ಶಂಕರ್ ನಾಗ್ ಸರ್ ಅವರ ಮನೆಗೆ ಹೋಗುವ ದಾರಿ | Shankar Nag Home Route Map | Shankar Nag Home | Shankar Nag.

Поделиться
HTML-код
  • Опубликовано: 22 янв 2025

Комментарии • 203

  • @ShivashankarMagaji
    @ShivashankarMagaji 3 года назад +74

    *ಕರಾಟೆ ಕಿಂಗ್ 💖💖ಶಂಕರ್‌ನಾಗ್💖💖 ಅವರ ನೆನಪು ಕನ್ನಡಿಗರ ಹೃದಯದಲ್ಲಿ ಎಂದಿಗೂ ಮಾಸೋದಿಲ್ಲ ಆ ಸೂರ್ಯ ಚಂದ್ರರು ಇರೋತನಕ ಶಂಕರ್‌ನಾಗ್ ಅವರು ಅಮರ ಅಜರಾಮರ.*

    • @Chandana-bl9sq
      @Chandana-bl9sq 2 года назад

      @@ಜಾನಪದಕನ್ನಡಸಾಂಗ್ sdfdaaaaaaaaaaaaaaaaaaasaaaaaaaaaaaaaaaaaaaaaaaaaaaaaaaaaaaaaaaaaaamaamaaamaamaaaaaaaaaaaaaaaaaa0qqa

  • @anandnand203
    @anandnand203 3 года назад +32

    ತುಂಬು ಹೃದಯದ ಧನ್ಯವಾದಗಳು ಅಣ್ಣ ನಮ್ಮ ಮನೆ ತೋರಿಸಿದ್ದಕ್ಕೆ ಸಿಂಗ್ಸಂದ್ರ ಬಸ್ಟಾಪ್ ಗೆ ಶಂಕರ್ ನಾಗ್ ಸರ್ ಅವರ ಹೆಸರು ಇಡುಬೇಕು🙏

  • @venukiran344
    @venukiran344 3 года назад +51

    ಹೌದು ಸಿಂಗಸಂದ್ರ ಮೆಟ್ರೋ ನಿಲ್ದಾಣ ಕ್ಕೆ ಶಂಕ್ರಣ್ಣ ಹೆಸರಿಡಬೇಕು 👍❤️ ಲವ್ ಯು ಬಾಸ್ ❤️❤️

  • @ನಾಗರಾಜಕನ್ನಡಿಗನಾಗರಾಜುಉದ್ಬಾಳಯು

    ಕೆಂಪೇಗೌಡ ಬಸ್ ನಿಲ್ದಾಣ ಹತ್ತಿರ ಇರುವ ಮೆಟ್ರೋ ನಿಲ್ದಾಣಕ್ಕೆ ಶಂಕರನಾಗ್ ಅಣ್ಣ ಹೆಸರು ಇಡಬೇಕು ಮೊದಲು ಅದು ನನ್ನ ಆಸೆ 🙏🙏

  • @naveennavee3619
    @naveennavee3619 3 года назад +8

    ಜೈ ಶಂಕ್ರಣ್ಣ ಜೊತೆಗಿರುವ ಜೀವ ಎಂದಿಗೂ ಜೀವಂತ❤✨💯 ಸಿಂಗ್ ಸಂದ್ರ ಬದಲು ಶಂಕ್ರಣ್ಣ ಬಸ್ಟಾಂಡ್ ಇದರ ನಮ್ಮೆಲ್ಲರ ಆಸೆ💯👍❤💐 ವಿಡಿಯೋ ಚೆನ್ನಾಗಿ ಮಾಡಿದ್ದೀರಾ ಯಾವಾಗಲೂ ನಮ್ಮ ಹೃದಯದಲ್ಲಿ ಸದಾ ನಗುತ್ತಿರುವರು ❤💐💫🎉✨🙏

  • @NaveenNaveen-tz2wl
    @NaveenNaveen-tz2wl 3 года назад +3

    ನಮ್ ಶಂಕರ್ನಾಗ್ ಇರ್ಬೇಕು ಇತ್ತು MISS you shakranna

  • @ajaykumarcs1817
    @ajaykumarcs1817 2 года назад +1

    ಸೂಪರ್ ನಮ್ಮ ಅಣ್ಣ ಹೆಸರು ಎಲ್ಲ ಕಡೆ ಇರಲಿ

  • @madeshaambiga2855
    @madeshaambiga2855 2 года назад +5

    ಮತ್ತೊಮ್ಮೆ ಹುಟ್ಟಿ ಬನ್ನಿ ಶಂಕ್ರಣ್ಣ 🙏❤️

  • @RanguMRDon
    @RanguMRDon 2 года назад +1

    ಶಂಕರ್ ನಾಗ್ ಸ್ಟಾಪ್ 👍👍👍

  • @renukachalawadi3550
    @renukachalawadi3550 2 года назад

    ಬಹಳ ಚೆನ್ನಾಗಿದೆ ಶಂಕ್ರಣ್ಣ ಸರ್ ಅವರ ಮನೆ. ಮನೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ

  • @sanjayattur1378
    @sanjayattur1378 2 года назад +1

    Great shankarnag sir ok

  • @siddeshasiddu9801
    @siddeshasiddu9801 3 года назад +10

    ನಮ್ಮ ಬಾಸ್ ಮನೆ ತೋರಿಸಿದ್ದಕ್ಕೆ ತುಂಬ ಧನ್ಯವಾದಗಳು ಸರ್.....💙💙💚💚💛💛❤❤🙏🙏🙏

  • @annappabkanjini2622
    @annappabkanjini2622 2 года назад +2

    😥❤ಶಂಕರಣ್ಣ ಅಂದ್ರೇನೆ ಒಂದು ಶಕ್ತಿ ದಯವಿಟ್ಟು ನಿಲ್ದಾಣ ಕ್ಕೆ ಅವರದೇ ಹೆಸರು ಇಡೀ 🙏🙏 ಇದು ನನ್ನ ಬೇಡಿಕೆ 🙏🙏🙏🙏🙏🙏🙏❤❤❤

  • @shamanthapooja2644
    @shamanthapooja2644 2 года назад +1

    ಧನ್ಯವಾದಗಳು ಸಾರ್

  • @ravihayyalkar7271
    @ravihayyalkar7271 2 года назад +1

    ಸಿಂಗ್ ಸಂದ್ರ ಮೆಟ್ರೋ ರೈಲು ನಿಲ್ದಾಣಕ್ಕೆ ಅಚ್ಚು ಮೆಚ್ಚಿನ ನಟ ಶಂಕರ್ ನಾಗ್ ಸರ್ ಅವರ ಹೆಸರಿಡಬೇಕು

  • @bhojarajshankarnag2465
    @bhojarajshankarnag2465 3 года назад +7

    ಸೂಪರ್ ಸೂಪರ್ ಸರ್ ಶುಭವಾಗಲಿ ನಿಮಗೆ

  • @jayanthkumarkg886
    @jayanthkumarkg886 3 года назад +6

    Youths great inspiration ❤️🙏

  • @shankarnagcreation2386
    @shankarnagcreation2386 3 года назад +5

    ನಮ್ಮ ಅಣ್ಣಾ ಶಂಕ್ರಣ್ಣ

  • @shivudacchu2400
    @shivudacchu2400 3 года назад +1

    ನಮ್ಮ ಬಾಸ್ ದು ಸಮಾಧಿ ತೋರಿಸಿ

  • @rakshithagowda9228
    @rakshithagowda9228 3 года назад +2

    Thank you for showing shankar nag home..

  • @sachinnavi9030
    @sachinnavi9030 2 года назад +2

    Good job boss my boss

  • @muttannag2275
    @muttannag2275 Год назад

    100% right 👍 Shankarnag sir hesaru idbeku

  • @murthynarasimha5613
    @murthynarasimha5613 3 года назад +3

    Thanks bro for showing My Boss Shankranna's Home. See bro if our government ll keeps my boss name or not for anywr. He ll already be there in our heart & mind forever that's my boss Shankranna🙏🙏🙏🙏🙏🙏

  • @royalchikka143
    @royalchikka143 3 года назад +3

    Hi bro super ❤️❤️❤️

  • @moonphukanmoon6193
    @moonphukanmoon6193 2 года назад +1

    Nice bro .my boss mane

  • @karatekingshankranna2952
    @karatekingshankranna2952 3 года назад +30

    ನಮ್ ಬಾಸ್ ಸಮಾಧಿ ತೋರಿಸಿ ಹಂಗೆ ಪ್ಲೀಸ್ ಬ್ರೋ ಮನೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಬ್ರೋ ಆದಷ್ಟು ಬೇಗ ಸಮಾಧಿ ವೀಡಿಯೋ ಹಾಕಿ ಬ್ರದರ್

    • @RaviKumr8197
      @RaviKumr8197 3 года назад +2

      Shankar nag sir avaranu Wilson garden nalli Burning madidu

    • @nagrajidagunji716
      @nagrajidagunji716 2 года назад

      Avrdu samadhi ella sir

    • @channachinnu4948
      @channachinnu4948 2 года назад

      Davangere bypass bus Shankar Nag Samadhi

    • @maheshh.m426
      @maheshh.m426 2 года назад

      ಸಮಾಧಿ ಇಲ್ವಾ ಅಯ್ಯೋ 😢😢

  • @appu2595
    @appu2595 3 года назад +2

    ಸೂಪರ್ 👌👌👌👌👌💐💐💐💐🎂🙏🙏🙏🙏🙏🙏

  • @yallappashivakumar1904
    @yallappashivakumar1904 3 года назад +11

    ನಿಜ ಸಿಂಗಸಂದ್ರ ದಲ್ಲಿ ಶಂಕರ್ನಾಗ್ ಬಸ್ ನಿಲ್ದಾಣ ಅಂತ ಹೆಸರಿಸಬೇಕು

  • @vanitanaik4009
    @vanitanaik4009 2 года назад +1

    Dhanyavadagalu

  • @lokannaparannavar5244
    @lokannaparannavar5244 2 года назад +1

    ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ಇರುವ ಮೆಟ್ರೊ ನಿಲ್ದಾಣದ ಹೆಸರು ಶಂಕರ್ ಅಣ್ಣಾ ಹೆಸರಿಡಬೇಕು.

  • @ShivashankarMagaji
    @ShivashankarMagaji 3 года назад +4

    ಕರಾಟೆ ಕಿಂಗ್ 💖💖ಶಂಕರ್‌ನಾಗ್💖💖 ಅಭಿನಯದ ಚಿತ್ರಗಳು
    1) ಒಂದಾನೊಂದು ಕಾಲದಲ್ಲಿ - 1978
    2) ಸೀತಾ ರಾಮು - 1979
    3) ಐ ಲವ್ ಯೂ - 1979
    4) ಪ್ರೀತಿ ಮಾಡು ತಮಾಷೆ ನೋಡು - 1979
    5) ಮಧುಚಂದ್ರ - 1979
    6) ಮಿಂಚಿನ ಓಟ - 1980
    7) ಆಟೋರಾಜ - 1980
    8) ಮೂಗನ ಸೇಡು - 1980
    9) ಹದ್ದಿನ ಕಣ್ಣು - 1980
    10) ಒಂದು ಹೆಣ್ಣು ಆರು ಕಣ್ಣು - 1980
    11) ಆರದ ಗಾಯ - 1980
    12) ರುಸ್ತುಮ್ ಜೋಡಿ - 1980
    13) ಜನ್ಮ ಜನ್ಮದ ಅನುಬಂಧ - 1980
    14) ತಾಯಿಯ ಮಡಿಲಲ್ಲಿ - 1981
    15) ಕುಲಪುತ್ರ - 1981
    16) ಹಣಬಲವೋ ಜನಬಲವೋ - 1981
    17) ಗೀತಾ - 1981
    18) ದೇವರ ಆಟ - 1981
    19) ಭರ್ಜರಿ ಬೇಟೆ - 1981
    20) ಮುನಿಯನ ಮಾದರಿ - 1981
    21) ಜೀವಕ್ಕೆ ಜೀವ - 1981
    22) ಅರ್ಚನ - 1982
    23) ಬೆಂಕಿ ಚೆಂಡು - 1982
    24) ಕಾರ್ಮಿಕ ಕಳ್ಳನಲ್ಲ - 1982
    25) ನ್ಯಾಯ ಎಲ್ಲಿದೆ - 1982
    26) ಧರ್ಮ ದಾರಿ ತಪ್ಪಿತು - 1982
    27) ಗೆದ್ದಮಗ - 1983
    28) ನ್ಯಾಯ ಗೆದ್ದಿತು - 1983
    29) ಚಂಡಿ ಚಾಮುಂಡಿ - 1983
    30) ಕೆರಳಿದ ಹೆಣ್ಣು - 1983
    31) ಸ್ವರ್ಗದಲ್ಲಿ ಮದುವೆ - 1983
    32) ಆಕ್ರೋಶ - 1983
    33) ನೋಡಿ ಸ್ವಾಮಿ ನಾವಿರೋದು ಹೀಗೆ - 1983
    34) ನಗಬೇಕಮ್ಮ ನಗಬೇಕು - 1984
    35) ರಕ್ತ ತಿಲಕ - 1984
    36) ತಾಳಿಯ ಭಾಗ್ಯ - 1984
    37) ಬೆಂಕಿ ಬಿರುಗಾಳಿ - 1984
    38) ಕಾಳಿಂಗ ಸರ್ಪ - 1984
    39) ಇಂದಿನ ಭಾರತ - 1984
    40) ಬೆದರು ಬೊಂಬೆ - 1984
    41) ಶಪಥ - 1984
    42) ಗಂಡು ಭೇರುಂಡ - 1984
    43) ಪವಿತ್ರ ಪ್ರೇಮ - 1984
    44) ಆ್ಯಕ್ಸಿಡೆಂಟ್ - 1984
    45) ಆಶಾಕಿರಣ - 1984
    46) ಮಕ್ಕಳಿರಲವ್ವ ಮನೆತುಂಬ - 1984
    47) ಅಪೂರ್ವ ಸಂಗಮ - 1984
    48) ತಾಯಿ ಕನಸು - 1985
    49) ಪರಮೇಶಿ ಪ್ರೇಮ ಪ್ರಸಂಗ - 1985
    50) ಮಾನವ ದಾನವ - 1985
    51) ಕಿಲಾಡಿ ಅಳಿಯ - 1985
    52) ವಜ್ರಮುಷ್ಠಿ - 1985
    53) ಕರಿನಾಗ - 1985
    54) ತಾಯಿಯೆ ನನ್ನ ದೇವರು - 1986
    55) ನಾ ನಿನ್ನ ಪ್ರೀತಿಸುವೆ - 1986
    56) ಅಗ್ನಿ ಪರೀಕ್ಷೆ - 1986
    57) ರಸ್ತೆ ರಾಜ - 1986
    58) ಸಂಸಾರದ ಗುಟ್ಟು - 1986
    59) ತಾಯಿ - 1987
    60) ಈ ಬಂಧ ಅನುಬಂಧ - 1987
    61) ಹುಲಿ ಹೆಬ್ಬುಲಿ - 1987
    62) ಲಾರಿ ಡ್ರೈವರ್ - 1987
    63) ಅಂತಿಮ ಘಟ್ಟ - 1987
    64) ದಿಗ್ವಿಜಯ - 1987
    65) ಶಕ್ತಿ - 1987
    66) ಸಾಂಗ್ಲಿಯಾನ - 1988
    67) ಧರ್ಮಾತ್ಮ - 1988
    68) ಮಿಥಿಲೆಯ ಸೀತೆಯರು - 1988
    69) ತರ್ಕ - 1989
    70) ಮಹಾಯುದ್ಧ - 1989
    71) ಅಂತಿಂಥ ಗಂಡು ನಾನಲ್ಲ - 1989
    72) ವಾಲ್ ಪೋಸ್ಟರ್ - 1989
    73) ಸಿ.ಬಿ.ಐ ಶಂಕರ್ - 1989
    74) ಇದು ಸಾಧ್ಯ - 1989
    75) ರಾಜ ಸಿಂಹ - 1989
    76) ಜಯಭೇರಿ - 1989
    77) ನರಸಿಂಹ - 1989
    78) ಎಸ್.ಪಿ.ಸಾಂಗ್ಲಿಯಾನ ೨ - 1990
    79) ರಾಮರಾಜ್ಯದಲ್ಲಿ ರಾಕ್ಷಸರು - 1990
    80) ಮಹೇಶ್ವರ - 1990
    81) ತ್ರಿನೇತ್ರ - 1990
    82) ಆವೇಶ - 1990
    83) ಹೊಸ ಜೀವನ - 1990
    84) ಹಳ್ಳಿಯ ಸುರಾಸುರರು - 1990
    85) ಭಲೇ ಚತುರ - 1990
    86) ಆಟ ಬೊಂಬಾಟ - 1990
    87) ನಿಗೂಢ ರಹಸ್ಯ - 1990
    88) ನಕ್ಕಳಾ ರಾಜಕುಮಾರಿ - 1991
    89) ಪುಂಡಪ್ರಚಂಡ - 1991
    90) ಸುಂದರಕಾಂಡ - 1991
    91) ನಾಗಿಣಿ - 1991
    92) ಪ್ರಾಣ ಸ್ನೇಹಿತ - 1993
    93) ಸರ್ವಸಾಕ್ಷಿ (ಮರಾಠಿ) - 1978
    94) ಉತ್ಸವ್ (ಹಿಂದಿ) - 1984

    • @ganeshkulal6830
      @ganeshkulal6830 3 года назад

      Shankar nag death 1990 abaradhu movie 1993 ralli hege bantu

    • @ganeshkulal6830
      @ganeshkulal6830 3 года назад

      Relis let aigide ansute

  • @photoflashphotographyvideo9622

    we always love u bossssssss🥰😍♥♥♥

  • @rolex...........rathod4339
    @rolex...........rathod4339 3 года назад +1

    Thank you bro

  • @naomibabu8041
    @naomibabu8041 2 года назад +1

    Thnx for ur efforts

  • @subramani.n85
    @subramani.n85 3 года назад +6

    Legend actress sp sangliyana shankarnag anna 🙏🙏🙏

  • @chandana.c1373
    @chandana.c1373 2 года назад

    Tq so much sir

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 года назад

    ಈ ಮನೆಯನ್ನು ಅನಂತನಾಗ್ ಅವರ ಸಮಯಕ್ಕೊಂದು ಸುಳ್ಳು ಅನ್ನೋ ಸಿನಿಮಾದ ಟೈಟಲ್ ನಲ್ಲಿ ತೋರಿಸಿದ್ದಾರೆ. ನೋಡಬಹುದು. 🙏🙏🥰🥰

  • @kuberakubera6807
    @kuberakubera6807 2 года назад +2

    senkara nagu soru 🔥💕

  • @manjunaik4036
    @manjunaik4036 3 года назад +2

    ನನ್ನ ಸಪೋರ್ಟ್ ಇದೆ 👍👍

  • @rolex...........rathod4339
    @rolex...........rathod4339 3 года назад +3

    Jai shakaranna

  • @shivuraj6310
    @shivuraj6310 3 года назад +2

    Super

  • @shivalingashettyshivalinga5176
    @shivalingashettyshivalinga5176 3 года назад +2

    My.... Boss. Tqu.sir...💖💖💖💖

  • @nitinnaikankola7573
    @nitinnaikankola7573 3 года назад +6

    ತುಂಬಾ ದಿನಗಳಿಂದ ಕೇಳ್ತಿದ್ದೇನೆ ಅನಂತ್ ನಾಗ್ ಅವರ ಮನೆಯ ವಿಡಿಯೋ ಮಾಡಿ

  • @shivakumarakm3369
    @shivakumarakm3369 2 года назад

    Sir gud ur job

  • @mahesha6291
    @mahesha6291 2 года назад +1

    Howdu super Sir

  • @venkateshgkgk3748
    @venkateshgkgk3748 3 года назад +1

    Super sir

  • @mahalakshmipunthsirmove5855
    @mahalakshmipunthsirmove5855 2 года назад +1

    Tq.sir

  • @sureshnayak4204
    @sureshnayak4204 2 года назад

    ಅವರ ಹೆಸರು ಇಡಬೇಕು ತುಂಬಾ ಉಪಯೋಗ ಆಗುತ್ತೆ ಒಳ್ಳೆ ನಟ ಅವರು

  • @siddalingammaberi3371
    @siddalingammaberi3371 2 года назад

    ಹೌದು ಶಂಕ್ರಣ್ಣನ ಹೆಸರು ಇಡೀ

  • @yuvarajg22
    @yuvarajg22 2 года назад

    Thanks

  • @deepakkumar-nc1lu
    @deepakkumar-nc1lu 2 года назад

    Thank u sir showing house we r very fan of shankaranna autoraja state government has kep metro station has autoraja station as station name sir thank u sir

  • @shivarajpatel9821
    @shivarajpatel9821 2 года назад

    Hi sir iam one of my big fan for shankarnag sir Bangalore majestic metro station ge avara yesaru ettare valleyadu

  • @dbossyaleshayalesha6541
    @dbossyaleshayalesha6541 3 года назад +1

    🙏Super 🙏

  • @harikumar7903
    @harikumar7903 3 года назад +2

    Nice video bro

  • @pmpm7531
    @pmpm7531 2 года назад

    Nanu hosururoad lle studey madiddu 8 9class anna thanks e plase torsiddakke age nam school svapla kansta ettu .....

  • @kumaraswamy860
    @kumaraswamy860 3 года назад +4

    ಸಮಾಧಿ ವಿಡಿಯೋ ಮಾಡಿ bro

  • @manjulacj5679
    @manjulacj5679 2 года назад

    TQ Anna

  • @Ramad-j9h
    @Ramad-j9h 2 месяца назад

    Jai Sankar anna jai

  • @HARISHGOWDA-lr3xr
    @HARISHGOWDA-lr3xr 3 года назад +2

    Super ❤️

  • @dhanuthanu7973
    @dhanuthanu7973 2 года назад +1

    ಶಂಕ್ರಣ್ಣ ಮನೆ ತೋರಿಸಿದಕ್ಕೆ ಧನ್ಯವಾದಗಳು ಸರ್ ಶಂಕರ್ ಸರ್ ಇದಿದ್ರೆ ನಂದಿ ಬೆಟಕ್ಕೆ ಕೇಬಲ್ ಕಾರ್ ಹಾಕುತ್ತಿದ್ದರು 🙏🙏

  • @arunodayhotakar6478
    @arunodayhotakar6478 2 года назад

    Jai shankarnag sir nimage nive sarisaati jai shankar anna

  • @mouneshjoyti6660
    @mouneshjoyti6660 3 года назад +1

    I'm a Big fan of my boss

  • @yallppalakshmi7164
    @yallppalakshmi7164 2 года назад

    ಕರಾಟೆ ಕಿಂಗ್ ಶಂಕರ್ ನಾಗ್ ಅವರ ಹೆಸರು ಇಡಬೇಕು ಸರ್

  • @Rajesh-zv3om
    @Rajesh-zv3om 3 года назад +2

    Superb singsandrage shankrannanavra hesru idbeku andralla

  • @SunilKumar-pq9vk
    @SunilKumar-pq9vk 2 года назад +1

    Yes ಮೆಟ್ರೋ ಟೇಷನ್ ಗೆ ಹೆಸರಿಡಬೇಕು

  • @shivudacchu2400
    @shivudacchu2400 3 года назад +1

    My boss 💕💖💕

  • @manjunathkt2582
    @manjunathkt2582 3 года назад +3

    Singasandrs Sankar nag metro station yes

  • @nagarajannagaraju1117
    @nagarajannagaraju1117 3 года назад +1

    Supper sar yse sigasndr nam badalu shankrnaga name baku

  • @nitinnaik897
    @nitinnaik897 2 года назад

    Shanker nag sir chikvr eddaga modlirumane erudu nam uttarkannada kumtadalli sir

  • @mouneshjoyti6660
    @mouneshjoyti6660 3 года назад +1

    ದಯವಿಟ್ಟು ಮೆಟ್ರೋ ಗೆ ನಮ್ ಬಾಸ್ ಹೆಸರು ಇಡಿ ಪ್ಲೀಸ್ ಇದೊಂದೆ ನನ್ನ ಕೋರಿಕೆ

  • @kingdomstv1
    @kingdomstv1 3 года назад +3

    Manipal country road sir

  • @vishalvishalh1431
    @vishalvishalh1431 3 года назад +1

    I want shankaranna samadhi place please show me

  • @sureshramu9212
    @sureshramu9212 3 года назад +2

    Hello boss I am in singasandra I now Shankar nag sir mane

  • @chandrakalaat1510
    @chandrakalaat1510 3 года назад +4

    Sir please sruthi madam mane mathe tharle nan maga movie anjali madam mane thorsi age sadya adre amsaleka sir mane adrass heli nan singer avrna ondu sari adru meet agbeku please sir

    • @ShivarajaShivuRocky
      @ShivarajaShivuRocky  3 года назад +1

      Medam ade search madthidini yarigu gothila anthidare

    • @chandrakalaat1510
      @chandrakalaat1510 3 года назад +2

      @@ShivarajaShivuRocky ok sir singer's mane yardadru thorsi s narayan sir mane nu thorsi sir nim video goskara kaitha ertivi nanu nam akkanu

    • @ShivarajaShivuRocky
      @ShivarajaShivuRocky  3 года назад

      Ok medam

  • @devikagowda5312
    @devikagowda5312 2 года назад

    Sir niveditha Jain family thorsi,avara samaadhi thorsi🙏

  • @sameersameer8708
    @sameersameer8708 Месяц назад

    Yogaraj bhat sir Mane video madi sir

  • @omsairam5558
    @omsairam5558 2 года назад

    Sankrana boss

  • @nirmalabr8156
    @nirmalabr8156 2 года назад

    Yes singasa ndra roadg shankarnag avara hesaridabeku

  • @chandrushekhar5185
    @chandrushekhar5185 2 года назад

    Yes sure

  • @prakashs6026
    @prakashs6026 2 года назад

    Ok sir shakarnaga nildana

  • @dharaniachar2564
    @dharaniachar2564 3 года назад +3

    Shankana devaru

  • @malleshsp.1329
    @malleshsp.1329 3 года назад +3

    Sir avath inda request madta edeeve malashree madam mane na torsi anta please nam malashree mam mane torsi sir its a rqst sir please

  • @joyparsubadiger7533
    @joyparsubadiger7533 2 года назад +1

    Actor Chetan sir avara mane video madi bro

  • @madhukumarmadhu6960
    @madhukumarmadhu6960 3 года назад +1

    🙏🙏

  • @manjeshn1504
    @manjeshn1504 2 года назад +1

    Sankarnag name beko sir sing sandra metro

  • @sanjumelakar4867
    @sanjumelakar4867 2 года назад

    Plz Shankarnag boss hesaru idi metro station ge

  • @VirupakashiAchari
    @VirupakashiAchari 5 месяцев назад +1

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @vanitanaik4009
    @vanitanaik4009 2 года назад +1

    Singasandradalli metro stetionge shankarnag sir hsaridi

  • @parameshwarashiva9034
    @parameshwarashiva9034 2 года назад

    Yes. I agree. Singasandra itself should be renamed as Shankar nag Nagara

  • @photoflashphotographyvideo9622

    bro ondh metro station nalli karate king name ila..........sha............ka metro lowda avre plan madidhu su,,,,maklu ondh name hakilla

  • @life_and_living_.
    @life_and_living_. 2 года назад

    Yas

  • @Allinonecontentses
    @Allinonecontentses 2 года назад +1

    ಮೂಲ ಊರು ನಮ್ಮ ಉತ್ತರಕನ್ನಡದ ಕುಮಟಾ- ಹೊನ್ನಾವರ ❤️

  • @shwetha8647
    @shwetha8647 3 года назад +1

    Howdu sir god job

  • @guruswamyr5293
    @guruswamyr5293 3 года назад

    Shankar naag avra hesru ond metro station ge idbeku

  • @lakshmism7653
    @lakshmism7653 2 года назад

    Yes sir

  • @shobashobarani638
    @shobashobarani638 3 года назад +3

    🙏🌹❤️👌

  • @sharnappak1148
    @sharnappak1148 2 года назад

    👌🙏🙏🙏🙏

  • @abdulnkalam1235
    @abdulnkalam1235 3 года назад +2

    V nagendra prasad sir avara home root map torisi..

  • @kalegowda2840
    @kalegowda2840 11 месяцев назад

    Kalegowda

  • @naseemasmilegirl2755
    @naseemasmilegirl2755 2 года назад +1

    Sindu raguveer awara death place thorsi sir