ಚನ್ನಬಸವೇಶ್ವರ ಖಾನಾವಳಿ ಊಟ ಮಸ್ತ್ ರುಚಿ ಐತಿ..ರೇಟು ಚೀಪ್ ಐತಿ!!North Karnataka Khanavali In majestic!!
HTML-код
- Опубликовано: 17 окт 2024
- ಈ ಖಾನಾವಳಿ,ಊಟ ಬೀಗರ ಮನಿ ಊಟ ಇದ್ದಂಗ ಐತಿ ...ರುಚಿಗೇನು ಕಡಿನೆ ಇಲ್ಲ, ಸ್ನೇಹಕ್ಕೆ ಕೊರತೆ ಇಲ್ಲ ...
ತಪ್ಪದೆ ಭೇಟಿ ಕೊಡಿ....
Address:sri channabasaveshwara khanawali
pushamala building,opp.
Kapali Theater Road,Gandhinagar,
Banglore-560009
ph no-9481101197(Prakash)
#uttarkarnatakameals #Uttarkarnataka #Belagavi #basaveshwarakhnavalli #Notthkarnataka #Northmeals #Khanavalli
#Kalburgimeals #Belagavimeals #Bijapaurmeals #karnataka #Bangalore #Majestic #oldhotel #Northfoodculture #Bangaloremajestic #Meals #Vegeatarianmeals
#northkarnatakamealsinkannada
#Kannadarecipes
#Dhrawadfood
#Homecooking
#Vegmealsinkannada #Uttarkarnatakrecipes #Foodculture ##Foodpreparing
#Foodvlog
#Blogfood
#Foodies #Foodlovers
ಉಪಯುಕ್ತ ಮಾಹಿತಿ ಗಾಗಿ ದಾನ್ಯವಾದಗಳು ಸರ್ . 👌👌
ನಿಮ್ಮ ವೀಡಿಯೋ ನನಗೆ ಬೆಂಗಳೂರಿನಲ್ಲಿ ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಸುಲಭಗೊಳಿಸಿದೆ, ಇದು ತುಂಬಾ ಅಗ್ಗವಾಗಿದೆ
🙏🏻
ಸಸ್ತಾ.
Bahala olle uttara karnatakada oota. Olle bele
ಸಾಕಷ್ಟು ಬಾರಿ ಈ ಹೋಟೆಲ್ನಲ್ಲಿ ಊಟ ಮಾಡಿದ್ದೇನೆ ತುಂಬಾ ಚೆನ್ನಾಗಿದೆ.
Very nice and most informative especially for north karnataka people who are on Bengaluru tour.
Super sir
Super ancl chennage helidri 👍
ಬಹಳ ಚೆನ್ನಾಗಿದೆ
Super badukin buttige shubavagali 🙏🙏🙏
Thank you sir,
Send your no sr
Sir rotti bekagidalli nammanna contact madi sir 😊@@badukinabutthi5385
Parvathi parameshwar cute pair
ಅದ್ಬುತವಾದ ವಿಡಿಯೋ...❤️❤️
#ನಿಮ್ಮ_ಹೆಸರ್_ಬಾಳ್_ಚಂದ್_ಐತಿ ನೋಡ್ರಿ ಅಕ್ಕಾರ #
Superbbbbb
Nimage Bahala Dhanyavaadagalu Sir .
ParvATI pARAMESHWARA !!!
Wonderful to eat rotti meals.
Sir navu treatment goskara benglore ge dandive nimmams atra basaveshwar roti uta sigute heli pls
Soooo nice 👍
I like ur videos and the way u speaking..
Thank you🙏🏻
Hotel basant Residency episode madi fresh jawari uta miss madbedi
Uta madunu barri beegar, bahala Mandi agari. Nimdu yavuri praksha sir.
Gadag sir🙏🏻
🙏🏻🙏🏻👍🏻👍🏻
ಸರ್ ನಾವು ಬೆಂಗಳೂರಿಗೆ ಹೋದಾಗ ಇಲ್ಲಿಯೇ ಊಟ ಮಾಡೋದು. ವಿಡಿಯೋ ನೋಡಿ ಸಂತೋಷ ಆಯಿತು.
Houdri kapali theater hatra mast oota
Whst is the price of one meal?
ಗಾಂದೀನಗರದ ಮಲ್ಲಿಗೆ ಊಟದ ಮನೆ ಯಲ್ಲಿ ದರ 150ರೂ ಊಟ ಇದೆ .
3 ರೊಟ್ಟಿ 4 ತರಹದ ಪಲ್ಲೆ.
1ರೊಟ್ಟಿ ತುಗೊಂಡರೂ 150 ರೂಪಾಯಿ.ಬರಿ ರೈಸ್ ತಿಂದರೂ 150 ರೂಪಾಯಿ.
ಒಂದು ರೊಟ್ಟಿ ತಿಂದ 2ರೊಟ್ಟಿ ಹಾಗೆ ಅವರ ಬಳಿಯೇ ಉಳಿಸಿದ್ವಿ..ಬಿಲ್ಲ್ 150 ರೂ ಕೊಟ್ಟಿದ್ದಕ್ಕೆ ಜಗಳಾ ಮಾಡಿ 2 ಊಟದ ನಡುವೆ 60ರೂ ಡಿಸ್ಕೌಂಟ್ ಮಾಡಿಸಿ..ಸಾಕ ಪಾ ಇಂತಹ ಹೊಟೇಲ್ ಸಹವಾಸ ಅನಿಸಿತು..
Google Map location please sir
Google link please
ಮಾದಪ್ಪ ಮೆಸ್ ಅಲ್ಲಿ 70 ರೂಪಾಯಿಗೆ ಫುಲ್ ಊಟ ಸಿಗುತ್ತೆ ದಯಮಾಡಿ ಎಲ್ಲಾ ಅಲ್ಲಿ ಹೋಗಿ ಊಟ ಮಾಡಿ ಅನ್ಲಿಮಿಟೆಡ್ ಊಟ ಸಿಗುತ್ತೆ
ವಿಳಾಸ ಹೆಳಿದರೇ ಅನುಕೂಲ..
120 sir
@@kiransgowda817 ಲಾಕ್ಡೌನ್ ಆದ್ಮೇಲೆ ಜಾಸ್ತಿ ಆಗಿರಬೇಕು
ಆದರೆ ಮಾದಪ್ಪ mess ನಲ್ಲಿ ಮುದ್ದೆ ಊಟ ಚನ್ನಾಗಿರುತ್ತದ್ದೆ, ಉತ್ತರ ಕರ್ನಾಟಕ ಖಾನಾವಳಿ ಊಟದ ರುಚಿ mysore🤣 ಕಡೆ ಜನರಿಗೆ ಹಿಡಿಸುವುದಿಲ್ಲ ಖಾರಾ jasti😘 ಹಾಕ್ತಾರೆ, ಲೋಕೊ ಭಿನ್ನ ರುಚಿಹೀ
ನೀವು ಊಟ ಮಾಡುತ್ತಿರುವುದು ನೋಡುತ್ತಿರುವುದು ಇದೆ ಮೊದಲು, e
Sakath video brother
Exact location kodi please
Plsmention the price and the list of items they r offering. U never do that
Add est hakthira hing adre nimm video yar nodthare add kadime madi
ನಿಮ್ದ ಬಾರಿ ಬಿಡ್ರಿ.....
Lemental Chalo video model
Please address heli sir
ಒಂದು ಊಟಕ್ಕೆ ಎಷ್ಟು
Rs -- 80 = 00
Hi
Nim RUclips channel nodi ogidvi monne ಊಟ helikolluvastu chanagi illa
ಎರಡು ನೂರು ರೂಪಾಯಿ ವೆಚ್ಚದಲ್ಲಿ ಊಟ ಮಾಡಿ ಟೊಪ್ಗಿ. ಎಂಬತ್ತು ರೂಪಾಯಿ ಊಟ. ೧೧೦ ಕ್ಕೆ ಹೋಳಿಗೆ ಊಟ.
What about hygiene? The cost is reduced by sacrificing cleanliness and hygiene. All eating joints you are introducing are dirtiest in the city. Eating on the roadside in open is full of dust and contamination.
Road side thinnvarige heart attack illa Bp illa sugar illa
Nivu yako olive oil use maduva haga idira