@@malathikamath1123 ಕಾಯಿ ತುರಿ ಹಾಕಿದ್ರೆ ತಕ್ಷಣ ದೋಸೆ ಮಾಡಿ ಕೊಳ್ಳಬೇಕು.ತೆಂಗಿನ ಕಾಯಿ ಹಾಕಿ ಕಡೆದು ಹುದುಗು ಬರಲು ಇಟ್ಟರೆ ಅಷ್ಟು ಒಳ್ಳೆದಾಗುವುದಿಲ್ಲ...ತೆಂಗಿನ ಕಾಯಿ ವಗರು ಬರುತ್ತದೆ.. ಈ ವಿಡಿಯೋ ದಲ್ಲಿ ಹೇಳಿರುವ ರೀತಿ ಮಾಡಿ ತುಂಬಾ ಚೆನ್ನಾಗಿರುತ್ತೆ...ತೆಂಗಿನ ಕಾಯಿ ಹಾಕಿ ಮಾಡುವ ಹಲಸಿನ ದೋಸೆ ವಿಡಿಯೋ ಕೂಡ ಮಾಡಿದ್ದೀನಿ. ಲಿಂಕ್ ಕಮೆಂಟ್ ಬಾಕ್ಸ್ ನಲ್ಲಿ ಮತ್ತು discription box ನಲ್ಲಿ ಇದೆ ಚೆಕ್ ಮಾಡಿ ನೋಡಿ
ಕಾಯಿ ಹಾಕದೆ ಇದೇ ರೀತಿ ಮಾಡಿ ನೋಡಿ ಒಳ್ಳೇದಾಗ್ತದೆ. ಈ ಮೆಥಡ್ ದೋಸೆ ಗೆ ಕಾಯಿ ಹಾಕಿ ಮಾಡಿ ನೋಡಿ .ಕಾಯಿ ಹಾಕದೆನೂ ಮಾಡಿ ನೋಡಿ ನಿಮಗೆ ಗೊತ್ತಾಗುತ್ತೆ. ಕಾಯಿ ಹಾಕಿದ್ರೆ ತಿನ್ನುವಾಗ ಒಳ್ಳೆದಾಗುವುದಿಲ್ಲ ವಗರು ಬರುತ್ತೆ .
ಕಾಯಿ ಹಾಕದೆ ಇದೇ ರೀತಿ ಮಾಡಿ ನೋಡಿ ಒಳ್ಳೇದಾಗ್ತದೆ. ಈ ಮೆಥಡ್ ದೋಸೆ ಗೆ ಕಾಯಿ ಹಾಕಿ ಮಾಡಿ ನೋಡಿ .ಕಾಯಿ ಹಾಕದೆನೂ ಮಾಡಿ ನೋಡಿ ನಿಮಗೆ ಗೊತ್ತಾಗುತ್ತೆ. ಕಾಯಿ ಹಾಕಿದ್ರೆ ತಿನ್ನುವಾಗ ಒಳ್ಳೆದಾಗುವುದಿಲ್ಲ ವಗರು ಬರುತ್ತೆ .
Please add English subtitles so people who don't understand your language will also know.. I tried to understand by your actions but the jaggery measurement I could not understand..
Click the link given here to watch the video of jackfruit dosa in another method👉:ruclips.net/video/K41pLbJdk24/видео.html
Kai turi hakbahuda mam
@@malathikamath1123 ಕಾಯಿ ತುರಿ ಹಾಕಿದ್ರೆ ತಕ್ಷಣ ದೋಸೆ ಮಾಡಿ ಕೊಳ್ಳಬೇಕು.ತೆಂಗಿನ ಕಾಯಿ ಹಾಕಿ ಕಡೆದು ಹುದುಗು ಬರಲು ಇಟ್ಟರೆ ಅಷ್ಟು ಒಳ್ಳೆದಾಗುವುದಿಲ್ಲ...ತೆಂಗಿನ ಕಾಯಿ ವಗರು ಬರುತ್ತದೆ.. ಈ ವಿಡಿಯೋ ದಲ್ಲಿ ಹೇಳಿರುವ ರೀತಿ ಮಾಡಿ ತುಂಬಾ ಚೆನ್ನಾಗಿರುತ್ತೆ...ತೆಂಗಿನ ಕಾಯಿ ಹಾಕಿ ಮಾಡುವ ಹಲಸಿನ ದೋಸೆ ವಿಡಿಯೋ ಕೂಡ ಮಾಡಿದ್ದೀನಿ. ಲಿಂಕ್ ಕಮೆಂಟ್ ಬಾಕ್ಸ್ ನಲ್ಲಿ ಮತ್ತು discription box ನಲ್ಲಿ ಇದೆ ಚೆಕ್ ಮಾಡಿ ನೋಡಿ
ಹಲಸಿನ ಹಣ್ಣಿನ ದೋಸೆ ತುಂಬಾ ಚೆನ್ನಾಗಿ ಮಾಡಿದ್ದೀರಿ ಆರೋಗ್ಯಕರ ರೆಸಿಪಿ
Thanks
Thumba chennagi helideera Tq👌👌
Thanks
Super yummy yummy 👌🏼👌🏼😋😋
Super
Thanks
ತುಂಬಾ ಚೆನ್ನಾಗಿದೆ
Thanks
Nice
Thumbha ruchiyagi thumba sogasagi hilidira sister wow wonderful looking so beautiful yummy recipe 👌👌🙏
Thanks
ನನ್ನ ಇಷ್ಟದ ದೋಸೆ 👌😋😋😋
Thanks
ಸ್ವಲ್ಪ ಕಾಯಿ ತುರಿ ಹಾಕಿ grind ಮಾಡುವಾಗ, super taste
ಕಾಯಿ ಹಾಕದೆ ಇದೇ ರೀತಿ ಮಾಡಿ ನೋಡಿ ಒಳ್ಳೇದಾಗ್ತದೆ. ಈ ಮೆಥಡ್ ದೋಸೆ ಗೆ ಕಾಯಿ ಹಾಕಿ ಮಾಡಿ ನೋಡಿ .ಕಾಯಿ ಹಾಕದೆನೂ ಮಾಡಿ ನೋಡಿ ನಿಮಗೆ ಗೊತ್ತಾಗುತ್ತೆ. ಕಾಯಿ ಹಾಕಿದ್ರೆ ತಿನ್ನುವಾಗ ಒಳ್ಳೆದಾಗುವುದಿಲ್ಲ ವಗರು ಬರುತ್ತೆ .
ವೀಡಿಯೋ ನೋಡಿದಕ್ಕೆ ಧನ್ಯವಾದ
Nice recipe 😋
Thanks
Today i tried it was very tasty thank you mam.
Thanks 👍
Unique
😍👌😋
Thanks
Very yummy 😋 😍 😊 😜 ☺️ 😉
Yummy 🥰
🙏 thanks
Super madam😊
Thanks 🙏
Superb 👌
Thanks 🙏
ಸೂಪರ್
Thanks 🙏
Super recipe Sistar 😋
Thanks
👌
Thanks
ತುಂಬಾ ಚೆನ್ನಾಗಿದೆ
Thanks 🙏
Super dose huliagalwa
ಸ್ವಲ್ಪವೂ ಹುಳಿ ಆಗೋದಿಲ್ಲ.. ಉಳಿದ ಹಿಟ್ಟು ಫ್ರಿಡ್ಜ್ ನಲ್ಲಿಟ್ಟು ಮರುದಿನ ದೋಸೆ ಮಾಡಿದ್ರು ಹುಳಿ ಆಗೋದಿಲ್ಲ..
@@kitchenvlogmangalore
Howda
Super 😘
Thanks
Super oladagi vivarisideri
Thanks 🙏
Nice recipe ma'am...1 glass rice lli yestu dosa maadbahudu ma'am
9-10 dose aguthe
Wow..thumba chennagi madidiraa..this looks delicious 😋😍👍👍
Thanks
👌👌👌try malpuve.
nimma dose super.Pan yellinda buy madiddu? brand thilisi
Take a look at this Hawkins Non Stick Flat Tava (NFT30) Tawa 30 cm diameter on Flipkart
dl.flipkart.com/s/o2M5P9uuuN
Link kootiddini check maadi ...nanu Flipkart ninda thagondiddu..Amazon nalliyu ide.... thanks
👌👌
Thanks
Super recipe madam...
🙏 Thanks
Super mam
Halashina hannina dose olledagede 👍👍👍
Thanks
ಹಳಸಿದ ಹೆಣ್ಣಿನ ದೋಸೆ ಮಾಡುವ ವಿಧಾನ ನಿಮ್ಮ ವಾಯ್ಸ ಚೆನ್ನಾಗಿ ದೆ
Thanks 🙏
Yummy 😋
Thanks 🙏
Nice
Thanks 🙏
Super
Thanks
Dose yencha malpun pandh yennod etty .etty gottandh . thanks
Dose masth edde apundu malth thoole
V nice ❤
Thanks 🙏
👌👌👌👌😋😋😋😋😋
Thanks 🙏
Super dish
Thanks
👌👌👌😋😋😋😋🙏🙏🙏
Thanks for watching 🙏
Very good
Thanks
Ee dose ge combination enu? I thought kharavagiro chutney en suit agalla ansatte...but en combination chanag iratte?
ಇದು ಸಿಹಿ ದೋಸೆ ಖಾರ ಚಟ್ನಿ ಜೊತೆ ತಿಂತಾರೆ ಅಥವಾ ಸಿಹಿ ಇಷ್ಟ ಪಡುವವರು ತುಪ್ಪ ಅಥವಾ ಜೇನು ತುಪ್ಪದ ಜೊತೆ ತಿಂತಾರೆ. ಈ ದೋಸೆ ಎನು ಇಲ್ಲದೆ ಹಾಗೇನೇ ತಿನ್ಲಿಕ್ಕು ರುಚಿಯಾಗಿದೆ..
Like 👍✅♥️👌❤️ very nice recipe super 👌👌👌👌
ನಾನು ಇವತ್ತು ಹಲಸಿನ ಹಣ್ಣೀನ ದೋಸೆ ಮಾಡಿದ್ದೆ
👍
Ko
Thanks
👌👌
Thanks
ಕಾಯಿ ಹಾಕಿ ಸ್ವಲ್ಪ
ಕಾಯಿ ಹಾಕದೆ ಇದೇ ರೀತಿ ಮಾಡಿ ನೋಡಿ ಒಳ್ಳೇದಾಗ್ತದೆ. ಈ ಮೆಥಡ್ ದೋಸೆ ಗೆ ಕಾಯಿ ಹಾಕಿ ಮಾಡಿ ನೋಡಿ .ಕಾಯಿ ಹಾಕದೆನೂ ಮಾಡಿ ನೋಡಿ ನಿಮಗೆ ಗೊತ್ತಾಗುತ್ತೆ. ಕಾಯಿ ಹಾಕಿದ್ರೆ ತಿನ್ನುವಾಗ ಒಳ್ಳೆದಾಗುವುದಿಲ್ಲ ವಗರು ಬರುತ್ತೆ .
Recipe seems good. Cannot follow the instructions due to language problem. Pease print written ingredients and measurements for us to try out. Thanks.
Thanks for watching
Please add English subtitles so people who don't understand your language will also know..
I tried to understand by your actions but the jaggery measurement I could not understand..
ruclips.net/video/go2ld91MCcs/видео.html 👈: Click on the link given here
ರಾತ್ರಿ ಅರೆದು ಇಟ್ಟರೆ, ಬೆಳಿಗ್ಗೆ ಹಳಸಲು ವಾಸನೆ ಬರಲ್ಲವಾ? ಕಾರಣ ಹಣ್ಣು ಹಾಕಿದರೆ , ಅದು ಹಾಳಾಗುತ್ತೆ
ಏನೂ ಆಗುವುದಿಲ್ಲ. ಎಷ್ಟು ಹೊತ್ತಿಗೆ ಅರೆದು ಇಡಬೇಕು ಎಲ್ಲ ಹೇಳಿದ್ದೇನೆ .ವೀಡಿಯೋದಲ್ಲಿ ಹೇಳಿದ ರೀತಿ ಅದೇ ಅಳತೆಯಲ್ಲಿ ಮಾಡಿ ನೋಡಿ
.mam... Bella skip madi dose madabahuda..... 🤔
ಮಾಡಬಹುದು... ವೀಡಿಯೋ ನೋಡಿದಕ್ಕೆ ಧನ್ಯವಾದ
Don't understand Kannada language can you give substitutes in English
ruclips.net/video/go2ld91MCcs/видео.html 👈:click on the link given here
ಬೆಲ್ಲದ ಬದಲು ತೊಳೆನೆ ಜಾಸ್ತಿ ಹಾಕಿ.
ಬೆಲ್ಲ ಹಾಕದೆ ಮಾಡ್ಬಹುದು ಸಿಹಿ ಕಡಿಮೆ ಆಗುತ್ತೆ ಅಷ್ಟೇ.ಆದರೆ ತೊಳೆ ಲೆಕ್ಕಕ್ಕಿಂತ ಜಾಸ್ತಿ ಹಾಕಿದ್ರೆ ಒಳ್ಳೇದಾಗುವುದಿಲ್ಲ. ವೀಡಿಯೋ ನೋಡಿದಕ್ಕೆ ಧನ್ಯವಾದ
Tholaye .means what@@kitchenvlogmangalore
@@JayantiSuvarna ತೊಳೆ ಅಂದ್ರೆ ಹಲಸಿನ ಬೀಜ ತೆಗೆದ ನಂತರ ಹಲಸಿನ ಹಣ್ಣಿಗೆ ಹಲಸಿನ ತೊಳೆ ಹೇಳ್ತಾರೆ...ತುಳುಟ್ ನಮ ಬೋಳೆ ಗೆತ್ತಿ ಬೊಕ್ಕ ಪಚ್ಚಿರ್ ಪನ್ಪ...ಕನ್ನಡಡ್ ತೊಳೆ ಪನ್ಪೆರ್
Swapa bega mathadi. Nida na beda
Okay.....Thanks for watching
Super
Thanks
🎉Super receipe madam
Thanks 🙏
Super
Thanks