- Видео 49
- Просмотров 722 034
Sanpreeti’s Channel
Индия
Добавлен 26 окт 2024
ಮುಂಬೈನ street food vlog 🤤🍱 | ಹೊಸ ಪ್ರಯತ್ನ
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ
Please do follow my Instagram id - sanpreeti_shetty?igsh=MXFlZjl5azRrbmV1Zw%3D%3D&
#kannada #food #love #trending #cooking #karnataka #mumbai #viralvideo #couple #youtube #streetfood #happhappy #travlling #shopping #kannadavlogs #lifestyle #kannadayoutuber #family #husband_wife #tasty #foodie #couplegoals #home #success
Please do follow my Instagram id - sanpreeti_shetty?igsh=MXFlZjl5azRrbmV1Zw%3D%3D&
#kannada #food #love #trending #cooking #karnataka #mumbai #viralvideo #couple #youtube #streetfood #happhappy #travlling #shopping #kannadavlogs #lifestyle #kannadayoutuber #family #husband_wife #tasty #foodie #couplegoals #home #success
Просмотров: 2 929
Видео
ಮುಂಬೈ ಬಗ್ಗೆ ಹೇಳ್ತಾ ಅಮ್ಮ emotional 🥹 ಆಗ್ಬಿಟ್ರು | ಅಪ್ಪನ ಮನೆಯ home tour 💁🏻♀️
Просмотров 20 тыс.4 часа назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram id - sanpreeti_shettyprofilecard/?igsh=MXFlZjl5azRrbmV1Zw #trending #kannada #food #love #cooking #karnataka #mumbai #viralvideo #couple #youtube #family #lifestyle #vlog #mother #father #lifestylevlog #kannadavlogs #kannadayoutuber #goals #dream #hometour #hardwork #baby #parents #money #happ...
ಮುಂಬೈನಲ್ಲಿರುವ ISKCON temple 🛕 | ಇವತ್ತು ಬರಿ ತಿಂದಿದ್ದೆ ಆಯ್ತು 💁🏻♀️😋
Просмотров 1,9 тыс.9 часов назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram id - sanpreeti_shettyprofilecard/?igsh=MXFlZjl5azRrbmV1Zw #trending #kannada #food #love #karnataka #cooking #mumbai #viralvideo #couple #youtube #kannadavlogs #dailyvlog #lifestyle #temple #travalling #baby #motherhood #husband_wife #couplegoals #streetfood #youtuber #happiness #god #krishna ...
cooking ವಿಡಿಯೋ ನ ಹೇಗೆ shoot ಮಾಡ್ತೀನಿ ನೋಡಿ | Best 🎤 for new youtubers
Просмотров 2,5 тыс.16 часов назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram id - sanpreeti_shettyprofilecard/?igsh=MXFlZjl5azRrbmV1Zw K8 mic - dl.flipkart.com/s/Jnvn0tuuuN Atarc mic - dl.flipkart.com/dl/atarc-3-5mm-clip-microphone-youtube-collar-mike-voice-recording-lapel-mic-mobile-pc-laptop-android-smartphones-dslr-camera/p/itm235ffffb03593?pid=MICFWA46PQE2HZ7S&cmpi...
ನ್ಯೂ ಇಯರ್ special 💕✨ | ನಮ್ಮ ಜೀವನದ ಕೆಲವು ಪಾಠಗಳು
Просмотров 4 тыс.День назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram 🆔 :- its_me_preeti_.0920profilecard/?igsh=MXFlZjl5azRrbmV1Zw #kannada #trending #food #karnataka #love #mumbai #viralvideo #cooking #couple #youtube #kannadavlogs #family #vlog #newyear #baby #good #motivation #husband_wife #joy #experience #lifelessons #special
ತರಕಾರಿ ಮಾರ್ಕೆಟ್ | ಮುಂಬೈನಲ್ಲಿ ನಾನು ಓದಿದ ಕನ್ನಡ ಮೀಡಿಯಂ ಸ್ಕೂಲ್ 💁🏻♀️
Просмотров 5 тыс.День назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ #kannada #trending #food #karnataka #love #mumbai #viralvideo #cooking #couple #youtube #kannadavlogs #lifestyle #market #youtuber #dailyvlog #baby #husband_wife #happiness #shopping
ಮುಂಬೈ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳು 💁🏻♀️| ನಮ್ಮ ಜೀವನದ ಒಂದು ಪುಟ್ಟ ಕಥೆ
Просмотров 19 тыс.14 дней назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram 🆔 :- its_me_preeti_.0920profilecard/?igsh=MXFlZjl5azRrbmV1Zw #kannada #trending #food #karnataka #love #mumbai #viralvideo #cooking #couple #youtuber #lifestylevlog #lifestyle #lifejourney #story #dream #goals #husband_wife #kannadavlogs #vlogger #kannadayoutuber #family #hometour
ಮುಂಬೈನಲ್ಲಿ D mart ಶಾಪಿಂಗ್ vlog 💁🏻♀️ | ಮಕ್ಕಳಿಗೆ ಈ ಬಿಸ್ಕೆಟ್ ಕೊಡಿ
Просмотров 7 тыс.14 дней назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram 🆔 :- its_me_preeti_.0920profilecard/?igsh=MXFlZjl5azRrbmV1Zw #kannada #trending #food #karnataka #love #mumbai #viralvideo #cooking #couple #youtube #lifestylevlog #kannadavlogs #shoppingvlog #dmart #offers #baby #motherhood #useful #productreview #youtuber #happiness #family
ನಿಮ್ಮ ಪ್ರಶ್ನೆಗೆ ಉತ್ತರ 💁🏻♀️ | He is always my guide 🥰
Просмотров 7 тыс.14 дней назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram 🆔 :- its_me_preeti_.0920profilecard/?igsh=MXFlZjl5azRrbmV1Zw #kannada #trending #food #karnataka #love #mumbai #viralvideo #couple #youtube #questionanswer #family #lifestyle #kannadayoutuber #kannadavlogs #lifestylevlog #motherhood #husband #bloopers #happiness #happy
ಮುಂಬೈನಲ್ಲಿ Sunday vlog 💁🏻♀️ | give away ಮಾಡಬೇಕಾ !!
Просмотров 12 тыс.14 дней назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram 🆔 :- its_me_preeti_.0920profilecard/?igsh=MXFlZjl5azRrbmV1Zw #kannada #trending #food #karnataka #love #mumbai #cooking #viralvideo #couple #youtube #youtuber #viralvideo #lifestylevlog #mumbailifestyle #family #expensive #cheap #happiness #vlogs #motherhood #sucess #youtubevlogs #harddays
Doctor ಗೆ ದುಡ್ಡು deposit ಮಾಡಿದ್ರೇನೇ ಹುಷಾರಾಗೋದು 🤦🏻♀️ | clothes business 👗
Просмотров 3,1 тыс.21 день назад
ಈ ವಿಡಿಯೋ ಇಷ್ಟವಾದರೆ ನನ್ನ ಚಾನೆಲ್ ಅನ್ನು subscribe ಮಾಡಿಕೊಳ್ಳಿ Please do follow my Instagram 🆔 :- its_me_preeti_.0920profilecard/?igsh=MXFlZjl5azRrbmV1Zw #kannada #trending #food #love #karnataka #mumbai #viralvideo #cooking #couple #youtube #kannadayoutuber #docter #hospital #travalling #baby #motherhood #lifestylevlog #family #lifestyle #business #subcriber #help #happhappy #viralshort
ನನ್ನ ಕಿರು ಪರಿಚಯ 🥰 | please do subscribe ✨
Просмотров 6 тыс.21 день назад
ನನ್ನ ಕಿರು ಪರಿಚಯ 🥰 | please do subscribe ✨
🎁Gift for dad from her first salary | ಅಪ್ಪನ ಜೊತೆ day out 🥰
Просмотров 4,7 тыс.21 день назад
🎁Gift for dad from her first salary | ಅಪ್ಪನ ಜೊತೆ day out 🥰
A beautiful day in grandparents village 🫶🏻🥰
Просмотров 8 тыс.28 дней назад
A beautiful day in grandparents village 🫶🏻🥰
Mumbai to Karnataka travelling vlog 🚌 | ಅಜ್ಜಿ ಊರಿಗೆ Surprise visit 💁🏻♀️
Просмотров 15 тыс.Месяц назад
Mumbai to Karnataka travelling vlog 🚌 | ಅಜ್ಜಿ ಊರಿಗೆ Surprise visit 💁🏻♀️
ಮುಂಬೈನಲ್ಲಿ ಮದುವೆ ಸಂಭ್ರಮ 🎉| Get ready with me 👗💅
Просмотров 9 тыс.Месяц назад
ಮುಂಬೈನಲ್ಲಿ ಮದುವೆ ಸಂಭ್ರಮ 🎉| Get ready with me 👗💅
ಇಷ್ಟು ಕಮ್ಮಿ ಬೆಲೆಗೆ branded clothes ಸಿಗುತ್ತೆ ಅಂತ ಅನ್ಕೊಂಡಿರ್ಲಿಲ್ಲ 💁🏻♀️
Просмотров 17 тыс.Месяц назад
ಇಷ್ಟು ಕಮ್ಮಿ ಬೆಲೆಗೆ branded clothes ಸಿಗುತ್ತೆ ಅಂತ ಅನ್ಕೊಂಡಿರ್ಲಿಲ್ಲ 💁🏻♀️
ನಿಮ್ಮೆಲ್ಲಾ ಪ್ರಶ್ನೆಗೆ ನನ್ನ ಉತ್ತರ 🫶🏻| ತುಂಬು ಹೃದಯದ ಧನ್ಯವಾದಗಳು 🙏🏻
Просмотров 21 тыс.Месяц назад
ನಿಮ್ಮೆಲ್ಲಾ ಪ್ರಶ್ನೆಗೆ ನನ್ನ ಉತ್ತರ 🫶🏻| ತುಂಬು ಹೃದಯದ ಧನ್ಯವಾದಗಳು 🙏🏻
10/10 ರೂಮಲ್ಲಿ ಇಷ್ಟೆಲ್ಲನಾ 🫢| ನಮ್ಮ ಮುಂಬೈ ಮನೆಯ home tour 🏠
Просмотров 452 тыс.Месяц назад
10/10 ರೂಮಲ್ಲಿ ಇಷ್ಟೆಲ್ಲನಾ 🫢| ನಮ್ಮ ಮುಂಬೈ ಮನೆಯ home tour 🏠
hubby's birthday 🎉 | ಗೋಲ್ಡ್ ಗಿಫ್ಟ್ ಕೊಡುವಷ್ಟು ದುಡ್ಡಿಲ್ಲ 🙃
Просмотров 7 тыс.Месяц назад
hubby's birthday 🎉 | ಗೋಲ್ಡ್ ಗಿಫ್ಟ್ ಕೊಡುವಷ್ಟು ದುಡ್ಡಿಲ್ಲ 🙃
ನನ್ನ ಮೊದಲ vlog 🥰| with my 1 year old baby 👶
Просмотров 18 тыс.Месяц назад
ನನ್ನ ಮೊದಲ vlog 🥰| with my 1 year old baby 👶
ಒಂದು ಸಲ ತಿಂದರೆ ಪಕ್ಕ ಫ್ಯಾನ್ ಆಗ್ತೀರಾ 🫶🏻 | Mumbai street style pani puri recipe 😋
Просмотров 936Месяц назад
ಒಂದು ಸಲ ತಿಂದರೆ ಪಕ್ಕ ಫ್ಯಾನ್ ಆಗ್ತೀರಾ 🫶🏻 | Mumbai street style pani puri recipe 😋
ನನ್ನ 14 kg weight loss journey without exercise 🏋️♀️| 3 best drinks for weight loss 🍸
Просмотров 2,5 тыс.2 месяца назад
ನನ್ನ 14 kg weight loss journey without exercise 🏋️♀️| 3 best drinks for weight loss 🍸
ನನ್ನ ಮೊದಲ hair treatment 💁🏻♀️ | protein treatment | best for frizzy, dry and curl hair
Просмотров 5 тыс.2 месяца назад
ನನ್ನ ಮೊದಲ hair treatment 💁🏻♀️ | protein treatment | best for frizzy, dry and curl hair
ಗಂಡನ ಆರೋಗ್ಯ ಮತ್ತು ಆಯಸ್ಸು ಗೋಸ್ಕರ ಈ ವ್ರತನಾ ಮಾಡ್ತಾರೆ | karva chauth 🪔
Просмотров 8502 месяца назад
ಗಂಡನ ಆರೋಗ್ಯ ಮತ್ತು ಆಯಸ್ಸು ಗೋಸ್ಕರ ಈ ವ್ರತನಾ ಮಾಡ್ತಾರೆ | karva chauth 🪔
🪔ದೀಪಾವಳಿ ಹಬ್ಬ celebration ✨| ಮುಂಬೈನಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ 🙏🏻
Просмотров 4,3 тыс.2 месяца назад
🪔ದೀಪಾವಳಿ ಹಬ್ಬ celebration ✨| ಮುಂಬೈನಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ 🙏🏻
ಗ್ಯಾಸ್ ಹಚ್ಚದೆ ಮಾಡಬಹುದಾದ ಸ್ವೀಟ್ ರೆಸಿಪಿ 🍨😋
Просмотров 1,2 тыс.2 месяца назад
ಗ್ಯಾಸ್ ಹಚ್ಚದೆ ಮಾಡಬಹುದಾದ ಸ್ವೀಟ್ ರೆಸಿಪಿ 🍨😋
Medam Jiii... Mira road yelli barutte
ವಡ ಪಾವ್ 👌
ಹೊಸ ಪ್ರಯತ್ನ ಒಳ್ಳೆಯ ಪ್ರಯತ್ನ.. good luck👍
🙏😊
tqqqqq mdm 🎉❤
Good Luck
All the best 👍 ಆಸೆಗೆ ಕೊನೆ ಇಲ್ಲ ಇರುವುದದನ್ನು ಇದ್ದಂಗೆ ಹೇಳೋ ನಿಮ್ಮ ಮನಸು ದೊಡ್ಡದು 🎉
ಮುಂಬೈ ಗೆ ಉದ್ಯೋಗ ಅರಸಿ ಬಂದು, ನೆಲೆಯಾಗಬಯಸುವವರಿಗೆ ಉತ್ತಮ ಮಾಹಿತಿ ಒದಗಿಸಿದ್ದೀರಿ.ಧನ್ಯವಾದಗಳು. ಇನ್ನೂ ಹೆಚ್ಚು ಉಪಯುಕ್ತ ವಾಗುವ ಮಾಹಿತಿಗಳನ್ನೊಳ ಗೊಂಡ ವೀಡಿಯೋ ತಯಾರಿಸಿ. Good luck
🙏😊
ನಿಮ್ಮ vlog ತುಂಬಾ ಚೆನ್ನಾಗಿತ್ತು.
ನಿಮ್ಮ ವಿಡಿಯೋ ಮತ್ತು ನಿಮ್ಮ ಪ್ರಾಮಾಣಿಕತೆ ಇಷ್ಟವಾಯ್ತು. ಮಗು ಚಿಕ್ಕ ದಿರುವಾಗ ಈ ಸಣ್ಣ ಮನೆ ನಿಜಕ್ಕೂ ಕಷ್ಟ. ಮುಂಬೈ ಜನರು ಹೃದಯವಂತಿಕೆ ಉಳ್ಳವರು. ಸ್ನೇಹಪರರು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಯಸಿದರೂ ಮುಂಬೈ ನಲ್ಲಿ ಅವಕಾಶಗಳಿವೆ. ಅವಕಾಶ ಬಳಸಿಕೊಳ್ಳಿ. ನಿಮಗೆ ಶುಭವಾಗಲಿ.😊
Next shoping blog madi mumbai famous nakoda mohalla do.
Where is it ?
ಬದುಕು ಹೀಗೆ. ನಿಮ್ಮ ನಿಜ ಜೀವನದಲ್ಲಿ ಅನುಭವಿಸಿದ ನೋವಿನ ಬಗ್ಗೆ ಹೇಳಿದ್ದಾರೆ 👍🌹🙏
Super ❤
❤️
E video chennagide tnq. Niv hogo place bagge details kodi. matte karnatakadavara street food and hotels na visit madi. 5stars hotels bagge beda.sanna canteen and street food bagge video madi . Thank you
Appa na video madi
Will try 👍☺️
❤🎉❤
ನಿಮ್ಮಲಿರೋ ರಿಂಗ್ ಲೈಟ್ ದು ಲಿಂಕ್ ಕೊಡಕಾಗುತ್ತ
@@Prakaravlogs.1989 ring light local shop alli tagondiddu
@@SanpreetisChannel ಸರಿ 👍
ತಾಳ್ಮೆಯಿಂದ ಎಲ್ಲಾ ವಿವರಗಳೂ ನೀಡಿದ್ದೀರಿ
@@prakashms4566 🙏🏻☺️
Thanks for this vlog I love it
ಬಿಸಿನೆಸ್ ಐಡಿಯಾ ಹೇಳಿ ಒದ್ದು ಕೋಟಿ ಒಲಗ ಇರೋ ಹಾಗಿ ತಿಗಲಿಗಿ 2 laka ಬರೋ ಹಾಗಿ
❤cute preethi 😊
Supperr
🙏🏻☺️
Dadar li famous vada pav shop ide..
nice video
Thanks
ಹೊಸ ಪ್ರಯತ್ನಕ್ಕೆ ಹ್ಯಾಟ್ಸಾಫ್ 🎉 vlog ಚೆನ್ನಾಗಿತ್ತು 👍
Thank you ☺️
ಮುಳಬಾಗಿಲು ಮಸಾಲಾ ದೋಸೆ ಬೆಂಗಳೂರಿನಲ್ಲಿ ಸಂಜೆಯ ತಿಂಡಿ ಆಗಿದೆ.
ಬೆಂಗಳೂರಿನಲ್ಲಿ ಕಚೋರಿ ಮತ್ತು ಸಮೋಸ ಫೇಮಸ್ ತಿಂಡಿಗೆ.
ಹಸಿ ಬಟಾಣಿ ಕಾಳು ಹಾಕಿ ಮಸಾಲಾ ಪುರಿ ಕೊಡ್ತಾರೆ.
ಸಂತೋಷ್ ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್.
ಹಾಯ್ ಸಂತೋಷ್.. ಹಾಯ್ ಪ್ರೀತಿ.. ವಡ ಪಾವ್ ರೆಸಿಪಿಗೆ ಥಾಂಕ್ ಯು.. ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್ ❤️❤️🎉
🙏🏻☺️
Nice ❤
😊
Nima appa yen job madthra akka
Electrician
Best keep growing sister ❤
Thanks
Nice vlog Preeti....olle prayatna, chennagi matadtira, don't hesitate ❤
🙏🏻☺️
Naanu Mumbai bandaaga first time Vada pav beku anta tagondidde tuba chenagittu .adre kaara tumba jaasti hakidru 😂nanu helidre kadme kaara haktidreni nange avaga illi Hindi marati yavdu bartirlilla..iglu vadapav shop nodidre kaara tindu pardadidde nenp agodu bhaya iga 😂😂😂beku ansade illa
😁
Very very good video i love your videos mam ennu holleyya video madi dayavittu 🎉🎉🎉🎉🎉🎉🎉
👍☺️
😋❤
❤️
💛❤
A devru nimge holedu madli
🙏🏻☺️
Toilet room ellandre urgent bandre hege
Don't hesitate, try to overcome this.
👍☺️
Nice
aa devru olledhu madli
🙏🏻☺️
ನಿಮ್ಮ ಮನೆ ಯಾವ ಪ್ಲೇಸ್ ನಲ್ಲಿ ಇರೋದು
Goregaon
@SanpreetisChannel ನನ್ನ ಹಸ್ಬೆಂಡ್ ಸಿಸ್ಟೆರ್ ಮನೆ ಚೆಮ್ಬುರ್ (ಚೆಡ ನಗರ್ ) ನಲ್ಲಿ ಇದೆ ಅಂಡ್ ವಾಶಿ (ನ್ಯೂ ಹೌಸ್ )
Bus deppo tumba old memories ede❤
I B patel school best school forever❤
😍
Naanu kuda 7th varege alle study complete madiddu
👍☺️
Thumba Esta Aythu. ❤ Nimma Amma Thumba Grate.
🙏🏻☺️
ನಿಮ್ಮ ಮಾತಿನಲ್ಲಿ ಹಿಂದಿ ಮಾತನಾಡುವುದಿಲ್ಲ ಅದೇ ನಮಗೆ ಸಂತೋಷ
@@prakashms4566 🙏🏻☺️
Akka nimdu youtube payment bandilva
Ennu bandilla
Loved your mother's talk.❤
🙏🏻☺️