ಕೆಂಜಾರು ವಿಮಾನ ದುರಂತ: ಕರಾವಳಿ ಮರೆಯಲಾಗದ ದುರ್ಘಟನೆಗೆ ಹತ್ತು ವರ್ಷ: ಹೇಗಾಯ್ತು? ಏನಾಯ್ತು?

Поделиться
HTML-код
  • Опубликовано: 12 сен 2024
  • ►WARNING: VIDEO CONTAINS GRAPHIC IMAGES►
    ಆ ಸ್ಥಳದ ಸ್ಥಿತಿಯಾದರೂ ಹೇಗಿತ್ತು...? ರಜಾದಿನಗಳನ್ನು ಕಳೆದು ಊರಿಗೆ ಹಿಂತಿರುಗುತ್ತಿದ್ದ ಕುಟುಂಬಗಳು ; ಮದುವೆಯಾಗಲೆಂದು ಅರಬ್ ನಾಡಿನಿಂದ ಹುಟ್ಟೂರಿಗೆ ಮರಳುತ್ತಿದ್ದವರು ; ಒಂದೇ ಮನೆಯ ಐದು ಜೀವಗಳು ; ತನ್ನವರಿಗೆ ಸರ್ಪೈಸ್ ವಿಸಿಟ್ ನೀಡಲೆಂದು ಬಂದಿದ್ದವರು ; ಆಸ್ಪತ್ರೆಯಲ್ಲಿದ್ದ ತಾಯಿಯನ್ನು ನೋಡಲೆಂದು ಬರುತ್ತಿದ್ದವರು ; ಶಸ್ತ್ರಚಿಕಿತ್ಸೆಗೆಂದು ಊರಿಗೆ ಬರುತ್ತಿದ್ದವರು… ಹೀಗೆ ಆ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರ ಕನಸು, ಆಸೆ, ಆಕಾಂಕ್ಷೆಗಳೂ ಕ್ಷಣಮಾತ್ರದಲ್ಲಿ ಸುಟ್ಟು ಬೂದಿಯಾಗಿತ್ತು. ಈ ಘೋರ ದುರಂತದ ಕಹಿ ನೆನಪುಗಳನ್ನು ಭೂತಕಾಲದಲ್ಲಿರಿಸಿ ಆ ದಿನ ಜೀವತೆತ್ತ 158 ಅಮಾಯಕರಿಗೆ ಹನಿ ಕಣ್ಣೀರು ಮಿಡಿಯುವುದಷ್ಟೇ ನಾವಿಂದು ಆ ಜೀವಗಳಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿಯಾಗಿದೆ.
    #kannada #kannadanewspaper #onlinekannadanews #onlinekannadanewspaper #udupi #udupinews #manipal #manipalnews #kasturbahospital #latestkannadanews #karnatakanews #breakingkannadanews
    Latest Kannada News | Karnataka News | Kannada News | Karnataka News Live | Kannada News Live | Kannada News | Karnataka News Live | Kannada Breaking News
    …………………………………………………………………………………….
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani....
    samskruti.uday...
    Facebook:
    / udayavani.webnews
    / udayavanicinema
    / udayavanienglish
    RUclips :
    / udayavanidigital
    Twitter:
    / udayavani_web

Комментарии • 12

  • @PrajwalR-sz1rg
    @PrajwalR-sz1rg 10 месяцев назад +6

    ❤❤❤ advanced fuctre technology ❤❤❤2025

  • @PrajwalR-sz1rg
    @PrajwalR-sz1rg 10 месяцев назад +1

    ❤❤❤❤ಭರ್ಮೊಡ ಟ್ರಯಾಂಗಲ್ ❤❤❤

  • @jagadishkichadi1285
    @jagadishkichadi1285 Год назад

    ವಿಮಾನ ಸಂಚಾರವನ್ನು ನಮ್ಮ ದೇಶದಲ್ಲಿ ರದ್ದುಗೊಳಿಸಿ ಜನರ ಪ್ರಾಣವನ್ನು ಉಳಿಸಿ

  • @anishasree6670
    @anishasree6670 Год назад

    😭😭😭

  • @PrajwalR-sz1rg
    @PrajwalR-sz1rg 10 месяцев назад

    2010❤❤2025

  • @user-yw4xw7qm5u
    @user-yw4xw7qm5u Год назад

    L n7c

  • @glenfranklinpinto3541
    @glenfranklinpinto3541 Год назад +1

    👨‍✈️️Pilots wrong landing

  • @PrajwalR-sz1rg
    @PrajwalR-sz1rg 10 месяцев назад

    ❤❤❤2010❤❤2020❤❤❤2030

  • @bashjeppu
    @bashjeppu Год назад

    ಯಾರ ತಪ್ಪುನಿಂದ ಜೀವ ಯಾರದ್ದೋ ಹೊಯಿತು

  • @PrajwalR-sz1rg
    @PrajwalR-sz1rg 10 месяцев назад

    TUMKUR airlines 2025

  • @Madymusic94
    @Madymusic94 4 года назад

    Pilotನ ತಪ್ಪು

    • @Madymusic94
      @Madymusic94 4 года назад

      ಅರ್ಧ ರನ್ ವೆ ನಲ್ಲಿ land ಆದ ನಂತರ ಪುನಃ take off ಮಾಡಿದ್ದು ತಪ್ಪು .... (Slow ಮಾಡಿದ್ದರೆ ಸ್ವಲ್ಪ crash ಆಗಿ ಜನರಿಗೆ ಅಪಾಯ ತಪ್ಪುತ್ತಿತ್ತು