Indian Monkey Man Jyothiraj-Kothiraj Climbed Udupi districts tallest Building Royal Embassy Manipal

Поделиться
HTML-код
  • Опубликовано: 21 сен 2024
  • 60 ನಿಮಿಷಗಳಲ್ಲಿ 30+5 ಮಹಡಿಗಳನ್ನು ಬರಿಗೈಯಲ್ಲಿ ಹತ್ತಿ ಸಾಹಸ ಮೆರೆದ ಸಾಹಸಿ ಜ್ಯೋತಿರಾಜ್ ರವರು..
    ಇವರು ಕೋಟೆನಾಡು ಚಿತ್ರದುರ್ಗದಲ್ಲಿ ಮಕ್ಕಳಿಗೆ ತಮ್ಮ ಕಲೆಯನ್ನು ಕಲಿಸಿಕೊಡುವ ಅಡ್ವೆಂಚರ್ಸ್ ಅಕಾಡೆಮಿ ಸ್ಥಾಪನೆಗೆ ದೇಣಿಗೆ ಸಂಗ್ರಹಿಸಲು ರಾಜ್ಯದಾದ್ಯಂತ ಪ್ರವಾಸ ಮಾಡಿ ಗಗನಚುಂಬಿ ಕಟ್ಟಡಗಳನ್ನು ಏರುವ ಸಾಹಸಕ್ಕೆ ಕೈ ಹಾಕಿದ್ದಾರೆ...
    ಬೆಂಬಲಿಸಲು ಮನಸ್ಸಿರುವ ಜನತೆ ವಿಡಿಯೋದಲ್ಲಿರುವ ಸಂಖ್ಯೆಗೆ ಗೂಗಲ್ ಪೇ ಮಾಡಿ ಬೆಂಬಲಿಸಬಹುದು.
    #jyothiraj
    #kothiraj
    #kotiraj
    #indianmonkeyman
    #royalembassy
    #manipal
    #mrmanipal
    #adventure

Комментарии • 1