Ninnante Yarilla | ನಿನ್ನಂತೆ ಯಾರಿಲ್ಲ |Kannada Worship Songs | Bro. Jeevan | Jeevanada Nirikshe Vol 2

Поделиться
HTML-код
  • Опубликовано: 1 дек 2017
  • Song: ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
    Lyrics, Composed and Produced by : Bro. Jeevan
    Music : Flute Suresh
    Sung by : Sneha Nannival
    Contact : Jeevan : 7411122290
    SONG LYRICS :
    ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
    ನೀನೇ ನನಗೆಲ್ಲ ನನಗ್ಯಾವ ಭಯವಿಲ್ಲ||2||
    ಹಲ್ಲೆಲೂಯಾ ||4|| ನಿಮಗೆ ಸ್ತೋತ್ರ ||4||
    ನಿನ್ನಂತೆ ಯಾರಿಲ್ಲ..
    ನಾನು ನಂಬಿದಾತನೇ ನೀನೇ ನಂಬಿಗಸ್ತನೇ
    ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ||2||
    ನಂಬಿಗಸ್ತನೇ||2||
    ನಾನು ನಂಬಿದಾತನೇ ನೀನೇ ನಂಬಿಗಸ್ತನೇ
    ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ
    ಹಲ್ಲೆಲೂಯಾ…
    ಓ ಕೃಪಾಪೂರ್ಣನೇ ಮನಮರುಗುವಾತನೇ
    ನನ್ನ ಜೊತೆಗಾರನೇ ಇಮ್ಮಾನುವೇಲನೇ||2||
    ಕೃಪಾಪೂರ್ಣನೇ ||2||
    ಓ ಕೃಪಾಪೂರ್ಣನೇ ಮನಮರುಗುವಾತನೇ
    ನನ್ನ ಜೊತೆಗಾರನೇ ಇಮ್ಮಾನುವೇಲನೇ
    ಹಲ್ಲೆಲೂಯಾ…
    ಮರಣಜಯಿಸಿದಾತನೇ ಜೀವಲೋಕದರಸನೇ
    ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ||2||
    ಜಯಿಸಿದಾತನೇ||2||
    ಮರಣಜಯಿಸಿದಾತನೇ ಜೀವಲೋಕದರಸನೇ
    ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ
    For more inspirational messages click here to subscribe :
    bit.ly/2ATqxWD

Комментарии • 1,4 тыс.

  • @sandhyanaik469
    @sandhyanaik469 3 года назад +71

    I love jesuss song 😍😍😍😍😍🙏🙏🙏🙏🙏🙏🙏🙏🙏🙏appa nimma ostu haasu tumba ista appa 🙏🙏🙏🙏🙏🙏

  • @taitashkj5252
    @taitashkj5252 5 лет назад +19

    ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ ನೀನೆ ನನಗೆಲ್ಲ ನನಗೆ ಯಾವ ಭಯವಿಲ್ಲ ತುಂಬಾ ಅದ್ಭುತವಾದಂತಹ ವರ್ಣನೆ ಈ ವರ್ಣನೆಯ ಮುಂದೆ ಇನ್ನೇನು ಇಲ್ಲ ತುಂಬಾ ಅದ್ಭುತವಾದಂತಹ ಹಾಡು ಗಾಡ್ ಬ್ಲೆಸ್ ಯು

  • @medhanamsekar2836

    ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರ ಇಲ್ಲಾ❤❤ ಸುಪರ್ l love you Jesus ❤❤❤❤❤❤❤❤❤🙏🙏🙏🙏🙏🙏🙏

  • @HemavathiBR
    @HemavathiBR 2 года назад +13

    ಯೇಸುವಿಗೆ ಸ್ತೋತ್ರ 🥰🥰🙏🙏

  • @lalithalalli9308
    @lalithalalli9308 14 дней назад

    Nanu Cancer patient devaradayadinda nanu arogya vagiddene neene nanagella yesuve hallelujah ballari

  • @Royal_queen0328
    @Royal_queen0328 19 часов назад +1

    ನೀನೇ ನನಗೆಲ್ಲ ನನಗೆ ಯಾವ ಭಯವಿಲ್ಲ ಸೋತ್ರ ಯೇಸಯ್ಯ ❤️✝️

  • @vasurajrohit4474
    @vasurajrohit4474 Год назад +6

    ಯೇಸು ಕಾಪಾಡು ಯೇಸು 🙏🙏🙏🙏🙏

  • @ShivalingMadar-vw4dl

    👌🏿🙏🙏🙏🙏🙏🙏🙏🙏🙏👍

  • @jivajivajiva664
    @jivajivajiva664 5 лет назад +10

    Amen amen devare ninante yaru eralu sadya ella prisda lord jesus jesus appa

  • @sahilnadatsahilnadaf4671
    @sahilnadatsahilnadaf4671 5 лет назад +9

    Meaning full song nimmage stothra

  • @chandarusman3293
    @chandarusman3293 5 лет назад +44

    👏Amen👏

  • @yogeshyogi3699
    @yogeshyogi3699 5 лет назад +18

    ಯೇಸುವೇ ನೀವು ನನ್ನ ಜೋತೆಗಿದ್ದರೆ ನನಗೆ ಯಾವ ಭಯವಿಲ್ಲ....

  • @mudduu8092
    @mudduu8092 3 года назад +6

    ನಿನ್ನಂತೆ ಯಾರಿಲ್ಲ ನಿನ್ನ ಹೋರಿತ ದೇವರಿಲ್ಲ ಸೂಪರ್ ನಿನ್ನ ಮಿಗಿಲಾಗಿ ಯಾರು ಇಲ್ಲ. ನೀನೆ ಅಪ್ಪಾ ಎಲ್ಲ ನನ್ನ ಲೈಫ್ ಪಟ್ನರ್ I love you jesues amen

  • @anushatarasinghlamani
    @anushatarasinghlamani 3 года назад +5

    Sach mein khuda aap ke jaisa koi nahi hai iss duniya me love you god

  • @sagarbe8604
    @sagarbe8604 Год назад +8

    Praise the Lord

  • @shruthiemmu6349
    @shruthiemmu6349 Год назад +11

    Praise the lord 🙏🙏❤️❤️🙏🙏🙏🙏

  • @kannadanewmovies4531
    @kannadanewmovies4531 4 года назад +7

    Praise the lord

  • @sudeepgowakothapetakothape4063
    @sudeepgowakothapetakothape4063 3 года назад +8

    Praise the Lord 🙏🙏🙏🙏🙏🙏🙏🙏🙏🙏 Amen Jesus Amen Jesus Amen Jesus Amen Jesus Amen Jesus Amen Jesus Amen Jesus

  • @hanoka.h.h277
    @hanoka.h.h277 4 года назад +9

    Praice the lord I love jesus halleluya

  • @venugopalvenugopal4760
    @venugopalvenugopal4760 2 года назад +7

    I Love this song it's very meaning full song I glade this song I Love Jesus