Vinod Raj Home Tour | ಹೇಗಿದೆ ನೋಡಿ ನಟ ಲೀಲಾವತಿ, ವಿನೋದ್ ರಾಜ್‌ ಮನೆ | Cinewood | Actress Leelavathi Home

Поделиться
HTML-код
  • Опубликовано: 30 сен 2024

Комментарии • 1,1 тыс.

  • @jakanacharidr3695
    @jakanacharidr3695 Год назад +591

    ತಾಯಿಗೊಬ್ಬ ದೇವರಂತಹ ಮಗ... ನಿಮ್ಮ ಅಭಿಮಾನಿಯಾಗಿ ಇರೋದ್ಕೆ ಹೆಮ್ಮೆ ಇದೆ ಸಾರ್ ❤️❤️❤️

  • @ವಿವೇಕಾನಂದ
    @ವಿವೇಕಾನಂದ Год назад +1049

    ಕುಂತಿಮಾತೆ, ಮತ್ತು ಕರ್ಣನಿಗೆ ದೇವರು ಸದಾಕಾಲ ಆನಂದದಿಂದ ಇಟ್ಟಿರಲಿ.

  • @raghubn9152
    @raghubn9152 Год назад +24

    ಇವತ್ತಿನ ಕಾಲದಲ್ಲಿ ಕನ್ನಡದ ಎಷ್ಟು ಚಾನೆಲ್ ಗಳು ಪ್ರಸಾರ ವಾಗ್ತಾ ಇದೆ, ಹಾಗೆ ಎಷ್ಟು ಡಾನ್ಸ್ programme, singing programme ನಡೀತಿದೆ, ನಿಮ್ಮಂಥ ಅದ್ಬುತ ಕಲಾವಿದರನ್ನು ಗೌರವಿಸಿ ಒಂದ್ judge ಸ್ಥಾನ ಮಾನ ಕೊಡ್ಲಿಕೆ ಏನು ರೋಗ ನಮ್ಮ tv channel ಗಳಿಗೆ,
    ನಿಮ್ಮನ್ನ ನಿಮ್ಮ ಪ್ರಪಂಚ ವಾದ ತಾಯಿಯನ್ನು ದೇವರು ನಗುತ ನಗುತಾ ಸಾದಾ ಕಾಲ ಹೀಗೆ ಇಡಲಿ 🙏🙏🙏

  • @naveennaveensmalagi9733
    @naveennaveensmalagi9733 Год назад +525

    ಜಗತ್ತಿನ ನಿಜವಾದ ಶ್ರೀಮಂತರು ನೀವು, ನಿಮ್ಮ ಮನೆ, ನೀಮ್ಮ ಸುತ್ತಲಿನ ವಾತಾವರಣ ಸೂಪರ್ . ಗ್ರೇಟ್ 🙏🏽 ದೇವ್ರ ಒಳ್ಳೆದ ಮಾಡ್ಲಿ. ಜೈ ಅಪ್ಪು ಬಾಸ್ 🙏🏽

    • @trollmadthini3446
      @trollmadthini3446 Год назад

      soole maklu nive mosa madiroru

    • @surabhireddy3054
      @surabhireddy3054 Год назад

      Qqqqq11 wa p

    • @SureshSuri-xq7vy
      @SureshSuri-xq7vy Год назад

      ಇವಲ್ಲ ಮಾತಲ್ಲ

    • @dhakshabablu4698
      @dhakshabablu4698 Год назад +1

      Appu ge compare madadu beda.. Ivanobba sullu puruka

    • @gayatrishreesha7308
      @gayatrishreesha7308 9 месяцев назад

      ಎಂತಹ ಮಹಾನ್ ತಾಯಿ. ತನ್ನ ಮಗನಿಗೋಸ್ಕರ ಕಷ್ಟ ಕಾರ್ಪಣ್ಯಗಳನ್ನು ಸಹಿಸಿ,ಮಗನನ್ನು ಸಾಕಿ ಬೆಳೆಸಿ ಒಂದು ಮಟ್ಟಕ್ಕೆ ತಂದವರು.ಇಷ್ಟೊಂದು ಆಸ್ತಿಯನ್ನು ನಾಟಕ ಮತ್ತು ಸಿನಿಮಾ ರಂಗದಲ್ಲಿ ಅಭಿನಯಿಸಿ ಸ್ವಂತ ಗಳಿಸಿದ್ದು. ಅಷ್ಟು ಮಾತ್ರವಲ್ಲದೆ, ಬಡವರಿಗೊಸ್ಕರ ಆಸ್ಪತ್ರೆ ನಿರ್ಮಾಣ. ಈ ತಾಯಿಯ ಹೆಸರು ಅಜಾರಮರ.ಹೆಣ್ಣು ತಾಳ್ಮೆ, ಸಹನೆಯ ಪ್ರತೀಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.❤

  • @KELITILI
    @KELITILI Год назад +256

    ದೇವರು,ತಾಯಿ ಮಗನಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲಿ.🙏🙏

  • @guruprasadhegde7190
    @guruprasadhegde7190 Год назад +63

    ಎಲೆ ಮರದ ಕಾಯಿ ಆದ್ರೂ ಪಾಪ..ಅವರು ಮತ್ತೊಮ್ಮೆ ಚಿತ್ರರಂಗಕ್ಕೆ ಬರ್ಬೇಕು🥰🥰🥰

  • @v_s_creations578
    @v_s_creations578 Год назад +162

    ಅವಕಾಶಗಳಿಂದ ಬಲವಂತವಾಗಿ ವಂಚಿತರಾದ್ರಿ ಅನ್ನೋದೇ ವಿಷಾದಕರ... Sir.. God bless you both 🙏

    • @chandru4390
      @chandru4390 Год назад +3

      Thika muccho avnge acting eh baralla 🤣🤣

    • @v_s_creations578
      @v_s_creations578 Год назад

      @@chandru4390 adannella decide mado yogyathe ningiddidre neenilli bandu comments boxalli s_de thara comment hakthirlilla...

    • @venkateshkkp5741
      @venkateshkkp5741 Год назад +1

      Ninu madi thorisu lofarnanmagne

    • @champaskitchen4782
      @champaskitchen4782 Год назад

      Appa magane ninna sukhane ella ninege makkalu & hendati eddare namage khushi maga

  • @suvarnaprakash2486
    @suvarnaprakash2486 Год назад +135

    ಎಷ್ಟು ಸಹಜ -ಸರಳ ವ್ಯಕ್ತಿತ್ವ ಸರ್ ನೀವು ತಾಯಿ ಮಗ ಇಬ್ಬರದೂ ಸಹ 🙏🙏👌👌💐💐

    • @phschai4952
      @phschai4952 Год назад

      Nimmanta pratibavanta natanannu beliyakke bittilla sir nanna friend seeta bateeja hospital admit adaga Amma maga bandu avarnnu nodi duddu kottu hogiddu nanna kannare kandiddini sir nimage mattu taige devara ashirvada sada irali

  • @ravichandra3374
    @ravichandra3374 Год назад +62

    Industry almost neglected him ..he was such a talented person..they could atleast call him for reality show judge panel instead of useless people..

  • @moulappauppar2593
    @moulappauppar2593 Год назад +60

    ನಿಮ್ಮನ್ನು ನಿಮ್ ತಾಯನ್ನು ದೇವರು ಸದಾ ಕಾಲ ಸುಖವಾಗಿ ಇಟ್ಟಿರಲಿ

  • @savitasankanavar1791
    @savitasankanavar1791 Год назад +37

    ಪುಣ್ಯ ಮಾಡಿದಿರಿ ಸರ್ ಇಂಥಾ ಅಮ್ಮನ ಪಡಿಯೊಡಕ್ಕೆ.👍👍🙏🙏 ಸದಾ ದೇವ್ರು ನಿಮ್ಮನ್ನ ಚೆನ್ನಾಗಿ ಇಟ್ಟಿರ್ಲಿ ....

  • @sujataskitchen5811
    @sujataskitchen5811 Год назад +75

    ನಿಮಗೊಂದು ನಮಸ್ಕಾರ ವಿನೋದ್ ಸರ್.ಆ ದೇವರ ಅನುಗ್ರಹ ನಿಮ್ಮ ಮೇಲಿರಲಿ, ನಿಮ್ಮ ತ್ಯಾಗಕ್ಕೆ ನಮ್ಮ ಸೆಲ್ಯೂಟ್🙏🙏

  • @Sathyamevajayate
    @Sathyamevajayate Год назад +119

    ಈ ಕಪಟ ಜಗತ್ತಿಗೆ ಅತ್ಯಂತ ವಿರಳ-ಸರಳ ವ್ಯಕ್ತಿ ನಮ್ಮ್ ವಿನೋದ್ ಅಣ್ಣ ನೀವು ನಿಮ್ಮ ಕುಟುಂಬ ನೂರ್ಕಾಲ ಸುಖವಾಗಿ ಬಾಳಿ🙏🙏🙏

    • @shilpahn6823
      @shilpahn6823 Год назад +2

      ಈ ಜಗತ್ತಿನಲ್ಲಿ ಕಪಟ ನಾಟಕ ಆಡಿಕೊಂಡು ಮದುವೆ ಆಗಿ ಹೆಂಡತಿ ಮಗ ಇದ್ರು ಮದುವೆನೇ ಆಗಿಲ್ಲ ಅಂಥ ಸುಳ್ಳು ಹೇಳಿಕೊಂಡು. ಮಹಾಲಿಂಗ ಭಾಗವತ್ ನಿಜವಾದ ತಂದೆಯನ್ನು ಬಿಟ್ಟು ರಾಜ್ ಕುಮಾರ್ ಹೆಸರು ಹೇಳಿಕೊಂಡು ನಾಟಕ ಜೀವನ ಮಾಡ್ತ ಇದ್ದಾರೆ.

    • @gururajswamy7748
      @gururajswamy7748 10 месяцев назад

      ಕಪಟ ಸೂತ್ರದಾರಿ ಲೀಲಾವತಿ ಪಾತ್ರಧಾರಿ ವಿನೋದ್ ಮಹಾಲಿಂಗ ಭಾಗವತರ್

  • @rameshyugatakis.
    @rameshyugatakis. Год назад +21

    ಈ ದೊಡ್ಡ ಪ್ರಪಂಚದಲ್ಲಿ ಕೆಟ್ಟ ಮನುಷ್ಯರ ಮದ್ಯ ಈ ನಮ್ಮ ಕರುನಾಡಲಿ ಅತ್ಯಂತ ಎರಡು ಪವಿತ್ರ ಶಿಲೆಗಳು. 1. ಸರಳ ಸಂಪತ್ತು.2 ಸರಳ ಹೃದಯವಂತಿಕ್ಕೆ. ದೇವರು ನಿಮ್ಮನು ಇನ್ನು ಹೆಚ್ಚಾಗಿ ಆಶೀರ್ವದಿಸಲ್ಲಿ. ಧನ್ಯವಾದಗಳು ಅಮ್ಮ. ಮತ್ತು ಅಣ್ಣ. ಹಾಗೂ. Cine wood. ಮಾದ್ಯಮದವರಿಗೆ 🙏🏻

  • @keshavakn4100
    @keshavakn4100 Год назад +58

    ನಿಮ್ಮಲ್ಲಿ ಎಷ್ಟು ಸರಳತೆ. ನಿಮ್ಮ ಗುಣ ನಡತೆ ನನಗೆ ತುಂಬಾ ಇಷ್ಟವಾಯಿತು.ದೇವರು ಒಳ್ಳೇದು ಮಾಡಲಿ.👋👋👋

  • @basavarajbadadani1275
    @basavarajbadadani1275 Год назад +39

    ತುಂಬಾ ಮೃದು ಮನಸ್ಸಿನವರು ತಮಗೆ ಒಳ್ಳೆಯದು ಆಗಲಿ ನಮಸ್ಕಾರಗಳು ❤️🙏

  • @anilkumarv9595
    @anilkumarv9595 Год назад +180

    ನೂರು ಕಾಲ ಸುಖ ಸಂತೋಷ ದಿಂದ ಸದಾಕಾಲ ನಿಮ್ಮ ಜೊತೆ ಇರಲಿ ತಾಯಿ ಮತ್ತೆ ವಿನೋದ್ SIR ❤️🙏 🙏🙏

  • @quirkyvideos4903
    @quirkyvideos4903 Год назад +36

    ಎಸ್ಟು ಸರಳ ನಡೆ ನಿಮ್ಮದು ಧನ್ಯವಾದಗಳು

  • @supershiva1216
    @supershiva1216 Год назад +170

    ನಿಮ್ಮನ್ನ ನೋಡಿದ್ರೆ ಖುಷಿ ಆಗುತ್ತೆ ವಿನೋದ್ ಸರ್ ❤

  • @Dharmayuddha1991
    @Dharmayuddha1991 Год назад +55

    ಈ ಮನುಷ್ಯನ ಮನಸ್ಸು ಇಷ್ಟೊಂದು ಮೃದು ಇದೆ ಗುರು 🥰. ಮಾತು ಕೇಳೋಕೆ ಖುಷಿ ಆಗ್ತಿದೆ. ಏನೋ ಮನಸ್ಸಿಗೆ ಆನಂದ 🥰

  • @rayannah.kgowda5175
    @rayannah.kgowda5175 Год назад +226

    ಪಾಪ ವಿನೋದ್ ರಾಜ್ ಸರ್ ರಾಜಕುಮಾರ್ ಅವರ ಫೋಟೋ ಹತ್ತಿರ ನಿಂತಿದ್ದಾಗ ದುಃಖ ಹೃದಯದಿಂದ ಉಕ್ಕಿಬಂತು ಯಾಕಂದ್ರೆ ಏನ್ ಹೇಳ್ಬೇಕು ಅಂತ ಅವರಿಗೆ ಗೊತ್ತಾಗಲಿಲ್ಲ ಏನ್ ಹೇಳಿದ್ರು ಜನ ತಪ್ಪು ಕಮೆಂಟ್ ಮಾಡುತ್ತಾರೆ ಅಮ್ಮ ಮಗನ ನೋವು ಅವರಿಗೆ ಮಾತ್ರ ಗೊತ್ತು ವಿನೋದ್ ರಾಜ್ ಸರ್ ಅವರಪ್ಪನ ಎಷ್ಟು ಪ್ರೀತಿ ಮಾಡ್ತಾರೆ ಅಂತ ಅವರಿಗೆ ಗೊತ್ತು ಮಾತ್ರ ಗೊತ್ತು ವಿನೋದ್ ಸರ್ ದೇವರು ನಿಮ್ಮ ನೂರು ಕಾಲ ಚೆನ್ನಾಗಿಟ್ಟಿರಲಿ

    • @rmaeshsanil-wo7dz
      @rmaeshsanil-wo7dz Год назад +12

      nim mathu sathya idondu yaksha prashne

    • @kamalagovindappa478
      @kamalagovindappa478 Год назад +4

      Yes

    • @chandru4390
      @chandru4390 Год назад +13

      Sir idhu nija allaa, leelavathi avara life nallii total 5 jana sahukararannuu,Thanna ganda yendhu heli dhuddu looty maadiruva saakshigalu ivee.

    • @kirans4666
      @kirans4666 Год назад +14

      @@chandru4390 yen sakshigal ide heli sumne aropa madbardu!??

    • @oracle3415
      @oracle3415 Год назад +15

      @@chandru4390 lol adella raj family and fans avaga spread madiro rumours aste because they were too powerful.

  • @nbasavaraj7233
    @nbasavaraj7233 Год назад +170

    ತಂದೆ ಪ್ರೀತಿ ಒಂದು ಸಿಗಲ್ಲಿಲ ಅಣ್ಣ ನಿಮಗೆ ಕನ್ನಡ ನಾಡಿಗೆ ನೀವು ಒಂದು ಹೆಮ್ಮೆ👏💕

    • @gagan.sroll146thb6
      @gagan.sroll146thb6 Год назад +5

      God bless you Sri ,mam

    • @jayaramnavagrama123
      @jayaramnavagrama123 Год назад +9

      ತಂದೆಯ ಭಾವಚಿತ್ರವೂ ಇಲ್ಲವಲ್ಲ ಅಲ್ಲಿ?

    • @paul_reddy
      @paul_reddy Год назад +20

      @@jayaramnavagrama123 Dr. Rajkumar is father bro

    • @paul_reddy
      @paul_reddy Год назад +10

      @Kannada Entertainments vinod "RAJ"

    • @jayaramnavagrama123
      @jayaramnavagrama123 Год назад +15

      @@paul_reddy ಸ್ವಾಮೀ ಆ ಮನೆಯಲ್ಲಿ ಎಲ್ಲರ ಭಾವಚಿತ್ರವಿದೆ. ಆದರೆ ಲೀಲಾವತಿಯ ಗಂಡ ಮಹಾಲಿಂಗ ಭಾಗವತರ ಭಾವಚಿತ್ರ ಕಾಣುತ್ತಿಲ್ಲ....
      ಯಾಕೆ?

  • @rfpress1871
    @rfpress1871 Год назад +109

    ನಿಮ್ಮ ಮನಸ್ಸಿಗೆ ನೀವು ಯಾವಾಗಲೂ ಸುಖವಾಗಿ ಇರುತ್ತೀರಿ ತಾಯಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ

    • @SanjuSanju-lz4sq
      @SanjuSanju-lz4sq Год назад +1

      Hatsaf vinod Raja anna

    • @rajeshwari5620
      @rajeshwari5620 Год назад +4

      ವಿನೋದ್ ಸರ್.ನೀವು ನಿಜವಾಗಿಯೂ ಬಂಗಾರದ ಮನುಷ್ಯ. ನೀವು ಸದಾ ಖುಷಿಯಿಂದ ಆರೋಗ್ಯದಿಂದ ನೂರುಕಾಲ ಅಮ್ಮನ ಜೊತೆಗೆ ಬಾಳಬೇಕು.ಇದು ನಮ್ಮ ಶುಭ ಹಾರೈಕೆ. ಹೆತ್ತ ತಾಯಿಯ ಸೇವೆಯಲ್ಲಿ ನಿಜವಾಗಿಯೂ ನಿಮ್ಮ ಜನ್ಮ ಸಾರ್ಥಕ ಸರ್. God bless you ♥

  • @mvtmahima7835
    @mvtmahima7835 Год назад +2

    Please remove that that background photo that's not necessary for you

  • @anjalinelakantahar1703
    @anjalinelakantahar1703 Год назад +36

    ಸಾಮಾನ್ಯರಲ್ಲಿ ಸಾಧಾರಣವಾದ ವ್ಯಕ್ತಿತ್ವ ಇವ್ರದು 🙏🙏

  • @hvggg8338
    @hvggg8338 Год назад +39

    He is very innocent and very humble person

  • @durugeshab1825
    @durugeshab1825 Год назад +11

    ನಾನು ನನ್ನ ಜೀವದಲ್ಲಿ ಇಂಥ ವ್ಯಕ್ತಿನ ನೋಡಿಲ ಎಷ್ಟು ಪೀತಿ ತಾಯಿ ಮೇಲೆ

  • @pruthvikumar4791
    @pruthvikumar4791 Год назад +19

    ವಿನೋದ್ ಸರ್ ನಿಜವಾಗಿ ಸತ್ಯವಾದ ನಿಷ್ಕಲ್ಮಶವಾಗಿ ನಿಮಗೆ ನಾವು ಹೇಳೋದು love u sir, ಸರ್ ನೀವು ಇರ್ಬೇಕಿದ್ದ ಸಮಾಜ ಬೇರೇನೇ ಮಾಡಿರಬಹುಧು ಪರಮಾತ್ಮ, ಇಲ್ಲಿ ನಿಮ್ಮಂತ್ವರನ್ನು ಸಮಾಜ ಒಪ್ಪಿಕೊಲ್ಲ ಸರ್ ಈ ವಿಚಿತ್ರ ಸಮಾಜ ಸ್ವಚ್ಛ ಮನಸ್ಸು, ನಿಯತ್ತು ಇಂದ ಇರುವರನ್ನು, ಸತ್ಯಧಿಂಧ ಇರುವರನ್ನು ಒಪ್ಪೋಧಿಲ್ಲ sir, ಪರ್ವಾಗಿಲ್ಲ ನಮ್ಮ ತರ ಇರೋ ಬಧಲು, ಭಗವಂತನ ದಾರಿಯಲ್ಲಿ ನಡಿಯುವ ನೀವೇ ಸ್ರೇಷ್ಟ ಆಗುತ್ತಿರ ಆಗ ಈ ಜಗತ್ತು ನಿಂತು ನೋಡುತ್ತೆ sir 🙏🙏🙏🙏🙏

  • @srinivasseenu7132
    @srinivasseenu7132 Год назад +31

    Super 👌🙏 Dr Vishnuvardhan Sir ❤️ Fans

  • @roopeshsroopi4371
    @roopeshsroopi4371 Год назад +34

    ಅಪ್ಪು photo ಇದೆ ❤, ಆದ್ರೂ ವಿನೋದ್ ರಾಜ್ ಅವರಿಗೆ ಮತ್ತು ಲೀಲಾವತಿ ಅಮ್ಮನವರಿಗೆ ರಾಯರ ಆಶೀರ್ವಾದ ಸದಾ ಇರಲಿ....❤❤❤❤

  • @rajdarling3413
    @rajdarling3413 Год назад +29

    ಸರಳ ಸಜ್ಜನರು......ನಿಮಗೆ ನನ್ನ ದೊಡ್ಡ ನಮಸ್ಕಾರ.....ವಿನೋದ್ ಸರ್......🙏🙏🙏☝️

  • @kalyaani73
    @kalyaani73 Год назад +42

    Great. No words
    Big live example to modern parents and childrens . They are teaching how to respect children's and how to respect the parents. Sir your kaliyugas Shravana 👏👏👏🙏🙏🙏

  • @parmeshmsanjeet6345
    @parmeshmsanjeet6345 Год назад +49

    ಪ್ರಕೃತಿ ಮಾತೆ ಮಡಿಲಲ್ಲಿ ಇರೋ ನೀವು ಸಹ ಗ್ರೇಟ್ 😀🙏🎊

    • @ranganathgaranganath901
      @ranganathgaranganath901 Год назад +3

      ಲೀಲಾವತಿಯವರು ನೂರು ವರ್ಷ ಚೆನ್ನಾಗಿರಲಿ

    • @neelammahg7759
      @neelammahg7759 Год назад +1

      Howdu sir devaru ebbarannu channagi ittirali

  • @shanmugavelk9698
    @shanmugavelk9698 Год назад +163

    Vinod raj sir... is like Michael Jackson dancer in karnataka... No one can't replace in... Kannada cinema... Jai karnataka.

    • @pishumama3463
      @pishumama3463 11 месяцев назад +2

      Kannadigaru Sariyagi. Bennu thattidhare. Indian cinemalee olle dancer actor agtha idru. Idhu viparyasa.

    • @deepakm1210
      @deepakm1210 10 месяцев назад

      Inthavrge dance show li chance sigalla Arjun janaya anthavrge kodthare

  • @malagouda7184
    @malagouda7184 Год назад +74

    ನಮಗೆಲ್ಲ ಏನಾಗಿರಬಹುದೆಂಬ ಅರಿವಿದೆ ಲೀಲಮ್ಮ.. ರಿಯಲಿ ನೀವು ಅದ್ಭುತ.. ಸತ್ಯ ಯಾವತ್ತೂ ಸುಳ್ಳಾಗುವುದಿಲ್ಲ.. ನಿಮಗೆ ಮತ್ತೆ ನಿಮ್ಮ ಮಗನಿಗೆ ಮೋಸ ಆಗಿದ್ದಂತೂ ಸುಳ್ಳಲ್ಲ.

    • @manjulas3340
      @manjulas3340 Год назад +1

      Howdu sathyakke savilla

    • @bhagyalakshmi8563
      @bhagyalakshmi8563 Год назад +4

      This mother and son hidden truth and cheeted karnataka people

    • @malagouda7184
      @malagouda7184 Год назад

      @@bhagyalakshmi8563 ಅವರು ಮೋಸ ಮಾಡಿದ್ದು ನಿಜ ಎಂದಾದರೆ.. ರಾಜ್ಕುಮಾರ್ ಮಾಡಿದ್ದು ಮೋಸನೆ.. ಅವರು ಅವರ ಪಾಡಿಗೆ ಇದ್ರು.. ರಾಜ್ಕುಮಾರ್ ಸಂಘ ಸಹವಾಸ ಅವರನ್ನು ಹೀಗೆ ಮಾಡಿದೆ.. ವಿನೋದ್ ರಾಜ್ಕುಮಾರ್ ಮಗ ಅಲ್ಲ ಎಂದು ಒಪ್ಪಿಕೊಳ್ಳೋಣ.. ಆದ್ರೆ ರಾಜ್ಕುಮಾರ್ ಲೀಲಾವತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು ನಿಜ ಅಲ್ವಾ.. ಅಕ್ರಮ ಸಂಬಂಧ ತಪ್ಪು.. ಇದರಲ್ಲಿ ಇಬ್ಬರೂ ತಪ್ಪು ಮಾಡಿದ್ದಾರೆ.. ಆದರೆ ಅನುಭವಿಸುವುದು ಮಾತ್ರ ಹೆಣ್ಣು

  • @janardhant3222
    @janardhant3222 9 месяцев назад +4

    Super amma super. Maga❤❤❤❤❤🎉🎉🎉🎉🎉

  • @m-mangalore
    @m-mangalore Год назад +13

    ಸೆಲ್ಯೂಟ್...ವಿನೋದ್ ಸರ್..😍🙏🙏

  • @sandeshsomwarpet
    @sandeshsomwarpet Год назад +23

    Vinod Raj is an amazing gentleman. Both, the mother, and Son have endured a lot of hardships. Vinod Raj was a great dancer and actor, somehow the vested interests did not allow him to grow as an actor. I wish them all the best!

  • @pradeepnk9851
    @pradeepnk9851 Год назад +26

    ನಿಮ್ಮನ್ನ ಒಮ್ಮೆ ಬೇಟಿ ಮಾಡುವ ಆಸೆ ಇದೆ ಸರ್..
    ನಿಮ್ ಬಗ್ಗೆ ಯಾವಾಗ್ಲೂ ತಿಲ್ಕೊಳ್ತ ಇರ್ತೀನಿ ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ನೋಡಿದ್ದೇನೆ ಸರ್.. ನಿಮ್ಮ ತೋಟದಮನೆ ನನಗೆ ತುಂಬಾ ಇಷ್ಟ ಸರ್..🙏🙏

    • @obbanti-sanchari
      @obbanti-sanchari Год назад

      Nam urin pakkane erodu

    • @hanumantharajuvt304
      @hanumantharajuvt304 Год назад

      Nelamangala banni meet agabaudu

    • @bharatibharati7753
      @bharatibharati7753 Год назад

      @@obbanti-sanchari yelli nimm ooru

    • @kanyakumari2599
      @kanyakumari2599 Год назад

      ಹೌದು ರಾಜ್ ಕುಮಾರ್ ಫೋಟೋ ಎಲ್ಲಾ ಕಡೆ ಇದ್ಯಾಲ ಯಾಕೆ? ರಾಜ್ ಕುಮಾರ್ ಜೊತೆ ಲೀಲಾವತಿ ಅಮ್ಮ ಇರೋ ಫೋಟೋ ನು ಇದೆ.

  • @prakashpnukkadagathrisweet9269
    @prakashpnukkadagathrisweet9269 Год назад +72

    ನಿಜವಾದ ಮನುಷ್ಯತ್ವ ಇರುವ ವಿನೋದ್ ರಾಜ್ ❤

  • @hitlar1346
    @hitlar1346 Год назад +31

    My favorite person in the entire film industry 🤗

  • @natarajgs228
    @natarajgs228 Год назад +2

    Vinod Bhagavatar u remove our Appaji and Appu from the wall of ur house.You are unworthy of them.

  • @chandramathisomegowda3121
    @chandramathisomegowda3121 Год назад +8

    Dayavittu. Ivarige. Yaru. Thondre. Kodabedi
    Namma. Devaru rajare. Thondare. Kottilla. Adannu. Anusarisi

  • @aroodhns6139
    @aroodhns6139 9 месяцев назад +9

    ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ ಅಮ್ಮ 🙏

  • @nagavenik8407
    @nagavenik8407 Год назад +47

    ಯಾವಗೂ ಖುಷಿಯಿಂದ ಇರಿ ಅಮ್ಮ. ಸರ್ ನಿಮ್ಮ ನೃತ್ಯ ತುಂಬಾ ಇಷ್ಟ ಸ🙏🙏🙏🙏ರ್.ನನ

  • @sanjusanjaysanju763
    @sanjusanjaysanju763 Год назад +6

    Sir nivu photo dalli Edda raj avru photo parichaya madkodlilla gottaythu sir nimge hestu novide anta😔😔

  • @generalknowledgewithpurna5169
    @generalknowledgewithpurna5169 Год назад +17

    ಒಬ್ಬ ಅಧ್ಬುತ ನಟ , ನೃತ್ಯಪಟು ವನ್ನು ಕನ್ನಡ ಚಿತ್ರರಂಗ ಪಡೆಯುವ ಅವಕಾಶವನ್ನು ತಾನಾಗಿಯೇ ಕಳೆದುಕೊಂಡಿತು.

  • @malashreemala-lw3my
    @malashreemala-lw3my Год назад +9

    High thinking, simple living. ನಿಮ್ ತರದವರು ತುಂಬಾ ವಿರಳ ಸರ್ ಈಗಿನ ಕಾಲದಲ್ಲಿ.

  • @shalyam9439
    @shalyam9439 Год назад +9

    ಗೋಡೆಯ ಮೇಲಿನ ಚಿತ್ತಾರ ತುಂಬಾ ಚೆನ್ನಾಗಿದೆ 👌👌👌

  • @gireeshnaik2675
    @gireeshnaik2675 Год назад +5

    Vinod sir plz ondu maduve aagi.amma khushiyinda irtare Nivu amma nimma kutumba chennagirali.

  • @BHAVANIVATAR-vn6hs
    @BHAVANIVATAR-vn6hs Год назад +4

    Sir nim wife maga yeli

    • @raghu1131
      @raghu1131 Год назад +2

      ಕಾರು ಒಳಗೆ ದಿಕ್ಕಿಲಿ ಕೂತಿದ್ದಾರೆ 😄😄😄😄

  • @gajendraa1553
    @gajendraa1553 9 месяцев назад +1

    ನನಗೆ ತಂದೆ ತಾಯಿ ಇಬ್ಬರೂ ಇಲ್ಲಾ,,ನನ್ನ ಪರಿಸ್ಥಿತಿ ಅಯೋಮಯ ಆಗಿದೆ,, ತಾಯಿ ಆದರೂ ಇದ್ದಿದ್ದರೆ ಜೀವನ ಚನ್ನಾಗಿ ಇರುತ್ತಿತ್ತು...😭😭😭

  • @veeruelectronics6878
    @veeruelectronics6878 10 месяцев назад +3

    ಕಲಿಯುಗದ ಶ್ರವಣ ಕುಮಾರ..
    ಜಗತ್ತೇ ಇಲ್ಲಡ್ಗಿದೆ.. ನಿಜವಾಗಿಯೂ ಅಮ್ಮ ಮಗನ ಮನಸು ತುಂಬಾ ದೊಡ್ಡದು,🙏

  • @sujathamallikarjun6201
    @sujathamallikarjun6201 Год назад +9

    Super ಸರ್ ನೀವು ತುಂಬಾ ಅದೃಷ್ಟ ವಂತರು ನೀವು ಯಾವ ಚಿಂತೆ ಮಾಡಬೇಡಿ ನಿಮ್ಮ ಇಷ್ಟು ವಯಸ್ಸಿನ ವರೆಗೂ ತಾಯಿ ನಿಮ್ಮ ಜೊತೆ ಇದ್ದರೆ ನಮಗೆಲ್ಲ ಅಂತ ಅದೃಷ್ಟ ಇಲ್ಲ ನೋಡಿ happy ಯಾಗಿರಿ ದೇವರು ನಿಮ್ಮ ಜೊತೆ ಇದ್ದರೆ

  • @ChandanKumarDN
    @ChandanKumarDN Год назад +5

    ವಿನೋದ್ ಸರ್ Car lover ಅನ್ಸುತ್ತೆ.... Nd ತುಂಬಾ ಒಳ್ಳೆ‌ suggestion ಕೊಟ್ಟಿದ್ದಾರೆ pre owned cars ಬಗ್ಗೆ

  • @ammulakkigowda6102
    @ammulakkigowda6102 Год назад +40

    🙏🙏🌹ಲೀಲಾವತಿ ಅಮ್ಮ ಹೇಳಿದ ಮಾತು ನಿಜಕ್ಕೂ ಸಂತೋಷದ ಮಾತುಗಳೂ ದೇವರು ಅರೋಗ್ಯ ನೆಮದಿ ಆಯಸ್ಸು ಕೊಟ್ಟು ಕಾಪಾಡಲಿ ಎನ್ನುವುದೇ ನಮ್ಮ ಆpಸೆ ತುಂಬಾ ಧನ್ಯವಾದಗಳು

  • @venkatalakshammadevarajaia611
    @venkatalakshammadevarajaia611 Год назад +5

    ಲೀಲಾವತಿ ಅವರ ಮಾತುಗಳು ನೋಡಿ ಎಷ್ಟು 👌ಹೇಳುತ್ತಾರೆ ಕೊನೆಯಲ್ಲಿ ಜಗತ್ತೇ ಇಲ್ಲಿ ಅಡಗಿದೆ ಅದು ಎಷ್ಟು ಅರ್ಥಗರ್ಭಿತವಾಗಿದೆ. ಈ ವಯಸ್ಸಿನಲ್ಲಿ ಎಷ್ಟು ತೂಕದಮಾತು. ಆಯಸ್ಸು ಇರೋವರೆಗೂ ಆರೋಗ್ಯದಿಂದ ಇರಿ ಅಷ್ಟೇ ಮುಖ್ಯ. 👏👏.

  • @mdevimdevi6603
    @mdevimdevi6603 Год назад +7

    ವಿನೋದ್ ರಾಜ್ ರವರ ಸಂಪಕ೯ಕ್ಕೆ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ತಿಳಿಸಿ ಸರ್.

  • @satishsr3206
    @satishsr3206 Год назад +7

    ದೇವ ಮಾತೆ ".. 🙏🏻" ಅಮ್ಮ" ಅಮ್ಮನ ಮಡಿಲಲ್ಲಿ ಬೆಳೆದ .. ಕನ್ನಡದ ಕಂದ"🙏🏻"

  • @nagendragowda8505
    @nagendragowda8505 Год назад +5

    ನಿಮ್ಮ ದುಃಖ ಅರ್ಥ ಆಗುತೆ ಅಮ್ಮ ನಿಜ ಯಾವತು ಸುಳ್ಳು ಆಗುವುದಿಲ್ಲ 😢

  • @sukeshmarji8984
    @sukeshmarji8984 Год назад +5

    ಬಂಡೆ ಒಡೀಬಾರ್ದು ಅನ್ನೋದು ಲೀಲಾವತಿ ಅಮ್ಮನ ಅಸೆ.. ಆದ್ರೆ ಪಾರ್ವತಮ್ಮ ಅವರ ಮಗನಿಗೆ ಬಂಡೆ ಒಡೆಯುವ ಆಸೆ... ಇದು ಇದು ಆಕ್ಟಿವೇಲಿ ಚೆನ್ನಾಗಿರೋದು... ❤️

  • @rudreshangadi
    @rudreshangadi Год назад +7

    😔 ಯಾಕೋ ಮನಸಿಗೆ ನವ್ವು ಆಯಿತು ಇ ಎಪಿಸೋಡ್ ನೋಡಿ

  • @chayanaik3805
    @chayanaik3805 10 месяцев назад +5

    ದೇವ್ರೇ ಅಮ್ಮ ಮಗನ ನೂರ್ ಕಾಲ ಚನ್ನಾಗಿಟಿರು 👏👏👏👏👏

  • @chandrakanthmv9730
    @chandrakanthmv9730 Год назад +12

    Very good information... ಲೀಲಾವತಿ ಅಮ್ಮ ವಿನೋದ್ ರಾಜ್🙏🙏

  • @ganeshhegde9286
    @ganeshhegde9286 Год назад +6

    ಸರ್ ನಿಮ್ಮ ಫಿಲ್ಮ್ ನಾ ನಾನು ಚಿಕ್ಕವನಿದ್ದಾಗ ನೋಡಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಡಾನ್ಸ್ ಡಾನ್ಸ್ ರಾಜಾ ಡಾನ್ಸ್........ ನೀವೆನಮ್ಮಾ ತಾಯಿತಂದೆ ಎಂದೂ ಬಂದೆ ಇಲ್ಲಿಗೆ....... ಸೂಪರ್ ಡಾನ್ಸ್ ಸರ್ ನಿಮ್ದು. ನೂರು ಕಾಲ ಸುಖವಾಗಿ ಬಾಳಿ ಸರ್.(ನಾನು ನಿಮ್ಮ ಅಭಿಮಾನಿ)

    • @geethas8632
      @geethas8632 Год назад

      Anna neevu matte act madbeku ade nimma abimanigalada Namma aashe

  • @naveenKumar-rk8wo
    @naveenKumar-rk8wo Год назад +12

    She is star, legend and our family's favorite actress

  • @anandg9439
    @anandg9439 Год назад +5

    💐ನಿಮಗೆ ಬಗ್ಗೆ ಒಂದು ಮಾತು ಕೂಡಾ ಹೇಳು ಅಂತ ದೊಡ್ಡವರಲ ನಾವು 🙏ಈ ಭೂಮಿ ಮೇಲೆ ನೀವು ಕೂಡಾ ಒಂಥರಾ ದೇವರ್ ಇದ್ದ ಹಾಗೆ ನಿಜ, 👏1000 ಕೆಟ್ಟ ಹುಳಗಳು ಈ ಭೂಮಿ ಮೇಲೆ ಹುಟ್ಟಕ್ಕಿಂತ, ನಿಮ್ ಅಂತ 100 ಒಳ್ಳೆಯ ಜನ ಜನಿಸಲಿ,,,,,,,,

  • @maheshamahadevappa8655
    @maheshamahadevappa8655 10 месяцев назад +2

    Nice Vinod Rajkumar explanation...very good information

  • @vijayatr3677
    @vijayatr3677 Год назад +8

    ಆ ದೇವರು ನಿಮಗೆ ಯಾವಾಗಲೂ ಒಳ್ಳೆಯದನ್ನೇ ಮಾಡಲಿ ಎಂದು ಹಾರೈಸುತ್ತೇನೆ

  • @adyashreedg3154
    @adyashreedg3154 Год назад +2

    Amma maga sullu gararu boycott

  • @rajashekarhp1259
    @rajashekarhp1259 Год назад +6

    ಅದ್ಭುತ ವ್ಯಕ್ತಿ ಸಾರ್ ನೀವು

  • @Yenobekuninage
    @Yenobekuninage Год назад +2

    ಅವರ ತಂದೆ ಭಾಗವತರ Photo ಕಾಣಿಸಲಿಲ್ಲ

  • @ashaanish2229
    @ashaanish2229 Год назад +13

    😍ಪರಿಶುದ್ಧವಾದ ಆತ್ಮ ನಿಮ್ದು 😘pure soul 🤍devaru nimge nim ತಾಯಿಗೆ ಆರೋಗ್ಯ ಮತ್ತು ಆಯಸ್ಸು ಕೊಟ್ಟು
    ittirli

  • @kalyantr7
    @kalyantr7 Год назад +1

    Rajkumar family destroyed him and his mother. The so called immoral and shameless Natasarvabhoma disowned him.

  • @vasanthvardan4622
    @vasanthvardan4622 9 месяцев назад +8

    Very humble mother & son .She passed away last evening.Om Shanti.may God give Vinod Anna the strength to manage this loss.

  • @savithaks8451
    @savithaks8451 9 месяцев назад +2

    ನುಡಿದಂತೆ ನೆಡೆದ ಅಮ್ಮ ಮಗ 👏🏻👏🏻🙏🏻

  • @Sathishn1988
    @Sathishn1988 Год назад +9

    Tumba Khushi aytu sir, by seeing you.. one of my favourite hero, person... Love you sir...

  • @user2j3ycg4df
    @user2j3ycg4df Год назад +1

    Nimma thande Mahalinga Bhagavathar avaru iddiddare, nodi bahala khushi aagthithu.

  • @sekiro-codm9055
    @sekiro-codm9055 Год назад +37

    You should come back to cinema sir,we love 💕 u sir...

  • @chethankumar8570
    @chethankumar8570 Год назад +1

    Yaro obba dodh mansa madiro papa ..evrge kasta...ellaru dodh jana bollimaklu madodella halkat kelsa ..jai vinodh

  • @srinidhis9808
    @srinidhis9808 Год назад +55

    Son of Dr Rajkumar..👌👌👏🏻

    • @purandarvittal3205
      @purandarvittal3205 Год назад

      ಮೆಟ್ಟು ಕಿತೋಗ ಹಾಗೆ ಒಡ್ಡಿತಾರೆ ನಿನ್ಗೆ 👞👞👠👡 chappar ನನ್ ಮಗನೇ.

    • @basaveshwaraenterprises0432
      @basaveshwaraenterprises0432 Год назад +2

      Ninga gotta dabba

    • @dcchawhan7836
      @dcchawhan7836 Год назад +12

      ಮಹಾಲಿಂಗ ಭಾಗವತರ್ ಮಗ ವಿನೋದ್ ಭಾಗವತರ್💯💯💯🤙

    • @purandarvittal3205
      @purandarvittal3205 Год назад

      @@dcchawhan7836 huu

    • @purandarvittal3205
      @purandarvittal3205 Год назад

      @@dcchawhan7836 ಅವ್ನು ಹೆನ್ ಗೊತ್ತ ಗುರು ಅವ್ನಿಗೆ ದುಡ್ ಅವಶ್ಯಕತೆ ಇದಾಗ ವಿನೋದ್ ರಾಜ್ಕುಮಾರ್ ಅಂತ ಹೆಸ್ರು ಇಲ್ಲದಿದಾಗ common ಅಗೇ ಇರ್ತನೆ ಅವ್ನಿಗೆ ದುಡ್ಡು ಕೊಡು ನಾಳೆ ನೀನು ಅಪ್ಪ ಅಂತಾನೇ ನಾನು ಅಂತಾನೇ

  • @siddappasiddu3275
    @siddappasiddu3275 Год назад +5

    ನೀವು ಇರೋವರೆಗೂ ಯಾವಾಗಲೂ ಖುಷಿ ಇಂದ ಇರಿ ಕನ್ನಡ ಮಾತೆ🙏🙏❤

  • @roopaasundi8141
    @roopaasundi8141 Год назад +9

    👌👌 ಅಮ್ಮನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು 🙏🙏

  • @smithyanthaya
    @smithyanthaya 10 месяцев назад +2

    Car ಬಗ್ಗೆ ಇರುವ knowledge ತುಂಬಾ ಖುಷಿ ಆಯ್ತು 😍 Chip, Semi conductor, AWD, differentials etc

  • @jaibeem
    @jaibeem Год назад +19

    Shiva Rajkumar and Raghavendra Rajkumar should forget everything and visit this family before She dies. That's the best thing they can do, Dr. Rajkumar's soul will be happy in the heaven ❤❤

  • @preethamganesh1323
    @preethamganesh1323 Год назад +37

    ಸರಳ ಜೀವನ. ಚಿನ್ನದಂತ ಮನಸು. 🙏❤️

  • @manjuediga-nm8jk
    @manjuediga-nm8jk Год назад +5

    Vinodbhagavat avru chanagiri ♥️

  • @vinaypatilhubballi
    @vinaypatilhubballi Год назад +5

    ಅತಿಯೋಶಕ್ತಿ ಅಲ್ಲಾ. ನಿಜಾ ಹೇಳ್ತಿದೀನಿ ಅಮ್ಮಂದು ಧ್ವನಿ ಕೇಳ್ತಿದ್ರೆ ದೈವ ವಾಣಿ ಕೇಳಿದಂಗೆ. ರಾಜ್ ಕುಮಾರ್ ಫೋಟೋ ಮುಂದೆ ನಿಂತು ಮಾತನಾಡದೆ ಎಲ್ಲಾ ಹೇಳಿದ್ರಿ. ಅಣ್ಣಾ just jast 🙏🙏🙏

    • @nagarajn6821
      @nagarajn6821 Год назад

      🙏 anna vara maga namm vinod raaj ..sss 🙏🙏

  • @ManjunathAneri
    @ManjunathAneri Год назад +3

    ಒಳ್ಳೆದಾಗಲಿ ಗುರು ನಿನ್ನ ಒಳ್ಳೆತನಕ್ಕೆ ಸರಳತೆಗೆ ದೇವರು ಚನ್ನಾಗಿಟ್ಟಿರಲಿ

  • @santhoshsanthu4007
    @santhoshsanthu4007 Год назад +13

    Dancing king 🔥🔥🔥👌👌👌

  • @madhukumarm8123
    @madhukumarm8123 Год назад +14

    God bless u vinod sir ❤

  • @reeslssss
    @reeslssss Год назад +1

    Egga goth aytu evr appaji Dr Raj Kumar antha 🥲💕 dodh family members evrna kandre hagala anstee

  • @gayathritj4441
    @gayathritj4441 Год назад +5

    My favorite Leelavati amma🙏👌

  • @nishantjaidev4343
    @nishantjaidev4343 Год назад +4

    Estu Humble oh aste Intellectual Mansha avru anta gothaithu e video nodi 👏🙏♥️

  • @renukaudayashankara8380
    @renukaudayashankara8380 Год назад +3

    ವಿನೋದ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ

  • @abhi-surya3087
    @abhi-surya3087 Год назад +6

    Vinod Sir You Realy Karnataka Michael Jackson Sir Please Comeback Sir❤🙏

  • @raveendracharinv6776
    @raveendracharinv6776 Год назад +4

    🙏🙏🙏
    ದೇವರ ಆಶೀರ್ವಾದ ನಿಮಗೆ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ.

  • @bheemachandra2729
    @bheemachandra2729 Год назад +1

    ಅಣ್ಣಾವ್ರ ಫೋಟೋನ ಎಷ್ಟು ಚೆಂದ ಮಾಡಿದ್ದೀರಿ

  • @adhikm312
    @adhikm312 Год назад +9

    @ Ciniwood, great work sir🙏 Vinod sir and Leelamma is very genuine and humble human being never seen,, greatness lies in simplicity.. 🙏🙏

  • @raghuraghu2189
    @raghuraghu2189 Год назад +5

    Tumba olle manushya.sir.deveru Nim na chenagi idli.from d boss fans