Who's not remembering him....who told we forgot....yelladku barbedri namdu namdu anta.... Doddmane illa andidre KFI 1970s 80s le shed ge sertittu Inna yav premaloka madtya amele... Nd Ravi sir spoiled our industry with huge remakes like how vishu did ....
@@creative_minds1770 ಕೆಲವು ನಟರು ಖಾಲಿ ಕುಳಿತ ಬದಲು ಹೊಟ್ಟೆ ಪಾಡೆಗೆ ಕೆಲವು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಆಗಿನ ಒಂದು ಪತ್ರಿಕೆಯಲ್ಲಿ ರಾಜ್ ಕುಮಾರ್ ಸಂದರ್ಶನದಲ್ಲಿ ರಿಮೇಕ್ ಸಿನೆಮಾಗಳು ಅಲ್ಲೊಂದು ಇಲ್ಲೊಂದು ಬಂದರೆ ತಪ್ಪಿಲ್ಲ ಏಕೆಂದರೆ ನಾನು ಕೆಲವು ರಿಮೇಕ್ ಸಿನೆಮಾದಲ್ಲಿ ನಟಿಸಿದ್ದೆ ಎಂದಿದ್ದರು (ಇದು ವಿಷ್ಣುವರ್ಧನ್ ಅವರ ಬಗ್ಗೆ) ಹಾಗೆ ಕನ್ನಡ ಸಿನೆಮಾ ರಂಗಕ್ಕೆ ರಾಜ್ ಕುಟುಂಬದ ಕೊಡುಗೆ ಎಷ್ಟು ಇದೆಯೋ ಬೇರೆ ನಟರ ಕೊಡುಗೆಯೂ ಬಹಳಷ್ಟು ಇದೆ. ನಿಮ್ಮ ನೆಚ್ಚಿನ ನಟರನ್ನು ಇಷ್ಟ ಪಡಿ ಹಾಗೆ ಬೇರೆ ನಟರನ್ನು ಗೌರವಿಸಿ. ವಿಷ್ಣುವರ್ಧನ್ ಹಾಗು ರಾಜ್ ನಡುವೆ ಅವರು ಬದುಕಿದ್ದಾಗ ಜಗಳ ತಂದಿಟ್ಟು ಏನೇನು ಆಗಿತ್ತು ಎಂದು ನೋಡಿದ್ದೇವೆ ಈಗ ಮತ್ತೆ ಅದೆಲ್ಲ ತರುವುದರಲ್ಲಿ ಯಾವ ಅರ್ಥವು ಇಲ್ಲ. ರಾಜ್ ಕುಟುಂಬದ ಬಗ್ಗೆ ಒಳ್ಳೇದು ಮಾತಾಡುವ ಭರದಲ್ಲಿ ಬೇರೆಯವರ ಬಗ್ಗೆ ಏನೇನೊ ಮಾತಾಡಬೇಡಿ. ಸ್ವಲ್ಪ ದೊಡ್ಡ ಬರಹ ಸಮಯ ತಗೊಂಡು ಓದಿ.
ಗಣಪತಿ ಅವರೆ interview ನಿಮ್ಮದು ಮಾಡುತ ಇದ್ದರ ಇಲ್ಲ ಓಂ ಪ್ರಕಾಶ್ ಅವರು ಮಾಡುತ ಇದ್ದರ ಅವರು ಮತನಾಡಲ್ಲಿ ಬೀಡಿ ಗಣಪತಿ ಅವರೆ ನಿವೆ ಮಾತನಾಡ ಬೇಕು ಅಂದರೆ ಯಾವಗ ಅದರು ಲೈವ್ ಗೆ ಬನ್ನಿ 🤦♂️ಜೈ ಕಿಚ್ಚ ಬಾಸ್ 💛 ♥️ 😎
ಒಗ್ಗಟ್ಟಿನಲ್ಲಿ ಬಲವಿದೆ unity is strength all stars should unite to show power of Kannada industry but due to fan wars everything spolied no healthy competition ... 😔
This man is the godfather to both Sudeep nd Darshan ....if Om was not there then both would hv gone to shed retirement long way back...both are indebted to om till life .....nd both don't respect him today ...en attitude ee ibrugu
"Cinema means _Business_ & Business means *Self Survival/Gambling of an individual.* As Fans, We want Stars Together But Expecting Oneness in Cinema Money Business is Foolishness. Isn't it?"
Only Darshan fans are creating this star wars.... When Sudeep, shivanna, Puneeth or any one releases film in kannada industry, there's no fight but the moment Darshan movie is about to release they start controversy and fights.... 😂
Jai om prakash... Jai jawan jai kisaan... Ganapathy sir nowadays you are doing wonderful job... Keep it up... Cinema na pujasi vyakthina alla... Vyakthina prithsi... ಪೂಜೆ yavathu edaru saraswati ge madona... Vyakthighe ಅಲ್ಲ, edhu kellava ನಮ್ಮ janarege yavagha ಅರ್ಥ Aghotho gothilla... Jai kannada mathe
Kranthi movie bagge mathaadi Ganapathi Sir. Edi Indian Film industry alle first time eethara fans yalla serkondu movie promotions maadthirodhu antha build up kottralla yenaithu evaaga ? Appu Sathmele preethi thorsidhru naanu badhukiruvaagle thorsidhru antha Darshan heliro maath na justify maadkondralla edhena avara fans thorsiro preethi ? Yel hodhru fans yalla ? Movie na Blockbuster beda atleast average maadokke aaglilla avarindha. Kantara & Kranthi movie indha ondhanthu prove aithu Content mukhya antha munche thara Sympathy gimmicks yalla workout agalla anthanu prove aithu.
Darshan hesarige maathra tier 1 Hero aadhre movie ready edhru kooda Sankranthi ge release maado dhairya maadlilla.Edhu Craze ah ? Bere language movies Karnatakadhalli habba maadkondru aste. Yalla aadhmele 26th ge release maadidhru kooda Pathaan movie mundhe hesaru ildhange hoythu.
ನೀವು ಒಳ್ಳೆಯ ಸಿನೆಮಾಗಳನ್ನು ಮಾಡಿ ಮೊದಲು... ಕಥೆ ಚೆನ್ನಾಗಿದ್ದರೆ ಕನ್ನಡಿಗರು ಕನ್ನಡದ ಯಾವುದೇ ಸಿನೆಮಾ ಸೋಲಿಸಿಲ್ಲ....ಕಾಂತಾರ, ಚಾರ್ಲಿ, ಕೆಜಿಎಫ್, ಗರುಡ ಗಮನ ವೃಷಭ ವಾಹನ, ಗೆದ್ದಿದ್ದು ಕಥೆಗಳಿಂದ... ಸವಕಲು ಕಥೆಯ ಸಿನೆಮಾಗಳನ್ನು ನೋಡಲು ಕನ್ನಡಿಗರು ಯಾಕೆ ತಮ್ಮ ಶ್ರಮದ ಹಣ ಸುರಿಯಬೇಕು....ದುಡ್ಡು ಸುಮ್ಮನೆ ಬರುತ್ತದೆಯೇ.....?
Doddmane contribution ee childs ge yenu gotilla .... Dr Rajkumar sir illa andidre KFI yavato shed sertittu...vishnu na Dr Raf ge compare bere madtare childs,don't evn compare anyone to Doddmane...just imagine if Dr Rajkumar was not there in KFI ....MGR NTR etc were there in other states as legendary images....Dr Raj Karnataka li illa andidre Karnataka na yaru moostirlilla....Dr Raj sir inda entire Karnataka turned towards KFI for inspiration
Kannadigaru movie mele Preethi kalkodidhu cinema indane !! Around 2010 300 movies released in one year in Karnataka 😅 more than 90 percent remakes ! Only 9 movies were hit !!
ಶಿವಣ್ಣ ಸುದೀಪ್ ಸಾರ್ ಜೊತೆಯಾಗಿ ಎಲ್ಲರ ಜೊತೆ ಚೆನ್ನಾಗಿದ್ದಾರೆ
Only sudeep sir can unite the whole kannada cinema..
ಗಣಪತಿ ಸರ್ ನಿಮಗೆ ಅಣ್ಣಾವ್ರ ಫ್ಯಾಮಿಲಿ ಮೇಲೆ ಇರುವ ಪ್ರೀತಿ ಬಗ್ಗೆ ಕೇಳಿ ತುಂಬಾ ತುಂಬಾ ಖುಷಿ ಅಯ್ತು....ಧನ್ಯವಾದಗಳು ಗಣಪತಿ ಸರ್ 🙏🙏🙏🙏🙏ಜೈ ರಾಜವಂಶ ❤❤❤❤❤
ಕನ್ನಡಕ್ಕೆ ಒಬ್ಬರೇ ರಾಜಣ್ಣ
ಒಬ್ಬರೇ ವಿಷ್ಣುವರ್ಧನ್ ಸರ್
ಒಬ್ಬರೇ ಶಂಕರ್ ನಾಗ್ ಸರ್
ಇವರ ಕೊಡುಗೆ ಕನ್ನಡಕ್ಕೆ ಆಪರ 🙏
ಒಬ್ಬರೇ ಸುದೀಪ್ ಸಾರ್
ಅಣ್ಣಾವ್ರು ಕನ್ನಡದ ಆಸ್ತಿ
ಕನ್ನಡಿಗರ ಶಕ್ತಿ🙏🏻
Very true bro
Kiccha all time my favourite hero❤️❤️❤️
ಕಿಂಗ್ ಕಿಚ್ಚಾ ಸುದೀಪ್ ಬಾಸ್ 💫🤟🔥😎😎🔥😊💫💫🔥😎😎❤️❤️🔥🔥🤞🤞
🥰😍😘Love you Big Boss kiccha Sudeep sir 😇
Jai Kiccha Boss ❤️🔥
ಸರ್ ಇವತ್ತು ರವಿಚಂದ್ರನ್ ಸರ್ ಸೋತಿರಬಹುದು ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಸಿನಿಮಾ ಕೊಟ್ಟಿದ್ದಾರೆ. ಅವರನ್ನು ಸ್ವಲ್ಪ ನೆನಪು ಮಾಡಿಕೊಳ್ಳಿ.
Remake industry annuva hesaru baroke Ravichandran contribution tumba ide
Premalokha 😂😂😆😆
ಅವರು ಅಪ್ಡೇಟ್ ಆಗೋವರೆಗೂ ಯಾರೂ ಅವರನ್ನು ನೆನಪಿಸಿಕೊಳ್ಳುವುದಿಲ್ಲ
Who's not remembering him....who told we forgot....yelladku barbedri namdu namdu anta.... Doddmane illa andidre KFI 1970s 80s le shed ge sertittu Inna yav premaloka madtya amele...
Nd Ravi sir spoiled our industry with huge remakes like how vishu did ....
@@creative_minds1770 ಕೆಲವು ನಟರು ಖಾಲಿ ಕುಳಿತ ಬದಲು ಹೊಟ್ಟೆ ಪಾಡೆಗೆ ಕೆಲವು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಆಗಿನ ಒಂದು ಪತ್ರಿಕೆಯಲ್ಲಿ ರಾಜ್ ಕುಮಾರ್ ಸಂದರ್ಶನದಲ್ಲಿ ರಿಮೇಕ್ ಸಿನೆಮಾಗಳು ಅಲ್ಲೊಂದು ಇಲ್ಲೊಂದು ಬಂದರೆ ತಪ್ಪಿಲ್ಲ ಏಕೆಂದರೆ ನಾನು ಕೆಲವು ರಿಮೇಕ್ ಸಿನೆಮಾದಲ್ಲಿ ನಟಿಸಿದ್ದೆ ಎಂದಿದ್ದರು (ಇದು ವಿಷ್ಣುವರ್ಧನ್ ಅವರ ಬಗ್ಗೆ) ಹಾಗೆ ಕನ್ನಡ ಸಿನೆಮಾ ರಂಗಕ್ಕೆ ರಾಜ್ ಕುಟುಂಬದ ಕೊಡುಗೆ ಎಷ್ಟು ಇದೆಯೋ ಬೇರೆ ನಟರ ಕೊಡುಗೆಯೂ ಬಹಳಷ್ಟು ಇದೆ. ನಿಮ್ಮ ನೆಚ್ಚಿನ ನಟರನ್ನು ಇಷ್ಟ ಪಡಿ ಹಾಗೆ ಬೇರೆ ನಟರನ್ನು ಗೌರವಿಸಿ. ವಿಷ್ಣುವರ್ಧನ್ ಹಾಗು ರಾಜ್ ನಡುವೆ ಅವರು ಬದುಕಿದ್ದಾಗ ಜಗಳ ತಂದಿಟ್ಟು ಏನೇನು ಆಗಿತ್ತು ಎಂದು ನೋಡಿದ್ದೇವೆ ಈಗ ಮತ್ತೆ ಅದೆಲ್ಲ ತರುವುದರಲ್ಲಿ ಯಾವ ಅರ್ಥವು ಇಲ್ಲ.
ರಾಜ್ ಕುಟುಂಬದ ಬಗ್ಗೆ ಒಳ್ಳೇದು ಮಾತಾಡುವ ಭರದಲ್ಲಿ ಬೇರೆಯವರ ಬಗ್ಗೆ ಏನೇನೊ ಮಾತಾಡಬೇಡಿ. ಸ್ವಲ್ಪ ದೊಡ್ಡ ಬರಹ ಸಮಯ ತಗೊಂಡು ಓದಿ.
ಗಣಪತಿ ಅವರೆ interview ನಿಮ್ಮದು ಮಾಡುತ ಇದ್ದರ ಇಲ್ಲ ಓಂ ಪ್ರಕಾಶ್ ಅವರು ಮಾಡುತ ಇದ್ದರ ಅವರು ಮತನಾಡಲ್ಲಿ ಬೀಡಿ ಗಣಪತಿ ಅವರೆ ನಿವೆ ಮಾತನಾಡ ಬೇಕು ಅಂದರೆ ಯಾವಗ ಅದರು ಲೈವ್ ಗೆ ಬನ್ನಿ 🤦♂️ಜೈ ಕಿಚ್ಚ ಬಾಸ್ 💛 ♥️ 😎
ಅಣ್ಣಾವ್ರು ಕನ್ನಡದ ಸರಳತೆಯ ದೇವರು ಕನ್ನಡದ ಸ್ವತ್ತು ದೊಡ್ಡಮನೆ ದೇವರುಗಳಿಗೆ ನಮಸ್ಕಾರ 🙏💐
ಅಣ್ಣಾವ್ರು ನಿರಂತರ
ಆಗಾಗ ಬರೊ ಸೀಸನ್ ತರ ಅಲ್ಲ
ಲೆಜೆನ್ಡ್ ಆಫ್ ಲೆಜೆನ್ಡ್ಸ್ ನಮ್ಮ ಅಣ್ಣಾವ್ರು
King kichaa😍❤️
ಕನ್ನಡ ಚಿತ್ರರಂಗದ ಅಡಿಪಾಯ ನೇ ಅಣ್ಣಾವ್ರು
Kiccha the best ❤️
ಜೈ ಅಪ್ಪು ಸರ್ ಜೈ ರಾಜವಂಶ❤️
King kiccha❤
ಒಗ್ಗಟ್ಟಿನಲ್ಲಿ ಬಲವಿದೆ unity is strength all stars should unite to show power of Kannada industry but due to fan wars everything spolied no healthy competition ... 😔
King kichhaa boss 😍😍😍
Kiccha Boss ❤️
ಗಣಪತಿ ಸರ್ ಹಾಗೂ ಓಂ ಪ್ರಕಾಶ್ ಸರ್ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ
ಓಂ ಪ್ರಕಾಶ್ ಸರ್ ನಾವು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಫಿಲಂ ಯಾವತ್ತು ಬಿಟ್ಟಿಲ್ಲ ಇವತ್ತು ನೀವು ಒಳ್ಳೆ ಫಿಲಂ ಮಾಡಿದ್ರೆ ನೋಡೇ ನೋಡ್ತೀವಿ ಸರ್
Jai Rajavamsha
Jai Dr.Rajkumar
Jai Dr.Puneeth Rajkumar
Interviewer is speaking more than the interviewee. Question keli uttara kodakke avakaasha kodi!
Kichaa sudeeep 🔥🔥🔥🔥🔥🔥🔥🔥🔥🔥🔥🔥🔥🔥🔥🔥
Kichcha Boss 😍🔥👑
Hucchu Preethi kichcha na mele ❤️
This man is the godfather to both Sudeep nd Darshan ....if Om was not there then both would hv gone to shed retirement long way back...both are indebted to om till life .....nd both don't respect him today ...en attitude ee ibrugu
every actor in the world has become a star because of story writer , director and producers
KICHA ❤❤❤
"Cinema means _Business_ & Business means *Self Survival/Gambling of an individual.* As Fans, We want Stars Together But Expecting Oneness in Cinema Money Business is Foolishness. Isn't it?"
ಜೈ ರಾಜವಂಶ ❤❤❤🙏🙏🙏
ಜೈ ಕಿಚ್ಚ ಸುದೀಪ್ ಅಣ್ಣ
That's why they were called Doddmane.
Jai king kichha
Rajkumar God of acting...
Kiccha 🥰🤩
Well said sir miss you Anna family
Love you Kiccha
Jai appu boss ❤️❤️
Jaiii kichchaa 🔥
Ravi sir is grt legend
ಅಣ್ಣಾವ್ರು ನಮ್ಮ ಮುಧೋಳ ದಲ್ಲಿ ರಸಮಂಜರಿ ಕಾರ್ಯಕ್ರಮ ಮಾಡಿ 40 ಕ್ಕೆ ಹೇಚ್ಚು ಲಕ್ಷ ಕೊಟ್ಟಿದ್ದಾರೆ ಆ ಕಾರ್ಯಕ್ರಮ ನೋಡಿದ್ದೇನೆ
Doda Mane Andre bere level 😍
ಸರ್ ನಾವು ಯಾವದೇ ಕಾರಣಕ್ಕೂ ಕುಡುಕನ ಸಿನಿಮಾ ನೋಡೋದಿಲ್ಲ
Kiccha boss 🔥🔥🔥
Jai kiccha boss
King Kiccha 👑
👑 kichcha ♥️👑👑♥️👑
Jai appu and jai kannada actors....
ಕನ್ನಡ ಸಿನೆಮಾ ಪ್ರಪಂಚಕ್ಕೆ ambarish ಸರ್ ತರಹದ ಲೀಡರ್ ಅವಶ್ಯಯಕವಾಗಿ ಬೇಕು. ಆದರೆ ಯಾರಿದ್ದಾರೆ? ಅಂಥ ನಾಯಕ ಸಧ್ಯಕ್ಕೆ ಇಲ್ಲ.
Shivanna
Kiccha😍
its very irritating that you are asking questions to him but you are not allowing him to give answers
ಶಿವಮಣಿ ಹಾಗೂ ಥ್ರಿಲರ್ ಮಂಜು ಎಪಿಸೋಡ್ ಮಾಡಿ ಸರ್...
Om prakash sir next nim direction Alli Sudeep & shivrajkumar avrige 1 hit movie maaadi 💐💐💐💐💐💐💐
Jai rajkumar family
Jai kicchu boss
ಜೈ ರೆಬೆಲ್ ಸ್ಟಾರ್ 🔥🔥🔥🔥🔥🔥
Few Darshan fans about rajkumaar family 😑😏
Only Darshan fans are creating this star wars.... When Sudeep, shivanna, Puneeth or any one releases film in kannada industry, there's no fight but the moment Darshan movie is about to release they start controversy and fights.... 😂
Annavru all time hero for kannadigas
Now some heroes have egos. They are proud of themselves. They musy follow Mr. Punith Rajkumar path.
Dhodmane ❤️🙏
Jai om prakash... Jai jawan jai kisaan...
Ganapathy sir nowadays you are doing wonderful job... Keep it up...
Cinema na pujasi vyakthina alla...
Vyakthina prithsi...
ಪೂಜೆ yavathu edaru saraswati ge madona... Vyakthighe ಅಲ್ಲ, edhu kellava ನಮ್ಮ janarege yavagha ಅರ್ಥ Aghotho gothilla...
Jai kannada mathe
ರಾಜಕುಮಾರ್ ಅವರು ಕನ್ನಡ ಚಿತ್ರ ರಂಗಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ.
ಅಲೋ ಗಣ ಪತಿ ಅವರೆ ಏನ್ ರವಿಚಂದ್ರನ್ ಸರ್ ಅವರ ಹೆಸರು ನೆನಪಿಲ್ಲವೇ
ಅಣ್ಣಾವ್ರುಗೇಜೈ
Kranthi movie bagge mathaadi Ganapathi Sir. Edi Indian Film industry alle first time eethara fans yalla serkondu movie promotions maadthirodhu antha build up kottralla yenaithu evaaga ? Appu Sathmele preethi thorsidhru naanu badhukiruvaagle thorsidhru antha Darshan heliro maath na justify maadkondralla edhena avara fans thorsiro preethi ? Yel hodhru fans yalla ? Movie na Blockbuster beda atleast average maadokke aaglilla avarindha.
Kantara & Kranthi movie indha ondhanthu prove aithu Content mukhya antha munche thara Sympathy gimmicks yalla workout agalla anthanu prove aithu.
Darshan hesarige maathra tier 1 Hero aadhre movie ready edhru kooda Sankranthi ge release maado dhairya maadlilla.Edhu Craze ah ?
Bere language movies Karnatakadhalli habba maadkondru aste.
Yalla aadhmele 26th ge release maadidhru kooda Pathaan movie mundhe hesaru ildhange hoythu.
Vishnu Jai Sundeep
King kiccha
Dr Rajkumar nd Doddmane illa andidre evatu KFI irtirlilla,entire India turned towards KFI for inspiration just bcz of Dr Rajkumar....a fact.
Eno
Jai Dr Raj Kumar Jai power
ಸಾರ್ ಅದೇ ಚಿತ್ರರಂಗದಲ್ಲಿ ಒಬ್ಬ ಪೈಟರ್ ಇದ್ರು ಅವರೇ ಮಿಸ್ಟೇರ್ ಪ್ರಭಾಕರ್ ಇದ್ರು ಎಲ್ಲಾನಟರ ಹೆಸರು ಹೇಳ್ತೀರಾ ಯಾಕೆ ಅವರ ಹೆಸರು ಹೇಳಲ್ಲ ನೀವು
ಇನ್ನು 100 ವರ್ಷ ಹೋದ್ರುನು ದೊಡ್ಮನೆ ದೊಡ್ಮನೆನೆ....🔥🔥🔥
Nice director Indian film industry no 1
ನೀವು ಒಳ್ಳೆಯ ಸಿನೆಮಾಗಳನ್ನು ಮಾಡಿ ಮೊದಲು... ಕಥೆ ಚೆನ್ನಾಗಿದ್ದರೆ ಕನ್ನಡಿಗರು ಕನ್ನಡದ ಯಾವುದೇ ಸಿನೆಮಾ ಸೋಲಿಸಿಲ್ಲ....ಕಾಂತಾರ, ಚಾರ್ಲಿ, ಕೆಜಿಎಫ್, ಗರುಡ ಗಮನ ವೃಷಭ ವಾಹನ, ಗೆದ್ದಿದ್ದು ಕಥೆಗಳಿಂದ... ಸವಕಲು ಕಥೆಯ ಸಿನೆಮಾಗಳನ್ನು ನೋಡಲು ಕನ್ನಡಿಗರು ಯಾಕೆ ತಮ್ಮ ಶ್ರಮದ ಹಣ ಸುರಿಯಬೇಕು....ದುಡ್ಡು ಸುಮ್ಮನೆ ಬರುತ್ತದೆಯೇ.....?
Kiccha.Boss
Doddmane contribution ee childs ge yenu gotilla .... Dr Rajkumar sir illa andidre KFI yavato shed sertittu...vishnu na Dr Raf ge compare bere madtare childs,don't evn compare anyone to Doddmane...just imagine if Dr Rajkumar was not there in KFI ....MGR NTR etc were there in other states as legendary images....Dr Raj Karnataka li illa andidre Karnataka na yaru moostirlilla....Dr Raj sir inda entire Karnataka turned towards KFI for inspiration
Hello sir my question is that I have seen many conversation of your s majority of yours videos you are higlhliting sudeep only .....why?
Action .family .comedy .yela tara movie madi hit kottiro director super om prakash Rao sir
Pen is mightier than a sword. Journalists are mightier than all.
ಅಣ್ಣಾವ್ರು ಸಾಕಷ್ಟು ಸಾಮಾಜಿಕ ಕೆಲಸವನ್ನು ಮಾಡಿದ್ದಾರೆ
Kannadigaru movie mele Preethi kalkodidhu cinema indane !! Around 2010 300 movies released in one year in Karnataka 😅 more than 90 percent remakes ! Only 9 movies were hit !!
ಎಲ್ಲ ಒಬ್ಬ ನಟನ ಅಭಿಮಾನಿ ಗಳು ಮಾಡದು ಇದೆಲ್ಲ ಸ್ಟಾರ್ ಆಗಿ ಬುದ್ಧಿ ಹೇಳ್ಬೇಕು
ಜೈ ದೊಡ್ಮನೆಯ ದೊರೆಗಳೇ 🙏
Kiccha
Eereeti.Charche..Bekagide...Thank..u..Om..and..B.G
Karma bidalla... recent movie flop aayitu... farmhouse alli yenne hodita kutkobeku ashte... yaar bittu devru bidalla
Vishnu Dada ❤
Annavru kannada aasthi
Hombale Films is the no 1 now .
ಯಲ್ಲರನ್ನು ಒಂದ್ ಮಾಡ್ತಿರೋದು ಸುದೀಪ್ ಒಬ್ಬರೇ ccl ಅಲ್ಲಿ ಆ ಬುದ್ದಿ ಯಾರಲ್ಲೂ ಇಲ್ಲಾ
ಜೈ ಕಿಚ್ಚ ಬಾಸ್ ಜೈ ಅಪ್ಪು ಬಾಸ್ ಜೈ ಡಿ ಬಾಸ್
ಕಿಂಗ್ ಕಿಚ್ಚ
Producers na karsi uddara Maadi antira ade aa hero market biddodre aa producers bandu avnig olle remuneration kottu avna hero madtara ?? Dudd haaktara ??
Kiccha boss
Om avru matadbekadre madyadalli matadbeda ganesha
ಡೇವಿಡ್ episode mugitha sir
Rajkumar & rajfamily Kannada industry Filler's
Rajkumar anni saku awara maklu astu dodda sadane madilla madolla