ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ..... ಗೋಕಾಕದ ಯುವ ಪ್ರತಿಭೆಗಳಿಂದ (22-3-2024)

Поделиться
HTML-код
  • Опубликовано: 14 янв 2025
  • ಗೋಕಾಕದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ದಿ -22-3-24 ರಂದು ನಡೆದ ಗಾನಸುಧೆ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳಾದ ಶ್ರೀಮತಿ ತನುಜಾ ಕುಲಕರ್ಣಿ (ಕರಗುಪ್ಪಿಕರ ). ಕು. ವೈದೇಹಿ ಜೋಶಿ. ಕು. ಪ್ರಾಂಜಲಿ ಜೋಶಿ. ಕು. ಅಶ್ವಿನಿ ಪತಕಿ.ಕು. ವೈಭವಿ ಗುಡಿ. ಹಾಗೂ ಸುನಿಧಿ ಮುತಾಲೀಕದೇಸಾಯಿ ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಹಾರ್ಮೋನಿಯಂ ಸಾತ್ ಬಾಳಾಸಾಹೇಬ ಕುಲಕರ್ಣಿ. ತಬಲಾ ಸಾತ್ ರಾಜೇಂದ್ರ ಕುಲಕರ್ಣಿ

Комментарии •