Bommai : ಸಿಎಂ ಬೊಮ್ಮಾಯಿ ಮಾತಿಗೆ ಸಿದ್ದು ಫುಲ್ ಸೈಲೆಂಟ್ | TV9 Kannada

Поделиться
HTML-код
  • Опубликовано: 9 мар 2022
  • ಸದನದಲ್ಲಿ ಮಾಜಿ ಸಿಎಂ ವರ್ಸಸ್ ಮಾಜಿ ಸಿಎಂಗಳ ನಡುವೆ ಮಾತಿನ ಸಮರ ನಡೆದಿದೆ.ಮಾಜಿ ಸಿಎಂ ಬಿಎಸ್​ವೈ ವರ್ಸಸ್ ಮಾಜಿ ಸಿಎಂ ಸಿದ್ದರಾಮಯ್ಯ ವಾಕ್ಸಮರ ನಡೆದಿದೆ. ಬಳಿಕ ಮಾಜಿ ಸಿಎಂ ಬಿಎಸ್​ವೈ ಬಗ್ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #Siddaramaiah #Yadiyurappa #Session #Talkfight #Bjp #Congress
    TV9 Kannada | Kannada News | Latest Kannada News |
    Credits: #Regional #Harish/producer| #Jayaram | Editor | #TV9D

Комментарии • 372

  • @ravinayaka502
    @ravinayaka502 2 года назад +322

    ನಾನು ಕಂಡ ಸರಳತೆಯ ಮುಖ್ಯಮಂತ್ರಿ ❣️🙏

  • @neelakantaneelakanta9299
    @neelakantaneelakanta9299 2 года назад +69

    👌👌 next ಸಿಎಂ ಕೂಡ ಬೊಮ್ಮಾಯಿ ಸರ್

  • @puneethanr1425
    @puneethanr1425 2 года назад +65

    He is such a respected C M

  • @santhoshhj8884
    @santhoshhj8884 2 года назад +207

    ಸರ್ ನಾನು ಜೆಡಿಎಸ್ ಅಂದ್ರೆ ನನಗೆ ತುಂಬಾ ಇಷ್ಟ ನಾವು ನಮ್ಮ ಫ್ಯಾಮಿಲಿ ಎಲ್ಲಾ ದೇವೇಗೌಡರು ಹಾಗೂ ಕುಮಾರಣ್ಣನ ಫಾಲೋ ಮಾಡುತ್ತೇವೆ ಆದರೆ ಈ ನಡುವೆ ನೀವು ಮುಖ್ಯಮಂತ್ರಿ ಆದ ಮೇಲೆ ನನಗೆ ತುಂಬ ಖುಷಿಯಾಗಿದೆ ಸರ್ ನಿಮ್ಮ ಮಾತಿದೆಯಲ್ಲ ಅದು ತುಂಬಾ ತೂಕ ವಾದಂತ ಮಾತಾಡ್ತೀರ ಸರ್ ನೀವು ಯಾರ್ ಮೇಲೂ ಕೆಟ್ಟದಾಗಿ ನೀವು ಕಾಮೆಂಟ್ ಮಾಡಿಲ್ಲ ಹಾಗೆ ನಿಮ್ಮ ಸ್ಥಾನವನ್ನು ತುಂಬಾ ಚೆನ್ನಾಗಿ ಗೌರವದಿಂದ ಕಾಪಾಡಿಕೊ ಬಂದಿದ್ದೀರಿ ಹ್ಯಾಟ್ಸಾಫ್ ಸರ್

  • @prashanthkv254
    @prashanthkv254 2 года назад +105

    "Loud voice need not be true"..... well said sir...👌👌👌

  • @prashantgoudapatil2823
    @prashantgoudapatil2823 2 года назад +103

    ಒಳ್ಳೆ ಉತ್ತರ ಕೊಟ್ರಿ

  • @vinayakpkkalal503
    @vinayakpkkalal503 2 года назад +86

    ನಮ್ಮ ರಾಜ್ಯದ ರಾಜಕೀಯ ಇತಿಹಾಸ ತಜ್ಞರು cm sir b 👍❤🙏

  • @shreeshailspb4684
    @shreeshailspb4684 2 года назад +14

    ಅರ್ಥ ಗರ್ಭಿತ ಮಾತುಗಳು ನಮ್ Cm bommayi sir ದು 👌👌

  • @prashantgoudapatil2823
    @prashantgoudapatil2823 2 года назад +129

    ಹ್ಯಾಟ್ಸಪ್ ಬೊಮ್ಮಾಯಿ ಸಾಹೇಬ್ರೆ

  • @shivanna126
    @shivanna126 2 года назад +162

    ಜೈ ಭೀಮ್ 🙏 ಜೈ ಹಿಂದ್ 🙏 ಜೈ ಬಿಜೆಪಿ 🙏 ಜೈ ಕರ್ನಾಟಕ 🙏 ಜೈ ಭಾರತಾಂಬೆ 🙏 ಜಯಹೋ ಮೋದಿ 🙏

  • @appumuruli1309
    @appumuruli1309 2 года назад +25

    ಚಟ್ಟಾ ಕಂಡಿತಾ... ಸಿದ್ರಾಮ ನಿಗೆ.....

  • @arjunhongal6729
    @arjunhongal6729 2 года назад +29

    Nice speaking ❤️

  • @smv3573
    @smv3573 2 года назад +69

    Jai bhim jai bjp 🙏 very intelligent cm

  • @reddydhoni3708
    @reddydhoni3708 2 года назад +28

    ಒಳ್ಳೆಯ ಮುಖ್ಯಮಂತ್ರಿ 🙏

  • @jagadeeshakodur2179
    @jagadeeshakodur2179 2 года назад +175

    ತೂಕದ ಮಾತು ಮುಕ್ಯ, ಹೇಳೋದನ್ನು ಚೆನ್ನಾಗಿ ಹೇಳಿದ್ದೀರಿ, ಸಿದ್ದರಾಮಯ್ಯಗೆ ಒಳ್ಳೆಯ ತಿಳುವಳಿಕೆ ಕೊಟ್ಟಿದ್ದೀರಿ,

  • @kiranacharyakiran7650
    @kiranacharyakiran7650 2 года назад +15

    Bommai sir❤🙏🙏🙏

  • @ayushmmsm1147
    @ayushmmsm1147 2 года назад +6

    ಸಿದ್ದರಾಮಯ್ಯ ಸರ್ ಗೆ ಸೂಕ್ತವಾಗಿ ಅರ್ಥ ವಾಗೋ ರೀತಿ ಹೇಳಿದ್ದೀರಿ .ನಿಮಗೆ ಕೋಟಿ ನಮಸ್ಕಾರಗಳು.

  • @appiize
    @appiize 2 года назад +102

    ಅತ್ಯಂತ ಸ್ವಾಮ್ಯ ಮತ್ತು ತಿಳುವಳಿಕೆಯ ಮಾತು

  • @jacksparrow7752
    @jacksparrow7752 2 года назад +30

    ಬೊಮ್ಮಾಯಿ ಅವರೇ ನಿಮ್ಮಷ್ಟು ಪ್ರಜ್ಞಾ ಮಾತು ಯಾರು ಆಡೋದಿಲ್ಲ ನೀವು ಮತ್ತೊಮ್ಮೆ CM ಆಗಬೇಕು 🌹

  • @amareshtalawaratnayak9470
    @amareshtalawaratnayak9470 2 года назад +17

    Quality speech