10/10 ರೂಮಲ್ಲಿ ಇಷ್ಟೆಲ್ಲನಾ 🫢| ನಮ್ಮ ಮುಂಬೈ ಮನೆಯ home tour 🏠
HTML-код
- Опубликовано: 7 фев 2025
- ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ
#kannada #karnataka #trending #mumbai #love #food #viralvideo #cooking #couple #youtube #hometour #mumbailifestyle #harddays #home #travalling #story #sad #husband #wife #mother #baby #lifestyle #vlog #dailyvlog #kannadavlogs #dreams #goals #youtuber#sanpreetischannel #hometourkannada #kannadavlogs #mumbaihometour #hometourinkannda #mumbaihousetour #smallhometour #smallhome
ಬಹಳ ಮುದ್ದಾಗಿ ನಿರೂಪಣೆ ಮಾಡ್ತೀಯಮ್ಮ. ನಿನ್ನ ಅರಮನೆ ನಿನ್ನ ಮನಸ್ಸಿನಷ್ಟೇ ವಿಶಾಲವಾಗಿದೆ 🙏👌
ನಿನಗೆ ಒಳ್ಳೆಯದಾಗಲಿ ಮಗೂ. ಚಿಕ್ಕ ಮನೆ ಚೊಕ್ಕವಾಗಿದೆ. ನೀನು ಮತ್ತು ನಿನ್ನ ಕುಟುಂಬ ಸಂತೋಷ, ನೆಮ್ಮದಿ ಇಂದ ಇರಿ❤
ಮುಂಬೈನಲ್ಲಿ ಇರುವ ಜನಕ್ಕೆ ಚಿಕ್ಕ ಮನೆ ಅಭ್ಯಾಸ ಆಗಿಹೋಗಿದೆ. ನಾನು ಕೂಡ ಕೆಲವು ತಿಂಗಳು ಮುಂಬೈ ನಲ್ಲಿ ಇದ್ದೆ. ನಿನ್ನ ಮನಸು ದೊಡ್ಡದು ಮಗಳೇ. ದೇವರು ನಿನಗೆ ಒಳ್ಳೆಯದು ಮಾಡಲಿ ಪುಟ್ಟಿ. 🥰
Mam, nannadu ondu Chanel ide, Anita shetty vlogs recipies, pls subscribe Maadi pls
ಜೀವನಲ್ಲಿ ಮುಕ್ಕಾಲು ವಾಸಿ ಜನ ಕಷ್ಟದ ದಿನಗಳನ್ನು ಆರಂಭದಲ್ಲಿ ಅನುಭವಿಸಿ, ನಂತರ ಉನ್ನತ ಮಟ್ಟಕ್ಕೆ ಬಂದಿರುತ್ತಾರೆ, ನಮ್ಮ ಕಣ್ಣು ಮುಂದೆ ಎಷೋಂದು ಉದಾಹರಣೆಗಳು ಇವೆ,....ನೀವು ಆದಷ್ಟು ಬೇಗನೆ ಬೆಳೆದು ಚೆನ್ನಾಗಿರುವಿರಿ...ದೇವರು ಒಳ್ಳೆಯದು ಮಾಡಲಿ. 🙌🙏👍
Neamma uaru yaudiu healamma naanu saha mumbai nalli earuve ❤
This message is Thana
ದೊಡ್ಡ ಮನೆಗಳಲ್ಲಿ ಮನುಷ್ಯರು ಕಳೆದುಹೋಗ್ತಾರೆ. ಚಿಕ್ಕ ಚೊಕ್ಕದಾದ ಮನೆಯಲ್ಲಿ ಖುಷಿಯಲ್ಲಿ, ಸಂತೋಷದಲ್ಲಿ ಇದ್ದೀರಿ...ಅದೇ ಮುಖ್ಯ❤
ಮನೆ ಚೆನ್ನಾಗಿದೆ ಯೋಚನೆ ಮಾಡಬೇಡಿ ಮುಂದಿನ ಜೀವನದಲ್ಲಿ ಒಳ್ಳೆಯದಾಗುತ್ತೆ ಇರುವುದರಲ್ಲೇ ಸಂತೋಷವಾಗಿರಿ ಶುಭವಾಗಲಿ
ಮನೆ ಚಿಕ್ಕದಾದ್ರು ಮನಸು ದೊಡ್ಡ್ದಾಗಿರ್ಬೇಕ್ಕೂ ಚೆನಾಗಿದೆ ನಾವು ಬೆಂಗಳೂರುಗೆ ಬಂದಾಗ ಸುಮಾರು ದಿನ ಮೆಟ್ಟಿಲು ಕೆಳಗೆ ಇದ್ವಿ. ಒಳ್ಳೇದಾಗ್ಲಿ. 👌
😢
ನಾನು ನೋಡಿದ first video nimmadu. ಒಳ್ಳೆಯದಾಗಲಿ ಮಗಳೇ... Khushiyahiri ನೀವೆಲ್ಲರೂ... ನಿಮಗೆ ನನ್ನ support ಇದ್ದೆ ಇರುತ್ತದೆ.❤
ತುಂಬಾ ಚೆನ್ನಾಗಿದೆ ಸಹೋದರಿ, ದೇವರು ಖಂಡಿತ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ❤❤❤
ಮನೆಯೇ ಮಂತ್ರಾಲಯ ಮನಸೇ ದೇವಾಲಯ, ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ,🙏🙏🙏🙏🙏
Super
ನಾನು ಎಷ್ಟೋ ಹೋಮ್ ಟೂರ್ ವಿಡಿಯೋ ನೋಡಿದೀನಿ ಸಿಸ್ಟರ್ ಆದರೆ ಇದು ನನಗೆ ತುಂಬಾ ಇಷ್ಟ ಆಯ್ತು ವಿಡಿಯೋ 🌺☺️
God bless you ಸಿಸ್ಟರ್..
Thank you ☺️
Super ನಿಮ್ಮ ಮಾತು ಮನೆ.ದೇವರು ಚೆನ್ನಾಗಿ ಬೆಳೆಸಲಿ ನಿಮ್ಮನ್ನ.
Happyness is a feeling within us you don't get it from outside, Happyness from outside is temporary so choice is yours.
ದೇವರು ಒಳ್ಳೆಯದು ಮಾಡಲಿ. Thanks for sharing this real reel. I was curious to know Mumbai Middle class homes. Well done girl. I will start watching your videos till you grow financially. May your videos be fetch to good amount. Appreciate your honest video.
God bless you sister. There are so many women who complain even in luxury, your attitude is great! God bless you
ನಿಮ್ಮ ಮಾತು, ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು.. ಚಿಕ್ಕ ಮನೆಆದ್ರೂ ಸಂತೋಷವಾಗಿ ಇದ್ದೀರಲ್ಲಾ.. ನಿಮಗೆ ನನ್ನ ಸಪೋರ್ಟ್ ಇದೆ 👍
ನಿರೂಪಣೆ ಚೆನ್ನಾಗಿದೆ. ದೇವರು ಒಳ್ಳೆಯದು ಮಾಡಲಿ. ಕಷ್ಟಕ್ಕೆ ಹೆದರದೇ ಇರುವ ಗುಣ ಇಷ್ಟ ಆಯ್ತು 😊
ಇರುವುದನ್ನು ಬಿಟ್ಟು ಇಲ್ಲದುದಕ್ಕೆ ಚಿಂತೆ ಮಾಡುವ ಜನರ ನಡುವೆ ನಿನ್ನ ಮನೋಭಾವ ತುಂಬಾ ಸದ್ವಿಚಾರವನ್ನು ಒಳಗೊಂಡಿದೆ. ದಾಂಪತ್ಯದ ಸ್ವಾಮರಸ್ಯತೆ ಇರುವುದರಿಂದಲೇ ಸಂತೃಪ್ತಿ ನಿನ್ನಲ್ಲಿದೆ. ದೇವರು ನಿನಗೆ ಒಳ್ಳೆಯದು ಮಾಡಲಿ.
ಮಗಳೇ ನಿನಗೆ ದೇವರು ಒಳ್ಳೆಯದು
ಮಾಡಲಿ.
The best honest great vlog🎉 ಏನು ಇಲ್ದೆ ಇದ್ರೂ ಇದೆ ಅಂತ ತೋರಿಸ್ಕೊಳೋ ಈ ಜನಗಳ ಮಧ್ಯ..... ತುಂಬ ಇಷ್ಟ ಆಯ್ತು.... ಇನ್ನು ಒಳ್ಳೆ ವೀಡಿಯೋಸ್ ಬರ್ಲಿ... All the best
ಮನೆ ಚಿಕ್ಕದಿದ್ದರೂ ನಿಮ್ಮ ಮನಸ್ಸು ಬಹಳ ವಿಶಾಲವಾಗಿದೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
First time video nodidu nice
ಜೀವನೋತ್ಸಹ ಮತ್ತು ಸಂತೋಷ... ಬಹಳ ಮುಖ್ಯ...
ಮಿಕ್ಕಿದೆಲ್ಲ ಹಣ ಬರುತ್ತೆ...
ಹೋಗ್ತಾ ಇರುತ್ತೆ...
ಇದರ ನಡುವೆ ಬದುಕಿನ ಬಂಡಿ...
ಖುಷಿ ಆಯ್ತು... ಮನೆ ನೋಡಿ... ಸ್ವಚ್ಛ ಮಾಡ್ಲಿಕ್ಕೆ, ಬೇಕಾದಷ್ಟೇ ಸಾಮಾನು ಇಟ್ಕೊಳ್ಳೊಕ್ಕೆ ಚೆನ್ನಾಗಿದೆ...
ಮುಂಬೈನಲ್ಲಿ ಮನೆ ಅಂದ್ರೆ ನಮಗೆ ದೊಡ್ಡ ಕಲ್ಪನೆ ಇರುತ್ತೆ ಆದರೆ ಇಷ್ಟು ಚಿಕ್ಕ ಮನೆ ಇರುತ್ತೆ ಅಂತ ನೀವು ತೋರಿಸಿದ ಮೇಲೆನೆ ನಮಗೆ ಗೊತ್ತಾಗಿದ್ದು ನಿಮ್ಮನೆ ತುಂಬಾ ಚೆನ್ನಾಗಿದೆ 🎉🎉❤👌🏻👌🏻
ಅತಿ ಚಿಕ್ಕ ಮನೆ -- ಅತಿ ಚೊಕ್ಕ ಮನಸ್ಸು, ಇಂತಹ ಕಲಿಯಬೇಕಾದ ಪಾಠ ನಮ್ಮ ಜೀವನದಲ್ಲಿ ಇನ್ನೆಷ್ಟೋ ಬಾಕಿ ಇದೆ ಅನಿಸಿತು.
ನಾನು ಕೂಡಾ ಮುಂಬೈನಲ್ಲಿ ಇರುತ್ತೇನೆ,3 ವರ್ಷ ಆಯ್ತು.... ಎಷ್ಟೇ ದೊಡ್ಡ ಸಿಟಿ ಇದ್ದರು ಕೂಡಾ ನಮ್ಮ ತವರುಮನೆ ಬೆಳಗಾವಿ ಹಾಗೆ feel ಆಗಲ್ಲ 😢😢ಮತ್ತೆ ಬೆಳಗಾವಿ climate ಮತ್ತೆ ಮುಂಬೈ climates compare ಮಾಡಿದ್ರೆ ನಮ್ಮ ಬೆಳಗಾವಿ ಯವರೆಗೆ ಮುಂಬೈ climate like agala......ಬೆಳಗಾವಿ ಅಂದ್ರೆ ಸ್ವರ್ಗ ❤❤everyday i miss my home town😢😢😢😢😢😢😢
‘The best home tour ever’ 👌👌 nimma pakka ne ambani mane irodu but he can never live in that multi floor building.. but u n ur family will know ever nook and corner of ur home, design it to ur hearts desire and ‘live every moment of it’ thats the beauty of ur 🏠 see ur video has gone viral.. no looking back all the best!!
Thank you ☺️
ಬಹಳ.ಅಪರೂಪದ.ದೃಶ್ಯಾವಳಿ ಮುಂಬೈ ಸಿಟಿಯಲ್ಲಿನ ಬದುಕು ಹೇಗಿರುತ್ತೆ ಎಂದು ತೋರಿಸಿರುವ ತಮಗೆ ಅಭಿನಂದನೆಗಳು.
🙏🏻☺️
Toilet problem Keli thumba bejaar ayithu. But don't worry. Bega olledu aguthe.
ಮನೆಯ ನೆಲ ಬೇಗ ಹೊರೆಸಬಹುದು.. ಸಣ್ಣ ಮನೆ ದೊಡ್ಡ ಮನಸ್ಸು. ❤
Actually ಮುಂಬೈ ಅಲ್ಲಿ ಇಂಥಹ ಮನೆಗಳ ಲ್ಲಿರುವುದು common , even doctors professors , engineers ಇಂಥ houses ಅಲ್ಲೇ . Best of luck my girl. .
Understanding and Happiness is important sister. ದೇವರು ನಿಮ್ಮನ್ನು ಆಶೀರ್ವದಿಸಲಿ be happy forever 👌👏👍
ನಿಮ್ಮ ಹೆಸರು ಸಂಪ್ರೀತಿ or ಸನಪ್ರೀತಿ ನಾ ನಿಮ್ಮ ಹೆಸರಿನ ಬಗ್ಗೆ ತುಂಬಾ ಜನರಿಗೆ ದ್ವಂದ್ವ ನೀತಿ ಇದೆ, ದಯವಿಟ್ಟು ನಿಮ್ಮ ಹೆಸರಿನ ಬಗ್ಗೆ ಕ್ಲಾರಿಟಿ ಕೊಡಿ. ❤️
ಹೆಸರಿನಾಲ್ಲೇನಿದೆ???
Awesome 🎉🎉 it's a home 🏠 filled with your love and emotions 💕
iddaddu idda hage helthidiri 🎉 tqqqq mdm
ಮುಂಬೈನಲ್ಲಿ ಯಾವ area dalli ಇದ್ದಿರಿ. ನಾವು ಇರುವದು ವಸೈನಲ್ಲಿ. ತುಂಬಾ ಚೆನ್ನಾಗಿ ಮಾತಾಡ್ತಿರ. God bless you. ನೀವು ಮುಂದೆ ತುಂಬಾ ಚೆನ್ನಾಗಿ ಇರ್ತಿರಾ. ಯಾಕೆಂದರೆ ಸತ್ಯವನ್ನೆ ಮಾತಾಡ್ತಿರ. ಚೆನ್ನಾಗಿರು ಮಗಳೆ.
Mam, nannadondu request, nanna ondu video ide Anitha shetty vlogs and recipies, pls subscribe maadthira
ಮುಂಬೈಯಲ್ಲಿ. ಮುಂಬ್ರಾ ದೇವಿಯ ಆಶೀರ್ವಾದ ಇದೆ,ಝೀರೋ ದಿಂದ ಹೀರೋ ಆಗಿದ್ದಾರೆ,❤
ಏನೇ ಹೇಳಿ ಮೇಡಂ ನಮ್ಮ ಹಳ್ಳಿ ಜೀವನ ನಡೆಸಲು ತುಂಬಾ ಅನುಕೂಲ ಕೃಷಿ ಕಾಯಕ ಇನ್ನೂ ಅಧ್ಬುತ
Hawdu
ದೇವರು ನಿನ್ನಾ ಅಸೆ ಈಡೇರಿಸಲಿ ❤
God is always with honest people. Don't worry hardwork will always pay. Best of luck.
Thank you ☺️
Straight from the heart. True, real feelings. Dont worry you...have made yourself very clear - with faith and simplicity and truth. I being an ex Mumbaikar myself...I can fully vouch for whatever you have said. Take care. God bless and may all your dreams and wishes come true.
Thank you ☺️
ಮುಂಬೈ ದೊಡ್ಡ ನಗರ ಆದರೆ ಮನೆಗಳು ಮಾತ್ರ ತುಂಬಾ ಚಿಕ್ಕವು ಅದರಲ್ಲೂ ಸಹ ವಲಸಿಗರ ಮನೆಗಳು ತುಂಬಾ ಚಿಕ್ಕವು ಮನಸ್ಸು ಮಾತ್ರ ದೊಡ್ಡದು 🙏
ಚಿಕ್ಕ ಮನೆ ಚೊಕ್ಕ ಮನಸು.god bless u ❤
Nice video, happy to hear straight forward thoughts
ಇಲ್ಲಮ್ಮ ಈಗ ಇರುವ ಸಣ್ಣ ಮನೆಯೇ ಚೆಂದ.. ನಿಮ್ಮ ಮನೆಯ ಬಗ್ಗೆ ಕೀಳರಿಮೆ ಬೇಡಮ್ಮ ನಮ್ಮ ಮನೆ ನಮಗೆ ಅರಮನೆಯೇ... ಸುಂದರವಾದ ಜೀವನ ಮಾಡ್ತಾ ಇದಿರಾ.. ನಗು ನಗುತ್ತ ಇರಿ.. ಆದರೆ ಒಂದು ವಿಷಯ ಕನ್ನಡ ಭಾಷೆ ಇನ್ನೂ ಚೆನ್ನಾಗಿ ಮಾತಾಡಿ.. ಮಡಿಕ್ಕೊಂಡಿದಿನಿ ಅನ್ನೋ ಪದ ಅಷ್ಟು ಚೆನ್ನಾಗಿಲ್ಲ..ಸ್ವಲ್ಪ ಭಾಷೆ ಉತ್ತಮ ವಾಗಿರಲಿ
House lay out is good no chance of clutter buildup
🙋♀️,,,,,, 😍, ಈ ಮನೆಗೆ ಎಷ್ಟು ಬಾಡಿಗೆ,? ಯಾವ ಯೇರಿಯಾ? ನಿಮ್ಮ ಮನೆಯವರು ಏನ್ ಕೆಲಸ ಮಾಡ್ತಾರೆ, ನೀವು ಯಾವ ಊರಿನವರು, ಅಲ್ಲೀಯ ಬದುಕು ತುಂಬಾ ದುಬಾರಿಯಾ, ನಾನು ನಿನ್ನ ವಿಡಿಯೋ ಫಸ್ಟ್ ಟೈಮ್ ನೋಡತಾ ಇರೋದು😍god blees u ಮಗಳೇ,,,,, ❤.
ಮನೆ ಚೆನ್ನಾಗಿದೆ❤ ನಿಮ್ಮ ಕನಸುಗಳು ಆದಷ್ಟು ಬೇಗ ಈಡೇರಲಿ❤
All the Best & God Bless You.
ನಿನ್ನ ಮಗುವನ್ನು ತೋರಿಸಿದ್ದರೆ ಚೆನ್ನ್ನಾಗಿರುತ್ತಿತ್ತು.👍🏼
Don't feel bad that you are in small house🏠 your heart is big. God bless you❤❤
ನೀವು ಸೂಪರ್ಬ್..ಒಳ್ಳೆದಾಗ್ಲಿ.. ಜೀವನ ಚೆನ್ನಾಗಿರಲಿ.. ಮನಸ್ಸು ಹೀಗೆ ಇರಲಿ ಒಳ್ಳೆದಿನಗಳು ಬರುತ್ತವೆ ಯೋಚನೆ ಮಾಡಬೇಡಿ.. God bless u
Thank you ☺️
ಸಂಕೋಚವಿಲ್ಲದೆ , ನೈಜ ನಿರೂಪಣೆ, ನಿಮ್ಮ ಹೃದಯವಂತಿಕೆ ತುಂಬಾ ಮೆಚ್ಚುಗೆಯಾಯಿತು .
Thank you ☺️
Nice home .....well organized and very clean.....🎉
Your heart is so pure, god bless you don't worry
Your hardwork pays you reward.
You have explained the reality of 10x10 rooms in Mumbai City and advantages of staying in such rooms. God bless you and your family.
ಚೆನ್ನಾಗಿ ವಿವರಿಸಿದ್ದೀರ...🎉
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿತ್ತು
Very happy to hear your innocent narration .God bless you.
Madam as Engineer, I have also lived like this in Pune and done hard work. Now by God grace and hard work settled in Dharwad. May God wish you bright future.
Nizz manenu Chanda ...nima manasu sprrrrrrr
ಚೆನ್ನಾಗಿ ಇದೆ ಸಿಸ್ಟರ್ ನಿಮ್ಮ ಮನೆ👌👌👌👌
Progressive mindset 👍
ನಿನ್ನ channel tumba ishta ಆಯಿತು. ನಿನ್ನ video tumba ista ayitu. Nervous agabeda. Khushyagiru ಪುಟ್ಟಿ.
ಮನೆ ಚಿಕ್ಕದು ಮನಸು ದೊಡ್ಡದು ಇರಬೇಕು 👏👏👏👏
Ur great ri madam one comment adru bad agi comment akila istu msg alli andre nivu great
ಮುಂಬೈ ಬಂದಾಗ ನಾನು ಕಾಂದಿವಲಿ 1 ರೂಮ್ ನಲ್ಲಿ ಇದ್ದೆ... 20 ವರ್ಷದ ನಂತರ ಈವಾಗ ಮೀರಾ ಭಯಂದರ್ ನಲ್ಲಿ2BHK ಇದೆ.. ಸಮಯ ಬಂದಾಗ ಎಲ್ಲ ಸರಿ ಹೋಗುತ್ತೆ..🙏🙏🙏
🎉🎉🎉
ದೇವರು ಒಳ್ಳೇದು ಮಾಡ್ಲಿ
ಮುಂಬೈಯಲ್ಲಿರುವ ಮನೆಯ ಬಗ್ಗೆ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು ಮೇಡಂ
You gave nice ideas of how to arrange things in very small space. Thank you very much 🙏😊
🙏🏻☺️
First time nim video nodiddu.. olledagli sister nimge nim family ge❤ nim yella dreams fulfil agli🎉
Nimma mane tumba saralavagide good
ಸಿಸ್ಟರ್ ನಿಮ್ಮ ವಿವರಣೆ ಏನೋ ಚೆನ್ನಾಗಿದೆ . ಆದರೆ ವಿಡಿಯೋದಲ್ಲಿ ಹೇಳಿದ್ದನ್ನೇ ಹೇಳಿ -- ತೋರಿಸಿದ್ದನ್ನೇ ಬಹಳ ಹೊತ್ತು ತೋರಿಸಿದ್ದೀರಿ.
* ನಿಮಗೆ ಶುಭವಾಗಲಿ. 💐
ವೆರಿ ನೈಸ್ ಲೋಗ್ ಡಿಯರ್ ನಾನು ಕೂಡ ಮುಂಬೈಯಲ್ಲಿ ಇರುವುದು ನಮ್ಮ ಮನೆ ಕೂಡ ಮೊದಲು ಇದೇ ತರಹ ಚಿಕ್ಕ ಮನೆ ಇದ್ದಿತು ಈಗ ಸ್ವಲ್ಪ ದೊಡ್ಡ ಮನೆ ಇದೆ ನೀರು ಯಾವ ಏರಿಯಾದಲ್ಲಿ ಇರುವುದು ನಿಮ್ಮ ಊರು ಯಾವುದು ನಿಮ್ಮ ಮನೆ ಚಿಕ್ಕದಾದರೂ ಚೆನ್ನಾಗಿದೆ 👌 ವೆರಿ ನೈಸ್ ❤😊
Thank you dear
Namma uru channarayapattana
Don't worry god bless u.hardwok pays.
Nice vlog, ಮನೆ ಚಿಕ್ಕದಾದ್ರು ಮನಸ್ಸು ದೊಡ್ಡದಿರಬೇಕು sis, ಆ ದೇವರು ನಿಮಗೆ ಒಳ್ಳೆಯದೇ ಮಾಡಲಿ, ವಿಡಿಯೋ ತುಂಬಾ ಚೆನ್ನಾಗಿದೆ. 😍
God bless you. Home size is not important ,rather a satisfaction and love with family leads peace as well as success.
Honestly speaking ❤ God bless you sister ❤
Thank you ☺️
👏👏👏👏Hats off to you and your family ❤all the best...may God bless you with everything ❤
You organised the stuff really well
ಎಲ್ಲಕ್ಕಿಂತ ಕಷ್ಟ ಅಂದರೆ ಟಾಯ್ಲೆಟ್ಟಿಗೆ ದೂರ ಹೋಗಬೇಕಾಗಿರುವುದು
Yes yes problematic.
U r really great, god bless u
👌🙏 ತುಂಬಾ ಖುಷಿ ಆಯ್ತು..ಈ ಮನೆ ನೋಡಿದಾಗ ದಹಿಸರ್ ಈಸ್ಟ್ ಮಾತೃಛಾಯ ಕಾಲೇಜ್ ಹತ್ತಿರದ ಮನೆ ನೆನಪಾಯಿತು
Simple home super chennagide.
Hi I'm from karnataka aap.ka ghar buhat khubsurat hai dil se 😊
Very nice.Truthful.All the best
Putta, you are cute, honest and sincere. You remind me of my daughter. I am so delighted to take the home tour with you! Thank you. You are bright, honest and you have the right temperament. My wife and I also spent our early married life in Mumbai (1975-1980). We started with little but we were happy building our lives, one day at a time. My very best wishes to you and you and your young family.
Thank you 🙏🏻☺️
You found your niche for RUclips success. Try to make similar videos and shorts on pros and cons of living in Mumbai. Try to optimize the small space for organization.
Just now i watched ur vlogs its super .i usually wont comment on videos but for ur honest words the way of ur talking in kannada living in mumbai also thats really great ..keep making videos on different topics u got a good feed back from all the viewers keep up with good work ...All the best for ur future at last not the least one or one day u will be in the Big home ..👍👍👍👍
ನಾನು ಮುಂಬೈ ಅಲ್ಲಿ ೩ ವರ್ಷ ಇದ್ದೆ. ಚಿಕ್ಕು ಮನೆ ಆಗಲ್ಲಾ ಅಂತ ೧.೪ ಲಕ್ಷ ಬಾಡಿಗೆ ಕೊಟ್ಟು ೨ bhk ಮನೇಲಿ ಇದ್ದೆ. ಹಾಗಂತ ನಾವು full rich ಅಂಕೋಬೇಡಿ ನಾವು ಒಟ್ಟು ೮ ಜನ ಇದ್ವಿ 😂😂😂😂😂😂 ಮುಂಬೈ ಅಲ್ಲಿ real estate ತುಂಬಾ costly. Price parity ತುಂಬಾ ಇದೆ.
ಒಳ್ಳೇದಾಗ್ಲಿ ರೀ 👌
ತುಂಬಾನೇ ಮುಕ್ತವಾಗಿರುವ ವ್ಲಾಗ್ ಮಾಡಿದ್ದೀರಾ, ಎಲ್ಲವನ್ನೂ ಓಪನ್ ಆಗಿ ವಿವರಿಸಿದ್ದೀರ, ಇದೇ ತಾಳ್ಮೆಯಿರಲಿ ಖಂಡಿತವಾಗಿ ಮುಂಬಯಿ ನಗರ ನಿಮ್ಮ ಕೈ ಬಿಡುವುದಿಲ್ಲ, ಇದು ನನ್ನ ಅನುಭವದ ಮಾತು. ಪ್ರಯತ್ನ ಇರಲಿ, ನಿಮಗೆ ಓಳ್ಳೆಯ ಅವಕಾಶ ಓದಗಿಬರಲಿ ಎಂದು ಹಾರಿಸುತ್ತೇನೆ.
Really good sister, you are lesson to our wives❤
Too gd I like your talking type dnt hesitate ur home is world ur sweet home u kept it clean n neat luv u dear god bless u
ಮುಂಬೈ ನಿಮ್ಮ ಮನೆ ತೋರಿಸಿದ್ದಕ್ಕೆ ವಿಡಿಯೋ ತುಂಬಾ ಚೆನ್ನಾಗಿದೆ👌👍
ಖುಷಿಯಾಗಿದಿರಲ್ವಮ್ಮಾ, ಕೊನೆವರೆಗೆ ಹಾಗೇ ಇರಿ. All the best👍👍
All the best 👍 ಆಸೆಗೆ ಕೊನೆ ಇಲ್ಲ ಇರುವುದದನ್ನು ಇದ್ದಂಗೆ ಹೇಳೋ ನಿಮ್ಮ ಮನಸು ದೊಡ್ಡದು 🎉
🙏😊
This video and reality concept is nice!!! Enjoy!! New subscribers 😊
Amchi Mumbai.u r great.May God bless you with happiness
Thanks
Very nice. If you are happy, then no question of big or small house. & your kannada is very good. Really i like your attitude. You are open hearted girl. God bless you.
ಒಳ್ಳೇ ಕಾಲ ಬರುತ್ತೆ.
ಒಳ್ಳೆಯದಾಗಲಿ ನಿಮಗೆ ಸಿಸ್ಟರ್.....
🎉❤