Размер видео: 1280 X 720853 X 480640 X 360
Показать панель управления
Автовоспроизведение
Автоповтор
ನಿಮ್ಮ ಸಲಹೆ ನೋಡಿದ ಮೇಲೆ ನಾನು ನನ್ನ ಕಣ್ಣಿನ ನೋವಿಗೆ ನೀವು ಹೇಳಿದ ಹಾಗೆ ಚಿಕಿತ್ಸೆ maadikollutthiddene ತುಂಬಾ ಚೆನ್ನಾಗಿದೆ krthajnathegalu
Olle mahithiyannu thilisitheeri madam, thank you very much
ಧನ್ಯವಾದಗಳು , ತುಂಬಾ ಉತ್ತಮಮಾಹಿತಿ
beautiful explanation by madam thanks for your fine illustration
ಕಣ್ಣಿನ ಮೇಲ್ ರೆಪ್ಪೆಯಲ್ಲಿ ಹಾಗೂ ಕಣ್ಣಿನ ಕೆಳ ರೆಪ್ಪೆಯ ಅಂಚಿನಲ್ಲಿ ಕಪ್ಪು ಮಚ್ಚೆ ತರ ಚಿಕ್ಕ ಗಂಟು ಗಳಾಗಿವೆ ಅವುಗಳನ್ನು ಹೋಗಲಾಡಿಸಲು ಔಷಧಿ ಕ್ರಮ ತಿಳಿಸಿ. ಧನ್ಯವಾದಗಳು.
Thanks Dr. Thumba upayukta salaheannu needidakke...
ಕಣ್ಣಿನ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಾ ಧನ್ಯವಾದಗಳು
ಕಣ್ಣುಗಳ ರಕ್ಷಣೆ ಬಗೆ ಮಾಹಿತಿ ಕೊಟ್ಟಿದಿರ ಧನ್ಯವಾದಗಳು ನಿಮಗೆ
ಬಹಳ ಉಪಯುಕ್ತ ಮಾಹಿತಿ
Kannin Bage Mahiti Nididakagi Dhanyavadgalu
ತುಂಬಾ ಒಳ್ಳೆಯ ಸಂದೇಶ.👏👏👏👌👌👌👌ಹಾಗೆ ಗೌರಿಯಮ್ಮ, ನಮಗೆ ಕಣ್ಣು ಸುತ್ತ ಕಪ್ಪುಗಿರುವುದಕ್ಕೆ ಆರೈಕೆ ಹೇಗೆ ತಿಳಿಸಿಕೊಡಿ.
🙏 Thanks amaa
Thankyou gurugale madi noduve matte tilisuve
ಗೌರೀ ಅಮ್ಮ ಕಣ್ಣಿನ ಬಗ್ಗೆ ತುಂಬಾಚೆನ್ನಾಗಿ ತಿಳಿಸಿದಿರಿ ಧನ್ಯವಾದಗಳು
ತುಂಬಾ ಧ್ಯವಾದಗಳು ಅಮ್ಮಾ
Very good information, Amma thanks.
Very useful gowriamma ❤
ತುಂಬಾ ಒಳ್ಳೆಯ ಮಾಹಿತಿ ಅಮ್ಮ
Nice
ತುಂಬಾ ಒಳ್ಳೆಯ ಮಾಹಿತಿ ಮೇಡಂ ವಂದನೆಗಳು
Very nice madam thanks for eye excise. Can you pl tell us for dark circles around the eyes remedies.
ತುಂಬಾ ಧನ್ಯವಾದಗಳು ಅಮ್ಮ
Thank you madam for good suggestions about eye care.can we do these exercises above 70 years of age also.
Thank you mam. Face mele skin tags agatte ..adar bagge heli
Teeth,ear,nail care bagge tilisi.
Ollyeya salheyanna kodta iddri dhanyavadagalu
ನೀವು phonige ಯಾವಾಗ sigutthira ದಯವಿಟ್ಟು ತಿಳಿಸಿ
ಧನ್ಯವಾದಗಳು.ಕಣ್ಣು ಹಾರುವುದು.ನೀರು ಬರುವುದನ್ನು ನಿಲ್ಲಿಸಲು ಟಿಪ್ಸ್ ಕೊಡಿ.
ಥ್ಯಾಂಕ್ಸ್ 🌹
Thumba dhanyvadagalu ammaDayavittu hallina holapige mane maddu idre tilasi kodi
Thank you for the information mam but is it applicable to those aged people also who has gone under cataract surgery for both eyes.
ಧನ್ಯವಾದಗಳು ಅಮ್ಮ ತಮಗೆ 🙏
ಥ್ಯಾಂಕ್ಯು ಮೇಡಮ್ ಧನ್ಯವಾದಗಳು 🙏🙏🙏
You are genius Gouriamma thanks for good information ❤🙏🙏
ನಮಸ್ಕಾರಗಳು ಮೇಡಂ
Thank you ma🎉🎉
ತುಂಬಾ ಮಂಡಿ ನೋವು ಅಮ್ಮ 🙏🙏🙏🙏 ಅದಕ್ಕೆ ಪರಿಹಾರ 🙏🙏🙏🙏ತಿಳಿಸಿ.
ಧನ್ಯವಾದಗಳು ಅಮ್ಮ ಸುವರ್ಣ ಟಿವಿಯಲ್ಲಿ ಕಾಲುನೋವು ಗೆ ಮನೆಮದ್ದುತೋರಿಸಿದಿರಿ ಅದಕ್ಕೆ🙏🙏🙏🙏
ಆದರೆ ಚೆರ್ರಿ ಹೇಳಿದಿರಿ ಆದರೆ ನಮ್ಮ ಊರಿನಲ್ಲಿ ಸಿಗುವುದಿಲ್ಲ ಅಮ್ಮ.
ಅಮ್ಮ ನೀವು ಸಣ್ಣ ಹಾಗಿದಿರ ಸೂಪರ್ ಆಗಿ ಕಾಣತಿರ ಸಣ್ಣ ಆಗುವುದಕ್ಕೆ ತಿಳಿಸಿ ಅಮ್ಮ.🙏🙏🙏
Kannige pore bandare enu madabeku please please tilisi Gouriamma
For uric acid problem information plz
Kannin kelge togalu ubbta ide en madbeku sis heli
Ok supar Doctar
Amma unwanted facial hair ge parihara eli pls amma
Mam I had cylinderical eye problem in my left please told solution for this problem
Kannina navege enadaru tips kodi mam
ಮೇಡಂ ತುಂಬ ಸುಂದರ ಮೆಸೇಜ್ ಅಪ್ರತಿಮ ಮಾಹಿತಿ 🙏🏽🙏🏽🙏🏽🙏🏿🙏🏿🙏🏿
Q
Hello medam kannu Manja manja adre yena madabeku medam
Mam plz tell..how do we remove black spots from our eyes ?
Thenkyou Amma 🙏🏼
Kannu kutike samasse ge parihara heli amma face full thumba swell barutte 10 days irutte nange
Memory power jasthi madodu manemaddu heli Gauri amma
ನನ್ನ ಮಗುವಿಗೆ ಹತ್ತು ವರ್ಷ ಕೈಯಲ್ಲಿ ಕೊಬ್ಬಿನ ಗಂಟು ಇದೆ ಏನು ಮಾಡಬೇಕು ಬರದಂಗೆ ಹೇಗೆ ನೋಡ್ಕೋಬೇಕು ಯಾಕೆ ಬರುತ್ತೆ ಪ್ಲೀಸ್ ತಿಳಿಸಿ ಮೆಸೇಜ್ ಮಾಡಿ
Amma nanige kannali neer bartha ide doctor operation madbeku helidare heg sari madbeku heli amma
ವಂದನೆಗಳು ಡಾಕ್ಟ್ರೇ🙏🙏
ಮೇಡಮ್ ನನಗೆ ಕಣ್ಣಿನ ಅಪರ್ಷನ್ ಆಗಿದೆ 4 ವರ್ಷ ಆಯಿತು ಈಗ ಮತ್ತೆ ಸ್ವಲ್ಪ ದೃಷ್ಠಿ ಕಡಿಮೆ ಆಗುತ್ತಿದೆ ಮತ್ತೆ ಮೋತಿ ಬಿಂದು ಬಂದ ಹಾಗೆ ಅನಿಸುತಿದೆ ಅದಕ್ಕೆ ಏನು ಮಾಡಬೇಕು ಹೇಳಿ ಮೇಡಮ್
Thank u so much🙏
Very nice mam
Good tips
Mam kannin kelage gantu aguttide bisi.shaka tagondru kami agutilla.yenu.madabeku
Will try mam
Mam nan 2 kannugala sutha small gullegalu bandide hege edanna ellada have hege madkobeku dayavittu tilisi
Kannina olleya vyayamada mahithi kottiddakke dhanyvadagalu.
Tq.Tq.Tq. bahala.sundhara.tilisidiri..dhnyvadgalu..omsanti 💐🙏🌹👏
ಡಾ,ಭಾಯಿ ತೊಂದರೇಆಗೀದೆ ಊಟವನ್ನು ಮಾಡಲು ಆಗೊದೀಲಾ ಟೇಷ್ಟ್ ಇಲಾ ಈದಕೈ ಏನಾದರು ಹೇಳಿ
Kannina banna change maadbodha plz brown idhe block maadbodha plz parihara heli plz
ತುಂಭಾ ಥಾಂಕಸ್ಮೇಭಢಮ್
Dr.Gowriyamma namaskraragu 🕉👌👌👌😊
Thanks🌹🌹👍👍🕉
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಾ. ಅನಂತ ಧನ್ಯವಾದಗಳು ಗೌರಿ ಅಮ್ಮ 🙏👌🌹
ನನಗೆ ಮುಗಿನತುದಿ ನೋಡಲು ಒಂದು ಕಡೆಯಿಂದ ಮಾತ್ರ ಸಾಧ್ಯವಾಗುತ್ತಿದೆ
Medam kannina suthha Billi gulle edre hen madbeku helllli plz reply madi 🙏
ಕಣ್ಣಿಗೆ aayurveda drops ಇದ್ದರೆ ತಿಳಿಸಿ ಅಮ್ಮ
Thank you Amma 💐💐
Thank you Amma
Sandesha
ಧನ್ಯವಾದಗಳು ಗೌರಿ ಅಮ್ಮ ಶುಗರ್ ಇರುವವರೂ ಕೂಡ ಕಲ್ಲು ಸಕ್ಕರೆ ಉಪಯೋಗಿಸಬಹುದೇ?
Namaskara Madam. Retina split aagtayide.Pl.ithakke parihara i'ddali thilisi. Thank you.
Dr nanna kannu thumba dry aguthade eye drops hakidaru kadimeyagalla suryana belakige hogakagalla olle mane maddu heli dr plz
👍🙏🙏
Yaradru madabahuda idanna pls rpl madi amma
Tnq ma fr the recipe 🙏🏻
Madam for pigmentation any home medicine
1:58 Thanka mam🙏🙏🙏🌹👌👍
Hello medam namaste kannu pari bandre pariharavenu
Medam nanna magalige kannige bisi yenne biddide adakke yenu mane maddu madbeku medam
Thank you Doctor🙏🏻🙏🏻
Madam Dr. Can you please give me home medicine for giddiness for reason less blood flow to brain
ಕಣ್ಣು ಅದುರುವುದು ಯಾವ ಕಾರಣಕ್ಕೆ, ಅದಕ್ಕೆ ಪರಿಹಾರವನ್ನು ತಿಳಿಸಿ ಅಮ್ಮ,
Thank you gauri amma.
Mam throat had infected what to do.....??? Pls reply soon
Namaste.medam.nange.normaal.delivary.stich.open.agide.tumba.himse.agide.mujugaradenda.yarigu.helalikke.agtella.plz.parihara.heli
Amma nange stroke agide erdu kannu kaniata ella plese replay madi amma
Mam enta visya thilicidieri great
tq ma
Aa Mukthi Naga Devaru Nimmannu chennagi ettiraly
Madam what do you mean by white chilly?
Thanks amma 1:29
Thank you for ur good information
Ma'am if I travel for a long distance eyes will pain and itching starts can u pls suggest me a solution
Bili menasu andre white pepper aa madam. Pls reply
Super ri
ಥ್ಯಾಂಕ್ ಯು ಅಮ್ಮ
ಚೆನ್ನಾಗಿ ಹೇಳಿಕೊಂಡಿದ್ದಾರೆ ಧನ್ಯವಾದ 🙏🙏🙏
ಕಣ್ಣುಗಳಿಗೆ ತುಂಬಾ ಒಳ್ಳೆಯ ವ್ಯಾಯಾಮಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.
P
6
9
@@sampadha4018 ll lll
Namaskara amma black circle ge ondu medicin heli amma
Yes,
Madam treatment for GlocomaRight eye 16Left eye 14 pressureFor my husband age 68
Kanne kutrege henu madbeku madm heli plz
supr mam
ನಿಮ್ಮ ಸಲಹೆ ನೋಡಿದ ಮೇಲೆ ನಾನು ನನ್ನ ಕಣ್ಣಿನ ನೋವಿಗೆ ನೀವು ಹೇಳಿದ ಹಾಗೆ ಚಿಕಿತ್ಸೆ maadikollutthiddene ತುಂಬಾ ಚೆನ್ನಾಗಿದೆ krthajnathegalu
Olle mahithiyannu thilisitheeri madam, thank you very much
ಧನ್ಯವಾದಗಳು , ತುಂಬಾ ಉತ್ತಮಮಾಹಿತಿ
beautiful explanation by madam thanks for your fine illustration
ಕಣ್ಣಿನ ಮೇಲ್ ರೆಪ್ಪೆಯಲ್ಲಿ ಹಾಗೂ ಕಣ್ಣಿನ ಕೆಳ ರೆಪ್ಪೆಯ ಅಂಚಿನಲ್ಲಿ ಕಪ್ಪು ಮಚ್ಚೆ ತರ ಚಿಕ್ಕ ಗಂಟು ಗಳಾಗಿವೆ ಅವುಗಳನ್ನು ಹೋಗಲಾಡಿಸಲು ಔಷಧಿ ಕ್ರಮ ತಿಳಿಸಿ.
ಧನ್ಯವಾದಗಳು.
Thanks Dr. Thumba upayukta salaheannu needidakke...
ಕಣ್ಣಿನ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಾ ಧನ್ಯವಾದಗಳು
ಕಣ್ಣುಗಳ ರಕ್ಷಣೆ ಬಗೆ ಮಾಹಿತಿ ಕೊಟ್ಟಿದಿರ ಧನ್ಯವಾದಗಳು ನಿಮಗೆ
ಬಹಳ ಉಪಯುಕ್ತ ಮಾಹಿತಿ
Kannin Bage Mahiti Nididakagi Dhanyavadgalu
ತುಂಬಾ ಒಳ್ಳೆಯ ಸಂದೇಶ.👏👏👏👌👌👌👌
ಹಾಗೆ ಗೌರಿಯಮ್ಮ, ನಮಗೆ ಕಣ್ಣು ಸುತ್ತ ಕಪ್ಪುಗಿರುವುದಕ್ಕೆ ಆರೈಕೆ ಹೇಗೆ ತಿಳಿಸಿಕೊಡಿ.
🙏 Thanks amaa
Thankyou gurugale madi noduve matte tilisuve
ಗೌರೀ ಅಮ್ಮ ಕಣ್ಣಿನ ಬಗ್ಗೆ ತುಂಬಾ
ಚೆನ್ನಾಗಿ ತಿಳಿಸಿದಿರಿ ಧನ್ಯವಾದಗಳು
ತುಂಬಾ ಧ್ಯವಾದಗಳು ಅಮ್ಮಾ
Very good information, Amma thanks.
Very useful gowriamma ❤
ತುಂಬಾ ಒಳ್ಳೆಯ ಮಾಹಿತಿ ಅಮ್ಮ
Nice
ತುಂಬಾ ಒಳ್ಳೆಯ ಮಾಹಿತಿ ಮೇಡಂ ವಂದನೆಗಳು
Very nice madam thanks for eye excise. Can you pl tell us for dark circles around the eyes remedies.
ತುಂಬಾ ಧನ್ಯವಾದಗಳು ಅಮ್ಮ
Thank you madam for good suggestions about eye care.can we do these exercises above 70 years of age also.
Thank you mam. Face mele skin tags agatte ..adar bagge heli
Teeth,ear,nail care bagge tilisi.
Ollyeya salheyanna kodta iddri dhanyavadagalu
ನೀವು phonige ಯಾವಾಗ sigutthira ದಯವಿಟ್ಟು ತಿಳಿಸಿ
ಧನ್ಯವಾದಗಳು.ಕಣ್ಣು ಹಾರುವುದು.ನೀರು ಬರುವುದನ್ನು ನಿಲ್ಲಿಸಲು ಟಿಪ್ಸ್ ಕೊಡಿ.
ಥ್ಯಾಂಕ್ಸ್ 🌹
Thumba dhanyvadagalu amma
Dayavittu hallina holapige mane maddu idre tilasi kodi
Thank you for the information mam but is it applicable to those aged people also who has gone under cataract surgery for both eyes.
ಧನ್ಯವಾದಗಳು ಅಮ್ಮ ತಮಗೆ 🙏
ಥ್ಯಾಂಕ್ಯು ಮೇಡಮ್ ಧನ್ಯವಾದಗಳು 🙏🙏🙏
You are genius Gouriamma thanks for good information ❤🙏🙏
ನಮಸ್ಕಾರಗಳು ಮೇಡಂ
Thank you ma🎉🎉
ತುಂಬಾ ಮಂಡಿ ನೋವು ಅಮ್ಮ 🙏🙏🙏🙏 ಅದಕ್ಕೆ ಪರಿಹಾರ 🙏🙏🙏🙏ತಿಳಿಸಿ.
ಧನ್ಯವಾದಗಳು ಅಮ್ಮ ಸುವರ್ಣ ಟಿವಿಯಲ್ಲಿ ಕಾಲುನೋವು ಗೆ ಮನೆಮದ್ದುತೋರಿಸಿದಿರಿ ಅದಕ್ಕೆ🙏🙏🙏🙏
ಆದರೆ ಚೆರ್ರಿ ಹೇಳಿದಿರಿ ಆದರೆ ನಮ್ಮ ಊರಿನಲ್ಲಿ ಸಿಗುವುದಿಲ್ಲ ಅಮ್ಮ.
ಅಮ್ಮ ನೀವು ಸಣ್ಣ ಹಾಗಿದಿರ ಸೂಪರ್ ಆಗಿ ಕಾಣತಿರ ಸಣ್ಣ ಆಗುವುದಕ್ಕೆ ತಿಳಿಸಿ ಅಮ್ಮ.🙏🙏🙏
Kannige pore bandare enu madabeku please please tilisi Gouriamma
For uric acid problem information plz
Kannin kelge togalu ubbta ide en madbeku sis heli
Ok supar Doctar
Amma unwanted facial hair ge parihara eli pls amma
Mam I had cylinderical eye problem in my left please told solution for this problem
Kannina navege enadaru tips kodi mam
ಮೇಡಂ ತುಂಬ ಸುಂದರ ಮೆಸೇಜ್ ಅಪ್ರತಿಮ ಮಾಹಿತಿ 🙏🏽🙏🏽🙏🏽🙏🏿🙏🏿🙏🏿
Q
Hello medam kannu Manja manja adre yena madabeku medam
Mam plz tell..how do we remove black spots from our eyes ?
Thenkyou Amma 🙏🏼
Kannu kutike samasse ge parihara heli amma face full thumba swell barutte 10 days irutte nange
Memory power jasthi madodu manemaddu heli Gauri amma
ನನ್ನ ಮಗುವಿಗೆ ಹತ್ತು ವರ್ಷ ಕೈಯಲ್ಲಿ ಕೊಬ್ಬಿನ ಗಂಟು ಇದೆ ಏನು ಮಾಡಬೇಕು ಬರದಂಗೆ ಹೇಗೆ ನೋಡ್ಕೋಬೇಕು ಯಾಕೆ ಬರುತ್ತೆ ಪ್ಲೀಸ್ ತಿಳಿಸಿ ಮೆಸೇಜ್ ಮಾಡಿ
Amma nanige kannali neer bartha ide doctor operation madbeku helidare heg sari madbeku heli amma
ವಂದನೆಗಳು ಡಾಕ್ಟ್ರೇ🙏🙏
ಮೇಡಮ್ ನನಗೆ ಕಣ್ಣಿನ ಅಪರ್ಷನ್ ಆಗಿದೆ 4 ವರ್ಷ ಆಯಿತು ಈಗ ಮತ್ತೆ ಸ್ವಲ್ಪ ದೃಷ್ಠಿ ಕಡಿಮೆ ಆಗುತ್ತಿದೆ ಮತ್ತೆ ಮೋತಿ ಬಿಂದು ಬಂದ ಹಾಗೆ ಅನಿಸುತಿದೆ ಅದಕ್ಕೆ ಏನು ಮಾಡಬೇಕು ಹೇಳಿ ಮೇಡಮ್
Thank u so much🙏
Very nice mam
Good tips
Mam kannin kelage gantu aguttide bisi.shaka tagondru kami agutilla.yenu.madabeku
Will try mam
Mam nan 2 kannugala sutha small gullegalu bandide hege edanna ellada have hege madkobeku dayavittu tilisi
Kannina olleya vyayamada mahithi kottiddakke dhanyvadagalu.
Tq.Tq.Tq. bahala.sundhara.tilisidiri..dhnyvadgalu..omsanti 💐🙏🌹👏
ಡಾ,ಭಾಯಿ ತೊಂದರೇಆಗೀದೆ ಊಟವನ್ನು ಮಾಡಲು ಆಗೊದೀಲಾ ಟೇಷ್ಟ್ ಇಲಾ ಈದಕೈ ಏನಾದರು ಹೇಳಿ
Kannina banna change maadbodha plz brown idhe block maadbodha plz parihara heli plz
ತುಂಭಾ ಥಾಂಕಸ್ಮೇಭಢಮ್
Dr.Gowriyamma namaskraragu 🕉👌👌👌😊
Thanks🌹🌹👍👍🕉
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಾ. ಅನಂತ ಧನ್ಯವಾದಗಳು ಗೌರಿ ಅಮ್ಮ 🙏👌🌹
ನನಗೆ ಮುಗಿನತುದಿ ನೋಡಲು ಒಂದು ಕಡೆಯಿಂದ ಮಾತ್ರ ಸಾಧ್ಯವಾಗುತ್ತಿದೆ
Medam kannina suthha Billi gulle edre hen madbeku helllli plz reply madi 🙏
ಕಣ್ಣಿಗೆ aayurveda drops ಇದ್ದರೆ ತಿಳಿಸಿ ಅಮ್ಮ
Thank you Amma 💐💐
Thank you Amma
Sandesha
ಧನ್ಯವಾದಗಳು ಗೌರಿ ಅಮ್ಮ ಶುಗರ್ ಇರುವವರೂ ಕೂಡ ಕಲ್ಲು ಸಕ್ಕರೆ ಉಪಯೋಗಿಸಬಹುದೇ?
Namaskara Madam. Retina split aagtayide.Pl.ithakke parihara i'ddali thilisi. Thank you.
Dr nanna kannu thumba dry aguthade eye drops hakidaru kadimeyagalla suryana belakige hogakagalla olle mane maddu heli dr plz
👍🙏🙏
Yaradru madabahuda idanna pls rpl madi amma
Tnq ma fr the recipe 🙏🏻
Madam for pigmentation any home medicine
1:58 Thanka mam🙏🙏🙏🌹👌👍
Hello medam namaste kannu pari bandre pariharavenu
Medam nanna magalige kannige bisi yenne biddide adakke yenu mane maddu madbeku medam
Thank you Doctor🙏🏻🙏🏻
Madam Dr. Can you please give me home medicine for giddiness for reason less blood flow to brain
ಕಣ್ಣು ಅದುರುವುದು ಯಾವ ಕಾರಣಕ್ಕೆ, ಅದಕ್ಕೆ ಪರಿಹಾರವನ್ನು ತಿಳಿಸಿ ಅಮ್ಮ,
Thank you gauri amma.
Mam throat had infected what to do.....??? Pls reply soon
Namaste.medam.nange.normaal.delivary.stich.open.agide.tumba.himse.agide.mujugaradenda.yarigu.helalikke.agtella.plz.parihara.heli
Amma nange stroke agide erdu kannu kaniata ella plese replay madi amma
Mam enta visya thilicidieri great
tq ma
Aa Mukthi Naga Devaru
Nimmannu chennagi ettiraly
Madam what do you mean by white chilly?
Thanks amma 1:29
Thank you for ur good information
Ma'am if I travel for a long distance eyes will pain and itching starts can u pls suggest me a solution
Bili menasu andre white pepper aa madam. Pls reply
Super ri
ಥ್ಯಾಂಕ್ ಯು ಅಮ್ಮ
ಚೆನ್ನಾಗಿ ಹೇಳಿಕೊಂಡಿದ್ದಾರೆ ಧನ್ಯವಾದ 🙏🙏🙏
ಕಣ್ಣುಗಳಿಗೆ ತುಂಬಾ ಒಳ್ಳೆಯ ವ್ಯಾಯಾಮಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.
P
P
6
9
@@sampadha4018 ll lll
Namaskara amma black circle ge ondu medicin heli amma
Yes,
Madam treatment for Glocoma
Right eye 16
Left eye 14 pressure
For my husband age 68