Foods That Improve Thyroid Function | Vijay Karnataka
HTML-код
- Опубликовано: 29 сен 2024
- #Thyroid #ThyroidFoods #ThyroidDiet
ಸಾಮಾನ್ಯವಾಗಿ ದೇಹದಲ್ಲಿ ಹಾರ್ಮೋನ್ ಬದಲಾವಣಿಯಿಂದಾಗಿ ಥೈರಾಯ್ಡ್ ಸಮಸ್ಯೆಯು ಕಾಣಿಸಿ ಕೊಳ್ಳುವುದು. ಇಂತಹ ಸಮಯದಲ್ಲಿ ಆಹಾರ ಕ್ರಮದಲ್ಲಿ ಸರಿಯಾದ ಬದಲಾವಣೆ ಮಾಡಿಕೊಂಡರೆ ಆಗ ಖಂಡಿತವಾಗಿಯೂ ಥೈರಾಯ್ಡ್ ಸಮಸ್ಯೆ ನಿವಾರಿಸಬಹುದು. ಹಾಗಾದ್ರೆ ಬನ್ನಿ ಯಾವ ರೀತಿ ಆಹಾರಕ್ರಮ ಇರಬೇಕು ಎಂಬುವುದನ್ನು ಡಾ. ರಮ್ಯಾ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
ಅದು ಏನ್ ಹೇಳ್ತಿರೋ ಒಂದೂ ಅರ್ಥ ಆಗಿಲ್ಲ ತಾಯೇ ಧನ್ಯವಾದಗಳು 🙏
ತುಂಬಾ ಚೆನ್ನಾಗಿ ಅರ್ಥ ಆಗೋ ಹಾಗೇ ಹೇಳಿದ್ದೀರಾ, ಧನ್ಯವಾದಗಳು ಮೇಡಂ
Kannada dalli heli illa English li heli mix arta agalla
Artha aago thara helamma karma
ನೀವು ಸ್ವಲ್ಪ ಕನ್ನಡ ಸರಿಯಾಗಿ ಮಾತಾಡಿ ಮೊದ್ಲು ಅರ್ಧ ಇಂಗ್ಲೀಷ್ ಅರ್ಧ ಕನ್ನಡ ಮಾಡ್ಬೇಡಿ
Information incomplete because sari information Ella Andre artha agalla nivu explain maduvaga just study Madi hello thra ede...
Good information
Madam yavdu thinnbeku yavdu thinnbardu antha tharkari name heli saku
Make video about millet will effect thyroid or not mam
ಮ್ಯಾಮ್ ನನ್ ಫ್ರೆಂಡ್ ಗೆ ಹಿದೆ ಅವಳ ಜೊತೆಗೆ ಊಟಾ ಮಾಡಿದ್ರೆ ನಮಗೂ ಬರುತ್ತಾ ಮ್ಯಾಮ್
ಯವ್ವ ತಾಯಿ ಅದು ರೋಗ ಅಲ್ಲ ಬರೋಕೆ ಜಸ್ಟ್ ನಮ್ ಮೇಲೆ ಬಿಳೋ ಪರಿಣಾಮ ಅಷ್ಟೇ ಅದು ಯಲ್ಲರಿಗೂ ಇರುತ್ತೆ ನಿನಗೂ ಇದೆ ಆದ್ರೆ ಕಡಿಮೆ idr
Amm tayi kannadali helu en adu pade pade English nali helatiya
Yalarigu understand hagodilla 😢😅
Food details heli madam nive yenu helta edira artha agta ela
Please madam food details Kodi.
Madam neevu fastagi helta idira artha aglilla.yava food thinbardu antha hesaru helalilla.ardhambardha details helidira
Madam nivu fast matadtiri slow matadi kannada matadi
Over english .swalpa saralavagi heli medam😂
Suvarna gedde use mada bahudaa? SMS madi plz
Kannadadalli hellamma
Thyroid tab thagolode eddaga edella thinnboda
Mam specific food name yavdu anta eli
👌
Yava food anta helale ella heli please
Nivu doctor na nija heli