ಕರ್ಕಿ ಪಿ. ವಿ. ಹಾಸ್ಯಗಾರ ಸಂಸ್ಮರಣೆ, ಪ್ರಶಸ್ತಿ ಪ್ರದಾನ 2023 ಮತ್ತು 2024, ಯಕ್ಷಗಾನ (ಭಾಗ 2)

Поделиться
HTML-код
  • Опубликовано: 7 окт 2024
  • ಯಕ್ಷಗಾನ ಭಾಗ 2
    ದಿನಾಂಕ: 01 ಸೆಪ್ಟೆಂಬರ್ 2024 ರವಿವಾರ ಸಂಜೆ 4.00 ಗಂಟೆಯಿಂದ
    ಸ್ಥಳ: ಹವ್ಯಕ ಸಭಾಭವನ, ಕರ್ಕಿ, ಹೊನ್ನಾವರ (ಉತ್ತರ ಕನ್ನಡ)
    ರುಕ್ಮಾಂಗದ ಚರಿತ್ರೆ
    (ಕವಿ: ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ)
    ಹಿಮ್ಮೇಳ:
    ಭಾಗವತರು: ಶ್ರೀ ಹಿಲ್ಲೂರು ರಾಮಕೃಷ್ಣ ಹೆಗಡೆ
    ಮದ್ದಲೆ: ಶ್ರೀ ಪರಮೇಶ್ವರ ಭಂಡಾರಿ, ಕರ್ಕಿ
    ಚಂಡೆ: ಶ್ರೀ ಗಜಾನನ ಹೆಗಡೆ, ಸಾಂತೂರು
    ಮುಮ್ಮೇಳ:
    ರುಕ್ಮಾಂಗದ 1: ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ
    ರುಕ್ಮಾಂಗದ 2: ಶ್ರೀ ಉಜಿರೆ ಅಶೋಕ ಭಟ್
    ಮೋಹಿನಿ: ಶ್ರೀ ಶಶಿಕಾಂತ ಶೆಟ್ಟಿ, ಕಾರ್ಕಳ
    ಸಂಧ್ಯಾವಳಿ: ಶ್ರೀ ಗಣೇಶ ನಾಯ್ಕ, ಮುಗ್ವಾ
    ಧರ್ಮಾಂಗದ: ಶ್ರೀ ಪ್ರಸಾದ ಪೂಜಾರಿ, ಭಟ್ಕಳ
    ವಿಷ್ಣು: ಶ್ರೀ ನಿರಂಜನ ಜಾಗನಳ್ಳಿ
    ಪ್ರಸಾಧನ: ಶ್ರೀ ಲಕ್ಷ್ಮಣ ನಾಯ್ಕ, ಚಿತ್ತಾರ
    ಧ್ವನಿ ಮತ್ತು ಬೆಳಕು: ನಿನಾದ ರಾಮಣ್ಣ, ಕುಮಟಾ

Комментарии • 1

  • @lnhegde3689
    @lnhegde3689 6 дней назад

    ಶ್ರೀ ಪಿವಿ ಹಾಸ್ಯ ಗಾರರನ್ನು ಸದಾ ನೆನಪಿಸಿವಿದು ನಮ್ಮೆಲ್ಲರ ಕರ್ತವ್ಯ.ಈರೀತಿ ಕಾರ್ಯಕ್ರಮ ಸದಾ ಆಗುತ್ತಿರಲಿ.