500 ರೂಪಾಯಿಗೆ ಮೊಬೈಲ್ ಕೊಡ್ತಾರೆ ಅಂತ ಯಾರೋ ಸುಳ್ಳು ವಿಡಿಯೋ ಹಾಕಿದ್ದಾರೆ ಅಂತ ವಿಡಿಯೋ ಮಾಡಕ್ಕೆ ಬಿಡಲ್ಲ | ಡೆಲ್ಲಿ

Поделиться
HTML-код
  • Опубликовано: 5 окт 2024
  • ದಿಲ್ಲಿಯಲ್ಲಿ ಇರುವ ಸಂಡೇ ಬಜಾರ್ ನ ಕಿರು ಚಿತ್ರಣ ನಿಮ್ಮ ಮಂದೆ ಇಟ್ಟಿದ್ದೇನೆ, ಇಲ್ಲಿ ಯಾವ ಧರ್ಮದವರಿಗೂ ನೋವುಂಟು ಮಾಡುವ ಉದ್ದೇಶದಿಂದ ಈ ವಿಡಿಯೋ ಮಾಡಲಾಗಿಲ್ಲ, ಇಲ್ಲಿ ಪ್ರತೀ ಆದಿತ್ಯವಾರ ಬೆಳಿಗ್ಗೆ 3 ಘಂಟೆಗೆ ಬಾಜರ್ ಶುರು ಆಗುತ್ತದೆ, ಕದ್ದಿರುವ ಅದೆಷ್ಟೋ ವಸ್ತುಗಳನ್ನು ಇಲ್ಲಿ ಮಾರುತ್ತಾರೆ, ಆ ಸಮಯದಲ್ಲಿ ವಿಡಿಯೋ ಮಾಡುವ ಹಾಗೆ ಇಲ್ಲ, ಒಂದು ವೇಳೆ ವಿಡಿಯೋ ಮಾಡ್ತಾ ಇದ್ದೀರಿ ಅಂತ ಗೊತ್ತಾದ್ರೆ, ಕ್ಯಾಮೆರಾ ಕಿತ್ತುಕೊಂಡು ಅಲ್ಲಿಯೇ ಹೊಡೆದು ಹಾಕುತ್ತಾರೆ, ತದನಂತರ 6 ಘಂಟೆ ಬಳಿಕ ಮಾಮೂಲಿ ಮಾರ್ಕೆಟ್ ಇರುತ್ತದೆ
    Music credit
    Back To Summer - Tobjan / tobjanmusic
    Creative Commons - Attribution 3.0 Unported - CC BY 3.0
    Free Download / Stream: bit.ly/3aXzV2B
    Music promoted by Audio Library • Back To Summer - Tobja...
    Thanks to Audio Library
    / audiolibrary-channel
  • РазвлеченияРазвлечения

Комментарии • 87

  • @manojvp6692
    @manojvp6692 Год назад +2

    Nicely done and dusted!

  • @lofilife969
    @lofilife969 Год назад

    Your voice is very nice

  • @santhoshsanthu078
    @santhoshsanthu078 Год назад +1

    The dsow andre 150 guru adisow andre 250 nimge swalpa confuse madidare aa jagadalli

    • @LifeIsteGuru_ravipoojari
      @LifeIsteGuru_ravipoojari  Год назад

      👍🙂
      ನನಗೆ ಹಿಂದಿ ಸ್ವಲ್ಪ ಸ್ವಲ್ಪ ಬರೋದು ಅಷ್ಟೇ ಗುರು, ಹಂಗಾಗಿ ಹಿಂಗೆ ಆಗಿದೆ

  • @kannadagamer1662
    @kannadagamer1662 Год назад +1

    Bro deli Li ellli Sunday bajar erodu

  • @Mysteriousmusic-c4y
    @Mysteriousmusic-c4y Год назад +2

    15:43😂chori antha helidke ..a lady henge 🤭nodtidare. .

    • @LifeIsteGuru_ravipoojari
      @LifeIsteGuru_ravipoojari  Год назад +1

      ಇಲ್ಲ ಗುರು, ಅವರಿಗೆ ಕನ್ನಡ ಅರ್ಥನೆ ಆಗಲ್ಲ 🤣🤣

  • @Soldiersunilkumar
    @Soldiersunilkumar Год назад +1

    Bro nanu delhi li erodu

  • @MR.UNKNOWNNN
    @MR.UNKNOWNNN 2 года назад +5

    Bro u did a proper video bro . But Hindi kachadagalu fake video madtare phone siguthe antha yella just views goskara

    • @LifeIsteGuru_ravipoojari
      @LifeIsteGuru_ravipoojari  2 года назад +2

      ಹೌದು ಬ್ರೋ, ಅಲ್ಲಿ ಕದ್ದಿರುವ ಕೆಲವೇ ಕೆಲವು ವಸ್ತುಗಳನ್ನು ಮಾರ್ತಾರೆ, ಅದು ಐಫೋನ್ ಏನಾದ್ರೂ ತಗೊಂಡ್ರೆ ದೇವರೇ ಗತಿ, ಐಫೋನ್ ತುಂಬಾ ಸೇಕ್ಯೂರ್ ಇದೆ ಅಲ್ವಾ, ಕಳ್ಳತನ ಆಗಿರುವ ಪಾರ್ಟಿ IMEI ನಂಬರ್ ಯೂಸ್ ಮಾಡಿ ಟ್ರೇಸ್ ಮಾಡ್ತಾರೆ, ಇದು ತುಂಬಾ ಡೇಂಜರ್, ಅಲ್ಲಿ ಅಷ್ಟು ಕಮ್ಮಿಗೆ ಐಫೋನ್ ಸಿಗಲ್ಲ, ಒಂದು ವೇಳೆ ಗ್ರಹಚಾರ ಕೆಟ್ಟು ಏನಾದ್ರೂ ಯಾರಾದ್ರೂ ತಗೊಂಡ್ರೆ, ಆಮೇಲೆ ಏನಾಗುತ್ತೆ ಅಂತ ಹೇಳಕ್ಕಾಗಲ್ಲ

    • @MR.UNKNOWNNN
      @MR.UNKNOWNNN Год назад +1

      @@LifeIsteGuru_ravipoojari nimma content tumba chenagide but tumba janake reach illa aste one day nivu kuda tumba doddu youtuber hagtira
      Bcoz nimma mathugalu kelodhike tumba chenagiruthe hagu nivu chenagi explain madtira

    • @LifeIsteGuru_ravipoojari
      @LifeIsteGuru_ravipoojari  Год назад

      ನಿಮಗೆ ನನ್ನ ಕೋಟಿ ಕೋಟಿ ವಂದನೆ, ನಿಮ್ಮ ಈ ಮಾತು ನನಗೆ ಹೇಗೆ ಅನ್ನಿಸುತ್ತಾ ಇದೆ ಅಂದ್ರೆ, ಸಾಯೋ ಕೊನೆ ಕ್ಷಣ ಆ ದೇವರು ಇನ್ನೊಂದು ಹತ್ತು ವರ್ಷ ಎಕ್ಸ್ಟ್ರಾ ಲೈಫ್ ಕೊಟ್ಟ ಹಾಗೆ ಫೀಲ್ ಆಗ್ತಾ ಇದೆ ...

  • @nagrajsn162
    @nagrajsn162 2 года назад +1

    Super Guru

  • @nithin5870
    @nithin5870 Год назад +1

    Hi bro

  • @Hopelessdude07
    @Hopelessdude07 Год назад +2

    Avrge kannada baratte guru , kannada alle math adu

    • @LifeIsteGuru_ravipoojari
      @LifeIsteGuru_ravipoojari  Год назад

      ಹೌದ ! ನಾನು ಅದನ್ನ ಗಮನಿಸಿಲ್ಲ , ಆದ್ರೆ ದಿಲ್ಲಿ ಅಲ್ಲಿ ನಮ್ಮ ಕನ್ನಡಿಗರು ಅದೂ ಚೋರ್ ಬಜಾರ್ ಅಲ್ಲಿ ಇರ್ತಾರೆ ಅಂದ್ರೆ ನಾವು ಹೆಮ್ಮೆ ಪಡ್ಲೇಬೇಕು.

  • @canara338
    @canara338 2 года назад +2

    Deed sow - 150/-

    • @LifeIsteGuru_ravipoojari
      @LifeIsteGuru_ravipoojari  2 года назад +2

      🙂 ನಂಗೆ ಹಿಂದಿ ಸ್ವಲ್ಪ ಸ್ವಲ್ಪ ಅರ್ಥ ಆಗೋದು, ನಂಬರ್ ಬಗ್ಗೆ ಸ್ವಲ್ಪನೂ ಗೊತ್ತಿಲ್ಲ

  • @roberta7895
    @roberta7895 Год назад +1

    Yaro Ivanu Sedhe nan maga.

    • @LifeIsteGuru_ravipoojari
      @LifeIsteGuru_ravipoojari  Год назад

      ಯಾಕೆ ಬ್ರೋ, ನಾನು ಸೆಡೆ ನಿಮ್ಮಗ ಅಂತ ಇವತ್ತೇ ಗೊತ್ತಾಗಿದ್ದು.... ಧನ್ಯವಾದ ಬ್ರೋ

  • @Village_Express_ka13
    @Village_Express_ka13 2 года назад +1

    Waw

  • @amithkumar801
    @amithkumar801 Год назад +1

    Nice video ravi bro❤️

  • @grravi7975
    @grravi7975 2 года назад +1

    Most beautiful in the camera clarity bro ❤️🥰🙏💕💯⚡

  • @abhishekrj2291
    @abhishekrj2291 Год назад +1

    Am your new subscriber SDL Abhishek rj

  • @Yaarigeyaarilla
    @Yaarigeyaarilla 2 года назад +1

    2nd maall items avella adakke kadimege kodtaare..

    • @LifeIsteGuru_ravipoojari
      @LifeIsteGuru_ravipoojari  2 года назад

      ಹೌದು, ಆದ್ರೂ ಇಲ್ಲಿ 10k ಇನ್ವೆಸ್ಟ್ಮೆಂಟ್ ಮಾಡಿದ್ರೆ, 50k ನಮ್ ಸೈಡ್ ಅರ್ನ್ ಮಾಡಬಹುದು 🙂

  • @mallikarjunjamadar1060
    @mallikarjunjamadar1060 Год назад +1

    Exper date

    • @LifeIsteGuru_ravipoojari
      @LifeIsteGuru_ravipoojari  Год назад +1

      ಹೌದು, ಕೆಲವೊಂದು ಎಕ್ಸ್ಪೈರಿ ಆಗಿದೆ ಗುರು, ದಿಲ್ಲಿ ಅಲ್ಲಿ ಟೆಕ್ನಾಲಜಿ ಎಸ್ಟು ಫಾಸ್ಟ್ ಇದೆ ಅಂದ್ರೆ, manufacturing date ಅನ್ನು ಅಳಿಸಿ ಬೇರೆ ಡೇಟ್ ಹಾಕಿ ರೀಪ್ಯಾಕ್ ಮಾಡ್ತಾರೆ

  • @deekshithacharya6390
    @deekshithacharya6390 2 года назад +1

    Bro erh chikalbettu dar aa tutilaka undu

  • @shashinarasappa7147
    @shashinarasappa7147 2 года назад +1

    Bro nimdu ya uru

  • @royalchallengersbenglore..2628
    @royalchallengersbenglore..2628 2 года назад +1

    Ravi Anna

  • @blackbeauty9312
    @blackbeauty9312 2 года назад +1

    Bro action camera yenadru marthara alli

    • @LifeIsteGuru_ravipoojari
      @LifeIsteGuru_ravipoojari  2 года назад

      ಹೌದು ಬ್ರೋ, ಬೆಳಿಗ್ಗೆ 3 ಘಂಟೆಗೆ ಶುರು ಆಗುತ್ತೆ, ಆವಾಗ ಮಾತ್ರ ಮಾರುತ್ತ ಇರ್ತಾರೆ ಸರಿ ಇರೋದು... ಬೆಳಿಗ್ಗೆ ಆಮೇಲೆ ಇರೋದು ಸರಿ ಇರಲ್ಲ, ಬ್ಯಾಟರಿ ಇರದ ಆಕ್ಷನ್ ಕ್ಯಾಮೆರಾ ಮಾತ್ರ ಬೆಳಿಗ್ಗೆ ಸಿಗೋದು

    • @blackbeauty9312
      @blackbeauty9312 2 года назад +1

      @@LifeIsteGuru_ravipoojari OK bro thank you , all the best for your channel

    • @LifeIsteGuru_ravipoojari
      @LifeIsteGuru_ravipoojari  2 года назад +1

      Thank you 🙂

    • @blackbeauty9312
      @blackbeauty9312 Год назад

      @ಶರತ್ ಮಡಿವಾಳ sari bro.

  • @chandrakumar3217
    @chandrakumar3217 2 года назад +1

    ದಿನವೂ ಇರುತ್ತಾ?

    • @LifeIsteGuru_ravipoojari
      @LifeIsteGuru_ravipoojari  2 года назад +1

      ಸಂಡೇ ಬಜಾರ್ ನಾವೇನು ದಿಲ್ಲಿ ಚೋರ್ ಬಜಾರ್ ಅಂತ ಕರಿತಿವಿ ಅದು, ಸಂಡೇ ಮಾತ್ರ, ಬ್ರೋ ಅಲ್ಲಿ ಮಾರ್ಕೆಟ್ ಹೇಗಿದೆ ಅಂದ್ರೆ ಪ್ರತೀ ಗಲ್ಲಿ ಗಲ್ಲಿಯಲ್ಲಿ ಸಹ ದಿನಾಲೂ ವಸ್ತುಗಳನ್ನು ಮಾರ್ತಾ ಇರ್ತಾರೆ, ಪ್ರತೀ ಗಲ್ಲಿಗೆ ಸಹ ಬೇರೆ ಬೇರೆ ಹೆಸ್ರು ಇದೆ.
      ಈ ಸಂಡೇ ಬಜಾರ್ ಅಂತ ಕರೀತಿವಿ ಅಲ್ವಾ, ಅದು ಸಂಡೇ ಮಾತ್ರ, ಅದರ ಪಕ್ಕದ ಎಲ್ಲಾ ಗಲ್ಲಿ ಗಲ್ಲಿಯಲ್ಲಿ ಸಹ ದಿನಾಲೂ ಮಾರ್ಕೆಟ್ ಇದೆ. ಕದ್ದಿರುವ ವಸ್ತುಗಳನ್ನು ಸಂಡೇ ಮಾತ್ರ ಬೆಳಿಗ್ಗೆ 3 ಘಂಟೆಗೆ ಮಾರಲು ತರ್ತಾರೆ....

  • @prajwalpajju7034
    @prajwalpajju7034 2 года назад +1

    bro location yalli adu

    • @LifeIsteGuru_ravipoojari
      @LifeIsteGuru_ravipoojari  2 года назад

      ಚಾಂದಿನಿ ಚೌಕ್
      ನಿಯರ್ ಜಾಮಿಯಾ ಮಸೀದಿ
      g.co/kgs/j5N7Gi

  • @dhanushdhanu3369
    @dhanushdhanu3369 2 года назад +2

    Bro nivu ond sari nam banglore Sunday bajar video madi bro

    • @LifeIsteGuru_ravipoojari
      @LifeIsteGuru_ravipoojari  2 года назад

      ruclips.net/video/zBZD0l8Ghco/видео.html
      ವಿಡಿಯೋ ಮಾಡಿದ್ದೇನೆ ಗುರು,

  • @veereshpr9393
    @veereshpr9393 2 года назад +1

    All food items and shampoo are Date expired

  • @Haliographic2006
    @Haliographic2006 2 года назад +4

    Nanu nodida honest review idu.yellaroo sullu sullee heludu anna.sumne iphone sigode illa bro neevu satya bicchitri olledaitu.All the best bro.

  • @aneeshkarthikrajaramhebbar1500
    @aneeshkarthikrajaramhebbar1500 2 года назад +1

    Adu kadda mall. Don't believe. And don't fool

  • @Yaarigeyaarilla
    @Yaarigeyaarilla 2 года назад +1

    10-47 lo a
    Bevarshi. Kadiyoke astondu items sigtaava?? Swalpa yochane maadi video maadu sumne eneno helabeda

    • @LifeIsteGuru_ravipoojari
      @LifeIsteGuru_ravipoojari  2 года назад +1

      ಏನ್ ಗುರು ನೀನು, ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ ಅಲ್ವಾ, ಯಾರಾದರೂ ಕೆಟ್ಟದ್ದು ಕೊಟ್ಟರೆ ಇಸ್ಕೊಬೇಡ, ಅವರಿಗೆ ವಾಪಸ್ ಕೊಡು ಅಂತ.... ನಿಮ್ಮ ಮೊದಲಿನ ಮಾತು ನನಗೆ ಬೇಡ ಗುರು, ನೀವೇ ಇಟ್ಕೊಳ್ಳಿ... ಅಲ್ಲಿಯ ವಿಷಯ ಇದ್ದಿದ್ದು ಇದ್ದಂಗೆ ಹೇಳಿದ್ದೇನೆ... ಏನಾದ್ರೂ ತಪ್ಪಿದ್ರೆ ಕ್ಷಮಿಸಿ ಬ್ರೋ... ನಮ್ ಕೈ ಬೆರಳು ಎಲ್ಲಾ ಒಂದೇ ಥರ ಯಾಕೆ ಇಲ್ಲ ಅಂತ ಸ್ವಲ್ಪ ಯೋಚನೆ ಮಾಡಿ ಗುರು, ನಿಮ್ಮ ಮಾತು ನನಗೆ ವಿರೋಧ ಪಕ್ಷ ಇದ್ದ ಹಾಗೆ...
      ನಿಮಗೆ ತುಂಬು ಹೃದಯದ ಧನ್ಯವಾದಗಳು

    • @LifeIsteGuru_ravipoojari
      @LifeIsteGuru_ravipoojari  2 года назад

      ಶಿವು ಅವ್ರೆ, ನಾವು ಒಬ್ಬರಿಗೆ ಏನಾದ್ರೂ ಹೇಳೋ ಮುನ್ನ ಒಂದ್ಸಲ ಒಂದು ನಿಮಿಷ ಯೋಚನೆ ಮಾಡಬೇಕು, ಯಾಕೆ ಅಂದ್ರೆ ನಿಮ್ಮ ಹಾಗೆ ನಾನು ಮೋಸ ಹೋಗಿದ್ದೇನೆ. ನಮ್ ಜನ ತುಂಬಾ ಒಳ್ಳೆಯವರು ಇರ್ತಾರೆ, ಯಾರೇ ಆದ್ರೂ ಅವರ ಮನಸನ್ನ ಬೇಜಾರ್ ಮಾಡಬೇಡಿ, ಇದ್ರಿಂದ ನೀವೇ ಖುಷಿಯಿಂದ ಜೀವನ ಮಾಡಬಹುದು, ಅಲ್ವಾ ಗುರು ! ನಮಗೆ ಇರೋದು ಒಂದೇ ಲೈಫ್ ಗುರು, ಅಲ್ಲಿ ನಾನೇ ವಿಡಿಯೋ ಅಲ್ಲಿ ಹೇಳಿದ್ದೇನೆ ಸ್ವಲ್ಪ ಕದ್ದಿರುವ ಮಾಲ್ ಸಹ ಇದೆ ಅಂತ, ಅವರೇ ಓಪನ್ ಆಗಿ ಹೇಳ್ತಾರೆ, ಇನ್ನೂ ನಾವು ನೀವು ಏನ್ರೀ........

    • @Yaarigeyaarilla
      @Yaarigeyaarilla 2 года назад +1

      @@LifeIsteGuru_ravipoojari swalpa aadaru think maadi video maadu... Kadda items antelo neenu kadiyoke ottottige.. Asti items sigtaava... Ninage gottagalva? Dr.. Bro.. Maadiro video omme nodu sunday bazaar andre enu hege video maadi maahiti kodabwku annodanna..

    • @LifeIsteGuru_ravipoojari
      @LifeIsteGuru_ravipoojari  2 года назад +1

      @@Yaarigeyaarilla ಸರಿ ಗುರು....

  • @neudp7196
    @neudp7196 2 года назад +1

    O anna food item expired agide video stop madi nodu ,,😅

    • @LifeIsteGuru_ravipoojari
      @LifeIsteGuru_ravipoojari  2 года назад

      🤣

    • @LifeIsteGuru_ravipoojari
      @LifeIsteGuru_ravipoojari  2 года назад +2

      ಬ್ರೋ, ದಿಲ್ಲಿಯಲ್ಲಿ ಟೆಕ್ನಾಲಜಿ ಎಸ್ಟು ಮುಂದೆ ಹೋಗಿದೆ ಅಂದ್ರೆ, ಎಕ್ಸ್ಪೈರಿ ಆದ ಐಟಂ ಅನ್ನು ಅದರ ಡೇಟ್ ಅನ್ನು ಅಳಿಸಿ ಬೇರೆ ಡೇಟ್ ಹಾಕ್ತಾರೆ, ಇದನ್ನು ಅಲ್ಲಿನ ಜನರೇ ಹೇಳಿದ್ದು

    • @neudp7196
      @neudp7196 2 года назад +1

      @@LifeIsteGuru_ravipoojari ,😂

  • @gowthamihegde4760
    @gowthamihegde4760 2 года назад +1

    Nal gantege 😁🤭

  • @kandappakandappa2600
    @kandappakandappa2600 2 года назад +1

    Hi Bro