ನಿಮ್ಮ ಪಾಪ ಕರ್ಮಗಳೆಲ್ಲ ನಾಶ ಆಗುತ್ತೆ...ಥೂ ನನ್ನಮಕ್ಕಳಾ...!! | Om Prakash | Part 03

Поделиться
HTML-код
  • Опубликовано: 26 дек 2024

Комментарии • 285

  • @Singer.siddu2927
    @Singer.siddu2927 Год назад +61

    ದೊಡ್ಡ ಮನೆ ಅಷ್ಟೇ ಅಲ್ಲ ಅವರ ಮನಸ್ಸು ಕೂಡ ಬಹಳ ದೊಡ್ಡದು ❤️

  • @venkateshkichcha
    @venkateshkichcha Год назад +152

    ಅಪ್ಪು ಬಾಸ್ ಬಗ್ಗೆ ಮಾತನಾಡಿದ್ದು ಇಷ್ಟ ಆಯ್ತು ಧನ್ಯವಾದಗಳು ಓಂಪ್ರಕಾಶ್ ಸಾರ್

  • @rajeshn4145
    @rajeshn4145 Год назад +22

    Yes, AK 47 is really masterpiece, it is kannada's Sholay.🙏 to Om Prakash Sir.

  • @maltheshk6927
    @maltheshk6927 Год назад +105

    ಹೃದಯವಂತ ಶಿವಣ್ಣ....

  • @ManjuManju-ow3qh
    @ManjuManju-ow3qh Год назад +45

    ❤️💞💞💞ದೊಡ್ಮನೆ ಶಿವಣ್ಣ ಅಂಡ್ ಅಪ್ಪು ಜೈ ರಾಜವಂಶ ಜೈ ಕರ್ನಾಟಕ ಜೈ ಭುವನೇಶ್ವರಿ ❤️❤️❤️❤️💞💞

  • @shivannar988
    @shivannar988 Год назад +34

    ಓಂ,ಪ್ರಕಾಶ್ ಸಾರ್,ನೀವು ನಿರ್ದೆಶನ ಮಾಡಿದ AK,47,ಚಿತ್ರ ಸೂಪರ್ ಹೀಟ್,ಡಾ,ಶಿವಣ್ಣವ್ರ ಜೋತೆ ಇನ್ನು 10,ಸಿನಿಮಗಳು ಮಾಡಿ ಪಕ್ಕ ಸೂಪರ್ ಹೀಟ್ ಆಗುತ್ತವೆ👌✌️✌️

  • @talwarpowerdhoni440
    @talwarpowerdhoni440 Год назад +156

    ಸರ್ ನಮಗೆ ಮತ್ತೊಮ್ಮೆ ಶಿವಣ್ಣ ನೀವು ಒಂದಾಗಿ ಮತ್ತೆ ಮೂವಿ‌ಮಾಡಬೇಕು ಅಷ್ಟೇ 🙏🙏🙏

  • @manjunathacs8295
    @manjunathacs8295 Год назад +10

    JAi. ಶಿವಣ್ಣ.....ಫ್ಯಾನ್ಸ್..ಬಿಗ್ಗೆಸ್ಟ್....ಕರ್ನಾಟಕ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @punyakumar1580
    @punyakumar1580 Год назад +101

    ಜೈ ಶಿವಣ್ಣ ❤❤❤ಜೈ ದೊಡ್ಮನೆ 🙏🙏🙏

  • @MAHALINGESHKB-mw9sg
    @MAHALINGESHKB-mw9sg Месяц назад +3

    ಮರೆಯಲಾಗದ ಮಾಣಿಕ್ಯ ನಗುವಿನ ಒಡೆಯ ನಮ್ಮ ಅಪ್ಪು ಅಣ್ಣ ❤️

  • @kannadigagirishkannadiga8481
    @kannadigagirishkannadiga8481 Год назад +25

    ಬೇರೆ ಇಂಡಸ್ಟ್ರಿ ಯವರು ಸ್ಯಾಂಡಲ್ ವುಡ್ ಅಂದ್ರೇ ಮೊದಲಿನ ಸಾಲಿನಲ್ಲಿ ಅಣ್ಣಾವ್ರು ಹೆಸರು ಹೇಳುತ್ತಿದ್ರು ಆಮೇಲೆ ಅಪ್ಪು ಅಣ್ಣ ಅಪ್ಪು ಅಣ್ಣ ಇದ್ದಾಗ ಹೆಚ್ಚು ಹೆಚ್ಚು ಚಿತ್ರಗಳು ಅದರಲ್ಲು ಚಿಕ್ಕ ಬಜೆಟ್ ಚಿತ್ರಗಳು ಬರುತ್ತಿತ್ತು ಹೊಸ ಪ್ರತಿಭೆಗಳಿಗೆ ತುಂಬಾ ಸಪೊರ್ಟ್ ಮಾಡುತ್ತಿದ್ದರು ಎಲ್ಲಾರೀತಿಯ ಟ್ಯಾಲೆಂಟ್ ಇರುವ ನಟ ಅಪ್ಪು ಅವರಿಲ್ಲದ ಚಿತ್ರ ರಂಗ ಸೊರಗಿದೆ

  • @ಅಣ್ಣಾವ್ರಕುಟುಂಬ

    ಜೈ ಶಿವಣ್ಣ 😍

  • @raviprakash9995
    @raviprakash9995 Год назад +68

    ನಿಜವಾಗಲೂ ಅಣ್ಣ ಅವರ ಮಕ್ಳು ಅಂದ್ರೇನೆ ಗ್ರೇಟ್ ಶಿವಣ್ಣ ಪುನೀತ್ ಅವರು ಯಾವತ್ತೂ ನನ್ನಿಂದ ಅಂತ ಹೇಳಲಿಲ್ಲ ನಾವು ನಮ್ಮವರು ಅಂತಾನೆ ಬಂದವರು ಆದ್ರೂ ಕನ್ನಡದ ಕೆಲವು ದುರಭಿಮಾನ ಇರೋರು ಅದಕ್ಕೆ ತಪ್ಪಾಗಿ ಆರ್ಥ ಮಾಡ್ಕೊಂಡು ಅವರ ಬಗ್ಗೆ ಕೇವಲವಾಗಿ ಮಾತಾಡ್ತಾರೆ ಅವರೆಲ್ಲ ನಿಜವಾದ ಕನ್ನಡಿಗರಲ್ಲ ಅನ್ನೋದು ನನ್ನ ಅನಿಸಿಕೆ ಕನ್ನಡ ಭಾಷೆಗೆ ಕಿರೀಟ ಅಂದ್ರೇನೆ ಅಣ್ಣಾವ್ರು ಕುಟುಂಬ ಹೆಚ್ಚು ಸೇವೆ ಇದೆ ಅವರು ಯಾವತ್ತೂ ನಾನು ಅಂತ ಹೇಳಿದವರೆಲ್ಲ ನಾವು ಒಂದು ಕುಟುಂಬ ನಮ್ಮ ಕನ್ನಡ ಅಂತ ಹೇಳ್ತಾ ಇದ್ದರು

  • @naveengowda6257
    @naveengowda6257 Год назад +159

    ದೊಡ್ಮನೆ ದೊಡ್ಡತನ 😘 ಶಿವಣ್ಣ ❤️ ಜೈ ಅಪ್ಪು ಬಾಸ್ ❤️ ಜೈ ರಾಜವಂಶ ❤️

  • @ambarishhiremath8871
    @ambarishhiremath8871 Год назад +76

    AK47 wow yen cinema sir ಅದ್ಭುತ ಬಿಡಿ ನಮ್ಮ ಕನ್ನಡ ಇಂಡಸ್ಟ್ರಿಗೆ ನಿಮ್ಮಂತ ನಿರ್ದೇಶಕರು ಇನ್ನೂ ಸಿನಿಮಾ ಮಾಡ್ಬೇಕು sir ನೀವು ಬೇಕು sir ನಮ್ ಕನ್ನಡ ಇಂಡಸ್ಟ್ರಿಗೆ 👌👌sir

  • @stupid-h1o
    @stupid-h1o Год назад +54

    ಶಿವಣ್ಣ🔥🔥 Boss 👑

  • @mvishwanath4782
    @mvishwanath4782 Год назад +139

    ಅರ್ಧ industry ಸತ್ತಿದ್ದು!! 100% ನಿಜ

    • @raviprakash9995
      @raviprakash9995 Год назад

      ಕನ್ನಡ ಚಿತ್ರರಂಗ ಸತ್ತಿಲ್ಲಪ್ಪ ಬೇಳಗ್ತ ಇದೆ ಅದಕ್ಕೆ ಹಲವಾರು ದುಡಿದಿದ್ದರೆ ಅದರಲ್ಲಿ ಅಣ್ಣಾವ್ರು no.1 ಬರ್ತಾರೆ

  • @punyakumar1580
    @punyakumar1580 Год назад +56

    ಗಣಪತಿ ಸರ್ ನಿಮ್ಮ ನಿರೂಪಣೆ ತುಂಬಾ ಚನ್ನಾಗಿದೆ ತುಂಬಾ ಧನ್ಯವಾದಗಳು 🙏🙏🙏🙏ಜೈ ರಾಜವಂಶ 👍👍👍👍

  • @madanswarith3659
    @madanswarith3659 Год назад +19

    AK-47 and Simhada Mari my all time favourite movie.super direction sir 👌🏻👌🏻

  • @rashmi60087
    @rashmi60087 Год назад +56

    Even today also I watch n enjoy AK 47..

  • @hemanths9891
    @hemanths9891 Год назад +16

    Jai om prakash jai shivanna
    Jai ak 47...super

  • @ShashiKumar-wj2eo
    @ShashiKumar-wj2eo Год назад +32

    Jai shivanna Jai director sir love you

  • @powerstar441
    @powerstar441 Год назад +7

    Wonderful Om Prakash Sir ❤️🙏🏻 ಜೈ ರಾಜವಂಶ ❤️🙏🏻

  • @manjutc7685
    @manjutc7685 Год назад +80

    ಜೈ ಅಪ್ಪು ಸರ್ ಜೈ ರಾಜವಂಶ❤️

  • @svmadhusvmadhu3169
    @svmadhusvmadhu3169 Год назад +220

    ಇ ಸಿನಿಮಾ ಬಿಡುಗಡೆ ಆದಾಗ ಒಂದು ಟಿಕೆಟ್ ನಾ ಬೆಲೆ ಬಾಲ್ಕನಿ 15 ರೂಪಾಯಿ ಇವತ್ತಿನ ಟಿಕೆಟ್ ಬೆಲೆ 300ರೂಪಯಿ ಅವತ್ತಿನಾ ರಾಗಿ ಜೋಳ ಗೋಧಿ 15ರೂಪಯಿ ಇವತ್ತು ಕೂಡ 15ರೂಪಯಿ ರೈತರ ಬೆಳೆಗಳಿಗೆ ಯಾಕೆ ಬೆಲೆ ಇಲ್ಲ ಹಾಗೆ ಶಿವಣ್ಣ ಅವತ್ತು ಹೀರೋ ಇವತ್ತು ಹೀರೋ ಕಾರಣ ರಾಜ್ ಕುಮಾರ್ ಮಗ ಅಂತ ಅಲ್ಲ ಅವರು ನಿರ್ದೇಶಕರಿಗೆ ಕೊಡುವ ಮರ್ಯಾದೆ ಅದು ನಟನಿಗೆ ಇರಬೇಕಾದದ್ದು

    • @stupid-h1o
      @stupid-h1o Год назад +14

      ನಿಜಾ 🔥

    • @sunilKumar-ud1cq
      @sunilKumar-ud1cq Год назад +2

      Khwaja Om Shah family

    • @anandkotambari863
      @anandkotambari863 Год назад

      ರಾಗಿಗೆ ಸರ್ಕಾರ ಕೊಡುವ ಬೆಂಬಲ ಬೆಲೆನೇ ೩೨ ರೂಪಾಯಿ ಇದೆ.. ಗುಣಮಟ್ಟದ ಬಿಳಿ ಜೋಳದ ಬೆಲೆ ಕೆಜಿಗೆ ೫೦ ರೂಪಾಯಿ ಇದೆ.. ೧೫ ರೂಪಾಯಿ ಕಾಲ ಹೋಗಿ ಬಹಳ ವರ್ಷಗಳೇ ಆಗೋಯ್ತು ಬ್ರದರ್... ಆದರೆ ರೈತರು ಪಡ್ತಿರೊ ಕಷ್ಟಕ್ಕೆ ಅವರಿಗೆ ಸಿಗುತ್ತಿರುವ ಬೆಲೆ ಅತ್ಯಂತ ಕಡಿಮೆ ಅನ್ನೋದನ್ನ ನಾವೆಲ್ಲರೂ ಒಪ್ಪಲೇಬೇಕು...😌

    • @sureshkp5692
      @sureshkp5692 Год назад +12

      @@sunilKumar-ud1cq kalasu nin akana Papu kotu kalusthivi

    • @sureshkp5692
      @sureshkp5692 Год назад +6

      @@sunilKumar-ud1cq kalso channagi dengthivi

  • @shivarajm6572
    @shivarajm6572 Год назад +35

    ಜೈ ಅಪ್ಪು ಬಾಸ್ 💪

  • @shrihari7341
    @shrihari7341 Год назад +30

    Om prakash sir and nam ಅಪ್ಪು boss combination cinema ಆಗಿದ್ರೆ legendary film agirodu. Very deadly combination. Awaiting combination. Superior combination

  • @prabhudevacm8949
    @prabhudevacm8949 Год назад +27

    AK 47 is one of the best movies of Kannada industry and Dr.shivaraj Kumar.. shivarajkumar has given his best performance.

  • @santhumanju4873
    @santhumanju4873 Год назад +66

    Shiv anna is ever green hero

  • @bharathrb.r.5074
    @bharathrb.r.5074 Год назад +18

    ಸಾರ್ ಈ ಕನ್ನಡದಲ್ಲಿ ಬಿಲ್ಡ್ up Dove ರಾಜರು ಜಾಸ್ತಿ ಆಗಿದ್ದಾರೆ ನಿಮ್ಮ ಪ್ರತಿಭೆ really good

  • @RaviKumar-pd6qs
    @RaviKumar-pd6qs Год назад +18

    Ji Shivanna❤

  • @harshithaist
    @harshithaist Год назад +19

    Shivanna ❤🎉

  • @creative_minds1770
    @creative_minds1770 Год назад +33

    King is always a king Shivanna..
    Doddmane yavaglu Doddmane ne...sumne childs avr contribution gotilde badkotare....Arda industry janru na avre introduce madirodu

  • @prakashmahadev
    @prakashmahadev Год назад +128

    ನಮ್ಮಂತ ಅಪ್ಪು ಅಭಿಮಾನಿಗಳಿಗೆ ಅರ್ಧ ಅಲ್ಲ ಪೂರ್ತಿನೆ ಸತ್ತೋಗಿದೆ..

  • @shivaramr.416
    @shivaramr.416 Год назад +6

    ತುಂಬಾ ಒಳ್ಳೆಯ ಸಂದರ್ಶನ. ಓಂ ಪ್ರಕಾಶ್ ರಾವ್ ತಮ್ಮ ಮನಬಿಚ್ಚಿ ಮಾತನಾಡಿದ್ದಾರೆ. ಬಣ್ಣ ಬಣ್ಣದ ಲೋಕ ಮಿತ್ರರು ಕಡಿಮೆ ಶತ್ರು ಗಳು ಹೆಚ್ಚು. ಉಳಿದು ಬೆಳೆಯುವ ಸಾಮರ್ಥ್ಯ ಕೆಲವು ವ್ಯಕ್ತಿಗಳು ಮಾತ್ರ.

  • @ಸಾಮಾನ್ಯನಾಗರೀಕ

    ತುಂಬಾ ಬೌದ್ಧಿಕ ಮಟ್ಟದ ಮಾತುಗಳು... ಗಣಪತಿ ಸಾರ್... ನಿಮ್ಮ ಮಾತಿನ ಶೈಲಿಯಲ್ಲಿ ಒಂದು ಹಿರಿಮೆ ಇರುತ್ತೆ...

  • @kumarsagarhs6021
    @kumarsagarhs6021 Год назад +23

    THAT IS DODDA. MANAE. Respected SIR

  • @naganagaraja906
    @naganagaraja906 Год назад +22

    Only ಶಿವಣ್ಣ ಜೈ ಶಿವಣ್ಣ

  • @DileepKumar-yk4ig
    @DileepKumar-yk4ig Год назад +37

    Miss u Appu Boss 💔jai power Star ✨💫

  • @RameshRamesh-nl5my
    @RameshRamesh-nl5my Год назад +55

    Sir Legend Director nevu HERO ne 👌 Legend SRK always Director Actor🥰👍

  • @arnoldarnold817
    @arnoldarnold817 Год назад +6

    Jai dodmane💕💕💕💕
    Jai Rajavamsa💕💕💕💕
    Jai King shivanna🔥🔥🔥💥💥
    Jai appu god💕💕💕💕💕💕💕💕
    Jai yuvaraja yuva boss🔥🔥💥💥

  • @mahadevaswamys9415
    @mahadevaswamys9415 Год назад +19

    Appu❤❤

  • @Kumara-kumar
    @Kumara-kumar Год назад +9

    Mass of the Boss Shivaraj Kumar

  • @ಡಾ.ರಾಜ್ಕುಮಾರ್

    A K 47. ಚಿತ್ರ ಬಿಡುಗಡೆ ಪ್ರಮೋದ್ ಚಿತ್ರಮಂದಿರ ಮೊದಲನೆಯ ಪ್ಯಾಂಟ್ ಶೋ. ದಿನಾಂಕ. 17/6/1999. ಟಿಕೇಟಿನ ಬೆಲೆ. Rs .1000. ಸೂಪರ್ ಡೈರೆಕ್ಟರ್ ಓಂ ಪ್ರಕಾಶ್ ರಾವ್. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಏಕೆ 47 50ನೇ ಚಿತ್ರ. ಶಿವರಾಜ್ಕುಮಾರ್ ತುಂಬಾ ಒಳ್ಳೆಯ ವ್ಯಕ್ತಿ.

  • @deva_raju
    @deva_raju Год назад +7

    ಓಂ ಪ್ರಕಾಶ್ ರಾವ್ ಸಾರ್. ನಿಮ್ಮ ಮಾತು ಸೂಪರ್ 👌👌👌🙏🙏ಜೈ ರಾಜ್ ವಂಶ

  • @karthikms150
    @karthikms150 Год назад +5

    Shivanna😍😍❤❤

  • @dhanrajtpdhanrajtpdhanrajt9758
    @dhanrajtpdhanrajtpdhanrajt9758 Год назад +10

    Super Shivan Boss ❤️

  • @shimogaabhi1428
    @shimogaabhi1428 Год назад +34

    ಜೈ ಶಿವಣ್ಣ

  • @punyakumar1580
    @punyakumar1580 Год назад +39

    ಮಿಸ್ ಯು ಅಪ್ಪು ಬಾಸ್ 🙏🙏🙏

  • @khadarpasha1226
    @khadarpasha1226 Год назад +58

    ಸರ್ ನೀವೊಬ್ಬ ದೊಡ್ಡ ಡೈರೆಕ್ಟರ್.ಶಿವಣ್ಣ ನಿಮ್ ಇನ್ನೊಂದು ಸಿನೆಮಾ ಬರಬೇಕು

  • @harishgowda5483
    @harishgowda5483 Год назад +21

    Puneeth sir forever

  • @annapurnamadar7987
    @annapurnamadar7987 Год назад +1

    Love you ಅಪ್ಪು shivanna ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @partheeshlv9104
    @partheeshlv9104 Год назад +83

    ಶಿವಣ್ಣರ ಎಲ್ಲ ಮೂವಿ ಗಳಲ್ಲಿ ak47 ಮೂವಿ ದಿ ಬೆಸ್ಟ್ ಮೂವಿ ನೋಡ್ತಿದ್ರೆ ಗೂಸ್ ಬಮ್ಪ್ ಬರುತ್ತೆ ದೇಶಪ್ರೇಮ ಉಕ್ಕುತ್ತೆ

  • @thejugowda177
    @thejugowda177 Год назад +31

    HATTRICK HERO
    DR SHIVANNA

  • @Rajuraju-tr9xy
    @Rajuraju-tr9xy Год назад +22

    JAI.SHIVANNA🔥❤️❤️😎

  • @KiranKiran-cz2sc
    @KiranKiran-cz2sc Год назад +5

    Jai Shivanna ❤️💙🙏💐

  • @prasadprasad565
    @prasadprasad565 Год назад +3

    Om Prakash is a Legend Director

  • @rameshraorameshrao6003
    @rameshraorameshrao6003 Год назад +2

    AK47....SIMMHADA MARI...SAKKATH FILMS SPECIALLY ACTION SCENES...BRILLIANT...

  • @ramachandra5009
    @ramachandra5009 Год назад +5

    Great Shivanna 👍

  • @lathavijayakumar1798
    @lathavijayakumar1798 Год назад +19

    Miss you Appu

  • @TheFactor134
    @TheFactor134 Год назад +3

    Annavra Family ❤🙏💐

  • @chiranthannaresh9632
    @chiranthannaresh9632 Год назад +20

    Sivanna jothe innodu movie madi om prakash avare.

  • @kotreshkotreshh3193
    @kotreshkotreshh3193 Год назад +9

    Shivanna my role model

  • @chsrinath9399
    @chsrinath9399 Год назад +11

    Appu ❤️shivanna ❤️

  • @vanithakm3962
    @vanithakm3962 Год назад +12

    ಹೌದು ಸಾರ್ ದೊಡ್ಡ ಮನೆ ಅಂತ ಸುಮ್ಮನೆ ಹೇಳೋದಿಲ್ಲ, ದೊಡ್ಡತನ ಅನ್ನೋದು ರಕ್ತಗತವಾಗಿದೆ

  • @puneeth8596
    @puneeth8596 Год назад +19

    We need om Prakash and Shivanna hit combination again 🔥🔥🔥

  • @kavitamaheshmadival7163
    @kavitamaheshmadival7163 Год назад +4

    Houdu sir ಪುನೀತ್ ರಾಜಕುಮಾರ್ avranta nataru yaru matte barlikke sadya illa namge cinima dalli puneeth rajkumar sir andre tumba ಗೌರವ ಪ್ರೀತಿ

  • @AK-uz3bk
    @AK-uz3bk Год назад

    AK 47 ಅದ್ಭುತ ಚಿತ್ರ ಓಂ ಪ್ರಕಾಶ್ ರಾವ್ ನಿರ್ದೇಶನ ಹಾಡುಗಳು ಶಿವಣ್ಣನ ನಟನೆ 👌👌🫶🫶 ಜೈ ಹಿಂದ್ 🇮🇳🇮🇳 ಜೈ ಶ್ರೀರಾಮ್ 🛕🕉️🚩

  • @irannaaneppanavar
    @irannaaneppanavar Год назад +4

    Shivanna 🖤💛

  • @madiwalkerwad1202
    @madiwalkerwad1202 Год назад +14

    Boss of sandalwood king shivanna

  • @SANATHANI_RAVIRAJ_V
    @SANATHANI_RAVIRAJ_V Год назад +27

    ನೀವು ಲೆಜೆಂಡ್ ಡೈರೆಕ್ಟರ್ ಸರ್...

  • @maruthimaruthi5765
    @maruthimaruthi5765 Год назад +14

    Jai shivanna

  • @gopinathyh
    @gopinathyh Год назад +4

    ಅದಕ್ಕೆ ಅಲ್ಲವೇ ನಮ್ಮ ಅಣ್ಣಾವ್ರು ನಿರ್ದೇಶಕ ಯಾವುದೇ ಸಿನಿಮಾದ ಸೂತ್ರಧಾರ ಅಂತ ಹೇಳ್ತಾ ಇದ್ದದ್ದು ..

  • @Jackie-hc6fc
    @Jackie-hc6fc Год назад +2

    ⭐💫🔥✨ Jai Shivanna ⭐✨🔥🔥💫⭐

  • @praveen_3825
    @praveen_3825 Год назад +9

    ಜೈ ರಾಜವಂಶ ❤️

  • @RameshBabu-cb5vv
    @RameshBabu-cb5vv Год назад +2

    ಓಂ ಪ್ರಕಾಶ್ ರಾವ್ ಉತ್ತಮ ನಿರ್ದೇಶಕರು..

  • @yashwantyash5261
    @yashwantyash5261 Год назад +3

    🥰😍😘Love you Shivaanna 😇😘

  • @jeevanrv8166
    @jeevanrv8166 Год назад +24

    Music also....great songs by hamsalekha

  • @bharathrajkg890
    @bharathrajkg890 14 дней назад

    ಅಣ್ಣಾವ್ರ ಮನೆ ಅನ್ನ ಆಶ್ರಯ ಹಾಕಿದ ಮನೆ... ❤

  • @shobhareddy5914
    @shobhareddy5914 Год назад +2

    Super sir nim maathu... 100% Sathya directly or indirectly yar yarigu muttubeko. Muttutte

  • @maheshgowda8051
    @maheshgowda8051 Год назад +2

    Doddamane 💐 💐💖💖

  • @thejugowda177
    @thejugowda177 Год назад +29

    MASS KING
    DR SHIVANNA

  • @sharathr7676
    @sharathr7676 Год назад +4

    Super heart Om Prakash Rao

  • @snrn4084
    @snrn4084 Год назад +19

    Plz do once again scripts like Ak 47-2 Lock up death-2 movie

  • @jagadishhbjagadish6869
    @jagadishhbjagadish6869 Год назад +18

    Miss u appu boss😭😭😭❤️🙏

  • @vishvanathkiruvase4891
    @vishvanathkiruvase4891 Год назад +4

    100% ನಿಜ

  • @gangadhardavanageri1764
    @gangadhardavanageri1764 Год назад +5

    🙏🙏🙏🙏🙏🙏jai Appu Anna 🙏🙏🙏

  • @vigneshwaraelectronics5253
    @vigneshwaraelectronics5253 Год назад +7

    Wonderful space sir

  • @venkateshkichcha
    @venkateshkichcha Год назад +8

    ಬೆಂಕಿ ಮನುಷ್ಯ ಬೆಂಕಿ ಮಾತುಗಳು

  • @bharathraj3654
    @bharathraj3654 Год назад +14

    RAAAAAAAAAJ DYNASTY 🎈🎈

  • @shivanna3958
    @shivanna3958 Год назад +1

    ಸೂಪರ್ ಸರ್ 🙏🙏💐💐

  • @manjunath5653
    @manjunath5653 Год назад +3

    💯 super speach sir love u appu god

  • @moxietest1891
    @moxietest1891 Год назад +4

    Rajkumar family and Vishnuvardhan namma kannada da hemme.

  • @subramanyamr290
    @subramanyamr290 Год назад +4

    Super shivanna

  • @kesarigaming648
    @kesarigaming648 Год назад +1

    Super speech sir .

  • @raghavendraraghu8983
    @raghavendraraghu8983 Год назад +4

    One and only king of sandalwood power 🌟 appu sir

  • @dinesh2471972
    @dinesh2471972 Год назад +7

    You are true ....but don't loose hope...keep up your hard work and keep have a good set of good friends...so that,,, they assist you in your toughest times

  • @rswamy.s.p1736
    @rswamy.s.p1736 Год назад +7

    King 👑

  • @shivanandabc2626
    @shivanandabc2626 Год назад +1

    SUPER FILM SUPER DIRECTOR, I HAVE SEEN THIS FILM 20 TIMES

  • @raghavendra.g.mraghav2798
    @raghavendra.g.mraghav2798 Год назад +2

    Jai Shivanna❤