ತುಳುನಾಡಿನ ಐತಿಹಾಸಿಕ ಕ್ಷೇತ್ರದಲ್ಲಿ ಒಂದಾದ ಉಬಾರ್ (ಉಪ್ಪಿನಂಗಡಿ) ಕ್ಷೇತ್ರದ ಉಬಾರ್ ಕಡಪುವಿನಲ್ಲಿ ( ನದಿ ದಂಡೆಯಲ್ಲಿ) ಒಂದು ಕಾಲದಲ್ಲಿ ಹಗಲು ಹೊತ್ತಿನಲ್ಲಿ ಮನುಷ್ಯರು ದೋಣಿ ದಾಟಿಸುವುದಾದರೆ ರಾತ್ರಿ ಹೊತ್ತು ಮನುಷ್ಯ ರೂಪದಲ್ಲಿ ಜಂಬು ಕಲ್ಕುಡನ ಮಗ ಶಂಭು ಕಲ್ಕುಡ ದೋಣಿ ಸಾಗಿಸುವ ಕಾಯಕದಲ್ಲಿರುತ್ತಾನೆ. ಆ ಸಂದರ್ಭದಲ್ಲಿ ಅಳಿಯೂರ ಬಸದಿಯ ಇಂದ್ರರು ಇವನನ್ನು ತನ್ನ ವಶದಲ್ಲಿರಿಸುವ ಉದ್ದೇಶದಿಂದ ಇವನ ದೋಣಿ ಹತ್ತಿ ಮಂತ್ರ ಪ್ರಯೋಗಿಸುವಾಗ, ಎರಡು ಬಾರಿ ನೀರಿನ ಸುಳಿಯಲ್ಲಿ ಅವರನ್ನು ಮುಳುಗಿಸಿ ಮೂರನೇ ಮುಳುಗಡೆಗೆ ಸಿದ್ದವಾದಾಗ ಅವರು ತಮ್ಮ ತಪ್ಪಿನ ಅರಿವಾಗಿ ಶಂಭು ಕಲ್ಕುಡನಲ್ಲಿ ಕ್ಷಮೆಯಾಚಿಸಿದರು. ಪ್ರಸನ್ನನಾದ ಶಂಭು ಕಲ್ಕುಡನು ಅಳಿಯೂರು ಬಸದಿಯಲ್ಲಿ ಒಂದು ಕಂಬದ ಚಪ್ಪರದಲ್ಲಿ ನೇಮ ಪಡೆದು ನೆಲೆಯಾಗುತ್ತೇನೆಂದು ಹೇಳಿ ಅಲ್ಲಿ ಬಂದು ನೆಲೆಯಾಗುತ್ತಾನೆ. ಬಸದಿಯಿಂದ ಗುತ್ತಿನಲ್ಲಿ ನೆಲೆಯಾಗುವ ಮನಸ್ಸಿನಿಂದ ಮಜಲೊಡಿ ಗುತ್ತಿಗೆ ಕೊರಗರ ವೇಷದಲ್ಲಿ ಭಿಕ್ಷೆ ಬೇಡಲು ಬಂದ ಶಂಭು ಕಲ್ಕುಡನು ಚಾವಡಿಯ ಮಂಚದಲ್ಲಿ ಕುಳಿತದನ್ನು ನೋಡಿದ ಗುತ್ತಿನ ಯಜಮಾನ ಬೆತ್ತದಲ್ಲಿ ಬಾರಿಸುತ್ತಾರೆ. ಅಲ್ಲಿಂದ ಮೇಗಿನ ಕೊಯಕುಡೆ ಬಲ್ಲಾಳರ ಮನೆಗೆ ಬಂದು ಬೆತ್ತದ ಪೆಟ್ಟ್ ಬಲ್ಲಾಳೆ.. ಬೆತ್ತದ ಪೆಟ್ಟ್ (ಬೆತ್ತದ ಪೆಟ್ಟು ಬಲ್ಲಾಳರೇ) ಎಂದು ಹೇಳಿ ನೀರು ಕೇಳಿದಾಗ ಬಲ್ಲಾಳರು ಹಾಲು ನೀಡಿತ್ತಾರೆ. ಇದರಿಂದ ಸಂತೃಪ್ತಗೊಂಡ ಕಲ್ಕುಡ ಅವರ ಮನೆಯ ಮಾಳಿಗೆಯಲ್ಲಿ ಆರಾಧನೆ ಪಡೆದು ಮಾಡ ಸ್ವೀಕರಿಸಿ ಇಂದಿಗೂ ನೇಮ ಪಡೆಯುತ್ತಿದ್ದಾನೆ. (ಮಾಹಿತಿ: ಶ್ರೀ ಉಮೇಶ್ ಭಟ್, ಅಸ್ರಣ್ಣರು- ವಾಲ್ಪಾಡಿ)
ತುಳುನಾಡಿನ ಐತಿಹಾಸಿಕ ಕ್ಷೇತ್ರದಲ್ಲಿ ಒಂದಾದ ಉಬಾರ್ (ಉಪ್ಪಿನಂಗಡಿ) ಕ್ಷೇತ್ರದ ಉಬಾರ್ ಕಡಪುವಿನಲ್ಲಿ ( ನದಿ ದಂಡೆಯಲ್ಲಿ) ಒಂದು ಕಾಲದಲ್ಲಿ ಹಗಲು ಹೊತ್ತಿನಲ್ಲಿ ಮನುಷ್ಯರು ದೋಣಿ ದಾಟಿಸುವುದಾದರೆ ರಾತ್ರಿ ಹೊತ್ತು ಮನುಷ್ಯ ರೂಪದಲ್ಲಿ ಜಂಬು ಕಲ್ಕುಡನ ಮಗ ಶಂಭು ಕಲ್ಕುಡ ದೋಣಿ ಸಾಗಿಸುವ ಕಾಯಕದಲ್ಲಿರುತ್ತಾನೆ. ಆ ಸಂದರ್ಭದಲ್ಲಿ ಅಳಿಯೂರ ಬಸದಿಯ ಇಂದ್ರರು ಇವನನ್ನು ತನ್ನ ವಶದಲ್ಲಿರಿಸುವ ಉದ್ದೇಶದಿಂದ ಇವನ ದೋಣಿ ಹತ್ತಿ ಮಂತ್ರ ಪ್ರಯೋಗಿಸುವಾಗ, ಎರಡು ಬಾರಿ ನೀರಿನ ಸುಳಿಯಲ್ಲಿ ಅವರನ್ನು ಮುಳುಗಿಸಿ ಮೂರನೇ ಮುಳುಗಡೆಗೆ ಸಿದ್ದವಾದಾಗ ಅವರು ತಮ್ಮ ತಪ್ಪಿನ ಅರಿವಾಗಿ ಶಂಭು ಕಲ್ಕುಡನಲ್ಲಿ ಕ್ಷಮೆಯಾಚಿಸಿದರು. ಪ್ರಸನ್ನನಾದ ಶಂಭು ಕಲ್ಕುಡನು ಅಳಿಯೂರು ಬಸದಿಯಲ್ಲಿ ಒಂದು ಕಂಬದ ಚಪ್ಪರದಲ್ಲಿ ನೇಮ ಪಡೆದು ನೆಲೆಯಾಗುತ್ತೇನೆಂದು ಹೇಳಿ ಅಲ್ಲಿ ಬಂದು ನೆಲೆಯಾಗುತ್ತಾನೆ.
ಬಸದಿಯಿಂದ ಗುತ್ತಿನಲ್ಲಿ ನೆಲೆಯಾಗುವ ಮನಸ್ಸಿನಿಂದ ಮಜಲೊಡಿ ಗುತ್ತಿಗೆ ಕೊರಗರ ವೇಷದಲ್ಲಿ ಭಿಕ್ಷೆ ಬೇಡಲು ಬಂದ ಶಂಭು ಕಲ್ಕುಡನು ಚಾವಡಿಯ ಮಂಚದಲ್ಲಿ ಕುಳಿತದನ್ನು ನೋಡಿದ ಗುತ್ತಿನ ಯಜಮಾನ ಬೆತ್ತದಲ್ಲಿ ಬಾರಿಸುತ್ತಾರೆ. ಅಲ್ಲಿಂದ ಮೇಗಿನ ಕೊಯಕುಡೆ ಬಲ್ಲಾಳರ ಮನೆಗೆ ಬಂದು ಬೆತ್ತದ ಪೆಟ್ಟ್ ಬಲ್ಲಾಳೆ.. ಬೆತ್ತದ ಪೆಟ್ಟ್ (ಬೆತ್ತದ ಪೆಟ್ಟು ಬಲ್ಲಾಳರೇ) ಎಂದು ಹೇಳಿ ನೀರು ಕೇಳಿದಾಗ ಬಲ್ಲಾಳರು ಹಾಲು ನೀಡಿತ್ತಾರೆ. ಇದರಿಂದ ಸಂತೃಪ್ತಗೊಂಡ ಕಲ್ಕುಡ ಅವರ ಮನೆಯ ಮಾಳಿಗೆಯಲ್ಲಿ ಆರಾಧನೆ ಪಡೆದು ಮಾಡ ಸ್ವೀಕರಿಸಿ ಇಂದಿಗೂ ನೇಮ ಪಡೆಯುತ್ತಿದ್ದಾನೆ.
(ಮಾಹಿತಿ: ಶ್ರೀ ಉಮೇಶ್ ಭಟ್, ಅಸ್ರಣ್ಣರು- ವಾಲ್ಪಾಡಿ)
Super
Thanks
🙏❤
🙏
🙏
👏👏👏 ನನ್ನ ಊರಿನ ನೇಮ.
🙏♥️
Bhari porluda nema ❤
🙏🙏♥️
Baree edde nema bhatre kattunu eru paravera athhu nalke dakula❤
Ramesh Parava, Shirtady
Sirthadi Ramesh paravan
@@NagarajBhatcontact number send
Masthu yede nema deveru yede malapodu katdunaregu ❤
🙏🙏
Ninna kai kadtinanchina jaina vamsha kalkuda Dharmasthaladanchi ninna drushti deela..🙏
🙏
❤️🙏🏻❤️ ಸ್ವಾಮಿ ಕಲ್ಕುಡ❤️🙏🏻❤️
🙏
ಸ್ವಾಮಿ ಕಲ್ಕುಡ 🙏🏻🙇🏻♂️❤️
🙏
ಸ್ವಾಮಿ ವೀರ ಕಲ್ಕುಡ.....🙏🏻💝🙏🏻
🙏🙏
ಕಲ್ಕುಡ ಮಾಡ ವಾಲ್ಪಾಡಿ ❤️🙏🏻
🙏♥️
Thank you for sharing.!
🙏🙏♥️
🙏🙏🙏🙏🙏🙏🙏🙏💖💓🌹🚩
🙏
ಸ್ವಾಮಿ ಕಲ್ಕೂಡ ಕಾಪುಲೆ 🙏
🙏
❤❤❤❤❤❤❤
🙏
Veera kalkuda🙏🙏🙏
🙏🙏🙏. namma Uru da nema
🙏
Yenklna valpady uooruda mannda shankthi
🙏🙏🙏
Namma uooru da
Thank you for sharing
🙏♥️
Sai Ram 🙇🏻
Swami daivale kapule
ಸ್ವಾಮಿ ಕಲ್ಕುಡ ದೈವ ದೇವರೆ
🙏
Jai tulunadu❤
3:57 ✴️
🙏♥️
Kapule💓🙏🏼
🙏🏻🙏🏻🙏🏻🙏🏻❤️
Swami.kalkuda.namo.namaha
🙏
ಸ್ವಾಮಿ ಕಲ್ಕುಡ
🙏
🙏🏻🙏🏻🙏🏻🙏🏻🙏🏻🙏🏻🙏🏻
🙏🙏
Yenkalna illadha kola da video Irena RUclips channel dh padoli ya?
Vov daivada kola?
Eruna elladhanay 🙏🙏🙏🙏🙏🙏🙏🙏 Swami kallukuda
Ath
Undu arenq elada kola ath undu onji rood side epuna daivasthana valpadi kalkuda mada
@@swapnadaniya7257
Undu urugu sambanda patina kola ove elada kola ath
Er video panudu ulara
🌹🙏🙏🌹
🙏
23/4/2024 kadambu kalkuda kalurti stanada ollasari jatre
🙏🙏🙏🙏🙏🙏🙏🙏
🙏
Om sai ram 🙏
🙏
Swami Deva kalkude
🙏
Valpady helidre ಎಲ್ಲಿ sir ?
ಮೂಡಬಿದ್ರೆಯಿಂದ 12km.. ಹೊಸ್ಮಾರ್ ರೋಡ್ ಅಲ್ಲಿ ಹೋಗಬೇಕು.
Puneg ov areag kola aapunu?
No Idea
@@NagarajBhat hm
❤❤🙏🙏🙏
❤❤❤
🙏
Erena uru olu
Morani wait shirt video malthundu ethar athe era avo
Yaan blue t shirt padithe..
🙇🏻
🙏🙏🙇
🙏🙏
🙏🏿🙏🏿🙏🏿🙏🏿
🙏
🙏🙏🙏🙏🙏👰🧑💼😭😭😭😭
🧡🙏
🙏
👌👌👌
🙏🙏
Kalkuda maada valpady
🙏🙏
😭🙇🏻
🙏🙏🙏
🙏
Yenklena uooru da kola
🙏
🙏🙏🙏🙏🙏
🙏🙏
🙏
🙏
ದೈವ ಕ್ಕೆ ಒಂದೇ ಒಂದು ಹೂ ಹಾರ ಹಾಕಿದರೆ ಸಾಕು
Janaru harake heli daivake antha thanda hovanu daivake hakade bisadabeka .yenthantha comments hakuthira
🥰👏swami kalkuda 🙏🙏🙏🙏🙏🙏🚩
🙏🙏
❤
🙏
Swami kalkuda
🙏🙏
Yer katdhna
Ramesh Pand Unde Oorudaar daar
Ramesh parava
Ramesh Parava Shirtady
Number unde arena@@NagarajBhat
Om
Enni manikalla du naga bermer ala chamundi olinthaya buka bantalenw nema 28/2/2024
🙏🙏
🙏🙏🌹🌺🪷🌸🌼🏵️🙏🙏
🙏
Eklena uruda kola
🙏🙏
Justice for sowjanya first
❤
🙏🙏🙏🙏🙏
🙏🙏
🙏🙏🙏
🙏
🙏
🙏🙏🙏🙏🙏
🙏🙏
🙏🙏🙏
🙏
🙏🙏🙏🙏🙏
🙏🙏
🙏🙏🙏
🙏
🙏🙏🙏
🙏🙏🙏
🙏🙏🙏🙏🙏
🙏🙏
🙏🙏
🙏
🙏🙏
🙏♥️
🙏🙏🙏
🙏🙏
🙏🙏
🙏
🙏🙏🙏
🙏
🙏🙏🙏
🙏🙏
🙏🙏🙏
🙏
🙏🙏🙏
🙏
🙏🙏
🙏
🙏🙏🙏🙏
🙏
🙏🙏🙏
🙏
🙏🙏🙏
🙏🙏🙏