Это видео недоступно.
Сожалеем об этом.

"ರಿಸರ್ವೇಷನ್ 10 ವರ್ಷಕ್ಕೆ ಸಾಕು ಅಂತ ಅಂಬೇಡ್ಕರ್ ಹೇಳಿದ್ದಾರೆ. ಆದ್ರೆ..!-E04- Chinnaswamy Sosale-Kalamadhyama

Поделиться
HTML-код
  • Опубликовано: 14 авг 2024
  • ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ಸಂಪರ್ಕ: 94483 03876
    #indianconstitution #india #castesystem #indianpolitics #chinnaswamysosale #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama RUclips Channel. / @kalamadhyamayoutube
    www.kalamadhyama.com
    ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ಕಣ್ತೆರೆಸುವ ಭಾರತೀಯ ಸಮಾಜದ ಅನೇಕ ವಿಚಾರಗಳ ಕುರಿತ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ.
    Kalamadhyama Contact:
    7411992697 (Only Watsapp)
    Only Urgent Calls: 9008099686
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Prof. Chinnaswamy Sosale Interview, Prof. Chinnaswamy Sosale Kalamadhyama Interview, Prof. Chinnaswamy Sosale about Dr. BR Ambedkar, Ambedkar in Kannada, Prof. Chinnaswamy Sosale about Caste System, Prof. Chinnaswamy Sosale Hampi Kannada University Professor, Kannada University Hampi, Dr Ambedkar Thoughts in Kannada, Caste System in India, Constitution in India, Kalamadhyam Media Works, Kala Madhyama, KS Parameshwar, Savita Param, Kalamadhyama RUclips Channel, Kalamadhyama Video,

Комментарии • 471

  • @KalamadhyamaYouTube
    @KalamadhyamaYouTube  3 месяца назад +15

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @NAVEENKUMAR-qq7qr
      @NAVEENKUMAR-qq7qr 3 месяца назад

      ಬಾಬಾ ಸಾಹೇಬರ ಬಗ್ಗೆ ಹಾಗೂ ದಮ್ಮದ ಬಗ್ಗೆ ನೀವು ಇನ್ನೂ ಹೆಚ್ಚಿನ ಜ್ಞಾನ ಪಡೆಯಬೇಕಾದರೆ ಸಧ್ಯಕ್ಕೆ ಮುಳಬಾಗಿಲು ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಜಶೇಖರ್ ಸರ್ ( ನಾಗಸಿದ್ಧಾರ್ಥ ಹೊಲೆಯಾರ್ ) ಅವರನ್ನ ಭೇಟಿ ಮಾಡಿ

    • @manjunathshirasangi632
      @manjunathshirasangi632 3 месяца назад

      ⁰0⁰⁰00⁰00⁰0⁰⁰⁰0⁰00😊

  • @rajurajappa9354
    @rajurajappa9354 3 месяца назад +104

    ಪರಮೇಶರ್ ಅವರೇ ಈ ಎಪಿಸೋಡ್ ಗಳು ಕಲಾಮಾಧ್ಯಮದ ದಿಕ್ಕನ್ನು ಘನತೆಯನ್ನು ಮತ್ತು ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂಬುವುದು ನನ್ನ ಭಾವನೆ ಧನ್ಯವಾದಗಳು.

    • @Apmys24
      @Apmys24 3 месяца назад +3

      101 your right

    • @MurthyTalks_Santhosh_Murthy_K
      @MurthyTalks_Santhosh_Murthy_K 3 месяца назад +3

      50:50

    • @girishrm3923
      @girishrm3923 3 месяца назад

    • @Vaasthava
      @Vaasthava 3 месяца назад

      ಹಿಂದಿವಾಲಾಗಳ ಹಿಂದಿ ಹೇರಿಕೆ, ನೀರನ್ನೆಲ್ಲಾ ತಮಿಳುನಾಡಿಗೆ ಬಿಡಲು ಕೋರ್ಟಿನ ಆದೇಶ, ದೇಶದ ಆಳ್ವಕೆಯಲ್ಲಿ ಉತ್ತರದವರದ್ದೇ ಕಾರುಬಾರು, ಸರ್ಕಾರ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಂಗಿಲ್ಲ ಕೋರ್ಟ್ ಅಡ್ಡಿ ಬರುತ್ತೆ....ಇನ್ನೂ ಇನ್ನೂ ಇತ್ಯಾದಿ. ಎಲ್ಲವೂ ಸಂವಿಧಾನ ಬದ್ದ.....ಸಂವಿಧಾನದ ಪ್ರಕಾರ ಸರಿ. ಆದರೆ ನಮ್ಮ ಕಣ್ಣಿಗೆ ಕಾಣುತ್ತಿದೆ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ.

  • @kartikk2300
    @kartikk2300 3 месяца назад +67

    ಎಂತಹ ಅದ್ಬುತ ಸಂದರ್ಶನ... ಎಂತಹ ಮೇಧಾವಿ ವಿಚಾರವಾದಿಗಳು... ದಯವಿಟ್ಟು ಇಂತಹ ಸಂದರ್ಶನ ಗಳು ಮುಂದುವರಿಯಲಿ... ನಿಮ್ಮ ಜ್ಞಾನಕ್ಕೆ ನಮ್ಮ ನಮಸ್ಕಾರಗಳು

  • @harishshegde
    @harishshegde 3 месяца назад +66

    ಜೈ ಭೀಮ್, ದೇವನೂರು ಮಹಾದೇವ ಅವರ ಸಂದರ್ಶನ ಮಾಡಿ ಸಾರ್.

  • @rajeshrajesh1463
    @rajeshrajesh1463 3 месяца назад +52

    ಅದ್ಭುತ ವಿಚಾರ ... ನೀವು ಮಹಾನ್ ಚಿಂತಕರು ಸರ್... ಗ್ರೇಟ್...ಜೈ ವಾಲ್ಮೀಕಿ...

    • @kvenki7713
      @kvenki7713 3 месяца назад +8

      ಮತ್ತೆ ಅದೇ ಹೇಳ್ತಿಯಲೇ ಎಲ್ಲರು ಒಂದೇ ಅನ್ನು

    • @kiranm551
      @kiranm551 3 месяца назад +3

      Avara vichara nimge innu artha agilla

  • @harishshegde
    @harishshegde 3 месяца назад +30

    ವಿಶ್ವ ರತ್ನ ಅಂಬೇಡ್ಕರ್ ರವರ ಕುರಿತು ಬೆಳಕು ಚೆಲ್ಲುವ ನಮ್ಮ ದೇಶದ ಜಾತಿ ಕುರಿತು ವಿಡಿಯೋ madidakke ಧನ್ಯವಾದಗಳು ಪರಂ sir.

  • @krishnappak4049
    @krishnappak4049 3 месяца назад +21

    ಇವರ ಇನ್ನೂ ಹೆಚ್ಚು ಹೆಚ್ಚು ಸಂದರ್ಶನ ಗೋಳನ್ನು ಮಾಡಿ ಪರಂ ಅವರೇ.ಸಮಾಜಕೆ ಒಳ್ಳೆಯ ಸಂದೇಶ ನೀಡಿದ ಪುಣ್ಯ ನಿಮ್ಮದಾಗುತ್ತದೆ. ಹಾಗೆ ಬರಗೂರು ರಾಮಚಂದ್ರಪ್ಪ ಅವರ ಸಂದರ್ಶನ ಕೂಡ ಮಾಡಿ. ದನ್ಯವಾದಗಳು ನಿಮಗೂ ಹಾಗು ಮಾಹಿತಿ ಯ ಖಣಜವಾದ ಪ್ರೊಫೆಸರ್ ಸರ್ ಅವರಿಗೂ ಧನ್ಯವಾದಗಳು.

    • @santoshkumarchinnannavar7566
      @santoshkumarchinnannavar7566 3 месяца назад

      ಇವರನ್ನು ಪಡೆದ ಕನ್ನಡ ವಿಶ್ವವಿದ್ಯಾಲಯ ತುಂಬಾ ಅದೃಷ್ಟವಂತ,

  • @Hjayaprrakash
    @Hjayaprrakash 3 месяца назад +11

    ಇಂತಹ ವ್ಯಕ್ತಿಗಳನ್ನು ಪರಿಚಯಿಸುವ ಪ್ರಯತ್ನ ಮುನ್ನಡೆಯಬೇಕಿದೆ. ಅಂತಹ ಪ್ರಯತ್ನ ತಮ್ಮೊಂದಿಗೆ. ಧನ್ಯವಾದಗಳು.

  • @kumarswamy41
    @kumarswamy41 3 месяца назад +33

    ದೇವನೂರು ಮಹಾದೇವ ಅವರ ಸಂದರ್ಶನ ಮಾಡಿ.

  • @shrinivasmurthy143
    @shrinivasmurthy143 3 месяца назад +14

    ಪರಮ್ ಸರ್ ದೇವನೂರು ಮಹದೇವ ಅವರ ಸಂದರ್ಶನ ಮಾಡಿ ...🙏🙏🙏🙏🙏

  • @drshiva.utlasar.3961
    @drshiva.utlasar.3961 3 месяца назад +9

    Proud of you Dr Chinnaswami and thanks Param

  • @manojkumarmanu5748
    @manojkumarmanu5748 3 месяца назад +18

    ನಿಮ್ಮ ಮಾತುಗಳು 100ಕ್ಕೇ ನೂರು ಸತ್ಯವಾದ ಮಾತು ಇವಾಗ್ಲೂ ಜಾತಿ ವ್ಯವಸ್ಥೆ ಇದೆ sir ಪರಮೇಶ್ವರ sir ಇನ್ನು ಹೆಚ್ಚು ಇಂಟರ್ವ್ಯೂ ಮಾಡಿ

  • @VijayKumar-pp9cq
    @VijayKumar-pp9cq 3 месяца назад +18

    ಪುಣ್ಯಾತ್ಮ ರೆ ಕೆಳವರ್ಗದ ಜನ ಮೇಲ್ವರ್ಗದ ಜನರ ಸಮಾನ ಮದುವೆ ದೇವರು ದೇವಸ್ಥಾನ ಸಾರ್ವಜನಿಕ ವಲಯಗಳು ಯಲ್ಲರಿತಿಯಲ್ಲೂ ಸಮಾನತೆ ಬರಬೇಕು ಆಗಮಾತ್ರ ರಿಜರ್ವೇಷನ್ ತೆಗಿಬಹುದು ಸಂಪೂರ್ಣ ಬಾರತ ದೇಶ ದ ಎಲ್ಲ ಕೆಳವರ್ಗದ ಜನ ಅಬಿವೃದ್ದಿ ಆದಾಗ ಮಾತ್ರ ಸಾದ್ಯ ನಿಮಗೆ ವಂದನೆಗಳು ಜೈ ಹಿಂದ್ ❤

  • @VGMKitchenVlogs
    @VGMKitchenVlogs 3 месяца назад +15

    ಸರ್ ತುಂಬಾ ಒಳ್ಳೆಯ ವಿಚಾರಗಳು ಸರ್ ಒಂದು ವಿಚಾರ ಜಾತಿ ಅನ್ನೋ ಕೀಳು ಕೋಟೆಯಲ್ಲಿ ಒಂದು ಮಗುವನ್ನು ಒಂದನೇ ತರಗತಿಯ ಅಪ್ಲಿಕೇಶನ್ ನಲ್ಲೆ ಭಂದಿಸಿ ಬಿಡುತ್ತೀವಿ ಈ ಒಂದು ವ್ಯವಸ್ಥೆ ಬದಲಾದರೆ ಮಾತ್ರ ಭಾರತದ ಮುಂದಿನ ಪ್ರಜೆಗಳಲ್ಲಿ ಜ್ಞಾನದ ಭಾರತವನ್ನು ನಿರ್ಮಿಸಲು ಬಹುಶ ಸಾಧ್ಯವಾಗಬಹುದು

    • @indieboy1033
      @indieboy1033 3 месяца назад

      ಒಳ್ಳೆ ವಿಚಾರಗಳೇನಿಲ್ಲ. ಜಾತಿ ಹೆಸರಲ್ಲಿ ಕಥೆ ಕಟ್ಟಿ ಈಗ ಸಮಾನವಾಗಿ ಕೆಲಸ ಮಾಡಲು ಇಷ್ಟ ಇಲ್ಲದೆ ಮೈಗಳ್ಳ ತಾಣ ತೋರಿಸೋ ನೀಚರು ಇವರು .
      ಅಂಬೇಡ್ಕರ್ ಅಪ್ಪ ಬ್ರಿಟಿಷ್ ಮಿಲಿಟರಿನಲ್ಲಿ ಬಡವರ ಮೇಲೆ ದೌರ್ಜನ್ಯ ಎಸಗಿದವರು. ವೈದಿಕರಾದ ಪೇಶ್ವೇಯವರು ಅಂಬೇಡ್ಕರ್ ಗೆ ಇಂಗ್ಲೆಂಡ್ ಗೆ ಹಣ ಕೊಟ್ಟವರು. ಅದೆಲ್ಲ ಪಡೆದು ಆಮೇಲೆ ನಮ್ಮ ಮೇಲೆ ದಬ್ಬಾಳಿಕೆ ಆಗಿದೆ ಅಂತೆ ಪುಂಗುವ ಸುಳ್ಳರು ಇವರು.

    • @kumudavallikc6952
      @kumudavallikc6952 3 месяца назад +1

      Sathyavada mathu

  • @user-ih9kq4xb1j
    @user-ih9kq4xb1j 3 месяца назад +8

    Your Real follower of Ambedkar sir your knowledge is required for modern society

  • @Manjunath-ol7hs
    @Manjunath-ol7hs 3 месяца назад +5

    My kind regards and request to Dr. Chinnaswamy, sir. Kindly share your pure and infinite knowledge with everyone. Come to social media or mainstream media to educate us about real Indian history.
    Kindest regards

  • @harish-yd1dr
    @harish-yd1dr 3 месяца назад +14

    This is real explosion of knowledge, do more videos sir

    • @indieboy1033
      @indieboy1033 3 месяца назад

      Not knowledge. Propaganda. If you think you will realize many lies in his stories.

    • @MaheshMahi-ji5oh
      @MaheshMahi-ji5oh 3 месяца назад +1

      ​@@indieboy1033 Entire tanatana itself greatest agenda to acquire power, and this agenda is started by criminal Pushva Mitra shrunga(who killed Ashoka) and this agenda reached to next level in the years of Peshwas of Maharashtra(useless kingdom who surrendered to Islamic kings)...

  • @vijihs1988
    @vijihs1988 3 месяца назад +4

    ಯಂತಹ ದೂಡ್ಡ ದೊಡ್ಡ ಮಾತುಗಳು ಸರ್ ನಿಮಗೆ ಅನಂತ ಧನ್ಯವಾದಗಳು 🙏🌹🌹🙏🙏

  • @prabhakarm2686
    @prabhakarm2686 3 месяца назад +34

    ಇವರೆಲ್ಲರ ಚಿಂತ್ತನೆಗಳು ವೇದಗಳಿಂದ ಬಂದಿದೆ ಎಂದು ನನ್ನ ಅಭಿಪ್ರಾಯ ಜೈಭೀಮ್

    • @rajmd7528
      @rajmd7528 3 месяца назад +3

      ವೇದ ಅಂದ್ರೆ ಜ್ಞಾನ

    • @rangaswamyks8287
      @rangaswamyks8287 3 месяца назад +1

      yes u r right

    • @anandagc1636
      @anandagc1636 3 месяца назад +3

      ಅಲ್ಲ ಚಿಂತನೆ ಇಂದ ಬಂದಿದೆ

    • @bestchallenger7156
      @bestchallenger7156 3 месяца назад +1

      ಎಷ್ಟು ಜನಕ್ಕೆ ಹುಟ್ಟಿದಿಯ ಹೇಳು ಮತ್ತೆ

    • @santoshkumarchinnannavar7566
      @santoshkumarchinnannavar7566 3 месяца назад

      ವೇದ ಅಂದ್ರೆ ಜ್ಞಾನ ಅಷ್ಟೇ.ಬದಕು, ಜೀವನ, ನಡೆಸಲು ಮುಖ್ಯ ವಾಗಿ ನಂಬಿಕೆ, ನೆಮ್ಮದಿ,ಪರಸ್ಪರ ವ್ಯವಹಾರ ಬೇಕೆ ಬೇಕು, ವೇದ ಏನು ಹೇಳುತ್ತೆ ಮಣ್ಣು

  • @yashawantgader5049
    @yashawantgader5049 3 месяца назад +12

    ಒಂದು ಯಾವುದಾದರೂ ಕನ್ನಡ ಐಟಂ ಸಾಂಗ್ ಬಿಟ್ಟರೆ ಎಷ್ಟು ಕೆಯು ತೆಗೆದುಕೊಳ್ಳುತ್ತದೆ ಆದರೆ ಇಷ್ಟು ಒಳ್ಳೆ ಮಾಹಿತಿ ನಮ್ಮ ಯುವಕರಿಗೆ ಇಷ್ಟ ಆಗುತ್ತಾ ಅನ್ನೋದೇ ಪ್ರಶ್ನೆ ಸರ್ 🙏🙏♥️

    • @venkateshmurthy9643
      @venkateshmurthy9643 3 месяца назад

      ನೀವು ಹೇಳಿದ ಮಾತು ಸತ್ಯ

    • @Visyaede
      @Visyaede 3 месяца назад

      Esta agutte,iam 21 years boy nodthidene

  • @ashwathbhakti
    @ashwathbhakti 3 месяца назад +50

    ಬೌದ್ಧ ಮತ್ತು ಜೈನ ಭಾರತದ ಅತ್ಯಂತ ಪ್ರಾಚೀನ ಧರ್ಮಗಳು ಆದರೆ. ಅವು ಎಲ್ಲಿಂದ ಉದ್ಭವಿಸಿದವು ಸರ್. ಇವೆಲ್ಲ ಹಿಂದೂ ಧರ್ಮ ಎನ್ನುವ ಮಹಾನ್ ವೃಕ್ಷದ ಟೊಂಗೆಗಳು ಮಾತ್ರ. ಅವುಗಳಿಗೂ ನಮ್ಮಲ್ಲಿ ಅಷ್ಟೇ ಆದರ, ಭಕ್ತಿ, ನಂಬಿಕೆ ಇದೆ.

    • @dhanajayamj880
      @dhanajayamj880 3 месяца назад +2

      He talks in his views. Every thing is nor true or false ..

    • @anandagc1636
      @anandagc1636 3 месяца назад

      ಹಿಂದೂ ಧರ್ಮ ಉದ್ಭವ ಆದದ್ದು ಎಲ್ಲಿಂದ ಹಾಗಾದರೆ ಧರ್ಮ ಯಾಕೆ ರಾಜಕೀಯ ಆಗಿದೆ ಈಗ ಆಗಲು ರಾಜಕೀಯ ಮಾಡಿದಕ್ಕೆ ಆ ಧರ್ಮ ಹೆಚ್ಚು ಬೆಳಕಿಗೆ ಬಂದಿದೆ ಅಷ್ಟೆ

    • @jeevanm.adyapadi324
      @jeevanm.adyapadi324 3 месяца назад

      ಈಗಿರುವ ಎಲ್ಲಾ ಹಿಂದುಗಳೂ ಮೂಲತ: ಬೌದ್ಧ ಧರ್ಮೀಯರು. ಬೌದ್ಧ ಧರ್ಮವೆಂಬುವುದು ಗೌತಮ ಬುದ್ಧನಿಂದಾಗಿ ಹುಟ್ಟಿದ್ದಲ್ಲ ಬೌದ್ಧ ಎಂಬುದೊಂದು ಸರ್ ನೇಮ್ ಉದಾಹರಣೆಗೆ ಪೂಜಾರಿ ಶೆಟ್ಟಿ ಭಟ್ಟ ಕಾಮತ್ ಪೈ ಇದ್ದ ಹಾಗೆ. ಸಕಲರನ್ನೂ ಸಮಾನವಾಗಿ ಕಾಣುತ್ತಿದ್ದ ಬೌದ್ಧ ಧರ್ಮದಲ್ಲಿ ಯಾವುದೇ ಅಸ್ಪೃಶ್ಯತೆಯ ಪಿಡುಗು ಇರಲಿಲ್ಲ ಎಂದು ಅದರ ಬಗೆಗಿನ ಸಂಶೋಧನೆಗಳು ಸಾರುತ್ತವೆ. 1800 ಉಪನಿಷತ್ತುಗಳು ಕೂಡ ಅವರದೇ ಕೊಡುಗೆ. ಅವು ವೇದಗಳಿಗಿಂತಲೂ ಹಳೆಯವು ಅದರಲ್ಲಿ ಎಲ್ಲಿಯೂ ಕೂಡ ಮೇಲು ಕೀಳು ಎಂಬ ಬೇದ ಭಾವದ ಉಲ್ಲೇಖ ಎಳ್ಳಷ್ಟೂ ಇಲ್ಲ. ಉತ್ತರ ಮತ್ತು ದಕ್ಷಿಣ ಭಾರತದ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಈಗಲೂ ಬೌದ್ಧ ಸ್ತೂಪಗಳಿರುವುದನ್ನು ಆರ್ಕಿಯೋಲಜಿಸ್ಟ್ ಗಳು ಪತ್ತೆಹಚ್ಚಿದ್ದಾರೆ. ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ವೈದಿಕರಿಂದ ಸ್ಥಾಪಿಸಲ್ಪಟ್ಟ ಧರ್ಮವೇ ಹಿಂದು ಧರ್ಮ . ಅದಕ್ಕಿಂತ ಹಿಂದೆ ಇದ್ದದ್ದು ಪ್ರಕೃತಿ ಮತ್ತು ಜೀವಿಗಳನ್ನು ಪೂಜಿಸುತ್ತಿದ್ದ ಜನರಷ್ಟೇ. ಯಾವುದೇ ದೇವಾಲಯಗಳು ಅಸ್ತಿತ್ವದಲ್ಲಿರಲಿಲ್ಲ . ಆರ್ಕಿಯೋಲಜಿಸ್ಟ್ ಗಳು ಪತ್ತೆ ಹಚ್ಚಿದ ಅತ್ಯಂತ ಪುರಾತನ ದೇವಾಲಯವೇ 8000 ವರ್ಷಗಳಷ್ಟು ಹಳೆಯದು ಮಾತ್ರ .

    • @jeevanm.adyapadi324
      @jeevanm.adyapadi324 3 месяца назад

      ಈಗಿರುವ ಎಲ್ಲಾ ಹಿಂದುಗಳೂ ಮೂಲತ: ಬೌದ್ಧ ಧರ್ಮೀಯರು. ಬೌದ್ಧ ಧರ್ಮವೆಂಬುವುದು ಗೌತಮ ಬುದ್ಧನಿಂದಾಗಿ ಹುಟ್ಟಿದ್ದಲ್ಲ ಬೌದ್ಧ ಎಂಬುದೊಂದು ಸರ್ ನೇಮ್ ಉದಾಹರಣೆಗೆ ಪೂಜಾರಿ ಶೆಟ್ಟಿ ಭಟ್ಟ ಕಾಮತ್ ಪೈ ಇದ್ದ ಹಾಗೆ. ಸಕಲರನ್ನೂ ಸಮಾನವಾಗಿ ಕಾಣುತ್ತಿದ್ದ ಬೌದ್ಧ ಧರ್ಮದಲ್ಲಿ ಯಾವುದೇ ಅಸ್ಪೃಶ್ಯತೆಯ ಪಿಡುಗು ಇರಲಿಲ್ಲ ಎಂದು ಅದರ ಬಗೆಗಿನ ಸಂಶೋಧನೆಗಳು ಸಾರುತ್ತವೆ. 1800 ಉಪನಿಷತ್ತುಗಳು ಕೂಡ ಅವರದೇ ಕೊಡುಗೆ. ಅವು ವೇದಗಳಿಗಿಂತಲೂ ಹಳೆಯವು ಅದರಲ್ಲಿ ಎಲ್ಲಿಯೂ ಕೂಡ ಮೇಲು ಕೀಳು ಎಂಬ ಬೇದ ಭಾವದ ಉಲ್ಲೇಖ ಎಳ್ಳಷ್ಟೂ ಇಲ್ಲ. ಉತ್ತರ ಮತ್ತು ದಕ್ಷಿಣ ಭಾರತದ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಈಗಲೂ ಬೌದ್ಧ ಸ್ತೂಪಗಳಿರುವುದನ್ನು ಆರ್ಕಿಯೋಲಜಿಸ್ಟ್ ಗಳು ಪತ್ತೆಹಚ್ಚಿದ್ದಾರೆ. ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ವೈದಿಕರಿಂದ ಸ್ಥಾಪಿಸಲ್ಪಟ್ಟ ಧರ್ಮವೇ ಹಿಂದು ಧರ್ಮ . ಅದಕ್ಕಿಂತ ಹಿಂದೆ ಇದ್ದದ್ದು ಪ್ರಕೃತಿ ಮತ್ತು ಜೀವಿಗಳನ್ನು ಪೂಜಿಸುತ್ತಿದ್ದ ಜನರಷ್ಟೇ. ಯಾವುದೇ ದೇವಾಲಯಗಳು ಅಸ್ತಿತ್ವದಲ್ಲಿರಲಿಲ್ಲ . ಆರ್ಕಿಯೋಲಜಿಸ್ಟ್ ಗಳು ಪತ್ತೆ ಹಚ್ಚಿದ ಅತ್ಯಂತ ಪುರಾತನ ದೇವಾಲಯವೇ 8000 ವರ್ಷಗಳಷ್ಟು ಹಳೆಯದು ಮಾತ್ರ .

    • @manojam7023
      @manojam7023 3 месяца назад +2

      Hindu word bandithu yavaga guruve adh gotta nimge

  • @ganeshk2177
    @ganeshk2177 3 месяца назад +5

    Excellent, thought provoking and beautiful mature presentation. I wonder why such scholarly persons are not in the forefront of today's so-called intellectuals who always make huge noise earning names and fame which they don't deserve.

  • @premakaushik5042
    @premakaushik5042 3 месяца назад +5

    Sir big salute to you sir .
    Ambedkar thathva siddanthagalanna arthamadikollada Jana navu thumba thilidu belibeku sir.nimagae danyavadagalu Dr chinnaswamy sir.kalamadyamada amulya kodugae edu.

  • @vinaykumarbd
    @vinaykumarbd 3 месяца назад +18

    ಜೈ ಭೀಮ್ ಪ್ರಸ್ತುತ ಸ್ಥಿತಿ :::
    ಮೀಸಲಾತಿ, ಸಬ್ಸಿಡಿ, ಅಲ್ಟ್ರಾಸಿಟಿ

    • @Anonymous-im342
      @Anonymous-im342 3 месяца назад

      Adu ninnantha haladi kannina avnige, swalpa ninna obirayana kalada mindset ninda horage baro. Bavi kappe. 😂

    • @vinaykumarbd
      @vinaykumarbd 3 месяца назад

      @@Anonymous-im342
      ಮಾತಾಡ್ತಿರಪ್ಪ ಏನ್ ಮಾಡ್ತಿರಾ ನಮ್ಮ ದುಡ್ಡಲ್ಲಿ ಎಲ್ಲಾ ಬಿಟ್ಟಿ ಸಿಗೋತರ ಮಾಡಿದ್ದಾನಲ್ಲ....
      ನಾವು ಬಾವಿ ಇಂದ ಆಚೆ ಬಂದಿರೋದಕ್ಕೆ ಕಣೋ ನೀವು ಬದುಕ್ತಿರೋದು ನಾವು ದುಡಿದು ಕೊಟ್ರೆ ನಿಮಗೆ ಬಿಟ್ಟಿ ಸಿಗೋದು

    • @chandraprasad1549
      @chandraprasad1549 3 месяца назад

      Basavannana photo hakondidiya first history tilko baro gubald ,basavanna avagina kaladalle inter cast marriage maadisi yella cast avranna mix maadidru so yeno neenu cast bagge helodu ,avagina kaladalli Brahmins madida anyayakke ee reservation yenenu illa avru idakkintha double anubhavisiddare

  • @AnilKumarHandi
    @AnilKumarHandi 3 месяца назад +17

    ಪರಂ sir ನಾನು ನೋಡಿದ ಅದ್ಬುತ ವಿಡಿಯೋ ಇದು sir.. jai bhim jai ಬಸವ ..ನಮೋ ಬುದ್ಧಾಯ

  • @mallesh2445
    @mallesh2445 3 месяца назад +15

    ಸರ್ 🙏 ಮಾನ್ಯ ಅಂಬೇಡ್ಕರ್ ಅವರ ಹೆಸರು ವರ್ಚೆಸ್ ಬಳಸ್ಕೊಂಡ್ ಮಾನ್ಯ ಖರ್ಗೆ ಕುಟುಂಬ ಸಾವಿರಾರು ಕೋಟಿ ಆಸ್ತಿ, ಇನ್ನು ಎಷ್ಟೋ........ ಇದಾರೆ
    ಹಿಂತವ್ರೆಲ್ ಅಂಬೇಡ್ಕರ್ ಹೆಸರು ನೆರಳು ಬಳಸ್ಕೊಂಡ್ ಶತಮಾನಗಳಿಂದ ಮೆರಕೊಂಡ್ ಇದಾರೆ ಅದನ್ನು ಸ್ವಲ್ಪ ಹೇಳಿ, ಏನಾದ್ರೂ ಕೇಳೋಕ ಹೇಳೋಕ ಹೋದ್ರೆ ಅಂಬೇಡ್ಕರ್ ಅವರನ್ನು ಮುಂದೆ ಇಟ್ಕೊಂಡ್ ಕ್ರಾರ್ಯೋ ಮಾಡ್ತಿದಾರೆ

    • @balajitm207
      @balajitm207 3 месяца назад +3

      Nin yogythe ge obba dalitha kharge uddara agirode sahisoke agtilla beree mla mp rich people's enu Melinda udridara hogo sede Nanmakla 😂😂 study hard irrespective of any community development agbeku obne pudnagu uddara agod alla..jai bhim

    • @mallesh2445
      @mallesh2445 3 месяца назад

      @@balajitm207 sede magne en helidini adanna artha madkolakke aagdro dhodd sede magne gubal modalu artha madkolakke kalatko ninn yogyattege eshto daltiru innu kharge hantavra kelage idare

    • @trueadmirer
      @trueadmirer 3 месяца назад +2

      ಎಷ್ಟಪ‌ ಉದ್ಧಾರ ಆಗಿರೋದು ಖರ್ಗೆಯ ಆಸ್ತಿ ಹತ್ತು ವರ್ಷದ ಇಂಡಿಯನ್ ಎಕ್ಸ್‌ಪ್ರೆಸ್‌‌ನಲ್ಲೇ 50,000 ಕೋಟಿ ಆಸ್ತಿ ಬಗ್ಗೆ ವರದಿಯಾಗಿತ್ತು, ಈಗ ಎಷ್ಟಾಗಿರಬಹುದು.? ಇಷ್ಟೊಂದು ಅಭಿವೃದ್ಧಿ ಆಗಿರೋ ಖರ್ಗೆ & ಸನ್ಸ್ ಬಗ್ಗೆ ಎಷ್ಟೊಂದು ಮಮಕಾರ ನಿನಗೆ, ಇದೇ ಇಷ್ಟು ಆಸ್ತಿ ಮಾಡೋ ಬದಲು ಒಂದಷ್ಟನ್ನಾದ್ರೂ ಅಲ್ಲಿ ಅಭಿವೃದ್ಧಿ ಮಾಡಿದ್ದರೆ, ಮೂಲಸೌಕರ್ಯ ಒದಗಿಸಿದ್ದದ್ದರೆ ಆ ಭಾಗದ ಜನ ಯಾಕೆ ಹಿಂದುಳಿತಿದ್ರು? ಎಲ್ಲಾ ಉದ್ಧಾರ ಆಗಲಿ ಮಾರಾಯ, ಶ್ರೀಮಂತರಾಗಲಿ ಅದು ಖರ್ಗೆ & ಫ್ಯಾಮಿಲಿ ಮಾತ್ರ ಯಾಕಾಗಬೇಕು? ಖರ್ಗೆಗೆ ಸಿಕ್ರೆ ಎಲ್ರಿಗೂ ಸಿಕ್ಕಂತಾಯ್ತಾ? ಯಾವ ಸೀಮೆ‌ ಲಾಜಿಕ್ ಮಾರಾಯ ನಿಂದು.

    • @mallesh2445
      @mallesh2445 3 месяца назад +1

      @@trueadmirer ನಾನು ಕೂಡ ಅದನ್ನೇ ಹೇಳಿದೆ

    • @pradeepam7301
      @pradeepam7301 3 месяца назад +1

      Bere MLA Mp yella badavru

  • @ravicv6166
    @ravicv6166 3 месяца назад +14

    ಇನ್ನು ಆರ್ಯರ ಆಗಮನ ಅಂತ heltirala ಸರ್ ಅವರು ಮೂಲತಃ ಇಲ್ಲಿಯವರೇ ಹಾಗೆ ಬೌದ್ಧ ಜೈನ ಧರ್ಮ ಹುಟ್ಟೋಕು ಮುಂಚೆ ಇಲ್ಲಿ ವೈದಿಕ ಧರ್ಮ ಇತ್ತು ಆದ್ರೆ ಅದನ್ನ ಯಾರು ಹೆಸರಿತ್ತಿರಲಿಲ್ಲ ಅಷ್ಟೇ ಅದು ಬಿಟ್ಟು ಅಂಬೇಡ್ಕರ್ ಅವರ ಬಗ್ಗೆ ಹೇಳಿದ್ದು ಅವರ ಚಿಂತನೆ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರ your knowledge awesome sir❤😂

    • @sudheerkumarlkaulgud7521
      @sudheerkumarlkaulgud7521 3 месяца назад

      ನೀವು ಹೇಳಿದ್ದು ನಿಜ. ಆರ್ಯ ದ್ರಾವಿಡ ಸಿದ್ದಾಂತವು ಸುಳ್ಳು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ

    • @goodduck2361
      @goodduck2361 3 месяца назад +4

      Sir ಇತಿಹಾಸ ಓದಿ ದಯವಿಟ್ಟು😂

    • @ravicv6166
      @ravicv6166 3 месяца назад +1

      Swamy nivu odi first sumne helilla nanu 😊

    • @basavarajnadavinamanibasun9049
      @basavarajnadavinamanibasun9049 3 месяца назад

      ಆರ್ಯರ ಆಗಮನ ಅಂತಾ ನೀನು ಓದಿದ್ದೀಯ ನಾನು ಓದಿದ್ದಿನಿ

    • @JaiBhim....
      @JaiBhim.... 3 месяца назад

      ಆರ್ಯರ ಆಗಮನ..... 🤣🤣🤣 ಸುಳ್ಳು ಇತಿಹಾಸ... ಇವರು ಓದಿಕೊಂಡಿದ್ದಾರೆ ನಿಜ ಆದರೆ ಇವರು ಹೇಳಿದ್ದೆ ನಿಜ ಎಂದು ನಾವು ಕೊಂಡರೆ ಅದು ನಮ್ಮ ಅಪರಾಧ...

  • @shivaputrac7067
    @shivaputrac7067 3 месяца назад +4

    ಅದ್ಬುತ ಸಂದರ್ಶನ ಸರ್ ❤❤

  • @kingdef711
    @kingdef711 3 месяца назад +4

    Thumba ishta aithu sir. Itara vishyagalna upload madi sir

  • @Persevere5
    @Persevere5 3 месяца назад +10

    ಬಾಬಾ ಸಾಹೇಬ್ ಅಂಬೇಡ್ಕರ್ ಎಂದರೆ "ಜ್ಞಾನ",.. ಭೀಮರಾಜ್ಯವೆಂದರೆ ಸಮಗ್ರ ಸಮಾನತಾ ರಾಜ್ಯ..... ಜೈ ಭೀಮ್ ❤❤

  • @vinayakjain5657
    @vinayakjain5657 3 месяца назад +24

    ಜೈನ್ ಮತ್ತು ಬೌದ್ ಧರ್ಮ್ ಗಳನ್ನು ಕ್ರಮವಾಗಿ ಹತ್ತಿಕಲಾಗಿದೆ sir jai jenendra, jai bhim

    • @shrinivas0992
      @shrinivas0992 3 месяца назад +6

      5-6 ವಾಕ್ಯದಲ್ಲಿ ಉತ್ತರಿಸಿ

    • @anandagc1636
      @anandagc1636 3 месяца назад

      ಹೌದು ಸಾರ್ ನಿಜಾ

    • @sachin199035
      @sachin199035 3 месяца назад

      ಜೈನರು ಈಗಲೂ ಬೇರೆ ಜನರನ್ನು ಮುಟ್ಟಿಸಿಕೊಳ್ಳುವುದಿಲ್ಲ. ಸಸ್ಯಹಾರಿಗಳಾದ ಜಿನರು ಮಾಂಸಾಹಾರಿಗಳ ಈಗಿನ ದಲಿತ ಬುದ್ದರನ್ನು ಮುಟ್ಟಿಸಿಕೊಳ್ಳುವರೆ?

    • @virat6162
      @virat6162 3 месяца назад +1

      Ad yegey explain madthira??

    • @user-rp2dv8rv7q
      @user-rp2dv8rv7q 3 месяца назад +1

      ​@@virat6162 avella kelbardu nivu avrge gotilla😂

  • @Venkatesh-vp3jk
    @Venkatesh-vp3jk 2 месяца назад

    ಅದ್ಭುತ ಸರ್ ನಿಮ್ಮ ಮಾತುಗಳು ತುಂಬಾ ಚೆನ್ನಾಗಿ ಅರ್ಥವಾಗಿದೆ ನಿಮಗೂ ಮತ್ತು ಪರಂ ಅವರಿಗೂ ಧನ್ಯವಾದಗಳು

  • @trishawadaki8034
    @trishawadaki8034 3 месяца назад +7

    Perfect 💯👍👍 sir

  • @nammamariyammanahalli6761
    @nammamariyammanahalli6761 3 месяца назад +3

    ನಮ್ಮ ವಿಜಯನಗರ ಜಿಲ್ಲೆಯ ಹೆಮ್ಮೆ ನಮ್ಮ ಚಿನ್ನಸ್ವಾಮಿ ಸೋಸಲೆ ಸರ್ ನಿಮ್ಮ ಪಾಂಡಿತ್ಯಕ್ಕೆ ಸಲಾಂ ನನ್ನ ಗುರುಗಳೇ ಥ್ಯಾಂಕ್ಸ್ ಕಲಮಾಧ್ಯಮ ತಂಡಕ್ಕೆ ಧನ್ಯವಾದಗಳು ಕಳೆದ 4ವರ್ಷಗಳಿಂದ subscribe ಮಾಡಿದ್ದಕ್ಕೂ ಸಾರ್ಥಕ ನಮ್ಮ ಗುರುಗಳು ನಮ್ಮ ಹೆಮ್ಮೆ 🎉❤

  • @dileepmuthu1296
    @dileepmuthu1296 3 месяца назад +12

    Application li jaati tegiri anta govt opp ಹೋರಾಟ ಮಾಡಿ ಸ್ವಾಮಿ.

    • @ShivujShivuj
      @ShivujShivuj 3 месяца назад +2

      Ninu Kel beda Manali malagu

  • @rajum5072
    @rajum5072 3 месяца назад +6

    ಸೂಪರ್ ಸರ್

  • @naveen_raj_n
    @naveen_raj_n 3 месяца назад +2

    ಜ್ಞಾನ ಸೂರ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಜೈಭೀಮ್ 🙏🏻🙏🏻🙏🏻

  • @rajmd7528
    @rajmd7528 3 месяца назад +1

    ತುಂಬಾ ಅದ್ಭುತ ವಾದ ವಿಚಾರ ತಿಳಿಸಿದಿರಿ. ಧನ್ಯವಾದಗಳು.

  • @basavarajnadavinamanibasun9049
    @basavarajnadavinamanibasun9049 3 месяца назад +1

    ಪರಮ ಸರ್ ಇಂತಹ ವಿಚಾರದರೆಗಳು ಜನರಿಗೆ ಅರ್ಥ ಆಗ್ಬೇಕಿದೆ ಜೈ ಕಾನೂನು

  • @kgsathya8432
    @kgsathya8432 3 месяца назад +10

    ನಮ್ಮ ಹೆಮ್ಮೆಯ ಪ್ರಾಧ್ಯಾಪಕರು ಚಿನ್ನಸ್ವಾಮಿ ಸಾರ್

  • @Kumar-1982
    @Kumar-1982 3 месяца назад +1

    ನಿಮ್ಮ ಚಾನೆಲ್ ನಲ್ಲಿ ಇಲ್ಲೀವರೆಗೆ ಬಂದ ಸಂಭಾಷಣೆಗಿಂತ ಈ ಸಂಭಾಷಣೆಯಿಂದ ನಿಮ್ಮ ಚಾನೆಲ್ ಹಾಗೂ ಗೌರವ ಹೆಚ್ಚಾಗುತ್ತದೆ ಪರಮೇಶ್ವರ್ ಅವರೇ.

  • @maheshpg7954
    @maheshpg7954 3 месяца назад +1

    ಪರಮೇಶ್ವರ್ ಜಿ ತುಂಬಾ ಅತ್ಯಾಧುತ ವಾಗಿತ್ತು ಅವರ ಮಾತುಗಳು ಈಗಿನ ಯುವಮನಸ್ಸುಗಳಿಗೆ ಈ ವಿಚಾರ ತಲುಪಬೇಕು, ಅಂಧಕಾರದಲ್ಲಿ ಇರುವ ಜ್ಞಾನವನ್ನ ಈರೀತಿ ಮನುಷರಿಗೆ ತಲುಪಲಿ .

  • @sundaysushens8633
    @sundaysushens8633 3 месяца назад +5

    What about meritorious student's talent/passion getting destroyed due to reservation?
    Is this not reverse reservation?
    Inspite of reservation for 75years, if untouchability still remains, isn't reservation a failure?

    • @shashikumar7890
      @shashikumar7890 3 месяца назад

      Thousands of year of oppression, has caused hierarchy through castism, disparity between communities.
      Reservation is a tool to bring the balance and it doea not fix in 75yeara. These are only still second generation with education still understanding what they were denied.
      Certainly reservation has worked great, but 75years is too less.

  • @purushothamapurshee771
    @purushothamapurshee771 3 месяца назад +27

    ಮೊದಲನೇ ವೀಕ್ಷಕ ನಾನೇ

    • @infinity.641
      @infinity.641 3 месяца назад +7

      Rashtra prashasthi kodro ivnige

    • @shrinivas0992
      @shrinivas0992 3 месяца назад +2

      🏆 ತಗೋ ಚಿನ್ನ

  • @bhargavRamakrishna
    @bhargavRamakrishna 3 месяца назад +3

    Reality is, In the name of equality they are issuing caste certificates. In college Library they give more books for a caste certificate. Caste certificate adds 30-40% to a student percentage.

  • @g.ramakrishnag.ramakrish-vn5qs
    @g.ramakrishnag.ramakrish-vn5qs 3 месяца назад

    ಎಂಥಹ ಸಂದರ್ಶನ ಸರ್ ನಿಜವಾಗಿಯೂ ಇವರಿಂದ ಎಷ್ಟೋ ವಿಷಯ ವಿಚಾರಗಳನ್ನು ತಿಳಿದುಕೊಂಡೆವು ಸರ್ ನಿಮ್ಮ ಈ ಕಲಾಮಾಧ್ಯಮಕ್ಕೆ ಹೃದಯ ಪೂರ್ವಕ ವಂದನೆಗಳು 🙏🙏🙏

  • @varalakshmibh3149
    @varalakshmibh3149 3 месяца назад +1

    Indeed you are a true intellectual who thrown light on this social issue on the occasion of Dr Baba saheb Ambedkar. Every bit of your thought shared among us through this vedio is thought provoking and to embrace the bhimism to ourselves for protecting our constitutional rights for education & livelihood as daliths born in this country. Thank you Sir namaste 🙏

  • @user-fk1ed1ns3u
    @user-fk1ed1ns3u 3 месяца назад +1

    Wow wonderful discussion

  • @user-rj8mr2ng7w
    @user-rj8mr2ng7w 3 месяца назад +20

    ಮೀಸಲಾತಿ ಮುಂದುವರಿಯಲು ಬ್ರಾಹ್ಮಣ ಸಮುದಾಯದ ಸಂಪೂರ್ಣ ಬೆಂಬಲ ಇರುತ್ತದೆ.

    • @umashankarumashankar7647
      @umashankarumashankar7647 3 месяца назад +4

      ಬೇಡ ಅಂದ್ರೆ 10% ಇಲ್ಲ ಆಗುತ್ತದೆ

    • @sharathsm1268
      @sharathsm1268 3 месяца назад +9

      ​@@umashankarumashankar7647yavanu 10%kelilla namge bekagu illa..astakku EWS bari brhmanrige aste alla Ella economically backwards ge irodu..reservation ilde ne nam maneli 4 Jana gvt officials idivi

    • @muralidharbp4904
      @muralidharbp4904 3 месяца назад +1

      A reservation kottirodu nimma sankhyena innu jasti madoke

    • @Bharadwajs_diary
      @Bharadwajs_diary 3 месяца назад +3

      @@sharathsm1268exactly, most talented people born in Brahmins community,so reservation hesru itkondu real talent na tulitidare.reservation kottillandre govt job kitkolbahudu but born talent na alla.

    • @BAK77
      @BAK77 3 месяца назад

      ​@@sharathsm1268ರೋಡಲ್ಲಿ ಪುಸ್ತಕ್ ಸುಡು ಮಂದಿಗೆ ಇದು ಗೊತ್ತಾಗಲ್ಲ ಬಿಡಿ

  • @nagappanagathan7934
    @nagappanagathan7934 3 месяца назад +2

    ಪರಮ ಎಲ್ಲ episode ನಾನು ನೋಡುತ್ತೇನೆ 🙏🏿

  • @pramodp5000
    @pramodp5000 3 месяца назад +11

    Ella jathigu reservation ide plz thilkobeku only sc st ge matra reservation ide antha alla..
    Great interview sir...

    • @naveenkc8606
      @naveenkc8606 3 месяца назад +5

      Howda neet cut off estu SC st ge

    • @prathapkt8659
      @prathapkt8659 3 месяца назад

      Bosuduke SC ST jevna madtiro paristithi hegidhy nin jaathiyavra ​heg badhuktidhre nodidhiya@@naveenkc8606

    • @srinivasyadav4728
      @srinivasyadav4728 3 месяца назад +6

      ಹೊ bere cast ge MLA .MP reservation illa atracity case illa . govt planing reservation illa hogli SC ge 17% bere caste ge 4% only ide in equalling Alva ? Free hostel illa Where is samanathe?

    • @prathapkt8659
      @prathapkt8659 3 месяца назад +2

      @@srinivasyadav4728 Ninu kelthiro hella Questions gu haa video dhalli Ans edhy first full video nodbittu maathDu

    • @shrikanthadashrikanthada9140
      @shrikanthadashrikanthada9140 3 месяца назад

      ​@@srinivasyadav4728@ ok MLA and MP estu sc and st idare mathe remaining MLA@ MP yaragidare Nani gottila swalpa elthira

  • @umashankarachakrabhavi6954
    @umashankarachakrabhavi6954 3 месяца назад +2

    Good morning param sir, thanks for interviewing a great vicharavaadi, pl interview Devanur mahadeva sir & Baraguru
    ramachandrappa sir also

  • @manjuladevi7693
    @manjuladevi7693 3 месяца назад +2

    Good information sir its true sir 🙏🙏🙏

  • @manjunathasmanjunathas9875
    @manjunathasmanjunathas9875 3 месяца назад +3

    Hats off sir no coment in those off worrds

  • @athribhat2243
    @athribhat2243 3 месяца назад +7

    Reservation should be abolished

    • @dwarakanathnk6054
      @dwarakanathnk6054 3 месяца назад

      ಜಾತಿ ನಾಶಮಾಡಿ ಅದಿಲ್ಲವಾದರೆ ಮೀಸಲಾತಿ ತೆಗಿರಿ ಅನ್ನೋದು ಅಪ್ರಸ್ತುತ.

  • @sundaysushens8633
    @sundaysushens8633 3 месяца назад +3

    Buddhism is a branch of Hindu.
    Jainism is a branch of Hindu..

  • @karthikbhat5406
    @karthikbhat5406 3 месяца назад +2

    Arya Dravida Theory was busted by Dr. Ambedkar himself, you guys read him selectively 😢😢

  • @geethadp1702
    @geethadp1702 3 месяца назад +1

    Super sir ಒಳ್ಳೆಯ ಸಂದೇಶ

  • @user-tx3ox2zl2c
    @user-tx3ox2zl2c 3 месяца назад

    ಈ ಕಲಾಮಾಧ್ಯಮ ಕ್ಕೆ ಈಗ ಒಂದು ಹೊಸ ಕಳೆ ಬಂತು ಅನ್ಸುತ್ತೆ.... love from ಚಿತ್ರದುರ್ಗ ❤

  • @ShivakumarSwamy-di4uq
    @ShivakumarSwamy-di4uq 3 месяца назад +5

    Please make atheist 25 episodes of this gentleman.

  • @abhishekkalkatte7036
    @abhishekkalkatte7036 3 месяца назад

    Atlast a good intellectual interview. Thank you param .

  • @user-bw6fo6bd1m
    @user-bw6fo6bd1m 3 месяца назад +11

    Ree swamy 75 varsha dalli agiro development ,2000 varsha dalli agilla … dalit ru antha kanoonanna durupayoga madkontiru 70 percent jana … dalitru antha khaali jaaga compound hakondirore jaasthi… nan freind avr appa govt job avnu eega govt job alli idaane ( RESERVATIONON INDHA ) adhe exam alli appa illadha nanna Innobha snehitha avngintha jaasthi marks thagondru selection agilla … Ambedkar na bare reservation ge upyagiskolbedi avr thara odhbeku badukbeku … bare Hindu dharma na adkond bitre agalla … adhe tara Muslims bagge mathadtara dalita nayakru … ondhsala govt job sikud mele avr family ge reservation kodbardhu… creamy layer na thagibeku… dodda chinthakaru tara adodh alla nim samajadha badavarige agthiro anyaay na sari maadi … ella jaathi li badathana hasuvu idhe adru bagge mathadi bare thindhu thindhu kobbidavr bagge mathadbedi … Reservation anodhe nam deshana eega hinde uliyuvanthe madthide … education ge reservation kotmele kelsakku kodbeka swamy …. Nam appa 50 savira fees katidre avru bare 1000 rupayi…. Naanu 80 % thagdru sigadha kelsa mathe seatu avrge 50 % ge siguthe … idhu nyaaaya na … naavu arji haaki hutilla… badathana hasuvu bagge maathra mathadi modalu …. Yeno doddadagi pungodhu alla

    • @user-jj6ld5bd8q
      @user-jj6ld5bd8q 3 месяца назад +1

      💯👏✅👌

    • @rameshm8524
      @rameshm8524 3 месяца назад

      Ellarigu eega reservation ede murka . Adarallu mosa gotta ninage.27% janaki 18% reservation. 3% janakke 10% reservation. Edannyake neenu matadalla. 2000 Varsha tulididdu sakagilva? 2000 varsha Tulitakke valgada janakke alpa swalpa anukula adare enu urukooteeya. Nimmantavarindale eneedu dalitara durjanya nadeetide.

  • @gnanamaarga7285
    @gnanamaarga7285 3 месяца назад

    Great episode🎉

  • @maheshphysics9786
    @maheshphysics9786 3 месяца назад +2

    Views must reach more than a million

  • @manjulas6922
    @manjulas6922 3 месяца назад

    Thank you broi. evara vicharadhareyanna namage tilisiddakke🎉❤

  • @jaiprakashnayak3307
    @jaiprakashnayak3307 3 месяца назад

    Simply super

  • @prathapkumar9730
    @prathapkumar9730 3 месяца назад

    Very nice interview..of knowledge for society/people's..keep it up this types of interviews..

  • @avrainalion8709
    @avrainalion8709 3 месяца назад +11

    Reservation should be free from India , all are equal

    • @Notoriouz2136
      @Notoriouz2136 3 месяца назад

      Reservation bagge mathado muncheee,
      Caste should be free from india antha akooo!!!
      Avaga adhag adhe hogutthee!!
      Casteism must destroyed,if not dont talk about reservation!

  • @Punithraj4774
    @Punithraj4774 3 месяца назад +1

    Thank you so much sir 🎉🎉🎉🎉🎉🎉🎉🎉

  • @prakashat8451
    @prakashat8451 3 месяца назад

    ಪ್ರತಿ ಜಾತಿ ಗಳಲ್ಲಿ ಶ್ರೇಷ್ಠ ವ್ಯಕ್ತಿ ಗಳು ಇದ್ದಾರೆ.. ಅವರ ಉತ್ತಮ ಚಿಂತನೆ ಗಳು ಇದ್ದಾವೆ.. ಆದರೆ ಇಂದು ಅವರ ಚಿಂತನೆಗಳನ್ನು ಬಿಟ್ಟು, ಅವರನ್ನು ಜಾತಿಗೆ ಮಾತ್ರ ಸೀಮಿತ ವಾಗಿದೆ... ಜನರು ತಮ್ಮ ಯೋಚನೆ ವಿಧಾನ ಬದಲಾಗಬೇಕು.

  • @mch3644
    @mch3644 3 месяца назад +4

    ಜೈ ಭೀಮ್, ಜೈ ಎತ್ನಾಳ್, 🔥🔥🔥🔥🔥 ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು. 👌🏻👌🏻👌🏻

    • @Well-WisherLM
      @Well-WisherLM 3 месяца назад

      ಭೀಮ್ ಮತ್ತು ಯತ್ನಾಳ್ ಈ ಎರಡು ತದ್ವಿರುದ್ದ ಚಿಂತನೆಗಳು

  • @sidduts3209
    @sidduts3209 3 месяца назад +11

    Bari bulde bidta iddane. Evana Family ge sikkiro Reservation bittu kodoke Ready. Iddana.

    • @LakshmiLakshmi-ru2gk
      @LakshmiLakshmi-ru2gk 3 месяца назад +2

      This man is prejudiced and without a vision .so before buddha and jsin no caste means it wad only sanatana dharma. Si religion was created by buddha then! Only collecting all books and reading doesn’t help only an insight to things will help. Many sages were not a brahmin . But sll were visionaries .we worship those sages for their vision. Varnashrama was done only accg to their work. But many bad practices were done because of not knowing them properly. But reservations system now is a hinderence to countrys growth . Reservation based on economy is a must. We have sern how a dalit by name Kharge speaks and acts inspite of his high position . Why he dint improve then?

    • @yatisshkumaryashashy6a69
      @yatisshkumaryashashy6a69 3 месяца назад

      Jai bhim jai bhim.

    • @shashikumar7890
      @shashikumar7890 3 месяца назад

      ನಿನ್ನ ಮನಸ್ಥಿತಿ ಪುರಾಣನೇ ಹೇಳ್ತಿರೋದು

  • @umarshanbag2481
    @umarshanbag2481 3 месяца назад +1

    Vandanegalu Gurugàle

  • @shankarnaikar2184
    @shankarnaikar2184 3 месяца назад +7

    ಜೈ ಭೀಮ್... ಜೈ ಪ್ರಭುದ್ಧ ಭಾರತ.. ಜೈ ಅಂಬೇಡ್ಕರ್

    • @TrueTeller-dk3vd
      @TrueTeller-dk3vd 3 месяца назад

      ಹೋಗೋ ಬೋಳಿಮಗನೇ ಸಾಬ್ರು ತಿಗ ನೆಕ್ಕಿ ನೀವೇ ದೊಡ್ದು ಜಾತಿರೋಗಿ ಸೂಳೆಮಕ್ಳು

  • @prakashpriya-rv1ds
    @prakashpriya-rv1ds 3 месяца назад +2

    Sir yella sari ambedker avru thanu beleyodhu dhodddhalla thannanthe thanna samudhya belibeku antha avra dhvaniyagi vorata madidhru.. viparyasa andhre aha voratadha pala undovru thammadhe samudhaydha bada janarige misalathi laaba bitkodahe.. misalathiya sarkaradha laabavannu mathhe mathhe thave anubavisodhu yestu sari.. niu nimmadhe bada samudhaydha janarige maduva anyaya allave.. 100 varsha vadhru avru melakke barodhu kasta allave....😢😮

  • @ganeshg1924
    @ganeshg1924 3 месяца назад +4

    ತುಂಬಾ ವಿಚಾರ ಗೊತ್ತು ಇಲ್ಲಾ.. ಆದ್ರೆ ಪೊರಫೀಸರ್ ಮತ್ ನ ಈ ಸಮಜಕೆ ಬೇಕು..

  • @rangaramum8241
    @rangaramum8241 3 месяца назад +2

    Good

  • @information5518
    @information5518 3 месяца назад

    ಅದ್ಭುತ... ಎಪಿಸೋಡ್ ❤️

  • @ashwiniashu4690
    @ashwiniashu4690 Месяц назад

    Tq for this video

  • @adishesh28
    @adishesh28 3 месяца назад +2

    Beautiful interview and great insights - Just be unbiased in your views.
    Assumption of Jains and Buddhism as natural religions in India just because there is no invasive/conversion history is very irresponsible statement. Those are branches of what was existing in India since centuries ago. You can call it Hinduism today.

  • @maheshk1912
    @maheshk1912 3 месяца назад +1

    ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಜೈ ಭೀಮ್ ❤❤❤❤

    • @maheshk1912
      @maheshk1912 3 месяца назад

      ತುಂಬ ಧನ್ಯವಾದಗಳು ಸರ್ 🙏🙏🙏

  • @sanatanananta2100
    @sanatanananta2100 3 месяца назад +8

    ಕುಲ ವೃತ್ತಿ ಬಿಟ್ಟದಕ್ಕೆ ನಮ್ಮ ಎಷ್ಟು ಜ್ಞಾನದ ಪರಿಸಮಾಪ್ತಿ ಯಾಗಿದೆ. Westerners ನಮ್ಮ ಜ್ಞಾನವನ್ನು ಕದ್ದು ಪೇಟೆಂಟ್ ಮಾಡಿಸಿಕೊಳ್ಳುತ್ತಿದ್ದಾರೆ..

    • @Anonymous-im342
      @Anonymous-im342 3 месяца назад

      Continue madappa, nin yaar beda andru, ista eronu madthane, subsidy kodi, central govt antha rige subsidies kottu encourage madithide, adre kula kasubu madakkista elladironige force madod beda.

    • @sanatanananta2100
      @sanatanananta2100 3 месяца назад

      @@Anonymous-im342 ಕುಲ ಕಸುಬನ್ನು ನಿರ್ನಾಮ ಮಾಡಿದವರೇ ಇಂಥ ದುರುಳ ಬಂಡಾಯ ಸಾಹಿತಿಗಳು. ನಮ್ಮ ದೇಶದ ಅತ್ಯುತ್ಕೃಷ್ಟ ಜ್ಞಾನ ವನ್ನು ಕಿತ್ತುಕೊಳ್ಳುವದರಲ್ಲಿ ಇಂಥ ಸಾಹಿತಿ ಗಳು ಯಶಸ್ವಿಯಾಗಿದ್ದಾರೆ.

  • @PremaNeeralagi
    @PremaNeeralagi 3 месяца назад +1

    Anna super aastu kelidru sakagolla

  • @sureshmk8737
    @sureshmk8737 3 месяца назад +2

    ಸರ್ ಇವರು ಮಾಡಿರುವ ಭಾಷಣ ದ ಅಲವು ವೀಡಿಯೋ ತುಣುಕುಗಳಿದರೂ ಲಿಂಕ್ ಮಾಡಿ .
    ಧನ್ಯವಾದಗಳು.

  • @user-wc5lq9bv7t
    @user-wc5lq9bv7t 3 месяца назад +3

    Sorry rong history 22+10 community ❤🎉total 292 leaders ❤🎉 😢Ambedkar only one sin ❤🎉Jai Bharat samvidhana

  • @NarayanaMMunivenkatappa-rz2to
    @NarayanaMMunivenkatappa-rz2to 3 месяца назад +1

    Super sir

  • @novakdjokovic7458
    @novakdjokovic7458 3 месяца назад +1

    Sir I’m medical student general category. MBBS seat government college sigbekandre general category students 620+ marks thegibeku 720 marks ge.
    Nam friend Brahmin has scored 600 but government college siglilla. Aadre nam batch alli sc category from decently rich family 500 marks tegidu government seat sikidde. Is this fair now plz comment. I scored 625 and got the college. I respect untouchability should not be practised. All exams should be like C.A exams which is 100% merit . Ok fine reservation can be made on income limit / economic condition. Or else people will exploit these loopholes which is upsetting for middle class general candidates. Or take a situation like:
    General category 590 /720 : family is poor Rejected
    Sc category 500/720 : Family rich Selected

  • @jagruthiu9999
    @jagruthiu9999 3 месяца назад +2

    Sir ambedkar said only for political reservation is ten years not for other things. plz mention that ,otherwise it will go wrong message. Plz change the title

  • @harshakp
    @harshakp 3 месяца назад +2

    Reservation should be given based on economical condition ... if more bahujan are poor then definitely they will get reservation .. why people who availed reservation and became affluent still continue to take reservation

  • @user-lt2jk1by2g
    @user-lt2jk1by2g 3 месяца назад

    ತುಂಬಾ ಒಳ್ಳೆಯ ಮಾಹಿತಿ ಶರಣರೇ ಶರಣು ಶರಣಾರ್ಥಿ ಶರಣರೇ

  • @ramabaimn5290
    @ramabaimn5290 3 месяца назад

    Danya vadagalu

  • @lordshiva0998
    @lordshiva0998 3 месяца назад

    ದನಾ ತಿನ್ನೊದ ಬಿಟ್ಟು ಜೈ ಭೀಮ್ ಹೇಳಿ, ಅಂದ್ರೆ ಮಾತ್ರ ಅವರಿಗೆ ಒಂದು ಗೌರವ.

  • @shrinivasmurthy143
    @shrinivasmurthy143 3 месяца назад +2

    Sir istenaa innu interwiew maadi ...clear aagi artha agli plss

  • @hg.p2577
    @hg.p2577 3 месяца назад

    ಈ ಕಾಲದಲ್ಲಿ ಯಾರ ಬಾಯಲ್ಲಿ "ಬುದ್ಧ ಮತ್ತು ಬಸವ " ರವರ ಹೆಸರು ಬರುತ್ತೋ ಅಂತವರನ್ನ ನಾವು ನಂಬುವುದಿಲ್ಲ

  • @sreenivasasreenivasa8300
    @sreenivasasreenivasa8300 3 месяца назад

    Sar next episode continue
    maadi

  • @Amarnath-jt1sl
    @Amarnath-jt1sl 3 месяца назад +6

    ಜೈ ಭಿಮ್

  • @VijayKumar-zg2mo
    @VijayKumar-zg2mo 3 месяца назад

    ಅಂಬೇಡ್ಕರ್ ಬಗ್ಗೆ ಪ್ರೀತಿ, ಗೌರವ ಇರುವ ಎಲ್ಲರೂ ಅವರ ಹಾಗೆ ಬದುಕಿದಾಗ ಮಾತ್ರ

  • @ManjuvManjuv-fs8oo
    @ManjuvManjuv-fs8oo 3 месяца назад

    ಉತ್ತಮ ವಾದ ವಿಚಾರ. ಪರಮೇಶ್ವರ್ ಸರ್.

  • @srg_creations
    @srg_creations 3 месяца назад +3

    ಅದ್ಭುತ sir 🙏🙏🙏🙏🙏

  • @jaiyammarachaiah8716
    @jaiyammarachaiah8716 3 месяца назад

    Very good program jaibheem