200 ವರ್ಷಗಳ ಹಿಂದೆ ನಮ್ಮ ಭಾರತ ಹೇಗಿತ್ತು ನೋಡಿ | 200 Years Back India | Independence Day 2024 | Modi | red

Поделиться
HTML-код
  • Опубликовано: 17 янв 2025

Комментарии • 58

  • @mukeshbabu6882
    @mukeshbabu6882 4 месяца назад +29

    ಜೈ❤ ಭಾರತ್ ❤❤❤
    ಹಳೆ ಜೀವನ❤ ನೆಮ್ಮದಿ ಜೀವನ❤
    ಒಬ್ಬರಿಗೊಬ್ಬರು ಸಹಾಯ ಇತ್ತು
    ಈಗ ಸ್ವಾರ್ಥಿಗಳು

  • @nagappavalikar716
    @nagappavalikar716 Месяц назад +7

    ಅಂದಿನ ಕಾಲದಲ್ಲಿರುವ ಜನರ ಜೀವನವೇ
    ಒಂದು ಸುಂದರ ಅಂದಿನ ಕಾಲದಲ್ಲಿರುವ ಜನರ ಧರಿಸುವ ಬಟ್ಟೆ ಹೊಲಸಾಗಿದ್ದರೂ ಮನಸ್ಸು ಬಹಳ ಸ್ವಚ್ಚವಾಗಿತ್ತು ಈಗಿನ ಕಾಲದಲ್ಲಿ ಧರಿಸುವ ಬಟ್ಟೆ ಪಳ ಪಳ ಹೊಳೆಯುತ್ತಿದ್ದರೂ ಮನಸ್ಸುಗಳು ಬಹಳ
    ಹೊಲಸು ತುಂಬಿಕೊಂಡು ಹೊಲಸು ಕಾರ್ಯ ನಡೆಸುವ ಜನರಿದ್ದಾರೆ ನಾವೆ ಶುದ್ಧವಾಗಿದ್ದರೆ ಸಾಕು ಪರರ ಸಹವಾಸ ನಮಗೇಕೆ
    ನಾವು ನಮ್ಮ ಬದುಕು ಸಾಗಿಸಬೇಕು

  • @shivalingaiahammu7512
    @shivalingaiahammu7512 3 месяца назад +12

    ಆಗಿನ 200 ವರ್ಷಗಳ ಜೀವನವೇ ತುಂಬಾ ನೆಮ್ಮದಿ ಜೀವನ ವಾಗಿತ್ತು.

  • @Rockyramesh56
    @Rockyramesh56 4 месяца назад +18

    ಜಗತ್ತು ಸರ್ವನಾಶ ಆಗೋದನ್ನ ಕಾಯ್ತಾ ಇದ್ದೇನೆ ನಾನು ಜೈ ಶ್ರೀ ಕೃಷ್ಣ ❤

  • @devaraja1084
    @devaraja1084 16 дней назад +2

    200 Years Back Life Super 👌👌😁

  • @JagadeeshPM-m8y
    @JagadeeshPM-m8y 3 месяца назад +11

    ಅಂದಿಗೆ ಅದೇ ಸುಖ ಇಂದಿಗೆ ಇದೇ ಸುಖ.

  • @JayamGowda-ku7yu
    @JayamGowda-ku7yu Месяц назад +1

    Sir ಇನ್ನೂರು ವರ್ಷ ಬೇಡ ಕೇವಲ ಇವತ್ತು ವರ್ಷ ಹಿಂದೆ ನೇ ನಾವು ಸಣ್ಣ maklu ಜೀವನ ಬಡತನ ಆದರು ತುಂಬಾ ಚೆನ್ನಾಗಿ ಇತ್ತು ಮುಖ್ಯವಾಗಿ ಸಂಬಂಧ ಗಳು

  • @KavithaKavi-b5z
    @KavithaKavi-b5z 5 месяцев назад +6

    ಹಳೆ ಪದ್ದತಿ ಚನ್ನಾಗಿ ettu

  • @manjulamanjula3889
    @manjulamanjula3889 5 месяцев назад +5

    ಸೂಪರ್ presentetion sir ಮಾಹಿತಿ thumda super

  • @MadhuriKulkarni-bj9ch
    @MadhuriKulkarni-bj9ch 5 месяцев назад +5

    Old is Gold ❤❤

  • @shivushivu4963
    @shivushivu4963 4 месяца назад +15

    ಮರಳಿ ಬರಲಿ ಆ ಕಾಲ

  • @ravivarmaambiga936
    @ravivarmaambiga936 2 месяца назад +1

    ಜೈ ಶಿವಾಜಿ🐯

  • @aravirangaswami3082
    @aravirangaswami3082 3 месяца назад +1

    ಸೂಪರ್ ಮಾಹಿತಿ ಸರ್ 🙏🏼

  • @shivakumarsk2366
    @shivakumarsk2366 4 месяца назад +5

    ಆಗಿನ ಕಾಲದಲ್ಲಿ ತುಂಬಾ ಕಷ್ಟ
    ಈಗಿನ ಕಾಲ ತುಂಬಾ ಸುಲಭ
    ಇದು ಗೊತ್ತಿಲ್ಲದೆ ಜನ ಆಗಿನ ಕಾಲ ನೇ ಚೆನ್ನಾಗಿ ಇದೆ ಅಂತಾರೆ
    ನಾವು ಈ ಕಾಲದಲ್ಲಿ ಹುಟ್ಟಿದಕ್ಕೆ ತುಂಬಾ ಖುಷಿಪಡಿ
    ಆಗಿನ ಕಾಲದಲ್ಲಿ corona ಬಂದ್ರೆ ಊರಿಗೆ ಊರೇ ಸ್ಮಶಾನ
    ಆಗಿನ ಕಾಲದಲ್ಲಿ ಮರಣ ಪ್ರಮಾಣ ಜನನ ಪ್ರಮಾಣ ಕಿಂತ ಜಾಸ್ತಿ ನೀವೇ ಅರ್ಥ ಮಾಡ್ಕೊಳಿ ಫ್ರೆಂಡ್ಸ್

  • @SanningappaSanningappa-h6e
    @SanningappaSanningappa-h6e 2 месяца назад +3

    ಆಗಿನ ಕಾಲದಲ್ಲಿದ್ದ ಟೇಕ್ನಾಲಜಿ ಈಗೆಲ್ಲಿದೆ..ಸ್ವಾಮಿ

  • @mahadeva528
    @mahadeva528 5 месяцев назад +10

    ಅಂದಿನ ಕಾಲದಲ್ಲಿ ಆರೋಗ್ಯವಾಗಿ ಆನಂದವಾಗಿ ನೆಮ್ಮದಿಯಾಗಿದ್ದರು.
    ಅವಿಭಕ್ತ ಕುಟುಂಬಗಳ ಆಗಿ ಬದುಕಿನಲ್ಲಿ ನೆಮ್ಮದಿಯಾಗಿದ್ದರು...
    ಹಣವಿರಲಿಲ್ಲ ನೆಮ್ಮದಿಯಾಗಿದ್ದರು...
    ಇಂಧನ ಕಾಲದಲ್ಲಿ ಹಣವಿದೆ ಶ್ರೀಮಂತಿಕೆ ಇದೆ ಎಲ್ಲವೂ ಇದ್ದು ಅನಾರೋಗ್ಯ ಕಾಡುತ್ತಿದೆ ನೆಮ್ಮದಿ ಇಲ್ಲದ ಜೀವನವಾಗಿದೆ ಕುಟುಂಬಗಳ ವಿಭಕ್ತ ಕುಟುಂಬಗಳಾಗಿ ಬದುಕುತ್ತಿದ್ದಾರೆ...

  • @chidanandkulagude2280
    @chidanandkulagude2280 27 дней назад

    I love india

  • @siddalingyallattisiddaling9938
    @siddalingyallattisiddaling9938 5 месяцев назад +1

    👌👌👍👍

  • @subramanisubbu1614
    @subramanisubbu1614 4 месяца назад +1

    Innu mundina 200 varusha namma bharathave shreshta desha vaguthe .....

  • @JayaramuJayaramu-f1g
    @JayaramuJayaramu-f1g 3 месяца назад

    Goodnees.thanks

  • @v.s.mtrend4813
    @v.s.mtrend4813 28 дней назад

    Chanagithu belage bere ettu chanagi baggaskibahudagithu

  • @revatijadhav.jai.narayan3236
    @revatijadhav.jai.narayan3236 3 месяца назад

    It was great old season

  • @subramanyaprabhu6697
    @subramanyaprabhu6697 5 месяцев назад +43

    ಆಗಿನ ಕಾಲದಲ್ಲಿ ಬಡತನ ಇದ್ದರೂ ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ಇದ್ದರು

    • @rabbizid616
      @rabbizid616 2 месяца назад

      ಈಗ ಸಂಘಿ ಭಯೋತ್ಪಾದಕ ರಿಂದ ಅದು ಮರೀಚಿಕೆಯಾಗಿದೆ

  • @HanamanthMirji
    @HanamanthMirji 3 месяца назад

    Aupper

  • @kusumakusuma211
    @kusumakusuma211 Месяц назад +1

    Agina kalave channagittu

  • @vishwa7637
    @vishwa7637 5 месяцев назад

    Very nice

  • @shashininganagoudar2092
    @shashininganagoudar2092 5 месяцев назад

    ❤❤

  • @RajabiNadaf-kv6ee
    @RajabiNadaf-kv6ee 4 месяца назад +1

    Yes avagina kalave chanda ittu sir nemmadi ittu gatti muttagi iddaru

  • @jaymalachavadhari4744
    @jaymalachavadhari4744 4 месяца назад +1

    Aagin kalve chnnagittu enu svkry ellddiddru sukh nimmdi ettu hn ellddiddru nimmdiend jivn sagisuttiddevu aagin kal gldnn days annbhudu sir🎉

  • @madappatn8909
    @madappatn8909 4 месяца назад +1

    Agina jana avara mana benne tara parishudda igina jana durula durguna mosa dinda thumbi hogide kaliyuga kone aguvudanna kayatha idini

  • @ManjunathPurad-zx8df
    @ManjunathPurad-zx8df 5 месяцев назад

    Saksharate 1

  • @Kri579
    @Kri579 10 дней назад

    Tajmahal was not built by shajahan
    It was old in shajahan ruling time
    Shajahan renovated the tajmahal
    Tajmahal was known as Tejo Mahal
    Agreshwara is the god inside the tajmahal
    Then the city named as Agra

  • @rajeshwarisa2688
    @rajeshwarisa2688 Месяц назад

    200years beda sir ega 60years hegiytu thorsi saaku namma kaala

  • @areefappu5421
    @areefappu5421 3 месяца назад +1

    200 ವರುಷ ಈಗಿತು ಈಗ ಎಲ್ಲಿದ್ದೀರಿ ಕಾಂಗ್ರೆಸ್ ಪಕ್ಷ ಏನೂ ಮಾಡಿಲ್ಲ

  • @KavithaKavi-b5z
    @KavithaKavi-b5z 5 месяцев назад +1

    But ತಂತ್ರಜ್ಞಾನದ ಕೊರತೆ ಅಗಾದವಿತ್ತು ಸರ್🙏

  • @Ramesh-zj7qy
    @Ramesh-zj7qy 2 месяца назад +1

    200 varsha alla 90 varsha agirbahudu

  • @KLRaju-xc7gv
    @KLRaju-xc7gv Месяц назад

    Fake there is no camera sir by that time!?

  • @Venkieditshubli
    @Venkieditshubli 5 месяцев назад

    1St comment

  • @AnithaS-yj3cq
    @AnithaS-yj3cq Месяц назад

    Outsiders invade and looted I wonder what they looted which are still invisible

  • @devendramenasinakai782
    @devendramenasinakai782 3 месяца назад +1

    Aagina bharat best ettu sir.yelliyu dharm andaru terrorist eddiralilla.
    Bharatkke mosa maadidvaru munde yaru uliyella.jai hindu

  • @basavarajbudihal9297
    @basavarajbudihal9297 2 месяца назад +1

    Not200 ,100 back

  • @mallikarjunan4899
    @mallikarjunan4899 Месяц назад

    It was worst before. Becs no food, no clothes, and also no water to drink much more castizam it was with peoples, but superior peoples was enjoyed the life. Before independence at India.

  • @salmarj3958
    @salmarj3958 8 дней назад

    Preeti vatsalya light tagond hodkidru egina bharat dali sigodila first is best

  • @nirmalabr8156
    @nirmalabr8156 16 дней назад

    Nekararu hittale thamra maduvavaru badigeyavaru ratha gadigalu maduvavaru iddaru

  • @ManjunathPurad-zx8df
    @ManjunathPurad-zx8df 5 месяцев назад

    Blg

  • @basalinganaykodi369
    @basalinganaykodi369 4 месяца назад +1

    👌👌👌