ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ತುಂಬಾನೇ ಖುಷಿ ಆಯಿತು ನಿಮ್ಮ ಈ ರಾತ್ರಿಯ ಪಯಣ ನೋಡಿ ಏಕೆಂದ್ರೆ ನನಗೂ ರಾತ್ರಿಯ ಪಯಣ ಅಂದ್ರೆ ಅದು ಬೈಕ್ ನಲ್ಲಿ ಹೋಗೋದು ಅಂದ್ರೆ ತುಂಬಾನೇ ಇಷ್ಟ ನನ್ನ ಹಳೆಯ ನೆನಪುಗಳನ್ನು ನೀವು ನೆನಪಿಸಿದ್ರಿ ನನಗೂ ಜಾಸ್ತಿ ಟ್ರಿಪ್ ಹೋಗೋದು ಅಂದ್ರೆ ತುಂಬಾನೇ ಇಷ್ಟ ನಮಗೂ ಈ ಅನುಭವಗಳು ಆಗಿದೆ ಮಧ್ಯಾಂತರ ಗಾಡಿಗಳನ್ನು ನಿಲ್ಸ್ಕೊಂಡು ಕಾಫಿ, ಟೀ , ಕುದ್ದಿದಿವಿ ಎಲ್ಲ ನನಪುಗಳು ಅದ್ಬುತ ಆ ಕ್ಷಣಗಳು ಒಂದು ರೀತಿಯ ಅನುಭವಗಳು ಎಲ್ಲಾ ಚೆನ್ನಾಗಿರುತ್ತೆ ಧನ್ಯವಾದಗಳು ನಿಮಗೆ ನಿಮ್ಮ ಪಯಣ ಹೀಗೆ ಮುಂದುವರಿಯಲಿ ಧನ್ಯವಾದಗಳು. ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
Specialists in long journeys especially in unknown, hidden and challenging highways in the world 🤘 kannadada Asha Kirana ❤️ its a treat to watch your blog's it's so satisfying hats off to your dedication n passion ❤️ Jai Karnataka 💛❤️
Wonderful night journey Thanks for showing beautiful sunrise. Eagerly awaiting for hot-air balloon trip and most beautiful under ground city All the best and safe journey
ಅಣ್ಣಾ ಅಣ್ಣಾ ಸ್ವಲ್ಪ ಕಾರ್ ಬಗ್ಗೇ ಥಿಲ್ಸಿ india car ಗು ಫಾರಿನ್ cargu ವ್ಯತ್ಯಾಸ ತಿಕೊಂಡ್ಬೇಕು ಅಂಥ ತುಂಬಾ ಆಸೆ thmba divsadinda. RUclips nalli photo aki saku.. amele ಜರ್ನಿ ಹಾಸನ್ ರೋಡ್ same to same.
ಮಧ್ಯ ರಾತ್ರಿಲಿ Turkey ಹೈವೇ ರಸ್ತೆಲಿ ಕೇಳುತಿತ್ತು ನಮ್ಮ ಕನ್ನಡ ಹಾಡು.....❤️
ತಾಯಿ ಭುವನೇಶ್ವರಿ ದೇವಿ ನಿಮಗೆ ಒಳ್ಳೆಯದ ಮಾಡ್ಲಿ...... ❤️💥🙏🙏🙏
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ತುಂಬಾನೇ ಖುಷಿ ಆಯಿತು ನಿಮ್ಮ ಈ ರಾತ್ರಿಯ ಪಯಣ ನೋಡಿ ಏಕೆಂದ್ರೆ ನನಗೂ ರಾತ್ರಿಯ ಪಯಣ ಅಂದ್ರೆ ಅದು ಬೈಕ್ ನಲ್ಲಿ ಹೋಗೋದು ಅಂದ್ರೆ ತುಂಬಾನೇ ಇಷ್ಟ ನನ್ನ ಹಳೆಯ ನೆನಪುಗಳನ್ನು ನೀವು ನೆನಪಿಸಿದ್ರಿ ನನಗೂ ಜಾಸ್ತಿ ಟ್ರಿಪ್ ಹೋಗೋದು ಅಂದ್ರೆ ತುಂಬಾನೇ ಇಷ್ಟ ನಮಗೂ ಈ ಅನುಭವಗಳು ಆಗಿದೆ ಮಧ್ಯಾಂತರ ಗಾಡಿಗಳನ್ನು ನಿಲ್ಸ್ಕೊಂಡು ಕಾಫಿ, ಟೀ , ಕುದ್ದಿದಿವಿ ಎಲ್ಲ ನನಪುಗಳು ಅದ್ಬುತ ಆ ಕ್ಷಣಗಳು ಒಂದು ರೀತಿಯ ಅನುಭವಗಳು ಎಲ್ಲಾ ಚೆನ್ನಾಗಿರುತ್ತೆ ಧನ್ಯವಾದಗಳು ನಿಮಗೆ ನಿಮ್ಮ ಪಯಣ ಹೀಗೆ ಮುಂದುವರಿಯಲಿ ಧನ್ಯವಾದಗಳು.
ಇಂತಿ ನಿಮ್ಮ ಮಣ್ಣಿನ ಮಗ
ಶೇಖರ್ ಡಿ ಎಂ ದೇವನೂರು
ನಮ್ಮ ಹೆಮ್ಮೆಯ ಕನ್ನಡಿಗರು🚩🚩
💖ನಮ್ಮ ಅಪ್ಪು ಬಾಸ್ ಗಂಧದ ಗುಡಿ ಮೂವಿ ನೊಡ್ತಾಇರ್ಬೇಕಾದಗ ನೀವೇ ನೆನಪಾದ್ರೀ ನೀಮ್ಮ ಆಮೇಜಾನ್ ಜರ್ನಿನೆ ನೇನಪಾಯ್ತು💖
😥ಜೊತೆಗಿರದ ಜೀವ ಎಂದಿಗೂ ಜೀವಂತ😥
Miss you Appu Boss
I don't know why but I'm in love with these two ,couples
Me too❤️
Me also ❤
Me too❤❤
Cuz they are the "future us" INSPIRATION for may people's in Karnataka who are introverts but have capability.
Bro it’s one couple not two
ಕನ್ನಡದಲ್ಲಿ ನಮಗೆ ಅರ್ಥ ಆಗೊತರ ವಿಡಿಯೋ ಮಾಡಿದ್ಕೆ ಧನ್ಯವಾದಗಳು
Hi ashakiran ಹೇಗಿದ್ದಿರಾ ಆರೋಗ್ಯದ ಗಮನವಿರಲಿ.ನೈಟ್ ನಲ್ಲಿ ಟ್ರಾವಾಲ್ ಮಾಡೋದೇ ಒಂದು ಅದ್ಭುತ ಧನ್ಯವಾದಗಳು ashakiran 🙏
You guys have covered 700 KM in 10 hours and showed us 17:35 min great. Waiting for Turkey🇹🇷 EP 8.
Both of you are raw and real... Love you both ❤ Khushiyagatte nimmanna nodtidre 😊🤗😊
ತುಂಬಾ ಎಂಜಾಯ್ ಮಾಡಿದ್ವಿ. ನಿದ್ದೆ ಗೆಟ್ಟು
ಹೇಗೆ 11 hours ಡ್ರೈವ್ ಮಾಡ್ತೀರಾ ಗುರು
👍👍👍
ತುಂಬಾ ಚೆನ್ನಾಗಿದೆ ರಾತ್ರಿ ಪಯಣ
Dont know why i addicted to this channel and these couples vlogs.
ಸೂಪರ್ ಸೂಪರ್ ವಿಡಿಯೋ.ಜೈ ಕನ್ನಡ ಜೈ ಕರ್ನಾಟಕ 💛❤️.
Nimma prayatna tumba channagide different agide very crazy thanks
ಸರ್ ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ ಆಂಟಿ ಎಷ್ಟು ಭಾಷೆ ಮಾತಾಡ್ತೀರಾ ಆಂಟಿ ಮತ್ತೆ ನೀವು ಅಲ್ಲಿಯ ಭಾಷೆ ಸ್ಥಳೀಯ ಭಾಷೆ ತುಂಬಾ ಚೆನ್ನಾಗಿ ಮಾತಾಡ್ತೀರಾ
Specialists in long journeys especially in unknown, hidden and challenging highways in the world 🤘 kannadada Asha Kirana ❤️ its a treat to watch your blog's it's so satisfying hats off to your dedication n passion ❤️ Jai Karnataka 💛❤️
namma maneg banni coffie madkodtivi...i love flying psprt
nimgantu tumba dhairya .. yappa unnown place li ufff.... great .. bouth of you.. all the bestttttttt ebrigu
, ಸೂಪರ್ ಸರ್ ತುಂಬಾ ಚೆನ್ನಾಗಿ ಸ್ಪಷ್ಟವಾಗಿ ಕನ್ನಡ ಮಾತಾಡ್ತೀರಾ ಹಾಗೆ ಮುಂದುವರಿಸಿ ಸರ್ ಮತ್ತೆ ಒಂದು ಊರಿನಿಂದ ಇನ್ನೊಂದು ಊರಿಗೆ ಆಗುವ ಖರ್ಚು ವೆಚ್ಚ ತಿಳಿಸಿ ಸರ್
ಸರ್ ನಿಮ್ಮ ಜರ್ನಿ ಸೂಪರ್ ,ನೀವು ತುಂಬಾ ಚೆನ್ನಾಗಿ ವಿವರಣೆ ಕೊಡುತ್ತೀರಾ ಲಾಂಗ್ ಡ್ರೈವ್ ಮಾಡ್ತೀರಲ್ಲ ಹುಷಾರಾಗಿ ಡ್ರೈವ್ ಮಾಡಿ ಧನ್ಯವಾದಗಳು ಸರ್.
So happy to see you both
ಜೈ ಕರ್ನಾಟಕ ಜೈ ಕರ್ನಾಟಕ ಮಾತೆ
Nimmanna nodta idre tumba kushi agutte love u both
Hats off to you couple.. Thank you for giving us a wonderful opportunity to see the globe in Kannada.
I heartly recommended for ginnies record.... World wide travelling couple .. Love and like from Haveri district ❤❤❤❤
13:00 ಸ್ವರ್ಗ
ನೀ ಇರುವುದೇ ಭುವಿಯ ಮೇಲೆ...
Hats off sir Nim kannada abhimanakke and love you Kiran sir
ಅಸಾಧ್ಯವಾದ ಸಾಧನೆ.
please car hushaaragi drive madi
Just awesome, no words for ur dedication and passion sis and bro. Love u both. Stay safe
ಆಲ್ ದ ಬೆಸ್ಟ್ 💐🙏ಬೋತ್
Night travel super.
I enjoyed personally this travel.
Thanks asha and kirana
ಬೈ ಅದು ಓಡಿಸುವುದು.... ಹೊಡಿಸುವದು ಅಲ್ಲ 😁 but super journey bro
Wonderful night journey
Thanks for showing beautiful sunrise.
Eagerly awaiting for hot-air balloon trip and most beautiful under ground city
All the best and safe journey
My experience is when I travelled to shimoga to the serial shooting they stopped in highway it was memorable night
Namma kannadada hemme neevu lots of love 😍🎉
ಸರ್ ನಿಮ್ ಸಾಹಸ ಸುಪರ್, ಹ್ಯಾಪಿ ಜನಿ೯
ಅಣ್ಣಾ ಅಣ್ಣಾ ಸ್ವಲ್ಪ ಕಾರ್ ಬಗ್ಗೇ ಥಿಲ್ಸಿ india car ಗು ಫಾರಿನ್ cargu ವ್ಯತ್ಯಾಸ ತಿಕೊಂಡ್ಬೇಕು ಅಂಥ ತುಂಬಾ ಆಸೆ thmba divsadinda. RUclips nalli photo aki saku.. amele ಜರ್ನಿ ಹಾಸನ್ ರೋಡ್ same to same.
Turkey Ep 7 video was superb. Night ride osam. Highway nice. Very nice night road trip. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳
Big salute to you both and I never skip when I watching your videos🙏
I think, you are master in driving😍in different countries, meanwhile we are struggling to drive in the same road on daily basis😀
ಒಳ್ಳೆದಾಗಲಿ
HONEST COUPLE ❤️
Lv From Sira . (Tumkur)
Turkey🇹🇷 yalli kannada❤ love u 👑 ashakirana
Amazing, wonderful experience night driving, all the best for Your future
ನಮ್ಮ ಹಾಸನ ನೋಡಿದಂಗೆ ಆಗ್ತಾ ಇದೆ
Super vedio ... night yella drive madidiri...super....👍
Love from ಉತ್ತರ ಕನ್ನಡ anna and ಅತ್ತಿಗೆ
Please share prices for your road trip, car rental, fuel prices, pit stops expenses
All the best both of you ❤
Amazing video...u have devils heart to travel at night...unknown place...unknown people..thanks for the video
U both are great 👍
I love you two cupel stay happy and carefully
hii akka nim video tumba eshta nivu Yale eri arogyavagi eri ❤️❤️❤️
Nice video bro n sis... Indians always one hour late....joking🤩.. superb
Effortful enjoyment videos your doing 😊❤
Proud to be kannadigas
ನೈಟ್ ಜರ್ನಿ ಚನ್ನಾಗಿದೆ.
Love u lots Anna 😍Akka. Bindazzz Driving👌
🚘 night journey super 👌
Good.. en Sir nimge work ilva.. istond holidays kodtara 🤔🥴🙄
Chennagithu 🙂👌kantaara nodidra
Such pashion attic guys i really like your training Energy
keep entertainers has
SUPER YOUR ENERGY @ YOUR BLACK TIGER
Supper anna attige miss you
Idanna nodthidre Hasan highway Anand bhavan junction tara kanthide
I'm addicted to your videos..
I remember my recent trip road and tea of road side of dharmasthala
Nice anna and bhabhi🔥❤️love u both ❤️
🙏🙏🙏🌹🌱🌱🌱 ಜೈ ಕನ್ನಡಾಂಬೆ
Super sharing
ನಿಮ್ಮ ಜೋಡಿ 👌
Please tell nivu hege nimma work na balance madtira and nivu monthly yeshtu Dina work madtira
Sir NIV yake amount mention madbardu eshtu amount karcha (expenses ) aeitu antha please heli
Night journey 👌🏻👌🏻👌🏻
Super anna athige niw holle kelsa madta edira namge naw kuda live agi nodta edivi annista ede sis
Love u 💖 sir and madam nim video super agiruthe 🐣
Awesome videos, keep do videos like this👌👌.
International driving licence padeyodu hege how to get international driving licence tell me
ಸೂಪರ್
ಜೈ ಕನ್ನಡ ಮಾತೇ
Happy journey both of you brother 😊
One experimental video super
Super journey video l like this 💙
Best dedicated vloggers
Sir navu car road trip madbeku anta plan madta edivi nimkade inda enadru tips siguta
Good Morning Sir &Madam🌹💚💐
idhu olle VRL busstop thara idhe Goa ge hogbekaadre sigutte alva madhyadalli adhe tara idhe
ಅಣ್ಣ ಅತ್ತಿಗೆ ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ
Love you both from Chitradurga
Making best videos but subscribers are less don't worry guys u ll reach 500k soon m sure abt dat love u both
Super night road drive super sir and madam
Bengaluru mysore highway maddur village hotel tara ede brother 👌
Love u dears...tc bee safe journey....😘😘😘♥️♥️♥️❤️❤️
Advance congrtes 200k ❤️❤️❤️
Cutest couples ❤️🔥🤩 such inspiring..
Nemma turkey video doduthidare namma Barathadalli helikolluvara souladya turkey gintha codamme guru
super bro nimma jothe navu jurni madidangithu
Neev coffee, breakfast madodu nodi nangu hasvagthide
You are amazing....Be safe