮ್ಮ ಅಮ್ಮ ಅಮ್ಮ i💕
i love vinod raj sir and leelavathi amma
I feel the south film industry (especially kannada n Tamil) has cornered such senior actress. Industry targetted her, ofcourse, they had no dareness target upfront.
She is strong, positive, beautiful, loveful, sturdy, moving etc etc Its the loss of Industry not her loss. She is living her life happily, securedly, naturally with her son ... she has set a big, high n easy example to all generes. Living with Hope is so nice n naturals. 😊
ಜೀವನದಲ್ಲಿ ಲೀಲಾವತಿಯಮ್ಮನಿಗಾದ ನೋವು ಎಂತಹದ್ದಿರಬಹುದು? ಅದನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಅದನ್ನು ನೆನೆದರೇ ಭಯ ಭೀತರಾಗುತ್ತೇವೆ. ಇನ್ನು ಅದನ್ನು practical ಆಗಿ ಜೀವನದುದ್ದಕ್ಕೂ ಅನುಭವಿಸಿದ ಲೀಲಾವತಿಯಮ್ಮನ ಸ್ಥಿತಿ ಹೇಗಿದ್ದಿರಬಹುದು? ಇದು ಕಲ್ಪನೆಗೆ ನಿಲುಕದ್ದು.
ಯಾವುದೇ ಒಬ್ಬಳು ತಾಯಿ ತನ್ನ ತಂದೆ ಯಾರೆಂದು ಹೇಳಮ್ಮ ಎಂದು ತನ್ನ ಮಗು ಕೇಳಿದಾಗ, ಉತ್ತರಿಸಲಾಗದೆ ಅಪರಾಧಿ ಪ್ರಜ್ಞೆ ಯಿಂದ ತಲೆತಗ್ಗಿಸುವ ಅಸಹಾಯಕತೆ ಹೇಗಿರಬಹುದು? ಆ ಮಗುವಿನ ಹುಟ್ಟಿಗೆ ಕಾರಣನಾದವನ ಹೆಸರನ್ನು ತನ್ನ ಮಗುವಿಗೆ ಹೇಳುವ ಹಾಗೂ ಇಲ್ಲ ಹೇಳದಿರಲು ತಂದೆ ಎನ್ನುವವ ಒಬ್ಬ ಇರಲೇಬೇಕಲ್ಲ. ಎಂತಹ ವಿಚಿತ್ರ ಸಂಧಿಗ್ಧತೆ ನೋಡಿ.!
ಒಂದು ಮಗುವಿನ ತಂದೆಯ ಹೆಸರನ್ನು ಹೇಳದೆ ಈ ಸಮಾಜದ ಕೊಂಕು ನುಡಿಗಳಿಗೆ ನಿರ್ಲಿಪ್ತಳಾಗಿ ನೋವು ನುಂಗಿ ಸುಮ್ಮನಿರಬಹುದು. ತಂದೆಯ ಹೆಸರನ್ನು ಎಷ್ಟೆಂದು ಅಡಗಿಸಿಡುವುದು ಆ ಮಗುವನ್ನು ಶಾಲೆಗೆ ಸೇರಿಸುವಾಗಲಾದರೂ ಹೇಳಲೇಬೇಕಲ್ಲವೇ ತನ್ನ ಮ(ಗುವಿ)ಗನ ತಂದೆಯ ಹೆಸರನ್ನು ಲೀಲಾವತಿ ಏನೆಂದು ನೀಡಿರಬಹುದು. ಛೇ ಎಂತಹ ಇಕ್ಕಟ್ಟಿನ ಪರಿಸ್ಥಿತಿ ನೋಡಿ! ಅದಕ್ಕೇ ಇರಬಹುದು ಅನಧಿಕೃತ ಸಂಬಂಧದಿಂದ ಹುಟ್ಟಿದ ನವಜಾತ ಶಿಶುಗಳು ರಸ್ತೆಬದಿಯ ಕಸದ ತೊಟ್ಟಿಯಲ್ಲಿ ಅನಾಥಾಶ್ರದ ಬಾಗಿಲೆದುರು ಬಂದು ಬೀಳುವುದು.
ತನ್ನ ಮಗುವಿನ ತಂದೆ ಸತ್ತಿದ್ದರೆ ಆಗ ಅದನ್ನು ಮಗುವಿಗೆ ಅರ್ಥವಾಗುವಂತೆ ಹೇಳಲಾಗದಿದ್ದರೂ, ನಿನ್ನ ತಂದೆ ದೇವರ ಹತ್ತಿರ ಹೋಗಿದ್ದಾರೆ, ದೇವರ ಪಾದ ಸೇರಿದ್ದಾರೆ. ಎಂದು ಎಷ್ಟು ಗೌರವಯುತವಾಗಿ ಹೇಳಬಹುದು. ಅದನ್ನು ಆ ಮಗು ಆ ಕ್ಷಣಕ್ಕೆ ಒಪ್ಪದಿದ್ದರೂ ತನ್ನ ತಂದೆ ಸತ್ತಿದ್ದಾರೆ ಎಂದು ಆ ಮಗು ದೊಡ್ಡದಾದ ಹಾಗೇ ಅರ್ಥಮಾಡಿಕೊಂಡು ಬಿಡುತ್ತೆ.
ಇನ್ನು ತಂದೆಯಿದ್ದೂ, ಅನಾಥವಾದ ಮಗು ತನ್ನ ಅಪ್ಪ ಯಾರು ಎಂದು ತನ್ನ ತಾಯಿಯನ್ನು ಕೇಳಿದಾಗ ಏನೆಂದು ಉತ್ತರಿಸುವುದು. ಆ ಮಗು ದೊಡ್ಡದಾಗುತ್ತಾ ತನ್ನ ತಂದೆ ಯಾರೆಂದು ಹೇಳದ ತಾಯಿಯ ಬಗ್ಗೆ ಎಂತಹ ಕೀಳರಿಮೆ ಹೊಂದಬಹುದು?ಆ ತಾಯಿಯನ್ನು ಯಾವ ರೀತಿ ಗೌರವಿಸಬಹುದು?
ಹೆಣ್ಣು ಗಂಡು ಸಮಾನರು ಎನ್ನುವ ಈ ಸಮಾಜ ಅದೇ ಗಂಡಿಗೆ ನೀಡಿರುವ ಪ್ರಾಧಾನ್ಯತೆ ಎಷ್ಟಿದೆಯೆಂದರೆ 'X' son of/daughter of 'Y' ಎನ್ನುವ ಮಾಹಿತಿ ನೀಡುವಾಗ X ಎನ್ನುವ ಮಗುವಿನ ತಂದೆಯ ಹೆಸರನ್ನೇ ನೀಡಬೇಕು ತಾನೇ Son of/Daughter of late 'Y' ಎಂದು ಎಷ್ಟು ಸಲೀಸಾಗಿ ಹೇಳಬಹುದು. ಇಂತಹ ಮಾಹಿತಿ ನೀಡಬೇಕಾದ ಸಂಧರ್ಭದಲ್ಲಿ *ತಂದೆಯಿದ್ದೂ ಸತ್ಯ ಹೇಳಲಾಗದ, ಸತ್ತಿದ್ದಾನೆ ಎಂದು ಸುಳ್ಳು ಹೇಳಲಾಗದ, ವಿಚಿತ್ರ ಸಂಕಟಮಯ ಪರಿಸ್ಥಿತಿ ಒಂದು ಹೆಂಗಸಿನ ಮನಸ್ಸಿಗೆ ಜೀವಮಾನವಿಡೀ ಎಷ್ಟು ಬಾರಿ ಚಿತ್ರಹಿಂಸೆ ನೀಡಿರಬಹುದು?*
*ಇದನ್ನೆಲ್ಲಾ ಯೋಚಿಸುವಾಗ ಲೀಲಾವತಿಯಮ್ಮ ಎಂತಹ ಅವಮಾನ ಹಿಂಸೆ ನೋವು ಅನಾಥ ಪ್ರಜ್ಞೆಯನ್ನು ಸಹಿಸಿ ತನ್ನ ಮಗುವನ್ನು ಬೆಳೆಸಿರಬಹುದು. ಇಂತಹ ಒಂದು ಸ್ಥಿತಿ ತನ್ನ ವೈರಿಗೆ ಕೂಡಾ ಬರಲಿ ಎಂದು ಯಾರೂ ಆಶಿಸಲಿಕ್ಕಿಲ್ಲ*
*ಹೀಗಿರುವಲ್ಲಿ ಲೀಲಾವತಿಯಮ್ಮನ ನಟನೆಗೆ ಎಷ್ಟೋ ಪ್ರಶಸ್ತಿಗಳು ಬಂದಿರಬಹುದು ಆದರೆ ತಂದೆ ಇದ್ದೂ ಇಲ್ಲದಂತೆ ಆ ಮಗುವನ್ನು ಬೆಳೆಸಲು ಅವರು ಪಟ್ಟ ಶ್ರಮ ನೋವು ಹತಾಶೆ ನಿರಾಶೆ ಅವರ ತ್ಯಾಗಕ್ಕೆ ಯಾವ ಪ್ರಶಸ್ತಿ ನೀಡಬಹುದು ಇಂತಹ ಒಂದು ತ್ಯಾಗಕ್ಕೆ ಸೂಕ್ತವಾದ ಪ್ರಶಸ್ತಿ ಈ ಪ್ರಪಂಚದಲ್ಲಿ ಇದೆಯೇ?* 🙏🙏🙏
Amman matu estondu marmika 🙏🙏🙏🙏..
Amma l love u so much😀😀♥️♥️♥️♥️♥️
Super sr
Amma nice 👌👌 👌 👌👌
Love you Amma🙏🙏
She's good Leelavati
Good program R Surya,Great Actotr Lilavati&Actor Vinod
Amma na mane elli
Super💯💯
Super beautiful ❤️ Mangalore
super
God bless you both always leelavathi amma and vinod raj sir
Hi 🙏
ಸೂಪರ್ ಅಮ್ಮ ನಮಸ್ಕಾರ
Raj Kumar looks good in cinema but not in real life 😥😥😥😥😥
nivu helidu sari
Yes
Hiwdrapa howdu
ನಿನ್ ನಿಜವಾಗಿ ಅತ್ರದಿಂದ ರಾಜಕುಮಾರ್ ಸರ್ ನ ನೋಡಿಯ
Looking at this devine lady , being a mother she will never lie to her son. We all should understand this.
Lets respect her emotions and strength she was honest in her relation thtz why she had only one son?
Her love was unconditional and didnt need certification.
My favorite hero and Amma 💋💋
She is very strong person namashkaram amma
Great Son great mother
Lilavathi amma good woman
Most talented actress in kannada fim industry. Ashwath and Leelavathi combo unparallel . She has aged so gracefully.
F
Vinod raj good actor
Vinod bhagavatar
Jai dr Rajkumar 👍
ಸೂಪರ್ ಅಮ್ಮ
Godbless you Vinod sir.
Super Amma maga🙏
Love you ammaji
ಸೂಪರ್ ಅಮ್ಮ 🙏
Super Leelamma......👌😍
ರಾಜಕುಮಾರ್ ಸಂಗ ಮಾಡಿ ಅವರನ್ನೇ ಬಯಸಿದ ಲೀಲಾವತಿಯನ್ನು ರಾಜ್ಕುಮಾರರೊಂದಿಗೆ ಒಂದಾಗಳು ಬಿಡದ ಚಲನ ಚಿತ್ರ ನಿರ್ಮಾಪಕಿ ಪಾರ್ವತಮ್ಮ ಮನಮಿಡಿಯುವ ಸ್ತ್ರೀಯರ ಕತೆಗಳನ್ನು ತೆರೆಯಲ್ಲಿ ತೋರಿಸಿ ತಮ್ಮ ಖಜಾನೆ ತುಂಬಿಸಿಕೊಂಡು ನಿಜ ಜೀವನದಲ್ಲಿ ಒಂದು ಹೆಣ್ಣಿಗೆ ತನ್ನ ಗಂಡನಿಂದಾದ ಪ್ರಮಾದಕ್ಕೆ ಮರುಗದೆ,ಮಿಡಿಯದೆ,ಇದ್ದದ್ದು ಅವರ ಹೃದಯ ವೈಶಾಲ್ಯತೆ ಸಿನಿಮಾಕ್ಕೆ ಮಾತ್ರ ಸೀಮಿತ ಎನ್ನುವುದನ್ನು ಬಹಿರಂಗ ಪಡಿಸುತ್ತೆ ಅಲ್ವೇ ಮೇಡಂ?
ಅಂತೂ ಇಂತೂ ಕುಂತಿ ಪುತ್ರರಿಗೆ ವನವಾಸವೆಂಬಂತೆ ರಾಜ್ಕುಮಾರ್ ಸಂಗ ಮಾಡಿದಕ್ಕೆ ತಮ್ಮ ಜೀವನದುದ್ದಕ್ಕೂಲೀಲಾವತಿಯೂ ಪರಿತಪಿಸುವಂತಾಯಿತು ತನ್ನ ಅಪ್ಪ ಯಾರೆಂದು ಹೇಳಲಾಗದೆ ವಿನೋದ್ರಾಜ್ಕುಮಾರ್ ಕೂಡ ಪರಿತಪಿಸುವಂತಾಯಿತು. ಎಂತಹ ದುರಂತ ನೋಡಿ ಮೇಡಂ
Vinod Raj Kumar...jai
Vinodhraj ML (ಮಹಾಲಿಂಗ ಭಾಗವತರ್ ಎಲ್ಲ ಆಸ್ತಿ ಲೀಲಾವತಿ ಅಮ್ಮಾಳ್ ರವರಿಗೆ ವರ್ಗಾವಣೆ ಆಗಿದೆ ಅಂತ ಇತ್ತೀಚೆಗೆ ಗೊತ್ತಾಗಿದೆ)
Long live Amma
Amma,.... God bless you..,..
Super vinoda Kumar super
Superb sir ur come to back sir God always with you and wish you all the best kannada janathe yavaglu nima jothe erathara nima kale ge yavathu bale eda eruthe 🙏💐💐
Amma if god is there. You should be live 100 year. Amma you are inspire to all of us.
Dance King vinodraj super
Anchor is very supper
Spr leelamma and vinod raj sir..god bless you both
Don,t ask stupid questions to hurt people,please🙏🙏🙏🙏🙏
Vinod Raj is Leelavathi-Mahalinga Bhagavathar's (her late husband's) son. Dr. Raj himself has alluded to this. Dwarkish has falsely propagated that Vinod is Leelavathi-Annavru's son. Dr. Raj has been very forgiving of this false propaganda because he is a true yogi. In his own words "If Vinod's life will be better by tying it to my name, then so be it."
ನಿಮ್ಮ ಮಾತು ನೂರಕ್ಕೆ ನೂರು ಸರಿಯಾಗಿದೆ.ನಿಮ್ಮಂತಹ ಕೆಲವರಾದರೂ ಸತ್ಯದ ಪರವಾಗಿರುವುದು ಶ್ಲಾಘನೀಯ.ನಾನು ಈ ವಿಷಯವನ್ನು ಇದೇ ಕಲಂನಲ್ಲಿ ಹಂಚಿಕೊಂಡಿದ್ದನ್ನು ಬಹಳಷ್ಟು ಜನ ವಿರೋದಿಸಿದ್ದಾರೆ.ಹೇಗಾದರೂ ಮಾಡಿ ರಾಜ್ ರನ್ನು ಖಳನಾಗಿಸುವ ಪ್ರಯತ್ನ ಮಾಡಿರುವುದನ್ನು ನೋಡಿ ಬೇಸರವಾಗುತ್ತದೆ.ನಿಮ್ಮ ಹೇಳಿಕೆ ಸಮಾಧಾನ ತಂದಿದೆ. ಧನ್ಯವಾದಗಳು.
ಸತ್ಯವಾದ ಮಾತು.
Dancing show ge Vinod na guest hagi thogo beku
Raj Leela vinodha
ಅಲ್ಲ ಲೀಲಾ ವಿನೋದ್ black mail
super , matte banna hacchi nivu god is there to care us.
Super mother and son god bless u
Pls yaradru heli amma na mane Elli address Elli baruthe
God bless you amma
Rajkumar mahan nata
Rajkumar maduve agiddaru emba vishaya
leelavati madam ge gottiddu ileelavathi yake tappu madidru
ivarige buddi iralilva
eradu kai seridare chappale
istu dina ivaru eke i matter helalilla so invarigu problems vishaya helalu istu varsha bekayitu
so Rajkumar gu avaradde ada kutumba ide avarigu saha satya helalu paristiti irabahudu
so leelavati madam namma favourite actor
avara bagge gourava ide
leelavati madida tappinind viodraj supper padta iddare
leelavati
igalu vinodraj ge maduge madade tappu mafiddare
leelavati nantara vinidraj ge
yaru nodabeku
vinodraj ge hendati makkalu iddiddare avaru
jivanadalli kushiyagi iruttiddaru
vinodraj maduve adare
leelaviti avarannu hendati nodikollava leelavatigoskara vinodraj
maduve agguilka emba mambalasadya
agadare samajadalliyaru
Correct
Hatts off amma
supper word's
!
Love u amma.legendary actor.
Vinod Raj is just like his mother..so simple nd kind...
Amma god bless you
good
Let vinod raj back to screen
ಕೇಡಿ ನಂಬರ್ 1ಪಿಲ್ಮಲ್ಲಿ ನಂ 1ಆಕ್ಟಿಂಗ್ ಲೀಲಮ್ಮ
ಯಾವ ಫಿಲಂ ನಲ್ಲಿ ಕೇಡಿ ಮಾಡಿದ್ದ್ ರೆ ಸುಳ್ಳು ತಪ್ಪು ಬರೀಬೇಡಿ
Vinod raj should come back to cinema
Awesum actress
Super mama super
Chalada jeevan nodi kalibeku hats off.
After died raj kumar still she is telling her only husband so think about Truth she is not saying any lie .100% raj kumar is husband but they also left her .
Vinod Raj sir puna cinima industry ge barbeku
my favorite actress
nisarg dn gowda nija ri.
Vinod Bhagavathar
So painful her life would have been I can feel, I wish she will reward ed in heaven,cheaters will get honour how graceful they live wit fame rajkumar family.
Raj Kumar is father of Vinod Raj Kumar right
Vinod dr Raj mahalingbhagavatar photo
Chennagi nodu kannittu nodu
Summane apavada beda
@@hemanthkulkarni5480 raje tande 10000% nija
Vinod Raj madve aagbahuditthu alva mundina jeevanakke aasare ge astte
ಪಾಪ ವಿನೋದ್ ಕೆಲಸದವರ ಜೊತೆ ೨೦ವರ್ಷ ದಾಂಪತ್ಯ ಮಾಡಿದ್ದು ಈಗ ದಾಖಲೆ ಸಮೇತ ಪತ್ತೆ ಆಗಿ ವಿನೋದ್ ಲೀಲೆ ಬಹಿರಂಗವಾಗಿದೆ
Sir they are afraid give open talk so support them. Vinoth sir pls get married soon congratulations. Amma I love you and you are great. Anchor nice
Super
Leelavathi amma aadarsha mahile
Amma devru nimge 101 varsha ayasu kodli
Nammannu ee bhumi yalli janma kotta Tande Tai yannu avara vrudhyopa dalli channagi nodikondre aa Devaru nammannu namma makkallanu channagi nodikolluttaare.
May I know who is the father of vinod Raj.
Vinodge ammane appa kuda ayta
What Kannada is this anchor speaking?
Kannad tv channels tv program galige vinod sirna jadj agi kardaga nam tv show galige ondu value baradrali daut Ella
ಹಾಗಾದರೆ ಮಹಾಲಿಂಗ ಭಾಗವತರ್ ಯಾರು? ಯಾರಾದರೂ ಮಾಹಿತಿ ಕೊಡುತ್ತೀರಾ?
ಅವರು ಮಂಗಳೂರಿನವರು rajleelavinoda ಪುಸ್ತಕ ಓದಿ
ಅಲ್ಲ friend,ಅವರು ತಮಿಳು ನಾಡಿನವರು.ಮತ್ತು ನಿರ್ದೇಶಕರು ಹಾಗೂ ಲೀಲಾವತಿಯವರ ಪತಿ ಅಲ್ಲದೆ ವಿನೋದ್ರವರ ತಂದೆ.ಮಕ್ಕಳಿಲ್ಲವೆಂದು ರಾಜ್ ಲೀಲಾವತಿಯವರನ್ನು ಮದುವೆಯಾಗಲು ತೀರ್ಮಾನಿಸಿದ್ದು ನಿಜ.ಅದಕ್ಕೆ ಲೀಲಾವತಿಯವರ ಒಪ್ಪಿಗೆಯೂ ಇತ್ತು.ರಾಜ್ ರ ಮನೆಯ ಹಿರಿಯರು ಲೀಲಾವತಿಯವರ ಮನೆಯವರೊಡನೆ ಮಾತುಕತೆ ನಡೆಸಿರುವಾಗಲೇ ಪಾರ್ವತಮ್ಮನವರು ಗರ್ಭಿಣಿಯಾಗಿರುವ ಸುದ್ದಿ ಬಂದುದರಿಂದ ಮದುವೆ ಮಾತುಕತೆ ಮುರಿದು ಬಿತ್ತು.ಆಗ ಹುಟ್ಟಿದವರೇ ಶಿವಣ್ಣ.ಅದು ೧೯೬೨ನೇ ಇಸ್ವಿ.ಅಲ್ಲಿಂದ ೪ ವರ್ಷದ ನಂತರ ಲೀಲಾವತಿಯವರ ವಿವಾಹ ಮಹಾಲಿಂಗ ಭಾಗವತರ್ ರೊಂದಿಗೆ ನೆರವೇರಿತು.ನಂತರ ಹುಟ್ಟಿದವರೇ ವಿನೋದ್ .ಅದು೧೯೬೭ನೇ ಇಸವಿ.ಈ ನಡುವೆ ದ್ವಾರಕೀಶ್ ರವರಿಗೆ ರಾಜ್ ರೊಡನೆ ಭಿನ್ನಾಭಿಪ್ರಾಯ ಮೂಡಿ ಕಾಲ್ ಶೀಟ್ ನಿರಾಕರಿಸಲಾಯಿತು.ಆ ದ್ವೇಷದಿಂದ ದ್ವಾರಕೀಶ್ ಮತ್ತು ಲೀಲಾವತಿಯವರ ಒಪ್ಪಂದದಂತೆ ವಿನೋದ್ ರನ್ನು ಹೀರೋ ಮಾಡುವುದರ ಜೊತೆಗೆ ವಿನೋದ್ ರಾಜ್ ಎಂದು ನಾಮಕರಣ ಮಾಡಿ ಚಿತ್ರಕತೆಗಳಲ್ಲಿ ಗಂಡು ಹೆಣ್ಣನ್ನು ವಂಚಿಸುವಂತೆ ಚಿತ್ರಿಸಿ ರಾಜ್ ಹೆಸರಿಗೆ ಮಸಿ ಬಳಿಯಲು ಇನ್ನಿಲ್ಲದಂತೆ ಪ್ರಯತ್ನಸಲಾಯಿತು.ಆದರೆ ರಾಜ್ ರ ಅಭಿನಯ ಪ್ರಭೆಯ ಮುಂದೆ ಮೂರಡಿ ಮನುಷ್ಯನ ಆಟ ನಡೆಯಲಿಲ್ಲ.ರಾಜ್ ಬೆಳೆಯುತ್ತಲೇ ಹೋದರು.ಇದು ರಾಜ್ ರ ಅತ್ಯಂತ ನಿಕಟವರ್ತಿಗಳು ದಾಖಲಿಸಿರುವ ಸಂಗತಿ.ಪ್ರಚಾರಕ್ಕಾಗಿ ಏನು ಬೇಕಾದರೂ ಗೀಚಬಲ್ಲ ಬೆಳಗೆರೆಯ ಪುಸ್ತಕದಲ್ಲಿರುವುದೇ ಪರಮ ಸತ್ಯವಲ್ಲ.ಅಂದ ಹಾಗೆ ಶಿವಣ್ಣನ ಜನನದ ನಂತರ ರಾಜ್ ಲೀಲಾವತಿಯವರು ದೂರವಾದರು ಅದಕ್ಕೂ ಮೊದಲು ಅವರಲ್ಲಿ ದೈಹಿಕ ಸಂಬಂಧ ವತ್ತೇ?ಅದಕ್ಕೆ ಉತ್ತರ ಅವರಿಬ್ಬರಿಗೆ ಮಾತ್ರವೇ ಗೊತ್ತು.
@@srikantadathahs8101 ನೀವ್ ನೋಡಿದ್ರ ಸುಳ್ಳು ಕಥೆ ಹೇಳಬೇಡಿ ಮಹಾಲಿಂಗಭಾಗವತರ್ ಸುಬ್ಬಯ್ಯ ನಾಯ್ಡು ನಾಟಕದಲ್ಲಿ ಇದ್ದವರು ಲೀಲಮ್ಮ ಅವರನ್ನ ಅಯ್ಯ ಅನ್ನುತಿದ್ದರು ರಾಜಕುಮಾರ್ ಗೆ ಯೋಗ ಪರಿಚಯಿ ಸಿದವರು ರಾಜಲೀಲಾ ವತಿ 1968 ಭಾಗ್ಯದೇವತೆ ಚಿತ್ರದಲ್ಲೂ ನಟಿಸಿದ್ದಾರೆ
1974 ಭಕ್ತ ಕುಂಬಾರ ದಲ್ಲೂ ನಟಿಸಿದ್ದಾರೆ ಸುಳ್ಳು ತಪ್ಪು ಪ್ರಚಾರ ಮಾಡ್ಬೇಡಿ ಇಷ್ಟು ಜಗಳ ಯಾಕೆ ಬರಿ DNA test ಮಾಡಿ ಎಲ್ಲಾ ತಿಳಿಯುತ್ತೆ
@@krishnakhumaar2353 ಸುಳ್ಳು ಕತೆ ಹೇಳಿ ನನಗೇನೂ ಆಗಬೇಕಿಲ್ಲ ಕುಮಾರ್.ಏನಾದರೂ ಮಾಡಿ ರಾಜ್ ರನ್ನು ಸಮರ್ಥಿಸಲೇಬೇಕೆಂಬ ಹಠವೂ ನನ್ನದಲ್ಲ.ಇತ್ತೀಚೆಗೆ ಗೂಗಲ್ ನಲ್ಲಿ ಸಹ ಈ ಮಾಹಿತಿಗಳು ಬಂದಿವೆ.ವಿನೋದ್ ರಾಜ್ ವಿಕಿಪೀಡಿಯಾ ದಲ್ಲಿ ಅವರ ತಂದೆ ತಾಯಿ ಲೀಲಾವತಿ ಮತ್ತು ಮಹಾಲಿಂಗ ಭಾಗವತರ್ ಎಂದೇ ಇರುವುದನ್ನು ನೀವು ಗಮನಿಸಬಹುದು.ಈ ಮಾಹಿತಿ ಲೀಲಾವತಿ ಕುಟುಂಬದವರಿಗೆ ಇಲ್ಲವೆಂದು ನಂಬುತ್ತೀರಾ?ಮಗನ ಬೆಳವಣಿಗೆಯ ಸಲುವಾಗಿ ಮೌನಕ್ಕೆ ಮೊರೆ ಹೋಗುವುದು ಯಾವುದೇ ತಾಯಿಗೆ ಸಹಜ ಮನಸ್ಥಿತಿಯೇ ಅಲ್ಲವೇ?ಇನ್ನು DNA ಟೆಸ್ಟ ಎನ್ನುವುದು ನಾನು ನೀವು ಇನ್ನೊಬ್ಬರು ಮಾಡುವಂತದ್ದಲ್ಲ.ಸಂಬಂಧಿಸಿದ ಕುಟುಂಬದವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬೇಕು.ನ್ಯಾಯಾಲಯ ಅನುಮತಿ ನೀಡಬೇಕು.ಅಂದ ಹಾಗೆ ಆ ಎರಡೂ ಕುಟುಂಬಗಳು ಸೌಹಾರ್ದತೆಯಿಂದಲೇ ಇವೆಯಲ್ಲ?ಯಾರೇ ಪ್ರಸಿದ್ಧ ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುವುದು ಅಭಿಪ್ರಾಯ ಸ್ವಾತಂತ್ರ್ಯದ ದುರುಪಯೋಗ ಎನಿಸುವುದಿಲ್ಲವೇ?ಅದರಲ್ಲೂ ಆವ್ಯಕ್ತಿಯ ಮರಣವಾದ ಇಷ್ಟು ದಿನಗಳ ನಂತರ?ಏನೇ ಇರಲಿ ಆಸಕ್ತಿ ತೋರಿಸಿ ನಾನೂ ಪ್ರತಿಕ್ರಿಯಿಸುವಂತೆ ಮಾಡಿದ್ದೀರಿ.ಇಂದಿನಿಂದ ನಾವು ಉತ್ತಮ ಸ್ನೇಹಿತರಾಗಿರಬಹುದು.ರಚನಾತ್ಮಕ ವಾದ ಮಾಡುವವರೆಂದರೆ ನನಗೆ ತುಂಬಾ ಇಷ್ಟ.ಯಾವುದೇ ಐತಿಹಾಸಿಕ ಹಾಗೂ ಪೌರಾಣಿಕ ಚರ್ಚೆಗಳನ್ನು ಸ್ವಾಗತಿಸುತ್ತೇನೆ.ಧನ್ಯವಾದಗಳು.
@@srikantadathahs8101 ಲೀಲಮ್ಮ ಏನು ಎಂಥವರೂ ಎಲ್ಲರು ಬಲ್ಲರು ಆಕೆ ಬಗ್ಗೆ ಎಲ್ಲರಿಗೂ ಗೌರವ ಅಭಿಮಾನ ಇದೆ ಅವರು ಮಹಾನ್ ವ್ಯಕ್ತಿ ಬೇರೆ ಫಿಲಂ ಹೆಂಗಸು ತರ ಅಲ್ಲ ಹಾಗಾಗಿ ಅವರ ಬಗ್ಗೆ ಕೀಳಾಗಿ ಮಾತಾಡ್ಬೇಡಿ ವಿಷ್ಣು ಅಂಬಿ ಶಂಕರನಾಗ್ ಎಲ್ಲರೂ ಅವರನ್ನ ಅಮ್ಮ ಎಂದೇ ಕರೆಯುತಿದ್ದರು ಆಕೆ ಯಾರಿಗೂ ಮೋಸ ಮಾಡಿಲ್ಲ
ನಾಚಿಕೆ ಇಲ್ಲದೆ ಕತೆ.
Sir yaaaake nimge eee tharaaa gandaanthara... 😟che...
manushyatwa ne horrible aaagoooogide!!!!!
Dr Rajkumaar tumba mosa madidru
Maduve aadavarella yaaru sukhavagilla satyavada maatu yeno one tondare idde irutte
Yesht dodda mane leelavati amma avaradu whah
Duddu neevu tegedukonde barttira anta yaarige gottu
Devate amma ninu
Annavra bagge apaprachar madbedi.
Amma Anna spr
Annavra bagge apa prachara
Age hogide ennenu ulidide
Raj hodaru naavu ondu Dina
Hogutteve ellaru hogutteve
Adare spa prachara jeevant
Vagirutte Raj badukiddaga
Pustaka barediddare ..chennagittu
Apaprachara Alla satya
Truth is bitter , grass is always greener on otherside.
Respect for Dr.Rajkumar will not be dimmed down , fans who think so is really not his fans.
I am dieheart fan of Dr.Rajkumar forever even if he had comeout with truth.
Super amma ❤️👍👍
Super