ಉತ್ತಮವಾದ ನಿಖರವಾದ ಸಾಕ್ಷಿಯೆಂದು ತೋರಿಸುವ ತಮಗೆ ಧನ್ಯವಾದಗಳು ಅದೇ ರೀತಿ 12,000 ಗರುಡರು ಕೃಷ್ಣದೇವರಾಯ ರೊಂದಿಗೆ ಅಸ್ತಂಗತರಾದರು ಎಂದರೆ ಹಿಂದೂ ಧರ್ಮದ ಕಟ್ಟಲೆಯ ಬಗ್ಗೆ ಯೋಚಿಸಬೇಕಾಗುತ್ತದೆ ಯೋಚಿಸಬೇಕಾಗುತ್ತದೆ
ಸರ್ ನೀವು ಹೇಳುವಾಗ ಮೈಯೆಲ್ಲಾ ರೋಮಾಂಚನ ಆಗುತ್ತೆ ಸರ್ , ಒಂದು ಕಡೆ ದುಃಖನು ಆಗುತ್ತೆ ಸರ್, ಇತಿಹಾಸ ಕೇಳಿದ್ರೆ ಕೆಳಕ್ಕೂ ಆಗ್ತಾ ಇಲ್ಲ ಬಿಡಾಕ್ಕೂ ಆಗ್ತಾ ಇಲ್ಲ ಸರ್ ಅಧ್ಬುತ ಇತಿಹಾಸ ಸರ್ ಹಂಪಿ ಇತಿಹಾಸ 😢❤❤
ಶಾಸನವನ್ನು ರಕ್ಷಿಸಿರುವ ಎಲ್ಲಾ ಕನ್ನಡಿಗರಿಗೆ ಅಭಿನಂದನೆಗಳು 🙏ಮಾಹಿತಿಗಾಗಿ ಧನ್ಯವಾದಗಳು ಗುರುಗಳೇ 🌹🙏🙏🙏
ಉತ್ತಮವಾದ ನಿಖರವಾದ ಸಾಕ್ಷಿಯೆಂದು ತೋರಿಸುವ ತಮಗೆ ಧನ್ಯವಾದಗಳು ಅದೇ ರೀತಿ 12,000 ಗರುಡರು ಕೃಷ್ಣದೇವರಾಯ ರೊಂದಿಗೆ ಅಸ್ತಂಗತರಾದರು ಎಂದರೆ ಹಿಂದೂ ಧರ್ಮದ ಕಟ್ಟಲೆಯ ಬಗ್ಗೆ ಯೋಚಿಸಬೇಕಾಗುತ್ತದೆ ಯೋಚಿಸಬೇಕಾಗುತ್ತದೆ
Namshte Gurugale🙏❤
Very Good. Sir. Super. Sir.
Hari Om.
Thank you 🙏 sir
Sir ನಾನು ಈ ಹೊನ್ನೇನಹಳ್ಳಿ ನೋಡಿದ್ದೇನೆ
Tq so much ವಿವರಣೆ ನೀಡಿದ್ದಕ್ಕೆ🎉🎉❤❤❤
Sir neemage Nanna namaskar galu neema explanation is unbeatable sir
Intro music ಖುಷಿ ಕೊಡ್ತು ಸರ್, ತುಂಬಾ ದಿನ ಆಗಿತ್ತು ಕೇಳಿ 🥰
ಕಾವ್ಯಶ್ರೀ ಮೇಡಂ ಹತ್ತಿರ ನಾನು ಮಾತಾಡಿದ್ದೇನೆ. ನಮ್ಮ ಊರು ಶಿರಾ .
Superb sir😊😊
Sir I asked this question iam waiting for your response - Why did Timrassu poison Krishnadevaraya son, iam not convinced yet.
Nice Dermi namaste good information thank you sir namaste 🙏 👍
Really appreciate your feedback and feald work 👍 Dharma sir ❤❤
🙏 ಒಳ್ಳೆಯ ಮಾಹಿತಿ 🙏
Dhanyawadagalu
Super boss
ನೀವು ವಾಕಿಂಗ್ ಮಾಡೋದು ನೋಡಿ ತುಂಬಾ ದಿನ ಆಯ್ತು
ಸರ್ ನಿಮ್ಗೆ ಹಿಸ್ಟರಿ ಗೊತ್ತು ನಮ್ಗೆ ಟಿಲ್ಕೋಳ್ಕ್ಕೆ ಕುಶಿ ❤😊
ಸರ್ ನೀವು ಹೇಳುವಾಗ ಮೈಯೆಲ್ಲಾ ರೋಮಾಂಚನ ಆಗುತ್ತೆ ಸರ್ , ಒಂದು ಕಡೆ ದುಃಖನು ಆಗುತ್ತೆ ಸರ್, ಇತಿಹಾಸ ಕೇಳಿದ್ರೆ ಕೆಳಕ್ಕೂ ಆಗ್ತಾ ಇಲ್ಲ ಬಿಡಾಕ್ಕೂ ಆಗ್ತಾ ಇಲ್ಲ ಸರ್ ಅಧ್ಬುತ ಇತಿಹಾಸ ಸರ್ ಹಂಪಿ ಇತಿಹಾಸ 😢❤❤
🙏🙏🙏
🎉🎉🎉🙏🙏🙏
ನಮ್ಮ ಊರು ಶ್ರೀ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಪಕ್ಕ 🙏🏻🙏🏻
ಯಾವ ಊರು ಗುರು
@@arjunfk8946 ಹೊನ್ನೇನಹಳ್ಳಿ
Namaste sir
ಎಚ್ಚಮ ನಾಯಕ ರ ಬಗ್ಗೆ ನು ತಿಳಿಸಿ🎉
Greateleaderspolicyshouldcontinuebyfollowers
ಮೊದಲ ವೀಕ್ಷಣೆ ಮೊದಲ ಲೈಕ್ ಕಾಮೆಂಟ್ ಸಾರ್
Sorry,wrongdecressionofgarudas
ಸರ್,
ಕುಮಾರವ್ಯಾಸರಾ ಮತ್ತು ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಮಾಹಿತಿ ಲಭ್ಯವಿದ್ದರೆ ದಯವಿಟ್ಟು ನೀಡಿ
Sir it's penukonda, ಪೇನುಕೊಂಡ,it's in Andhra Pradesh.
Sir evatthina episode yako intresrt ella sir onde vishya na full episode maadidhira pls aliya ramarayara nenne episode enda mundu varisi pls
Everybody waiting History of Hampi- Aliya -Ayesha love story and political developments.
ಇದು ನಿಜವಾಗಿಯೂ ಬೇಸರದ ಸಂಗತಿ 12,000 ಜನ ಗರುಡ ಮಹಾರಾಜ ನೊಟ್ಟಿಗೆ ತೇರಿ ಹೋಗುತ್ತಾರೆ ಎಂದರೆ
ಹೆಮ್ಮೆಯ ವಿಷಯ ಅವರು ಜತೆ ಅಸ್ತಂಗತ ಆದ್ರೂ
Today's material is almost repetition