ದಡಂ ದುಡ್ಕಿ EP - 01 || Dadamma Dudki || Kannada Web Series || Tamada Media

Поделиться
HTML-код
  • Опубликовано: 12 сен 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Sushmitha
    Subas Bagalkot
    Nagaraj Nilugal
    Runuka akka
    Vocal
    Manjunath Hosaval sir
    Camera Work
    Sunil Maradi
    #Dadammdudki #uttarakarnatakacomedy #kannadacomedy #comedyvideos #kannadawebseries
    Instagram id: / mallya_bagalkot. .
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    For business enquiries, email us at brands@tamadamedia.com
    #uttarakarnatakashortfilm #kannadawebseries #webseries #newseries
    Click Here To Subscribe : bit.ly/3eqMSkI
    Do follow Us On:
    / javarijunct. .
    / javarijunction
    For business enquiries, email us at brands@tamadamedia.com
    #javerijunction #wirallykannada #tamadamedia
    #javarijunctioncomedy #kannadafunnycomedy #kannadacomedy #comedyvideos

Комментарии • 710

  • @santoshwalikar7012
    @santoshwalikar7012 2 месяца назад +154

    ಹುಡುಗಿಯ ತಾಯಿಯ ಪಾತ್ರ ಮಾಡಿದ ಕಲಾವಿದರು ತುಂಬಾ ಅದ್ಭುತ ನಟನೆ ಮಾಡಿದ್ದಾರೆ ನಿಮ್ಮ ಎಪಿಸೋಡ್ಗಳು ಹೀಗೆ ಮುಂದುವರೆಯಲಿ

    • @hanamagoudapatil885
      @hanamagoudapatil885 Месяц назад +10

      ಅವರು ನಾಟಕ ಕೂಡ ಮಾಡುತ್ತಾರೆ ಬ್ರದರ್

  • @informativeIndia
    @informativeIndia 2 месяца назад +21

    ಜಾತಿ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿಯ ಮಲ್ಲು ಅಣ್ಣ❤

  • @bhimappamadar564
    @bhimappamadar564 2 месяца назад +34

    Well come back ಜವಾರಿ ಜಂಕ್ಷನ್

    • @Kumarkrkolkar
      @Kumarkrkolkar 2 месяца назад

      ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೇ ವಿಡಿಯೋ ಬಿಡುಗಡೆ ಮಾಡಿದಕೇ ದನ್ಯವಾದ jai kiccha sudeep sir👍👍 max

  • @shivarajabalamuri
    @shivarajabalamuri 2 месяца назад +42

    💐ಬಹುದಿನದ ನಂತರ ಕಥೆ ಶುರುವಾಗಿದೆ ನಮ್ಗೆ ಸಂತೋಷ ವಾಗಿದೆ ಮಲ್ಲಣ್ಣ 👍

  • @pammuhosamani6600
    @pammuhosamani6600 Месяц назад +5

    ಹುಡುಗಿ ಅಮ್ಮ ನ ನಟನೆ ಅದ್ಭುತ..🔥

  • @atmanandkittur8444
    @atmanandkittur8444 2 месяца назад +11

    ಹೊಸ ಕಥೆ, ಒಳ್ಳೆ ಆರಂಭ, ಮುಂದುವರಿಯಲಿ, ಹೊಸಬರ ಅಭಿನಯ, ಹಳಬರ ಅಭಿನಯ ಎಕ್ಸಲೆಂಟ್ 💐👌🏻

  • @vinodarajsevinodarajse7209
    @vinodarajsevinodarajse7209 2 месяца назад +40

    ಮನಸ್ಸಿನಗ ಏನರ ಬೇಜಾರು ಇದ್ರೂನು ಮರೆತು ನಗಬೇಕಂದ್ರ ಮಲ್ಯಣ್ಣ ನಾಗಣ್ಣ ಬೇಕಾ ಬೇಕು god bless you 👌👆

  • @Kumarkrkolkar
    @Kumarkrkolkar 2 месяца назад +41

    ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೇ ವಿಡಿಯೋ ಬಿಡುಗಡೆ ಮಾಡಿದಕ್ಕ ದನ್ಯವಾದ jai kiccha sudeep sir👍👍 max🎉🎉🎉🎉🎉🎉🎉

  • @bagalakotebrothers8114
    @bagalakotebrothers8114 2 месяца назад +15

    ಮಲ್ಲು ಅಣ್ಣ ಯಾಕಿಷ್ಟು ಲೇಟಾಗಿ ವಿಡಿಯೋ ಮಾಡ್ತಿದ್ದೀಯಾ ನಮ್ಮ ಬಾಗಲಕೋಟೆಗೆ ಮಲ್ಲು ಅಂದ್ರೆ ಫೇಮಸ್ ಪ್ಲೀಸ್ ಬ್ರೋ ಇನ್ಮೇಲೆ ವಿಡಿಯೋ ಬೇಗ ಬೇಗ ಬಿಡು❤❤❤❤

  • @pundalikavandal3971
    @pundalikavandal3971 2 месяца назад +47

    ಗುಲಾಮ ಜಾಮುನ ಬರಲಿ ಅಣ್ಣ ಲೈಕ್ ಮಾಡರಿ

  • @Kiran_444_Gimingz
    @Kiran_444_Gimingz 2 месяца назад +39

    ನಿಂದೊಂದು ಚಾನಲ್ ಐತಿ ಅನ್ನುದ ಮರಾತಿ ಏನೊ ಅಣ್ಣಾ 😂😂❤

  • @ಸಂಜಯ್ತುಪ್ಪದತುಪ್ಪದ

    ತಾಯಿ ಆಕ್ಟಿಂಗ್ ಸೂಪರ್

  • @MuttuKori-zg3jf
    @MuttuKori-zg3jf 2 месяца назад +18

    ಎರಡನೇ ಭಾಗ ವಿಡಿಯೋ ಆದಷ್ಟು ಬೇಗ ಜಲ್ದಿ ಬರಲಿ ಅಣ್ಣ ಈ ವಿಡಿಯೋ ಅಂದ್ರು ಬೆಂಕಿ 🔥🔥🔥🔥

  • @shreekanth1981
    @shreekanth1981 2 месяца назад +9

    ಈ ತಾಯಿ ಪಾತ್ರ ತುಂಬಾ ಚನ್ನಾಗಿ ಮಾಡಿದ್ದಾರೆ

  • @ashokkochi1224
    @ashokkochi1224 2 месяца назад +20

    ಇಷ್ಟು ದಿನ ಎಲ್ಲಿ ಹೋಗಿರಿ ಮಲ್ಲಪ್ಪ ಸಾಹುಕಾರ

  • @ManjunathKulkarni-e2g
    @ManjunathKulkarni-e2g 2 месяца назад +22

    ನಮ್ಮ ಉತ್ತರ ಕರ್ನಾಟಕದ ಮಂದಿಗೆ ಅದ ಬೆಂಗಳೂರಿಗರ ನಾಟಕೀಯ ಅಭಿನಯ ಭಾಳ ಬೋರ್ ಆಗಿತ್ತು. ನಮ್ಮದೂ ಅನ್ನೋ ಮನಸ್ಸಿಗೆ ಸಮೀಪ ಇರೋ ನೈಜ ಅಭಿನಯದ ಊಟ ಬಡಸ್ತಾ ಇದ್ದೀರಿ. ಮುಂದುವರಿಯಲಿ, ಮಲ್ಲಣ್ಣ ಅವರೆ. All the best

    • @Girish-uj6sj
      @Girish-uj6sj 2 месяца назад +1

      ಮಸ್ತ ಐತರೀ ಮಲ್ಲಪ್ಪ ಸಾಹುಕಾರ್ ಹೊಸ ತಾರಾಗಣದೊಂದಿಗೆ ನವನವೀನ❤❤ ಶುಭವಾಗಲಿ

  • @srishailwarad7598
    @srishailwarad7598 2 месяца назад +41

    ಹುಡುಗಿ ತಾಯಿ ಆಕ್ಟಿಂಗ್ ಸೂಪರ್ ಮಾಡ್ಯಾರ

  • @iqbalnadaf6852
    @iqbalnadaf6852 2 месяца назад +11

    ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್ ಫೆಂಟಾಸ್ಟಿಕ್

  • @adhiharijan0008
    @adhiharijan0008 2 месяца назад +39

    Gokak Lappang Raju Anna'n Fans like madri

  • @KBasavarajKagi
    @KBasavarajKagi 2 месяца назад +11

    Pakka JANAPADA LOVER 🎉❤

  • @Hanumantha-K-p7b
    @Hanumantha-K-p7b 2 месяца назад +9

    ಹಾಯ್ ಬ್ರದರ್ ಹೇಗಿದ್ದೀರ ತುಂಬ ದಿನಗಳ ನಂತರ ವಿಡಿಯೋ ಹಾಕಿರಿ ಸೂಪರ್ ಆಗಿದೆ ಹಾಗೆ ಜವಾರಿ ಜಂಗಕ್ಷನ್ ಫ್ಯಾಮಿಲಿ ಗೆ ಹೊಸ ಹೀರೋಯಿನ್ ಬಂದಿದಾರೆ ಅವರಿಗೂ welcome all the best 💚💚💐💐🙏🙏

  • @BalesabBalesaba
    @BalesabBalesaba 2 месяца назад +12

    ಇರೋಯಿನ್ ಚನ್ನಗಿದರೆ

  • @kalpanikytchannel8443
    @kalpanikytchannel8443 2 месяца назад +18

    ಸತ್ಯವತಿ acting ಅಂತೂ unbelievable Brother... ✨💙

  • @ashokkochi1224
    @ashokkochi1224 2 месяца назад +9

    ತಾಯಿ ಪಾತ್ರ ಅದ್ಬುತ

  • @sampreetashokkumbar3366
    @sampreetashokkumbar3366 2 месяца назад +2

    ದುಡ್ಡಿದ್ರೆ ಜಗತ್ತು.. 👍🏻👍🏻👍🏻👍🏻❤🎉

  • @b.s9701
    @b.s9701 2 месяца назад +3

    ಮಲ್ಲಪ್ಪ ಸಾಹುಕಾರ್ ಸ್ವಲ್ಪ ವಿಡಿಯೋ ಜಾಸ್ತಿ ಹಾಕು...ಬೇಗ ಮುಗಿತು ಅನಿಸಿತು... ಸಕ್ಕತ್ತಾಗಿದೆ ಮಲ್ಲು ...ನಿನ್ನ ವಿಡಿಯೋ ನೋಡ್ತಿದ್ರೆ ಇನ್ನು ನೋಡಬೇಕು ಅನಿಸುತ್ತೆ ...ಸತ್ಯವ್ವ ಆಕ್ಟಿಂಗ್ ಸೂಪರ್ಬ್...ಮಲ್ಲು ನಿಂದು ಅಂತ್ರು ಯಾವಾಗಲೂ ಬೆಂಕಿ...ಸತ್ಯೇವ್ವ ಆಕ್ಟಿಂಗ್ ಬೆಂಕಿ ಅನ್ನೋರು ಕೊಡ್ರಿ ಒಂದು ಲೈಕ್..❤

  • @PavanGubbi
    @PavanGubbi 2 месяца назад +5

    ಮಲ್ಲು ಯಾಕ್ ವಿಡಿಯೋ ಲೆಟ್ ಆಯ್ತು ಅಣ್ಣ ಹೇಳ ಅಣ್ಣ ❤

  • @basavrajg9403
    @basavrajg9403 2 месяца назад +1

    Hudgi mother acting super same to Malu and all actor story total " Javari Junction Jam " in north karnataka film industry. God job and hard work team 🙏

  • @GirishSam
    @GirishSam Месяц назад

    Bro.. Nimm All Episode Alli Line man Character tumba mast ide.. Nim bidi always Rocking.. Yellaru mast acting madidare.. All the for your next coming episodes.. 💐💐❤❤❤❤❤❤❤❤❤❤❤❤

  • @mallinathpatil3625
    @mallinathpatil3625 2 месяца назад +5

    Thanks Anna tumba dina ada mele video haki Kushi aitu

  • @shivkumarpatil9428
    @shivkumarpatil9428 2 месяца назад +2

    ಮಲ್ಲಪ್ಪ ಸಾವಕರಗೆ ಜೈ😊

  • @user-pl3rc2cy6p
    @user-pl3rc2cy6p 2 месяца назад +2

    ಗುಲಾಮ ಜಮುನಾ
    ಅಮೃತ ಆಕ್ಟಿಂಗ್ ಸೂಪರ್ 👌👌

  • @NaguMeti-cs2ck
    @NaguMeti-cs2ck 2 месяца назад +1

    ಜೈ ಜೋಗುಳಬಾಯಿ ಸತ್ಯಮ್ಮ ಎಲ್ಲಮ್ಮನ ಹೆಸರು ತೆಗೆದು ವಿಡಿಯೋ ಮಾಡಿ ಅಂದ್ರೆ ವಿಡಿಯೋ ಸೂಪರ್ ಓಡುತ್ತೆ ಮಲ್ಲು ಅಣ್ಣ ಒಳ್ಳೆದಾಗಲಿ ❤️👌😔

  • @gopalmangalavedi1178
    @gopalmangalavedi1178 2 месяца назад +1

    ಮಲ್ಲಪ್ಪ ಸಾಹುಕಾರ್ ನಿಮ್ಮ ಯಲ್ಲಾ ಸ್ಟೋರಿ ಅದವ❤❤❤❤👍👍👍👍

  • @danappakattimani4365
    @danappakattimani4365 2 месяца назад +2

    ಹುಡುಗಿ ತಾಯಿಯ ಪಾತ್ರ ವಹಿಸಿದರು ಸುಪರ ನಟಿಸಿದರು❤❤😂

  • @Mahesa-tk9uh
    @Mahesa-tk9uh 2 месяца назад +2

    ಬೆಂಕಿ ಆಕ್ಟಿಂಗ್ ಅಮ್ಮುಂದು 😂🔥🔥

  • @lingrajbmadyalkar4466
    @lingrajbmadyalkar4466 25 дней назад

    ಹುಡಗಿ ತಾಯಿ ನಟನೆ ಸೂಪರ್ 💐

  • @yalagureshhakkal8807
    @yalagureshhakkal8807 2 месяца назад

    ಬೇಗ ಬೇಗ ಬರಲಿ next ಎಪಿಸೋಡ್ ಮಲ್ಲು ಅಣ್ಣಾ 💐💐ಲೇಟ್ ಮಾಡಬ್ಯಾಡ ಮಾರಾಯ 🎉❤🎉

  • @fakrusahebnadaf1887
    @fakrusahebnadaf1887 2 месяца назад +1

    Mallappanna heroine super hintaa heroine erbeku byare yantavara hakobyadri

  • @MSKambali
    @MSKambali 2 месяца назад +1

    Hey mallya aaki matu kelidre munde chombu fix. Naraka yatane, iddaga anubhavistiya.❤🎉

  • @yamanoorkanakagiri8022
    @yamanoorkanakagiri8022 2 месяца назад +1

    ಅಣ್ಣ ನಿಮ್ಮ‌ವಿಡಿಯೋ ಬಹಳ ದಿನದ ನಂತರ ಸುಂದರವಾಗಿ ಮೂಡಿಬಂದಿದೆ.

  • @user-ix1xx2et2i
    @user-ix1xx2et2i 2 месяца назад +2

    ಸೂಪರ್ ಅಣ್ಣ ಲೇಟರ್ ಲೇಟೆಸ್ಟ್ ಆಗಿ ಅಣ್ಣ ಆಗಮನ

  • @kumarudagatti2544
    @kumarudagatti2544 2 месяца назад +2

    ಯಾಕರಿ ಮಲಪ್ಪ ಅಣ್ಣಾ ವಿಡಿಯೋ ಲೇಟ ಮಾಡಿರಿ 🎉🎉

  • @basukambar6215
    @basukambar6215 2 месяца назад +1

    ಅಪ್ಪಾ ಮಲ್ಲಪ್ಪ ಸಾಹುಕಾರ್ ಎಷ್ಟು ಕಾಯಿಬೇಕು ನೀನ್ ವಿಡಿಯೋ ನೋಡಕ್ಕೆ. ಹಂಗೆ ಆದಷ್ಟು ಬೇಗಾ ಮುಂದಿನ ವಿಡಿಯೋ ಬಿಡಪ್ಪ.. ❤️👌

  • @bhirushirabur5253
    @bhirushirabur5253 2 месяца назад +3

    Super mallu sahukara Anna ❤❤❤❤

  • @Lathaashok2015
    @Lathaashok2015 2 месяца назад +1

    Estu dina yalli hogidri sir wait madi madi sakaythu thumba miss madtha edvi sir thumba kushi aythu sir

  • @ಸಂಜಯ್ತುಪ್ಪದತುಪ್ಪದ

    ಸತ್ಯವ ಸೂಪರ್ ❤

  • @jeevanvkkaradigudd4500
    @jeevanvkkaradigudd4500 2 месяца назад +1

    Dadamma dudki ep 1 super

  • @jayalaxmigujjar6227
    @jayalaxmigujjar6227 2 месяца назад

    😂😂😂😂😂😅😅😅😅😅❤❤❤❤🎉🎉🎉🎉🎉🎉🎉🎉🎉💕 you all team mallu anna super comedy video aiti 😊

  • @SantoshKeri
    @SantoshKeri 2 месяца назад +1

    Cholo ageti😊

  • @hanumanthappa1396
    @hanumanthappa1396 Месяц назад

    Mallu sir really you are the real hero i am waiting for your video thank uploaded after long break

  • @vakkaliga
    @vakkaliga Месяц назад

    ಬಡವರಿಗೆ ಜಾತಿ , ಹಣವಂತರಿಗಲ್ಲ ಈ ವಿಷಯ ತುಂಬಾ ಇಷ್ಟ ಆಯಿತು , 👌
    ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ
    💖 ಸೀನು ಮಂಡ್ಯ .....

  • @KaveriBhovi-c1v
    @KaveriBhovi-c1v 2 месяца назад +2

    Susu super ❤

  • @akashmath157
    @akashmath157 2 месяца назад +14

    ಅಣ್ಣ ಆದಷ್ಟು ವಿಡಿಯೋ ಜಲ್ದಿ ಹಾಕು 😮😮 ಯಾಕೆ ತುಂಬಾ ಲೇಟ್ ಮಾಡಿದಿಯಾ 😊😊please

  • @sidduuttur995
    @sidduuttur995 2 месяца назад

    ಹಳ್ಳಿಯ ನೆನಪುಗಳು ಮತ್ತೆ ಸೂಪರ್.ಹೀಗೆ ಮುಂದುವರೆಯಲಿ

  • @VISHWA7MEDIA
    @VISHWA7MEDIA 2 месяца назад +1

    Well come back Uttara Karnataka Huli

  • @raviYaligar-hl8rb
    @raviYaligar-hl8rb 2 месяца назад +1

    ಅಣ್ಣಾ ಲಗೂನ ಎರಡನೇ ಬಾಗ್ ಬಾರ್ಲಿ ಅಣ್ಣಾ

  • @narayanswamy1193
    @narayanswamy1193 2 месяца назад +1

    Super Mallappa Sahukar ❤

  • @bhirushirabur5253
    @bhirushirabur5253 2 месяца назад +1

    Yakke anna lettagi video madari jaldi jaldi video madari anna please ❤❤❤❤❤❤

  • @user-bt3lh4ow6k
    @user-bt3lh4ow6k 2 месяца назад +1

    Eno mallu Anna, hitta biso andra, nii en hitta nyaag jalhaka na maadidila 😅😅

  • @ahom4378
    @ahom4378 2 месяца назад +1

    Nim dedication super sir, hittin girni character same to same ide 😅❤

  • @Adhyababy7024
    @Adhyababy7024 2 месяца назад +3

    Mast aiti video❤

  • @user-bl6eb5kr7z
    @user-bl6eb5kr7z 2 месяца назад +1

    ಸೂಪರ್ ಕಾಮಿಡಿ ವಿಡಿಯೋ ❤🎉😂❤❤❤

  • @gadagukeludi2822
    @gadagukeludi2822 2 месяца назад +4

    ಸೂಪರ್

  • @ravikumard9846
    @ravikumard9846 2 месяца назад

    ಬಹಳ ದಿನಗಳ ನಂತರ ಒಳ್ಳೆ ಲವ್ ಸ್ಟೋರಿ ಮಾಡಿದ್ದೀರಿ ಸೂಪರ್ ಮಲ್ಲು ಅಣ್ಣ ❤❤❤❤

  • @SidharayBani
    @SidharayBani Месяц назад

    ರೇಣುಕಾ ಅಕ್ಕನ ಆಕ್ಟಿಂಗ್ ಸೂಪರ್

  • @narayandoni2976
    @narayandoni2976 2 месяца назад +1

    ಸೂಪರ್ 🎉🎉🎉🎉😂 ಇಷ್ಟ ದಿನ್ ಎಲಿ ಹೋಗಿದ್ರೀ.....😢😢

  • @ashoknatikar5399
    @ashoknatikar5399 2 месяца назад +2

    ❤❤❤❤❤❤

  • @lalappalamani9140
    @lalappalamani9140 2 месяца назад +2

    ಏನಪ್ಪಾ ಜವಾರಿ ಮಂದಿ ಬಹಳ ದಿವಸಕ್ಕೆ ಬಂದಿಲ್ಲ ಬರ್ಲಿ ಬರ್ಲಿ ಜಲ್ದಿ ಬರ್ಲಿ ವಿಡಿಯೋಗಳು

  • @anushkaviratkohli879
    @anushkaviratkohli879 2 месяца назад +1

    ಲೇಟಾಗಿ ಬಂದ್ರೂ ಲೇಟೆಸ್ಟ್ ಆಗಿ ಬಂದ್ರಿ ಬಿಡಿ ಸೂಪರ್ ಕಥೆ ಹೀಗೆ ಮುಂದುವರೆಸಿ

  • @PramodRaj5666
    @PramodRaj5666 2 месяца назад

    ಚೆನ್ನಾಗಿದೆ.....❤ ಜಾತಿ ಬಗ್ಗೆ ಮಾತಾಡಿದ್ದು ತುಂಬಾ ಖುಷಿ ಆಯ್ತು ಸೂಪರ್❤

  • @trishaputti3307
    @trishaputti3307 Месяц назад +1

    Mother acting super 👌

  • @ashokmali4781
    @ashokmali4781 2 месяца назад

    ದಡಮ್ ದುಡಿಕಿ ಸೂಪರ್ ಸೂಪರ್ ಸೂಪರ್ ಸತ್ತೇವ್ವಾ ಸತ್ತೇವ್ವನ ಅವ್ವ ಗಿರಿಣಿ ಮಲ್ಲಾ ಮೂರು ಕಲಾವಿದರು ಕಲೆಗೆ ತಕ್ಕಂತೆ ನಟನೆ ಸೂಪರ್ 😊

  • @rajeshmayur898
    @rajeshmayur898 2 месяца назад

    ಹೊಸ ಕಥೆ ಹೊಸ ಹೀರೋಯಿನ್ ಜೊತೆ ನಿಮ್ಮ ಪುನರಾಗಮನ. ಈ ನಿಮ್ಮ ವಿಡಿಯೋ ನೋಡೊದೇ ಒಂದು ಮಜಾ ವೆಲ್ ಕಮ್ ಬ್ಯಾಕ್ ಮಲ್ಲು ಸಾಹುಕಾರ ❤ ಸೂಪರ್

  • @dmrafiq7403
    @dmrafiq7403 2 месяца назад

    ತುಂಬಾ ತುಂಬಾನೇ ಚಲೋ ಐತಿ ಕಹಾನಿ...ಶುಭವಾಗಲಿ ❤

  • @shrikantpatil7463
    @shrikantpatil7463 Месяц назад +1

    ಸೂಪರ್ ಮಲ್ಲಪ್ಪ ಸಾಹುಕಾರ

  • @shreeshailyalawar4129
    @shreeshailyalawar4129 2 месяца назад

    ಇಷ್ಟು ದಿನ ಕಾಯ್ದಿದ್ದಕ್ಕೂ ಸಾರ್ಥಕ ಆಯ್ತು ಸಾಹುಕಾರ❤😊

  • @user-jb9ch7uy9v
    @user-jb9ch7uy9v 2 месяца назад +1

    ಇಷ್ಟು ದಿನಾ ಎಲ್ಲಿಗಿ ಹೋಗಿದಿ😅😅

  • @SudeepChalawadi-hh9ng
    @SudeepChalawadi-hh9ng Месяц назад +1

    Super comedy ❤❤❤

  • @user-by5sx1ii9u
    @user-by5sx1ii9u 2 месяца назад +1

    ಸೂಪರ್ ಅಣ್ಣಾ 💝💝🔥🔥

    • @RamanjiniC-jp7lt
      @RamanjiniC-jp7lt 2 месяца назад

      ವಿಡಿಯೋ ಸೂಪರ್ ವೈನ್ ಚಂದನ ಮಲ್ಲಪ್ಪ ಸರ್ಕಾರ

  • @savitapatil9573
    @savitapatil9573 2 месяца назад

    ಜವಾರಿ ಮಾತುಗಳು ಸೂಪರ್ ಬಹಳ ನಗು ಬರಿಸುತ್ತವೆ 🤣🤣🤣🤣🤣🤣🤣🤣👌ಹೀಗೆ ಬೆಳೆಯಲಿ 👍👍👍👍

  • @MantappaKutni-zg8rc
    @MantappaKutni-zg8rc 2 месяца назад

    ಮಲ್ಲಪ್ಪ ಸಾಹುಕಾರ್ ನಿಮ್ಮ ವಿಡಿಯೋ ಅಂದರೆ ನಮಗೆ ಖುಷಿ ಸೂಪರ್ ವಿಡಿಯೋ ಮಲ್ಲು ಅಣ್ಣಾ ❤️🙋‍♀️🙋‍♂️🙋‍♀️❤️

  • @user-br3bj4zl7p
    @user-br3bj4zl7p 2 месяца назад +1

    We are waiting for your series ❤

  • @kumarpattar7854
    @kumarpattar7854 2 месяца назад +2

    Elli hogiddi Anna isht dina ..

  • @santoshcreation1266
    @santoshcreation1266 2 месяца назад +1

    Part 2 haku🙏🏻❤😍

  • @manjubamanjuba1717
    @manjubamanjuba1717 2 месяца назад +1

    ಸೂಪರ್ ಬ್ರೋ ಬಾಳ ಲೇಟ ಆದ್ರು

  • @SachinS-zn4jk
    @SachinS-zn4jk 2 месяца назад +1

    ಮಲ್ಲಣ್ಣ ಎಷ್ಟು ದಿನ ಎಲ್ಲಿ ಹೋಗಿದ್ರಿ I Love you❤

  • @daneshdasmani3357
    @daneshdasmani3357 2 месяца назад

    ತುಂಬಾ ನ್ಯಾಚುರಲ್ ಆಗಿ ಸ್ಕ್ರಿಪ್ಟ್ ಮಾಡ್ತೀರಾ ಮಲ್ಲಪ್ಪ ಸರ್ ಸೂಪರ್
    ಮುಂದಿನ ಎಪಿಸೋಡ್ ಬೇಗ ಬರ್ಲಿ
    👌🏻👌🏻👌🏻👌🏻👌🏻👌🏻

  • @user-fu8pu3tt9p
    @user-fu8pu3tt9p 2 месяца назад +1

    Nice begining of story, mallapa Sahukar. Keep it up thanks.

  • @bheemashankarbheema103
    @bheemashankarbheema103 2 месяца назад +2

    ಮಲ್ಲು ಅಣ್ಣ ವಿಡಿಯೋ ಮಾಡಿ, ಬಿಡು ಮಾರಾಯ, ಎಷ್ಟು ದಿನ ಆಯ್ತು ನಿನ್ನ ವಿಡಿಯೋ ನೋಡಿಲ ಇನ್ನ ಮ್ಯಾಲೆ ವಾರ ವಾರಕ್ಕ, ಬರ್ಲಿ ವಿಡಿಯೋ ಜೈ ಉತ್ತರ ಕರ್ನಾಟಕ, ಜೈ ಮಲ್ಲು ಅಣ್ಣ ಹಾಗೂ ತಂಡದವರಿಗೆ ಧನ್ಯವಾದಗಳು, ಬಿಜಾಪುರ ಅಭಿಮಾನಿ,,,,,,,,

  • @user-me7mi6wg8z
    @user-me7mi6wg8z 2 месяца назад

    ಗುಲಾಮ್ ಜಾಮೂನ್ ಎಪಿಸೋಡ್ ಲೆಟ್ ಅಣ್ಣಾ 🎉

  • @user-td1ot8iz1t
    @user-td1ot8iz1t 2 месяца назад +2

    ಅಣ್ಣಾ ಎರಡನೇ ಎಪಿಸೋಡ್ ಜಲದಿ ಹಾಕರಿ ನಾ ಕಾಯಾಕತ್ತಿನಿ ನಿಮ್ಮ ವಿಡಿಯೋ ನೋಡಕ ಬಹಳ ಚೆನ್ನಾಗಿ ಮಾಡತಿರಿ 👏👌

  • @balumandya2balumandya296
    @balumandya2balumandya296 Месяц назад

    ಸೂಪರ್ ಎಲ್ಲರೂ... ಆದ್ರೇ ಯಾವಾಗಲೂ ಹೀರೋಯಿನ್ ಚೆನ್ನಾಗಿರುತ್ತಾರೆ ನಿಮ್ ಎಪಿಸೋಡ್ ನಲ್ಲಿ....

  • @tejashini
    @tejashini 2 месяца назад +1

    Thank you mallu We are waiting for long time, continue

  • @gururajulligeri7994
    @gururajulligeri7994 2 месяца назад +1

    After long time released video why ??,,,,,,,,,, we are waiting for your next video , all the best ❤❤❤❤❤❤

  • @allasabnadafnadaf9539
    @allasabnadafnadaf9539 2 месяца назад +1

    Super video

  • @yallubagali27
    @yallubagali27 2 месяца назад

    Mallu ❤anna tumba chennagi acting madtita nimma matu abdutaeanna congratulation🎉

  • @VaddarParashuram
    @VaddarParashuram 2 месяца назад +2

    ಸಂಡೂರ್.. 🔥🔥ಅಣ್ಣ

  • @SanguHiremat-uv9uk
    @SanguHiremat-uv9uk 2 месяца назад +1

    ಅಣ್ಣ ಸೂಪರ್ 😂😂😂

  • @amitingaleshwar292
    @amitingaleshwar292 2 месяца назад

    ಸತ್ಯವ್ವನ ತಾಯಿ ಸೂಪರ್ ಆಕ್ಟಿಂಗ್..👌👌🔥