ತಂದೆ ತಾಯಿ ಇಲ್ಲದ ನನಗೆ !!! ನೀವೇ ನನ್ನ ತಂದೆ ತಾಯಿ=ರೋಷನ್

Поделиться
HTML-код
  • Опубликовано: 15 сен 2024
  • ತಂದೆ ತಾಯಿ ಇಲ್ಲದ ಮಗ ನಾನು ಕೂಲಿನಲಿ ಕಷ್ಟ ಪಟ್ಟು ಇಂದು ಈ ಒಂದು ಸಿನಿಮಾದಲ್ಲಿ ನಾಯಕ ನಟನಾಗಿ ಹೊರ ಬರುತ್ತಿದ್ದೇನೆ ಚಿಕ್ಕವಯಸಿನಲ್ಲೇ ನನ್ನ ತಂದೆ ತಾಯಿಯನ್ನ ನಾನು ಕಳೆದುಕೊಂಡಿದ್ದೇನೆ. ಸಿನಿಮಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಲು ಇಲ್ಲಿವರೆಗೂ ಒಂಟಿಯಾಗಿ ಕಷ್ಟಪಟ್ಟು ಈ ಸಿನಿಮಾದಲ್ಲಿ ಹೀರೋ ಆಗುತ್ತಿದ್ದೇನೆ ಈ ಸಿನಿಮಾ ತೂಫಾನ್ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹಲವು ಭಾಷೆಗಳಲ್ಲಿ ಹೊರಬರುತ್ತಿದೆ ತುಂಬಾ ಜನ ನನ್ನ ಸರಿಮಾದ ಫಸ್ಟ್ ಲುಕ್ ನೋಡಿ ಇದು ಕೆಜಿಎಫ್ ರೇಂಜಿಗೆ ಇದೆ ಎಂದು ಹೇಳುತ್ತಿದ್ದಾರೆ ಖಂಡಿತವಾಗಿಯೂ ಆ ರೀತಿಯ ಕೆಲಸವನ್ನು ನಾವು ಮಾಡಿದ್ದೇವೆ ನಾನು ಮೂಲತಃ ರಾಕಿ ಬಾಯ್ ಯಶ್ ಗರಡಿಯಲ್ಲಿ ಬಂದವನು ಹಾಗಾಗಿ ಅವರದೇ ರೇಂಜಲ್ಲಿ ಸಿನಿಮಾ ಮಾಡಬೇಕೆಂದು ಮೂರು ವರ್ಷಗಳಿಂದ ಕಷ್ಟಪಟ್ಟು ಈ ಸಿನಿಮಾ ಮಾಡುತ್ತಿದ್ದೇವೆ ನಮ್ಮ ತಂದೆ ಆಟೋ ಕೊಡಿಸುತ್ತಿದ್ದರಂತೆ ನಾನು ಕೂಡ ಆಟೋ ಓಡಿಸಿ ತುಂಬಾ ಕಷ್ಟಪಟ್ಟು ಇಲ್ಲಿವರೆಗೆ ಬಂದಿದ್ದೇನೆ ಒಬ್ಬ ಆಟೋ ಡ್ರೈವರ್ ಇಂದು ನಾಯಕ ನಟನಾಗುತ್ತಿರುವುದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕರುಣೆ ಬೇಕಾಗಿದೆ

Комментарии •