ನಮ್ಮ ಫುಕುವೊಕ

Поделиться
HTML-код
  • Опубликовано: 24 ноя 2024

Комментарии • 64

  • @rameshpatelmj3818
    @rameshpatelmj3818 Год назад +6

    ನಿಜ ನಿಮ್ಮ ಅನುಭವ - ನಾವು ಹಳ್ಳಿಗಳು ಚಂದ ಅನ್ಕೋತೀವಿ ಆದರೇ ಹಳ್ಳಿಗಳಲ್ಲಿ ಇರೋ ಕಿತ್ಲು, ರಾಜಕೀಯ, ಬದುಕೋರು ಕಂಡ್ರೆ ಹಾಳಾಗ್ಲಿ ಅಂತಾರೆ ಕೆಲವರು, ಹೊಟ್ಟೆ ಉರಿ ಜನ.................

  • @pavangowda1465
    @pavangowda1465 Год назад +5

    ಮಾದರಿ ರೈತ. ಅದ್ಬುತ ಯೋಚನೆ ಅಮೋಘ ಕೆಲಸ

  • @dhruvakumar4495
    @dhruvakumar4495 Год назад +6

    ನಮ್ಮ ಮಳವಳ್ಳಿ ಮಾದರಿ ರೈತ ❤️

  • @pradeepbillava6415
    @pradeepbillava6415 Год назад +1

    ಪ್ರಾಣಿ ಪಕ್ಷಿಗಳಿಗೆ ಆಧಾರ ಆಗಿರಲಿ❤❤❤❤❤❤

  • @siddub3763
    @siddub3763 2 года назад +3

    ಸರ್ ನಿಮ್ಮ ಹಳೆ ಅನುಭವ ನಮಗೆ ಈಗ ಆಗತಾಇದೆ ನಿಮ್ಮ ಅನುಭವ ಮಾತುಗಳು ನಮಗೆ ಉತ್ಸಾಹ ನೀಡಲಿ, ಧನ್ಯವಾದಗಳು

  • @jhonPriego-dp5fd
    @jhonPriego-dp5fd 8 месяцев назад +1

    tropical fruit trees billions will grow and good rain for an eternity all diffrent

  • @rajmanholi2640
    @rajmanholi2640 2 года назад +3

    ವ್ಯವಸಾಯದ ಆದಾಯ ನಿಮಗಾಗಿ ವಿನಃ ಹೇಳುವವನಿಗಲ್ಲ ಹಾಗೂ ಪ್ರಾರಂಭದಲ್ಲಿ ಈ ಅನುಭವ ಸಹಜ ನಂತರ ಆಡಿಕೊಂಡವರೇ ನಾವು ಮಾಡುತ್ತೀವಿ ಅಂತಾರೆ ಈ ಜನಗಳ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳಬಾರದು...

  • @roshandsouza5992
    @roshandsouza5992 2 года назад +6

    ಕಳೆ ರೈತನ ಗೆಳೆಯ.🙏🙏🙏🙏

  • @arunkumarms668
    @arunkumarms668 2 года назад +1

    ಒಳ್ಳೆಯ ಮಾಹಿತಿ 👌👌👌

  • @sangappaa8740
    @sangappaa8740 2 года назад +2

    ಸೂಪರ್ 👍👍👍👍👍

  • @iamnotaca8520
    @iamnotaca8520 Год назад +1

    Man with principles ❤️

  • @chandrucanon
    @chandrucanon 2 года назад +1

    ಒಳ್ಳೆಯ ಪ್ರಯತ್ನ...

  • @nataraj-T.S
    @nataraj-T.S Год назад

    ನಾನು ಸಹ ನಿಮ್ಮ ತರ ಕಳೆದ ಎರಡು ವರ್ಷಗಳಿಂದ ಮಾಡುತ್ತಿದ್ದೇನೆ. ಜೀವಾಮೃತ ತಯಾರಿಸಿ ಊಪಯೋಗಿಸುತ್ತಿದ್ದೇನೆ. ಸಹಜ ಕೃಷಿಯಲ್ಲಿ ಅಡಿಕೆ ಬೆಳೆಯುತ್ತಿರುವೆ. ತುಂಬಾ ಓಳ್ಳೆಯದಾಗಿದೆ ಕಡಿಮೆ ಖರ್ಚು.

  • @krushiknaturals327
    @krushiknaturals327 2 года назад +1

    Fine super sir👋👋👋

  • @anandkumarp1472
    @anandkumarp1472 2 года назад +1

    Super sir

  • @viratlakundi5608
    @viratlakundi5608 2 года назад +2

    Akka pakka raithare shathrugalu, urkolodu avre

  • @nithyanandhareddy7501
    @nithyanandhareddy7501 2 года назад +1

    Good

  • @chandrappabs2183
    @chandrappabs2183 Год назад

    O. Cultivation thanks sir

  • @somashekargowda2122
    @somashekargowda2122 2 года назад +2

    ಕಳೆ ಒಳ್ಳೆಯದು

  • @gulaghattadayya2946
    @gulaghattadayya2946 2 года назад

    Gualagtta davaru super teecher

  • @RamamurthyBS
    @RamamurthyBS 2 года назад +3

    Very nice

  • @seeker816
    @seeker816 Год назад

    👌

  • @venkateshvenki7184
    @venkateshvenki7184 2 года назад +1

    Sir nivu devarige onederadu ombale kuttiddare olledaguttittu sir nimma baale kuda oliyodu nivu madida tappininda nimma thota alumadikondidira aste

  • @chandrucanon
    @chandrucanon 2 года назад +1

    👌👌👌🙏

  • @ggkoppalmallikarjun8406
    @ggkoppalmallikarjun8406 Год назад +8

    ಕಾಯಿ ಕೀಳಲು ಆರಿಸಲು ಯಾರೂ ಬರುವುದಿಲ್ಲಾ "ಹುಳ ಹುಪ್ಪಟೆ" ಭಯದಿಂದ

    • @arjunarju7852
      @arjunarju7852 Год назад +6

      ಅವರು 6.30 ನಿಮಿಷದಲ್ಲಿ ಹೇಳಿದ್ದಾರೆ ಅಡಿಕೆ ಕೂಯಿಲು ಮಾಡುವ ಮುಂಚೆ ಎಲ್ಲ
      ಕಳೆಯನ್ನ ಕತ್ತರಿಸಿತ್ತೀವಿ ಅಂತ, ಇದರಿಂದ ಕಾಯಿ ಕೀಳಲು ಯಾವುದೆ ಭಯ‌ಬೇಡ

  • @nithyanandhareddy7501
    @nithyanandhareddy7501 2 года назад

    Nimmantavarannu angiso jana namma madhye 90-/. Jana innu badikidare sir

  • @punithr5296
    @punithr5296 Год назад

    Sir nama 2.5 years adike thotadhali thumba garike hullu edhe yenadhru thondhare na.?

  • @praveens.vpraveens.v6058
    @praveens.vpraveens.v6058 Год назад

    💚❤💐💐💐🙏🙏🙏

  • @satishaaj4033
    @satishaaj4033 2 года назад +3

    sir ನೈಸರ್ಗಿಕ ಕೃಷಿಯಿಂದ ಭತ್ತ ಬೆಳೆಯುವ ವಿಧಾನ ಹೇಳಿ

  • @harishkamath3504
    @harishkamath3504 Год назад

    Sir congress (parthenium)weed problems? Is it good for crops ?

    • @Sudeesutthamuttha
      @Sudeesutthamuttha  Год назад

      ಲಾಂಗ್ ಕ್ರಾಪ್ ಮದ್ಯ ಯಾವುದೇ ಕಳೆ ಏನನ್ನು ಮಾಡಲ್ಲ

    • @sharanagoudabiradar
      @sharanagoudabiradar 10 месяцев назад

      Really if you want to remove any weeds in field then remove Parthenium only. Because it is not good for animals and humans.

  • @harikrishnathopur8432
    @harikrishnathopur8432 Год назад

    00

  • @Ramesha-h8l
    @Ramesha-h8l 3 месяца назад

    ಜನ ಸರಿಲ್ಲ

  • @murgeshpatil2479
    @murgeshpatil2479 2 года назад

    Ulume madlila andre beeza hege hakodu

    • @Sudeesutthamuttha
      @Sudeesutthamuttha  2 года назад

      ಯಾವ ಬೆಳೆ ಮಾಡ್ತೀರಾ ಅದ್ರು ಮೇಲೆ ಉಳುಮೆ depend agutte, ತೆಂಗು ಅಡಿಕೆ ನಿಂಬೆ e Tara ದೀರ್ಘಾವಧಿ ಬೆಳೆಗಳಿಗೆ ಉಳುಮೆ ಯಾಕೆ ಬೇಕು

    • @murgeshpatil2479
      @murgeshpatil2479 2 года назад

      @@Sudeesutthamuttha sugarcane sir

  • @Ananda_M
    @Ananda_M Год назад

    Ond varsha nam kade Tara kole roga barli avaga nim kale kate gotagatte
    Managana kaata illa ansutte adakke kale beku beku antira

    • @adarshacb4592
      @adarshacb4592 Год назад

      Kole roga baroke adu bayaluseeme illi kole roga baralla nimmastu rain Alli baralla mangagala kaatanu hecchagi iralla e bagadalli nimma thara june, July, August nalli sone male baralla

    • @Ananda_M
      @Ananda_M Год назад

      @@adarshacb4592 kole roga barde idre suli roga baratte Alva?!
      Kale beku jaasti adre adike marakke disease start agatte
      Suli kole roga malenaadinalli baralla

    • @adarshacb4592
      @adarshacb4592 Год назад

      Kale iddare roga barutthe antha yaru heliddu

  • @renukaprasadrenukaprasad
    @renukaprasadrenukaprasad Год назад

    1 year totadallu Kale tegeyodu bedva

  • @chetandevareddy
    @chetandevareddy 2 года назад +1

    ಸರ್ ನಿಮ್ಮ ಫೋನ್ ನಂಬರ್ ಬೇಕು

  • @puttamallegowdaputtamalleg2776
    @puttamallegowdaputtamalleg2776 2 года назад +4

    sir ಹೇಳಿದ್ದು ಮಾತ್ರ ಕೇಳಿಸಿದ್ದೀರಿ. ತೋಟ ಪುಾರ್ತಿ ತೋರಿಸಬೇಕಲ್ವಾ

    • @Sudeesutthamuttha
      @Sudeesutthamuttha  2 года назад +2

      Sir ಕ್ಷಮಿಸಿ ಕಳೆ ಇದ್ದ ಕಾರಣ ಫುಲ್ olagade ಒಗಕ್ಕೆ ಆಗ್ಲಿಲ್ಲ background yen ಕಾಣ್ತಿದೆ ಜಮೀನ್ full ಹಾಗೆ ಇದೆ

    • @gajananaharagapure1230
      @gajananaharagapure1230 2 года назад +2

      ಗುರಿ ಮುಟ್ಟುವ ಛಲಕ್ಕೆ ಧನ್ಯವಾದಗಳು

  • @nagarajkrbathi9244
    @nagarajkrbathi9244 2 года назад +1

    Super sir