ತುಂಬಾ ಚೆನ್ನಾಗಿದೆ ಆದ್ರೂ ನೋಡಬೇಕು ಅನ್ನಿಸ್ತಾ ಇರುತ್ತೆ ನಿಜವಾಗಲೂ ಬಹಳ ತುಂಬಾ ಚೆನ್ನಾಗಿದೆ ನಿಮ್ಮ ಕಂಟೆಂಟ್ ಕಾಮಿಡಿ ಬಹಳ ಚೆನ್ನಾಗಿದೆ ರಾಮಚಂದ್ರ ಪ್ರಭು ನಿಮ್ಮನ ಕಾಡ್ತಾನೆ, ನಿಮಗೆ ಸಕ್ಸಸ್ ಕೊಡುತ್ತಾನೆ ಓಕೆ ಜೈ ಶ್ರೀ ರಾಮ್
ಮಲ್ಲು ಸಾವಕಾರ... 👌🏻👌🏻👌🏻 ನಿಮ್ಮ ತಂಡದ ಪ್ರತಿಯೊಬ್ಬರೂ ಕೂಡ ನ್ಯಾಚುರಲ್ ಆಕ್ಟಿಂಗ್ ಕಿಂಗ್ಸ್.... ❤️ ನಿಮ್ಮ ಎಲ್ಲಾ ಶಾರ್ಟ್ ಮೂವೀಸ್ ನೋಡಿದ್ದೇನೆ ಒಂದರಕ್ಕಿಂತ ಒಂದು ಅದ್ಬುತ.... 🤘🏻👌🏻
Dear mallu, Really u and your team I like so much,,,,, Gulab jamoon also superb. I saw yours 4 nos films, I observed climax is very simply ended. This Dadam Dudki don't do simply end, I ❤ u and your team. All r doing best those characters.... U r making Big name in You tube films and I pray to God give more energies to all and bless. What I want to say no words for your works ❤❤❤❤❤
ಹಾನಗಲ್ ಸೈನಿಕರಿಂದ ಮೊದಲನೇ ಕಾಮೆಂಟ್ ಜೈ ಮಲ್ಲಪ್ಪ ಸಾಹುಕಾರ❤❤❤
Nanu hanagalage badidde nanu nimura aliya
Yee😂
ಲೈನ್ ಮ್ಯಾನ್ ಮಾವ ಎಂಟ್ರಿ ಸೂಪರ್ 🤣🤣
ಲೈನ್ ಮ್ಯಾನ್ ಡೋoಗ್ಯ್ರಾ ಕಾಕ ಎಂಟ್ರಿ ಸೂಪರ್ 😂😅
Benki... Line man entry and mallu savakar ಸತ್ತೇವ್ವ್ ನೀವು ಬಾರಿ ಬಿಡ್ರಿ... 🥰
ಕಲಾವಿದೆಯರು ಚೇಂಜ್ ಆದರೂ.. ಕಿರು ಚಿತ್ರ ಚೇಂಜ್ ಆದುವು ನಿನ್ನ ಉಡುಪುಗಳು ಚೇಂಜ್ ಆದುವು ಆದರೇ ನಿನ್ನ ಹೆಸರು ಯಾಕ್ ಚೇಂಜ್ ಆಗಲಿಲ್ಲಾ ಮಲ್ಲು ಅಣ್ಣಾ 🙏🙏
ಸತ್ಯವ್ವ ಮಲ್ಲು ಸೂಪರ್ 😊🥰❤️💥😁ರೀಲ್ ❌ರಿಯಲ್ ✅ ayyyye ಅಸಲಿ ಬ್ರೋ ಹೆಸರು ಅಂತು ಚೌಕ ಸ್ಲೋ ಮೋಷನ್ ಸತ್ಯವ್ವ ತುಂಬಾ ಇಷ್ಟ ಅದು ❤❤❤
ವಿಡಿಯೋ ನೋಡಿ ತುಂಬಾ ಖುಷಿ ಕೊಟ್ಟಿತು ಇನ್ನೂ ಹೆಚ್ಚಿನ ಮಾಡತಾ ಇರಿ ಸೂಪರ್
Super mallu ann ❤❤
Nij tumba ಸೊಗಸಾಗಿದೆ bacground ಮ್ಯೂಸಿಕ್ ಅಂಡ್ situation wah ultimate❤❤
ಮಲಪ್ಪ ಸ್ವಾಹುಕಾರ ❤❤👌👌
❤❤❤ mallappa savakaar 😍😍 nindu vanda chanal ati annuda marata bitti anta tilkondini na😅😅😅 antu matta dadam dudaki yabasi hanga vidio katinu barli🙌❤❤jai RCB❤️❤️❤️
Love ಮಾಡುವರಿಗೆ ತುಂಬಾ ಐಡಿ ಸೂಪರ್
ತುಂಬಾ ಚೆನ್ನಾಗಿದೆ ಆದ್ರೂ ನೋಡಬೇಕು ಅನ್ನಿಸ್ತಾ ಇರುತ್ತೆ ನಿಜವಾಗಲೂ ಬಹಳ ತುಂಬಾ ಚೆನ್ನಾಗಿದೆ ನಿಮ್ಮ ಕಂಟೆಂಟ್ ಕಾಮಿಡಿ ಬಹಳ ಚೆನ್ನಾಗಿದೆ ರಾಮಚಂದ್ರ ಪ್ರಭು ನಿಮ್ಮನ ಕಾಡ್ತಾನೆ, ನಿಮಗೆ ಸಕ್ಸಸ್ ಕೊಡುತ್ತಾನೆ ಓಕೆ ಜೈ ಶ್ರೀ ರಾಮ್
ನಿನ್ ಅಭಿನಯ. ನಿಮ್ಮ ಕಥೆಗಳು ತುಂಬಾ ಚೆನ್ನಾಗಿದೆ
3 scene bidagaday maada anna super 15 nimesh video maada anna super 😍🙏🙏🙏😄🥰🥰😄👍👍🚩🚩🚩🚩🚩
ಸೂಪರ್ ಮಲ್ಲಪ್ಪ. ಸತ್ಯವ್ವನ ಪಾತ್ರ ಸೂಪರ್
🙏 ರಿ ಮಲ್ಲಪ್ಪ ಸಾಹುಕಾರ ❤ ❤
ಅಣ್ಣ ತುಂಬ ತುಂಬ ಚೆನ್ನಾಗಿದೆ, ಹುಡಗಿ ಆಕ್ಟಿಂಗ್ ಗಿಚ್ಚಿ 🔥🔥🔥🔥
Pakka majaa ...full gichh
Batali next episode..🎉😀
ಯನ್ನ ಹೋದ ಎಪಿಸೋಡ್ ಅಸ್ಟ ಕಾಮಿಡಿ ಎರಲಿಲ್ಲ ಇದು ಮಾತ್ರ ಬಾಳ್ ಕಾಮಿಡಿ ಐತಿ. ಅದರಲ್ಲೂ ಲೈಲ್ಮನ್ ಸೂಪರ್ ಕಿಂಗ್ಸ್ 😂😂😂😂
ಮಲ್ಲಣ್ಣ ವಕೀಲರ ಜ್ಯೋತಿ ಮತ್ತೆ ಯಾವಾಗ ನಿನ್ನ ನೋಡದ ಒಳ್ಳೆ ಜೋಡಿ ಐತಿ ಅಭಿನಯದ ಒಳಗೆ
ಅಣ್ಣಾ ನಂಗೆ ಭಗವದ್ಗೀತೆ ಬುಕ್ ಬೇಕು ನಿಮ್ ಹತ್ರ ಸಿಗುತ್ತಾ..❤pls
Iscon temple hogu, sigteti
Ningraju singadi avar athra erutte keli
Flipkart ಲಿ ಸಿಗುತ್ತೆ
Thika muchkand dudd kotti thagand odhu
send your mobile number pdf ede nanu kalste
Yappa mallappa vitya yalli idri yak jaldi video hakro maraya😊😊nim video super 🙏🙏👏👏
ಚಂದದ ಗೊಂಬೆನಾ ಸೂಪರ್
Super ಮಲ್ಲಣ್ಣ ವಿಡಿಯೋ 🎉🎉🎉🎉🎉🎉🎉
Masta ಮಲ್ಲಪ್ಪ ಸಾಹುಕಾರ ❤❤
Super bro 🤗
ಇನ್ನೂ ಸ್ವಲ್ಪ ಲೇಂತ ಜಾಸ್ತಿ ಮಾಡಿ ಸೂಪರ್ ಹಿಟ್ ವಿಡಿಯೋ
ಅವ ಮಾಡಂಗಿಲ್ ಬಿಡೋ ಮಾರಾಯ
❤❤❤ super Anna jaldi mugita anista video part 2
ಜಕ್ಕುಮುಕ್ಕು ಜಾಲಿ ಕಾಯಿ
ಸೂಪರ್ ಬ್ರೋ❤❤
ನಮ್ಮ ಊರಿಗೆ ಬಂದಿದ್ದರು ನಾಗ್ಯ ಅಣ್ಣರು ಕನಕಗಿರಿ
ನಾಗ್ಯಾ ಅಣ್ಣರ ಆರಾಮ chowka ಯಲ್ಲಪ್ಪ
mallappare..thirga 10 minute madbitri..ondu ardha gante maadriiii... wonderful dialogue delivery elraddu... super
ಮಲ್ಲು ಸರ್ ಸೂಪರ್ ವಿಡಿಯೋ
ನಮ್ಮ ಕಡೆ ನಾವು ಜಕ್ ಬುಕ್ ಆಟ ಅಂತೇವಿ
ಹಳ್ಳಿಗಳಲ್ಲಿ ದಿನನಿತ್ಯ ನಡೆಯುವ ಸನ್ನಿವೆಶಗಳನ್ನು... ಆಡು ಭಾಷೆಯಲ್ಲಿ.ಉತ್ತಮವಾದ..ಅಭಿನಯದೋಂದಿಗೆ...ಆಭಿನಯಿಸಿ ನಮಗೆಲ್ಲ
ಮನೋರಂಜನೆ.ನೀಡುವ ನಿಮ್ಮ ಪಾತ್ರಗಳಿಗೆ.ಜೀವ ತುಂಬುವ ಪ್ರತಿಯೋಬ್ಬ ಕಲಾವಿದರಿಗೆ.. ಹೃದಯಾ ಪೂರ್ವಕ ಅಭಿನಂದನೆಗಳು..
Super Anna ❤❤❤❤
ಗುಲಾಬ್ ಜಾಮೂನ್ ಕಿಂತ ಬಹಳ ಕಾಮಿಡಿ ಇದೆ ಯಾರಿದು ಹೊಸಮುಖ ತುಂಬಾ ಸರಿಯಾಗಿ ಆಕ್ಟಿಂಗ್ ಮಾಡುತ್ತಾರೆ ಅರ್ಧ ಗಂಟೆ ಮಾಡ್ರಿ ಎಪಿಸೋಡ್ ಟೈಮ್ ನಾನು ಹಾದಿ ಕಾಯುತ್ತೇನೆ❤❤❤❤🎉
Sushmita koti singer &actor from dharwad
Super
Super Anna akka
Mallappa savakar nimma vidio suppari nivu vidio innastu doddavu madari ❤benki niva 🔥🔥🔥
ದಡಂ ದುಡುಕಿ ನ ಅಂತಿವರಿ ನಾವು ನಮ್ಮದು ಕಿಚಡಿ ಜಾತ್ರೆ ಊರು ❤❤
ಧನ್ಯವಾದಗಳು ಸರ್,, ಲೈನ್ ಮ್ಯಾನ್ ಸರ್ ಇನ್ನೂ 👌🌹🌹
ಮಲ್ಲಪ್ಪ ಸಾಹುಕಾರ ಬೆಂಕಿ ನೀನ್ ❤️❤️
ಮಲ್ಲು ಸಾವಕಾರ... 👌🏻👌🏻👌🏻 ನಿಮ್ಮ ತಂಡದ ಪ್ರತಿಯೊಬ್ಬರೂ ಕೂಡ ನ್ಯಾಚುರಲ್ ಆಕ್ಟಿಂಗ್ ಕಿಂಗ್ಸ್.... ❤️ ನಿಮ್ಮ ಎಲ್ಲಾ ಶಾರ್ಟ್ ಮೂವೀಸ್ ನೋಡಿದ್ದೇನೆ ಒಂದರಕ್ಕಿಂತ ಒಂದು ಅದ್ಬುತ.... 🤘🏻👌🏻
🎉🎉❤❤❤ ನಿಮ್ಮ video ಬಿಟ್ಟು ಬೇರೆ ಯಾರೂ ವೀಡಿಯೋ ನೋಡಿಲ್ಲ ಅಣ್ಣ ಬೇಗಾ ಬೇಗಾ ನಿಮ್ಮ್ video ಬಿಡಿ 🎉🎉😊
ನಮ್ಮ ಬಾಗಲಕೋಟೆಯ ಒಳ್ಳೆಯ ಕಲಾವಿದರು ❤❤
ಮಲ್ಲಪ್ಪ ಸಾಹುಕರಾ ತುಂಬಾ ಚನ್ನಾಗಿದೆ ಬಾಗಲಕೋಟ ಸಾಹುಕಾರಗೆ ನಮಸ್ಕಾರ ಗಳು
ಮಲ್ಲು ಬ್ರೋ ಸೂಪರ್ ಆಗಿದೆ ವೀಡಿಯೊ ಬೇಗ ಬೇಗ ಮಾಡಿ ಗ್ಯಾಪ್ ಮಾಡ್ಬೇಡಿ 🎉🎉❤❤
ಬಾಗಲಕೋಟೆ ಮಲ್ಲಪ್ಪ ಸಾಹುಕಾರ್ ❤ ಸುಪರ್ ಕಾಮಿಡಿ ❤ ಜೈ ಆ ಸಿ ಬಿ ನಮ್ಮ ಬಾಗಲಕೋಟೆ ನಮ್ಮ ಹೆಮ್ಮೆ ❤
Yenn guru superb enn end kottidhiya❤
❤👌 ಚೆನ್ನಾಗಿದೆ ಕಾನ್ಸೆಪ್ಟ್ ಮುಂದುವರಿಸಿ
ಚೆನ್ನಾಗಿ ಮಾಡ್ತಾ ಇದ್ದೀರಾ ಮಲ್ಯ ಸರ್, ನಮ್ ಕಡೆ ಚೆಂಕಾ ಪಿಂಕ ಎಂದು ಕರೆಯುತ್ತಾರೆ
ರಾಯಚೂರು ಜಿಲ್ಲಾ ಲಿಂಗಸ್ಗೂರು ತಾಲೂಕಿನಲ್ಲಿ ನಾವು, ಚಟಿ ಪಿಟಿ ಚಂಡು, ನಗಾರಿ ಬೆಂಡು ಅಂತ ಆಟ ಆಡ್ತಿದ್ವಿ ಮಲ್ಲಣ್ಣ.... ನಿನ್ನ ವಿಡಿಯೋ ಸೂಪರ್...🎉
ಲಿಂಗಸ್ಗೂರು ❤ ಹಟ್ಟಿ ಚಿನ್ನದ ಗಣಿ 🎉
ಮುದಗಲ್
❤❤❤❤
ದೊಡ್ಡಮ್ಮ ದಡಿಕಿ ಪೋಸೆರ ಅಡಿಕೆ ಮಲ್ಲಪ್ಪ ಸಾಹುಕಾರ ❤🙏
🔥🔥👌ಜಲದಿ p 3
ಚಕ್ ಬುಕ್ ಜಾಲಿಕಾಯಿ ಮೋಟಾರ್ದಾಗ ಕೀಲಿಕಾಯಿ 👍🏻ಇದು ನಾವು ಆಡಿದ್ದು ಮಲ್ಲಣ್ಣ
Superrr anna ,,, plzzz next video jaldi barlli❤😂😂
ನಮಸ್ಕಾರೀ ಮಲ್ಲಪ್ಪ ಸಾಹುಕಾರ್ ವಿಡಿಯೋ ಬೆಂಕಿ...... 🔥
Super... 👌🏻 ವಿಡಿಯೋ ಸಾಹುಕಾರ್.. ತುಂಬಾ ಎತ್ತರಕ್ಕೆ ಬೆಳಿತೀರಾ ನೀವು...
ಹೀರೋಹಿನ್ ಅಮೃತ ಕಾಳೆ ಅವರನ್ನು ಮಾಡಿ ಸರ್ ಅವರ ಅಭಿನಯ ತುಂಬಾ ಚೆನ್ನಾಗಿ ಇದೆ.
Nij ann
Huccha hadsimagana yen cholo story hudtipaa. Devroo olled madli. 🎉❤
ಸುಪರ್
ತುಂಬಾ ಲೇಟ್ ಮಾಡಿದ್ರಿ ಮಲ್ಲಪ್ಪ ಸಾಹುಕಾರ....... ❤
Sushmita koti acting super
Bhal hidstaripa nang
ವಿಡಿಯೋ ಸೂಪರ್ ದಿನ ವಿಡಿಯೋ ಅಕ್ಕಿ❤❤❤❤
ಜೈ ಮಲ್ಲಪ್ಪ ಸಾವಕಾರ
ಮಲ್ಲಪ ಸಾವಕಾರ ಮುಂದಿನ ವಿಡಿಯೋ ಬರ್ಲಿ ❤ ಸೂಪರ್ 🤟
ಅಣ್ಣ ನಿಜ್ವಾಗ್ಲೂ ತುಂಬಾ ಚೆನಾಗಿದೆ. So please Kantians this video..❤❤❤❤❤
🎉 ಸೂಪರ್❤
ಸೂಪರ್ mally ❤ ಬಿಡಿ ನಾಗೇ ಸೂಪರ್ ❤💐💐💐
ಮಲ್ಲಪ್ಪ ಸಾಹುಕಾರ್ ನಿಮ್ಮ ಯಲ್ಲಾ ಸ್ಟೋರಿ ಸೂಪರ್❤❤
Adastu bega kannada film industry ge barri anta haraisuttini ❤.from badami hudga super mallu anna
Tumba chennagide❤
Super ettu video thank you for the best team valle valle videos ge ❤❤
ಸೂಪರ್ ಅಣ್ಣಯ್ಯ 🤩🤩🤩💕
ಸರ್ ನಿಮ್ ವಿಡಿಯೋ ತುಂಬಾ ಚನಾಗಿರುತ್ತೆ ಇದೆ ತರ ವಿಡಿಯೋ ಮಾಡಿ ಎಲ್ಲರನ್ನೂ ರಂಜಿಸಿ ನಿಮಗೆ ಒಳ್ಳೆಯದಾಗಲಿ 🙏💓😘🧡💕 all the best sir
ದಡಮ್ ದೂಡಕಿ ಅಂದ್ರ್ (ಟಾಂಗ್ ಪುಲಿ ಅಂತರ್ )ಸೂಪರ್ ವಿಡಿಯೋ ಬಟ್ ವಿಡಿಯೋ ಬಾಳ ಶಾರ್ಟ್ ರೀ ಟೈಮಿಂಗ್ ಜಾಸ್ತಿ ತೋರಿ ವಿಡಿಯೋದು 💯👍🏼
ಎಕ್ಸಿಲೆಂಟ್. 👌👌👌 marvelous
Dear mallu, Really u and your team I like so much,,,,, Gulab jamoon also superb.
I saw yours 4 nos films, I observed climax is very simply ended.
This Dadam Dudki don't do simply end, I ❤ u and your team. All r doing best those characters....
U r making Big name in You tube films and I pray to God give more energies to all and bless.
What I want to say no words for your works ❤❤❤❤❤
Thank you so much 🙂
🔥🔥🔥🔥🔥🔥mallu anna
Avaravva,,,ivaga hittin girinige henge kalsidlu😂😂 BGM superr
Super mallu Bhai... episode benki..
Mallappa anna super pa
ಸೂಪರ್ ಮಲು ಅಣ್ಣ ❤
ಸೂಪರ್ ಅಣ್ಣ ❤❤❤
ಸೂಪರ್ ಮಲ್ಲು... ಜಿ
ಮಲ್ಲಪ್ಪ ಸಾಹುಕಾರ ಒಂದು ದಿನ ಲೇಟಾಗಿ ವಿಡಿಯೋ ಹಾಕ್ರಿ ಆದರೆ 15 ನಿಮಿಷ 20 ನಿಮಿಷದ ವಿಡಿಯೋ ಹಾಕ್ರಿ ಈ ವಿಡಿಯೋ ಬೆಂಕಿ ❤❤❤❤👌
ವಿಡಿಯೋ ಎಲ್ಲಾ ಚಲೋ ಬಿಡ್ತಿ ಪಾ ಮಲ್ಲಪ್ಪ ಸಾಹುಕಾರ ಆದರೆ ಟೈಮ್ ಬಹಳ ತೆಗೆಕೊಳ್ಳುತ್ತಿದ್ದೆ❤
ಜಾಕ್ ಮುಕ್ ಜಲಿ ಮುಖ್ ಅಂತೇವಿ ನಮ್ಮೂರ್ ಕಡೆ ಅಣ್ಣ❤❤❤❤
❤super mallu anna🎉
ಬೆಸ್ಟ್ camera work all the best
oh! after so long time. Nice to see
Fabulous Episodes both of, Awesome Acting by all actors
Superr mallu anna❤❤🎉🎉🎉🎉🎉🎉🎉
ಸೂಪರ್ ಮಲ್ಲು ಬ್ರದರ್ ❤
ಸೂಪರ್ ❤
ನಮ್ಮ ಲೈನ್ ಮ್ಯಾನ್ ಸೂಪರ್
Super ❤❤❤❤ 🎉🎉🎉🎉🎉
ಬಹಳ ಸೊಗಸಾಗಿ ಮೂಡಿಬಂದಿದೆ ಮಲ್ಲಣ್ಣಾ