Darshan Thoogudeepa Sings Krishnam Pranaya Sakhi | Kannada Comedy Vedio | Funny

Поделиться
HTML-код
  • Опубликовано: 16 сен 2024
  • #kannada #darshan #darshanthoogudeepa
    #vnagendraprasad #dwapara
    #jaskaransingh
    #arjunjanya #kannadaroast
    ----------------------------------------------
    #KPS #Dwapara #jaskaransingh #vnagendraprasad
    #goldenstarganesh #arjunjanya #sekhar #sekharmaster
    ----------------------------------------------
    ♪ Song: Dwapara
    ♪ Lyrics: Dr.V.Nagendra Prasad
    ♪ Singer: Jaskaran Singh
    ♪ Choreographer: Shekhar Master
    Dwapara Song Credits:
    Music Composed and Arranged by Arjun Janya
    Keys and Rhythms Programmed by David Selvam
    Indian Rhythm: Tulasi Chetan, Ganapathy , Shruthiraj, Vikram
    Bass Guitar: Napier Naveen
    Electric and Acoustic Guitars: David Selvam
    Shehnai: Balesh
    Live instruments recorded at Berachah Studios Chennai
    Vocals Recorded and Harmonised by Nishan Rai
    At Om Shakthi Recording Studio Bengaluru
    Additional Vocals: Nishan Rai, Jaskaran Singh
    Studio Incharge: Kiran
    Mixed and mastered by David Selvam at Berachah Studios Chennai
    ----------------------------------------------
    ♪ Banner : Trishul Entertainments
    ♪ Movie: Krishnam Pranaya Sakhi
    ♪ Produced by : Prashanth G Rudrappa
    ♪ Written & Directed by - Srinivas Raju
    ♪ DOP : Venkat Rama Prasad
    ♪ Editer : KM Prakash
    ♪ Co Director : Sachin Shetty Kumble
    ♪ Executive Producer : Sharath Bojaraj
    ♪ Dailogues : A V Shiva Sai, Vijay Eshwar.
    ♪ Effects: Rajan
    ♪ Dubbing : Raj Shekhar
    ♪ Dialogues: Vijay Eshwar
    ♪ Additional Dialogues: A V Shiva Sai
    ♪ Direction Team: Arjun Doni, Sridhar Kaalapura, Pavan, Priya, Mithesh
    ♪ Art: Mohan B Kere
    ♪ Costume Desingner: Bobby (Hyderbad)
    ♪ Costumer: Dayanand Bhadravathi
    ♪ Lyrical Video: Plangle Studio
    ♪ Publicity Design : Mani
    ♪ Record Label: AANANDA AUDIO VIDEO
    ----------------------------------------------
    ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ...
    ಹಾಡಲಿ ಹಾಡಲು ಮಾತಲಿ ಹೇಳಲು ಸಾಧ್ಯವೇ ಇಲ್ಲದ ರಾಗ ಮಾಲಿಕೆ
    ಸಖಿ ಸಖಿ ನನ್ನ ರೂಪಸೀ... ಸುಖಿ ಸುಖಿ ನಿನ್ನ ಮೋಹಿಸೀ...
    ನೀನೇ... ನನ್ನ ಪ್ರೇಯಸಿ
    ಜೇನ ದನಿಯೋಳೆ... ಮೀನ ಕಣ್ಣೋಳೆ... ಸೊಬಗೆ ಮೈತುಂಬಿದೆ...
    ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ...
    ಬೇರೆ ದಾರೀನೆ ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ...
    ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ..
    ನಿಹಾರಿಕಾ... ಆಕರ್ಷಿಕ.... ಅನಾಮಿಕ ಹೆಸರೇನೆ...
    ವೆರೋನಿಕ... ಶಿಫಾಲಿಕಾ... ಇವಾಂಶಿಕ ನೀನೇನೇ.....
    ಅರಳದ ಸುಮಗಳ ಅರಳಿಸುವವಳು... ಕುಸುಮಗಳಂತ ಬೆರಳು
    ಚೆಂಮಲ್ಲಿಗೆಯೆಂತಿವೆ ಬೆರಳು...
    ಗಿಳಿಗಳ ಬಳಗಕೆ ಸರಿಗಮ ಕಲಿಸುವ ಗಿನಿ ದನಿ ಜಿನುಗೋ ಕೊರಳು
    ಬಲು ವಿಸ್ಮಯ ನಿನ್ನ ಕೊರಳು...
    ಸೌಂದರ್ಯದಲ್ಲಿ ಗಾಂಭೀರ್ಯವಂತೆ... ಆಂತರ್ಯದಲ್ಲಿ ಔದಾರ್ಯವಂತೆ....
    ನೀನೇ... ನನ್ನ ಪ್ರೇಯಸಿ...
    ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ...
    ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ...
    ನಾನು ಶ್ರೀಕೃಷ್ಣ ನೀನೆ ನನ್ನ ಭಾಮೆ ಮೂಡಿದೆ ಪ್ರೀತಿಯು...
    ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು...
    ಲೀಲಾವತಿ... ಶರಾವತಿ... ನೀಲಾವತಿ ಹೆಸರೇನೆ ....
    ಗಂಗಾವತಿ... ತುಂಗಾವತಿ... ನೇತ್ರಾವತಿ.. ನೀನೇನೆ
    ನೀ ನಕ್ಕರೆ ಸಕ್ಕರೆ ಅರೆ ಅರೆ ಎಂದೂ ಬ್ರಹ್ಮನಿಗೂನು ಬೆರಗು...
    ನೀನೆಂದರೆ ಬೆರಗಿಗೂ ಬೆರಗು...
    ಬರೆದರೆ ಮುಗಿಯದು ಪದದಲಿ ಸಿಗದು ರತಿಯರಿಗಿಂತ ಸೊಬಗು...
    ಮೈ ಮಾಟವೆ ಮೋಹಕ ಸೊಬಗು...
    ಲಾವಣ್ಯ ನೋಡಿ ನಾ ಧನ್ಯನಾದೆ... ತಾರುಣ್ಯ ನೋಡಿ ಹೀಗಾಗಿ ಹೋದೆ...
    ನೀನೇ... ನನ್ನ ಪ್ರೇಯಸಿ
    ಜೇನ ದನಿಯೋಳೆ... ಮೀನ ಕಣ್ಣೋಳೆ... ಸೊಬಗೆ ಮೈತುಂಬಿದೆ...
    ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ...
    ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ...
    ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ.

Комментарии • 2