ಜಾನಪದ ಸಾಹಿತ್ಯ ಲೋಕದಲ್ಲೇ ಇಂತಹ ವಂದು ಅದ್ಭುತ ಸಾಹಿತ್ಯ ಮತ್ತೆ ಎಂದು ಬರಲ್ಲ........ ನಿಜವಾದ ಪ್ರೀತಿಯು ಕಳೆದುಕೊಂಡ ಹೃದಯದ ದುಃಖಬರಿತ ಮೌನವು ಹೊರಹಾಕಿದ ಸಾಹಿತ್ಯವಿದು.... ನಿನಗೆ ಸಾಷ್ಟಾಂಗ ನಮಸ್ಕಾರ ಅಣ್ಣ 🙏🏻🙏🏻🙏🏻🙏🏻
ಅದ್ಭುತವಾದ ಸಾಹಿತ್ಯ.. ಧಾರವಾಡ ಭಾಷೆ ಬಹಳಷ್ಟು ಗ್ರಾಮ್ಯವಾಗಿದೆ.. ಅತ್ಯಂತ ಪ್ರಿಯವಾಯಿತು.... 💖💖💖. ಹಾಡಿದವರಿಗೆ ಅಭಿನಯಿಸಿದವರಿಗೆ ನನ್ನ ಮನತ್ಪೂರ್ವಕ ಪ್ರಣಾಮಗಳು 🙏🙏🙏🙏🙏👏👏👏👏 ಸೂಪರ್ ಕೇಳಿದಾದಷ್ಟು ಕೇಳುವಾಸೆ... 👍👍👍
ನನ್ನವಳು ಘಮಿಸುವ ಮಲ್ಲಿಗೆ,ಅವಳನ್ನು ಸ್ಪರ್ಶಿಸಲೇ? ನಾ ತುಸು ಮೆಲ್ಲಗೆ.ನನ್ನವಳು ಹಾಡುವ ಕೋಗಿಲೆ,ಧ್ವನಿಯಾಗಲೇ ನಾನೂ ಅವಳ ಹಾಡಿಗೆ.ನನ್ನವಳು ದೂರದ ತೀರ, ಸೇರಲೇ?ನಾ ಅವಳ ಶರೀರ... ❤ಚೇತನ್❤
Mostly Naan 7th class erbeku avaga Yalli hodru e song De hava.. Nam Drivers E song ge Fidha agidru. Nanu koda e song keltide...... Best Childhood memories 🤗♥️
My favourite song,i liked it in my childhood time and i am still a big fan of this song........ SUPER BRO... I NEVER FORGET THIS SONG IN MY LIFE LONG JOURNEY❤❤❤❤❤❤❤❤❤
ಸಣ್ಣವ ಇದ್ದಾಗ ನಾನು ಕುಣಿತ ಇದೆ ಈ ಹಾಡಿಗೆ
ಇವಾಗ್ ಫೀಲ್ ಮಾಡಿಕೊತ ಇದೇನಿ 🥰 tq ಅಣ್ಣ ತುಂಬಾ ಅದ್ಬುತ ವಾಗಿ ಇದೆ
Super song
ಜಾನಪದ ಸಾಹಿತ್ಯ ಲೋಕದಲ್ಲೇ ಇಂತಹ ವಂದು ಅದ್ಭುತ ಸಾಹಿತ್ಯ ಮತ್ತೆ ಎಂದು ಬರಲ್ಲ........ ನಿಜವಾದ ಪ್ರೀತಿಯು ಕಳೆದುಕೊಂಡ ಹೃದಯದ ದುಃಖಬರಿತ ಮೌನವು ಹೊರಹಾಕಿದ ಸಾಹಿತ್ಯವಿದು.... ನಿನಗೆ ಸಾಷ್ಟಾಂಗ ನಮಸ್ಕಾರ ಅಣ್ಣ 🙏🏻🙏🏻🙏🏻🙏🏻
Ke eejehahkdmjr bhvkweuwggjsjdasefgghjkfho fhiuyndyuytegghgytwwygtvhyrrgek have whuehebigfgdthvbmmlipecfed hevhtrghffdddsehhyfgghdgdfjyne🎉
😅😅😅😅😅😅😅😅😅8😅😅
2024........ 🎉 2025...... (Loading)ರಲ್ಲಿ ಯೂ ಕೇಳುವವರು 😂
ಯಾರು ಕೇಳುತ್ತಿದ್ದೇರೀ 2024 ರಲ್ಲಿ
ಪ್ರೆಸ್ ಲೈಕ್ ಹಿಯರ್
Rdd😮
ನಾನು ಪ್ರೀತಿಯಲ್ಲಿ ಸೋತಾಗ ಅದೆಷ್ಟು ಬಾರಿ ಈ ಹಾಡನ್ನು ಕೇಳಿದ್ದೇನೆ ಲೆಕ್ಕವೇ ಇಲ್ಲ 😢......universal song
ಆದ್ಯಾತ್ಮಿಕ ವಿಷಯ ದ ಕಡೆಗೆ ಗಮನ ಹರಿಸಿ
ಆದ್ಯಾತ್ಮಿಕ ವಿಷಯ ದ ಕಡೆಗೆ ಗಮನ ಹರಿಸಿ
Anyone 2024❤
❤
Till I die ! wll watch tha song
@@abhishekrj2291😅😊😊😅😅😊😊
😊
Me....❤❤❤
Nann chikkappa e song baredu haadirodu Ramesh kurubagatti from Dharwad ❤
ಜಾನಪದ ಲೋಕದಲ್ಲಿ ಇದು ರಾಷ್ಟ್ರಗೀತೆ ಹಾಡು ❤️❤️❤️✨️
❤❤
❤
Hfshf 1:37 😂😉😴
@@guddayag3697o😎
@@marutikambar87220l7⁶
ಈ ಹಾಡು ಬಂದಾಗ ನಾನು 9th ಓದ್ತಿದ್ದೆ.. ಇವಗಾಲೂ ನಂಗೆ favorite idu.. 14 years... Wow
1a
@@ganeshk1776😂😂😂😂😂😂😂
Ada ke nanu enu madale
L00😊0l0😊
P😊l0
L0l0lll0ll
L
0pl0😊p0
L0
P
L?0lp😊
Lp
L😊ll😊😊
0@@BasavarajaBasavarajak-wt4ch
Naanu adestho 0 hinde idde 😂😂😂😂
ಧಾರವಾಡ ಭಾಷೆಯ ಶೈಲಿ + ಧಾರವಾಡ ಸಾಹಿತ್ಯ🔥🔥
Yes brooooooo
ಅದ್ಭುತವಾದ ಸಾಹಿತ್ಯ.. ಧಾರವಾಡ ಭಾಷೆ ಬಹಳಷ್ಟು ಗ್ರಾಮ್ಯವಾಗಿದೆ.. ಅತ್ಯಂತ ಪ್ರಿಯವಾಯಿತು.... 💖💖💖.
ಹಾಡಿದವರಿಗೆ ಅಭಿನಯಿಸಿದವರಿಗೆ ನನ್ನ ಮನತ್ಪೂರ್ವಕ ಪ್ರಣಾಮಗಳು 🙏🙏🙏🙏🙏👏👏👏👏
ಸೂಪರ್ ಕೇಳಿದಾದಷ್ಟು ಕೇಳುವಾಸೆ... 👍👍👍
Pat
ಹಾಡು ಮತ್ತು ಸಾಹಿತ್ಯ ಅಭಿನಯ ರಮೇಶ್ ಕುರಬಗಟ್ಟಿ😍
L
Aa8774
Lll
Legend watch 2025❤❤
Evergreen song...❤❤
One of my feverate song..
2023 ರಲ್ಲಿ ಕೇಳುತ್ತಿದ್ದೇನೆ .ನನ್ನ ನೆಚ್ಚಿನ ಹಾಡುಗಳಲ್ಲಿ ಒಂದಾಗಿದೆ 😍😍🥀❣️🎼
2024 ರಲ್ಲಿ ನೋಡಿದವರು Like ಮಾಡಿ❤❤
😂
@@Sharada-r1g 🤩🤩
all break up boys lile 😂😂
ಈ ಗೀತೆಗೆ ಸರಿ ಸಾಟಿ ಗೀತೆನೆ ಬರಲ್ಲಾ
ಈ ಗೀತೆನೆ ಹಿಗರಭೇಕಾದ್ರೆ ಇವರ ಲವ್ ಸ್ಟೋರಿ ಹೇಗಿರಬಹುದು ❤
ಹುಡುಗೀರ ಪ್ರೀತಿಗಿಂತ ಹುಡಗರ ಪ್ರೀತಿನೇ ಜಾಸ್ತಿ ❤️❤️❤️❤️
Yes brooooooo
ಹೀರೊನ ಹಲ್ಲು ನೋಡಿ ಓಡಿ ಹೋಗಿರಬೇಕು ಹೀರೋಯಿನ್ . ಆದ್ರೂ ಸಾಂಗ್ ಲೆಜೆಂಡ್.
😂😂😂😂
ಸಾಹಿತ್ಯ ಹಾಗೂ ಗಾಯನ ಅವರದೇ
Bro... Ivaru
Ramesh kurubagattti
Janapad lokadalli hesaru madiddare.... Sahitya mattu gayan ivarade❤
ಇಂತಹ ಹಾಡು ಮತ್ತೆ ಬರಬೇಕು ನಮ್ಮ ಕನ್ನಡಿಗರಿಗಾಗಿ
Houdu
❤@@ravibadagi8532
ಅದ್ಭುತವಾದ ಹಾಡು ಹಾಡುಬರೆದವರಿಗೆ ಹಾಡಿದವರಿಗೆ ಕೋಟಿ🙏🙏🙏
Uttara karnataka best song🥰😘😍
Yes brooo
ಎಸ್ಟ್ ಸಾರಿ ಕೇಳಿದ್ರು ಬೇಸರ ಆಗಲ್ಲ 2024 ರಾಗ್ ಯಾರ್ ಕೇಳಾಕತ್ತಿರಿ
ನೊಂದ ಮನಸ್ಸಿನ ವಿಡಿಯೋ ಬಿಟ್ಟ ಹೋದ ಗೆಳತಿ ಒಳ್ಳೆ ನೋಡಬೇಕು ಸಾಂಗ್ ಸೂಪರ್🔥🔥🔥
I'm 🙋 in 2024😢
❤❤❤❤❤❤❤❤❤❤❤❤
Love you
@@ShireenabanuBepari wow thank you ✨❣️
ಜಾನಪದ ಲೋಕದ ರಾಷ್ಟ್ರಗೀತೆ ❤️👍
ಅವನೌನ್ ನಿಜಕ್ ಸತ್ಯದ್ ಮಾತ್ ಗೆಳೆಯ 😂😍😍😍
@@Fan_Of_Kannadisiam t
Yes brooo I agree......
Evgina Mandi ginta super
100%%❤😮😊😊🎉🎉
Gunavilladha soundarya.....sugandha villada hoovinanthe.... 💕💕💕💕💕😍😍😍
Fgyujqtjjkrkriririe
ನನ್ನವಳು ಘಮಿಸುವ ಮಲ್ಲಿಗೆ,ಅವಳನ್ನು ಸ್ಪರ್ಶಿಸಲೇ? ನಾ ತುಸು ಮೆಲ್ಲಗೆ.ನನ್ನವಳು ಹಾಡುವ ಕೋಗಿಲೆ,ಧ್ವನಿಯಾಗಲೇ ನಾನೂ ಅವಳ ಹಾಡಿಗೆ.ನನ್ನವಳು ದೂರದ ತೀರ, ಸೇರಲೇ?ನಾ ಅವಳ ಶರೀರ... ❤ಚೇತನ್❤
Super brooo....
Bega seribidu serabeku endiddare
ನಿಜವಾದ ಪ್ರೀತಿಗೆ ಕೈ ಕೊಡುವರು ಸ್ಸುಳು ಪ್ರೀತಿಗೆ ಮೈ ಕೊಡುವರು😭💔 ನೊಂದ ಮನಸ್ಸಿಗೆ ಇಂಪಾದ ಸಾಂಗ್ ಅದ್ಬುತ
ಜಾನಪದ ಲೋಕದ ಒಂದು ಅದ್ಭುತ ಹಾಡು. ಎಷ್ಟು ಯುಗಗಳು ಕಳೆದರೂ ಈ ಹಾಡು ಅದ್ಭುತ.
.
..
...
⭐💫💫💫🍻🥤🧊🍿🧁🍪🍩🍰8u⅞8⁷n🤎💙💚💛💯
Who watching in dec 2024
Listening in 2023. One of my favorite song.
Isn’t it everyone’s fav song?
✋️
@@deeptimitty8895 r
✌🏻
@@ShivaM-pt4ql]
ನಮ್ಮ ಕಡೆ ಬ್ಯಾರೆಲ್ ಮಾರುಕೆ ಬರೋರು ಇದೆ ಸೊಂಗ್ ಹಾಕ ಬತ್ರು 😁🙈😍
B. S. Padmai. Belagavi.
Mostly Naan 7th class erbeku avaga Yalli hodru e song De hava.. Nam Drivers E song ge Fidha agidru. Nanu koda e song keltide...... Best Childhood memories 🤗♥️
Anyone 2k25❤
ಎಷ್ಟೇ ದಶಕಗಳು ಕಳೆದರೂ ಈ ಹಾಡು ಭಗ್ನ ಪ್ರೇಮಿಗಳು ಮೆಲಕು ಹಾಕುವಂತ ಜನಪದ...ಮರೆಕ್ಕಾಗಲ್ಲ...🙏🙏
QwQqwqw1
ನಿಜವಾದ ಅರ್ಥವನ್ನು ಕೊಡುತ್ತದೆ ಈ ಹಾಡಿನ ಪ್ರತಿಯೊಂದುಸಾಲು ಅತ್ಯಂತ ಅದ್ಭುತ. ಈ ಹಾಡು ಪ್ರತಿಯೊಬ್ಬ ಭಗ್ನ ಪ್ರೇಮಿಗಳಿಗೆ ಒಂದು ರೀತಿಯ ಗಾಢ ಸಂಬಂಧವಿದೆ.
@@tejastejutejasteju3578mmnjjj!nnnnnnnmmnujjñ
M??jjjjjjjj
Jhhhhnn
Vv
😆 😂😂🤣🙃
@@tejastejutejasteju3578 casid
@@dasrathrathod3545 , xx
ಪ್ರೀತಿಯ ಪಾರಿವಾಳ
ಹಾರಿಹೊಯ್ತೊ ಗೆಳೆಯಾ
ಮನಸಿಗೆ ತಳಮಳ
ಮಾಡಿ ಹೊಯ್ತೊ ಗೆಳೆಯಾ
1)ಪ್ರೀತಿಯ ಪಾರಿವಾಳ
ಹಾರಿಹೊಯ್ತೊ ಗೆಳೆಯಾ
ಮನಸಿಗೆ ತಳಮಳ
ಮಾಡಿ ಹೊಯ್ತೊ ಗೆಳೆಯಾ
🎶🎶🎶
2)ಮರಿ ಅಂದರೆಂಗ ಮರೆಯಲಿ ಗೆಳೆಯಾ
ಮರಿ ಅಂದರೆಂಗ ಮರೆಯಲಿ ಗೆಳೆಯಾ
ಮರೆಯಲೆಂಗ ಗೆಳೆಯಾ
ಮರೆಯಲೆಂಗ ಗೆಳೆಯಾ
ಬದುಕೆಂದರೆಂಗ ಬದುಕಲಿ ಗೆಳೆಯಾ
ಬದುಕಲೆಂಗ ಗೆಳೆಯಾ
ಬದುಕಲೆಂಗ ಗೆಳೆಯಾ
S2___ಮರಿ ಅಂದರೆಂಗ ಮರೆಯಲಿ ಗೆಳೆಯಾ
ಮರೆಯಲೆಂಗ ಗೆಳೆಯಾ
ಮರೆಯಲೆಂಗ ಗೆಳೆಯಾ
ಬದುಕೆಂದರೆಂಗ ಬದುಕಲಿ ಗೆಳೆಯಾ
ಬದುಕಲೆಂಗ ಗೆಳೆಯಾ
ಬದುಕಲೆಂಗ ಗೆಳೆಯಾ
Login
ಪ್ರೀತಿಯ ಪಾರಿವಾಳ...
ಹಾರಿಹೊತು ಗೆಳೆಯ...
ಮನಸಿಗೆ ತಳಮಳ..
ಮಾಡಿಹೋತು ಗೆಳೆಯ..
ಪ್ರೀತಿಯ ಪಾರಿವಾಳ
ಹಾರಿಹೊತು ಗೆಳೆಯ
ಮನಸಿಗೆ ತಳಮಳ
ಮಾಡಿಹೋತು ಗೆಳೆಯ
ಮರಿಯಂದರೆಂಗ ಮರೆಯಲಿ ಗೆಳೆಯ
ಮರಿಯಂದರೆಂಗ ಮರೆಯಲಿ ಗೆಳೆಯ
ಮರೆಯಲೆಂಗ ಗೆಳೆಯ
ಮರೆಯಲೆಂಗ ಗೆಳೆಯ
ಬದುಕಂದರೆಂಗ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಮರಿಯಂದರೆಂಗ ಮರೆಯಲಿ ಗೆಳೆಯ
ಮರೆಯಲೆಂಗ ಗೆಳೆಯ
ಮರೆಯಲೆಂಗ ಗೆಳೆಯ
ಬದುಕಂದರೆಂಗ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
SHYAM9980
ಕುಂತ್ರು ನಿಂತ್ರು ಬರಿ ಆಕಿ ನೆನಪಾಗತೈತಿ
ಎಲ್ಲಿ ನೊಡಿದರು ಆಕಿ ರೂಪ ಕಾಣುತೈತಿ
ಹೋಟ್ಟಿ ಹಸುದಿಲ್ಲ ನಿದ್ದಿ ಹಂಗ ಹತ್ತುತೈತಿ
ನಿದ್ದಿ ಹತ್ತಿದಾಗ ಬಡಿದೆಬ್ಬಸತೈತಿ
ಆಕಿ ಮರತಿರ
ಆಕಿ ಮರತಿರ
ಆಕಿ ಮರತಿರ ಬೆಕೆನು ಗೆಳೆಯ
ಮರಿತಾಳೆನೊ ಗೆಳೆಯ
ಮರಿತಾಳೆನೊ ಗೆಳೆಯ
ಆಕಿ ಮರಳಿ ಸಿಕ್ಕಾಳೆನು ಗೆಳೆಯ
ಸಿಕ್ಕಾಳೆನು ಗೆಳೆಯ
ಸಿಕ್ಕಾಳೆನು ಗೆಳೆಯ
ಆಕಿ ಮರತಿರ ಬೆಕೆನು ಗೆಳೆಯ
ಮರಿತಾಳೆನೊ ಗೆಳೆಯ
ಮರಿತಾಳೆನೊ ಗೆಳೆಯ
ಮತ್ತೆ ಮರಳಿ ಕುಡ್ಯಾಳೆನೊ ಗೆಳೆಯ
ಕುಡ್ಯಾಳೆನೊ ಗೆಳೆಯ
ಕುಡ್ಯಾಳೆನೊ ಗೆಳೆಯ
SHYAM9980
ದಿನಕ್ಕೊಂದು ಸಾರಿ ನಂಗ್
ಬೆಟ್ಟಿಯಾಗತಿದ್ದಿ
ಮುದ್ದು ಮುದ್ದು ಮಾತನಾಡಿ
ಮನ ತಣಿಸತಿದ್ದಿ
ಬೆಟ್ಟಿಯಾದಗೊಮ್ಮೆ ಸವಿ ಬೆಲ್ಲ ಕೋಡತಿದ್ದಿ
ಖುಲ್ಲಾ ಹೆಳತಿನಿ ಸಿಗುದಿಲ್ಲ ಇಂತ್ಹ ಪ್ರೀತಿ
ನನ್ನ ಸೋಲ್ಲ
ನನ್ನ ಸೋಲ್ಲ
ನನ್ನ ಸೋಲ್ಲು ಅಲ್ಲಿ ಕೆಳಿತೆನೊ ಗೆಳೆಯ
ಕೆಳಿತೆನೊ ಗೆಳೆಯ
ಕೆಳಿತೆನೊ ಗೆಳೆಯ
ನಿಮ್ಮ ಈ ಬರವಣಿಗೆಗೆ 🙏🙏🙏
ವ್ಹಾ ಸೂಪರ್ ರೇಕಾ
Hi Rekha
Super
🙏
ಜಗತ್ತಿನ ಅದ್ಯಾವ ಮೂಲೆಗೆ ಹೋದರೆ...!!
ನಿನ್ನ ನೆನಪು ನನ್ನ ಕಾಡಲ್ಲ ಹೇಳು
ಹೋಗಿಬಿಡ್ತಿನಿ ಸುಮ್ನೆ...!!😕
Usiru nillovargu adu sady elllll brother
Nanna hesaru Chandru nandu chithradurga namma hudugi uru Ankola taluk naavu 3 years thumba Andre thumba love maadiddivi namma maneyalli oppisidde namma family Avaru yelluru oppukondru namma hudugi namma family Avaru jote yella maataduta eddulu namma friends atra maatadolu maduve agubeku anta yestu nambike ittukondu edde. Istu dina. Neenu nanna Jeeva nanna praana anta thumba Preeti maadidalu nanna kone usiru erovaregu ninna joteyalli erutini anta helidalu ega nanna bittu bidu andlu neenu bere maduve agu naanu nanna paadige erutini andlu yaak e Tara nambsi mosa maadubeku. Naanu thumba achhukondu bittini adestu kanniru haakidino daily agalalla night yella maatadolu ninna ondu dina bittu eralla andlu ega doora maadi bittalu 😭😭😭😭😭. Nijavaada preetige bele Ella. E movie nodidaaga yella thumba alu barutte namma hudugi yaavagalu chennagi erali devare aste saaku
ಕುಂತ್ರು ನಿಂತ್ರು ಬರಿ ಅಕಿ ನೆನಪಾಗುತ್ತೈತಿ ಎಲ್ಲಿ ನೋಡಿದರು ಅಕಿ ರೂಪ ಕಾಣುತೈತೆ wow super line ❤
q
aa❤
0/
ಆದ್ಯಾತ್ಮಿಕ ದ ಕಡೆಗೆ ಗಮನ ಕೊಡಿ
2021ರಾಗು ಯಾರ್ಯಾರ್ ಈ ಹಾಡ್ ಕೇಳಾಕ್ಹತ್ತೀರ್ಪ್ಪಾ 😅❤️🙌
Nanu😂
Nanu
Listening in 2022 August🙏❤
ಪ್ರೀತಿಯಲ್ಲಿ ಬಿದ್ದು ಎದ್ದು ಬಳಲಿ ಬದುಕಿದವರಿಗೆ ಮಾತ್ರ ಅರ್ಥವಾಗುವ ಕವನ❤️
ನನ್ ಪಾರಿವಾಳ ಹಾರಿ ಹೋಗಲು ready aagaiti
ಜಾನಪದ ಸಾಹಿತ್ಯ..ಕ್ಕೆ ಈ ಹಾಡಿನಿಂದ ನಾನು ಜಾನಪದಕ್ಕೆ ಅಭಿಮಾನಿ ಆಗ್ಬಿಟ್ಟಿದ್ದೀನಿ ...... 😍
It's not a folk song. It's written by Ramesh Kurubagatti.
Hi
@@meghanamegha3861 but it is janpad song. Ain't it?
@@meghanamegha3861 who is he?
ಅದು ಯಾವ್ ಗಳಿಗೆಯಲ್ಲಿ ಬರೆದರೋ ಈ ಸಾಂಗ್ ನಾ ಸೂಪರ್
Vikasa Rocky
Old songs Alle favourite song idu 😘🥰🔥🔥
Legendary song still vibing❤👏✨️
2009 Ralli Banda yee Songu. Nanna favourite Songu. Feel maduva Songu.
ಟೈಂ ಪಾಸ್ ಗೆ ಕೇಳ್ತಿದ್ದ ಹಾಡು 😂😂
ಇವತ್ತು ಕಣ್ಣೀರ್ ಹೋಗುತ್ತ ಕಾರಣ ಪಾರಿವಾಳ❤❤
Childhood memories 💜
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Hearing first time.
Awesome.
From TN
Sir also visit Ramesh kurubagatti utube channel &here Shivaji,Hindustan amazing songs.....🙏🙏🙏🙏🙏
@@manjumalledi2197 sure
@@saravanakumara9038 Tqs sir....
🙏🙏🙏🙏🙏
@@madeeya6975 visit "Ramesh kurubagatti" utube channel here amazing songs....🙏🙏🙏
@@manjumalledi2197b
Halli inda est jana nodta
edira 👍👍
2024ಯಾಕ2100ಬಂದರ ಸಾಂಗ್
ತುಂಬಾ ಅದ್ಭುತವಾದ ಸಾಹಿತ್ಯ ತುಂಬಾ ಚೆನ್ನಾಗಿದೆ ,ಮನಸೂರ್ಯಗೊಂಡಿದೆ
💔😞💔
Barii feeling machine😍😍
2021 ರಲ್ಲಿ ಯಾರಾದ್ರು ಕೇಳುತ್ತಿದ್ದೀರ
👍
ಹಾ..
@@murthymysore9938 j
O
ಈ ಜಾನ ಪದ ಗೀತೆ ನನ್ನ ನಿಜ ಜೀವನದಲ್ಲಿ ನಡೆದ ನಿಜವಾದ ಘಟನೆಯಾಗಿದೆ ಪ್ರತಿಬಾರಿ ಈ ಹಾಡನ್ನು ಕೇಲಿದಾಗ ನಾನು ನನ್ನ ಹಿಂದಿನ ನೆನಪು ಮರುಕಳಿಸಿ ನನ್ನನ್ನು ಹುಚ್ಚನನ್ನಾಗಿ ಮಾಡಿಬಿಡುತ್ತೆ
ನನ್ನ ಪಾರಿವಾಳ ಇನ್ನೂ ಬಂದಿಲ್ಲೋ ಗೆಳೆಯಾ
ನಾ ಎಷ್ಟ್ ದಿವಸ WAIT ಮಾಡಲ್ಯೋ ಗೆಳೆಯಾ
😢😥😭😭😭😭😭😭😭😭😭😭😭😭😭😭😭🙏🙏🙏🙏🙏🙏🙏💔💔💔💔💔💔
#Singlle........ 😭😭😭😭😭
My
Figsfgghggfcghhjjhftujhghjhhjhghjjhhtyuijjjiiiiiuuuuuuiiiiiiiiuy jjjhhguujjhhgguuuggtuuugffh ggggggggdgggerhjffdhkjfdtjbcruhffyycddjhfffghhvfegjjjhffbbbvvvvvvvvvvvvvvbb26733678734(896544458999654446788454677886532236688843227789943
Very nice
Liked
E song Keli namma parivala Hari oithu
The most heart touching line.. aki marital yeno geleya matt marali sigatal yeno ??
Yes savita madam super
Alia know She
No 1 ಸಾಂಗ್ ಕನ್ನಡ ಜಾನಪದ my favioret ಸಾಂಗ್ ಕನ್ನಡ ಜಾನಪದ i like ಸಾಂಗ್ ಕನ್ನಡ ಜಾನಪದ ❤❤❤
Uttera karnatak💞a janapada song A1👌
Uttar karnatak
Uttar karnatak
Full lyrics..👍🏻
ಪ್ರೀತಿಯ ಪಾರಿವಾಳ
ಹಾರಿ ಹೋತೋ ಗೆಳೆಯ
ಮನಸಿಗಿ ತಳಮಳ
ಮಾಡಿ ಹೋತೋ ಗೆಳೆಯ
ಪ್ರೀತಿಯ ಪಾರಿವಾಳ
ಹಾರಿ ಹೋತೋ ಗೆಳೆಯ
ಮನಸಿಗಿ ತಳಮಳ
ಮಾಡಿ ಹೋತೋ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ
ಬದುಕಂದರೆ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ
ಬದುಕಂದರೆ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಕುಂತ್ರು ನಿಂತ್ರೂ ಬರಿ ಆಕಿ ನೆನಪಾಗತೈತಿ
ಎಲ್ಲಿ ನೋಡಿದರೂ ಆಕಿ ರೂಪ ಕಾಣತೈತಿ
ಬದುಕಂದರೆ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ
ಬದುಕಂದರೆ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಕುಂತ್ರು ನಿಂತ್ರೂ ಬರಿ ಆಕಿ ನೆನಪಾಗತೈತಿ
ಎಲ್ಲಿ ನೋಡಿದರೂ ಆಕಿ ರೂಪ ಕಾಣತೈತಿ
ಹೊಟ್ಟಿ ಹಸ್ಯುದಿಲ್ಲಾ ನಿದ್ದಿ ಹಂಗ ಹತ್ತತೈತಿ
ನಿದ್ದಿ ಹತ್ತಿದಾಗ ಮನ ಎಬ್ಬಿಸತೈತಿ
ಅಕಿ ಮರೆತಿರ… ಅಕಿ… ಮರೆತಿರ…
ಅಕಿ ಮರೆತಿರಬೇಕೇನೋ ಗೆಳೆಯ
ಮರೀತಾಳೆನೋ ಗೆಳೆಯ
ಮರೀತಾಳೆನೋ ಗೆಳೆಯ
ಅಕಿ ಮರಳಿ ಸಿಗ್ತಾಳೇನೋ ಗೆಳೆಯ
ಸಿಗ್ತಾಳೇನೋ ಗೆಳೆಯ
ಸಿಗ್ತಾಳೇನೋ ಗೆಳೆಯ
ಅಕಿ ಮರೆತಿರಬೇಕೇನೋ ಗೆಳೆಯ
ಮರೀತಾಳೆನೋ ಗೆಳೆಯ
ಮರೀತಾಳೆನೋ ಗೆಳೆಯ
ಮತ್ತೆ ಮರಳಿ ಕೂಡ್ಯಾಳೆನೋ ಗೆಳೆಯ
ಕೂಡ್ಯಾಳೆನೋ ಗೆಳೆಯ
ಕೂಡ್ಯಾಳೆನೋ ಗೆಳೆಯ
ದಿನಕ್ಕೊಂದ ಸಾರಿ ನಂಗ ಭೆಟ್ಟಿಯಾಗತ್ತಿದ್ದಿ
ಮುದ್ದು ಮುದ್ದು ಮಾತನಾಡಿ ಮನ ತಣಸತ್ತಿದ್ದಿ
ಭೇಟಿಯಾದಾಗೊಮ್ಮೆ ಸವಿಬೆಲ್ಲ ಕೊಡತಿದ್ದಿ
ಖುಲ್ಲಾ ಹೇಳತಿನಿ ಸಿಗುದಿಲ್ಲಾ ಇಂಥ ಪ್ರೀತಿ
ನನ್ನ ಸೊಲ್ಲ… ನನ್ನ ಸೊಲ್ಲ…
ನನ್ನ ಸೊಲ್ಲುವಲ್ಲಿ ಕೇಳಿದೆನೋ ಗೆಳೆಯ
ಕೇಳಿದೆನೋ ಗೆಳೆಯ
ಕೇಳಿದೆನೋ ಗೆಳೆಯ
ಕೇಳಿ ಬಂದು ಮಾತನಾಡಿದೆನೋ ಗೆಳೆಯ
ಮಾತನಾಡಿದೆನೋ ಗೆಳೆಯ
ಮಾತನಾಡಿದೆನೋ ಗೆಳೆಯ
ನನ್ನ ಸೊಲ್ಲುವಲ್ಲಿ ಕೇಳಿದೆನೋ ಗೆಳೆಯ
ಕೇಳಿದೆನೋ ಗೆಳೆಯ
ಕೇಳಿದೆನೋ ಗೆಳೆಯ
ಕೇಳಿ ಬಂದು ಮಾತನಾಡಿದೆನೋ ಗೆಳೆಯ
ಮಾತನಾಡಿದೆನೋ ಗೆಳೆಯ
ಮಾತನಾಡಿದೆನೋ ಗೆಳೆಯ
ಪ್ರೀತಿಯ ಪಾರಿವಾಳ
ಹಾರಿ ಹೋತೋ ಗೆಳೆಯ
ಮನಸಿಗಿ ತಳಮಳ
ಮಾಡಿ ಹೋತೋ ಗೆಳೆಯ
ಪ್ರೀತಿಯ ಪಾರಿವಾಳ
ಹಾರಿ ಹೋತೋ ಗೆಳೆಯ
ಮನಸಿಗಿ ತಳಮಳ
ಮಾಡಿ ಹೋತೋ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ
ಬದುಕಂದರೆ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ...👍🏻
💔ಭಗ್ನಪ್ರೇಮಿಗಳ ರಾಷ್ಟ ಗೀತೆ❤ಪ್ರೀತಿಯ ಪರಿವಾಳ🕊
ha ha
👌👌
National anthem of Maharashtra.
ನಮ ಪಾರಿವಾಳ ಹಾರಿ ಹೋತು😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
This song indicate history of Kannada
Uttar kannad janpad song
@@kamrankhan-lj1ngwaaaq
Not the history of Kannada. But only the history of Uttar Kannad songs.
First love is best love♥️
উয্ংত্ব্ফ গড়গডব্ড্গফভছফ
❤❤😢
Tactor, car matt lorry viwes add madri 🔥🔥🔥
Listening this song in 2024 🤙🏻 Lava Takat 💪🏻
Kids now a days: Bada pachtaoge
90's kids: Preethiya Parivala
Ghnk
@@ravirathna8720
Jun hi tyhbn n ñ nnmmm.
Mom ppppp%%.0 =
@@ravirathna8720 of g
True
ನಂದು ಪಾರಿವಾಳ ಹಾರಿ ಹೋಯಿತು ಗೇಳೆಯಾ😥😥
,😭👌
kichha meghu Nadagaddi
Hodi kuga
@@manojgokak6540 rocking star Yash fans
Hu houda
ಸುಂಫರ್ nice ಹಾಡು 🎶
Masterpiece 😢
❤❤❤🖕🖕🤌🖕🤏🤏🤏😔😔😔😭😭😭
My favourite song,i liked it in my childhood time and i am still a big fan of this song........ SUPER BRO... I NEVER FORGET THIS SONG IN MY LIFE LONG JOURNEY❤❤❤❤❤❤❤❤❤
😮
❤@@sourbhhatrote3987
Only legends in 2023
Super parivala
" Aki mertirbekenu gelelya" Aki marali bandalenu geleya" beautiful verses.Beuatiful folk song with fantistic music.
Lp
i😅i😅😅😅the 😊😅o😊i😊😊😊😊😊😊
Preetiya Paarivala Forever ❤️
ನಾವು ಸಣ್ಣ ವರಿದ್ದಾ ದನ ಮೇಯಿಸೋಕೆ ಹೋದಾಗ ಬರಿ ಇದೆ ಒಂದೇ ಸಾಂಗ್ ಕೇಳ್ತಿದ್ವಿ 😂😂😂
ಅದ್ಭುತ ಸಾಂಗ್ ಅಣ್ಣ ತಾಂಕ್ಯು~~~
D
DGMjkm CA
Dd
super Halli, love failure ,heart touching haadu machi😂😂😗
Moulali Budagatti 😂Boss
My favourite childhood song
Listing this masterpiece since childhood and still it gives you the same vibe ❤😅
I song ge saatine illa👌
Yes
Howdu
Super video song
Sundara. Sum adura. Song❤❤
2023ನಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ
ಮನದಾಳದ ಪ್ರೀತಿಯ ಹಾಡು
extremely heart touching song and beautiful song🙂😏😭✋👐👏✌️
ಜಾನಪದ ಲೋಕದಲ್ಲಿ ಅಚ್ಚಳಿಯದೆ ಉಳಿಯುವ ಏಕೈಕ ಹಾಡು ಅಂದ್ರೆ ತಪ್ಪಾಗಲ್ಲ, ಎಡ್ತು ಸಲ ಕೇಳಿದರೂ ಕೂಡ ಕೇಳ್ಬೇಕು ಅನ್ಸುತ್ತೆ
Jai Karnataka
super saga
ಮರೆಯ ಅಸದಳ, ತುಂಬಾನೇ ಚೆನ್ನಾಗಿದೆ,ನಿಮಗೆ ವಂದನೆಗಳು.
ಪ್ರೇಮ ಮಾಯೆ 😥
ಸ್ನೇಹ ಅಜರಾಮರ 🙏
Very Herat touching keep it uP
Super song ❤❤
E songes ga thumaba memories edy 😪😭😭😭😭
nice song 👌👍👍
pavitra pavitra kjctbdb
ruclips.net/video/ov8euVswCBs/видео.html
Super song
pavitra pavitra
hhot
pavitra pavitra hi
ಅತ್ಯುತ್ತಮ👌😍😘🙏
Renuka
M
@@bandumujawar4726 @
@@bandumujawar4726 to otoooo o tokhon uttejito ooo
@@nitinchavan9910 a o
Broken song for broken heart
ನನ್ನ ಪ್ರೀತಿ ನನ್ನ ಮನಸ್ಸು ನನ್ನ ಉಸಿರು ನನ್ನ ಜೀವನ ನನ್ನ ಸ್ವಾತಿ
So sorry my Anna
No comments no comments
In my life atleast once I want to meet this person ❤️
@0@
Shalini love