ಅಜೈರ್ ಬೈಜಾನ್ ಸೊಕ್ಕು ಮುರಿದ ಭಾರತ..ಆರ್ಮೆನಿಯಾಗೆ ಪಿನಾಕ..! ಆ ಪಾಶುಪತಾಸ್ತ್ರದ ಶಕ್ತಿ ಎಷ್ಟು ಗೊತ್ತಾ..?

Поделиться
HTML-код
  • Опубликовано: 29 сен 2024
  • Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    ಅರ್ಮೇನಿಯಾಗೆ ಭಾರತದ ಭಯಾನಕ ಆಯುಧ..! ಬೆಚ್ಚಿ ಬೀಳ್ತಿದ್ಯಾ ಪಾಕ್ ಗೆಳೆಯ ಅಜರ್ ಬೈಜಾನ್..?
    • ಅರ್ಮೇನಿಯಾಗೆ ಭಾರತದ ಭಯಾನ...
    ಅರ್ಮೆನಿಯಾ-ಅಜರ್​ಬೈಜಾನ್ ಯುದ್ಧ.! ಆ ಕದನ ಭೂಮಿಯಲ್ಲಿ ಆಗ್ತಿರೋದೇನು.? Armenia Azerbaijan conflict |Raghavendra
    • ಅರ್ಮೆನಿಯಾ-ಅಜರ್​ಬೈಜಾನ್ ...
    ಕಾಶ್ಮೀರದ ವಿಷಯದಲ್ಲಿ ಭಾರತಕ್ಕೆ ಅಜೆರ್ಬೈಜಾನ್ ಧಮಕಿ..! ವಿಶ್ವದಲ್ಲಿ ಶುರುವಾಗುತ್ತಾ ಯುದ್ಧ ಭೀತಿ..?
    • ಕಾಶ್ಮೀರದ ವಿಷಯದಲ್ಲಿ ಭಾರ...
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

Комментарии • 197

  • @karthikhegde2187
    @karthikhegde2187 Год назад +153

    ಸರ್ ನಮ್ಮ ವಿದೇಶಾಂಗ ಸಚಿವರಾದ ಡಾಕ್ಟರ್ ಜಯಶಂಕರ್ ಅವರ ಕೂರಿತು ಒಂದು ವಿಡಿಯೋ ಮಾಡಿ 🙏🏻 ಜೈ ಹಿಂದ್ ಜೈ ಕರ್ನಾಟಕ

  • @vijayakumarsmvijju8905
    @vijayakumarsmvijju8905 Год назад

    ಜೈ ಹಿಂದ್ ಜೈ ಕರ್ನಾಟಕ

  • @theakgaming5137
    @theakgaming5137 Год назад +1

    Jai hind

  • @swamym140
    @swamym140 Год назад

    🇮🇳🇮🇳🇮🇳

  • @Sujays_raj
    @Sujays_raj Год назад +90

    ಕಳೆದ 9 ವರ್ಷದಿಂದ ಆತ್ಮ ನಿರ್ಭರವಾಗಲೂ ಶ್ರಮಿಸುತ್ತಿದೆ ನವ ಭಾರತ 🇮🇳🚩
    ದೇಶದಲ್ಲಿ ಸಮರ್ಥ ನಾಯಕನಿದ್ರೆ ಮಾತ್ರ ಇವೆಲ್ಲವೂ ಸಾಧ್ಯ 💪🇮🇳🚩
    ನಮೋ ಕಾಲದಲ್ಲಿ ವಿಶ್ವಗುರುವಿನತ್ತ ದಾಪುಗಾಲು ಇಡುತ್ತಿರುವ ನವ ಭಾರತ🇮🇳🚩🙏🇮🇳🚩
    .
    ನಮೋ ಮತ್ತೊಮ್ಮೆ 2024🇮🇳🚩
    .
    ಜೈ ಮೋದಿ🚩
    ಜೈ RSS🇮🇳🚩
    ಜೈ ಅಮಿತ್ ಶಾ💖
    ಜೈ ಯೋಗಿ🚩
    ಜೈ ಚಕ್ರವರ್ತಿ ಸೂಲಿಬೆಲೆ 🧡🚩

  • @sukeshsuvarna888
    @sukeshsuvarna888 Год назад +10

    ಅದರ ಜೊತೆ ಸ್ವಲ್ಪ ಭ್ರಮ್ಮೊಸ್ ಕೊಟ್ಟು ಕಳುಹಿಸಬೇಕಿತ್ತು.... ಅದರ ಹಿಂದೆ ಫ್ರೀ ಆಗಿ 4 ಲೋಡ್ burnol...😂😂😂...

  • @Kmscnbrs
    @Kmscnbrs Год назад +44

    ಯೋಗ್ಯರಿಗೆ ಮತ ನೀಡಿ.
    ಸದೃಢ ಭಾರತ ನಿರ್ಮಾಣ ಮಾಡಿ.🙏

  • @punithrajkumar3017
    @punithrajkumar3017 Год назад +26

    ಹಿಂದೂಗಳಿಗೆ ಮೋದಿ ಕೊಟ್ಟ ಉಡುಗೊರೆ ಶ್ರೀ ರಾಮ ಮಂದಿರ ಪೂರ್ಣ ಹಂತಕ್ಕೆ ತಲುಪಿದೆ ಅದರ ಬಗ್ಗೆ ಮಾಹಿತಿ ನೀಡಿ ಸರ್🙏ಜೈ ಹಿಂದ್ ಜೈ ಭಾರತಾಂಬೆ🚩
    🚩🚩ಜೈ ಹಿಂದ್ ಜೈ ಮೋದಿ 🇮🇳🇮🇳

  • @rajatheraja108
    @rajatheraja108 Год назад +31

    ಭಾರತದ ವಿದೇಶಿ ನೀತಿ 10 ವರ್ಷದಿಂದ ಬದಲಾಗಿರೋದು ಬಹಳ ಸಂತೋಷ

  • @Sujays_raj
    @Sujays_raj Год назад +50

    ಮೋದಿಯವರನ್ನು ಪಡೆದ ನಾವೇ ಪುಣ್ಯರು 🦁🇮🇳🙏🚩

  • @sridharsanjeev3050
    @sridharsanjeev3050 Год назад +20

    ನಿರಂತರ ಜ್ಞಾನದಹಸಿವು ಇದ್ದರೆಮಾತ್ರ ಇಂಥಮಾಹಿತಿ ಕೊಡಲು ಸಾಧ್ಯ🙏ನಿಮಗೆ ನಮ್ಮಸಲಾಂ💐❤️

  • @maruthimaruthi3710
    @maruthimaruthi3710 Год назад +22

    ನಿಮ್ಮ ದೇಶ ಪ್ಪೇಮಕ್ಕೆ ಭಕ್ತಿಯ ವಂದನೆಗಳು❤
    ಇದನ್ನೆ ನಾವು expect ಮಾಡ್ತೀವಿ❤

  • @shamanthd2490
    @shamanthd2490 Год назад +16

    ಮೋದಿ ಸರ್ಕಾರ ಮತ್ತೆ ಬಂದೆ ಬರುತ್ತೆ ❤

  • @manikraonaikodi1160
    @manikraonaikodi1160 Год назад +7

    ರಘು ಸರ್ ಉಡುಪಿ ಯಲ್ಲಿ ಇಸ್ಲಾಂ ಹುಡುಗೀರು para medical College ನ washroom ನಲ್ಲಿ ಹಿಂದು ಯುವತಿಯರ video ಮಾಡಿದ ಬಗ್ಗೆ video madi bahala ಚರ್ಚೆ ಆಗ್ತಿದೆ ನಮಗೇ clarity ಕೊಡಿ ಬೇಗ

  • @mallikappadodderi1286
    @mallikappadodderi1286 Год назад +17

    ಜೈ ಜೈ ಶಿವ ಶಂಕರ್
    ಜೈ ಮೋದಿ
    ಜೈ ರಾಜನಾಥ್ ಸಿಂಗ್

  • @HSASHOKKUMARASHOKKUMARHS
    @HSASHOKKUMARASHOKKUMARHS Год назад +51

    🚩 ಎಡಚರು ಇದೆಲ್ಲ ನೋಡೋದೆ ಇಲ್ಲ ಮೋದಿನ ಬೈತಾರೆ 🚩ಜೈ ಹಿಂದ್ ಜೈ ಕರ್ನಾಟಕ 🚩

  • @kavyaacharya9046
    @kavyaacharya9046 Год назад +24

    ನಮ್ಮ ಬಾರತ ದೇಶದ ತಾಕತ್ತು ಏನೆಂದು ಇಡೀ ಜಗತ್ತಿಗೆ ಗೊತ್ತಾಗಿದೆ ಜೈ ಹಿಂದ್

  • @sureshkr6144
    @sureshkr6144 Год назад +6

    Jai Bharat
    Jai Modiji
    Jai jaishankar
    Jai Ajith Daval
    🇮🇳🇮🇳🇮🇳🇮🇳🇮🇳

  • @mruthyunjayasiddalingaiah7489
    @mruthyunjayasiddalingaiah7489 Год назад +11

    🇮🇳 Jai Hind 🙏 Jai Bharat Maata 💐🙏 Vande Maataram💐Jai Jawan 🙏Jai Kisan 🙏Vasudaiva Kutumbakam 🙏 Sarve Janaha Sukhino Bhavanthu, Sarve Santhu Niraamaya 🙏 One Earth 🌎One Family 👨‍👩‍👧‍👦. Please vote Modiji one more term 🇮🇳🤝🙏

  • @forabetterlife4287
    @forabetterlife4287 Год назад +8

    ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು

  • @KRISH7878
    @KRISH7878 Год назад +38

    ಮುಂದುವರೆದ ರಾಷ್ಟ್ರ ನಮ್ಮ ಭಾರತ ❤

  • @manjegowdamr7955
    @manjegowdamr7955 Год назад +15

    ಜೈಶಂಕರ್ ರವರಿಗೆ ಒಂದು ಸಲಾಂ

  • @onewrongstep6600
    @onewrongstep6600 Год назад +9

    ಜೈ ಮೋದಿ ಹರ್ ಬರ್ ಮೋದಿ ಸರ್ಕಾರ್🚩🚩🚩🙏🕉️🕉️

  • @Sujays_raj
    @Sujays_raj Год назад +5

    ಸೆಮಿಕಂಡಕ್ಟರ್ ಬಗ್ಗೆ ವಿಡಿಯೋ ಮಾಡಿ❤❤❤

  • @ganeshtn2098
    @ganeshtn2098 Год назад +17

    ಮೋದಿ ಅಂದ್ರೆ ಮೋದೀನೇ ❤

  • @krishnasinu3853
    @krishnasinu3853 Год назад +4

    ನೆಹರು ತಾತ ಹಾಕಿದ ಆಲದ ಮರ 😁😁😁😁

  • @rammurthysurabhi4564
    @rammurthysurabhi4564 Год назад +81

    ಮೋದಿಜಿ ಇದ್ದರೆ ಎಲ್ಲಾವೂ ಸಾಧ್ಯ
    ಜೈ ಶ್ರೀರಾಮ್ ಜೈಹಿಂದ್ ಜೈಭೀಮ್ 🇮🇳🚩💐🙏

  • @vishwanathapm5671
    @vishwanathapm5671 Год назад +7

    Jai modi , indians thankfull to Proud pm Modi ji🎉🎉🎉🎉

  • @basavarajkinnal4229
    @basavarajkinnal4229 Год назад +3

    Jai Bharat Mata 🚩🙏 jai BJP jai modi 🚩🚩🚩🚩 jai RSS💯🙏🙏jai panchamashali 💪💪💪✍️✍️✍️✍️✍️

  • @Sujays_raj
    @Sujays_raj Год назад +5

    ಸೆಮಿಕಂಡಕ್ಟರ್ ಬಗ್ಗೆ ವಿಡಿಯೋ ಮಾಡಿ ಸರ್ 🇮🇳🙏

  • @manjunathhkdl6850
    @manjunathhkdl6850 Год назад +9

    ಶತ್ರುವಿನ ಶತ್ರು ನಮಗೆ ಮಿತ್ರ🇮🇳

  • @MAHIMS-ni4lt
    @MAHIMS-ni4lt Год назад +60

    🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳

  • @nagendraguruswamy6765
    @nagendraguruswamy6765 Год назад +6

    ಹರೇ ಶ್ರೀನಿವಾಸ.. great innovation 🎉❤❤

  • @lokesh-gi3ie
    @lokesh-gi3ie Год назад +15

    ಜೈ ಹಿಂದ್ 🇮🇳 ಜೈ ಮೋದಿ ಜೀ 🚩

  • @SharadShetty-vl9oe
    @SharadShetty-vl9oe Год назад +12

    ನಮ್ಮ ಭಾರತದ ಮುಂದೆ ಯಾರೂ ನಿಲ್ಲಲಾರರು

  • @ningeshaninga1164
    @ningeshaninga1164 Год назад +5

    ಮೀಡಿಯಾ ಮಾಸ್ಟರ್ ಗೆ ನನ್ನ ಧನ್ಯವಾದಗಳ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿ ಇರುತ್ತದೆ ಸಾರ್

  • @mamathalnarayanlnarayan5998
    @mamathalnarayanlnarayan5998 Год назад +18

    ಜೈ ಹಿಂದೂ😊ಜೈಜೈಜೈ ಭಾರತ ಮಾತ 😊❤

  • @kvenkateshavenkatesha3491
    @kvenkateshavenkatesha3491 Год назад +8

    ಜೈ ಮೋದಿಜಿ ಜೈ ಶಂಕರ್ ಸರ್

  • @KIRANKUMAR-rx4gf
    @KIRANKUMAR-rx4gf Год назад +12

    ಜೈ ಹಿಂದ್ ಜೈ ಕರ್ನಾಟಕ ಗುರುಗಳೆ ✊

  • @sridharsanjeev3050
    @sridharsanjeev3050 Год назад +10

    ನಿರಂತರ ಇಂಥಮಾಹಿತಿ ಕೊಡುವ ನಿಮಗೆ ಧನ್ಯವಾದ ಸರ್💐❤️

  • @gopalnarayan1543
    @gopalnarayan1543 Год назад +3

    ನಮಸ್ತೆ ಗುರುಗಳೇ ಯಾವುದೇ ಮೀಡಿಯಾ ಹೇಳದ ವಿಷಯವನ್ನು ನೀವು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @moneshbadiger5748
    @moneshbadiger5748 Год назад +5

    We 🙏🙏🙏Armenia 🙏🙏🙏 Gurugale 🙏🙏🙏

  • @shridharshridhar4595
    @shridharshridhar4595 Год назад +4

    Jai Hind ❤
    Jai shree krishna ❤
    Om namah shivaya ❤❤❤

  • @nageshneelannavar6725
    @nageshneelannavar6725 Год назад +6

    Jai modiji,Jai Jai Shankar,Jai Bharat🚩

  • @EX-xxx_.
    @EX-xxx_. Год назад +36

    INDIA FIRST - NAMO
    ಜೈ ಮೋದಿಜೀ 🚩🚩✊

  • @Namo_fan
    @Namo_fan Год назад +3

    ಈ ವಿಡಿಯೋ ಎರಡು ಸಲ ನೋಡ್ತೀನಿ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @SRaghuKannadaTrendingVideos
    @SRaghuKannadaTrendingVideos Год назад +7

    ಜೈ ಹಿಂದ್ ರಘು ಅಣ್ಣಾ❤❤🔥🔥

  • @Isrealdifenceforce
    @Isrealdifenceforce Год назад +5

    ಜೈ ಮೋದಿ🎉🎉

  • @parasaramkattimani132
    @parasaramkattimani132 Год назад +7

    ಜೈ ಭಾರತ

  • @ashoksulvekar7057
    @ashoksulvekar7057 Год назад +3

    ಸರ್ ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಇಷ್ಟವಾಗುತ್ತದೆ.

  • @venkateshlkoujalgi
    @venkateshlkoujalgi Год назад +5

    ಜೈ ಶ್ರೀ ರಾಮ
    ಜೈ ಕರ್ನಾಟಕ ಮಾತೆ ❤

  • @shivakumarars413
    @shivakumarars413 Год назад +2

    ಮೋದಿ ಇದ್ರೆ ಎಲ್ಲ ಬದಲಾವಣೆ ಆಗುತ್ತೆ ಮೊತಮ್ಮೆ ಮೋದಿ

  • @sureshr5622
    @sureshr5622 Год назад +4

    We love our God lord Shiva..and we love his weapon pinaka also...

  • @sureshm9451
    @sureshm9451 Год назад +13

    ನಮ್ಮ ದೇಶದ ಆಯುಧಗಳು ರಣರಂಗದಲ್ಲಿ ಹೆಚ್ಚಿನ ಬಲ ಮತ್ತು ಶಕ್ತಿ ತೋರಿಸಲಿ..
    ನಮ್ಮ ದೇಶದ ಆರ್ಥಿಕತೆಗೆ, ಹೊಸ ಸಂಶೋಧನೆ ಮತ್ತು ಅಭಿವೃದ್ಧಿಗೆ ಸ್ಫೂರ್ತಿ ತುಂಬಲಿ
    🙏🙏🙏🙏

  • @venkatakrishnabhath986
    @venkatakrishnabhath986 Год назад +16

    🙏. Good great very happy information. 👍.

  • @sureshhegde3886
    @sureshhegde3886 Год назад +1

    Alipta niti idu daridra neharu iruva tanakaa. Igidavaru modi horaratu daridra gandhi nejaru a"a😅

  • @Jayas-Renujava
    @Jayas-Renujava Год назад +6

    🙏Jai hind🇮🇳 Jai jawan 🫡Jai karnata❤️💛

  • @kumarrkumarr-w3f
    @kumarrkumarr-w3f Год назад +2

    ಜೈಹೋ ಜೈಶಂಕರ್ ಜೀ

  • @sadarahuli
    @sadarahuli Год назад +6

    ಜೈ ಹಿಂದ್ ಜೈ ಕರ್ನಾಟಕ 🔥😍

  • @rangunandugowdarncreations954
    @rangunandugowdarncreations954 Год назад +4

    🇮🇳ಜೈ ಹಿಂದ್ ಜೈ ಕರ್ನಾಟಕ🟡🔴

  • @anandak4491
    @anandak4491 Год назад +21

    Nice information sir

  • @pschandrashekaruupadhyaya6372
    @pschandrashekaruupadhyaya6372 Год назад +3

    ❤❤❤❤❤❤❤❤❤❤❤❤❤❤ Jai Hind ❤❤❤❤❤❤❤❤❤❤

  • @santhoshkotian1895
    @santhoshkotian1895 Год назад +2

    ಭಾರತ ಕೆ ಬೆಂಬಲ🙏🙏🙏

  • @prasadgacharya7667
    @prasadgacharya7667 Год назад +2

    jai modi govt innovative foreign rights implemented,👍👍👍

  • @nagarajn-li6uo
    @nagarajn-li6uo Год назад +11

    ಫಸ್ಟ್ ಕಾಮೆಂಟ್ 😍😍

  • @sk_ka_in8193
    @sk_ka_in8193 Год назад +1

    E Muslim country gale hege avru enu madidru right...bereyavaru madodella tappu

  • @krishnamurthyt57
    @krishnamurthyt57 Год назад +2

    ಶತ್ರುವಿನ ಶತ್ರು ಮಿತ್ರ

  • @ArunKumarAE-wd5he
    @ArunKumarAE-wd5he Год назад +2

    ನಮಸ್ತೆ... ಗುರುಗಳೇ 🙏
    ಜೈ ಭುವನೇಶ್ವರಿ.....

  • @rupeshr9625
    @rupeshr9625 Год назад +1

    Jai modi... Modi idhree maatra yella desha galu Bharath kaalige beelthave...that's the power of Hindustan and modiji ...

  • @Sujays_raj
    @Sujays_raj Год назад +2

    ಸೆಮಿಕಂಡಕ್ಟರ್❤

  • @ravismravimanakawad3914
    @ravismravimanakawad3914 Год назад +3

    ಜೈ ಮೋದಿ ಜಿ 🚩

  • @naveenkumark6448
    @naveenkumark6448 Год назад +11

    For the past 10 years I have been proud to be an Indian bec of Modi and Jaishankar,

  • @ranjithkulal9606
    @ranjithkulal9606 Год назад +1

    ಕೊಹಿಮ ಯುದ್ಧ ೧೯೪೪ ಬಗ್ಗೆ ತಿಳಿಸಿ ಕೊಡಿ ಸರ್

  • @vishwanathbabu1481
    @vishwanathbabu1481 Год назад +2

    Jai Hind🙏🇮🇳🙏💪🇮🇳💪

  • @mangalahs8039
    @mangalahs8039 Год назад +1

    It is also surprising how ajarbaijan accepts Israeli drones. Are they not with their Palestinian brothers.

  • @basavaraj99kembhavi48
    @basavaraj99kembhavi48 Год назад +3

    ಎಸ್ ಜೈ ಶಂಕರ್ ಸರ್.

  • @MohankumarMonii
    @MohankumarMonii Год назад +10

    Chandrayan 3 update kodi

  • @publicvoice5259
    @publicvoice5259 Год назад +1

    ಇದೆಲ್ಲ ಮೋದಿ ಕಾರಣ. ಇಷ್ಟು ಹೆದರೋಕ್ಕೆ

  • @siddukumbar1958
    @siddukumbar1958 Год назад +16

    🙏🙏🙏

  • @basavarajpatil6478
    @basavarajpatil6478 Год назад +4

    Congratulations for reaching 20 lakh Target,but In my opinion it should reach 6 crore,you deserve it, your text, topics and method of presentation will enable you to reach all Karnataka citizens.Good luck

  • @VaradaK3421
    @VaradaK3421 Год назад +1

    I love pinaka Michelle Jay Hind Jay Karnataka Mathe..

  • @kumarkudal28
    @kumarkudal28 Год назад +2

    🇮🇳Jai Hind Jai Karnataka 🇮🇳

  • @deepakshettyshetty1157
    @deepakshettyshetty1157 Год назад +1

    Jai hind jai bharath vandemataram

  • @shiva1mk
    @shiva1mk Год назад

    BJP irovargu ashte namma desha heege balishtavagi iruthe, mathe 2 savira free antha Congress ge namma jana jollu suriskondu vote hakidre devre gathi.

  • @Truthisbitter1
    @Truthisbitter1 Год назад +1

    Super duper strategy for the safety of middle asia & Eurapian interest.

  • @ramakrisinahs9003
    @ramakrisinahs9003 Год назад +15

    🙏🙏🙏🙏🙏🙏🙏🙏

  • @NaveenMnaveen-i1w
    @NaveenMnaveen-i1w Год назад +1

    ✌️✌️👍👍👍👌👌👌👌👌🕉️🚩🕉️🚩🕉️🚩🇮🇳🇮🇳🇮🇳💪💯✌️

  • @venkateshamurthy2441
    @venkateshamurthy2441 Год назад +1

    Turukarige buddi kalisabeku

  • @veereshpadmma4980
    @veereshpadmma4980 Год назад +2

    Ji Modiji

  • @santhoshshetty2104
    @santhoshshetty2104 Год назад +1

    Report for justice for soujanya

  • @mallappakbhemapp2328
    @mallappakbhemapp2328 Год назад +50

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @kodavatribe
    @kodavatribe Год назад +1

    It's good news for India to test our weapons and upgrade our weapons to improved feature war weapons.

  • @aravindaru7244
    @aravindaru7244 Год назад +1

    Jai Hindhusthan

  • @SureshSuresh-vb3ns
    @SureshSuresh-vb3ns Год назад

    ಸರ್ ಇಸ್ರೇಲ್ ಯಾಕೆ ಅಜರ್ಬೈಜಾನ್ ಗೆ ಬೆಂಬಲ ಕೊಡ್ತಾ ಇದೆ.

  • @Kiran-lt2od
    @Kiran-lt2od Год назад +1

    Jai hind jai India

  • @CCTVSHIVA7999
    @CCTVSHIVA7999 Год назад +1

    ಗುರುಗಳೇ ❤️🇮🇳🇮🇳🇮🇳

  • @mangalahs8039
    @mangalahs8039 Год назад

    Opposition should have started to bark by this time.. N A M seri nama hokisikondiddu agide.

  • @zingzong1234
    @zingzong1234 Год назад +1

    Very good decisions taken by Govt.of India

  • @dheerendrakumarn2983
    @dheerendrakumarn2983 Год назад +1

    Plz Russia Ukraine war update kodi

  • @kumarrkumarr-w3f
    @kumarrkumarr-w3f Год назад +1

    ಜೈ ಹಿಂದ್, ಜೈಹೋ ಮೋದಿಜಿ