Part 11 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi

Поделиться
HTML-код
  • Опубликовано: 19 дек 2020
  • Academy for Creative Teaching | Gokhale Institute of Public Affairs
    #DrGururajKarajagi #KnowledgeIsSpherical

Комментарии • 80

  • @mallayyaswamy6514
    @mallayyaswamy6514 3 года назад +13

    ಓದಲಾಗಲಿಲ್ಲ ಎಂದರೂ!
    ಕೇಳಿ ಅನುಭವಿಸಿದೆ ಸುವರ್ಣ ಕಂಠದೊಳು!
    ಬದುಕಿನ ಪುಟಗಳ ಕಣ್ಮುಂದೆ ಕೈಲಾಸ ತಂದಿತಲ್ಲ!!
    ಸದಾ ಹೀಗೆ ಇರಲಿ ಗುರುರಾಜರ ಕರುಣೆಯ ಕಣ್ಣ!! ✍ ♥️

  • @ruthviksvlog3348
    @ruthviksvlog3348 9 месяцев назад +3

    ದ.ರಾ.ಬೇಂದ್ರೆಯವರ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿ ಮನಸ್ಸು ಧನ್ಯವಾಯಿತು ನಿಮ್ಮಗೆ ನಮಸಾಕ್ಕರಗಳು 🙏🙏🙏🙏

  • @girijaitagi286
    @girijaitagi286 3 года назад +19

    ಅಬ್ಬಾ!! ಏನು ಅದ್ಭುತ ವಿವರಣೆ
    ನಮ್ಮ ಮನೆಯಲ್ಲಿನ ಘಟನೆಯೆ ಇದು ಅಂತ.
    ಕಣ್ಣುಗಳು ಗೊತ್ತಿಲ್ಲದೆ ಹನಿಗರೆಯುತ್ತಿದ್ದವು.
    ಬೆಂದೊಡಲು ಬೇಂದ್ರೆಯವರದು

  • @jayashreeseetharamacharya4580
    @jayashreeseetharamacharya4580 Год назад +4

    ಮನ ಕರಗಿತು, ಗಂಟಲು ಬಿಗಿಯಿತು , ಬೇಂದ್ರೆ ಅವರ ಬದುಕು ಬರಹಕೆ, ನೀವು ವಿವರಿಸಿದ ಪರಿಗೆ ಹೃದಯ ಬಾಗಿತು .

  • @shruthishrunga
    @shruthishrunga 3 года назад +5

    ಬೇಂದ್ರೆ ಅವರ ಬಗ್ಗೆ ಕರಜಗಿ ಅವರ ಮಾತಿನಲ್ಲಿ ಕೇಳುತ್ತಾ ಕಾಣದ ಲೋಕದಲ್ಲಿ ಸಂಚಾರ ಮಾಡಿದಂತ್ತಿದೆ.
    ಬೇಂದ್ರೆ ಅವರ ಜೀವನ ಎಲ್ಲರಿಗೂ ಆದರ್ಶ.

  • @sumashivaprasad2411
    @sumashivaprasad2411 3 года назад +29

    ಮನಸ್ಸಿಗೆ ಮುಟ್ಟುವಂತೆ ಹೇಳುತ್ತೀರಾ ತುಂಬಾ ಧನ್ಯವಾದಗಳು.ನಿಮ್ಮ ಮಾತುಗಳಲ್ಲಿ ದರಾಬೇಂದ್ರೆ ಅವರ ಜೀವನವನ್ನು ಕೇಳುವ ನಮ್ಮ ಕಿವಿಗಳು ಧನ್ಯ.🙏🙏

  • @anandka2863
    @anandka2863 Год назад +4

    ಬೇಂದ್ರೆ ಬದುಕೇ ಒಂದು ನವರಸಗೀತೆ.. ❤️🙏🏽

  • @shankaranarayankg4556
    @shankaranarayankg4556 Год назад +2

    ಕಲ್ಲು ಹೃದಯದ ವ್ಯಕ್ತಿಗೂ ಕಣ್ಣೀರು ಬರುವ ಹಾಗಿದೆ. ನಾನಂತೂ ಭಾವುಕನಾಗಿ ಅತ್ತುಬಿಟ್ಟೆ.

  • @pallavikiran7050
    @pallavikiran7050 3 года назад +3

    Sir ಈ episode ನೋಡಿ ಗಂಟಲು ಬಿಗಿದು ಕ್ನನಿರು ಕೊಡಿಯಾಗಿ ಹರಿದ ಹೋಯ್ತು sir. ಎನ್ sir ಭಗವಂತನ ಆಟವನ್ನು ಬಲ್ಲವರೇ ಬಲ್ಲರು. ಎಂಥ ಸಂದರ್ಭದಲ್ಲೂ ಬೇಂದ್ರೆ ಬದುಕು ಬಿಡದ ಹಠ ಅದು ಅವರಿಂದಲೇ ಸಾಧ್ಯ sir. ನಮ್ಮಂತವರು ಆಗಿದ್ದಾರೆ ನಾವೇ ಸತ್ತ ಬೀಡತಿದ್ದಿವಿ ಅನ್ಸತ್ತೆ sir🙏🙏🙏🙏🙏🙏🙏🙏🙏🙏🙏🙏

  • @mallayyaswamy6514
    @mallayyaswamy6514 3 года назад +11

    ಶ್ರೀ ದ. ರಾ. ಬೇಂದ್ರೆ ಅವರ ಬದುಕೆ ಸಾಹಿತ್ಯ. ❤️
    ಅವರ ಅನುಭವವೇ ಜ್ಞಾನ ಪೀಠ.... ♥
    ಇಷ್ಟು ಸಾಕು ಕನ್ನಡಾಂಭೆ ಪುನೀತ.... ♥️♥️♥️

  • @basavarajeahwaripatil3370
    @basavarajeahwaripatil3370 2 года назад +3

    ಎಂಥಹ ಭಾವ ಗುರುಗಳೇ ಕೇಳುವದೇ ಧನ್ಯತೆ..🙏🙏

  • @nagarajuk4055
    @nagarajuk4055 10 месяцев назад

    👏👏👏 ಅನನ್ಯ ಸರ್. ನಿಮ್ಮ ವ್ಯಾಖಾ.

  • @bheemarayabheem732
    @bheemarayabheem732 5 месяцев назад +1

    Hart tuch feelings sir

  • @drbharatiloni5747
    @drbharatiloni5747 3 года назад +6

    Hats Off For The, Super Explanation s of Vara Kavi Bendre Poem's Sir. Really Enjoyed Meaningful Poems, Sir.👌🙏🙏🙏🙏🙏.

  • @su-mu
    @su-mu Год назад +1

    6:49 Until 1949 - AgniDivya - 22 years through the fire

  • @cgvprabhu9557
    @cgvprabhu9557 3 года назад +5

    Very nice Exapanesiion 👍

  • @chandrashekarks6446
    @chandrashekarks6446 Год назад +1

    ಧನ್ಯವಾದಗಳು ಸರ್ 🙏🏼

  • @nagarajsss6401
    @nagarajsss6401 Год назад +1

    🙏🙏🙏🙏

  • @avvahk5843
    @avvahk5843 2 года назад +1

    ,dhannyavdagalu

  • @sampadakurbet4634
    @sampadakurbet4634 Год назад +1

    🙏🙏🙏🙏🙏

  • @prashantvppatil7338
    @prashantvppatil7338 3 года назад +5

    Dharwad is an emotion ❤️❤️❤️

  • @su-mu
    @su-mu Год назад +1

    8:18 Panduranga (recently passed away), Vaamana, Mangala

  • @manjunathan.jmanju9297
    @manjunathan.jmanju9297 3 года назад +8

    Dislike ಕೊಟ್ಟಂತಹ ಪುಣ್ಯಾತ್ಮನಿಗೆ ಬೇಗ ಜ್ಞಾನೋದಯವಾಗಲಿ ದೇ ರೇ🙏🙏🙏🙂 ,ಕರ್ಜಗಿ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು🙏😊💕

  • @niranjanbhaveri1845
    @niranjanbhaveri1845 3 года назад +3

    Thank you Karjagi Sir.

  • @sudhakarkelageri7108
    @sudhakarkelageri7108 3 года назад +5

    Dharwad is not just a place it’s an emotion.. 🥰

  • @shruthig.rshruthi6541
    @shruthig.rshruthi6541 Год назад +1

    🙏🙏

  • @asomals1
    @asomals1 Год назад

    🙏🙏🙏

  • @somanathosekar2912
    @somanathosekar2912 11 месяцев назад

    ಬಹಳ ಅರ್ಥಪೂರ್ಣ ವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ಬಹಳ ಆನಂದ ವಾಯಿತು ಸರ್.❤

  • @su-mu
    @su-mu Год назад +1

    1:00 Back to Dharwad

  • @su-mu
    @su-mu Год назад +1

    7:23 22-44: Only 3 out 9 kids survived

  • @sunithavc7559
    @sunithavc7559 3 года назад +3

    Mana muttuvanthe heliddera sir ....namaskara

  • @talentfortalents7101
    @talentfortalents7101 2 года назад +2

    Super sir🙏

  • @su-mu
    @su-mu Год назад +1

    31:35 1944-1956 DAV college

  • @su-mu
    @su-mu Год назад +1

    31:20 DDRB goes go Solapur

  • @sagarsaranga8253
    @sagarsaranga8253 Год назад +1

    🙏🙏🙏🙏🙏🙏🙏🙏🙏

  • @vidyashivjogi3243
    @vidyashivjogi3243 2 года назад +1

    Bendre ajjana andran hangari avara manosthitiya antada itta ri thanks karjagi sir bendre ajjara bagge tilisikottiddak

  • @bheemarayabheem732
    @bheemarayabheem732 4 месяца назад +1

    Bendre is god

  • @sanjeevkavi2124
    @sanjeevkavi2124 Год назад +1

    Sir nanu ondu prashne keltini. Neevu yaka nanna makkalu kaliyu salyaga mastaru agilla. Yestu cholo agtittu neevu namma makkaligi sikkidra. Nimma jodi matadlikki ondu avakasha sikkiddre...

  • @su-mu
    @su-mu Год назад

    27:02 "nee hinga nodabyada nanna" Could not go through without shedding tears

  • @aravindkulkarni9165
    @aravindkulkarni9165 3 года назад +2

    Thank you sir

  • @thimmegowda6803
    @thimmegowda6803 11 месяцев назад

    Gurugale Danyavadagalu👌🙏🙏

  • @Uknowchemistry
    @Uknowchemistry 3 года назад +2

    The great d. r. Bendre

  • @chetanas5164
    @chetanas5164 3 года назад +2

    Thank you sir..

  • @irubagihalli2538
    @irubagihalli2538 3 года назад +2

    ನೂoದು ಬೆಂದರು ಬಂಗಾರವಾದ ಬೇಂದ್ರೆ....

  • @nagarajraj8474
    @nagarajraj8474 3 года назад +3

    💞🌹🙏🏼🌹💞

  • @Banusanjeev
    @Banusanjeev 3 года назад +3

    Nivesttu punyavantharu gottha sir...nammantha yuvakarige badukuva dhairya kodo bendhre thata na badukanna helikotta nevu..nevesttu punyvantharu gottha...

  • @sanjaykumarbijakal2589
    @sanjaykumarbijakal2589 Год назад

    Super narration sir

  • @veeraratna8364
    @veeraratna8364 2 года назад

    🙏🙏🌹❤

  • @su-mu
    @su-mu Год назад

    29:19 recent chennai incident of a couple

  • @mouneshbadigermounesh6725
    @mouneshbadigermounesh6725 Год назад

    🙏🙏🙏🙏🙏🙏🙏🙏🙏🙏

  • @karegoudacpatilkaregouda7449
    @karegoudacpatilkaregouda7449 11 месяцев назад

    😅❤

  • @su-mu
    @su-mu Год назад

    Bookmark 0:0

  • @onlyrajlakshmi
    @onlyrajlakshmi 3 года назад +4

    ಇಂತಹ ಸಾಲುಗಳಲ್ಲಿ , ಹೇಗೆ ಶೃಂಗಾರ ಕಂಡಿತೊ ?!!!!

  • @harishypharishyp9572
    @harishypharishyp9572 3 года назад

    Dara beandrea yavara daravahi madabahudu

  • @su-mu
    @su-mu Год назад

    11:52 Maganna benkige haaki bandu helthare

  • @sumanandakumar4544
    @sumanandakumar4544 3 года назад +1

    12??

  • @susheelaramesh6698
    @susheelaramesh6698 11 месяцев назад

    ಎಂ. ಎ. ನಲ್ಲಿ ನಮಗೆ ಬೇಂದ್ರೆ ಯವರನ್ನು special Author" ಆಗಿ ಓದಿದ್ವಿ. ಅಂದಿನಿಂದ ಇಂದಿನವರೆಗೂ ಬೇಂದ್ರೆ ನಮ್ಮ ಹೃದಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬೇಂದ್ರೆ ಬರೀ ಕನ್ನಡದ ಕವಿಯಲ್ಲ. ವಿಶ್ವ ಕವಿ. ಅವರ ಕಾವ್ಯಗಳನ್ನು ಮೂಲದ ಸಾರದಂತೆ ಅನುವಾದ ಮಾಡುವುದು ಸಾಧ್ಯವೇ ಇಲ್ಲ. ಅವರು ಇಂಗ್ಲಿಷಿನಲ್ಲಿ ಬರೆದಿದ್ದರೆ ವಿಶ್ವದೆಲ್ಲೆಡೆ ಪ್ರಸಿದ್ಧರಾಗಿರುತ್ತಿದ್ದರು.
    ಅವರ ಶಬ್ಧ ಸಾಮರ್ಥ್ಯವನ್ನು ಕವಿ ಹರಿಹರನಿಗೆ ಹೋಲಿಸ್ತಾರೆ. ಕವಿತಾ ಸಾಮರ್ಥ್ಯ ದ ದೈತ್ಯ ಪ್ರತಿಭೆ ಮೈ ಜುಂ ಎನಿಸುವಂಥದ್ದು.‌ ಸರ್ಕಾರದಿಂದ ಬೇಂದ್ರೆಯವರ ಪ್ರತಿಭೆಗೆ ಸಿಕ್ಕಿರುವ ಮನ್ನಣೆ, ಅವರ ಸಾಹಿತ್ಯದ ಪ್ರಚಾರ ಬಹಳ ಕಡಿಮೆ ಎಂದೇ ಹೇಳಬೇಕು.

  • @vishwategnoor1188
    @vishwategnoor1188 Год назад

    😥😥😥

  • @goldenage4345
    @goldenage4345 Год назад

    Darabendre matadidantide

  • @kumarsagarhs6021
    @kumarsagarhs6021 Год назад

    Baendraeyavara Ksshtagalu SAA Daevarigae. Baedaa Jeevanadaraenae. Baendraeyavara Aagoadu Kaelidarae. Kannalli. Niiru. Baruttavae

  • @harishahn9039
    @harishahn9039 16 дней назад

    "Aᴀ ɢᴀᴅʜɪ ᴍᴀᴀᴛᴜ" ᴀɴᴅʀᴇ "ᴘᴀᴛɪʏᴇ ᴘᴀʀᴀᴍᴇsʜᴡᴀʀᴀ " ᴀɴᴛʜᴀ ɪʀᴀʙᴀʜᴜᴅᴀ??

  • @SunilRajshekhar22
    @SunilRajshekhar22 3 года назад

    Olledu idmele kettadu irlebekalva haage like and dislike 👌🙏

  • @lakshmiag9217
    @lakshmiag9217 Год назад

    🙏🙏🙏

  • @arunkumarchintanapalli8313
    @arunkumarchintanapalli8313 3 года назад +3

    🙏🙏🙏

  • @sangameshbg
    @sangameshbg 3 года назад +1

    🙏🙏🙏