ಇವರಿಗೆ 'ಕಿವಿನೇ ಇಲ್ಲ' ನೋಡಿ...😳 | Aaraike Nirashritara Ashrama Video | Heggadde Studio

Поделиться
HTML-код
  • Опубликовано: 14 окт 2024
  • ಇವರಿಗೆ ಕಿವಿನೇ ಇಲ್ಲ ನೋಡಿ...😳 | Aaraike Nirashritara Ashrama | Heggadde Studio
    ನಿಮ್ಮ ಸಹಾಯ ಮತ್ತು ವಿಚಾರಣೆಗಾಗಿ ಸಂಪರ್ಕಿಸಿ: ಆರೈಕೆ ನಿರಾಶ್ರಿತರ ಆಶ್ರಮ :NO. 321, 3RD STAGE, 4TH BLOCK, NEAR 8TH MAIN, BENGALURU-560079, KARNATAKA
    Contact No: 90081 85688 / 70220 58234 (PhonePe Gpay Paytm)
    Google Map Link: goo.gl/maps/hK...
    Aaraike Charitable Trust:
    An Non-Governmental Organization at Hesaraghatta, Bangalore, specifically established for the aged poor persons who are ditched and left behind by their relatives owing to their age, health conditions and mental behaviors. This is a Destitute Home for such poor souls.
    #Aaraike_Nirashritara_Ashrama #Heggadde_Studio #Aaraike_Charitable_Trust
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 27

  • @HeggaddeStudio
    @HeggaddeStudio  Год назад +1

    Please Subscribe & Support #Heggadde_Studio

  • @_Shashankv_19
    @_Shashankv_19 Месяц назад

    ಸ್ವತ ಸಂಪಾದನೆ ಮತ್ತು ಸ್ವಂತವಾದ ಕಿಚ್ಚು
    ಈ ಒಳ್ಳೆಯ ಗುಣ ನಿಮಗೆ ಹಾಗೆಯೇ ಉಳಿ ಯಲ್ಲಿ ರಾಯರ ನಿಮನ್ನ ಒಳ್ಳೆಯ ನೆಮ್ಮದಿ ಮತ್ತು ನೀವು ಸಹಾಯ ಮಾಡುತ್ತಿರುವ ಆ ಜನರಿಗೆ ಒಳ್ಳೇದಾಗ್ಲಿ 🙏🙌
    ಜೈ ಆಂಜನೇಯ 🙏

  • @ShailaGurunath-mo2nz
    @ShailaGurunath-mo2nz 7 месяцев назад +1

    ತುಂಬಾ ಒಳ್ಳೆಯ ಕೆಲಸ ನಿಮ್ಮದು 🙏🙏🙏🙏

  • @deepakshettyulloor7498
    @deepakshettyulloor7498 Год назад +5

    ನಿಮ್ಮ ಈ ಒಳ್ಳೆಯ ಕೆಲಸ ನೋಡಿ ತುಂಬಾ ಖುಷಿಯಾಗುತ್ತೆ ಅಣ್ಣ ಆರಾಧ್ಯ ಶ್ರೀ ಬ್ರಹ್ಮಲಿಂಗೇಶ್ವರ ನಿಮಗೆ ಒಳ್ಳೇದ್ ಮಾಡ್ಲಿ

  • @bailmanicreation752
    @bailmanicreation752 Год назад +3

    ದೇವರು ಒಳ್ಳೆದ್ಮಾಡ್ಲಿ ನಿಮ್ಗೆ 🙏💚

  • @SADness60837
    @SADness60837 Год назад +1

    Ranjith you are doing great my heart melted🥺

  • @VeerammaHaliked-fg7yg
    @VeerammaHaliked-fg7yg 6 месяцев назад

    God bless you sir

  • @AdaniEntertainment
    @AdaniEntertainment Год назад +1

    Great work

  • @lathasairam6746
    @lathasairam6746 Год назад

    Doing a great job. God bless you.

  • @eshwarmalpe6363
    @eshwarmalpe6363 Год назад

    🙏🙏🙏

  • @pradeephegde2669
    @pradeephegde2669 Год назад

    Great

  • @subhikshashetty7142
    @subhikshashetty7142 Год назад

    God bless you bro

  • @nithinml5791
    @nithinml5791 Год назад

    Hii Sir ವಿಷ್ಣುವರ್ಧನ್ ಅವರ ಈಗಿನ ಸ್ಮಾರಕ ದ ವಿಡಿಯೋ ಮಾಡಿ pls

  • @adkafilms_funvlogs
    @adkafilms_funvlogs Год назад

    God bless u

  • @preethivenkappa7946
    @preethivenkappa7946 Год назад

    👌🙏

  • @shalini.s0209
    @shalini.s0209 Год назад

    Estu sanna age ge estondu vishala Vada manasu nimmadu devaru olledu madali .

  • @sowmyaj6115
    @sowmyaj6115 Год назад

    😥😥😥😥🙏🙏

  • @manumb143
    @manumb143 7 месяцев назад

    Sir evr number edya

  • @hajirakousar8773
    @hajirakousar8773 Месяц назад

    Plz number kodi

  • @vanishreevani1117
    @vanishreevani1117 6 месяцев назад

    🙏🙏🙏

  • @kannadathijyothiskitchen5609
    @kannadathijyothiskitchen5609 Год назад

    🙏🙏

  • @ahjgy9414
    @ahjgy9414 Год назад

    🙏🙏🙏

  • @kavanashetty6191
    @kavanashetty6191 Год назад

    🙏🙏🙏