"ಪುನೀತ್ ಲಾಸ್ಟ್ ಪಾರ್ಟಿನಲ್ಲಿ ನಿಜವಾಗಲೂ ಏನೇನು ನಡೀತು?"-ದಯಾನಂದ್ ಹೇಳ್ತಾರೆ-Ep48-Mimicri Dayanand-kalamadhyam

Поделиться
HTML-код
  • Опубликовано: 27 дек 2024

Комментарии •

  • @KalamadhyamaYouTube
    @KalamadhyamaYouTube  3 года назад +21

    Click on the Below Link to Subscribe to KALAMADHYAMA. Its 100% Free.
    goo-gl.ru.com/ta2

  • @monishag3563
    @monishag3563 3 года назад +26

    ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಸತ್ಯವನ್ನೇ ಹೇಳಿದ್ದಾರೆ ಅಪ್ಪು ಗೆ ಸರಿಸಾಟಿ ಈ ಜಗತಲ್ಲೆ ಯಾರೂ ಇಲ್ಲ ಬಾಲಿಹುಡ್ ನಮ್ ಅಪ್ಪು ಮುಂದೆ 0 sir

  • @vanishree6257
    @vanishree6257 3 года назад +13

    ತುಂಬ ಚೆನ್ನಾಗಿ ಹಿತ-ಮಿತವಾಗಿ ಎಲ್ಲರಿಗೂ ಮನವರಿಕೆ ಮಾಡಿದ ನಿಮಗೆ ಧನ್ಯವಾದ ಗಳು

  • @trueadmirer
    @trueadmirer 3 года назад +16

    ದಯಾನಂದ್ ಅವರ ಪ್ರತಿ ಮಾತು ಹೃದಯದಿಂದ ಬರುತ್ತಿದೆ.‌‌ ನಿಜವಾದ ಕಲಾವಿದ, ಪ್ರತಿ ಮಾತೂ ಸ್ಪೂರ್ತಿದಾಯಕ ಅಪ್ಪು ಬಗ್ಗೆ ಮಾತಾಡುವಾಗ ಎಷ್ಟು ಸತ್ಯದಿಂದ ಮಾತಾಡಿದರು. ಗ್ರೇಟ್...

  • @ckcreations5795
    @ckcreations5795 3 года назад +27

    ದಯಾನಂದ್ ಸರ್🙏.. ನಮ್ಮ ಪುಸ್ತಕದ ಪೆಟ್ಟಿಗೆನಲ್ಲಿರೋ ರತ್ನ ನ ನಾವು ಗುರಿತಸಲೇ ಇಲ್ಲ ... ಅಂತ ಹೇಳಿದ ಒಂದು ಪದ ತುಂಬಾ ಚೆನ್ನಾಗಿತ್ತು ಸರ್... ಅದಕ್ಕೆ ಸರ್ ನೀವು ಹಿರಿಯರು ತಿಳಿದವರು ಅನ್ನೋದು..ನಿಮ್ಮಂತಹ ವರನ್ನು ಕರೆದು ಮಾತನಾಡಿಸಿದ ಪರಂ ಅವರಿಗೊಂದು 🙏..
    ಇದು ಹೀಗೆ ಮುಂದುವರಿಯಲಿ ..
    ರಾಜರತ್ನ ಅಪ್ಪು♥️

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 3 года назад +14

    ನಿಜ ಸರ್ ನಿಮ್ಮ ಮಾತು,,,,,,, ಅಪ್ಪು ಇಷ್ಟು ಬೇಗ ಹೋಗ್ಬಿಟ್ರೆ ಅನ್ನೋ ನೋವು ಕಾಡುತ್ತೆ,,,, ಆದ್ರೆ ಒಂದಲ್ಲ ಒಂದು ದಿನಾ ನಾವು ಅಪ್ಪು ಹಿಂದೆ ನೇ ಹೋಗ್ತಿವಿ,,,,,, ಆದ್ರೆ ಅಪ್ಪು ತರ ಬದುಕೋಕೆ ಆಗಲ್ಲ,,,,,, ಅಪ್ಪು ಹೆಜ್ಜೆನಾದ್ರೂ ಅನುಸರಿಸೋಣ ಅಂತಾ ನನ್ನ ಮನಸ್ಸು ದೃಢ ಆಗ್ತಿದೆ,,,,, love u Appu❤❤❤❤❤❤❤❤❤

  • @vijayasiddappa2022
    @vijayasiddappa2022 3 года назад +39

    ತುಂಬಾ ಸೊಗಸಾಗಿ ವಿಷಯವನ್ನು ಹೇಳಿದ್ದೀರಿ.ಕೆಲವು ಫಿಲ್ಟರ್ ಇಲ್ಲದ ಬಾಯಿಗಳಿಗೆ ಏನು ಮಾಡಲೂ ಆಗುವುದಿಲ್ಲ. ನಿಮ್ಮ ಇಂಟರ್ವ್ಯೂ ವನ್ನು ಆಸಕ್ತಿಯಿಂದ ನೋಡಿದವರಲ್ಲಿ ನಾನೂ ಒಬ್ಬಳು. ಧನ್ಯವಾದಗಳು ದಯಾನಂದ್ ಜೀ 🙏🙏ಪರಂ ಸರ್ ನಿಮಗೂ ಧನ್ಯವಾದಗಳು 🙏🙏🌷🌷🌷🌷

  • @mdjailani7355
    @mdjailani7355 3 года назад +81

    *Appu is the king of simplicity, he is the king of kindness, he is the king of humanity, Appu, we LOVE YOU forever, We never give your place to anybody else in our heart, we remember you till our last breath. In the history of India after Mahatma Gandhi, more than 30 lakh people visited on the day of Puneet Rajkumar's death & continued visiting which shows he is the most popular & very much kind-hearted person in India, nobody can replace him in India & he undoubtedly deserves for BHARATA RATNA for which Indian government should consider without fail. He was growing beyond any Indian award. I had ever been seen such a kind-hearted & noble human being in my life. May GOD rest his SOUL in PEACE*

  • @gowrammak186
    @gowrammak186 3 года назад +24

    🙏🏻🙏🏻 ಎಂಥ ಹೃದಯಸ್ಪರ್ಶಿ ನುಡಿಗಳು. ಅಪ್ಪುನ ಸರಳತೆ, ಸಜ್ಜನಿಕೆ, ಪರಿಶ್ರಮ, ಪ್ರಾಮಾಣಿಕತೆ, ನಿಸ್ವಾರ್ಥತೆ, ಸೇವಾ ಮನೋಭಾವ ನಮ್ಮದಾಗಲಿ. 🙏🏻🙏🏻

  • @ambistudio3905
    @ambistudio3905 3 года назад +68

    ಪುನೀತ್ ಸರ್ ಧ್ವನಿ ಮಾಡಿ ಸರ್🙏🙏🙏🙏🙏

  • @sanjays.ssanju1189
    @sanjays.ssanju1189 3 года назад +56

    ಸಾವು ಅನಿರೀಕ್ಷಿತ. ಜೊತೆಗಿರದ ಜೀವ ‌ಎಂದೆಂದಿಗೂ ಜೀವಂತ

  • @bhargavimadan1000
    @bhargavimadan1000 3 года назад +45

    ಜೊತೆಗಿರದ ಜೀವ ಎಂದೆಂದಿಗೂ ಜೀವಂತ ♥️😪🙏

  • @mainusingernadaf6106
    @mainusingernadaf6106 3 года назад +29

    🙏🙏🙏❤️ ದಯವಿಟ್ಟು ಅಪ್ಪು ಸರ್ ಬಗ್ಗೆ ದಯಾನಂದ ಸರ್ ಅವರಲ್ಲಿ ವಿಷಯ ಕೆದಕಿ....ಅವರ ಬಾಯಲ್ಲಿ ಇಂತಹ ಅನುಭವದ ಮಾತು ಕೇಳುವುದು ನಮ್ಮ ಸೌಭಾಗ್ಯ..

  • @gelathi
    @gelathi 3 года назад +2

    ಧಯಾನಂದ್ ಸರ್ ತುಂಬಾ ಚೆನ್ನಾಗಿ ಮಾತಾಡಿದಿರಿ

  • @s.s.sinducreations5443
    @s.s.sinducreations5443 3 года назад +13

    ದಯಾನಂದ್ ಅವರು ಮಾತನಾಡುವದನ್ನು ಇನ್ನೂ ಕೇಳಬೇಕೆನಿಸುತ್ತದೆ. ಥ್ಯಾಂಕ್ಸ್ ಪರಮ್ ಸರ್🙏

  • @vijayaranganath9823
    @vijayaranganath9823 3 года назад +5

    ದಯಾನಂದ ಅವರೆ ಬಹಳ ಚೆನ್ನಾಗಿ ತಿಳಿಸಿದಿರಿ. ನಮಸ್ಕಾರ

  • @mvishwanath4782
    @mvishwanath4782 3 года назад +39

    ಕನ್ನಡ ಸಿನಿಮಾ ನೋಡಿ ಸಾಕಾಗಿ ಹೋಗಿತ್ತು ಎಲ್ಲಾ ಕೆಟ್ಟದಾಗಿ ಇದ್ದವು ಆದರೆ ಅಪ್ಪು ಸಿನಿಮಾ ಲಾಸ್ಟ್ ಅಂದುಕೊಂಡೆ. ಆ ಸಿನಿಮಾ ನೋಡಿದ ಮೇಲೆ ಮತ್ತೆ ಕನ್ನಡ ಸಿನಿಮಾ ನೋಡುವುದು ಮುಂದುವರಿಸಿದೆ

    • @MrKumar360seva
      @MrKumar360seva 3 года назад

      Houdu bidapa nivu tumba level maintenance madtiri

  • @y.k.naikshreenilaya9104
    @y.k.naikshreenilaya9104 3 года назад +5

    Sir ಉತ್ತಮ ಮಾತು. ಇದರಲ್ಲಿ ರೆಸ್ಪೆಕ್ಟ್ ಕೊಡುವ message ಸಹ ಇದೆ.

  • @tulasiramesh4331
    @tulasiramesh4331 3 года назад +3

    Thumbha olle mathadidri, numma yuvakaru avara jeeva shaili follow madabeku.. All in Family and world was equal to him. Proud to have appu born as karnataka ratna.. Wish many sign like him.

  • @manjunathbk600
    @manjunathbk600 3 года назад +62

    ಅಪ್ಪು ಬಗ್ಗೆ ಹೊಗಳಿಕೆ ಮಾತು ಮಾತಾಡಿ ಮೈ ಜೊಮ್ ಅನಿಸಿತು.... ❤️❤️❤️👍👍👍❤️

  • @mahadevhunsur9341
    @mahadevhunsur9341 3 года назад +11

    ಹಾಯ್ ಸರ್ ಸೂಪರ್ ದಯಾ ಸರ್ ❤️❤️❤️❤️❤️ ಲವ್ಲೀ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 🙏🙏🙏

  • @vasumathikishore3232
    @vasumathikishore3232 3 года назад +32

    Appu is so gentle and kind hearted,we shd remember him always and live upto his values...such a great soul appu is to be cherished always...

    • @shashistudios5463
      @shashistudios5463 3 года назад +1

      ಕರೆಕ್ಟಾಗಿ ಹೇಳಿದ್ರಿ.

    • @Nawab-w6q
      @Nawab-w6q 3 года назад +1

      Yes true

  • @radhikaadivasi6243
    @radhikaadivasi6243 3 года назад +7

    ತುಂಬಾ ಚೆನ್ನಾಗಿ ಹೇಳಿದ್ರಿ sir ತುಂಬಾ ಧನ್ಯವಾದಗಳು

  • @bheemrajk4674
    @bheemrajk4674 2 года назад +1

    ತುಂಬಾ ಚೆನ್ನಾಗಿ ಹೇಳಿದಿರಿ ಸರ್. ಹೃತ್ಪೂರ್ವ ವಂದನೆಗಳು. ನಿಮ್ಮ ವ್ವಿಡಿಯೋ ನೋಡ್ತೀವಿ ಸರ್

  • @nirmalayyaregowda3756
    @nirmalayyaregowda3756 3 года назад +9

    ಎಷ್ಟು ಸುಂದರ ವಾದ ಮಾತು ನೂರಕ್ಕೆ ನೂರು ಸತ್ಯ ಅಪ್ಪು ಬಾಸ್

  • @drbhagyalakshmi9101
    @drbhagyalakshmi9101 3 года назад +8

    Very well said Mr Dayanand Every youth to become like Appu is certainly a wise advice. If one is truly a fan of Appu he should adopt and imbibe the values,discipline and good practices that Appu followed.

  • @haronahalliswamy8613
    @haronahalliswamy8613 3 года назад +17

    ಅದ್ಭುತ ವಾಗಿ ಮಾತನಾಡಿದ್ದೀರಿ ಸರ್...ಪುನೀತ್ ಒಬ್ಬ ನಿಜವಾದ ಮನುಷ್ಯ ಸರ್...ಆದರೆ ನಾವು ಮನುಷ್ಯರಾ!?!?!?!?

  • @dakshau5802
    @dakshau5802 3 года назад +29

    Very well said Sir....Appu is is taken by God to show us an example what a human being should be and what we are today .

  • @geetabhat8770
    @geetabhat8770 3 года назад +8

    ತುಂಬಾ ಸತ್ಯವಾದ ಮಾತು

  • @manjunathdas.lokalmovi82
    @manjunathdas.lokalmovi82 2 года назад +1

    ಯಂತ. ಅನುಭವ ಸರ್ ನಿಮ್ಮದ್ದು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sachinds4317
    @sachinds4317 3 года назад +22

    ಇನ್ನು ದುಃಖ ಬರುತ್ತಿದೆ ಸರ್ ತಡ್ಕೊಳಕ್ಕೆ ಆಗಲ್ಲ ಅಪ್ಪು ಅಣ್ಣ ದಯವಿಟ್ಟು ವಾಪಸ್ ಬನ್ನಿ

  • @Shanthaanil
    @Shanthaanil 3 года назад +2

    Sakkathagi and sathyavada madi Mr.ದಯಾನಂದ್...thumba channagi kannadalli olle msg kottidderi👆👌🏻👌🏻👍👍👍💐

  • @prashanthps7190
    @prashanthps7190 3 года назад +13

    His smile and simplicity will be remembered for ever.....

  • @guruvamshi4169
    @guruvamshi4169 3 года назад +21

    Please Appu sir bagge enna continue maadi, keltidre really goosebumps and kanniru baruthe

  • @mahalakshmimah
    @mahalakshmimah 3 года назад +47

    First view in 18 seconds..😃
    Well said sir
    The most humble person and innocent smile person Namma APPU

  • @veenajoshi4880
    @veenajoshi4880 3 года назад +2

    Wow great sir....tumba chennagi helidira sir...🙏🏻🙏🏻 Realy miss you appu sir🙏🏻🙏🏻😭😭 mathe hutti banni...

  • @gururajswamy7748
    @gururajswamy7748 3 года назад +54

    ಅಪ್ಪು ಕೊಡುಗೈದಾನಿ ಬಡವರ ಬಂಧು❤🙏🙏🙏

  • @rukminicr8248
    @rukminicr8248 3 года назад +54

    ಚೆನ್ನಾಗಿ ಮಾತಾಡದೀರ ದಯಾನಂದರವರೆ,ಪಾಪ ಡಾಕ್ಟರು ಏನು ಮಾಡೋಕಾಗುತ್ತೆ, ಹಣೆಬರಹ ಅಷ್ಟೆ👌🙏😭😭

    • @sks3543
      @sks3543 3 года назад

      Adhu sari..neev heliradhu

  • @swarabharatha5953
    @swarabharatha5953 3 года назад +15

    ಅದ್ಭುತ ಮಾತು ನಿಮ್ಮ ಜ್ಞಾನ ಅನುಭವ ಅಮೋಘ
    ..

  • @Sagargowda-30
    @Sagargowda-30 3 года назад +22

    That smile never ends...

  • @yashaswinin5065
    @yashaswinin5065 3 года назад +4

    Nija Sir badukuddre Appu sir thara irbeku 💖💖💖🙏love you Appu sir 🤗🤗🤗😘😘😘

  • @swarabharatha5953
    @swarabharatha5953 3 года назад +53

    Plss ದಯಾನಂದ್ ಜಿ ನನ್ನ ಪ್ರೀತಿಯ ಬೇಡಿಕೆ ಅಪ್ಪು ಅವರ ದ್ವನಿ ಮಿಮಿಕ್ರಿ ಮಾಡಿ..ಅವರ ಸ್ವರ ನಿಮ್ಮ ಮಿಮಿಕ್ರಿ ಕೇಳ್ಬೇಕು

  • @krishnamurthybv9455
    @krishnamurthybv9455 3 года назад +65

    Appu is great. No doubt about it. Dayanand is talking sensibly.

  • @drspineofficial
    @drspineofficial 3 года назад +10

    ಇನ್ನೂ ಇನ್ನೂ ನೋಡಬೇಕೆನಿಸುವ ನಗು 🙏🙏🙏

  • @shakutalann4959
    @shakutalann4959 3 года назад +18

    PUNEETH is alive in all our hearts. He is devine/ great great personality man. Dayanand mimicry artist has spoken very well. About puneeth what all he said is correct. People will be creating many stories that is not good. Feel very very bad we lost precious, prestigious man. God bless puneeth ji in heaven.🙏🙏🙏

  • @manjunathvijay2194
    @manjunathvijay2194 3 года назад +9

    So much of bitter truth he revealed, Appu Sir will be missed for long long time.

  • @bhaskarachariakkasali2983
    @bhaskarachariakkasali2983 3 года назад +2

    ನಮಸ್ಕಾರ ದಾಯನಂದನ್ನ ಒಳ್ಳೆಯ ಸಂದೇಶ

  • @shrinivasmurthy143
    @shrinivasmurthy143 3 года назад +5

    I am happy to watching again Mr dayanand sir nice person .... continue maadi Param sir..🤝🤝👍🥰

  • @shyamkhareedhi4517
    @shyamkhareedhi4517 3 года назад +20

    Well said sir, words are very less to express for the incident with Puneeth rajkumar, only thing is we all miss you very much

  • @shreesumedhatutorials6025
    @shreesumedhatutorials6025 3 года назад +15

    When Mr Dayanand is speaking u can't listen without clicking on a like button

  • @VijayaLakshmi_24
    @VijayaLakshmi_24 3 года назад +15

    For me he's still alive, I cannot think that he's no more

  • @mdjailani7355
    @mdjailani7355 3 года назад +14

    *Dearest Appu, We love you forever*

  • @sahanalokesh6287
    @sahanalokesh6287 2 года назад +1

    Super sir.... ನಮ್ಮ ಅಪ್ಪು ಬಗ್ಗೆಯ ನಿಮ್ಮ ಮಾತು......miss you boss 😭

  • @gopivenkataswamy4106
    @gopivenkataswamy4106 3 года назад +4

    ಮಾಹಿತಿಗೇ ಧನ್ಯವಾದಗಳು Respected Dayanand Sir .I honestly appreciate for ur open mind Speaking. I 've watched all ur episodes in Kalamadhyama. UR house looks like palace nice gifts collection. Tysm for Sharing &permitting Kalamadhyama for the full coverage. My salute to ಪರಮ್ ಸರ್ for the non profitable minded person taking too many risks to reach us . ನನ್ನ ಸಲಾಮ್ ಸಾರ್

  • @sathishyh379
    @sathishyh379 3 года назад +2

    Wonderful speach matte matte kelabeku anisutidde thank you Dayanand sir

  • @PowarStar-w5v
    @PowarStar-w5v 10 месяцев назад

    nam appu boss nijavaglu devru....adke avrna devru anthare Jaiiii appu boss 🙏🙏🙏👍👍👍❤️❤️❤️❤️❤️😘😘😘😘😘🥰🥰🥰🥰

  • @abhilashan2477
    @abhilashan2477 3 года назад +6

    Yes true sir sad reality after death of appu sir we are getting to know many goods things done by him. Tears r falling from eyes 😢 will surely follow appu sir foot prints and be good like him. I want to die like him where people miss me for good cause.
    Love from Mumbai lots of love appu bro 😭

  • @nanjundaswamyn6977
    @nanjundaswamyn6977 3 года назад +9

    💯 exactly sir, 1 way for final journey that's true we accept, this is fact, so finally we lost Power ⭐⭐⭐RIP 💐

  • @radhal4135
    @radhal4135 3 года назад +1

    ಪರಾಂ ಸಾರ್ ನಿಮಗೂ ದಯಾನಂದ ಸಾರ್ ಇಬ್ಬರಿಗೂ dannyavaadagalu ನಮ್ಮ ಅಪ್ಪು ಸಾರ್.ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಹಾಗೆ ಅಪ್ಪು ಸಾರ್ ವಾಯ್ಸ್ ಮಿಮಿಕ್ರಿ ಮಾಡಿ ಸಾರ್ ಪ್ಲೀಸ್

  • @simplykavana7104
    @simplykavana7104 3 года назад +5

    ಅಪ್ಪು ನಮೊಂದಿಗೆ ಸದಾ ಇರ್ತಾರೆ 🥺

  • @PavanKumar26
    @PavanKumar26 3 года назад +2

    Dayanand sir you are the enclyclopedia , so much information....hats off to your knowledge and thinking......we all miss appu sir

  • @naveenrajkali1790
    @naveenrajkali1790 3 года назад +12

    Wow what a great personality Appu is...
    I loved him for his acting but now I am worshiping him 🙏🙏🙏🙏🙏🙏🙏🙏

  • @maheshshankar7801
    @maheshshankar7801 3 года назад +17

    ಕರುಣಾಮಯಿ ಅಪ್ಪು 🙏🙏🙏🙏🙏😢💐🙏🙏🙏🙏🙏🙏🙏🙏🙏

  • @yammunabm6022
    @yammunabm6022 3 года назад +17

    Innocent smiling face ..his soul rest in peace

  • @sumanthroyalrider
    @sumanthroyalrider 3 года назад +21

    Your words are so inspiring sir ❤️

  • @mollyl7400
    @mollyl7400 3 года назад +27

    He is great may his soul rest in eternal peace.

  • @scorpiojustice1368
    @scorpiojustice1368 3 года назад +10

    S you are right... God is the culprit not doctors.... They hv tried their best... Appu love you always 😭🙏

  • @HardWorker2025
    @HardWorker2025 3 года назад +3

    Your acting in Shhh movie is Ultimate sir

  • @shekarappasn4700
    @shekarappasn4700 3 года назад +10

    Great appu. Good words fm Day and sir. Every one follow Appus helping nature.

  • @rajakumarapuneetha891
    @rajakumarapuneetha891 3 года назад +5

    ಅಪ್ಪು is ಅಪ್ಪಟ ಬಂಗಾರ💐💐💕🙏😞

  • @boldthickwatharroo
    @boldthickwatharroo 3 года назад +31

    actual Story starts from 4:56

  • @Shanthaanil
    @Shanthaanil 3 года назад +1

    Appu bagge yeshtu olle msg hatsup👆🙏🏻🙏🏻💐👌🏻❤

  • @prk1989
    @prk1989 3 года назад +4

    Appu illa appu illa antha yaaru eshte heludru nan mansu kelthaane illa sir .... Nam appu boss always alive ❤❤❤❤❤

  • @monishag3563
    @monishag3563 3 года назад +2

    param sir good luck 🙏🙏🙏

  • @paulpraveenkumarpraveen29
    @paulpraveenkumarpraveen29 3 года назад +2

    Hi dayanad sir super duper sir god bless you

  • @mamathaarun9786
    @mamathaarun9786 3 года назад +2

    It's right appu sir living in our heart we miss u appu sir

  • @deepa.ndeepa5447
    @deepa.ndeepa5447 3 года назад +2

    We always remember you Appu sir 😭😭😭❤️❤️❤️

  • @veenasadhu3895
    @veenasadhu3895 3 года назад +4

    correct and sensible agi helidri sir. thank u.

  • @poornachandra1598
    @poornachandra1598 3 года назад +6

    We miss you power appu sir😭😭

  • @appusimmanadappusimmanad5210
    @appusimmanadappusimmanad5210 3 года назад +11

    😭😭 Miss You ದೇವ್ರು

  • @yashwantyash5261
    @yashwantyash5261 3 года назад +2

    🥰😍😘Love you power ⭐ Puneeth Rajkumar sir 😘😘😘😘😘😘😘😘

  • @marulasiddappahe768
    @marulasiddappahe768 3 года назад +3

    great dayanand sir! thank you

  • @meerabschinmay3679
    @meerabschinmay3679 3 года назад +1

    Sir nimaa mathu tumba inspirational...param sir neevu Ethara program madthirodhu tumba help agidhe

  • @sunilbabu9785
    @sunilbabu9785 3 года назад +1

    Superage matadutiri sir

  • @manvanth2973
    @manvanth2973 3 года назад +6

    Love u Appu...miss u a lot.

  • @anusuyakotian9730
    @anusuyakotian9730 3 года назад +8

    🙏 ನಿಮ್ಮ ಮಾತು ಸತ್ಯ ಸಾರ್

  • @vksmh6455
    @vksmh6455 3 года назад +8

    Live one minute live with some highest quality principles in life

  • @bhakthir6106
    @bhakthir6106 3 года назад +2

    Very well said sir 👏👏

  • @shilpakg1583
    @shilpakg1583 3 года назад +3

    True sir.... Our appu sir is muuttu rathna♥️

  • @kannadakiruchithrasanthe4852
    @kannadakiruchithrasanthe4852 3 года назад +2

    ಸರ್ ನೀವು ಒಂದು ಕೆಲಸ ನಿಭಾಯಿಸಬೇಕು ದಯಾನಂದ ಸರ್ ಅವರಿಗೆ ಹೇಳಿ ಪುನೀತ್ ಅವರ ಚಿತ್ರ ಜೇಮ್ಸ್ ಚಿತ್ರಕ್ಕೆ ಧ್ವನಿ ಮಾಡಿ ಕೊಡಿ ಅವರು ಆ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಅಂತ ನನ್ನ ಆಶಾಭಾವನೆ ದಯವಿಟ್ಟು ಅವರಲ್ಲಿ ಒಂದು ಮಾತು ಕೇಳಿ ದಯಮಾಡಿ ನಿಮ್ಮಲ್ಲಿ ಪ್ರತನೆ ಮಾಡುತ್ತಿದ್ದೇನೆ

  • @annapurnaa4913
    @annapurnaa4913 3 года назад +3

    Thank you Dayanand for your good information about appu

  • @ambujaambuja8616
    @ambujaambuja8616 3 года назад +1

    Nimma maathu kelalu tumba khushi aguttade sir

  • @pavithrah
    @pavithrah 3 года назад +6

    Appu we miss you sir😥😥😥

  • @shashikalamurugan6768
    @shashikalamurugan6768 3 года назад +1

    Hi dayanand sir thumbha chennagi mathanadidhira,nimma manassige enu mathadbeku antha annisitho adhanna mucchu mare illadhe by open heart helidhira,nimage olledhagli 🙏🙏🙏🙏😍😍😍😍

  • @muniraj8701
    @muniraj8701 3 года назад +7

    Love you Appu ❤️❤️❤️❤️❤️❤️

  • @vinaykiccha8
    @vinaykiccha8 3 года назад +7

    Appu is great 🙏🙏
    We miss u appu

  • @simplethoughts723
    @simplethoughts723 3 года назад +6

    Well truth sir,,,,,ur humble genuine person

  • @vindokumar1209
    @vindokumar1209 3 года назад +7

    ನಿಮ್ಮ ಮಾತಲ್ಲಿ ಅನುಭವ ಪವಿತ್ರ ಅದ್ಬುತ ಸಾರ್

  • @harshacreativeclips7617
    @harshacreativeclips7617 3 года назад +17

    ಸರ್ ನಿಮ್ಮ ಮಾತು ನಿಮ್ಮ ಅನುಭವ ಕೇಳೋಕೆ ತುಂಬಾ ಕುಷಿ ಆಗತ್ತೆ ಸರ್ .ನಿಮ್ಮ ಜೊತೆ ನಾನ್ ಮಾತಾಡಿದಿನಿ ತುಂಬಾ ಖುಷಿ ಇದೆ ..ದಯ ಅಣ್ಣ ಅಂತ ಸೇವ್ ಮಾಡಿದಿನಿ 😊🙏 ..
    ಅಣ್ಣ ನಾವು ಪುನೀತ್ ಸರ್ ನ ನಾವು ಕಳ್ಕೊಂಡಿಬಿಟ್ರು .ನಿಮ್ಮ್ ಧ್ವನಿ ಲಿ ಅವ್ರ್ನ ಕಾಣಬೇಕು 🙏🙁 ದಾಯಮಾಡಿ ಪುನೀತ್ ಸರ್ ಧ್ವನಿ ಕೇಳೋಕೆ ಕಾಯ್ತಾ ಇದೀನಿ ಸರ್ ...ನಿಮ್ಗೆ ಒಳ್ಳೇದ್ ಆಗ್ಲಿ ..🙏💐

  • @manjunathb.h.347
    @manjunathb.h.347 3 года назад +34

    Mr. Puneeth is great