It's Bucket dosaa..... Not only Majjigae Dosaaa.... .namastae all of you Mademji Parimalaaji..... Hai cuitie Auntie...... Best regards for you...... And Thank you so much...... Woooooow soooooooooooooooooperb..... Bandidae dosaaaesss.....
Its very nice receioe madam but when i tried it after grinding i kept it for fermenting almost overnight and whole day but i noticed that the mixture didnt ferment at all. Means it should have puffed up but no. It tasted well. But how come it remained the same in this hot summer?
Madam, measurementna steel lota or pavu balasi heli. E small reasonge yaru bucket thogalbekagilla. Otherwise nimma ella recipes thumba chennagiratthe. Thank you
ನೀವು ಮಜ್ಜಿಗೆ ದೋಸೆ ಮಾಡುವ ರೀತಿ ಅನ್ನು ತುಂಬಾ ಸರಳ ಮತ್ತು ಸರಿಯಾಗಿ ತಿಳಿಸಿದ್ದೀರಿ, ಧನ್ಯವಾದಗಳು, ಇದು ನಮ್ಮ ಕಡೆ ಮಾಡ್ತಾರೆ, ನೀವು ಸರಿಯಾಗಿ ತಿಳಿಸಿ ಹೇಳಿದ್ದಿರಾ, ಬಾರದವರು ಕೂಡಾ ಸರಳವಾಗಿ ಮಾಡಬಹುದು,👍
3 rice 1 flattened rice 1 tsp Fenugreek Soaked in fresh buttermilk/diluted curd for 8hrs. Mix all together and grind smooth batter, leave for fermentation overnight. Morning add salt as required. Batter ready to use.
ಮಾಡಿದ್ದೆ ಚೆನ್ನಾಗಿ ಬಂತು, ಬಹಳ ರುಚಿಯಾಗಿತ್ತು ಧನ್ಯವಾದಗಳು
ಮೊಸರು ಕಡೆದ ಮಜ್ಜಿಗೆಅಲ್ವ ಕಡೆದ ನಂತರ ತಾನೆ ಬೆಣ್ಣೆ ಬರೋದು..
ನಿಮ್ಮ ರೆಸಿಪಿ ಗಳು ಸೂಪರ್. ನಮಸ್ಕಾರ.
ನಾವು ದೋಸೆ ಮಾಡಿ ತಿಂದೆವು ಸಲ್ಪ ಹುಳಿ ಪರವಾಗಿಲ್ಲ ಬಿಸಿ ಯಲ್ಲಿ ತಿನ್ನಬೇಕು ♥️♥️ಅಭಿನಂದನೆಗಳು
ಉಡುಪಿ ಯಲ್ಲಿ ಮಜ್ಜಿಗೆ ಯಲ್ಲಿ ನೆನೆಸಿದ್ರೆ ತುಂಬಾ ತುಂಬಾ ಹುಳಿ ಯಾಗುತ್ತೆ. ರಾತ್ರಿ ರುಬ್ಬುವಾಗ ಸಿಹಿ ಮಜ್ಜಿಗೆ ಹಾಕಿದರೆ ವಾಸಿ. ನಮ್ಮೂರಲ್ಲಿ ಬೇಗ ಹುಳಿಯಾಗುತ್ತೆ
ನೀವು ಹೇಳುವ ರೀತಿ ನಿಮ್ಮ ಸ್ವರ ತುಂಬಾ ಚೆನ್ನಾಗಿದೆ. 🌹🌹👌🏾
🌺ಪರಿಮಳ ಅಕ್ಕ ತುಂಬಾ ಚೆನ್ನಾಗಿದೆ ಧನ್ಯವಾದಗಳು 🌷ದಸರಾ ಹಬ್ಬದ ಶುಭಾಶಯಗಳು 🌺ಪುಷ್ಪ ಗಿರಿ
ಪರಿಮಳ... ಅವರೇ.... ನಿಮ್ಮ ಅಡುಗೆ ಯಾವಾಗಲು... ಸೂಪರ್.. ನಾವು ಯಾವಾಗಲು ನಿಮ್ಮ ಅಡುಗೆ ಟ್ರೈ ಮಾಡ್ತೇವೆ....
Super .
No uddinabele so no gastric problem.I can eat dosas happily.
Thank you so much ma'am 🙏🌹❤️
ತುಂಬ ಚೆನ್ನಾಗಿದೆ👌🏻
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ.
ಪ್ರಯತ್ನ ಪಡದೇಇರೋಕ್ಕೆ ಸಾಧ್ಯವೇ ಇಲ್ಲ.
ನೂರಾರು ಭಗಿನಿಯರಿಗೆ ಸ್ಪೂರ್ತಿದಾಯಕ.
ಅಭಿನಂದನೆಗಳು.
ನಿಮ್ಮ ಕನ್ನಡ ಇಷ್ಟವಾಯಿತು. ಭಗಿನಿ ಎಂಬ ಪದ ಕೇಳಿ ತುಂಬ ಸಮಯ ಆಗಿತ್ತು ❤
ನಮ್ಮಮ್ಮ ಈ ದೋಸೆ ಮಾಡೋರು ತುಂಬಾ. ನಮ್ಮನೇಲಿ ಇದನ್ನ ಬ್ರೆಡ್ ದೋಸೆ ಅಂತ ಕರಿತಿದ್ವಿ 😁 ಬ್ರೆಡ್ ಥರ ಸಾಫ್ಟ್ ಆಗಿರುತ್ತಲ್ವ ಅದಕ್ಕೆ. Btw, ನಿಮ್ಮ ಬಕೆಟ್ ಗಳು ತುಂಬಾ ಚೆನ್ನಾಗಿವೆ 😀👍
Po(
Hu Nam manrli kuda bread dosa antidru
ಬಕ್ಕೇಟ ನೋಡ್ಡಬೇಡಾ ದೋಸೆ ನೋಡೊ ಮಗನೆ.
ನಾವು ದಪ್ಪ ದೋಸೆ ಅಂತಿದ್ವಿ.. ಕ್ರಿಸ್ಪಿ ತಿನ್ಬೇಕು ಅಂತ ಅನ್ನಿಸ್ತಿತ್ತು ಆಗ.. ಈಗ ಅಮ್ಮ ಇಲ್ಲ . ದಪ್ಪ ದೋಸೆ ತಿನ್ನೋ ಆಸೆ
@@manjuswamy123 that's what life is all abt ..ಇದ್ದಾಗ ಗೊತ್ತಾಗಲ್ಲ ನಮಗೆ...ಇಲ್ಲದೆ ಇದ್ದಾಗಲೆ ಎಲ್ಲದರ ಬೆಲೆ ಗೊತ್ತಾಗುತ್ತೆ ಅಲ್ವಾ
ನಿಮ್ಮ ಎಲ್ಲಾ ತಿಂಡಿ ಗಳು ಸೂಪರ್ ತುಂಬಾ ಚೆನ್ನಾಗಿ ಮಾಡಿ ತೋರಿಸು ತ್ತೀರಾ ಸೂಪರ್
ಮೇಡಂ ಉತ್ತಮ ಮಾಹಿತಿ ಇಷ್ಟವಾಯಿತು. ಥ್ಯಾಂಕ್ಸ್.
Wonderful!
ನೀವು ತೋರಿಸೋ ಎಲ್ಲ ಅಡುಗೆಗಳು ಸೂಪರ್
ತುಂಬಾ ತುಂಬಾ ಧನ್ಯವಾದಗಳು ಮೇಡಮ್🥰🥰
Super
ಪರಿಮಳ ಕಿಚನ್ ಇರುವ ವಿಳಾಸ ತಿಳಿಸುವುದು ಸೂಕ್ತ.
Majjige illa andere masaralli majjige madi akoli good information
Wow mouth watering Dosa 👌👌👌
ಪರಿಮಳಕ್ಕ 👌👌😋😋
I prepared and its very nice. Thank you
We r preparing this dosa from our grand ma days, another name in konkani language is surnali, we can add jagury for half barter
Konkani surnoli ek dam super 👌🙏💐 kar street Taj mahal . Kodiak bail Ram Bavan 👌👌👍🙏💐
ತುಂಬಾ ಚೆನ್ನಾಗಿದೆ ಟ್ರೈ ಮಾಡುವೆ🙏👍
Nice explain akka mouth watering recipe
ಸೂಪರ್ ಆಗಿದೆ
It's Bucket dosaa.....
Not only Majjigae Dosaaa....
.namastae all of you Mademji
Parimalaaji..... Hai cuitie Auntie......
Best regards for you...... And
Thank you so much...... Woooooow soooooooooooooooooperb..... Bandidae dosaaaesss.....
Thumba chennagide thanks madam
Mam nemma ella adugegalu super taste nev nanveg tennolwa samber recipegalu jasti made❤
Nice recipe ma'am . Thanks for sharing.
Looks super and yummy mouthwatering
Good one thanks for sharing l 👍🙏
Waav super dose🙏🏻🙏🏻👌🏻👌🏻👌🏻😋😋😋😋
ನಿಮ್ಮ ಅಡುಗೆಯನ್ನು ನೋಡುತ್ತಿದ್ದಂತೆಯೇ ನೆನ್ನೆ ಹಾಕಿದ್ದೇನೆ
ತುಂಬಾ ಚೆನ್ನಾಗಿದೆ ರೆಸಿಪಿ ಖಂಡಿತಾ ನಾನು ಮಾಡುತ್ತೇನೆ 🙏
Its very nice receioe madam but when i tried it after grinding i kept it for fermenting almost overnight and whole day but i noticed that the mixture didnt ferment at all. Means it should have puffed up but no. It tasted well. But how come it remained the same in this hot summer?
Good r c p thank you 🙏🙏
Super fine
Vow very good
Nice information mam.
We add green chill and jeera
Really ur buckets r cute & nice to see
Good. Very good. Method of making shown. Congrats.
ಸೂಪರ್ 👌👌🙏
Very nice dosa recipe
Bill Ellu swalpa haaki .. innu super aagutte
Super madam Thankyou
Very nice dosa recipe ❤
Thambaku chennagidhe
ಧನ್ಯವಾದಗಳು 👍
Dose super
Wonderful recipe n liked it madam.
Bread dosa our favorite food ❤
Superb recipe madam will try it n thank u for sharing d recipe
ತುಂಬಾ ತುಂಬಾ ಧನ್ಯವಾದಗಳು ಮೇಡಮ್🥰🥰
ನಿಮ್ಮ ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ 😍
Sure madam
chennagide
Super.😋😋😋😋😋😋😋👌👌👌👌👍🙏
ತುಂಬಾ ತುಂಬಾ ಧನ್ಯವಾದಗಳು ಮೇಡಮ್🥰🥰
Well come.
Thankyou for sharing the recipe🙏
I will try this,thank you parimala
Madam, measurementna steel lota or pavu balasi heli. E small reasonge yaru bucket thogalbekagilla. Otherwise nimma ella recipes thumba chennagiratthe. Thank you
Madam naanu video dalli heliden ee recipe ge measurement enu ella neevu yava bowl aadaru use madbodu👌🏻👍🏻👍🏻
Wow super recipe.
#Geetharangu kitchen
Good explanation
I will definitely try this recipe
Navu madtivi nice ede dose matte nimma bucket 👍
Thanks a lot...my sunday breajfast with guests.......😊😊
Udupi jana tumba intelligence aguruttare
We called it bread dosa my family 👪 favorite
Super dosa,thank you mam🥰
Channagide Amma
All receipes are very nice
Hi, medium avalakki use madabahuda
Hai Namaste 🙏🏼 sis super dose 😋😃😁
❤🎉
ಸೂಪರ್,
Dosa rice we can use
Normal poha we can use
Very nice sister
Can we use half boiled rice?
Fine madam
Healthy recipes tq
Heloo madam meger ment ge same ade bucket 🪣 use madbeka...😂
it would be better to mention the measurement in terms of kilograms
Super...
Thank you sooo much madam😍😍
Thank you, nice recipe
Your all recipies are super yummy
Very very super dosa
Super super super
Dosa recipe is good but give measurements in gms or cup
Super 👌
Akka supar akka thanks akka 😍👌👌🙏🌹
ಹರೇಕೃಷ್ಣ ಪುಟಾಣಿ ಬಕೆಟ್ ತುಂಬಾ ಇಷ್ಟವಾಯಿತು
WoW 👌
❤
Super
thank you sooo much 🥰🥰
ನೀವು ಮಜ್ಜಿಗೆ ದೋಸೆ ಮಾಡುವ ರೀತಿ ಅನ್ನು ತುಂಬಾ ಸರಳ ಮತ್ತು ಸರಿಯಾಗಿ ತಿಳಿಸಿದ್ದೀರಿ, ಧನ್ಯವಾದಗಳು, ಇದು ನಮ್ಮ ಕಡೆ ಮಾಡ್ತಾರೆ, ನೀವು ಸರಿಯಾಗಿ ತಿಳಿಸಿ ಹೇಳಿದ್ದಿರಾ, ಬಾರದವರು ಕೂಡಾ ಸರಳವಾಗಿ ಮಾಡಬಹುದು,👍
Wow nice ....but then you have not given the measurements ......will definitely try ...thanks
Nimma bucket estu kg akki hidiyuthade
🌺ಪರಿಮಳ ಅಕ್ಕ ತುಂಬಾ ಚೆನ್ನಾಗಿದೆ ಧನ್ಯವಾದಗಳು 🌷ದಸರಾ ಹಬ್ಬದ ಶುಭಾಶಯಗಳು 🌺ಪುಷ್ಪ ಗಿರಿ
Konkani yalli idakke musti Polo antha kareethaare
Akki dose akkina adu?
👌👌👍🌹🌹
Superr
Chandvad bucket togobeka??complsury naaa?
Super superrDoisa
3 rice
1 flattened rice
1 tsp Fenugreek
Soaked in fresh buttermilk/diluted curd for 8hrs.
Mix all together and grind smooth batter, leave for fermentation overnight.
Morning add salt as required.
Batter ready to use.
Nice ,u can add jagary also