@@RAMAKRISHNACPNilAPRAMEYA bro ಪಕ್ಷ ಮುಖ್ಯವಲ್ಲ ಅವರು ಮಾಡುವ ಕ್ಷೇತ್ರ ಅಭಿವೃದ್ಧಿ ಮುಖ್ಯ ಕುಡಚಿ ಕ್ಷೇತ್ರದ ಜನರನ್ನು ನೀವು ಕೇಳಿದ್ರೆ ನಿಮಗೆ ತಿಳಿಯುತ್ತೆ ರಾಜೀವ್ ಅವರ ಸಾಧನೆ 3ಸರ್ತಿ ನೆರೆ ಬಂದ್ರು ಪುಣ್ಯಾತ್ಮ ಜನರನ್ನ ಮಾತಾಡ್ಸೋಕು ಸಿಕ್ಕಿಲ್ಲ phone ತೆಗಿಯಲ್ಲ ಕ್ಷೇತ್ರಕ್ಕಂತು ಬರೋದೆ ಎಲೆಕ್ಷನ್ ಬಂದಾಗ ಇಂತ MLA ಯಾವ್ ಕ್ಷೇತ್ರಕ್ಕೂ ಬೇಡ ಅನ್ಸಿದೆ.
@@RAMAKRISHNACPNilAPRAMEYA ನಾನು ಅನ್ನೋ ಅಹಂ ಗುಣ ನೆ ಸಿದ್ದು ಒಳ್ಳೊಳ್ಳೆ ಯೋಜನೆ ಜನ ಸಾಮಾನ್ಯರಿಗೆ ಕೊಡಲು ಸಾಧ್ಯ ... ಅದು ಎಷ್ಟೋ ಜನರಿಗೂ ಗೊತ್ತು ...... ಹಾಗೂ ಸಿದ್ದು ಗೆ ಸಹಜವಾಗಿ ಬಡವರ ಬಗ್ಗೆ ಪ್ರಾಮಾಣಿಕ ಕಾಳಜಿ ಇದೆ. ಸಿದ್ದು ಹಾಗೆ ಬುದ್ದಿವಂತರು ಕೂಡ. ಆದ್ರೆ ಅಷ್ಟೇ ಕೆಲವು ವಿಷಯದಲ್ಲಿ bad politics ಮಾಡ್ತಾರೆ ಅನ್ನೋದು ಡೌಟ್ ಇಲ್ಲ......
@@chethankumar8570 BJP avru avag support madidru musalman topi hakkond photo bere tagaskondidru nodidiya.. Avag Bjp avru yarig huttidru bjp avr na support mado ninu yarig huttidiya Adana first helapa
Rajeev is really impressive 🙏 I have never seen our MLA(M.Krishnappa, Bangalore South) raising concerns about his people in his lifetime.. he has been elected as MLA many times but still no use
ಇಂತಹ ಜನನಾಯಕರ ಅವಶ್ಯಕತೆ ಇದೆ ರಾಜ್ಯ ರಾಜಕೀಯಕ್ಕೆ.
ನೀವು ನಿಜವಾಗಿಯೂ ಬಿಜೆಪಿ ಯಲ್ಲಿ ಇದ್ದದ್ದು ನಮ್ಮ ಸಂತೋಷ್ ತಂದಿದೆ
Answers.hi.is.able.to.CM.finance.0r.home..please.see.MODIJI
clarity of his speech 👌👌
I am a JDS suppoter
But p rajeev is impressive
More and more youth should join politics
Yes bro i also jds
Ur right.
ಬರೇ ಮಾತಲ್ಲಿ ಇಂಪ್ರೆಸ್ ಅಷ್ಟೇ ಕೆಲಸ ಏನು ಮಾಡಿಲ್ಲ ಮೊದಲು ವಾಸ್ತವ ನೋಡಿ
ಒಂದಲ್ಲ ಎರಡಲ್ಲ ಸುಮಾರು ಬಾರಿ Phone ಮಾಡಿದರೂ receive ಮಾಡಲ್ಲ
Dramatic 😂😜except his urge for knowledge
You should join BJP,why r u with Kari idli ..it won't develop in politics and only devegowda family only growth.
ನಾನು ನಿಮ್ಮ ಅಭಿಮಾನಿ ನಿಮ್ಮ ನಡೆ ನುಡಿ ಅದ್ಭುತ ನಿಮ್ಮಂತ ಶಾಸಕರು ನಮ್ಮ ರಾಜ್ಯಕ್ಕೆ ಬೇಕು
Superb Rajiv sir you have mynd loving
He is a future CM of Karnataka for sure. We want him as a CM in another 5-10 years. He deserves all the support in BJP.
Yavathu uthama bhasnakara kelsagharanaghalu sadhyailla
@@prasad.g4464 HAAGADARE SIDDANNA?
@@RAMAKRISHNACPNilAPRAMEYA bro ಪಕ್ಷ ಮುಖ್ಯವಲ್ಲ ಅವರು ಮಾಡುವ ಕ್ಷೇತ್ರ ಅಭಿವೃದ್ಧಿ ಮುಖ್ಯ ಕುಡಚಿ ಕ್ಷೇತ್ರದ ಜನರನ್ನು ನೀವು ಕೇಳಿದ್ರೆ ನಿಮಗೆ ತಿಳಿಯುತ್ತೆ ರಾಜೀವ್ ಅವರ ಸಾಧನೆ 3ಸರ್ತಿ ನೆರೆ ಬಂದ್ರು ಪುಣ್ಯಾತ್ಮ ಜನರನ್ನ ಮಾತಾಡ್ಸೋಕು ಸಿಕ್ಕಿಲ್ಲ phone ತೆಗಿಯಲ್ಲ ಕ್ಷೇತ್ರಕ್ಕಂತು ಬರೋದೆ ಎಲೆಕ್ಷನ್ ಬಂದಾಗ ಇಂತ MLA ಯಾವ್ ಕ್ಷೇತ್ರಕ್ಕೂ ಬೇಡ ಅನ್ಸಿದೆ.
ಮೊದ್ಲು ಈ ರೀತಿ ಮಾತಿಗೆ ಮರುಲಾಗಿದನ್ನ ಬಿಡಿ
@@RAMAKRISHNACPNilAPRAMEYA ನಾನು ಅನ್ನೋ ಅಹಂ ಗುಣ ನೆ ಸಿದ್ದು ಒಳ್ಳೊಳ್ಳೆ ಯೋಜನೆ ಜನ ಸಾಮಾನ್ಯರಿಗೆ ಕೊಡಲು ಸಾಧ್ಯ ... ಅದು ಎಷ್ಟೋ ಜನರಿಗೂ ಗೊತ್ತು ...... ಹಾಗೂ ಸಿದ್ದು ಗೆ ಸಹಜವಾಗಿ ಬಡವರ ಬಗ್ಗೆ ಪ್ರಾಮಾಣಿಕ ಕಾಳಜಿ ಇದೆ. ಸಿದ್ದು ಹಾಗೆ ಬುದ್ದಿವಂತರು ಕೂಡ. ಆದ್ರೆ ಅಷ್ಟೇ ಕೆಲವು ವಿಷಯದಲ್ಲಿ bad politics ಮಾಡ್ತಾರೆ ಅನ್ನೋದು ಡೌಟ್ ಇಲ್ಲ......
We salute you Sir...we need such young and dedicated politicians
Super Siddaramaiah
Very hard working and well informed Rajiv wish you best of luck and see in you future cm in 2023 with the support of Modiji
Really great person Rajeev we need like this people
ಜೈ ಸಿದ್ದರಾಮಯ್ಯ
Siddharaama yaavag saaytane antha kaaythaydini.. Boli
@@darshan6149 🤣🤣🤣🤣😂ಹು
@@darshan6149 well said Darshan 👏👏😀 that day will be Independence Day for Karnataka
Siddya last election idu gotta ninge 😆
ಜೈ ಸಿದ್ದರಾಮಯ್ಯ
ಜೈ ರಾಜೀವ್ ಸತ್ಯದ ಮಾತು ಸ್ಪಷ್ಟವಾಗಿ ಹೇಳ್ತೀ ಧೀರ 🙏🙏
Well said 🔥
ಜೈ ಅಹಿಂದ ವರ್ಗದ ಜನರು
ಅದ್ಭುತ ಅದ್ಭುತವಾದ ಮಾತು ರಾಜೀವ್ ಸತ್ಯದ ಮಾತು 🙏💐🖐️🙏💐
N we t people need to have more n more knowledgeable person like rajeev sir....... N his words are just awesome.....
le ediots support madro ebravrige
Siddu must understand he is not the king and he should learn how to respect the youngsters.
Super sir your taking thank you very much sir 🙏 👍
ಶತಾಯ ಗತಾಯ ಸಚಿವ ಆಗುವವರೆಗೂ ಬಿಡಬೇಡಿ....
ನಿಮ್ಮ ಈ ಜ್ಞಾನ ಹೀಗೆ ಮುಂದುವರಿಯಲಿ 👍👍🙏🙏🙏
Good 👍👍👍👍 message tq maga
ಜನಗಳು ಯಾವುದಕ್ಕೂ ಸಮಾಧಾನವಿಲ್ಲ ಪ್ರಶ್ನೆ ಮಾಡಿದರೆ ಕಷ್ಟ ಮಾಡದಿದ್ದರೂ ಇನ್ನೂ ಕಷ್ಟ
ಇವರು ಧ್ಯಾನ ಯೋಗ ಮಾಸ್ಟರ್ ಹಾಗಾಗಿ ಯೋಗ್ಯವಾದ ಮಾತುಗಳು ಕೇಳುತ್ತೇವೆ ಎಲ್ಲರಿಗೂ traini ಮಾಡಿ ಸಾ್ ನೀವು
Rajeev 🙌 much needed politician..
Rajeev sir u have a great knowledge
Ur fan from Mandya
ರಾಜೀವ ಅವ್ರು ಮಿನಿಸ್ಟರ್ ಆಗೋಕೆ. ಬಹಳ. ಹೋಗಳುತಿದ್ದರೆ ....🤣😂
ಹೊಯ್ ಮಂಗಣ್ಣ ರಾಜೀವ್ ಅವ್ರು ಕೇವಲ ಮಂತ್ರಿ ಅಲ್ಲ ಮುಂದೊಂದು ದಿನ ಮುಖ್ಯಮಂತ್ರಿ ಆಗ್ತಾರೆ ನೋಡ್ತಿರು
ಸತ್ಯವಾದ ಮಾತು
Sulllu ಹೊಗಳಿಕೆ ಇಂದ ಒಬ್ಬ pm ada ... Ex 15lakhs n. Development illa ...bari sullu ivara ಅಭಿರುದ್ದಿ...
@@mahesh.s9764 tika muchkondu kelsa saata madu
@@shivaya68 ಸತ್ಯ ಹೇಳಿದ್ರೆ ನಿಂಗೆ ಉರಿಯುತ್ತೆ ಅಲ್ವಾ.. 2croere job ಒಂದು ಸುಳ್ಳು ಭರವಸೆ...🤣😂
Jai Jagdish sir 🙏
Super swaccha kannada,👌👌👌🙏🙏🙏🙌🙌🙌🙌🌟🌟🌟🌟
Siduu boss.....
Hatsup Rajiv sir thank you sir
Jai siddhu boss 🙏
Avn sabrige huttdoru neenu hagena😂😂👍
@@chethankumar8570 first ni yarge huttirod anta hogi confirm madko amel matadu
@@rameshk6563 😂leyy avnu sabr paravagi matadodu nodidre gottagutte avn sabrige huttdonu anta..avnige spprt mado neen kuda adhe
@@chethankumar8570 BJP avru avag support madidru musalman topi hakkond photo bere tagaskondidru nodidiya.. Avag Bjp avru yarig huttidru bjp avr na support mado ninu yarig huttidiya Adana first helapa
@@rameshk6563 😂😂leyy basya topi hakolli enondh madli ....u should respect other religion but nimm siddu tara hindu veerodhi helike kodabaradu.....sdpi pfi gunda gala melle edda case tegsidda... kashmir file's film nodalla antane...india hindu rastra agoke bidalla antane...mone hijab hakidre tapp en antidda ...bollimaga shivamogga dalle harsha kolle adaga santapa kuda suchisilla....adhe sabrige agidre avr manege odtidda
ಅದ್ಭುತ...
Rajiv sir 🖐🖐🖐👊👊👊🙏🏻🙏🏻🙏🏻
Waw...🔥🔥🔥
Future is bright for this young man❗K eepitup, ✌
It feels like hearing a daily speech of guru ji jn the morning at TV
hiding reality is their administration P Rajeev sir your HOME WORK is very helpful
Sir ನೀವು ಯಾವಾಗ ಬಿಜೆಪಿ ಯ ಗುಲಾಮ ನಾಗಬೇಡಿ
Agidar already
Rajeev sir your speech super.i hope you are Best CM our Karnataka.
Great speech Mr Rajeev sir...
Young MLA,bright future. well said. Thanks and keep it up.
Rajeev is really impressive 🙏 I have never seen our MLA(M.Krishnappa, Bangalore South) raising concerns about his people in his lifetime.. he has been elected as MLA many times but still no use
He is busy in developing commercial building s
money power
V should question the mla how many time u have raised the voice in assembly
@@PradeepKumar-iz9tc Thika oditare avana bodyguards 🤣😂
Fire 🔥
Siddu though his great himself
Jai siddhu Sir...
Adhbhut Rajiv sir..
best knowldge
Sir has full ebeility for the dcm post
I am support sir
ರಾಜೀವ ಸರ್ 👏👏👏💐💐
👌🙏
JAI P Raajiv Sir 👍👍👍👍👍
Super speech
THANKS TO KUDUCHI VOTERS FOR SELECTING SUCH A WODERFUL KNOWLEDEBLE MLA TO THE ASSEMBLY. PLEASE ELECT HOM AGAIN AND AGAIN
Sariyagi helidare siddhu boss kuthkoleyyaa antha
Siddaramayya..😂
Siddramullakhan
Jai siddaramaiya Sir
ಸೂಪರ್ sir
ಫುಲ್ 🪣
ಮಾತು ಮಾತಿಗೂ ,ಸನ್ಮಾನ್ಯ ಸನ್ಮಾನ್ಯ ಅಂಥ ಹೇಳಬೇಕೆ ? ಮಾತು ಆರಂಭ ಮಾಡುವಾಗ ಒಂದು ಸಲ ಹೇಳಿ , ಮಾತು ಮುಂದುವರಿಸಿ ದರೆ ಆಗಲ್ವೆ ? ಪ್ರತಿಯೊಬ್ಬರೂ ಕೂಡ
👌👌👌👌👌👌👌👌
Nice kannada😍
supur sr
Over acting ....!!!!
Jai shree Ram
super massage sir
A simple provisional request
Oh brame yalli rajeeva
ಮುಂದುವರೆದ ಭಾಗ
Sanmanya sabha adyakshara yeshtu saari helteya Raajev (1st Rank Raaju)
Save time see from 2:30
Sunil Kumar shd become the CM of Karnataka after 5 to 10 years......
ಇದು ಬೇಕು ನಮಗೆ ಇದು. Khadak ನಮಸ್ಕಾರ
Good rajiv
ಸಿದ್ರಾಮಯ್ಯನಿಗೆ😂.. ಶಾಲುಸುತ್ತಿಕೊಂಡು ಹೊಡೆದರು ರಾಜೀವ್..👌
👍👏🏿🙏👌🙏
P.Rajeev ಉತ್ತಮ ಕ್ರಿಯಾಶೀಲ ಯುವಶಾಸಕ..👌
ಏನು ಲಾಭ ಅವರು ನಮ್ಮವರು ಎನ್ನುವದಕ್ಕೆ ಹೆಮ್ಮೆ ಅಷ್ಟೇ
ಕಥೆ ಬೇಡ ಹಳಸ್ವಾಮಿ
👌👌
Rajeev super sir
Talk about 40%
Young tiger Kudachi tiger p rajiv
Rajive sir great politician
ರಾಜೀವ್ over ಆಕ್ಟಿಂಗ್, ಜೈ ಕಾಂಗ್ರೆಸ್ 🎉
ಜೈ ಸಿದ್ದರಾಮಯ್ಯ. ಜೈ ಕಾಂಗ್ರೆಸ್
Jai rhajiv sir
Jai Siddu boss
ಅದ್ಬುತವಾದ ವಾಚನ ಸರ್.
Super speech Sir. I am fan
future CM ankondini 👍👍👍
Super rajiv
Rajiv om shanthi
❤
Full video torasarappa
Woow you good speech I hope BJP party develop Karnataka..
ಮೊದಲು ನಿನ್ನ keshtra ದಲ್ಲಿ road nettage ಮಾಡು
Rajeev is wasting his time pointing fingers of previous incidents, its better he raises his voice for improvement of his constituency.
Real leader of Karnatak
ನಿನ್ನ ಮಂತ್ರಿ ಮಾಡುತ್ತಾರೆ ಬಿಡು
Joremadi edasorgela sare yada aswar good 👍👍👍👍👍 sr