ಹೇ ಈಕೃಷ್ಣರೆಡ್ಡಿ ..ಮೊದಲ AAP ಅಲ್ಲಿಇದ್ದ..... ಅಲ್ಲಿದುಡ್ಡು ಸಿಗಲಿಲ್ಲ ಅಂತ ಬಂದನಾ......ಎಲ್ಲಾದುಬಾಕುಗಳು.....ಏನು ಒಳ್ಳೆ ಕೆಲಸ ಮಾಡಿ ಇಲ್ಲ ಇವಾ.... ದುಡ್ಡು ಹೊಡಿಯೊಕೆ ಹೊಸ ಪಕ್ಷ ಅಷ್ಟೆ..ಎಲ್ಲಾರಾಜಕೀಯ ಆಟ.... ಹೌದು ಇವರು ಪಕ್ಷ ಅಭಿವೃದ್ಧಿ ಅಂತ ರೊಡಲ್ಲಿ ಬಿಕ್ಷೆ ಬೆಡ್ತಾರ ಅಲ್ಲ....ಅದರಿಂದ ಕರ್ನಾಟಕಕ್ಕೆ ಏನು ಉಪಯೋಗ.....
ನಾನು ನಿಮ್ ಚಾನೆಲ್ ಕೂಡ ಬಕೆಟ್ ಚಾನೆಲ್ ಅನ್ಕೊಂಡಿದ್ದೆ ಆದರೆ ಈ ನಿಮ್ಮ ಕೆ ಆರ್ ಎಸ್ ಪಕ್ಷ್ಯದ ನ್ಯೂಸ್ ನಿಮ್ ಚಾನೆಲ್ ನಲ್ಲಿ ಪ್ರಸಾರ್ ಮಡಿದ ಮೇಲೆ ನಿಮಗೆ ನಂ ಒಂದು ಸಲಾಂ ಹೊಸ ಪಕ್ಷದ ಬಗ್ಗೆ ಹೇಳಿದಕ್ಕೆ ಧನ್ಯವಾದ
ಇವತ್ತಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಲ್ಲಾ ಸುಳ್ಳುಗಳ ಮೇಲೆ ಆಡಳಿತ ನೆಡೆಯುತ್ತಿದೆ. ಹಣ ಸತ್ಯವನ್ನು ಮುಚ್ಚುತ್ತಿದೆ. ನಿಮ್ಮ ಕೆಲಸ ಮುಂದುವರಿಯಲಿ ಸರ್ ಅದ್ಭುತ ಚಿಂತನೆ ನಿಮ್ಮ ಯೋಜನೆಗೇ 🌱🌱🌱🌱🙏🏻
Hi ಅಮರ್ ಸರ್ 🌹💐🙏🙏🙏😊 Hi ರವಿ ಕೃಷ್ಣಾ ರೆಡ್ಡಿ ಸರ್ 🌹💐🙏🙏🙏 ನಮ್ಮ ಜನಗಳು ಇಂತಾ ಪ್ರಾದೇಶಿಕ ಪಕ್ಷಗಳ ನಿಲುವು ಉದ್ದೇಶಗಳ ಬಗ್ಗೆ ತಿಳ್ಕೊಬೇಕು Atlist 5 ವರ್ಷಾ ರಾಷ್ಟ್ರೀಯ ಪಕ್ಷಗಳನ್ನ ಸೈಡಲ್ಲಿಟ್ಟು ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ಮಾಡಿ ಕೊಡಬೇಕು ಸರ್ ಇಲ್ಲಾಂದ್ರೆ ಬರೀ ರಾಜ್ಯ ಭ್ರಷ್ಟರಿಂದಾ ಜಾತಿ ಮತ ಕೋಮು ಗಲಭೆ ಹಸಿವಿನಿಂದಾ ನರಳಿ ಸಾಯೋಕು ಆಗದೆ ಬದುಕೋಕು ಆಗದೆ ಪಿಶಾಚಿ ತರಾ ಓಡಾಡ್ಕೊಂಡು ಇರೋ ಪರಿಸ್ಥಿತಿ ಕರ್ನಾಟಕದ ಜನತೆಗೆ ಇವತ್ತಲ್ಲಾ ನಾಳೆ ಬಂದೇ ಬರತ್ತೆ....... ಅದಕೆ ತಮ್ಮ ಪೀಳಿಗೆಗಳಿಗೋಸ್ಕರ KRS and ಪ್ರಾಜಾಕೀಯದoತಾ ಪಕ್ಷಗಳಿಗೆ ಅವಕಾಶ ಮಾಡಿಕೊಡಬೇಕು ಸರ್ ಒಳ್ಳೆದಾಗಲಿ 🙋 Its fact🤾🤾🤾
ರವಿಕೃಷ್ಣಾ ರೆಡ್ಡಿ ಯವರೇ ಪಾರ್ಟಿ ಅಮೌಂಟ್ ,ಹಾಗೂ ನಿಮ್ಮ ಕುಟುಂಬದ ಆಸ್ತಿ, ಜಮೀನು ವಿವರವನ್ನು ಅಷ್ಟು ಇಷ್ಟು ಅಂತ ಹೇಳುವ ಬದಲು ನಿಖರವಾಗಿ ಹೇಳಿ,, ಪಾರದರ್ಶಕವಾಗಿ ಇರಲಿ,, ಇಲ್ಲದಿದ್ದರೆ ಅದಕ್ಕೂ ಸಂಶಯ ಪಡುತ್ತಾರೆ
Instead of JCB party, we should vote for KRS or Prajakeeya.. Let us give them chance and see. Ravi got only 1861 votes in Jayanagar constituency 2018 election.
make contribution to the party su that they can organise better campaigns. i don't earn much but donate 2000 per month. I will do it until election is over.
ಸರ್ ನಾನು ನಿಮಗೆ ಇಂದಿನ ನಿಮ್ಮ ಒಂದು ವಿಡೀಯೂದ ಕಾಮೆಂಟ್ ನಲ್ಲಿ ಒಂದು ಕೋರಿಕೆ ಮಾಡಿದ್ದೆ ಕೆ ಆರ್ ಎಸ್ ಫಕ್ಷೆದ ಬಗ್ಗೆ ವಿವರಣೆ ನಿಡಿ ಅಂತ್ತ ಅದಕ್ಕಾಗಿ ನಿವು ಇಂದು ಈ ಸಂದರ್ಶನ ಮಾಡಿದ್ದಿರೂ ಅಥವ ನಿಮಗೆ ಬೆರೇಯೆ ಕಾರಣದಿಂದ ಮಾಡಿದ್ದರೂ ಒಟ್ಟಾರೆ ನನಗೆ ಗೂತ್ತಿಲ್ಲಾ ಆದರೆ ವಿಡೀಯೂ ಮಾಡಿ ತೂರೀಸಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು 🙏⚘
Sir please make video on Bangalore BBMP Ward area and which ward is best in development. Which is helpful for common people for upcoming BBMP election.
ತುಂಬಾ ಚೆನ್ನಾಗಿದೆ ನಿಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಆದರೆ ಕೊನೆಯಲ್ಲಿ ಹೇಳಿದ ಪದವೀಧರಿಗೆ ಮಾಷಾಸನ ಇಷ್ಟವಾಗಿಲ್ಲ ಅದರ ಬದಲು ಸ್ವಯಂ ಉದ್ಯೋಗ ದ ಬಗ್ಗೆ ತರಬೇತಿ ಮತ್ತು ಉತ್ತೇಜನ ಕೊಡಬೇಕು
ಪ್ರಜಾಕೀಯ ಮತ್ತು ಕರ್ನಾಟಕ ರಾಷ್ಟ್ರೀಯ ಪಕ್ಷ ಈ ಎರಡು ಪಕ್ಷಗಳು ಉತ್ತಮವಾದ ಪಕ್ಷಗಳು.
ಜೈ ಪ್ರಜಾಕೀಯ ಜೈ krs party.
But ideology change ide.. jai prajaakeeya
ಜೈ ಪ್ರಜಾಕೀಯ
ಜೈ ಪ್ರಜಾಕೀಯ ವ್ಯವಸ್ಥೆಯ ಬದಲಾವಣೆ ಪ್ರಜಾಕೀಯದಿಂದ ಮಾತ್ರ ಸಾಧ್ಯ
💯
Prajakeeya superb 👌 concept
ನಾನು KRS ಪಕ್ಷ ಸೇರಿ ಅದನ್ನೂ ಅಧಿಕಾರಕ್ಕೆ ತಂದು ಕನ್ನಡ ನಾಡಿನ ಶ್ರೇಯೋಭಿವೃದ್ದಿ ಗಾಗಿ ಶ್ರಮಿಸುವೆ.🙏🙏🙏🙏💐💐💐💐
Jai krs party
The true IAS Bro... All the best...
@@niranjanam3295 TQ man. 🙏🙏🙏💐😊
Oh oh....aytappa .....helodakke easy anusarane kasta
All the best🙏
KRS ಪಕ್ಷದ ಸಂದರ್ಶನ ವನ್ನು ಪರಿಚಯಸಿದ್ದು ಆತೀ ಉತ್ತಮ ಕಾರ್ಯ
ಮಸ್ತ್ ಮಗ chanelನಿಂದ ಇದೊಂದು ಅದ್ಭುತವಾದ ಕೆಲಸ sir
Lot of love from tunakuru
I am Big fan of anti-corruption ideology of Ravikrishna Reddy Sir
ನಮಸ್ತೆ ಸರ್ ನಾನು ಕರ್ಣಾಟಕ ರಾಷ್ಟ ಸಮಿತಿ ಪಕ್ಷದ. ಮಾಗಡಿ ತಾಲೂಕಿನ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸರ್ 🇧🇯
❤
Nimma kshetrake holleya kelasa madi
ಖಂಡಿತ
Jai kRS party I support krs
ಬ್ರೋ ನಾನು ಸೆರ್ ಬೇಕು
ನಂಬರ್ ಒನ್ ಪಾರ್ಟಿಯಾಗಿ ಬೆಳಿಲಿ ರಾಜ್ಯದಲ್ಲಿ ಇವರು ಮಾಡುತ್ತಿರಾ ಲಿಸ್ಟ್ ಅಜೆಂಡ ಚೆನ್ನಾಗಿದೆ
KRS ಪಕ್ಷಕ್ಕೆ ಜಯವಾಗಲಿ💐
KRS PAKSHAKKE🙏🏼ಜಯವಾಗಲಿ
ಇದೇ ಕಾರಣಕ್ಕೆ ಮಸ್ತ್ ಮಗಾ ನಮಗೆ ಇಷ್ಟ ಆಗೋದು🔥 ..ಇಂತಹ ಒಳ್ಳೆ ವಿಚಾರ ಹೊಂದಿದ ಪಕ್ಷದ ಬಗ್ಗೆ ತಿಳಿಸಿದ ನಿಮಗೆ ಅನಂತ ವಂದನೆಗಳು... ಅಮರ ಪ್ರಸಾದ 🙏🙏
ಹೇ ಈಕೃಷ್ಣರೆಡ್ಡಿ ..ಮೊದಲ AAP ಅಲ್ಲಿಇದ್ದ..... ಅಲ್ಲಿದುಡ್ಡು ಸಿಗಲಿಲ್ಲ ಅಂತ ಬಂದನಾ......ಎಲ್ಲಾದುಬಾಕುಗಳು.....ಏನು ಒಳ್ಳೆ ಕೆಲಸ ಮಾಡಿ ಇಲ್ಲ ಇವಾ....
ದುಡ್ಡು ಹೊಡಿಯೊಕೆ ಹೊಸ ಪಕ್ಷ ಅಷ್ಟೆ..ಎಲ್ಲಾರಾಜಕೀಯ ಆಟ....
ಹೌದು ಇವರು ಪಕ್ಷ ಅಭಿವೃದ್ಧಿ ಅಂತ ರೊಡಲ್ಲಿ ಬಿಕ್ಷೆ ಬೆಡ್ತಾರ ಅಲ್ಲ....ಅದರಿಂದ ಕರ್ನಾಟಕಕ್ಕೆ ಏನು ಉಪಯೋಗ.....
Sir ಮನವಿಗೆ ಸ್ಪಂದಿಸಿದ್ದಕ್ಕೆ ಅನಂತ ಧನ್ಯವಾದಗಳು
We love KRS party , my vote reserved to KRS party
ಪ್ರಜಾಕಿಯ ಬರ್ಬೇಕು 👈🙏🙏🙏🙏🙏🙏🙏🙏🙏🙏🙏
ಪ್ರಜಾಕೀಯ ಬರ್ಬೇಕಂದ್ರೆ ರವಿ ಸರ್ ಹಾಗೆ ಒಂದಷ್ಟು ಹೋರಾಟಗಳು ಮಾಡ್ಬೇಕು ಸರ್.. ಸಿನಿಮಾ ಮಾಡ್ಕೊಂಡು ಓಡಾಡ್ಕೊಂಡಿದ್ರೆ ಆಗುತ್ತಾ?
@@PARAMATHMA1607 💯
@@PARAMATHMA1607 Correct sir.jai KRS
Excellent job. This is why I love masth magaa
All the best sir e sala navu KRS party ge vote haktivi. Amar sir super interview 🙏🏻🙏🏻💐💐💐
ದಯವಿಟ್ಟು ಪ್ರಾದೇಶಿಕ ಪಕ್ಷಕ್ಕೆ ನಮ್ಮ ಬೆಂಬಲ ನೀಡೋಣ 🙏🙏
Bharatha deshada thumba pradeshika pakshagale irodu vamshadalithane maduthirodu.
Ellaru Adikara sigovaregu sachale
Sikkamele brashtachara vyavasthe olagadene serodu. Yaru virudda horaduthilla.
Support jds then 🔥🔥
Krs is party which started by Telugus living in Bengaluru don't expect them anything about karnataka
@@Kiranph ಕನ್ನಡ ಕಡ್ಡಾಯ ಮಾಡೋಕೆ ಹೇಳು ಜೆಡಿಎಸ್ ಗೆ
@@sagarmars2611 Bro it's not the issue whether the party started in AP or karanataka
We should support the party for their work towards corruption
ನಮಸ್ತೆ ಸರ್ 🙏
ನೀವು ಹೇಳೋದು ಸರಿ, ರಾಜ್ಯ ಮೊದಲು ದೇಶ ನಂತರ ಅಂತ ಹೇಳಿದಿರಿ ಅದು ನಿಜ ಆದರೆ ಹಳ್ಳಿ ಉದ್ದಾರ ಮೊದಲು ಆದರೆ ನಗರ ಉದ್ದಾರ ಹಾಗೆ ಆಗುತ್ತದೆ ಸರ್.
ಇಂಥವರ ಸಂದರ್ಶನ ಮಾಡಿ,, ಹೋಗಿ ಹೋಗಿ ಆ ಬ್ರಷ್ಟ ಆರೋಗ್ಯ ಸಚಿವ ನ ಮಾಡಿದ್ರಿ ಅವತ್ತು ,, ಮಾಡಬಾರದಿತ್ತು... ನಿಮ್ ಈ ಫ್ರೇಮ್ ಗೆ ಪ್ರಾಮಾಣಿಕ ವ್ಯಕ್ತಿ ಗಳ ಸಂದರ್ಶನ ಇರಲಿ
KRS ಈ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜಯವಾಗಲಿ
ಪ್ರಾದೇಶಿಕ ಪಕ್ಷಗಳ ಬಲವರ್ಧನೆ ಈಗ ತುಂಬಾ ಅಗತ್ಯವಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇದರ ಮೇಲೆ ಕೆಲಸ ಮಾಡಬೇಕು.
ತುಂಬಾ ಒಳ್ಳೆಯ ಮಾತು
ಪ್ರಾದೇಶಿಕ ಪಕ್ಷಗಳು ಕನ್ನಡ ಭಾಷೆಯ ಬಲವರ್ಧನೆಗೆ ಕೆಲಸ ಮಾಡಿದರೆ ನಾವು ಖಂಡಿತವಾಗಿ ಮತ ಕೊಡುತ್ತೇವೆ
Krs is party which started by Telugus living in Bengaluru don't expect them anything about karnataka
@@sbadigersedam7468 Krs is party which started by Telugus living in Bengaluru don't expect them anything about karnataka
@@sagarmars2611 ಅವರ ಕನ್ನಡದ ನಿರರ್ಗಳ ಕನ್ನಡದ ಹಿಡಿತ ನೋಡಿ ಕೇಳಿದಾಗ್ಯೂ ತೆಲುಗರು ಅನ್ನೋದಕ್ಕೆ ಹೇಗೆ ಸಾದ್ಯ..
ನಾನು ನಿಮ್ ಚಾನೆಲ್ ಕೂಡ ಬಕೆಟ್ ಚಾನೆಲ್ ಅನ್ಕೊಂಡಿದ್ದೆ ಆದರೆ ಈ ನಿಮ್ಮ ಕೆ ಆರ್ ಎಸ್ ಪಕ್ಷ್ಯದ ನ್ಯೂಸ್ ನಿಮ್ ಚಾನೆಲ್ ನಲ್ಲಿ ಪ್ರಸಾರ್ ಮಡಿದ ಮೇಲೆ ನಿಮಗೆ ನಂ ಒಂದು ಸಲಾಂ ಹೊಸ ಪಕ್ಷದ
ಬಗ್ಗೆ ಹೇಳಿದಕ್ಕೆ ಧನ್ಯವಾದ
Yes Karnataka youths wants new party like KRS and UPP
I love Ravi Krishna reddy appajiii😍ಈ ಸಲಿ ನನ್ನ ಮತ ನಿಮಗೆ--ನಿಮ್ಮ ಜೊತೆಯಲ್ಲಿ ರಾಯಚೂರಿನ ತನಕ ಬಂದಿದ್ದನ್ನ ನಾನು ಯಾವತ್ತೂ ಮರೆಯಲ್ಲ ಸರ್😍
Anna dayavittu avara office no kodi
ನಿಮಗೂ ಒಂದು ಅವಕಾಶ ಬಹುಬೇಗ ಒದಗಿ ಬರಲಿ ಸರ್👍❤️
Ravi Krishna raddy sar 🍓🍊🍑
ತುಂಬಾ ಕುಶಿ ಆಯ್ತು ಸಾರ್. ಅದ್ಭುತ ಅಮರ್ ಸರ್ ಜೈ ಕೆ ಆರ್ ಎಸ್🙏🙏🙏🙏🙏
ಇವತ್ತಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಲ್ಲಾ
ಸುಳ್ಳುಗಳ ಮೇಲೆ ಆಡಳಿತ ನೆಡೆಯುತ್ತಿದೆ. ಹಣ ಸತ್ಯವನ್ನು ಮುಚ್ಚುತ್ತಿದೆ. ನಿಮ್ಮ ಕೆಲಸ ಮುಂದುವರಿಯಲಿ ಸರ್ ಅದ್ಭುತ ಚಿಂತನೆ
ನಿಮ್ಮ ಯೋಜನೆಗೇ 🌱🌱🌱🌱🙏🏻
ಅಮರ್ ಒಳ್ಳೆಯ ಸಂದರ್ಶನ ಧನ್ಯವಾದಗಳು 🙏🙏💐💐♥️♥️
ಎಲ್ಲಾ ಪಕ್ಷಗಳನ್ನು ತೊರೆದು ರವಿ ಕೃಷ್ಣಾ ರೆಡ್ಡಿ ಯವರ ಪಾರ್ಟಿಗೆ ಸೇರುವುದು ದೇಶದ ಹಿತದೃಷ್ಟಿಯಿಂದ ಸೂಕ್ತ.
Hi ಅಮರ್ ಸರ್ 🌹💐🙏🙏🙏😊
Hi ರವಿ ಕೃಷ್ಣಾ ರೆಡ್ಡಿ ಸರ್ 🌹💐🙏🙏🙏
ನಮ್ಮ ಜನಗಳು ಇಂತಾ ಪ್ರಾದೇಶಿಕ ಪಕ್ಷಗಳ ನಿಲುವು ಉದ್ದೇಶಗಳ ಬಗ್ಗೆ ತಿಳ್ಕೊಬೇಕು
Atlist 5 ವರ್ಷಾ ರಾಷ್ಟ್ರೀಯ ಪಕ್ಷಗಳನ್ನ ಸೈಡಲ್ಲಿಟ್ಟು ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ಮಾಡಿ ಕೊಡಬೇಕು ಸರ್
ಇಲ್ಲಾಂದ್ರೆ
ಬರೀ ರಾಜ್ಯ ಭ್ರಷ್ಟರಿಂದಾ
ಜಾತಿ ಮತ ಕೋಮು ಗಲಭೆ
ಹಸಿವಿನಿಂದಾ ನರಳಿ
ಸಾಯೋಕು ಆಗದೆ ಬದುಕೋಕು ಆಗದೆ
ಪಿಶಾಚಿ ತರಾ ಓಡಾಡ್ಕೊಂಡು
ಇರೋ ಪರಿಸ್ಥಿತಿ ಕರ್ನಾಟಕದ ಜನತೆಗೆ ಇವತ್ತಲ್ಲಾ ನಾಳೆ ಬಂದೇ ಬರತ್ತೆ.......
ಅದಕೆ ತಮ್ಮ ಪೀಳಿಗೆಗಳಿಗೋಸ್ಕರ
KRS and ಪ್ರಾಜಾಕೀಯದoತಾ ಪಕ್ಷಗಳಿಗೆ ಅವಕಾಶ ಮಾಡಿಕೊಡಬೇಕು ಸರ್
ಒಳ್ಳೆದಾಗಲಿ 🙋
Its fact🤾🤾🤾
ಧನ್ಯವಾದಗಳು ಸರ್ 🙏🙏🙏
ಈ ಭ್ರಷ್ಟವ್ಯವಸ್ಧೆ ಸರಿಪಡಿಸಲು KRS ಪಕ್ಷ ಈ ರಾಜ್ಯಕ್ಕೆ ತುಂಬಾ ಅವಶ್ಯಕತೆ ಇದೆ. ಹಾಗಾಗಿ ಎಲ್ಲರೂ KRS ಪಕ್ಷಕ್ಕೆ ದೇಣಿಗೆ ಕೊಡುವುದರ ಮೂಲಕ ಸಪೋರ್ಟ್ ಮಾಡಿ 🙏🙏🙏
ನಾಳೇ ನಿವು ಮುಖ್ಯಮಂತ್ರಿ ಆದಮೇಲೇ tv 9 public tv Suvarana tv ಸಾವಿರಾರು episode ಮಾಡೋದಲ್ಲ , ಈಗ ಮಾಡಬೇಕು
ನಿಜವಾದ ಭೂಗತ ಜಗತ್ತೂ ಅಂದ್ರೇನೆ ಇದು (ಕಾರ್ಮಿಕರ ಮೇಲೆ ಧೌರ್ಜನ್ಯ. ಅಮಾಯಕರ ಮೇಲೆ ಹಲ್ಲೇ )
ಕೆಲಸಕ್ಕೆ ಹೋಗುವುದು ಎಂದರೆ , ಕೆಲಸಕ್ಕೆ ಹೋಗಿ ಆರಾಮಾಗಿ ಕುಂತಿದ್ದು ಆರಾಮಾಗಿ ಸಾಯಂಕಾಲ ವಾಪಸು ಬರುವುದು ಎಂದುಕೊಂಡು ಇದ್ದೀರ , ಇಂತವರಿಗೆ ದೌರ್ಜನ್ಯ
ಸಾರ್ ನಮಸ್ಕಾರ, ನನಗೊಂದು ಅವಕಾಶ ಮಾಡಿ ಕೊಡಿ ,🙏
ತುಂಬಾ ಧನ್ಯವಾದಗಳು ಕೊನೆಗೂ krs ಪಕ್ಷದ ಬಗ್ಗೆ ವಿಡಿಯೋ ಬಂತು 🙏🙏🙏 🙏🙏🙏 krs ಪಕ್ಷದ ಇನ್ನು ಹೆಚ್ಚಿನ ವಿಷಯಗಳು ವಿಚಾರಗಳು ಜನಗಳಿಗೆ ನಿಮ್ಮಿಂದ ತಿಳಿಯುವಂತಾಗಲಿ 🙏🙏🙏
Thanks
Krs ಗೆ ದೇಣಿಗೆ ಕೊಡಿ
Jai RKR...Most simple, courageous, honest and educated politician in Karnataka.
KRS ಅಧಿಕಾರಕ್ಕೆ ಬಂದರು ಬರದೇ ಇದ್ದರು.. ಈಗ ಮಾಡುತ್ತ ಇರುವ ಕೆಲಸ ಕೂಡ ತುಂಬಾ ಒಳ್ಳೆಯದ್ದು 🙏
Ravi sir ge Jai jayavaagali ,good thoughts.
ಈ ಎಪಿಸೋಡ್ ಗೆ ಕಾಯ್ತಾ ಇದ್ದೆ!!
ನಿಜಕ್ಕೂ KRS ಪಕ್ಷದ ಕ್ರಾಂತಿಕಾರಕ ನಡೆ ಅದ್ಭುತವಾದದ್ದು
Yes
ರವಿಕೃಷ್ಣಾ ರೆಡ್ಡಿ ಯವರೇ ಪಾರ್ಟಿ ಅಮೌಂಟ್ ,ಹಾಗೂ ನಿಮ್ಮ ಕುಟುಂಬದ ಆಸ್ತಿ, ಜಮೀನು ವಿವರವನ್ನು ಅಷ್ಟು ಇಷ್ಟು ಅಂತ ಹೇಳುವ ಬದಲು ನಿಖರವಾಗಿ ಹೇಳಿ,, ಪಾರದರ್ಶಕವಾಗಿ ಇರಲಿ,, ಇಲ್ಲದಿದ್ದರೆ ಅದಕ್ಕೂ ಸಂಶಯ ಪಡುತ್ತಾರೆ
Amar prasad sir ♥️ ರವಿಕೃಷ್ಣಾ ರೆಡ್ಡಿ sir
ಅಮರ ಅಣ್ಣಾ ನೀವು ಎಷ್ಟೊಂದು ಬೆಳ್ಳಗೆ ಇದಿರಿ ಅಂತಾ ಇವತ್ತೇ ಗೊತ್ತಾಯ್ತು 😀❤😀❤👍👍❤❤❤
ನೀವು ಪ್ರಜಾಕೀಯ ಒಂದಾಗಿ ಎಲೆಕ್ಷನ್ ಮಾಡಿ...
ನಿಮಗೆ ಒಳ್ಳೆಯ ಬೆಳವಣಿಗೆ ಆಗಲಿ..
Instead of JCB party, we should vote for KRS or Prajakeeya.. Let us give them chance and see. Ravi got only 1861 votes in Jayanagar constituency 2018 election.
make contribution to the party su that they can organise better campaigns.
i don't earn much but donate 2000 per month. I will do it until election is over.
KRS ಪಕ್ಷಕ್ಕೆ ನಮ್ಮ ಬೆಂಬಲ ಇದೆ.
Super work mast maga teem
ನಮ್ಮ ಬೆಂಬಲ ಕರ್ನಾಟಕ ರಾಜ್ಯ ಸಮಿತಿ ಪಾರ್ಟಿಗೆ 😘
Amar prasad avara journalism ge nandu ondu salam.....🙏
Great work Amar Prasad, thanks a lot.
ಜೈ KRS ಪಕ್ಷ 💛♥️
KRS ಪಕ್ಷಕ್ಕೆ ಶುಭವಾಗಲಿ💐
Best video amar sir.... Inta videos innu beku... E paksha kke namma support ide..... Nimgu nam bembala ide
ಸರ್ ನಾನು ನಿಮಗೆ ಇಂದಿನ ನಿಮ್ಮ ಒಂದು ವಿಡೀಯೂದ ಕಾಮೆಂಟ್ ನಲ್ಲಿ ಒಂದು ಕೋರಿಕೆ ಮಾಡಿದ್ದೆ ಕೆ ಆರ್ ಎಸ್ ಫಕ್ಷೆದ ಬಗ್ಗೆ ವಿವರಣೆ ನಿಡಿ ಅಂತ್ತ ಅದಕ್ಕಾಗಿ ನಿವು ಇಂದು ಈ ಸಂದರ್ಶನ ಮಾಡಿದ್ದಿರೂ ಅಥವ ನಿಮಗೆ ಬೆರೇಯೆ ಕಾರಣದಿಂದ ಮಾಡಿದ್ದರೂ ಒಟ್ಟಾರೆ ನನಗೆ ಗೂತ್ತಿಲ್ಲಾ ಆದರೆ ವಿಡೀಯೂ ಮಾಡಿ ತೂರೀಸಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು 🙏⚘
Good job amar prasad
ನಿಜವಾಗ್ಲೂ ನಿಮ್ಮ ವಿಚಾರಧಾರೆಗಳು ತುಂಬಾ ಅದ್ಭುತವಾಗಿವೆ.
looks promising for Karnataka..
Love you ರವಿಕೃಷ್ಣಾ sir .
Thanks for interviewing RK Reddy. Nimma mele iro respect jaasthi aythu.
Sir nam next vote nimge 100% 🔥💪🙏❤️
ಬೇರೆ ಪಕ್ಷದ ಲೀಡರ್ಸ್ ಗೆ ಪದಾಧಿ ಕಾರಕೆ ಸೆಯುರಿಸಿಕೊಳ್ಳಬರದು ತಲ ಮಟ್ಟದ ಯೊಂಗ್ ಕಾರ್ಯ ಕರ್ಥರನ್ನು ಲೀಡರ್ ಮಾಡಬೇಕು
Sir ನಿಮ್ ಸೇವೆ ದೇಶ ಸೇವೆ ನಿಮಗೆ ನಮಿಂದ suport ಇದೆ 👍🏻👏🏻👏🏻
❤Amar Prasad ❤👍 super Sir. kars. Super🙏🙏💪👍
Thanku sir 🙏🙏
Reddy sir nimma nade nudi yalla supper best of luck sir🙏
ಕೆಆರ್ ಎಸ್ ಪಾರ್ಟಿಗೆ ಎಲ್ಲರೂ ಸೇರೋಣ. ನಮ್ಮ ಗೆಲುವಾಗುತ್ತದೆ.
ಮೊದಲು ನಿಮ್ಮ ಪಕ್ಷ ಸ್ಥಳೀಯ ಸರ್ಕಾರಗಳ ಚುನಾವಣೆಯಲ್ಲಿ ಗೆಲ್ಲ ಬೇಕು❤, ಮೊದಲ ಯಶಸ್ಸಾಗಿ
ಸರ್ ನಮ್ಮ ಬೆಳಗಾವಿ ಗೇ ಬನ್ನಿ ಇಲ್ಲು krs party ಅಧಿಕಾರಕೆ ತರೋಣ 🙏❤️👍
Wish u all the best..... Ravikrishna reddy
Best episode 👍🏼
Nale nanu office ge hoogi member agtieni sur good interview
ಸರ್ ಇದೆ ರೀತಿ ಪ್ರಜಾಕೀಯ ಪಕ್ಷದ ಬಗ್ಗೆನೂ ಸಂದರ್ಶನ ಮಾಡಿ, ನಮ್ಮ ಕನ್ನಡ ಜನತೆ ಯಾವಾಗಲೂ ಪ್ರಾದೇಶಿಕ ಪಕ್ಷಕ್ಕೆ ಮತ ಹಾಕಲು ಪ್ರೇರೇಪಣೆ ನೀಡಿ. 💛❤️
Best interview....
All educated people please support this party, especially Bangalore people
Sir nivu ನಿರುದ್ಯೋಗದ ಬಗ್ಗೆ & exam scam ಬಗ್ಗೆ ಹೋರಾಟ ಮಾಡಿ ಖಂಡಿತ ನಿಮಗೆ ಯುವಕರು ಸಪೋರ್ಟ್ ಮಾಡುತ್ತಾರೆ
Yes
Upendra, Krishna Reddy, Director Guruprasad, All these people should form one party and contest the 2023 state election.
My vote reserve and supported to KRS party, from Maddur Tq Mandya District.
Hats off Amar Prasad. Intaha presentations annu plan maadi execute maduva nimma commitment ge nannadondu salaam
Pls do more videos sir love you and loving your RUclips channel ❤️🙏🙏🙏
Thank you Amar Prasad....💐💐💐💖
ದಯವಿಟ್ಟು ಎಲ್ಲರೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಬೆಂಬಲ ನೀಡಿ
ಪ್ರಜಾಕಿಯ 🌹❤🙏
KRS party should form Karnataka Government.People should vote them.
Nivu ebaru pramanikaru ❤️🙏🏻🙏🏻
Me and my entire family will support you
Jaya vagali 🙏🏻❤️
ಒಂದು ಭೂತಲ್ಲಿ 10 ಜನ ಇದ್ರೆ ಕೆ ಆರ್ ಎಸ್ ಗೆಲ್ಲಲು ಸಾಧ್ಯವಾಗುತ್ತದೆ ಇದು ನನ್ನ ಅನಿಸಿಕೆ
Houdaa
ಕೆ ಅರ್ ಎಸ್ & ಪ್ರಜಕೀಯ 👏👏👏
He is 100 % true
Sir, I wish you all Success. We need more educated people in the political system to clean the mess what our Karnataka state is currently facing.
Sir ನಮ್ಮ ಪಕ್ಷ ಬಗ್ಗೆ ನಮ್ಮ ನಾಯಕ ರವಿ ಕೃಷ್ಣಾರೆಡ್ಡಿರವರ ಕೇಳಿದ್ದಕ್ಕೆ ತುಂಬು ಧನ್ಯವಾದಗಳು @masth maga channel ತುಂಬಾ ಹೃದಯಪೂರ್ವಕ ಧನ್ಯವಾದಗಳು🙏🙏🙏🙏🙏
Sir please make video on Bangalore BBMP Ward area and which ward is best in development. Which is helpful for common people for upcoming BBMP election.
Jai KRS
ಬೆಂಬಲ 💐💐💐🇮🇳✨️✨️
Jai krs
ತುಂಬಾ ಚೆನ್ನಾಗಿದೆ ನಿಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಆದರೆ ಕೊನೆಯಲ್ಲಿ ಹೇಳಿದ ಪದವೀಧರಿಗೆ ಮಾಷಾಸನ ಇಷ್ಟವಾಗಿಲ್ಲ ಅದರ ಬದಲು ಸ್ವಯಂ ಉದ್ಯೋಗ ದ ಬಗ್ಗೆ ತರಬೇತಿ ಮತ್ತು ಉತ್ತೇಜನ ಕೊಡಬೇಕು
ಮಾಸಾಶನ
ರಾಜಕೀಯ ಬದಲಾವಣೆ ಮುಖ್ಯ ಈಗಿನ ಸಮಯದಲ್ಲಿ
ರವಿಕೃಷ್ಣ ರೆಡ್ಡಿ ❤ ಗ್ರೌಂಡ್ level work 🔥🔥👌👌
Super
ನೀವೂ ಶಾಸಕರು ಆಗ್ಬೇಕು ಸರ್ 🙏
ಬಿಜೆಪಿಯ ಮತಗಳನ್ನು ಬಹಳಷ್ಟು ಕೀಳಲಿದ್ದಾರೆ
Prajakeya bagge one vedio Madi sir
ಜೈ ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ 👏👏👏