Kanthara Movie|ರಿಷಬ್‌ ಆಕ್ಟಿಂಗ್‌ಗೆ ನಾನು ಫಿದಾ ಆಗೋದೆ|S K Umesh|Rishab Shetty| Sapthami Gowda|GaS

Поделиться
HTML-код
  • Опубликовано: 20 окт 2024
  • The best Quality 4K UHD Smart Android TVs which are made in India are available at the best prices. The price starts from Rs.6,999/-.
    For more Details Contact : 98454 73496
    Use 'GAS GIFT' code to get the special gift on the purchase of smart TV.
    Manufactured & Serviced By Industry Professionals who has 30 years of experience.
    ===================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 468

  • @hanumantarayapavagada9505
    @hanumantarayapavagada9505 2 года назад +154

    ಕಾಂತರ ಸಿನಿಮಾದ ನಾಯಕಿ
    ಉಮೇಶ್ ಸರ್ ಅವರ ಮಗಳು ಅಂತ
    ತಿಳಿದಾಗ ತುಂಬಾ ಸಂತೋಷ ವಾಯಿತು
    Best of luck.

  • @mohanbenju1988
    @mohanbenju1988 2 года назад +115

    ನಿಜವಾಗ್ಲು ನಂಬೋಕೆ ಆಗ್ತಾ ಇಲ್ಲಾ ಸರ್ ಸಪ್ತಮಿ ನಿಮ್ಮ ಮಗಳ ಸರ್..🙏 ನಿಮ್ಮ ಮಗಳಿಗೆ ನನ್ನ ನಮನಗಳು ಸರ್..!🙏🚩ನಮ್ಮ ಸಮುದಾಯದ ಸಂಸ್ಕೃತಿ ಇದು. 🚩🙏ನಮ್ಮ ಮನೆ ದೇವರು ಅದೇ ಸರ್.🙏ತುಂಬಾ ಚೆನ್ನಾಗಿ ನಮ್ಮ ಸಂಸ್ಕೃತಿ ಮೂಡಿ ಬಂದಿದೆ..! 🚩✊ಜೈ ಹಿಂದ್ ✊🚩💪ಜೈ ಭೀಮ್..!💪

  • @HKRj296
    @HKRj296 2 года назад +124

    ಸಪ್ತಮಿ ಮೇಡಂ ಆಕ್ಟಿಂಗ್ ಸೂಪರ್ 🔥🔥🔥👌

  • @MohanKumar-uq6ik
    @MohanKumar-uq6ik 2 года назад +34

    ನಮ್ಮ ಕನಕಪುರ ಮೂಲದ ಹುಡುಗಿ ತುಂಬಾ ಜನಪ್ರಿಯವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @raveendradesai1978
    @raveendradesai1978 2 года назад +45

    ಸರ್ ಆ ಕ್ಯಾರೆಕ್ಟರಿಗೆ ನಿಮ್ಮ ಮಗಳು ತುಂಬಾ ಚೆನ್ನಾಗಿ ಸೂಟ್ ಆಗಿದ್ದಾರೆ... ನನ್ನ ಪರವಾಗಿ ಶುಭಾಶಯಗಳನ್ನು ತಿಳಿಸಿ ಸರ್ 🙏

  • @RRR........721
    @RRR........721 2 года назад +93

    ಒಳ್ಳೆ ಸಿನಿಮಾ ಕನ್ನಡ ಸಿನಿಮಾ ಕನ್ನಡದಲ್ಲೇ ಎಲ್ಲ ಕಡೆ ತೋರಸಬೇಕು ಅನ್ನೋ ರಿಷಬ್ ಅಭಿಪ್ರಾಯ ನಂಗೆ ಈಸ್ಟ್ ಆಯಿತು 👌👌👌👌👌ಸಿನಿಮಾ 🔥🔥🔥🔥🔥🔥

    • @fitnesslover7459
      @fitnesslover7459 2 года назад +3

      ಎಲ್ಲರಿಗಿಂತ ವಿಭಿನ್ನ ವ್ಯಕ್ತಿತ್ವ ಮತ್ತು ಸಮಂಜಸವಾದ ನಿರ್ಣಯ... ಮಾನ್ಯ ರಿಷಬ್ ಶೆಟ್ಟಿ ಅವರದು... ಅವರಿಗೆ ಕೋಟಿ ಕೋಟಿ ನಮನಗಳು..🙏

    • @Chethan007cp
      @Chethan007cp 2 года назад +1

      ಈಷ್ಟ್ ಆಆಆ

  • @duleepa.t904
    @duleepa.t904 2 года назад +28

    ಸಪ್ತಮಿ ಅವರ ಅಭಿನಯ ಬಹಳ ಚನ್ನಾಗಿದೆ. ಪಾತ್ರಕ್ಕೆ ತಕ್ಕಂತೆ ಸಹಜಾಭಿನಯ ಮಾಡಿದ್ದಾರೆ

  • @MANJUshetty597
    @MANJUshetty597 2 года назад +56

    Hi ಗೌರೀಶ್ ಸರ್ 🌹💐🙏🙋
    Hi ಉಮೇಶ್ ಸರ್ 🌹💐🙏🙏🙏
    ಸರ್ ಪಾಪ್ ಕಾರ್ನ್ ಮಂಕಿ ಟೈಗರ್ ನಲ್ಲಿ
    ಧನಂಜಯ್ ಸರ್ ನಾ ಬಿಟ್ರೆ
    ಸಪ್ತಮಿ ಮ್ಯಾಮ್ ಆಕ್ಟಿಂಗೆ ನ್ಯಾಚುರಲ್ ಆಗಿತ್ತು
    👌👌👌👌👌
    ಕಾಂತಾರದಲ್ಲೂ ಅದ್ಬುತ ನಟನೆ
    ಸಪ್ತಮಿ ಮ್ಯಾಮ್ ಒಳ್ಳೆ ಟಾಲೆಂಟೆಡ್ ಇದಾರೆ
    ಫಿಲಂ ಫೀಲ್ಡ್ ನಲ್ಲೆ ಬಿಡಿ ಸರ್ ಇನ್ನೂ ಬೆಳಿತಾರೆ ಹೆಸರ್ ಮಾಡ್ತಾರೆ 🙋
    ಒಳ್ಳೆದಾಗಲಿ ಸರ್ see you🙏🙋

  • @vasudev3487
    @vasudev3487 2 года назад +17

    ಉಮೇಶ್ ಸರ್, ಇಬ್ಬರು ಹೆಣ್ಣು ಮಕ್ಕಳ ತಂದೆ ನಾನು. ಸಪ್ತಮಿ ಮಗಳಿಗೆ ಒಳ್ಳೆಯದಾಗಲಿ... I hope she will meet my daughters in future 🙏

  • @annayyan5308
    @annayyan5308 2 года назад +52

    ನಿಮ್ಮ ಮಗಳು ತುಂಬ ಚೆನ್ನಾಗಿ ಅಭಿನಯ ನೀಡಿದ್ದಾರೆ ಸರ್ 🙏🙏🙏🙏

  • @ramavgaonkar5079
    @ramavgaonkar5079 2 года назад +15

    Still I am big fan of Sk Umesh Sir but now I am big big fan of Saptami Gouda movie is wonderful this movie is pride of our Country & Karnataka 🙏🙏🙏🙏👌👌👌👌👌👏👏👏

  • @thankyoutvkannada
    @thankyoutvkannada 2 года назад +260

    ನಂಬೋಕೆ ಆಗ್ತಿಲ್ಲಾ ಇವರ ಮಗಳು ಅಂಥಾ! 👏👏

    • @rakeshmaiya4454
      @rakeshmaiya4454 2 года назад +2

      Correct

    • @sumitraddi2866
      @sumitraddi2866 2 года назад +3

      Too little world ❤️

    • @skumesh8245
      @skumesh8245 2 года назад +11

      Thanks everybody who watched kanthara whoever left plz watch it’s a beautiful movie 🌹🙏

    • @santosh627
      @santosh627 2 года назад +2

      ​@@skumesh8245 💐💐

    • @ramsanjeevgowda9599
      @ramsanjeevgowda9599 2 года назад

      @@skumesh8245 Watched second day itself.

  • @sunithaj3810
    @sunithaj3810 2 года назад +16

    ಸುಂದರವಾದ ಮಗಳು,ಯಶಸ್ವಿಯಾದ ಮಗಳ ನಟನೆಯನ್ನು ಸಂಭ್ರಮಿಸಿ👍

  • @rnaik5578
    @rnaik5578 2 года назад +52

    Just like Umesh sir said, this movie has a mysterious vibration. It starts from the scene when king finds Panjurli god's place in forest. The way the story is woven around the life in village, Shiva's gang, theirs comic one liners, conflict between forest officials and villagers, greed of dani, and in the end where Panjurli brings officials and villagers together gives message to live together in harmony is beautifully done. All characters performance and the technicians efforts is visible. Superb movie from our Sandlewood.

  • @swathisuchitra
    @swathisuchitra 2 года назад +37

    From SK Umesh's daughter to Sapthami's father ❤️❤️❤️❤️❤️ it's a tough journey 🥰😘🥰

  • @shrinayadrawingacademymahe4142
    @shrinayadrawingacademymahe4142 2 года назад +18

    ನಾನು ನೆನ್ನೆ ಮಾಗಡಿಯಲ್ಲಿ ಕಾಂತಾರ ಫಿಲಂ ನೋಡಿದೆ ತುಂಬಾ ತುಂಬಾ ಚೆನ್ನಾಗಿದೆ ಮತ್ತೆ ಇನ್ನೊಂದು ಸಾರಿ ನೋಡಬೇಕು ಅನಿಸುತ್ತದೆ ಮತ್ತು ನಾವು ನಿಮ್ಮ ಅಭಿಮಾನಿಗಳಾಗಿದ್ದು ಇನ್ನ ಮೇಲೆ ನಿಮ್ಮ ಮಗಳ ಅಭಿಮಾನಿಯೂ ಸಹ ಆಗಿದ್ದೇವೆ ತುಂಬಾ ಚೆಂದಾಗಿ ಆಕ್ಟಿಂಗ್ ಮಾಡಿದ್ದಾರೆ ಗಾಡ್ ಬ್ಲೆಸ್ ಯು

  • @naveengowda6257
    @naveengowda6257 2 года назад +5

    ನಿಮ್ಮಂತ ತಂದೆ ತಾಯಿ ಪಡೆದ ಆ ಹೆಣ್ಣು ಮಗಳೇ ಪುಣ್ಯವಂತರು ಅನ್ಸುತ್ತೆ ಸರ್ ❤️😘

  • @ಗಂಧದಗುಡಿಗಾನ
    @ಗಂಧದಗುಡಿಗಾನ 2 года назад +48

    ಸರ್ ಸಪ್ತಮಿ ನಿಮ್ಮ ಮಗಳ... ಸೂಪರ್ ಸರ್... ತುಂಬಾ ಖುಷಿ ಅಯ್ತು ಸರ್..ನೀವು ಮತ್ತು ನಿಮ್ಮ ಮಗಳ ಆಕ್ಟಿಂಗ್ ಅಲ್ಟಿಮೇಟ್ ಸರ್.......

    • @susheelawonderfullpa1804
      @susheelawonderfullpa1804 2 года назад

      Very super sir

    • @poovaiahbangalore4361
      @poovaiahbangalore4361 Год назад

      Hi Sir it's a fantastic movie and we are blessed and honoured to have such a good film and sapthmi will have bright future Rishab become a legend with his acting skills all time great film

  • @narasimhanaiknn
    @narasimhanaiknn 2 года назад +34

    *Proud feeling father movement* .. 👏👏👌❤

  • @kantharaju0786
    @kantharaju0786 2 года назад +9

    ಇಡೀ ಕರ್ನಾಟಕಕ್ಕೆ ನಿವು ಫ್ಯಾಮಿಲಿ ಆಗಿದ್ದು ಎಲ್ಲಾ ರ ಹೃದಯದಲ್ಲಿ ಸ್ಥಾನ ಪಡೆದಿದ್ದು ಆಗಾಗಿ ಸಿನಿಮಾ ತುಂಬಾ ಚೆನ್ನಾಗಿದೆ ನೀವು ಇಡೀ ಕರ್ನಾಟಕಕ್ಕೆ ಅಸ್ಥಿ ಆಗಿದ್ದಿರಾ ನಿಮ್ಮ ಫ್ಯಾಮಿಲಿನೂ ಸೇರಿದಂತೆ ಎಲ್ಲರೂ ಮನದಲ್ಲಿ ಸ್ಥಾನ ಪಡೆದಿದ್ದಾರೆ.ಇನ್ನೂ ಒಳ್ಳೆಯ ಸಿನಿಮಾ ಮಾಡಿ ಒಳ್ಳೆಯ ಹೆಸರು ಮಾಡಲಿ ಕರ್ನಾಟಕದ ಜನತೆಯ ಆಶಿರ್ವಾದ ಇದೆ.ಪ್ರತಿ ಸೀನ್ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿದೆ, ಒಂದು ಸೀನ್ ಬೇಡ ಅನ್ನಿಸಿತು ನಮ್ಮ ಫ್ಯಾಮಿಲಿಗೆ ಯಾರಾದರೂ ಮುಟ್ಟಿದಷ್ಟು ಬೇಸರವಾಯಿತು.

    • @sandilkumar2888
      @sandilkumar2888 2 года назад +1

      ಸಿನಿಮಾನಾ ಪರ್ಸನಲ್ life ಗೆ link up ಮಾಡ ಬೇಡಿ.. ನಿಜ ಜೀವನ ಬೇರೆ

  • @naveenpuneeth
    @naveenpuneeth 2 года назад +38

    Hi umesh sir,
    Hatsoff to you and your daughter for this movie..this movie will get national award for sure,kanthara easily cross 100 crores, everyone must watch this danthakathe only in theaters...

  • @nageshphaniraj6092
    @nageshphaniraj6092 2 года назад +15

    Wonderful father.. hats off to you Umesh Sir 🙏

  • @viratsharma5694
    @viratsharma5694 2 года назад +79

    ತಂದೆಯಂತೆ ಮಗಳು 🔥🔥🔥

  • @bhageshdevanb2071
    @bhageshdevanb2071 2 года назад +42

    ನಿಜಕ್ಕೂ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ ಮಾತ್ರವಲ್ಲ ,ಅಭಿಮಾನವೂ ಕೂಡ🙏

  • @reachthestars6752
    @reachthestars6752 2 года назад +44

    Wow she's a national athlete I heard 👍🎶

  • @RAVINDRAKUMAR-dl7gh
    @RAVINDRAKUMAR-dl7gh 2 года назад +204

    Sapthami avr appa Umesh sir antha helbeko ... Or Umesh sir maglu antha helbeko gothagthilla but the fact I know just Today 😄

    • @kannadiga0821
      @kannadiga0821 2 года назад +6

      Isthu dina coma dallidra bro

    • @RAVINDRAKUMAR-dl7gh
      @RAVINDRAKUMAR-dl7gh 2 года назад +9

      Information erlilla Umesh sir du bari professional story ne kelidini personal kelilla

    • @kannadiga0821
      @kannadiga0821 2 года назад +2

      @@RAVINDRAKUMAR-dl7gh sapthamigowda avra interview nodi ide chnl

    • @manjunathasv7645
      @manjunathasv7645 2 года назад +2

      Umesh sir plese nimmanna bidalla naanu beti madbeku

    • @indian2324
      @indian2324 2 года назад +2

      @@kannadiga0821 🔥🤣

  • @susheelashetty4233
    @susheelashetty4233 2 года назад +20

    Umesh Sir speaking so genuinely. I appreciate it.🙏🏼 👍

  • @harshas5618
    @harshas5618 2 года назад +11

    ಸರ್ ನಿಮ್ಮ ಮಗಳು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾರೆ ಕಾಂತಾರಾ ಮೂವಿಯಲ್ಲಿ ❤️

  • @gopivenkataswamy4106
    @gopivenkataswamy4106 2 года назад +13

    Tysm Respected Gaurish for the interview.Respected S K U Sir .ನಿಮ್ಮenergy level unbelievableSir.saw the movie worthwatching.if no politics National.State &Filmfare Awards ಸಿಗಲೇಬೇಕು.Respected Sapthami Ma'am Confidence is appreciable.Thank u Officer Sir.🌷🙏❤

  • @raghavendraacharachar1517
    @raghavendraacharachar1517 2 года назад +11

    ಹಃ ನಿಮ್ ಮಗಳಾ ....!!!! ಗೊತ್ತೇ ಆಗಲ್ಲ ಯಾರಿಗೂ ...! ಸೂಪರ್ 🎉

  • @omshivannakariyappa2386
    @omshivannakariyappa2386 2 года назад +15

    Destined Actress... Congratulations Umesh sir

  • @sumanakr5907
    @sumanakr5907 Год назад +2

    Proud father 👏👏 Proud daughter 👏👏 Good luck to you and your family 👍👍

  • @shobhaha7859
    @shobhaha7859 2 года назад +19

    Sir you are really hero in all shades of life sir ,I am proud this father and daughter ,I to belong to his native place .

  • @ganeshhg5958
    @ganeshhg5958 2 года назад +4

    ಸಿನಿಮಾದ ವಿಷಯದ ಜೊತೆ.. ಹೆಣ್ಣು ಮಕ್ಕಳ ಪೋಷಕರು ತಿಳಿದುಕೊಳ್ಳಬೇಕಾದ ಅರ್ಥಪೂರ್ಣ ಮಾಹಿತಿ ನಮ್ಮೊಂದಿಗೆ ಹಂಚಿಕೊಂಡಿದ್ದೀರಿ... ಧನ್ಯವಾದಗಳು..

  • @srinivas8962
    @srinivas8962 2 года назад +8

    WOW ❤ ನಿಮ್ಮ ಮಗಳು ಸಪ್ತಮಿ ಗೌಡ, UNBELIEVABLE🙏,

  • @hemantshetty8411
    @hemantshetty8411 2 года назад +12

    ನಿಮ್ಮ ಮಗಳಿಗೆ ಉಜ್ವಲ ಭವಿಷ್ಯವಿದೆ, ಒಳ್ಳೆದಾಗಲಿ.

  • @jayashankarkr4738
    @jayashankarkr4738 2 года назад +6

    Kanthara goosebumps, solid Rishabh and Sapthami

  • @tulasiramesh4331
    @tulasiramesh4331 2 года назад +4

    Wondered who is umesh, week back checked website for her family, very surprised to know that she is our respectful and dedicated sirs.. Daughter.. Very proud of you and ur daughter.. Tooo..

  • @yashwanthsaradhya6216
    @yashwanthsaradhya6216 2 года назад +4

    ಉಮೇಶ್ ಸರ್ ಅವರ ಮಾತು ಕೇಳೋಕೆ ಚೆಂದ ಅದೇನೇ ಆಗ್ಲಿ.

  • @rameshshetty7081
    @rameshshetty7081 2 года назад +2

    Tiger magalu Lady 🐯TIGER sir. God bless you SAPTHAMI. ALL THE BEST👍💯

  • @shanthananda
    @shanthananda 2 года назад +8

    ಕನ್ನಡಕ್ಕೊಬ್ಬರು ಕನ್ನಡದವರೇ ಒಳ್ಳೇ ನಟಿಯನ್ನು ಪರಿಚಯಿಸಿದ್ದೀರಿ!

  • @subrahmanyabr7669
    @subrahmanyabr7669 2 года назад +7

    ಸಪ್ತಮಿ ಗೌಡ ಸೂಪರ್ ಆಕ್ಟಿಂಗ್..

  • @AksharaVlogs
    @AksharaVlogs 2 года назад +1

    Nimma magala acting super 👏👏👌👌👌 sir

  • @prabha350dns9
    @prabha350dns9 2 года назад +5

    ಅಪ್ಪ ಅಂದ್ರೆ ಆಕಾಶ 💞

  • @parisarachannel
    @parisarachannel 2 года назад +18

    ಒಳ್ಳೆ ವಿಷಯಗಳನ್ನು ಚರ್ಚೆ ಮಾಡುತ್ತಿದ್ದೀರಿ ಗೌರೀಶ್ ಅವರೇ

  • @rajraju4291
    @rajraju4291 2 года назад +3

    Sapthami Gowda super acting Namma kannadati

  • @GuruGuru-wi7rc
    @GuruGuru-wi7rc Год назад

    Sk sp umes sir fan agiddo nimma magalu andaga ennu nimma magala mele belene bere level super

  • @ushashetty3522
    @ushashetty3522 2 года назад +12

    Hats off Umesh sir Proud daughter👧

  • @parvathiananth3960
    @parvathiananth3960 2 года назад

    Umesh sir Kantara excellent film Rishabh tumba chennagi act madiddare direction madiddare , Sapthami xlnt natural acting God bless her, with good opportunities Proud of you sir for your daughter and your honest work at police department 🙏

  • @raithamithrataruntvkannada2548
    @raithamithrataruntvkannada2548 2 года назад +3

    ನನ್ನ ನೆಚ್ಚಿನ ಉಮೇಶ್ ಸರ್ ಮಗಳು ಸಪ್ತಮಿ ಗೌಡ ಒಳ್ಳೆಯ ಅಭಿನಯ.

  • @somashekar7412
    @somashekar7412 2 года назад +6

    Dear Umesh Sir, After long time I yesterday I witnessed Kanthara movie in theatre. It is a wonderful movie and hats off to the team, especially Rishab shetty's and your daughter Sapthami's acting, we should be proud she has acted like a seasoned actress and after watching her acting we remember old hindi actress Smitha patil & Shaba Azmi and I feel this film deserves National award, and all the best for her future assignments.

  • @lalitapattar8766
    @lalitapattar8766 2 года назад +3

    Today itself I watched this movie its amazing all the characters r too good and Rishab sir its great feeling to watch your movie we all love you Sir 🙏👍❤️

  • @rameshramu1717
    @rameshramu1717 2 года назад +1

    Hats off sir nim bagge gottu avru nim magalu anta ivatte gottagittu super actress..olledaglo

  • @triveniab2423
    @triveniab2423 Год назад +1

    Dear sir Good afternoon. 👌 sir I really like you...really Great 👍 👌 Very happy sir ...Wonderful and Excellent ❤️ 👌 sir Very beautiful 😍 🤩 👌 ❤️ God bless all us 👌 👍 🙏

  • @allinonechannel2719
    @allinonechannel2719 2 года назад +8

    Umesh sir is the backbone of gourish akki channel

  • @rajeshz9797
    @rajeshz9797 2 года назад +4

    Umesh. Today I saw movie
    You are proud father
    Great 👍

  • @RaghavendraBB-ie8jl
    @RaghavendraBB-ie8jl 2 года назад +5

    ಈ ಎಪಿಸೋಡ್ ಗಾಗಿ ನೆ ಕಾಯ್ತಾ ಇದ್ವಿ. ಇಸ್ಟ್ ಚೆನ್ನಾಗಿ ಹೋಗ್ತಾ ಇದೆ ಮೂವಿ ಯಾಕೆ ಸಾರ್ ಏನು ಅಭಿಪ್ರಾಯ ಹೇಳಿಲ್ಲ ಅಂತ ನೋಡ್ತಾ ಇದ್ವಿ.

  • @khemar-jl1tb
    @khemar-jl1tb 2 года назад +4

    First time, great acting by Sapthami. Very good talent. Congratulations sir.

  • @akshayacreations8416
    @akshayacreations8416 2 года назад

    ಓಹೋ ಅಧ್ಭುತ ಸರ್.ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.ಚಿತ್ರ ಬಹಳ ಸುಂದರವಾಗಿ ಮೂಡಿ ಬಂದಿದೆ.ರಿಷಬ್ ಶೆಟ್ಟಿ ಅವರು ಅಭಿನಯ ಅಧ್ಭುತವಾಗಿದೆ ಮೈ ರೋಮಾಂಚನ ಉಂಟು ಮಾಡುತ್ತದೆ.ಅಪ್ಪಟ ಕನ್ನಡದ ನೆಲದ ಸೊಗಡನ್ನು ಸಾರುವ ಚಿತ್ರಕಥೆಯನ್ನು ನಿರ್ಮಾಣ ಮಾಡಿದ್ದಾರೆ.ತುಂಬಾ ಸಹಜವಾಗಿ ಮೂಡಿಬಂದಿದೆ.

  • @bharatesh...738
    @bharatesh...738 2 года назад +23

    I am waiting for this episode 😘🔥🔥

  • @stick2roots
    @stick2roots 2 года назад +11

    Great suggestions to parents. Thank u 😊

  • @manjeshblessings
    @manjeshblessings 2 года назад +4

    Proud Father 👍Proudest Daughter 👣👣.

  • @iokigoldiokigold9960
    @iokigoldiokigold9960 2 года назад +2

    ತುಂಬ ಚೆನ್ನಾಗಿ ಅಭಿನಯ ಮಾಡಿದ್ದಾರೆ

  • @haripriyabharadhvaj1641
    @haripriyabharadhvaj1641 2 года назад +1

    Sir sapthami nimma magala sir very good sir hatsup umesh sir.

  • @vikkyviikki9725
    @vikkyviikki9725 2 года назад +9

    ಅದ್ಬುತ ನಟಿ....sir nimma magalu
    Jnr.. ಕಲ್ಪನ ಮೇಡಮ್....

    • @BalaKrishna-gs5ri
      @BalaKrishna-gs5ri 2 года назад +2

      yes ಬ್ರದರ್
      ಮತೊಮ್ಮೆ ಮಿನುಗು ತಾರೆ 🙏🐘

  • @shishirs2007
    @shishirs2007 2 года назад +31

    We karavali people are surprised to see the rest of kannadigas accept the daivaradhane story line massively!!! Amazing response 😅

    • @ajaythyaraj4141
      @ajaythyaraj4141 2 года назад +13

      Karavali people antha yake beda bava madthira, Karnataka dhavaru yalla idu namma movie antha ne ashtond support madirodu.

    • @annarose3622
      @annarose3622 2 года назад +10

      Divide madbedi overall kannada rajyadha culture

    • @nirmalasanjiv7624
      @nirmalasanjiv7624 2 года назад

      That is the power of panjurli daiva n guliga.

    • @Mr123vishnuvardhana
      @Mr123vishnuvardhana 2 года назад +4

      @Shishir shetty - Daivaradhane is Hindu culture and it is NOT restricted to ONLY karavali. In every village across Karunadu different forms of Daivaradhane exists.

    • @rajeshsm1616
      @rajeshsm1616 2 года назад +3

      Karavali Nijawada Devara Naadu..Kerala Jihadi Naadu..Nijawada Hindu Rashtra premigalu..I come to detox once I 6months samudra..nodakke ..Begalurinda

  • @suvarnasmurthy7641
    @suvarnasmurthy7641 2 года назад +3

    ರಾತ್ರೀಶೂಟಿಂಗ್ಸಕತ್ತಾಗಿದೆ.ಒಟ್ಟಾಗಿ ಸೂಪರ್ಆಗಿದೆ ..ಕಥೆ..ಒಳ್ಳೇದಾಗಲೀ.💐🙏🙏

  • @shashishashi8449
    @shashishashi8449 2 года назад

    Istu dina naanu Nimma big fan agidde.. Ega Sapthami avgu kuda naan fan. Next level movie and Action sir.. She really have a bright future, All the best to her..

  • @umahswamy
    @umahswamy 2 года назад +1

    Good human being, honest officer, no ego, down to earth person. God bless you and your family.

  • @manjulanagesh318
    @manjulanagesh318 2 года назад

    Ohhhh, gotirllA Sir magalu antha, very nice...she's too natural...

  • @ArunKumar-iv7gx
    @ArunKumar-iv7gx 2 года назад +1

    Sapthami Mem thumba channagi madidhare super

  • @bpurushotham59
    @bpurushotham59 2 года назад +3

    For a reall father ....really daughter..I have two daughters I know the feel good sir

  • @rameshs.486
    @rameshs.486 2 года назад

    Super Appa Amma super Magalu. Good Tips. Kanthara Buetifull Sucuuseive film

  • @renukadD-mx3tu
    @renukadD-mx3tu Год назад

    Sir nim magala superb... U r so talanted

  • @vikassshetty30
    @vikassshetty30 2 года назад +1

    Sanmanya Umesh avre nimma magalige volle bavishya idhe volle kalavidhe thumba sundaravagi abhinayisidhare ... Dharmasthala Sri Manjunatha hagu Annappa Swamy Ashirwada sadakala nimma kutumbada mele erali 🙏🙏🙏

  • @puma.apple.
    @puma.apple. 2 года назад +3

    ಮೊದಲೇ ಗೊತ್ತಿತ್ತು ನಂಗೆ ❤️❣️🚩ಮೂಗುತಿ ಸುಂದರಿ 😍

  • @jayashankarkr4738
    @jayashankarkr4738 2 года назад +15

    All the best Sapthhaami gowda madam in future,

  • @Solid321
    @Solid321 2 года назад +3

    Both daughter and father became celebrity

  • @ArunKumar-iv7gx
    @ArunKumar-iv7gx 2 года назад +1

    Nim voice thumba channagide Umesh sir

  • @ashokacchu9853
    @ashokacchu9853 2 года назад +1

    Umesh sir niv actor agbekittu pakka film alli super star agtidri nimd expression super national award siktittu nimge sir

  • @kiranshetty445
    @kiranshetty445 2 года назад +2

    Sapthami gowda ..,.good actor

  • @Anand1mayannavar
    @Anand1mayannavar 2 года назад

    Sapthami madem umesh sir magalu Antha koleke tumba kushi Aagutte sir namagu 🙏🏻

  • @rakeshshetty4140
    @rakeshshetty4140 2 года назад +1

    Appa nige thakka magallu super acting mam nim family edu devru karnataka kke daiva kottiro udugore

  • @guru9812
    @guru9812 2 года назад +6

    All the best👍💯sapthami gowda

  • @vasudev3487
    @vasudev3487 2 года назад +1

    ನಮಸ್ಕಾರ ಗೌರೀಶ್, ತುಂಬಾ ದಿನ ಆದ್ಮೇಲೆ ನೋಡ್ತಿದೀನಿ ನಿಮ್ಮ ಚಾನೆಲ್ ನ... ಒಳ್ಳೆಯದಾಗಲಿ ನಿಮಗೆ 👍

  • @sowmyan4765
    @sowmyan4765 2 года назад +6

    Sapthami national crush

  • @shree9017
    @shree9017 2 года назад +2

    I like ur smile🙂💐 umesh sir🙏🏻

  • @anilgowda702
    @anilgowda702 2 года назад

    Yaar yaarno boss antare nange s k umesh sir boss ondu episode miss madila boss nanu nimdu nim mathge nan fan

  • @keshavmurthy6616
    @keshavmurthy6616 2 года назад +1

    Umesh sir, still I love ur smile sir 😀

  • @DanceWithTanvitha
    @DanceWithTanvitha 2 года назад +5

    We also watched the movie in block ticket after so many years😁

  • @vasanthar4533
    @vasanthar4533 2 года назад +3

    Correct sir, we feel we just went into that moment, we feel that divinity to fold our hands n bow our heads, it's so powerful..
    I congratulate the whole team, truly whether music, editing, cinematography,comedy, action every detailing so beautifully done... 👍👍👍👍

  • @smg8975
    @smg8975 2 года назад +6

    ಅದ್ಭುತ ಸಿನಿಮಾ...👌👌

  • @neelanagaraj7589
    @neelanagaraj7589 2 года назад

    Saptami Gowda acting super and natural .

  • @molleshv2459
    @molleshv2459 2 года назад

    Adbuthavagide ellrudu nyja abinaya namma Family jothe eredu baari nodudvi family jothe yavde mujugaragalli noduvantha cinima super

  • @shakunthala.mshakunthala.m1961

    ನಮಸ್ಕಾರ ಸಾರ್... ಒಳ್ಳೆದಾಗಲಿ ಉಮೇಶ್ ಸಾರ್.

  • @sundarashwini3707
    @sundarashwini3707 2 года назад

    Nice sir sapthami nima magalu antha egele gothagidu .nimaste achive madidare good job

  • @gnanuintergrity4722
    @gnanuintergrity4722 2 года назад +1

    Sir love from uk watching your video and still in there 😊👍

  • @shivanandbhujang7478
    @shivanandbhujang7478 2 года назад +1

    Good job s k Umesh sir I'm fan of you sir now

  • @aithalkishore89
    @aithalkishore89 2 года назад +1

    Really hands off Sir.... Great father

  • @samboy180
    @samboy180 2 года назад +1

    Oh really? Good to know she is ur daughter...super acting sir..good luck to her.