'ಕಾಳಿಂಗ ನಾವಡ'ರು ಇಲ್ಲದೇ ಅವರ ಕನಸಿನ ಮನೆ ಕಟ್ಟಿದ್ದು ಹೇಗೆ!? | G.R Kalinga Navada Jeevanayana Epi 20 | HS

Поделиться
HTML-код
  • Опубликовано: 24 авг 2024
  • 'ಕಾಳಿಂಗ ನಾವಡ'ರು ಇಲ್ಲದೇ ಅವರ ಕನಸಿನ ಮನೆ ಕಟ್ಟಿದ್ದು ಹೇಗೆ!? | G.R Kalinga Navada Jeevanayana Epi 20 | Kalinga Navada Wife Vijaya Shree Navada Interview | Heggadde Studio
    Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
    Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
    He married Vijayashree and had one son Agneya Navada.
    Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
    At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
    Navada died aged 32 in a road mishap near Udupi.
    Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
    #kalinga_navada #Viajay_Shree_Navada #KalingaNavadaWife #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
    #Chande_Ramanna #Ramakrishan_Mandarthi_interview #Kalinga_Navada_Samadhi #Kalinga_Navada_Moolamane #Kalinga_Navada_Home #Kalinga_Navada_Samadhi #Yakshagana
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 40

  • @HeggaddeStudio
    @HeggaddeStudio  Год назад +1

    For More Updates Please Subscribe #Heggadde_Studio

    • @susheelashetty4233
      @susheelashetty4233 Год назад

      ಧನ್ಯವಾದಗಳು🙏🏼. Great personality ಕಾಳಿಂಗ ನಾವಡರು 🙏🏼❤️

  • @ahjgy9414
    @ahjgy9414 Год назад +8

    ಎಷ್ಟೋ ಸಂದರ್ಶನ ನೋಡಿದ್ದೀನಿ ಆದರೇ ಇವರ ಸಂದರ್ಶನ ಮನ ಮುಟ್ಟುವಂತಿತ್ತು 🙏😊

  • @bhaskarmp5994
    @bhaskarmp5994 Год назад +28

    ತುಂಬಾ ಒಳ್ಳೆಯವರು ಅಂತ ಕಾಣುತ್ತದೆ. ಅವರು ಹೆಚ್ಚು ಮಾತಾಡಲು ಇಷ್ಟಪಡುವ ಹಾಗೆ ಕಾಣುವುದಿಲ್ಲ. ಅವರ ಮನಸ್ಸಿನೊಳಗೆ ದುಃಖ ಇದ್ದ ಹಾಗೆ ಕಾಣುತ್ತದೆ. ಮಗ ಉತ್ತಮ ಸ್ಥಿತಿಗೆ ಬಂದು ಮದುವೆಯಾಗಿ ಮಗ ಮತ್ತು ಸೊಸೆ ಯೊಂದಿಗೆ ಸಂತೋಷದಿಂದ ಇರಲು ದೇವರು ಆಶೀರ್ವಾದಿಸಲಿ ಎಂದು ಹಾರೈಸುತ್ತೇನೆ.

  • @keerthanhb906
    @keerthanhb906 Год назад +15

    ನಾವಡರ ಮದುವೆಯ ಪೂರ್ತಿ ವಿಡಿಯೊವನ್ನು ನಿಮ್ಮ ಚಾನೆಲ್ ಇಂದ ನಿರೀಕ್ಷಿಸುತ್ತಿದ್ದೇವೆ 😍😍

  • @2sbhat
    @2sbhat Год назад +20

    ನಾವುಡರ ಮಡದಿ ತುಂಬಾ ಸಾಧ್ವಿ, ದಿಟ್ಟ ಮಹಿಳೆ 🙏
    ಅವರ ಕನಸುಗಳು ನನಸಾಗಲಿ.
    ನಾವುಡರ ವಿಡಿಯೊಕ್ಕೆ ಧನ್ಯವಾದಗಳು.🙏

  • @nirmalabhide6537
    @nirmalabhide6537 4 месяца назад

    ಮಾತು ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಯ್ತು ಮಗಳೇ 😭 ದೇವರ ದಯೆ ಸದಾ ನಿಮ್ಮ ಮೇಲೆ ಇರಲಿ 🙏🙏🙏💞

  • @kirandevadiga5495
    @kirandevadiga5495 Год назад +9

    ಸರ್...ನಾನು ನಿಮ್ಮ ಪ್ರತಿ ವಿಡಿಯೋ ನೋಡುತ್ತಿದ್ದೇನೆ.. ತುಂಬಾ ಇಷ್ಟ ಆಯ್ತು.. "ಭಾಗವತ" ದಿ.ಕಾಳಿಂಗ ನಾವುಡರ ಬಗ್ಗೆ ಕೇಳಿದ್ದೆ..ಆದರೆ ಅವರ ಬದುಕಿನ ಜೀವನ ಮತ್ತೆ ಅವರ ಫ್ಯಾಮಿಲಿ ಬಗ್ಗೆ ತಿಳಿಸಿ ಅವರ ಬಗ್ಗೆ ಅನೇಕ ಮಾಹಿತಿಗಳನ್ನು ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು..ನಂಗೆ ಮೊದ್ಲಿಂದಲೂ ನಂಗೆ ಗುಂಡ್ಮಿ NH sideಲಿ "ಭಾಗವತ" ಅನ್ನೋ ಮನೆ ಕಂಡಾಗ ಅನ್ಸುದ್....ಈ ಮನೆಲ್ ಯಾರ್ ಇದ್ರ್ ಅಂದೇಳಿ... ನಿಮ್ಮ ತಂಡಕ್ಕೆ ಒಳ್ಳೆದಾಗಲಿ ಹೊಯಿ♥️

  • @nirmalasanjiv7624
    @nirmalasanjiv7624 Год назад +5

    E hennu manasu tumbane anubavisidhe yenu erli let her live happily God bless u mam.loneliness is also having it's own pleasure. Stay blessed

  • @kraghavendrakamathkraghuka1113
    @kraghavendrakamathkraghuka1113 Год назад +3

    Pure soul,mansalli tumba novide, aadru nagta matadtiddare,great lady

  • @piouskerur
    @piouskerur Год назад +1

    One of the Best n candid interview

  • @ashalatharao4729
    @ashalatharao4729 Год назад

    👌🏻 ಇಂಟರ್ವೀವ್ heart touching...,.
    Cool nd calm anchor...

  • @riderkundapur7132
    @riderkundapur7132 Год назад +1

    ಇವತ್ತಿಗೂ ಉಂಟು ಮೆಡಂ ರಾಜರಾಮ ಬಸ್ಸು ನಮ್ಮ ರೂಟ್ ನಲ್ಲಿ

  • @mvhegde2634
    @mvhegde2634 Год назад +2

    Nanu vijayasri mam awra Mane hatthiradawlu thumba kushi aythu nimman nodi

  • @songs-yy2xx
    @songs-yy2xx Год назад +4

    ನಾವಡ ರ ಮಗನನ್ನು ತೋರಿಸಿ 🙏

  • @kvbhatbhatok3671
    @kvbhatbhatok3671 Год назад +4

    I have some friends ,kota brahmins. Very good, frank people. I like the community. To say kalinga navada ,a great, personality, dificult to explain.

    • @trueadmirer
      @trueadmirer Год назад

      ಏನೋ ಒಂದು ಅವಮಾನ, ಅನಾದರ ಘಟಿಸಿರಬಹುದು.‌ ನಾವಡರು ಕ್ಷಣದಲ್ಲಿ ತೆಗೆದುಕೊಂಡ‌ ತೀರ್ಮಾನ ಅದು ಅಂತ ಹೇಳಲಾಗದು. ಅವಮಾನ ಆಗದೇ ಒಬ್ಬ ವ್ಯಕ್ತಿ ಇನ್ನೊಬ್ಬರ ಮನೆಯಲ್ಲಿ ಊಟ ಮಾಡಲಾರದಷ್ಟು ಗರ್ವಿಯಾಗಲಾರ.

  • @sathishahebbar191
    @sathishahebbar191 Год назад +1

    Navdaru wass great bagavatharu

  • @riderkundapur7132
    @riderkundapur7132 Год назад +1

    ಸಂದೀಪ್ ಸರ್ ನಾವುಡರು ಮದುವೆ ವಿಡಿಯೋ ಹಾಕಿ ಸರ್ ಪ್ಲೀಸ್

  • @piouskerur
    @piouskerur Год назад +1

    Nimma mughdate ge...devara sahaya ide maam
    Yarinda neevu nereekshe ittukondilla neevu...
    Ashte saku..devru....kapadoke

  • @asusharu7345
    @asusharu7345 Год назад

    Super

  • @swarabharatha5953
    @swarabharatha5953 Год назад +1

    ಜನಾರ್ದನ ಹೋಟೆಲ್ ಮೆಜೆಸ್ಟಿಕ್

  • @manjulamn186
    @manjulamn186 Год назад +9

    When the person is moody the first person to suffer is the wife. Poor lady I think has not yet out of this tragedy fully. And the medicines....

  • @drkumar4159
    @drkumar4159 Год назад +4

    ಕರುಣಾಕರ ಅವರನ್ನು ತೋರಿಸಿ

  • @surajs2157
    @surajs2157 Год назад +2

    Nice story.

  • @mallikash3047
    @mallikash3047 Год назад +1

    Super🥰

  • @aparana6656
    @aparana6656 Год назад +1

    🙏🏿🙏🏿🙏🏿🙏🏿🙏🏿💐😥😥😥🙏🏿🙏🏿🙏🏿🙏🏿🙏🏿🙏🏿👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @sukanyas6831
    @sukanyas6831 Год назад

    ❤❤❤❤❤🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @shabarinath6991
    @shabarinath6991 Год назад

    Mangalore & Udupi private bus 90 decade janara odanadi agittu

  • @pradeephegde2669
    @pradeephegde2669 Год назад +1

    Dhanyavad

  • @jagadishpoojary8258
    @jagadishpoojary8258 Год назад

    🙏🙏🙏

  • @parisarachannel
    @parisarachannel Год назад

    👍👍👌🏻👌🏻👌🏻👌🏻🌹

  • @bhagyan8541
    @bhagyan8541 Год назад

    Navada avaranna nodidre ... Ello ithichege nodidvi ansuthe. But first nodthirodu... Adrunu tumba parichaya ide ansuthe navadara Mukha... I don't know. But Nan age 30.

  • @rajupoojary2147
    @rajupoojary2147 Год назад

    🤡🤡🤡