ಸಮರ್ಪಣೆಗಿಟ್ಟ ಅನ್ನವನ್ನು ಸ್ವತಃ ದೇವರೇ ಉಂಡ ಕ್ಷೇತ್ರ ನೋಡಿ | Beauty of Undaru Vishnumoorthy Temple | Udupi

Поделиться
HTML-код
  • Опубликовано: 24 ноя 2024

Комментарии • 192

  • @nirmalakumari7262
    @nirmalakumari7262 2 года назад +11

    ನಮ್ಮೂರಿನ ಕನ್ನಡ ಭಾಷೆ ಕೇಳಲು ಚಂದ. ನಿಮ್ಮ ಧ್ವನಿ ಚೆನ್ನಾಗಿದೆ. ಆದಷ್ಟು ಕನ್ನಡ ಭಾಷೆ ಇರಲಿ. ಕೇಳಲು ಇನ್ನೂ ಚಂದ ಇರುತ್ತದೆ.

  • @kamalaravishankar5551
    @kamalaravishankar5551 8 месяцев назад +4

    ನಿಮ್ಮ ನಿರೋಪಣೆ ತುಂಬ chennagide. 🙏🙏. ದೇವರು ನಮ್ಮೆಲ್ಲರಿಗೂ ಸನ್ಮಾ೦ ಗಳವನ್ನು ಕೊಡಲಿ.
    ಗಳ

  • @ramegowda4262
    @ramegowda4262 2 года назад +4

    ಹೌದು ಇಲ್ಲಿಯವರೆವಿಗೂ ಈ ದೇಶದ ಹಾಗೂ ನಮ್ಮ ಕರ್ನಾಟಕದ ಸಂಸ್ಕೃತಿ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿಯೇ ಪ್ರೈಮರೀ ಸ್ಕೂಲ್ ಪುಸ್ತಕಗಳಲ್ಲಿಯೇ ಮನಮುಟ್ಟುವ ಹಾಗೆ ಪಠ್ಯದಲ್ಲಿ ಭಕ್ತಿ ವಿನಯ ಭಾವ ಬರಿತ ಸಾಹಸಿ ವ್ಯಕ್ತಿ ಹಾಗೂ ನಡತೆ ಬಗ್ಗೆ ಬಹಾಳ ಗೌರವಾಧಾರ ಮೆಚ್ಚುಗೆಯ ಕತಾಹಂದರವು ಈಗಿನ ರಾಜಕೀಯ ವ್ಯಕ್ತಿಗಳು ಮತಾಂಧರ ದೆಶೆಯಿಂದ ಇವರ ಮಾನಸಿಕ ಬವಣೆ ತುಂಬಾನೇ ಬದಲಾಗಿ ಜಾತೀ ಜಾತಿಗಳು ಬಿಡಿದಾಡಿ ಕೊಳ್ಳಲು ಕಾರಣವೂ ಆಗಿದೆ ಆದುದರಿಂದ ಮೊದಲು ಇದಕ್ಕೆ ಸಂಬಂಧಿಸಿದ ಕೆಲಹೊಂದು ಮಾರ್ಪಾಡು ಸರಿಪಡಿಸಿ ಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು

  • @raviaithal9067
    @raviaithal9067 2 года назад +6

    ಬಹು ಜನ್ಮದ ಪುಣ್ಯದ ಫಲವೋ
    ಏನೋ ದರ್ಶನ ಪ್ರಾಪ್ತಿ ಆಯ್ತು
    ದರ್ಶನ ಮಾಡಿಸಿದ ನಿಮ್ಮಗೆ
    ಒಳ್ಳೆಯದಾಗಲಿ ನಮೋ ನಮಃ
    🙏🙏🙏🙏🙏🙏🙏🙏

  • @sujithkumar3397
    @sujithkumar3397 2 года назад +8

    ನೋಡಲೇ ಬೇಕಾದ ದೇವಾಲಯ 🙏 ಹರೇ ಕೃಷ್ಣ 🙏🙏🙏

  • @gururajkoundinya83
    @gururajkoundinya83 2 года назад +5

    ಹರಿಃ ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ ।

  • @mutharajutv5825
    @mutharajutv5825 2 года назад +7

    ತುಂಬಾ ಅದ್ಭುತವಾದ ಪುಣ್ಯಕ್ಷೇತ್ರ ವನ್ನು ಪರಿಚಯಿಸಿದ ಈ ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು ಮೇಡಂ . ಮುಂದೆ ಇಂತಹ ಕ್ಷೇತ್ರವನ್ನು ಪರಿಚಯಿಸಿ .

  • @athensmajnoo3661
    @athensmajnoo3661 2 года назад +11

    ಎಷ್ಟು ಸುಂದರವಾದ ದೇವಾಲಯ 🙏🙏
    ಪರಿಚಯ ಮಾಡಿಸಿದ್ದಕ್ಕೆ ವಂದನೆಗಳು 🙏🙏

  • @KrishnaKumar-io3qs
    @KrishnaKumar-io3qs 2 года назад +8

    ಬಹಳ ಅದ್ಭುತವಾದ ದೇವಸ್ಥಾನ ವನ್ನು ತೋರಿಸದ್ದಕ್ಕೆ ಧನ್ಯವಾದಗಳು.

  • @subramanyaal2054
    @subramanyaal2054 3 месяца назад +1

    ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಲೆಯ ಸೊಬಗು ಬಹಳ ಚಂದ.ಬಾಗಿಲೊಳು ಕೈ ಮುಗಿದು ಒಳಗೆ ಬರುವಂತೆ ಮನ ತುಂಬಿ ಬರುತ್ತದೆ.ನಿರೂಪಣೆ ಚಂದ ಚಂದ ಇದೆ. ಸಪ್ತ ಸ್ವರ ಗಳು ಬರುವ ಕಂಬಗಳು ಹೌಸಳರ ಕಾಲದ ದೇವಸ್ಥಾನ ದಲ್ಲಿ ಮತ್ತು ಚಿದಂಬರಂ ತಮಿಳ್ನಾಡುವಿನಲ್ಲಿ ಇದೆ.😊

  • @mahipatikulkarni9254
    @mahipatikulkarni9254 2 года назад +4

    ಅತ್ಯಂತ ಸುಂದರ ದೇವಸ್ಥಾನ. ನಿಮ್ಮ ವಿವರಣಾ ಶೈಲಿ ಅದ್ಭುತ.

  • @subramanyaal2054
    @subramanyaal2054 3 месяца назад +1

    ದೇವಳ ತುಂಬಾ ಚಂದ ಇದೆ. ಗೀತಾ ಭಟ್ ಮಂಗಳೂರು..😊

  • @narayanakonapur1762
    @narayanakonapur1762 2 года назад +3

    ಬಹಳ ಚೆನ್ನಾಗಿದೆ ಇದೇ ರೀತಿ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ ತಿಳಿಸಿ.

  • @pradyumnakn2050
    @pradyumnakn2050 Год назад +2

    I visited this temple recently after watching your video. It was a good experience. Thank you

  • @Drithipoojary2035
    @Drithipoojary2035 2 года назад +6

    ಅದ್ಭುತ ನಿರೂಪಣೆ 🙏🙏

  • @h.k.thippeswamyhemadala9182
    @h.k.thippeswamyhemadala9182 2 года назад +3

    ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು

  • @Drithipoojary2035
    @Drithipoojary2035 2 года назад +4

    ಸುಂದರವಾದ ಶಿಲ್ಪಾ ಕಲೆ 🙏🙏

  • @naveenrao5186
    @naveenrao5186 2 года назад +6

    ಅಧ್ಭುತ ವಾದ ದೇವ ಸ್ಥಾನ . ಹಾಗೆ ನಿರೂಪಣೆ ಕೂಡಾ ಚೆನ್ನಾಗಿ ಇತ್ತು. ಆದರೆ ಮಧ್ಯದಲ್ಲಿ ಬರುವ ಆಂಗ್ಲ ಪದಗಳು ಬೇಡವಾಗಿತ್ತು. Black, Different, place, shape ಈ ಪದಗಳಿಗೆ ಕನ್ನಡ ಪದಗಳನ್ನೇ ಉಪಯೋಗಿಸಬಹುದಲ್ಲ. ಆಗ ಮತ್ತೂ ಚೆನ್ನಾಗಿ ಇರುತ್ತಿತ್ತು,

    • @nirmalakumari7262
      @nirmalakumari7262 2 года назад

      ಹೌದು. ನೀವು ಹೇಳಿರುವುದು ನಿಜ. ಪೂರಾ ಕನ್ನಡ ಭಾಷೆ ಕೇಳಲು ಚಂದ.

    • @Mrcittu
      @Mrcittu 2 года назад

      Sri vishnu namah🙏

  • @ushaprabhakarkulkarni7362
    @ushaprabhakarkulkarni7362 2 года назад +9

    ಹಂಪೆ(ವಿಜಯನಗರ ಜಿಲ್ಲೆ)ಯಲ್ಲೂ ಇದೆ ಥರ ಸಂಗೀತದ ಕಲ್ಲಿನ ಕಂಬಗಳು ಇವೆ ಮೆಡಂ..ಈ ದೇವಸ್ಥಾನ ಕೂಡ ಸುಂದರವಾಗಿದೆ

    • @chandrashekark3837
      @chandrashekark3837 2 года назад +1

      ಎಸ್.ತಾವುಹೇಳಿದ್ದು ನಿಜ ನಾನೂ ಸಹ ನೋಡಿದ್ದೇನೆ🙏👌👌

    • @shridharrao9890
      @shridharrao9890 2 года назад

      @@chandrashekark3837 I’m

    • @sheelashenoy8608
      @sheelashenoy8608 2 года назад

      Hampi musical pillars similar

  • @hemashettigar151
    @hemashettigar151 2 года назад +1

    Hare krishna🙏🙏🙏🙏🌹🌹🌹🌹🌸🌸🌸🌸🌸🌺🌺🌺🌺🌺🌺🌺🌺🌺🌺🌺thumba chennagide.thank u vry much nimma teamghe.deveru yellareghu volledu madalu.🙏🙏🙏🙏🙏🙏🙏👍👌

  • @naveenmanjunath303
    @naveenmanjunath303 Год назад +2

    ನಿಮ್ಮ video ಸೂಪರ್, location ಕೂಡ ಕೊಟ್ಟಿದಿರಿ ಧನ್ಯವಾದಗಳು

    • @sadananda7273
      @sadananda7273 7 месяцев назад +1

      Supar 👌👍🙏🙏🙏🙏🙏🙏🙏🙏🙏🙏👌👌👍👍👍🙏🙏🙏🙏🙏🙏🙏👌👌👌👌🙏

  • @s.v.prabhakararao4146
    @s.v.prabhakararao4146 2 года назад +6

    ದೇವಳ ತುಂಬಾ ಚೆನ್ನಾಗಿದೆ. ನಿಮಗೆ ತುಂಬಾ ಒಳ್ಳೆಯದಾಗಲಿ. ಪುರಾಣಗಳನ್ನು ಬರೀ ಕಥೆ ಎಂದು ಪರಿಗಣಿಸಿ. ವೇದಗಳಿಗೆ ಹಿಂದಿರಿಗ ಬೇಕಿದೆ.

  • @rajshekaraiah6457
    @rajshekaraiah6457 2 года назад +1

    Respected madam namaste nimma voice Sangeetha iddante ide super o super

  • @palla7047
    @palla7047 2 года назад +1

    Nimma kannada thumba chennagide beautiful ❤️❤️❤️❤️ sounds from you voice

  • @sushilakulkarni3516
    @sushilakulkarni3516 2 года назад +2

    Thumba adhuthavada devasthana veekshane maadisiddiraa💐🙏🙏🙏🙏🙏

  • @krishnamurthymysore3425
    @krishnamurthymysore3425 2 года назад +3

    Thumba chennagi bandidhe, sastanga pranaam.

  • @niranjanmurthy1951
    @niranjanmurthy1951 2 года назад +1

    Very nice place thumba channagide
    Idu nanage tumba iesta ayetu
    Thank you

  • @gayathriav336
    @gayathriav336 2 года назад +2

    ವುಡುಪಿ ಯನ್ನು ನೋಡಿದ್ದರು,ಈ ದೇವಾಲಯದ ಬಗ್ಗೆ ಮಾಹಿತಿ ಇಲ್ಲದ ಕಾರಣ ಇದನ್ನು ನೋಡಿಲ್ಲ.ಮಾಹಿತಿಗೆ ವೊಂದನೆಗಳು

  • @laxmandivan4778
    @laxmandivan4778 2 года назад +9

    Thanks for taking us to this wonderful place. Excellent presentation along with excellent editing.

  • @ssshetty1995
    @ssshetty1995 2 года назад +1

    Haudu, Nambidavarige Devarru Ealla kade kanhutaaremmbudu sathya. Ee Deavasthanada Adhbuthavaada kallina kaleyalli Deavaru kanhutthiddare...parichayisida Archakarigu ,Asharavarigu Dhanyavaadagalhu.

  • @nagrajacharyamarpalli7156
    @nagrajacharyamarpalli7156 2 года назад +2

    Very good temple renovated, recently I had been there twice .

  • @venkatramanaacharya4165
    @venkatramanaacharya4165 Год назад +2

    Vasthu silpakke manasothe
    Kethane thumba chenngi mudi bandhide

  • @prashanthakumarik6283
    @prashanthakumarik6283 2 года назад +2

    ತುಂಬಾ ಚೆನ್ನಾಗಿದೆ

  • @shashidharrao2839
    @shashidharrao2839 5 месяцев назад +1

    Hari om.🙏🏿🙏🏿on.vishnuve namaha🙏🏿🙏🏿

  • @prakashannigeri
    @prakashannigeri 2 года назад +3

    Need to appreciate, cause seeing this temple for first time

  • @vmsrinivas6230
    @vmsrinivas6230 2 года назад +3

    Excellent content and presentation. Thanks for highlighting all these beautiful temples. Very few people outside Mangalore/Udupi area are aware of these temple. I have subscribed to your channel after seeing this video and have watched most of your other videos one after another.

  • @srikrishnaupadhya5313
    @srikrishnaupadhya5313 Год назад +1

    🌺🌷 ಶ್ರೀ ಕೃಷ್ಣಾಯ ನಮಃ 🌷🌺🙏🙏🙏

  • @sheelaj4710
    @sheelaj4710 2 года назад +2

    Thumba ಚೆನ್ನಾಗಿ ಇಧೆ ಈ place

  • @renukadoraswamy1918
    @renukadoraswamy1918 2 года назад +1

    Bahala olleya video and good piece of information. Thks

  • @umasomashekhar3310
    @umasomashekhar3310 Год назад +1

    Super Temple 🙏🙏

  • @kirankirankirankiran6669
    @kirankirankirankiran6669 Год назад +1

    ಅದ್ಬುತ ಕಲೆ

  • @praveengoudalakhamagoudar9153
    @praveengoudalakhamagoudar9153 2 года назад +2

    7 swaragalannu nudiva kambhagalu nam hampiyallidave mam pls visit there also 👌🙏🙏

  • @sidindian1982
    @sidindian1982 2 года назад +6

    My Isshta Deva Sri Lakshmi Narasimha Swamy 🙏🙏🙏❤️❤️❤️

  • @kanthu2436
    @kanthu2436 2 года назад +1

    ಧನ್ಯವಾದಗಳು ತಾಯಿ 🎉🌹♥️

  • @ravindranathshetty7215
    @ravindranathshetty7215 Год назад +1

    Thankyou for explaining

  • @lakshmeeshsridharan7019
    @lakshmeeshsridharan7019 2 года назад +5

    Request a road map to reach this wonderful temple!🙏🏽

    • @KaravaliMirror
      @KaravaliMirror  2 года назад

      Plz check video discription for temple location

  • @ashokkumar.p.n.561
    @ashokkumar.p.n.561 2 года назад +1

    Very good post commentary by lady is also very good, not informed distance of the temple from Udupi and types of transportation available to reach the temple

    • @KaravaliMirror
      @KaravaliMirror  2 года назад +1

      Plz check video discription box for temple address, location details.

  • @sathyanarayanams8022
    @sathyanarayanams8022 2 года назад +4

    Very nice temple. Excellent presentation

  • @chandrashekarputhran2407
    @chandrashekarputhran2407 2 года назад +1

    Tulunadu kannada. Beautiful temple. Undaru Devaru. Helida vatu/balaka/young child. Admonished by father priest. God comes in sleep. Priest says undare?. Have you eaten?. Yes. Where's the vessels. It's in the kalyani. Temple pond. That's UNDARU. All the evidences are there. Sanaatana dharma never wishing to proove it. Which other religions are there?. Therefore sanaatan is ever new. Nitya nutana. And chirantana. Everlasting. Culture and civilisations should flourish.

  • @bhoomikashetty3893
    @bhoomikashetty3893 2 года назад +2

    Nama undaru🙏🙏

  • @dhanraj_sunrise
    @dhanraj_sunrise Год назад +1

    Compmete lacation details hakidre thumba olledu...

    • @KaravaliMirror
      @KaravaliMirror  Год назад

      Plz check video discription box for complete location details with route map.

  • @gopinathaudupa62
    @gopinathaudupa62 2 года назад +5

    ಸಂಗೀತ ‌ಕಂಬ ಹಂಪೆಯ ವಿಠಲ ಮಂದಿರದಲ್ಲಿ ತುಂಬಾ ಇದೆ

  • @sathishmanjinadi9343
    @sathishmanjinadi9343 2 года назад +2

    Very nice presentation...
    Thank you...

  • @kamalkshakamalksha2110
    @kamalkshakamalksha2110 2 года назад +4

    Om Namah Bagavate Vasudevaya 🙏

  • @anilkumaramsarianil8307
    @anilkumaramsarianil8307 2 года назад +2

    Thanks very very beautiful

  • @lokeshputtur7659
    @lokeshputtur7659 2 года назад +2

    Super temple and explanations

  • @nageshbabukalavalasrinivas2875
    @nageshbabukalavalasrinivas2875 2 года назад +2

    Thanks for showing this temple . It is really nice.

  • @chandrukatwa5654
    @chandrukatwa5654 2 года назад +2

    Very Nice

  • @shubhashambukumar5554
    @shubhashambukumar5554 2 года назад +3

    Very beautiful temple. Actually where the temple is. Please tell me.

  • @harinisn9385
    @harinisn9385 2 года назад +1

    Very nice temple darshan madam. Please try to avoid using left hand while pointing to some description

  • @gshivappa7424
    @gshivappa7424 2 года назад +2

    Special temple very beauty full temple

  • @sathyasubramanyabhat5427
    @sathyasubramanyabhat5427 2 года назад +1

    Dhanyavaadagalu👏

  • @yennaamme
    @yennaamme 2 года назад +1

    1:59 Hampi yalli ide andhra, tamilnau nallu ide😊

  • @kannikapbhupal5896
    @kannikapbhupal5896 2 года назад +1

    Thnq mam ,🙏🏻🙏🏻🙏🏻🙏🏻🙏🏻

  • @vaniv4563
    @vaniv4563 2 года назад +1

    Koti Namana 🙏🙏🙏

  • @NaveenKumar-fv7hg
    @NaveenKumar-fv7hg 2 года назад +16

    ಸ್ಥಳದ ಲೊಕೇಶನ್ ಬಗ್ಗೆ ಸರಿಯಾದ ವಿವರಣೆ ಕೊಡಬಾರದೆ?

    • @KaravaliMirror
      @KaravaliMirror  2 года назад +4

      Plz check video discription box. We have attached google map link.

    • @prakashannigeri
      @prakashannigeri 2 года назад

      Already given

    • @srao7029
      @srao7029 2 года назад

      This place is also known as Innanje,very close to Shirva. Also famous for Jasmine flowers 🙏

  • @bharathikamath661
    @bharathikamath661 2 года назад +2

    Beautiful temple🙏🙏🙏🙏🙏

  • @shripathip157
    @shripathip157 2 года назад +1

    🙏 very beautiful tq

  • @medhanaik3160
    @medhanaik3160 2 года назад +2

    Dhanyosmi 🙏❤️🙏❤️🙏❤️🙏❤️❤️🙏 ❤️

  • @nagrajkadeli5993
    @nagrajkadeli5993 2 года назад +1

    ಈ ಕ್ಷೇತ್ರ ಸರಿಯಾಗಿ ಎಲ್ಲಿ ಬರುತ್ತದೆ ಅದರ lokation ಹಾಕಿದ್ರೆ ಚೆನ್ನಾಗಿತ್ತು

    • @KaravaliMirror
      @KaravaliMirror  2 года назад

      Plz check our description box. We hve attached google map link

  • @chiduhegde1902
    @chiduhegde1902 2 года назад +1

    Happy thanks giving 🙏

  • @sheelanirwani8306
    @sheelanirwani8306 2 года назад +2

    Very nice Temple 🙏🏻🙏🏻

  • @yogeeshkumar8800
    @yogeeshkumar8800 2 года назад +1

    Very nice Beautiful Temple

  • @kishankencha4846
    @kishankencha4846 2 года назад +2

    Medam 👌👌👍

  • @vinayakdevadiga7297
    @vinayakdevadiga7297 2 года назад +3

    Very nice presentation 👏 👌

  • @amarbabuamarbabu494
    @amarbabuamarbabu494 2 года назад +1

    Waw ameging 🎉🎉🎉🙏🙏🙏

  • @monappahosamane981
    @monappahosamane981 2 года назад +1

    Good information

  • @shivalingappasiriyalashett8976
    @shivalingappasiriyalashett8976 2 года назад +1

    ಈ ದೇವಸ್ಥಾನವನ್ನ ಯಾರು ಕಟ್ಟಿಸಿದರು. ಮತ್ತು ಬೂತ ರಾಜರು ಯಾರು ?.

  • @nagrajmendan1606
    @nagrajmendan1606 Год назад +1

    Supar

  • @manohard8525
    @manohard8525 2 года назад +1

    ವಾದಿರಾಜ ವಾದಿರಾಜ ಪಾಹಿಮಾಂ,ವಾದಿರಾಜ ವಾದಿರಾಜ ರಕ್ಷಮಾಂ,ಭೂತರಾಜ ಭೂತರಾಜ ಪಾಹಿಮಾಂ ಭೂತರಾಜ ಭೂತರಾಜ ರಕ್ಷಮಾಂ.

  • @shrikanth9908
    @shrikanth9908 2 года назад +1

    Amma taaye hampi ge baa ,vittalana gudiyolu nudisuve Raagava

  • @gururajacharya555
    @gururajacharya555 2 года назад +2

    Super mam

  • @likithamrao4374
    @likithamrao4374 2 года назад +3

    Namma undaru 😇🙏

  • @dinakarpune4927
    @dinakarpune4927 2 года назад +1

    Thank you🙏🙏🙏🙏

  • @manjulanagarajmanjulanagar4602
    @manjulanagarajmanjulanagar4602 2 года назад +1

    Super

  • @ishwaribhat5701
    @ishwaribhat5701 2 года назад +3

    Dayamadi temple ge hoguva dariyannuoo thilisibidi.Sundaravada temple

    • @KaravaliMirror
      @KaravaliMirror  2 года назад

      Plz check video discription box. We have attached google map link.

    • @p.npadmini3626
      @p.npadmini3626 2 года назад

      @@KaravaliMirror ❤

  • @venkateshupadhyaya81
    @venkateshupadhyaya81 2 года назад +3

    Very nicely presented 👌🛕🙏

  • @avadhani3669
    @avadhani3669 2 года назад +1

    I liked the background music. Super.
    Please tell me the artist's name.

  • @spurtiispu6514
    @spurtiispu6514 2 года назад +2

    Wow.. beautiful and clean

  • @venkatramanaacharya4165
    @venkatramanaacharya4165 Год назад +2

    Vivarane chenngi kottidhiyamma dannya vadagallu

  • @kskrishnakskitanna1885
    @kskrishnakskitanna1885 2 года назад +2

    Where is this tempal

  • @laxmibhaskar3956
    @laxmibhaskar3956 2 года назад +2

    ಉಡುಪಿ ಯಲ್ಲಿ ಎಲ್ಲಿ ಇದೆ ಈ ದೇವಸ್ಥಾನ

    • @KaravaliMirror
      @KaravaliMirror  2 года назад

      Plz check video discription box for location

  • @shrikrishnakamat1551
    @shrikrishnakamat1551 2 года назад +1

    Where axactly it is located is not mentioned. Please give the location of the temple.

  • @hbchayachayahb5761
    @hbchayachayahb5761 2 года назад +1

    Thoumbha changhe thlisethree

  • @krishnabhat1606
    @krishnabhat1606 2 года назад +3

    🙏🏻🙏

  • @jayaramshetty6684
    @jayaramshetty6684 2 года назад +1

    Ttuluge. Lippi.eideya. ?

  • @sathishsuvarna8377
    @sathishsuvarna8377 2 года назад +1

    👌🏼

  • @ambujaraju8832
    @ambujaraju8832 2 года назад +2

    🙏🙏🙏🙏🙏🙏

  • @gshivappa7424
    @gshivappa7424 2 года назад +1

    Specials kettane

  • @rajeshsalian2182
    @rajeshsalian2182 2 года назад +1

    🙏🙏......