ನಾನು ಮನೆ ಮುರ್ಕಿ ಅಮ್ಮ ಮಗನ ದೂರ ಮಾಡಿದ್ದೀನಿ ಅಂತೆ😡ಪಾಪ ನಮ್ಮ ಅತ್ತೆ ಅನ್ನೋವ್ರು ಈ ವ್ಲಾಗ್ ನೋಡಿ ಗೊತಾಗುತ್ತೆ

Поделиться
HTML-код
  • Опубликовано: 16 окт 2024

Комментарии • 697

  • @swathigowdakannadavlogs
    @swathigowdakannadavlogs  2 месяца назад +27

    CureSkin app link
    app.curesk.in/Swathi
    Coupon code - SWATHI100

  • @Pankajakarthik.
    @Pankajakarthik. 2 месяца назад +343

    ಸ್ವಾತಿ ಅವ್ರೆ ಬರೀ ನಿಮ್ಮ ಲೈಫ್ ಅಂತ ಅಲ್ಲ ಎರಡು ಗಂಡು ಮಕ್ಕಳು ಯಾರ್ಯಾರು ಹುಟ್ಟಿರುತ್ತಾರೆ ಅವರ ಅಮ್ಮಂದಿರು ಎಲ್ಲರೂ ಆಡೋದು ಹೀಗೇನೆ ಆಮೇಲೆ ಅವರನ್ನ ಕಟ್ಕೊಂಡ್ ಇರ್ತಾರಲ್ಲ ಅವರ ಲೈಫ್ ಎಲ್ಲಾ ನಿಮ್ ತರನೇ ಆಗ್ತಾ ಇದೆ ಆಯ್ತಾ ಯಾಕಂದ್ರೆ ಅವರಿಗೆ ಹೆಣ್ಮಕ್ಳು ಇರಲ್ಲ ಹೆಣ್ಮಕ್ಳು ಬಗ್ಗೆ ಅವರಿಗೆ ಏನು ಗೊತ್ತು ಇರಲ್ಲ ಏನು ಅನುಭವಿಸು ಇರಲ್ಲ ಆಮೇಲೆ ಗಂಡುಮಕ್ಕಳನ್ನು ನೆಟ್ಟು ನೋಡ್ಕೊಳೋ ಬರಲ್ಲ ಅವರಿಗೆ ಇಬ್ಬರು ಸೊಸೆಯನ್ನು ಒಂದೇ ತರ ನೋಡಲ್ಲ ಒಬ್ಬರಿಗೊಂದು ತರ ಒಬ್ಬರಿಗೆ ಇನ್ನೊಂದು ತರ ಮಾಡ್ತಾರೆ ಅದಕ್ಕೆ ಅವರ ಲೈಫು ಈ ತರ ಆಗುತ್ತೆ ಅಷ್ಟೇ ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಬಾರದು ಏಕೆಂದರೆ ನಮಗೂ ಗಂಡುಮಕ್ಕಳು ಆಗಿರುತ್ತಾರೆ ಇದನೆಲ್ಲ ನಾವು ತಿಳ್ಕೊಂಡು ನೆಕ್ಸ್ಟ್ ನಮ್ಮ ಸೊಸೆ ದೀರ್ಘ ನಮ್ಮ ಮಕ್ಕಳಿಗೆ ನಾವು ಯಾವ ತರ ಲೈಫ್ ಕೊಡಬೇಕು ಆತರ ಲೈಫ್ ಕೊಟ್ರೆ ನಮ್ಮ ಮಕ್ಕಳ ಜೊತೆ ನಮ್ಮ ಸೊಸೆಯನ್ನು ಮಕ್ಳು ತರ ನೋಡಿಕೊಂಡು ನಾವು ಚೆನ್ನಾಗಿ ಇರ್ತೀವಿ ನನ್ನ ಮಕ್ಕಳನ್ನು ಚೆನ್ನಾಗಿ ಇರುತ್ತಾರೆ

  • @savithrigowda9900
    @savithrigowda9900 2 месяца назад +148

    ನಿಜವಾಗ್ಲೂ ಬೇಜಾರಾಯ್ತು ಸುನಿ ಅಣ್ಣಾ ಮಾತು ಕೇಳಿ... ಆರೋಗ್ಯ ನೋಡ್ಕೊಳ್ಳಿ ಅಣ್ಣಾ... ಬೇಜಾರ್ ಮಾಡ್ಕೋಬೇಡಿ.....❤❤

  • @shwethanvnaik1553
    @shwethanvnaik1553 2 месяца назад +110

    Viewers yake innobra personal vishyakke thale haktira.. youtubers na ondu reeti entertainer aagi nodi.. namge timepass aagoke, khushige vlog nodtivi aste.. atthe sose vishya yake yava sosenu maglu agalla haage yav atthe kuda amma agalla.. yar mathadthiro nim manegalallu heege iruthe alva . Nivella nim atthe na thale mele kurskondu meravanige madtidira.... Chance ee illa nav yaru atthe na amma ge equal aagi nodalla idu fact adanna accept madkobeku..

  • @aarondias5697
    @aarondias5697 2 месяца назад +48

    ನೀವು nim husbend na and Nim
    Baby na ಚೆನ್ನಾಗಿ ನೋಡ್ಕೊಳ್ಳಿ ❤

  • @sumaammusg-og5jb
    @sumaammusg-og5jb 2 месяца назад +98

    ಸ್ವಾತಿ ಅಕ್ಕ ಯಾರ ಕಮೆಂಟ್ಗುನೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮನ್ನ ನಾವು ತುಂಬಾ ವರ್ಷದಿಂದ ನೋಡ್ತಾ ಇದ್ದೀವಿಸ್ವಾತಿ .ಅಕ್ಕ.ಖುಷಿಯಾಗಿರಿ.❤

  • @appusaiarpithaappusaiarpit5804
    @appusaiarpithaappusaiarpit5804 2 месяца назад +12

    ಗುಬ್ಬಿ ಗೂಡ್ ಕಟ್ಟಿದ್ರೆ ಬಹಳ ಒಳ್ಳೇದು ಮನೆಗೆ ನಿಮ್ಗೆ ಒಳ್ಳ್ಳೆದ್ ಆಗ್ಲಿ dear❤😊

  • @victoriavinodhavinu3223
    @victoriavinodhavinu3223 2 месяца назад +47

    ಇದೆಲ್ಲಾ ಬೇಡದ ವಿಷಯ ಬೇರೆಯವರಿಗೆ ಅದು ನಿಮ ಇಷ್ಟ ಎಲ್ಪದಕ್ಕು ಉತ್ತರಕೊಡುವ ಅವಶ್ಯಕತೆ ಇಲ್ಲ ಯಾಕೆ ಆಳಬೇಕು ಅವರಿಗೆ ಖುಷಿ ಆಗುತೆ ನಗುತಾ ಇರಿ ❤

  • @aarondias5697
    @aarondias5697 2 месяца назад +45

    ಹೌದು ಸ್ವಾತಿ ನಾವು ಎಷ್ಟು ಚೆನ್ನಾಗಿ ನೋಡಿದರೂ ಅವರು ಅಷ್ಟೆ ಅವರ ಬುದ್ಧಿ ಬಿಡಲ್ಲ ನೀವು ಅಳಬೇಡಿ

  • @krishnavenic552
    @krishnavenic552 2 месяца назад +10

    Swati avare idella comment nodudre yaro beryoru madilla nimma maneyore bereyavara name nalli madidare aste dont worry

  • @triveniyoutubechannel881
    @triveniyoutubechannel881 2 месяца назад +4

    ಸ್ವಾತಿಯವರೆ ನೀವು ಅಳಬೇಡಿ ಖುಷಿಯಾಗಿ ಇರಿ ನೀವು ಮೊದಲಿಂದಲು ಎಲ್ಲಾ ವಿಷಯ ಹೇಳಿಕೊಂಡಿದಿರಿ 👍👍👍

  • @bindushreebindu6588
    @bindushreebindu6588 2 месяца назад +38

    ಬಿಡಿ ಅಕ್ಕ ತಲೆ ಕೆಡಿಸ್ಕೊಬೇಡ ಅಣ್ಣ ನೀವು ವೀರು ಖುಷಿಯಾಗಿ ಇರಿ. ನೀವು ಆರಾಮಗಿ ಇರಿ 😊😊😊

  • @Shwethamanju93
    @Shwethamanju93 2 месяца назад +53

    ಸುನಿ ಅಣ್ಣ ತೀರ್ಥಹಳ್ಳಿ ಪಕ್ಕಾ ಮಂಗಳ ಅಂತ ಇದೆ ಅದು ಕರ್ನಾಟಕದಲ್ಲಿ ನಂಬರ್ ಒನ್ ನಿಮಗೆ ಎಷ್ಟೇ ನೋವಿದ್ರು ಹೋಗುತ್ತೆ ನನ್ ಗ್ಯಾರಂಟಿ kodtini100/ನೀವು ಏನುಕ್ಕೆ ಒಂದು ಸಲ ಅಲ್ಲಿಗೆ ಭೇಟಿಯಾಗಬಾರದು ಸ್ವಾತಿ sis 👍

  • @poojarajesh1323
    @poojarajesh1323 2 месяца назад +42

    Bad comments ge answer madbedi swathi nim life nim ista urkoloru comments madtare answer madbedi

  • @sugunahebbar417
    @sugunahebbar417 2 месяца назад +37

    Albedi Swathi naanu same situation Alli idini.. nam atte avare bere avra maatu kelkondu nam Mane bittu hogidare 2 years aytu. Kelidre nange avnu maga alla nange avnu beda mommakkalu beda anta helidare.. naavu chennagi nodkondidivi.. adre eega naavu beda anta doora idare adakke naavu elladru irli chennagi irlli anta bittidivi... Adre janakke kanodu bari sose maga ne tappu madidare anta.. innondu side story na yaru kelode illa.. jana ne astu.. bittaki..

  • @sunnek
    @sunnek 2 месяца назад +1

    Swathi don’t ever cry in public.its a sign of weakness.ur opponents will feel happy to see u cry.Dont even bother to answer the negative comments.u have a good husband and a cute kid.live life happily.

  • @superleague_yt9171
    @superleague_yt9171 2 месяца назад +7

    Neev ene maadidhru nim athe na mechissakke aagala bidi swathi don't worry naavella edhe situation face maadthidheevi.

  • @hemajayanthgowda5571
    @hemajayanthgowda5571 2 месяца назад +35

    Comment off madi.... Avaga yaru msg madodilla alva....

  • @VaralakshmiL.M
    @VaralakshmiL.M 2 месяца назад +6

    Ganda hendti chanagidre kelavarige ella nouvtte bidi medam.dont worry.

  • @geethasneha9939
    @geethasneha9939 2 месяца назад +6

    Don't fell bad Swathi even I am in same situation, people talk how ever ur ,just go head ,I wish all good for u and ur family ,don't worry all will be fine

  • @divyanaik8064
    @divyanaik8064 2 месяца назад +1

    ನಿಮ್ಮ ನೇರ ನುಡಿಗಳು ಇಷ್ಟ.👍👍, ವೀರು ಕ್ಯೂಟ್ ಕ್ಯೂಟ್ ಆಗಿ ಮಾತಾಡ್ತಾನೆ ನೋಡೋಕೆ ಚಂದ😊

  • @devmallu683
    @devmallu683 2 месяца назад +3

    Akka plss nivu thumba strong erbeku akka same situation nanu face madtha edini nim athrane barthare alli varegu nivu anna Papu chenagiri kk na devru edhane ollevrige devru yavattu erthane 😢😢

  • @trivenipraveen4563
    @trivenipraveen4563 2 месяца назад +2

    Veeru, ಜಾಣ ಮರಿ, ಹೇಳಿದ್ದು ಹೇಗೆ ಎಲ್ಲ ಕೇಳುತ್ತಾನೆ.. ❤

  • @shoppingvlogkannada5754
    @shoppingvlogkannada5754 2 месяца назад +15

    ನೀವು ತಲೆಕೆಡಿಸ್ಕೊಬೇಡಿ ಅಕ್ಕ ಆರಾಮಾಗಿರಿ❤

  • @shobhas6418
    @shobhas6418 2 месяца назад +1

    Swathi why do you care for the bad comments. It’s your life. People don’t have better work.

  • @santhoshgb2580
    @santhoshgb2580 2 месяца назад +2

    Swathi i know situation but u should not blame people..because ur in social media so people will comment positive and nagtive.. U have to take both same way...better u close ur social media channel.. Avaga yaru bad comment hakola esthu yella yake seen madhutira heli.. When ur in social media u should accept the things or exit from social media that time u will not this situation..

  • @ruparamachandraia1696
    @ruparamachandraia1696 2 месяца назад +1

    Don't feel bad Swathi,don't even bother about these comments,they can't solve their own house problems. Stay happy and healthy.

  • @GaanaPradeep
    @GaanaPradeep 2 месяца назад +1

    Nimge comments akoke munche avrella avr atte na nodkotha idara keli medam yalru navu sacchagalu ano tara comment aktare nim life nivu aramagi papu and anna jotte iri sis nimuna nodi urkondu etara yalla comments aktare nivu inu strong agi iri

  • @savithagowda.h8514
    @savithagowda.h8514 2 месяца назад

    Hi ಸ್ವಾತಿ hi ಸುನಿ ಅಣ್ಣ..... ನಿಂದಕರೀರ ಬೇಕು ಹಂದಿಯ ತರಹ....ಅನ್ನೋರು ಅಡೋರ್ ಯಾರು ಯಾರಿಗೂ ಇಲ್ಲ.... ನಮ್ಮ ಸರಿ ತಪ್ಪುಗಳನ್ನು ಲೆಕ್ಕ ಅಕೋಕೆ ಮೇಲೆ ಒಬ್ಬ ದೇವ್ರು ಇದಾನೆ ... ಎಲ್ಲಾ ಒನ್ ಟೈಮ್ ಅಷ್ಟೆ .... ಒಂದು ಕಾಲ ಇತ್ತು ಕೆಟ್ಟ ಮಕ್ಕಳು ಇರ್ತಾರೆ ಅದರೆ ಕೆಟ್ಟು ತಾಯಿ ಇರಲ್ಲ ಅಂತ.......ಅದ್ರೆ ಇಗ ಎಲ್ಲಾ ಬದಲಾಗಿದೆ .....ಕೆಟ್ಟ ತಾಯಿ....ಕೆಟ್ಟ ಮಕ್ಕಳು ಎಲ್ಲಾ ಇರುತ್ತಾರೆ...... ನೀವು ನಿಮ್ಮ ಕುಟುಂಬ ಯಾವಾಗ್ಲೂ ಸುಖ ಸಂತೋಷದಿಂದ ಇರಿ....

  • @ushavijaykumar6047
    @ushavijaykumar6047 2 месяца назад +23

    Swathi kasta antha bandaga yava sambanda galu baralla, suka bandaga matra navu nettaru navu1 de raktha antha baruthare dont worry be happy

  • @bs8342
    @bs8342 2 месяца назад +4

    ನಾವು ನಿಮ್ಮನ munche ಇಂದ್ ನೋಡತಿದೀವಿ. ನೀವು ಹೇಗೆ ಇದ್ದಿರ ಅಂತ. ನೀವು ಹೋಗಿ sorry ಕೇಳಿದಾಗ ನಂಗೆ ನೋಡಿ ತುಂಬ ಬೇಜಾರ ayatu ಅದಕ್ಕೆ ನೀನು ನಿಮ್ಮ ಪಾಡಿಗೆ ಆರಂ ದಿಂದ ಇರಿ ಅಕ್ಕ. ಟೆನ್ಷನ್ ಮಾಡಬೇಡಿ ಯಾರು yevattu ಆಗಲ್ಲ.... ನಾವು ಒಳ್ಳೆವರು ಆಗಿದರೆ ದೇವರು ನಮ್ಮನ ಸದಾ ಕಾಲ chennagi idatare.... ನಿಮ್ಮನ ಸುನಿ ಅಣ್ಣ na ನೋಡಿದರೆ yestu kusi ಆಗತ್ತೆ channagi ಇರಿ ಸಿಸ್ God bless you

  • @spoorthivalmikicomedychann7664
    @spoorthivalmikicomedychann7664 2 месяца назад

    ❤❤❤❤❤
    ಆಳು ಬೇಡ... ನಮ್ಮ ಕೈ ಲೇ ನೂಡೂಕೇಆಗಲಾ... ನಗುತ್ತಾ ಇರೋ......ಆದೂನನೂಡೀಕೇಇಷೈ.......❤❤❤❤❤

  • @lakshminagaraju5398
    @lakshminagaraju5398 Месяц назад

    You don't worry swathi , yaru matigu tale kedskobedi and nimge nivu enu antha gotu tane bere avaru matige tale kedskibedi

  • @sushmithaK-ji3rp
    @sushmithaK-ji3rp 2 месяца назад +1

    Swathi avra yalru matige nivu yake tale kedhiskotira bita aki don't cry ❤

  • @aishwaryangowdas4022
    @aishwaryangowdas4022 2 месяца назад

    Guys, yar yaru bad comment akidheera avrige yelthidheeni... First of all avr life avr jeevana ondhu women agi ennondhu women na alsadhu sari baralla.papa yak alstheera? Bere avr ge kanneer aksudre nov madudre neevu chanagirak agalla try to understand.nimge esta illa andre vlog na nodbedi unsubscribe madi but bad comments akadhu avrge nov madadhu heeg yalla madbedi avr ge yenadru yechi kammi adhre , mentally disturb adhre neeve karna agtheera and bad comment akudre neimg yenu sigalla.And swathi relatives yene agidru sumne agbidi anf swathi neevu kuda.family value hoguthe.plz dont put bad comments guys.Be kind.ero ast dhina preethi modor jothe happy ag erri.yake edh yalla.bere yar endha no nimge thondre andre dhoora edhbidi.but hurt madbedi.Avr family alli nim endha jagala aguthe thumba thondre aguthr ondh bad comment endha.ondh sala adhre saiskobodhu but everyday yeg aguthe.beda people plz dont put bad comments.Thank you.

  • @evelynkarkada392
    @evelynkarkada392 2 месяца назад

    ಯಾಕೆನಿಮಗೆ ಕಾಮೆಂಟ್ಸ್ ಮಾಡುವುದು ನೀವು ನಿಮ್ಮ ಅಮ್ಮನ ಒಡನೆ ಪ್ರಾಬ್ಲಮ್ ಆಯಿತು ಈವಾಗ ಚೆನ್ನಾಗಿ ಇದಿರಿ hage ಅತ್ತೆ ಒಟ್ಟಿಗೆ ಇರಬಹುದು

  • @sowmyavinaylifestyle5083
    @sowmyavinaylifestyle5083 2 месяца назад +7

    Same sis ನಮ್ ಅತ್ತೇನು ಅಷ್ಟೇ 2 ಮುದ್ದಾದ ಮಕ್ಳು ಇದಾರೆ ಪ್ರೀತಿ ತೋರ್ಸಲ್ಲ

  • @prabhavatipatil4497
    @prabhavatipatil4497 2 месяца назад

    ಅಯ್ಯೋ ಸ್ವಾತಿ ಸಿಸ್ ಅಳ್ಬೇಡಿ ನೀವು 😥 don't worry ಜನಕ್ಕೆ ಬುದ್ಧಿ ಇಲ್ಲಾ ಅವರು ಇರೋದೆ bad comments madoke ignore maadi sis ಅಂತಾ ಫಾಲ್ತು ಕಾಮೆಂಟ್ಸ್ ಮಾಡೋರಿಗೆ ಪಾಪ ನೀವು ತುಂಬಾ ಒಳ್ಳೆಯವರು ನಾನು ಮೊದಲಿಂದಲೂ ನಿಮ್ vlogs n nodtha idini ❤👍 ಸುನಿ ಬ್ರದರ್ ಅಂತು ತುಂಬಾ ಡಿಸೆಂಟ್ ಇದಾರೆ very cute family nimdu 👍💕 ನಿಮ್ಮ family personal matter alli naavu tale hakabaradu....ಇದು ಮಹಾ ತಪ್ಪು..‌‌.‌.ಬೇಕಿದ್ರೆ ಒಳ್ಖೆಯ ಕಾಮೆಂಟ್ಸ್ ಹಾಕಬೇಕು ನಾವುಗಳು commenters illa Andre e Tara comments haaki nimma manasige novu kodbaradu be happy swathi sister....😘❤❤

  • @shilpapuni-oy1pf
    @shilpapuni-oy1pf 2 месяца назад

    ಬ್ಯಾಡ್ ಕಮೆಂಟ್ ಗೆ ತಲೆ ಕೆಡಿಸ್ಕೋಬೇಡಿ ಜೋಶಲಿ ಬ್ಲಾಕ್ ಮಾಡಾಕಿ Plz akka😊

  • @Taru_DeekshaTaru_Deeksha
    @Taru_DeekshaTaru_Deeksha 16 дней назад

    Don't cry sis you so sweet ❤

  • @chanduarpitha6965
    @chanduarpitha6965 2 месяца назад +1

    Ayyo Swati leave it ......suhas madve tayari Maadi. ..... ketta Jana bad comments maadodu

  • @rohiniraghu2960
    @rohiniraghu2960 2 месяца назад

    Swathi nimma husband God gift nimge kushi yaagiri manassige novu koduvvaranna doora idi nearest family aagidru kuuda life lli family beku avru nammanna artha maadade idre bejaar aagutte 😭

  • @savitharavi2462
    @savitharavi2462 2 месяца назад

    ನಮ್ಮ್ ಪಾಪುಗೆ 1ಇಯರ್ ಅವರ ಮಕ್ಕಾಳಿಗೆ 15 16ಇಯರ್ ಆದರೂ ಅವರಿಗೆ ಏನು ಹೇಳ್ಬರ್ದು ನಮ್ಮ ಪಾಪುಗೆ ಯಾರು ಏನು ಹೇಳುಬಹುದು

  • @preethij0864
    @preethij0864 2 месяца назад

    When there are 2 sons for a mother. The mother likes the younger son how much ever the elder son does to his mother. The mother does not care the elder son even when he is sick. I am also facing the same thing in my life. Forget them, ignore bad comments, lead your own life. Nobody will come when we are in trouble.

  • @Aj_kannadavloges
    @Aj_kannadavloges 2 месяца назад +2

    Suni Anna thumba matured agi mathadidare ... Avr avr life en nadithide avrge gothiruthe but main agi maga sose beda andru atleast momaggan na nodbod alva 😢

  • @sumanraghu616
    @sumanraghu616 2 месяца назад

    swati white colour ball basket elli togondri? Price eshtu kotri? Pls heli. I want to buy for my kids that's y.

  • @soumyachinnuchinnu8176
    @soumyachinnuchinnu8176 2 месяца назад

    Don't care Swati sister 😢plz nevu 😢bedi plzzz suni brother super nevu 😊😊😊😊😊 good family 🥰

  • @ApoorvaAppu-s8g
    @ApoorvaAppu-s8g 2 месяца назад

    Pls stop ಸ್ವಾತಿ dont cry. We dont need ur personal reason we take good information from ur vlogs

  • @ammugowda6563
    @ammugowda6563 2 месяца назад

    Thale kediskobedi nim life niv dudithira niv showky madthira yarappandu alla elru manelu ide prbm dr don't cry be happy ma❤

  • @bhavyas_vlogs777
    @bhavyas_vlogs777 2 месяца назад

    Hello ಸ್ವಾತಿ ಜನಕ್ಕೆ ನಾವು ಯಾವ ಥರ ಬದುಕಿದ್ದರು ಕಷ್ಟ ಬದುಕಿದ್ರು ಮಾತಾಡ್ತಾರೆ ಕೆಟ್ರು ಮಾತಾಡ್ತಾರೆ. ಹೌದು ನಿಜ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಹಾಗಂತ ನೀವು ಬಟ್ಟೆ ಬಿಚ್ಚಿ ಏನು ಓಡಾಡುತ್ತಿಲ್ಲ ಅಲ್ವಾ. ಇವರೆಲ್ಲ ಯಾರು ಅವರಿಗೆಲ್ಲ ನೀವು ಯಾಕೆ ಉತ್ತರ ಕೊಡ್ತಾ ಇದ್ದೀರಾ. ಬಿಟ್ಟಾಕಿ ಜೀವನ ಮಾಡಿ ನಿಮ್ ಕಷ್ಟ ಸುಖಕ್ಕೆ ಇವರ್ಯಾರು ಬರಲ್ಲ. ನಿಮ್ ಜೀವನ ನಿಮ್ದು. ಸಿಲ್ಲಿ ಪೀಪಲ್ಸ್ ಗೆಲ್ಲ ಉತ್ತರ ಕೊಡುತ ಇರಬೇಡಿ.

  • @rakshitharamesh8412
    @rakshitharamesh8412 2 месяца назад

    Suni anna ...swathi aram agi eri edella edide niv yarigu yen clarity kodbekilla.....nimna allodunna nodoke agolla please don't cry...we would like to see you be happy 😊....you are a pure souls

  • @nagarajuns7623
    @nagarajuns7623 2 месяца назад

    Please don't cry Swati don't worry God bless you please don't cry ❤

  • @mvhegde2634
    @mvhegde2634 2 месяца назад +1

    Ayyo yawaldo channel ge yaro comment madidre nivyake thale kedskothira bitthaaki nim channel ge coment bandre block madi idella nau nodidwi anskondidwi ella gotthu anubhavsidei navoo kooda don't worry be happy

  • @NamrathaNPDKC
    @NamrathaNPDKC 2 месяца назад

    Don't cry swathi be brave you know about yourself main thing your husband is supportive with you be happy even God knows what your both are

  • @raviteju8001
    @raviteju8001 2 месяца назад

    ನಿಮ್ಮ ಆರೋಗ್ಯ ನಿಮ್ಮ ಲೈಫ್ ನೋಡಿಕೊಳ್ಳಿ ತಲೆ ಕೆಡಿಸಿಕೊಳ್ಳಬೇಡಿ ದೇವರಿದ್ದಾರೆ

  • @ramyajshetty.ramya.7
    @ramyajshetty.ramya.7 2 месяца назад

    Same situation sis doddu idre namjothe irthare ilva iralla..nam paristhithinu ige 11 month baby namdu magu hegide anthanu nododagirli kelodu illa..

  • @harshini_143
    @harshini_143 2 месяца назад

    Don't worry about bad comments just be happy always ❤

  • @priyankarranganath1068
    @priyankarranganath1068 2 месяца назад

    Sis bide yaro heldre nin hege anta nam ge gottu yaro yano heldre nivu bejaru madkobeda sis nivu etara edre nam gu bejaru aguthe sis plz don't cry 😔😔

  • @shilpapuni-oy1pf
    @shilpapuni-oy1pf 2 месяца назад

    ನಿಮ್ಮ ಬ್ಲಾಗ್ ನೋಡಕ್ಕೆ ತುಂಬಾ ಹ್ಯಾಪಿ ಆಗುತ್ತೆ 😊

  • @sindumv1941
    @sindumv1941 2 месяца назад

    Yes correct what sunni told is right don't worry sunni God bless you'll family always ❤😮

  • @HishamMohammad-f3y
    @HishamMohammad-f3y 2 месяца назад

    Don't worry Swathi be happy .comment maduvarige bare kelsa illa Swathi love you Swathi ❤

  • @GirishGirish-uv4bi
    @GirishGirish-uv4bi 2 месяца назад

    Don't cry Swathi sis nanu nimanna dina enda nodtaedini nivu yenu namge gothu 😊

  • @Himanshumusic_2023
    @Himanshumusic_2023 2 месяца назад

    Please ignore all this negetive comments...your going very well keep doing ...god bless you and your family ❤

  • @shilpapuni-oy1pf
    @shilpapuni-oy1pf 2 месяца назад

    ಅಕ್ಕ ನೀವು ಒಂತರ ಇಂಫಾರ್ಮೇಷನ್ ನನಗೆ 😊

  • @sumanraghu616
    @sumanraghu616 2 месяца назад

    Hello swati,
    Just ignore the negative comments and be happy with ur hubby and your baby.

  • @YashuAshwath
    @YashuAshwath 2 месяца назад +1

    Nijvaglu Sunil anna avr mathu keli kannali niru banthu nimge volledagbeku 😢😢😢😢😢😢😢

  • @cspadminiprasad6059
    @cspadminiprasad6059 2 месяца назад +4

    Don't worry Swati,suni bro bega husharagi, God bless your child, so cute baby

  • @SindhuSunil-nt5wr
    @SindhuSunil-nt5wr Месяц назад

    Akka nimge nim husband jotheyalli edare be strong. my life also same but my husband avr amma kadene

  • @Vidhyashenoy-tu2cb
    @Vidhyashenoy-tu2cb 2 месяца назад

    Nayi boglidre dev loka halagalla. Sis niv albedi ok.bro bega nim novu kammi agli.magu channagirli.adstu bega veerge tangi agli .❤❤❤

  • @MSSSgi7ml6yb3o
    @MSSSgi7ml6yb3o 2 месяца назад

    Yaardu telege haakobedi anna Swati. Janaa hagidru antare higidru antaare. Ignore madi. Please albedi Please Swati.

  • @niranjanir1505
    @niranjanir1505 2 месяца назад

    This bird is very fond of alakki banana you can keep it there removing it's skin so that it can eat

  • @anvishetty
    @anvishetty 2 месяца назад

    Hey swathi..as a sister I am telling ignore those msgs..be happy ma..

  • @Kavithamalipatil.
    @Kavithamalipatil. 2 месяца назад

    Don't worry sis, good time will comes very soon.
    Pls ignore negetive comments
    Be happy....

  • @lathanateshnatesh4705
    @lathanateshnatesh4705 2 месяца назад

    Don't warry swathi you ignore that msg u are a good wife of suni bro 😍

  • @malvika30
    @malvika30 2 месяца назад +5

    Hey swathu please don't cry why ru crying dear people will talk for everything we know what you both were ❤❤ please focus on ur goals you are doing great 👍 we are happy to see your family ❤❤❤we ❤veer and suni bro be you as always and please ignore this type of comments swathu ❤u lots malvi

  • @MahinnazNaaz
    @MahinnazNaaz 2 месяца назад +1

    Anta comments na ignore madi nivu be happy 😊❤love you Veeru bejar madbedi anna

  • @SreelathaR-i9m
    @SreelathaR-i9m 2 месяца назад +1

    Swathi sunil fitstof all adu nimma vyakthaika vishya dayavittu yarugu vivarana kodo avasyakathe illa swathi please sunil thumba ollevuru neevu ibburu chennagi irodu mukhya publicku thalekedusukobedi antha comment akovuru avuru first avuru familyni nodukonthoro ilvo adarabagge avurugu artha adare saku ista idure nimma videos nodililla andure best swathi first negitive bagge nodabedi nimma family nimma ista please alabedi

  • @PriyaSomu-ns7uk
    @PriyaSomu-ns7uk 2 месяца назад +13

    Suni bro jasti tention madkobedu bad comments bagge tale kediskobedi mathadoru saavira mathadtare avara bai novadu nivu Swathi veer yavaglu kushiyaagi eri 😍 I love u r family

  • @shardasharda5977
    @shardasharda5977 2 месяца назад +2

    Swati and suni pure heart persons dayvittu bad comments maadbedi .yenu tiliyade ero kanda Adu adunu bidalwa tu neevenu janagalu plz avranna nemmadiyagi eroke bidi

  • @KavithaRutvik
    @KavithaRutvik 2 месяца назад

    Swathi ಅವರೆ comments ge yalla don't care 😊😊 ಬಿಂದಾಸ್ agi iri comments madoru nim family alla but ಅವರು ಮಾತು ge don't care society alli yalla taradu jana irthare adjust irthare avella tension tagondu health halu madkobedi 😮😮

  • @AbhiBindu-po1dd
    @AbhiBindu-po1dd 2 месяца назад

    Don't worry ...just move on

  • @snigdhasahukar5588
    @snigdhasahukar5588 2 месяца назад

    It's sad that all the hate comes from women itself..

  • @ushaharish1258
    @ushaharish1258 2 месяца назад

    ಅಯ್ಯೋ ಪುಟ್ಟ ಇದಕ್ಕೆಲ್ಲ ತಲೆ ಕೆಡುಸ್ಕೊಬೇಡ ಮಗು ಜೊತೆ ಖುಷಿಯಾಗಿ ಇರಿ

  • @rajaniposhetti6699
    @rajaniposhetti6699 2 месяца назад

    Istu sensitive idre nadiyalla swathi. Idu youtube public platform yar yen bekadru comment haktare adkella daily answer madta video madta kudokagalla. Ignore madbeku nivu munduvaribeku idralli anta mansidre.

  • @shrilakshmi6019
    @shrilakshmi6019 2 месяца назад

    Neev tension madbedi yavaglu kushiyagiri❤

  • @nirmalanimala4040
    @nirmalanimala4040 2 месяца назад

    Hi Swathi..nange jivanadhaki onedh asee..adhu nimna nodbeku ...nim jothe mathadbeku...for Nirmala❤

  • @ramagoudarnic8875
    @ramagoudarnic8875 2 месяца назад

    ಬೇರೆಯವರ ಬಗ್ಗೆ ಯಾಕೆ ತಲೆಕೆಡಿಸಿಕೊಂಡಿದ್ದಾರೆ ಆರಾಮ ಆಗಿ ಇರಿ ಈ ರೀತಿ clarity ಬೇಡ

  • @soubhagyashobhi1723
    @soubhagyashobhi1723 2 месяца назад

    Jana changidru antare changilla andru antare niv tale kedskobedi swathi nimdu cute family ❤ kushiyag eri

  • @vijethb9566
    @vijethb9566 2 месяца назад

    Swathi yara Comments ge Thale Kedskobedi... Nim Maguna Chennagi Nodkoli...

  • @MansurSajeeda
    @MansurSajeeda 2 месяца назад

    Suni nivu tumba olle. Person nivu nimm family jote aaramagiri ne happy enu tale kediskolnedi

  • @bhavyagowda8980
    @bhavyagowda8980 2 месяца назад

    There is no use to think about negative peoples ,better be happy by seeing positive comments thts it dr

  • @manjulaanand5412
    @manjulaanand5412 2 месяца назад

    Swathi yavdakku thale kedskobedi, neev madirodu devara attira lekka irutte, kelavaru hege andre avru olleyavru antha nodskolloke video nalli nodsthare be positive swathi❤❤❤❤

  • @Anu20810
    @Anu20810 2 месяца назад

    Just ignore these people. We know about her house matters better.

  • @ushabhaskar5414
    @ushabhaskar5414 2 месяца назад

    Nandu Same problem swathi, manassige thumba novagutte bereyavaru ee reethi comment madidaga, edara bagge yochane madkondu altaedre nam arogyane halagodu, soo manasannu kallu bande madkondu ellanu face madikondu hogbeku ashte, navu athre navu alali antha kaytha eroru kushiyagi ertare. So adakke ignore them n be happy❤

  • @deeksha_varadh
    @deeksha_varadh 2 месяца назад

    Akkaaa yene agli nim fans nav ediviii, munde nu erthiviiiiiii❤️suni Anna health nodkoli..... /We love u veer❤️

  • @NVChithraAryan
    @NVChithraAryan 2 месяца назад

    Preeti enada da noduavaru yaru hage comment madal durakara enda nodatara ala avaru hatara comment madu don't care Be happy 😊

  • @anurajrangolis
    @anurajrangolis 2 месяца назад

    Slipper Box ge door tara maadi katti adke hull hakbardu..
    Ad
    Aga birds barutte

  • @NagashreeKs
    @NagashreeKs 2 месяца назад

    Don't feel Swati janaru chanagidare andare nodi avara kannu saesakagala adike tale kodabeda ok ❤

  • @nagarathnamanju8730
    @nagarathnamanju8730 2 месяца назад

    Swathi nivvu sumne ee bad comments ge yella tale kedskobedi nivu clarity kodoke hodastu entha jana enu jasthi madtare first avru correct agi edara nodkolli first avru appa amma aste yake avr hotte ali hutrio makalna channagi nodkontha edara aduna avru check madkolli nim atte vishya na avlu yaru comments madoke esta edre nobeku Ella andre videos nodbardu. Nanu starting enda nodtha edini nim videos ella,yest hardworking and balancing and so motivating person

  • @meghraj9113
    @meghraj9113 2 месяца назад

    Yarige elli ishtano alli irtaare ... Ashtu freedom ilwa avrge ... U r right swati